Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | Vijayalakshmi | NewsFirst Kannada

Поделиться
HTML-код
  • Опубликовано: 30 сен 2024

Комментарии • 514

  • @malathir1855
    @malathir1855 3 года назад +167

    ಅಲ್ಲ ಸರ್ ಅವತ್ತು ಅವರಮ್ಮ ಸತ್ತಾಗ ಯಾರೂ ಇರಲಿಲ್ಲ ಈಗ ದುಡ್ಡು ಬಂದಾಗ ಲೆಕ್ಕ ಕೇಳೋಕ್ಕೆ ಎಲ್ಲರು ಬರತಾರೆ ಅಲ್ವಾ ಸರ್ ಮೇಡಮ್ ನಿಮ್ಮ ಕಷ್ಟ ಕಾಲಕ್ಕೆ ಆದವರು ಯೋಗೀಶ್ ಅವರನ್ನು ನೀವು ಯಾವತ್ತು ಮರೆಯಬೇಡಿ ಮೇಡಮ್ ನಿಮ್ಮ ಜೀವನ ಸರಿ ಹೋದಮೇಲೆ ಆಶ್ರಮಕ್ಕೆ ನೀವು ಸಹಾಯ ಮಾಡಬೇಕು ಇದು ಧರ್ಮ

    • @latapreetu7740
      @latapreetu7740 3 года назад +1

      Exactly! Neev heliddu nija.evlinda Yogesh avrige tondre bandre yavattu janara manasalli kastadalli iruvavarige sahaya mado manassu Baralla. Janare duddu kottu avalannu yatti hididaga janaryake teermana tegondu comments haki badidebbisbardu. Jana yake tappu sari Khandane madbardu. Yaru hakku kotru anta keltarallappa tappu nadeyuvaga khandisuva adhikara yallarigu ide. Aadre jati mele yatti matadbardu yakendre jana contribute madovaga yalla jatiyavru duddu hakiyebittirtare.

    • @prakashiyer9991
      @prakashiyer9991 3 года назад +3

      Sorry sir she never do sir Karyavasi Katthekalu hidithare sir

    • @shashi1238
      @shashi1238 3 года назад

      Good job anna

    • @karnar6706
      @karnar6706 3 года назад

      Super

    • @gopivenkataswamy4106
      @gopivenkataswamy4106 3 года назад

      Very true.Stay strong Respected Yogesh..even in media u look tenced. U r doung honest work. So be Strong .god bless you to serve the poorer

  • @sreelakshmichandramohan7115
    @sreelakshmichandramohan7115 3 года назад +205

    ಎಲ್ಲಾ ದಾಖಲೆ ಇದ್ದರೆ ಒಳ್ಳೆಯದು.ಹುಷಾರಪ್ಪಾ, ನಿಮ್ಮ ಸಹಾಯಕ್ಕೆ ಪ್ರತಿಫಲವಾಗಿ ನಿಮಗೆ ತೊಂದರೆ ಆಗಬಾರದು.

    • @sumananayak9943
      @sumananayak9943 3 года назад +1

      Ebekansi ge upukara made bedi edukacho Niagara havu.evalu yarigu Bedolla adakke bridge bandidale

  • @lokeshgowda3684
    @lokeshgowda3684 3 года назад +130

    ಯೋಗಿಶ್ ಕಷ್ಟ ಕಾಲದಲ್ಲಿ ಈ ಇಂಡಸ್ಟ್ರಿಯಲ್ ಬರಲಿಲ್ಲ ನಿಮ್ಮ ಒಳ್ಳೆಯ ಕೆಲಸಕ್ಕೆ ನನ್ನ ಅಭಿನಂದನೆಗಳು, ನಿಮ್ಮ ಕಳ್ಳ ನ ರೀತಿ ಬಿಂಬಿಸಲು ಹೊರಟಿದ್ದಾರೆ. ಜಗದೀಶ್ ಲೈವ್ ನಲ್ಲಿ ಹೇಳಿಕೆ ಕೊಡದೆ ಇದ್ದಿದ್ದರೆ ಇವರಾರು ಹತ್ತಿರಕ್ಕೂ ಸುಳಿತಾಯಿರಲಿಲ್ಲ ಆ ವಿಜಯ ಲಕ್ಷ್ಮಿ ಯಾರನ್ನೂ ನಂಬೊರಲ್ಲ .ದಿನಾ ಸಾಯುವವರಿಗೆ ಅಳುವವರು ಯಾರು,ಉಗಿದು ಬಿಸಾಕಿ

