ಈ ತರ ಫಿಲ್ಮ್ನ ಅಣ್ಣಾವ್ರ ಫ್ಯಾಮಿಲಿ ಬಿಟ್ರೆ ಯಾರೂ ಮಾಡೋಕಾಗಲ್ಲ | Yuvarathnaa | Puneeth Rajkumar | NewsFirst
HTML-код
- Опубликовано: 31 мар 2021
- ಈ ತರ ಫಿಲ್ಮ್ನ ಅಣ್ಣಾವ್ರ ಫ್ಯಾಮಿಲಿ ಬಿಟ್ರೆ ಯಾರೂ ಮಾಡೋಕಾಗಲ್ಲ | Yuvarathnaa | Puneeth Rajkumar | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to RUclips Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Yuvarathnaa #PuneethRajkumar #Appu #SanthoshAnanddram #PuneethRajkumarFans #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,
ಯಾರೇ ಇರಲಿ
ಯಾರೇ ಬರಲಿ
ನಿನ್ನ ರೇಂಜಿಗೆ ಯಾರು ಇಲ್ಲ ❤️
ಅನ್ನೋದನ್ನ ಮತ್ತೆ ಮತ್ತೆ prove ಮಾಡ್ತಿದ್ದೀರಾ
Jai APPU BOSS ❤️😘🥳
ಈ ಚಲನಚಿತ್ರ ಅದ್ಭುತವಾಗಿದೆ, ದಯವಿಟ್ಟು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಹೋಗಿ ಈ ಚಲನಚಿತ್ರವನ್ನು ವೀಕ್ಷಿಸಿ.
Yes 💯%
ಎಸ್ ಎಸ್ ಎಸ್ ಎಸ್ ಎಸ್ ಎಸ್
ಪ್ರೇಕ್ಷಕರ ಅಭಿಪ್ರಾಯ ಕೇಳಿದಾಗ, ಖಂಡಿತ "ಯುವರತ್ನ" ಒಂದು ವರ್ಷ ಓಡುತ್ತದೆ.
👌👌👌👍👍👍🌷🌷🌷
ಎರಡು ವರ್ಷ ಕಾಯಿಸಿದರು ಅದ್ಭುತವಾಗಿ ಚಿತ್ರ ಮೂಡಿಬಂದಿದೆ ಎಲ್ಲೂ ಬೇಜಾರಾಗದೆ ಒಳ್ಳೆ ಸಂದೇಶದ ಜೊತೆಗೆ 👌ಡೈಲಾಗ್ಸ್ 👌ಫೈಟ್ಸ್ 👌ಡ್ಯಾನ್ಸ್ 👌ನಿರ್ದೇಶನ 👌ಮನೋರಂಜನೆ ಒಂದೇ ಮಾತಲ್ಲಿ ಹೇಳಬೇಕೆಂದ್ರೆ ಭೂರಿ ಭೋಜನ ಅಭಿಮಾನಿಗಳಿಗೆ 👏👏👏👏👏👏👏👏👏👏👏👏👏👏👏👏👍
ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಯಾರು ಮಿಸ್ ಮಾಡ್ಕೋಬೇಡಿ ಅಪ್ಪು ಸರ್ ಡ್ಯಾನ್ಸ್ ಫೈಟ್ ಸೂಪರ್ ಅಷ್ಟೇ ಅಲ್ಲಾ ಒಂದು ಗಟ್ಟಿ ಕಥೆ ಇದೆ ಎಲ್ಲಾ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದ್ದಾರೆ ಸಂತೋಷ್ ಆನಂದ್ ರಾಮ್ ಸರ್ ನಿರ್ದೇಶನ ಅದ್ಭುತ👌
ಪವರ್ ಫುಲ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಯುವರತ್ನ ಸಖ್ಖತ್ತಾಗಿದೆ ಬಾಸ್ 🔥💪🤩🙏
2.35 start 100 koti cinema yaradru madthare 100 koti hrudaya gellodu dhoddamaneyavru en mathu guru🙏🙏🙏🙏
I also noticed👍
ಅಡ್ಬಿದ್ದೆ ಗುರುವೇ
Super super super speech
Superb 👍
Yes nijavada matho sir
ಅಪ್ಪು ಅಣ್ಣ ಕನ್ನಡ ಚಿತ್ರರಂಗದ ಹಾಗೂ ಕನ್ನಡ ಅಭಿಮಾನಿಗಳ ಹೆಮ್ಮೆ, ನಿಮ್ಮ ಮುಂದಿನ ಸಿನಿಮಾಗಳು ಸಹಾ ಇದೇ ರೀತಿಯಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶಗಳನ್ನು ನೀಡಲಿ ಎಂದು ಕೋರುತ್ತೇವೆ.
