ಆ ಚಿತ್ರದಲ್ಲಿ ನನ್ನನ್ನು ನಾಯಕಿಗೆ ಡ್ಯೂಪ್ ಆಗಿ ಬಳಸಿದರು..!! | Pranaya Murthy | Ep 05
HTML-код
- Опубликовано: 8 фев 2025
- #pranayamurthy
#spb
#spbalasubrahmanyam
#subhashghai
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
ಸಾರ್ ನಮಸ್ಕಾರ. ನಿಮ್ಮ ಚಾನಲ್ ಅನ್ನು ರೆಗ್ಯುಲರ್ ಆಗಿ ನೋಡುತ್ತಿರುತ್ತೇನೆ. ಪ್ರಣವ ಮೂರ್ತಿ ಅವರ ಜೊತೆಗಿನ ಸಂದರ್ಶನಗಳು ತುಂಬಾ ಚೆನ್ನಾಗಿವೆ. ಏಕೆಂದರೆ ಯಾವುದೇ ಕೃತಕತೆ ಇಲ್ಲದೆ, ಸಂಕೋಚ ಇಲ್ಲದೆ ತುಂಬಾ ಸಹಜವಾಗಿ ಮಾತನಾಡಿದ್ದಾರೆ. ಧನ್ಯವಾದಗಳು.
ತುಂಬ ಚೆನ್ನಾಗಿ ಮೂಡಿ ಬರುತ್ತಿದೆ ಇವರ ಸಂದಶ೯ನ.
🤝💐
ಬಹಳ ಒಳ್ಳೆಯ ಸಂದರ್ಶನಗಳು. ಪ್ರಣವಮೂರ್ತಿ ಗಳೇ ನಿಮ್ಮ ಅನುಭವಗಳು ನಡೆದ ಕಥೆಗಳು ಬಹಳ ರೋಮಾಂಚಕ. ಏನೋ ಅಂದುಕೊಂಡಿದ್ವಿ. ಬಹಳ ಸಂತಸವಾಯ್ತು.
ನಿಮ್ಮ ಮನೆ ಎಲ್ಲಿ? ತುಂಬಾ ಸಲ ಮಲ್ಲೇಶ್ವರದಲ್ಲಿ ನೋಡಿದ್ದೆ, ಶ್ರೀಕಂಠರಾವ್ ಕ್ಲಿನಿಕ್ ನಲ್ಲೂ ನೋಡಿದ್ದೆ.
🙏
RUclips invented for these kind of memories storing for future. I really like the way sir explaing..
❤❤❤❤❤
Really admire your passion for acting hats off to you Sir!❤🙏🙏🙏👍
Pranaya murthy is a great human being rather than an actor. His speech is very much impressing. Waiting to hear from him a lot more. Thank you sir for interviewing such great talents.
ಒಳ್ಳೆಯ ಕಲಾವಿದರು. ಇವರ ಹಲವಾರು ಪಾತ್ರಗಳನ್ನ ನೋಡಿದ್ದೇನೆ. ಇನ್ನೂ ಹೆಚ್ಚಿನ ಪಾತ್ರಗಳು ಸಿಗಲಿ ಎಂದು ಹಾರೈಸುತ್ತೇನೆ. 💐
ಅತೀ ಮುಗ್ದತೆಯು ಜೀವನಕ್ಜೆ ಮಾರಕವಾಗಬಹುದು...
😭
Wow worth watching
Honestly it gives peace to watch Murthyjis episode
Sir great
Good actor ❤️👌
I liked you acting as Sudhaarani's husband in of Kashinath movie..
ಪ್ರಬುದ್ಧ ಮಾತುಗಳು.
ಪ್ರಣವ ಮೂರ್ತಿ ಅವರಿಗೆ ಅವಕಾಶಗಳು ಸಿಗಲಿ.
ಪ್ರಬುದ್ಧತೆ ಇಂದಿಗೂ ಜೀವಂತ.
ಅಭಿನಂದನೆಗಳು ಸರ್.
ಪ್ರಣಯ ಮೂರ್ತಿ ಅವರೇ ನಿಮ್ಮ ಜ್ಞಾನ ಭಂಡಾರಕ್ಕೆ ಹ್ಯಾಟ್ಸ್ ಆಫ್.