  • @bharatibadiger5884
    @bharatibadiger5884 3 года назад +40

    ಕಣ್ಣಿಗೆ ಕಾಣುವ ದೇವರು ನೀವು ಯೋಗೇಶ್ 💓❤🙏

  • @vanethajayu3912
    @vanethajayu3912 3 года назад +70

    ಅವ್ಳು ಉಲ್ಟಾ ಹೊಡಿತಾಳೆ ಅಂತ ಗೊತ್ತಿತ್ತು, ಹ್ಹಾಗೆ ಮಾಡುದ್ಲು

    • @mainavijay7746
      @mainavijay7746 3 года назад +2

      100% nijavadha mathu. Avathu nanu kuda idhe andhkonde ivlu ella adhmele dhuddu bandhidhu ulta hodithale antha

    • @venkatesh6340
      @venkatesh6340 3 года назад +1

      Yen madidru avru

  • @basavaraj1427
    @basavaraj1427 3 года назад +152

    ಪಾಪ ಈ ಡ್ರೈವರ್ ಇಷ್ಟಾದ್ರು ಮಾಡಿದನೆ ಆದರೆ ಲೆಕ್ಕ ಕೆಳುವುದರಲ್ಲಿ ಆರ್ಥವಿಲ್ಲಾ..ಜೈ ಚಾಲಕ...

  • @dnpatilyash8390
    @dnpatilyash8390 3 года назад +38

    ಯೋಗೇಶ್ ನೀವು ಮಾಡಿದ ಕೆಲಸ ತುಂಬಾ ಖುಷಿ ಆಯಿತು ಆದರೆ ಸಹಾಯ ಮಾಡಲಿಲ್ಲ ಯಾರು,
    ಎಲ್ಲ ಮುಗಿದ ಮೇಲೆ ಲೆಕ್ಕ ಕೇಳುವವರು.
    ಇದು ಯಾವ ನ್ಯಾಯ ?

    • @veenaveena4839
      @veenaveena4839 3 года назад

      Person who asked account details has helped her in any manner stupidity

    • @madhusudanvyas5739
      @madhusudanvyas5739 3 года назад

      chennagi helidri .

  • @ammugowda9980
    @ammugowda9980 3 года назад +269

    ಅಣ್ಣ ನೀವು ಮಾಡಿದ ಕಾರ್ಯ ನೋಡಿ ತುಂಬಾ ಖುಷಿ ಆಯಿತು.. ಅವತ್ತು ಏನು ಗೊತ್ತಿಲ್ಲದ ಮಳ್ಳಿ ತರ ಇದ್ದರು... ಏನೇ ಆಗಲಿ ಸಹಾಯ ಮಾಡಿದವರನ್ನ ಮರೀಬಾರದು...

  • @ravitejayalu3656
    @ravitejayalu3656 3 года назад +71

    ಲೆಕ್ಕ ಕೇಳು ಮಹನೀಯರು ಯಾರಪ್ಪ ಅವರು ಇಷ್ಟು ದಿನ ಎಲ್ಲಿದ್ದರೂ ನಿನಗೆ ಒಳ್ಳೆದಾಗಲಿ ಬ್ರದರ್

  • @ಶಿವು-ಞ4ಢ
    @ಶಿವು-ಞ4ಢ 3 года назад +11

    ಲೇ ವಿಜಯ ಲಕ್ಷ್ಮಿ ಕೊನೆಗೆ ನಿನಗೆ ಫುಟ್ ಪಾತೆ ಗತಿ

  • @rajanisunagar4586
    @rajanisunagar4586 3 года назад +83

    ಅಣ್ಣಾ ಒಳ್ಳೆಯವರಿಗೆ ಕಾಲ ಇಲ್ಲ ಅಣ್ಣಾ ನೀವು ಮಾಡಿರೋದು ಸರಿಯಾಗಿದೇ ಆ ದೇವರು ನಿಮ್ಮಗೆ ಒಳ್ಳೆದಗಲ್ಲಿ ಮಾಡಲಿ

  • @swarabharatha5953
    @swarabharatha5953 3 года назад +25

    ನಿಮ್ಮ ಸೇವೆ ನಿಜಕ್ಕೂ ದೇವರ ಸೇವೆ ಯೋಗೀಶ್. ದೇವರು ಒಳ್ಳೇದು ಮಾಡಲಿ ನಿಮಗೆ..