ಯುವರತ್ನ, ಯುವಕರ, ಯುವತಿಯರ ,ಪೋಷಕರ ಮತ್ತು ಕುಟುಂಬಗಳ ಅಚ್ಚುಮೆಚ್ಚಿನ ಕನ್ನಡ ಸಿನಿಮಾ❤️ಲವ್ ಯು ಅಪ್ಪು ಬಾಸ್
Only hero who can bring family audience to theatre in the first day... Childrens in first day is very rare only Appu movies can do this 🔥🔥🔥👏👏👏👏👏🙏
@darshan natorious get lost... Yak asht urkothiya... Nan bere herogal bagge mathe adilla....
@darshan natorious le nimantha goobe gala yaak RUclipsavru serusthaaro block maadbeku. Yash kandre Puneet ista eev fans en haagytho thoo
D Boss movie's gu family audience barthare first thilkond maathadu
@@suhasm1266 yes howdu dboss yajamana and odeya movies are classics family picture
@darshan natorious neenu Yash fan hagake laayak illa naalayak
ಶಿಕ್ಷಣದ ಬಗ್ಗೆ ಒಂದೊಳ್ಳೆ ಸಂದೇಶ ವಿವರಿಸಿದೆ very great
ಅಪ್ಪು ಅಭಿಮಾನಿ ಯಾಗಿದ್ದಕ್ಕೆ ಹೆಮ್ಮೆ ಅನ್ನಿಸ್ತಿದೆ...
Movie has Got 99% positive Response and reviews...... We are Proud of boss and team. Remaining 1% haters have been Trying Spread Negative on social but No use ... 😁🤙 🔥🙏🏻❤️
Boss heliddare Ede movinalli social media nalli yavaglu comments madoru madoke yen kelsa ilde eroru antha
@@basavarajteju5250 ha ha
Ignore hatters,
99 percent antha alla. there is no issue from Puneeth.
Direction could have been little better. firsts half,
@@capriworld from our Ultimate 🔥🔥🔥
That is power star's movie!
Love you ಅಪ್ಪು 💐💗💐
100 ಕೋಟಿ ಸಿನಿಮಾ ಯಾರ ಬೇಕಾದ್ರೂ
ಮಾಡ್ತಾರೆ. ನೂರು ಕೋಟಿ ಜನರ ಮನಸ್ಸು ಗೆಲ್ಲೋ
ಸಿನಿಮಾ ಮಾಡೋದು ರಾಜವಂಶ ಮಾತ್ರ.👌💥💐😍😘
🙏🙏🙏🌼🌼🌼🌺🌺😘
@@mahadevaswamym3388
ಧನ್ಯವಾದಗಳು 😍
@@ravipositive4721
😍♥😘
Nammudu Chithradurga distic molakalmuru. Naanu d boss fan Punith sir dance Andre thumba esta yuvaratna movie nodide thumba chennagi ede