Proud of you ! We have admired your acting abilities for years
🙏🙏🙏🙏🙏🙏ನಿಮ್ಮ ಚಿತ್ರ ರಂಗದ ಅಪಾರ ಅನುಭವ ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಕೋಟಿ ಕೋಟಿ ನಮನಗಳು
His role if a paralytic husband in Avane nanna ganda is unforgettable
ಸನ್ನಿವೇಶವನ್ನು ಅಭಿನಯಿಸಿ ತೋರಿಸುತ್ತಾರೆ. ಸಂದರ್ಶನ ತುಂಬಾ ಚೆನ್ನಾಗಿ ಬರುತ್ತಿದೆ
ಆ ಕಾಲವೇ ಬೇರೆ ಬಿಡಿ ಸಾಲು ಸಾಲು ಚಿತ್ರಗಳು ಅದ್ಬುತವಾದ ನಿರೂಪಣೆ ಸುಮಧುರವಾದ ಹಾಡುಗಳು ಕಾದಂಬರಿಯಾಧಾರಿತ ಅಂದಿಗೂ ಇಂದಿಗೂ ಆ ಚಿತ್ರಗಳು ಪ್ರಸ್ತುತ 🙏🙏🙏
ಪ್ರಣವ್ ಮೂರ್ತಿಯವರ ನಟನೆ ಮರೆಯಲಾಗದ್ದು
Pranaya Murthy sir.
E ga digital youga.
Nivu social media dalli bahalashtu avkasha ede hosa patragalu sigutte prayatnisi.
Tappiddalli kshamisi.
Kalakke takkante nadiyabeku annora song nalle ede.
Upgrade madkoli Hiriya patradarigalu.
Kshame erali.
ಬರೀ 16ನಿಮಿಷ ಅಷ್ಟೇ ನಾ,22 ನಿಮಿಷ ಇರಲಿ ಸಾರ್
ಆಶು ನಟ ಇವರು. 👌
ಮಠ ಸಿನಿಮಾದಲ್ಲೂ ಮಾಡಿದ್ದಾರೆ. ಭಿಕ್ಷುಕನ ಪಾತ್ರ.
ಎಷ್ಟು ಚೆನ್ನಾಗಿದೆ ಅವರ ಅನುಭವ. ಇದಕ್ಕೊಸ್ಕರ ಹಿರಿಯ ಜನರ ಸಂದರ್ಶನ ಇಷ್ಟಪಡುವುದು.
ಕಾಮಿಡಿ ಸೀರಿಯಲ್... ❤
😂😂😂❤❤👌👌👌🙏👍
Pranaya murthi,biradar ,shani mahadevappa maikel madhu ,dinesh,umesh ,ivarella nijavada hirogalu ,ele mareya kayigalu
Amara madhura prema - e movie Nalli at the end of the song niralli bilthare - aadre ivaru bilalla anta helta idare - movie nodi bekadre
Yes it was not same place shooting held , very near to the dada , no depth was there , observe again , so I mentioned didn't fell into the depth of water. intention was only depth noting else , hope it's clear now.
S got it sir@@pranayamurthy7417
@@nagarajtr6127🙌
We came back had lunch , without tention , where the depth was just one foot shooting held , fell down stood up.
Antha 3rd class nanna makkalu. How they are utilised innocent person. I think still it's going on.Few Film directors, camera man, technicians things that they are very inteligent & experts. But out of film field they don't have even minimum manners & common sense.
100% it's my mistake knowing the scence without revealing that i don't know swimming🏊.They are all class peoples.i regreat my mistakes now.Donot blame film people. if at all to blame , I should be blamed without efforts made , I wish to become Great Actor .I deserve all the blamed .There is no single person to blame because of my mistakes.Blame me for anything which is ultimate . Don't hurt me by blaming others for my mistakes.🙏
@@pranayamurthy7417 hi I liked your role as Sudhaarani husband in one of Kashinath movie..
Sir, avaru Pranava Murthy and not Pranaya Murthy. Title update madi please
Sir i read in ರೂಪತಾರ long ego that Great director Maniratham had given u a memorable role of an insane person in a tamil movie..which was being picturised @Bangalore central jail.
Are we fortunate enough to hear ur experience with thst lejend in next comming episode..?
it's not Sri. Maniratnam ,
it's Sri. Balu Mahendra.
Film : Yaatra (1985) Malayalam!
@pranayamurthy7417 thank u sir..u r role model to all film lovers like me..We are all sailing in the same boat.
I too was a resident of Mysore, ontikoppal in 1964
Studied upto PUC in Maharajas Junior college(bifircated) upto 1974-75)..
ಸಿನಿಮಾಗಳ ನಟನೆಯ ಬಗ್ಗೆ ಅನುಭವ ಹೇಳುವಾಗ ಆ ಸಿನಿಮಾದ ಹೆಸರನ್ನು ಹೇಳಿ. ಶಂಕರ್ ನಾಗ್ ಬಗ್ಗೆ ಹೇಳಿದಿರಿ. ಅದ್ರೆ ಅದು ಯಾವ ಸಿನಿಮಾ ಅಂತ ಹೇಳಲಿಲ್ಲ
Nodi swamy naavirode heege.