  • @papmpapathilakkampur8912
    @papmpapathilakkampur8912 3 года назад +8

    ಯೋಗಿಶ ಅವರೇ ನೀವು ಯಾರು ನಿಮ್ಮ ವೃತ್ತಿಯನ್ನು ಏನು ಅಂತ ಗೋತ್ತಿಲ್ಲ ಆದರೂ ನಾನು ನಿಮಗೆ ಧನ್ಯವಾದಗಳು ಹೇಳ್ತೇನೆ. ಯಾರೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡೋದು ದೊಡ್ಡ ಗುಣ ಆ ಗುಣ ನಿಮಗೆ ಚಿಕ್ಕಂದಿನಿಂದಲೂ ಬಂದಿದೆ ಅನ್ಸುತ್ತೆ ನೀವು ಕೂಡ ಕಷ್ಟವನ್ನು ಕಂಡಿದ್ದೀರಾ.
    ವಿಜಯಲಕ್ಷ್ಮಿ ಅವರ ತಾಯಿ ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ಯಾವ ಚಿತ್ರ ನಟ ನಟಿಯರು ಬಂದಿದ್ದೀರಾ ಇಲ್ಲ ಕಡೆ ಪಕ್ಷ ದೂರವಾಣಿ ಮೂಲಕ ಸ್ವಾಂತನ ಮಾತನ್ನು ಹೇಳಿದ್ದೀರಾ ಅದು ಇಲ್ಲ ಎಲ್ಲಿ ಹೋಯಿತು ಮಾನವೀಯತೆ.ಕನ್ನಡ ಚಿತ್ರರಂಗ ಕೂಡು ಕುಟುಂಬ ಅಂತ ಹೇಳ್ತಾರೆ ಅದು ನಟ ನಟಿಯರು ಸುಳ್ಳು ಮಾಡಿ ಬಿಟ್ಟೀರಿ ಥೂ.. ನಿಮ್ಮ ಯೋಗ್ಯತೆಗೆ ಆ ಹೆಣ್ಣಮಗಳು ಸಹಾಯಕ್ಕೆ ಯಾರಾದರೂ ಬಂದ್ರ ಇಲ್ಲ ವಿಜಯ ಲಕ್ಷ್ಮಿ ಸ್ಥಾನದಲ್ಲಿ ಯಾರಾದರೂ ಇದ್ದಿದ್ರೆ ಏನ ಮಾಡ್ತೀರಿ ಹೇಳಿ.
    ಕೋಟಿ ಕೋಟಿ ಸಿನಿಮಾಕ್ಕೆ ಬಂಡವಾಳ ಹಾಕುವುದಕ್ಕೆ ಆಗುತ್ತೆ. ಕೋಟಿ ಲೆಕ್ಕದಲ್ಲಿ ಸಂಭಾವನೆ ಕೇಳೋಕ್ಕೆ ಬರುತ್ತೆ ಆದರೆ ಸಹಾಯ ಮಾಡೋದಕ್ಕೆ ಆಗಲ್ಲ ಒಂದಲ್ಲಾ ಒಂದು ದಿನ ನೀವು ಕೂಡ ಅದೇ ಸ್ಥಾನದಲ್ಲಿ ಬರುತ್ತೀರಿ ನೆನಪಿರಲಿ.

  • @hemasonu3984
    @hemasonu3984 3 года назад +33

    Olle kelasa madiddavrnna Lekka kelorna mettali hodiri modalu ivarella ellidru ishtu dina

    • @Lucky-fr6mf
      @Lucky-fr6mf 3 года назад +2

      Nandu ide question vijayalakshmi avre kasta antha avr ac num sikkid thakshna dud hakidini but yaaru ilde iro time alli astu jothel iddu avrna ivrna keli astu javabdari thagond madirorna hinge press meet gella karsi hinge matado hage madudre yavdralli hodibeku annode artha agthilla..

    • @latapreetu7740
      @latapreetu7740 3 года назад

      Ade e jana a huduganna aa reeti detailes kelo hakku yaru kotru? Avaragi kodovaga e reeti darbarnalli keltiddarandre evre yalla duddu hakidangide.