Before I am not a appu fan .but now iam one of the big fan com student of appu sir . excellent movie thanks for gave this movie . Good msg movie .one man show that's power star . Real hero hats of you sir .... respected person
ರಾಜವಂಶದ ಮಹಾರಾಜ ಪುನೀತ್ ಅಭಿನಯ ಸೂಪರ್ ಸೂಪರ್ ಸೂಪರ್
Really Film is inspiration for youths.osm next level An well social concern Movie.Every youth n all family must watch 💯✌
Man of millions ❤️🌟
BOSS NEXT LEVEL MOVIE🔥❣SUPERB,,MINDBLOWING,,EXCELLENT💗JAI🔥🦁APPU❤🧡BOSS😘😘,,
Oh my God full heavy movie 🎥mind blowing movie plz go and watch it 🤩
Power of youth 🔥🔥🔥
🙏♥️ಅಪ್ಪು ಸರ್ ಮರೆಯಲಾಗದ ಯುವರತ್ನ Love you Appu boss ♥️🙏
what a fantastic movie ❤️, every one should watch this movie, especially with their parents.. Very good message to the society.. ಮೂವೀ ನೋಡಿ ಆದ್ರೂ ಚೇಂಜ್ ಆಗ್ರೋ🙏🏻🙏🏻..dance, fights acting, stunts, songs l, bgm everything is mind-blowing
Haha Parvagill 4-5 time nodbowdu super 😂😂😂😂😂😂😂😂😆😆 Love u Boss Power 🌟
ಪುನೀತ್ ಸಮಾಜಕ್ಕೆ use hago films madodu namm appu I love appu❤️🥰
*2:34** 💯 ಸತ್ಯವಾದ ಮಾತು*
ಯುವರತ್ನ ಮೂವೀ ಅಂತು altimate ... fantastic...ಇಡೀ ಫ್ಯಾಮಿಲಿ ಕುಳಿತುಕೋಂಡು ನೋಡುವಂತ ಸಿನೀಮಾ... ನಮ್ಮ current education system...ಹೇಗೆ ಇದೇ.ಅಂತ ಚೇನ್ನಾಗಿ ತೋರಸಿದಾರೆ
@2:24 appu sir surprise kotidralla aa hudugi
ಅಪ್ಪು boss _____😘
ಇ ಸಿನಿಮಾ ವನ್ನು ಯಾರು ಮಿಸ್ ಮಾಡಿಕೋಳ್ಳಬೇಡಿ ದಯವಿಟ್ಟು😫🙏🙏💓
ನಿಜವಾಗ್ಲೂ ಮೊವಿ ಯಾರ್ ಮಿಸ್ ಮಾಡ್ಕೋತಾರೋ ಅವರು ನತದೃಷ್ಟವಂತರು ಯಾಕಂದ್ರೆ ಇಂತಾ ಸಿನೆಮಾ ನಮ್ಮ ಬದುಕಿಗೆ ಸ್ಫೂರ್ತಿದಾಯಕ ❤️💪🔥🔥🔥🙏
Cinima nodidre baduku chenge agalla .
ಯಾಕ್ ಬದಲಾಗಲ್ಲಾ.....? ಬಂಗಾರದ ಮನುಷ್ಯ ಸಿನೆಮಾ ನೋಡಿ ಎಷ್ಟೋ ಜನ ರೈತರಾದರು ಇದು ಬದಲಾವಣೆ ಅಲ್ವಾ? ರಾಜಕುಮಾರ ಸಿನೆಮಾ ನೋಡಿ ತಂದೆ ತಾಯಿಯನ್ನು ಆಶ್ರಮದಿಂದ ಮನೆಗೆ ಕರ್ಕೊಂಡು ಬಂದರು ಇದು ಬದಲಾವಣೆ ಅಲ್ವಾ? ಇದು ಕೂಡ ನಮ್ಮಲ್ಲಿ ಒಂದು ಸಣ್ಣ ಬದಲಾವಣೆ ತಂದೆ ತರುತ್ತೆ ಹೋಗಿ ಸಿನೆಮಾ ನೋಡಿ ಆಮೇಲೆ ಮಾತಾಡೋಣಾ....
Duddu yar kodthare
@@maheshaamahesh704 ಹೋಗ್ ಶಾಟ ತರಿ , ನೋಡಕ್ ದುಡ್ಡಿಲ್ಲ ಅಂದ್ರೆ ಕೀಳಕ್ ಕಾಮೆಂಟ್ ಮಾಡೋಕ್ ಬಂದ.