    • @aparna7971
      @aparna7971 3 года назад +4

      @@latapreetu7740 ‌ಹೌದು.ನೀವು ಹೇಳಿದ್ದು ಸರಿ ಜನ ಇದನ್ನು ಇಲ್ಲಿಗೆ ಬಿಡ್ಬಾರ್ದು ಪ್ರಶ್ನೆ ಮಾಡ್ಲೇಬೇಕು? ವಾಣಿಜ್ಯ ಮಂಡಳಿಯವರು ಯೋಗೀಶ್ ಮತ್ತು ಇಡೀ ಕರ್ನಾಟಕದ ಜನರ ಕ್ಷಮೆ ಯಾಚಿಸುವರೆಗೂ ಬಿಡಬಾರದು.ಇಡೀ ಕರ್ನಾಟಕದ ಜನತೆ ಎದ್ದು ನಿಲ್ಲಬೇಕು ಆಗ ಮಾತ್ರ ಇವರೆಲ್ಲರ ಸೊಕ್ಕು ಇಳಿಸೋಕೆ ಸಾಧ್ಯ

    • @vanajaappollonius2555
      @vanajaappollonius2555 3 года назад

      Help poor who is without food and shelter not Vijayalakshmi

  • @kannanmanjunath5417
    @kannanmanjunath5417 3 года назад +16

    Ivalige 5star hotel facilities beku
    Konege ivalige footpathe gathi

  • @ambunayaka799
    @ambunayaka799 3 года назад +7

    Avarana ಪ್ರಶ್ನೆ ಮಾಡೋ ಅಧಿಕಾರ ಯಾರಿಗೂ ಇಲ್ಲ

  • @ವಿಶ್ವಗುರುಅಕ್ಕಮಹಾದೇವಿ

    ನಿಮ್ಮ ಪ್ರಯತ್ನ ಶ್ಲಾಘನೀಯ ಅಪಾರ 🙏🙏🙏💐💐

  • @naveenprince4757
    @naveenprince4757 3 года назад +23

    Avar anna thamma iddidru istella maadthirlilla but neeu istu maadudru nim hathra yaaro lekka nodudralla thumba bejar aytu nange ...... Yaaru yene helli neenu maado olle kelasa heege munduvariyali 🙏🙏🙏🙏

  • @suma.c6931
    @suma.c6931 3 года назад +15

    Ide uddeshakke yastu bedkondru help madilla,, yogesh sahaya keladidre yaru one rupee kuda kodtirlilla,, but Vijayalakshmi yallargu hige apavada horstare,,, idu gottiro visyane

  • @nithanramgowda707
    @nithanramgowda707 3 года назад +9

    ದೇವರು ಒಳ್ಳೇದು ಮಾಡ್ಲಿ ಅಣ್ಣ ನಿಮ್ಮ ಕುಟುಂಬಕೆ 🙏❤

  • @udayaKumar-ys2hv
    @udayaKumar-ys2hv 3 года назад +5

    ನಿಮ್ಮಂಥ ಯುವಕರ ಸಂಖ್ಯೆ ಹೆಚ್ಚಾಗಲಿ

  • @Chethangowda2006
    @Chethangowda2006 7 месяцев назад +2

    ಯಾರು ಅದು ಲೆಕ್ಕ ಕೇಳೋದು. ಅವ್ರು ಈ ಕೆಲ್ಸ ಮಾಡಿದ್ರೆ ಗೊತ್ತಾಗುತ್ತೆ.

  • @rajeswarims3804
    @rajeswarims3804 3 года назад +74

    ಒಳ್ಳೆಯ ಕೆಲಸ ಮಾಡುವವರಿಗೆ ಸರ್ ಇಂತಹ ಅಪವಾದಗಳು.. ನಿಮ್ಮ ಜೊತೆ ದೇವರಿದ್ದಾನೆ.. ನಿಮ್ಮ ಸೇವೆ ಮುಂದುವರೆಯಲಿ ಸರ್....

  • @deepakmr455
    @deepakmr455 3 года назад +8

    Yogesh avre vijaya lakshmi oblu kajji naayi, neev sahaaya maadakke hogi thondrege sikkobedi

  • @shrutin968
    @shrutin968 3 года назад +6

    Yavano avno lekka kelonu... avar humanity ge bele ne ilwa ... Hinge madidre munde yaru yarigu help madoke barode illa ... Thoo ee Vijayalakshmi waste... Yogesh bro don't worry ur works r appreciated

  • @chinni9407
    @chinni9407 3 года назад +31

    He is great person tq for ur mother and father

  • @ss865
    @ss865 3 года назад +28

    Brother yaru ene anli..nevu really great ..don't worry..🙏

  • @ss-gv4ie
    @ss-gv4ie 3 года назад +59

    Your social responsibility and concern hats off .

  • @devrajnaik915
    @devrajnaik915 3 года назад +5

    I think she need treatment in nimhans

  • @chandrashekhara1
    @chandrashekhara1 3 года назад +10

    ಅದಕ್ಕೆ ಇವತ್ತು ಬೇರೆಯವರಿಗೆ ಸಹಾಯ ಮಾಡೋಕೆ ಹಿಂದೆ ಮುಂದೆ ನೋಡೋದು.

  • @vidyav6682
    @vidyav6682 3 года назад +7

    Janaru kottiruva Hanada lekka Film chamber ge kodabekaa...🤒

  • @nishanb2448
    @nishanb2448 3 года назад +53

    Plz ವಿಜಯಲಕ್ಷ್ಮಿ ಗೆ ಯಾರು ಸಹಾಯ ಮಾಡ್ಬೇಡಿ.

  • @anithakv8613
    @anithakv8613 3 года назад +8

    Ninge idella bekittenappa yogesh

  • @nanupamananupama6662
    @nanupamananupama6662 3 года назад +4

    Avara amma sathaga ivarella Elli iddharu ovaga duddu bhandha thakshna bhandhu lekka keltharalla ivaru manushyra adakke hekodho help maduvaga avara buddhi yogyathe nodi mad abeku antha otnalli neevu bakara adhri

  • @bcp2795
    @bcp2795 3 года назад +5

    ಅವಳ ತಲೆ ಕೆಟ್ಟ ಹೋಗಿದೆ ಸ್ವಲ್ಪ ಹುಷಾರು

  • @jyothiacharya8296
    @jyothiacharya8296 3 года назад +10

    Namma karnataka da real hero neve guru ,a deveru nimge olledu madli👑💐

  • @rosalinearanha5572
    @rosalinearanha5572 2 года назад +7

    Your doing good job god is always with you and we pray for you 👍🙏🙏🙏🙏

  • @myramallik2855
    @myramallik2855 3 года назад +5

    Last hige avlu madtale anta gotettu, Navu yelru nodideve nivu yestu help madidri anta dnt wry brother...

  • @vidyam89
    @vidyam89 3 года назад +21

    Send money for him and his good cause. Don’t give it to Vijaylakshmi.. she has her Kannada film industry 🙏🏻

    • @pushpagowda1907
      @pushpagowda1907 3 года назад +2

      Correct aagi helidira madam......super

    • @sipayi6471
      @sipayi6471 3 года назад

      Ene vidya Chanagi idiya

    • @jayant7931
      @jayant7931 3 года назад +1

      Vijayalaxmi ge treatment kodisabeku

  • @lokeshanrlokesh1197
    @lokeshanrlokesh1197 3 года назад +5

    Yaro obbaru bandu help madtha idare sumne avarige tondre kodabedi next bereyavarige help mado manasidru help madoke Hinde munde nodthare

  • @preethinanjunda5420
    @preethinanjunda5420 3 года назад +2

    E ಲೆಕ್ಕ ಕೇಳೋರು ಮೊನ್ನೆ ಸತ್ತು ಹೋಗಿದ್ರ

  • @shailashreer7828
    @shailashreer7828 3 года назад +4

    Neevu madirodu tappu Or sari annodu mele eruba devarige gottu dnt wry bro... Next time help maduvaga nodi madi yaru edakke ಅರ್ಹರು ಅಂಥ ಅಷ್ಟೇ

  • @geethageethu4157
    @geethageethu4157 3 года назад +3

    I think she is not worth for vishwasa,., Nambike,and danyawada.

    • @suma.c6931
      @suma.c6931 3 года назад

      adu gotte illa avrige,,, avaru matadod nodi kopa bartide

  • @prakashm6496
    @prakashm6496 3 года назад +30

    Brother you have done great job.. God bless you 🙏🙏

  • @RamuRRamuR-c4c
    @RamuRRamuR-c4c 7 месяцев назад +1

    Valle kelasakke yake sir nimage madanekandre madi K K .j .yallaru nimage sapot madatare yake sir niu.........