Miss agake chance illa bidu guru tickets book agide
ಅವರ ಹೆಸರು ಬಂದು "ಅಪ್ಪು" ಅಂತ...❤️
ಎಲ್ಲಾ ಸ್ಟೂಡೆಂಟ್ ಕ್ಲಾಸ್ ಗೆ ಬಂಕ್ ಮಾಡಿ ನೋಡಿ , ನೀವ್ ಬಂಕ್ ಮಾಡಿದ ದಿನಗಳಲ್ಲಿ ಈ ದಿನ ಲೈಫ್ ಲಾಂಗ್ ಮರೆಯಲ್ಲ
ಫಿಲಂ ನೋಡಿ ಬಂದವರಿಗೆ ನಮ್ಮದೊಂದು 🙏🙏🙏🙏🙏 ಸೂಪರ್ ಅಪ್ಪು ಬಾಸ್🌟🌟🌟🌟🤙🤙🤙🤙🤙💥💥
power is back ..feel the power...miss u Appu boss
Watched It Today... Amazing Movie... Beautiful Movie... Just Loved It...
Jai Appu boss ❤️❤️
Appu❤🙏
ನಮ್ಮ್ ಬಾಸ್ ಮೂವಿ ಸೂಪರ್❤❤🔥🔥
Power of youth 🔥✨💪
Pakka family entertainment movie... King always king 🔥👌
All time kannada industry record movie
BRANDED HERO BRANDED FANS JAI APPU
Congrats for million subscriber from appu boss fans
ಅಪ್ಪು ಬಾಸ್ ಇಸ್ ಬ್ಯಾಕ್ 😊😎😍❤
Jai APPU BOSS ❤️
super movie all the best d boss fan
ಯಾರು ಮಿಸ್ ಮಾಡಿಕೊಳ್ಳಬೇಡಿ ಸೂಪರ್ ಮೂವೀ
ಜೈ ರಾಜಣ್ಣ.
Superrrrrrrr movieeeeee❤
ನಮ್ಮ ಪುನೀತ್ ರಾಜಕುಮಾರ್ ಯಾವಾಗ್ಲೂ ಸೂಪರ್❣❣
Miss you boss
Lastli helida hudganamathali picture a nu antha gothagodu thanks you appu sir . santhosh sir and hombaley production lovely evathu fan show munde family show galu
Shabbash🎉🎉🎉🎉🎉🎉🎉🤩🤩😍👏⭐ to be honest ede modalabari istondu abinandane istu janara bayalli satatavagi keltirido ede modalu jai power 🌟 jai Santosh Anand Ram❤️🙏
Santosh sir ur heart 💖 winner Sir 🙏🙏
❤❤❤❤
GOD in
SANDALWOOD
🔥🔥🔥🔥
Jai power star jai yuva
Miss u appu 🥺 😓🙏
Jai appu boss
Film full of good messages. Good feel movie after so long. It shows how to live. Santosh Anandram swalpa characters detailing mele work madbeku. Kelavu dots are incomplete.
Next generation of movie amazing awesome excellent beautiful dancing fighting atsup santu sr god bless u
Miss you Puneeth Raj Kumar 😭😭😭😭😭😭😭😭😭😭😭😭
Fantastic movie ♥️♥️♥️
2.35 it's 💯 % true words
Super super
🔥🔥Blockbuster movie 🔥🔥
Family oriented cinemas innu beku, Rajkumara brand name continue aagli hinge! Will watch it in Mumbai today
I saw yuvarathna movie, nice acting by appu sir, wonderful film, 100days guarantee. 👌⚘
ಅಪ್ಪು ಎಲ್ಲಾ ಮೂವೀಸ್ ಸೂಪರ್
Dr. Rajkumar Bangarada manushya nodi.... Samajaa badalaytu.. estu Jana Krushi madoke hallige bandaru..... Hage... Rajakumar movie na nodi esto Jana avara appa Amma na manege karkondu bandru.. yake Andre... Kannada janate Avara mele iro Priti ankoli atava Avara Acting astu super ankoli..... Aatara Acting Mado takattu Rajkumar and family ge matra Irodu....
Adakke Rajanna Kannadada Kanmani...