  • @gayatrirm8098
    @gayatrirm8098 3 года назад +5

    Nimma olle kelsakke namma abinandane gallu sir nimge💐💐💐💐💐🙏

  • @soujanyachetan3533
    @soujanyachetan3533 3 года назад +25

    God bless u sir

  • @bharatibadiger5884
    @bharatibadiger5884 3 года назад +3

    ಈಗಿನ ಕಾಲದಲ್ಲೂ ನಿಮ್ಮಂತ ವ್ಯಕ್ತಿ ಇರೋದು ತುಂಬಾ ಜನ ಕಡಿಮೆ ವಾವ್ ರಿಯಲಿ ಗ್ರೇಟ್

  • @murthirishu8149
    @murthirishu8149 3 года назад +13

    Asthu help mardhru ha loper ge..mana maryadde ela lekka kelthiya thuu nin ma .. 😡😡😡ninge esthu mardhru aste thu.nin....
    Bro ur osm bro.ninu Help maddidhra bro..

  • @arvindbabu9369
    @arvindbabu9369 3 года назад +8

    Yogesh u are the biggest superstar after shivakumar swamiji...

    • @veenaveena4839
      @veenaveena4839 3 года назад

      Don't worry yogesh karnataka people knows who is what this drama of her is added one to her list of cheating that's it

  • @vijayatr3677
    @vijayatr3677 3 года назад +6

    Original colour showed be careful brother Yogesh

  • @MalaMala-fu1cx
    @MalaMala-fu1cx 3 года назад +5

    I proud of you yogish avre ...thak you lekkha keloke ivru yaru... Yogish nimmanta ollevurige kaala ella

  • @vinodagowda6040
    @vinodagowda6040 3 года назад +5

    Papa avru astu madore avrne lekka kellutha idhirala nimgela hedhrali vadibeku .1helli ha leka nimigu yakapa ..filim chembaroru thapu mathadirona kelli e lekka hela yake..jana snehi avre nivu avruge uthara koda avashya kate ila nivu yaku thale kedskathira itorunela bitubudi..nivu astela madidhira leka kelluthare andhre i henu madadhu

    • @nalinin6172
      @nalinin6172 3 года назад +1

      On that situation wher is film chamber?yogesh helped her,now she forget ,what is the problem? She selfish. 🤦🤦🤦🤔

    • @vinodagowda6040
      @vinodagowda6040 3 года назад

      @@nalinin6172 nimu english barala kannada english gothu aste namuge

  • @dhanushbingi4418
    @dhanushbingi4418 3 года назад +5

    ನಿಮ್ಮ ಕೆಲಸಕೆ ನಮಸ್ಕಾರ ಅಣ್ಣ

  • @ambujaambuja8616
    @ambujaambuja8616 3 года назад +1

    E mental vijayalakshmi ge yaru help madabedi tamilnadu ge hodisi daridradavalu

  • @shekarasrikanta44
    @shekarasrikanta44 3 года назад +20

    You are my Hero, don't discourage yourself, keep doing same thing. God will bless you.

  • @thammuduthammudu5077
    @thammuduthammudu5077 3 года назад +3

    Anna avvamma actor antha gotthu thanyya yavvthara acct byakadhru madthalyya evvmandhu edhyannu modllalla neevvu swallpa husharaggera

  • @aruns8915
    @aruns8915 3 года назад +11

    Yogesh 👌👌👌👌👌

  • @ravikumarav7229
    @ravikumarav7229 3 года назад +1

    Yavanappa lekka keltha eronu boli maga yallogidda avathu

  • @legendactors3588
    @legendactors3588 3 года назад +15

    Aa Vijayalakshmi ge niyattilla modale kongaru tamiliyan alva adakke

  • @saanviangel9577
    @saanviangel9577 3 года назад +5

    Karnataka kke jana baruvudakke ide kaarana 👍👍👍👍👍👍👍

  • @NannakanasuVlog
    @NannakanasuVlog 3 года назад

    Nimmge olledhagli pa , ah yamma mental agbitadale

  • @ritwikguruhosalli3941
    @ritwikguruhosalli3941 3 года назад +8

    Thank u very much yogish Sir, god bless you.

  • @gopivenkataswamy4106
    @gopivenkataswamy4106 3 года назад +5

    Well done Yogesh .god bless you.
    U hav been proved as an Realhero..I hav been following since u bought the body from the lodge. Phenomenal job. Atleast now govt of karnataka should honour u.

  • @bhagyalakshmi8563
    @bhagyalakshmi8563 3 года назад +5

    She will teach a nice lesson even in the future.. Better watch her old videos. You will get one clarity..

  • @thoogudeepanilayayoutubech4922
    @thoogudeepanilayayoutubech4922 3 года назад +6

    Avlu malli usharu

  • @somurathod3141
    @somurathod3141 3 года назад +1

    Vijayalaxmi 10 thousand ajest mado yogyate iralilla nivu astondu help madidare great sir🙏👏

  • @vijayalakshmiramamurthy1918
    @vijayalakshmiramamurthy1918 3 года назад +7

    Mr Yogesh you have done really a grt work during this situation which no relatives will do.. you don't need to give explanation to anyone

  • @aratiaru2639
    @aratiaru2639 3 года назад +2

    Nimm kannada asta chennagilla. Awalanna nambedi. Nale nimm mele ne goobe kurstale

  • @chinni9407
    @chinni9407 3 года назад +12

    He is great person tq for ur mother and father

  • @vasanthimuruli3418
    @vasanthimuruli3418 3 года назад +2

    Nimmage kelasakke namma salute yenu thaley kedishikobedi yaru E kaladalli help madolla savirakke obbaru neevu nimmannu devaru khapaduthsney

  • @ambujaambuja8616
    @ambujaambuja8616 3 года назад +2

    Yogesh bejar madikollabeeda god bless you olleyavarige kalailla

  • @vidyam89
    @vidyam89 3 года назад +2

    Paapa ee huduga… evru help maadidhu, jana duddu kalsidhu… ee “vanijya mandali “ yaaru???
    Thu KFI haalagogidhe…

    • @swarabharatha5953
      @swarabharatha5953 3 года назад +1

      ಕರೆಕ್ಟ್ ಹೇಳಿದ್ರಿ ಮೇಡಂ...

  • @geetha.creative2410
    @geetha.creative2410 3 года назад +1

    ಬ್ರೂ ಇದು ಹೀಗೆ ಆಗುತ್ತೆ ಅಂತ ಗೊತಿತ್ತು

  • @kalaivanik6950
    @kalaivanik6950 3 года назад +3

    Kasta kalakke yaaru sahaya madilla eevaga prashne kelakke bandiddare, u have done good work yogesh brother

  • @mangalapaul4436
    @mangalapaul4436 3 года назад +1

    ಸಹಾಯ ಮಾಡಿದವರಿಗೆ ಈ ಶಿಕ್ಷೆ ನಾ. Nieyathige ಕಾಲ ಇಲ್ಲ.

  • @abcdefghijklmnopqrstuvwxyz3368
    @abcdefghijklmnopqrstuvwxyz3368 3 года назад +3

    Yogesh first u should come to big boss really ur the great person

  • @mangala967
    @mangala967 3 года назад +2

    Papa sir nivu astu help madirodu namge gothu avrge ayo andidu thapu

  • @vidyashetty7114
    @vidyashetty7114 3 года назад +2

    Ayyo devare eistu help maadi matte yenu eivaraddu🤔🤔🤔🤔🤔🤔

  • @hemss9037
    @hemss9037 3 года назад +5

    Thanks for your help..

  • @ManjunathManjunath-xr8kp
    @ManjunathManjunath-xr8kp 7 месяцев назад +1

    ❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤

  • @drprakashkg51
    @drprakashkg51 3 года назад +4

    These medias know only to enquire or question him but never responded to the cine actress when she was in need... There is no value for humanity..... Only documentation, calculation etc....

  • @sr26sr
    @sr26sr 3 года назад +1

    ಲೆಕ್ಕ ಕೆಳುವ ಅಯೋಗ್ಯ ನಿಗೆ ಮೆಟ್ ತಗೊಂಡು ಹೊಡಿ 😂

  • @shilpavagmode
    @shilpavagmode 8 месяцев назад

    Sir.haleya.storis.matte.yake.tagita.eddira.avalige.minda.beku.tale.kedisikollabedi.😮😮

  • @shivanandyadahalli7836
    @shivanandyadahalli7836 2 года назад

    yogish..avare..yantantvarige..rajjya
    ..prashsti..koduttare..nimmantavarige.
    sarkar..nimma..kelasnodi.sarkarakke..nann.manavi..intah..vektige..rajjya.prashasti
    kodbeku..idu..karanatkad..janar..manavi