Jai power 🌟
2:36 en helde guru👌👌👌
Unmatchable best evergreen movie outstanding
2:34 ❤️❤️❤️
Miss you appu boss
Super appu boss
Appu fitness super
Super movieeeeee
Super my boss
2:35 pakka 👏 🥰
ಪವರ್ ಹೌಸ್ ಸೂಪರ್ 🙏🙏🙏
Really one man Appu
ಸೂಪರ್ ಪಿಲ್ಮ್
Benki 🔥 agide movie
King of the sandalwood
Super super super
Wonderful movie
Jaiappu boss
ಮೊದಲನೇ ದಿವಸ 10.20 ಕೋಟಿ ಅಲ್ಲಾ........ ತಿಂಗಳು ಪೂರ್ತಿ ಪ್ರತಿದಿನ 20ಕೋಟಿ
ಅಪ್ಪು ಎಲ್ಲರಿಗೂ ಇಷ್ಟವಾಗುವ ಹೀರೋ
Jai Shivanna
Avru etara movie kate nodi namge mecchige kodtare andre adukinta doddadu yanu ela adke namge nam boss esta jai appu boss🙏🚩
ಬಹುಶಃ ಸುಮಾರು ದಿನಗಳು ಆದ್ಮೇಲೆ ಒಂದು ಪವರ್ ಪ್ಯಾಕ್ ಸಿನಿಮಾ ನೋಡಿದ್ದು ನಾನು "ಯುವರತ್ನ".
ಹೌದು ಎಲ್ಲ ಸಿನಿಮಾ ತರಾ ಇದು ಕೂಡ ಒಂದು ಆಕ್ಷನ್ ಮತ್ತು ರೋಮ್ಯಾಂಟಿಕ್ ಪ್ಯಾಟರ್ನ್ ನಲ್ಲಿ ಇರಬಹುದು ಅನ್ಕೊಂಡೆ. ಆದರೆ ಇದು ನನ್ನ ಕಲ್ಪನೆಗೂ ಮಿಗಿಲಾದದ್ದು. ಚಿತ್ರವನ್ನ ತುಂಬಾ ಪರ್ಫೆಕ್ಟ್ ಆಗಿ ಡೆಲಿವರಿ ಮಾಡಿದ್ದಾರೆ. ನಿರ್ದೇಶಕ ಮತ್ತು ಛಾಯಾಗ್ರಾಹಕರಿಗೆ ನನ್ನದೊಂದು ಸಲಾಂ.
ಇವತ್ತಿನ ಸಮಾಜದಲ್ಲಿ ನಾವೆಲ್ಲ ನೋಡುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಾಫಿಯಾ ಮತ್ತು ಅದರ ಬೆನ್ನಿಗೆ ನಿಂತಿರುವ ಕೆಲವು ರಾಜಕಾರಣಿಗಳು. ಒಬ್ಬ ವಿದ್ಯಾರ್ಥಿ ಆದವನು ತಾನು ಓದಿದ ಶಿಕ್ಷಣ ಸಂಸ್ಥೆ ಜೊತೆಗಿನ ಸಂಬಂಧ ಹೇಗಿರಬಹುದು ಎನ್ನುವ ಸುತ್ತ ಹೆಣೆದಿರುವ ಕಥೆಯೇ ಈ ಯುವರತ್ನ.
ನೀವೊಬ್ಬ ಪುನೀತ್ ರಾಜ್ ಕುಮಾರ್ ಡೈ ಹಾರ್ಡ್ ಫ್ಯಾನ್ ಆಗಿದ್ದರೆ ಮಿಸ್ ಮಾಡದೆ ನೋಡಿ.
2 ಫೈಟ್ಸ್ ಅಂತು ಮಿಸ್ ಮಾಡಬೇಡಿ. ಒಂದಂತೂ ಖಂಡಿತ ಹೇಳ್ತಿನಿ ಫುಲ್ ಪೈಸಾ ವಸೂಲ ಮೂವಿ. ಪ್ರಕಾಶ್ ರಾಜ್ ,ಡಾಲಿ ಧನಂಜಯ, ಸಾಯಿ ಕುಮಾರ್ ಮತ್ತು ಅಚ್ಯುತ್ ರಾವ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲರೂ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಮತ್ತು ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ.👍
Appubosss king of the fillm
Boss ❤️❤️❤️❤️😘😘❤️❤️❤️❤️
Olle message iruvanta movie appu sir is the best... super fantastic
Super power 🌟
Youth icon ..powerstar punithrajkumar 🤏😎
Love u appu boss