  • @Rajraj-bw7
    @Rajraj-bw7 3 года назад +1

    Yavano lekka kelonu adkadpi nan maga ha , e prapanchadhalli kadhimare thumbha jana irodhu hagantha holleavare illa yalla namtharane irodhu andhukondhiruthare ivarella, but adhare duruhuphyogha agir bhahudha antha doubt Allilu kelirbahudhu

  • @ss865
    @ss865 3 года назад +2

    Avrige evattu enu olledaguttide..adu nimmindane...nevu munde bandu Ella madidera..devru nimge olledu madi brother..

  • @bbm1104
    @bbm1104 3 года назад +3

    Where is Kannada film industry this is their truf face when our heroes died same people take the dead body all over karnataka ,air lift etc etc

  • @RamuRRamuR-c4c
    @RamuRRamuR-c4c 7 месяцев назад

    Swari sir nanage English baralla❤❤❤❤❤❤❤❤❤❤all allarigu valledu madi. in uttara karanataka❤❤❤❤❤❤in all karanataka plis 😂😂😂😂😂😂😂😂😂❤❤❤❤❤❤❤❤❤❤ jai karanataka..😂❤❤❤ mathar all dad and mam❤❤❤❤❤❤all

  • @dddev8590
    @dddev8590 3 года назад

    Director producer soolemaklu dinakke 50000 pub alli Khali madtira

  • @ambarishm6967
    @ambarishm6967 3 года назад

    ಅಣ್ಣ next time ಉಷಾರಾಗಿ ಇರಿ..... ಅ ಗೂಬೇ ನಾ ದೂರ ಇಡೀ

  • @ningarajaadiver9252
    @ningarajaadiver9252 2 года назад

    Anna.devarunimage.aroga.bagy.ayousha.kootu.Kapadali

  • @venkateshtr4823
    @venkateshtr4823 3 года назад +1

    Maanaveeyathe Idhre Chith(r)a Rangigalu Nimma Ee Kaaryava Slaagisabheaku .

  • @Aghoradipathi
    @Aghoradipathi 3 года назад +1

    ಉಪ್ಪು ತಿಂದ ಮೇಲೆ ನೀರು ಕುಡಿಲೇಬೇಕು ಮರಿ 😂

  • @hanmugouda9059
    @hanmugouda9059 3 года назад +1

    Ivaga Ella sari hogirabaudu but a kasandalli 30000 amount 3 kotige sama anthya samskardalli nev nadedukonda reethi adbutha vizay Lakshmi avaru e help munde yavathhu maribedi vizay Lakshmi avare munde nimma sampadane Kal Bagandaru janasnehi trust Kodi

  • @msganesh3921
    @msganesh3921 3 года назад

    Tamilanadalli ivla yella nataka mugitu.... Eaga Karnatakadalli shuru madkondidale....

  • @mamathadhanu3822
    @mamathadhanu3822 3 года назад +1

    Vijayalakshmi madam kasta antha bedkondaga yaru barlila ega lekka mathra kelakke bandidare yantha jananappa avr amma sattaga help madakke barlila ega bandidare

  • @thulasiram6533
    @thulasiram6533 2 года назад

    Ri yakri lekka kelthira,kashtadalliddavarige duddu kottaru yaru odadolla,yogesh avaru duddu thalali bidri,avaru badukodu bedva,thinnoke duddu bedva,swalpa duddu thinnali,olle kelsa madtha iddare thane,kashtadalliddaga neev yaru irlilla,eega duddu Banda mele bandu lekka kelthira,pl pl pl pl duddiddaru yaru bandu satthaga ninthu kollodu illa namagyake antha hogthare,yogesh u r flower of India,JAi HIND,JAI KARNATAKA.

  • @shailajas2572
    @shailajas2572 3 года назад

    Badava Hrudayavathikeinda sahaya madidare Bereyavareke hige Boi Boi Badkotha edare??Hesariga?? Tu nimma janmmkke😷

  • @siddharthnayak2361
    @siddharthnayak2361 3 года назад +1

    ಹೋಗಿ ಹೋಗಿ ಆ ಹುಚ್ಚಿ ಗೆ ಹೋಗಿ ನೀನು 🤠🤠🤠🤠🤠🤠