ನಾ ಮೆಚ್ಚುದ ಕೆ. ಬಾಲಚಂದರ್ ಅವರ ಸಿನಿಮಾ ದಲ್ಲಿ ನಿಮಗಾದ ಅನುಭವ ತುಂಬಾ ಚೆನ್ನಾಗಿದೆ. ನನಗೇನೂ ನೀವು ತಪ್ಪು ಮಾಡಿದಿರಿ ಎನಿಸುತ್ತದೆ. ಕೆ. ಬಾಲಚಂದರ್ ಅವರು ಮದ್ರಾಸ್ ಗೆ ಕರೆದಾಗ ಹೋಗಿದ್ದರೆ ನೀವು ದೊಡ್ಡ ಕಲಾವಿದರಾಗಿ ಬೆಳೆಯುತ್ತಿದ್ದಿರಿ.
ಪ್ರಣಯ್ ಮೂರ್ತಿಯವರು ನಡೆದಿದ್ದ ನ್ಯೆಜ ಘಟನೆ, ಅ ಸಮಯದಲ್ಲಿ ಅವರ. ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಯಥವತ್ತಾಗಿ ಹೇಳಿದ್ದಾರೆ. ಇದು ತಮ್ಮಂತವರಿಗೆ ** buildup ** ಹಾಗೆ ಅನಿಸ್ತಾ ಇದೆ ಅಲ್ಲವೇ " Raviprakash' ''' ?????????????
ಒಳ್ಳೆಯ ಸಂದರ್ಶಕರು. ಒಳ್ಳೆಯ ಸಂದರ್ಶಕ. ಒಳ್ಳೆಯ ವಿಡಿಯೋ. ಒಳ್ಳೆಯ ಮನಸ್ಸು. ಮನಸ್ಸು ಸೋತುಹೋಯ್ತು. ಪ್ರಣಯ ಮೂರ್ತಿ ಈಗ ನೆನಪಿನಲ್ಲಿ ಉಳಿಯುವಂತ ನಟ ಮತ್ತು ವ್ಯಕ್ತಿತ್ವ. ತುಂಬಾ ಒಳ್ಳೆಯ ಮನಸ್ಸು ನಿಮ್ಮ ಇಬ್ಬರದೂ
ಪ್ರಣಯ ಮೂರ್ತಿಯವರು ಚನ್ನಾಗಿ ಮಾತನಾಡುತ್ತಾರೆ. ಮೊದಮೊದಲು ಕೃಷ್ಣ ಆಲನಹಳ್ಳಿಯವರು ಇವರು ಒಂದೇ ರೀತಿಯಲ್ಲಿ ಕಾಣುತ್ತಿದ್ದರು.ಇಬ್ಬರದೂ ಸಪೂರ ಆಕೃತಿ. ಮುಖ ತೋರಿಸಿದಾಗಲೇ ವ್ಯತ್ಯಾಸ ಕಾಣುತ್ತಿತ್ತು.ಇಬ್ಬರೂ ಚನ್ನಾಗಿ ಅಭಿನಯಿಸುತ್ತಾರೆ.ಪಾತ್ರ ಚಿಕ್ಕದಾದರೂ ಸಹಜವಾಗಿ ಮಾಡುತ್ತಾರೆ.ಇಬ್ಬರಿಗೂ ಅಭಿನಂದನೆಗಳು.
ಇವರು " ಪಯಣ ಮೂರ್ತಿ " ! ಹಪುಮಂ.. ರವರು ಕೂರಿಸಿ ಮಾತಾಡಿಸಿದ್ದಾರೆ...! ಬೇಜಾರಾಗದೆ ಕಥೆ ಓಡುತ್ತಿದೆ. ಇವರು ಮಾಡಿದ ತಮಿಳು ಅರ್ಥ ಆಗುತ್ತದೆ. ಆರೋಪ ಬೇಡಿ. ನಾನು ಕಟ್ಟಾ ಕನ್ನಡ ಅಭಿಮಾನದವನೇ..ಇಂತದನ್ನೆಲ್ಲ ಒಂದುಕಡೆ ಇಡೋಣ. ಚಿತ್ರ ಪ್ರೇಮಿಗಳಿಗೆ ಒಂದು ಅದ್ಭುತ ಔತಣ ಈ ಪಯಣ...!
ಇವರ ಹೆಸರು ಪ್ರಣವ ಮೂರ್ತಿ ಎಂದು... ಪ್ರಣಯ ಮೂರ್ತಿ ಅಲ್ಲ. ಪ್ರಣವ ಅಂದರೆ 'ಓಂ ' ಕಾರ ಎಂದು... ಇಷ್ಟು ಪವಿತ್ರವಾದ ಹೆಸರನ್ನು ಅಪಭ್ರಂಶಗೊಳಿಸಬೇಡಿ... ದಯವಿಟ್ಟು ಟೈಟಲ್ ಚೇಂಜ್ ಮಾಡಿ... 🙏🙏
Sandarbhochita sandarshana vagithhu thanks to u both.,but what about yours swayamvara or doorada betta which are 2/23 films but two are missing.,please tell me episode number date if already telecasted previously.
ಕಲ್ಪನಾ ನಿನಗೆ ಮರ್ಯಾದೆ ಇಂದ ಮಾತಾಡೋದು ನಿಮ್ ಅಪ್ಪ ಅಮ್ಮ ಕಲಿಸಿಲ್ವಾ.. ತಮಿಳಿನ ಕೆ ಬಾಲಚಂದರ್ ಜೊತೆ ಅವತ್ತಿನ ಮಾತುಕತೆ ನಡೆದ ರೀತಿ ಹೇಳ್ತಾ ಇರೋದು ಅರ್ಥ ಮಾಡ್ಕೋ.. ಇಲ್ಲಾ ತೆಪ್ಪಗಿರು.

ನಾ ಮೆಚ್ಚುದ ಕೆ. ಬಾಲಚಂದರ್ ಅವರ ಸಿನಿಮಾ ದಲ್ಲಿ ನಿಮಗಾದ ಅನುಭವ ತುಂಬಾ ಚೆನ್ನಾಗಿದೆ.
ನನಗೇನೂ ನೀವು ತಪ್ಪು ಮಾಡಿದಿರಿ ಎನಿಸುತ್ತದೆ. ಕೆ. ಬಾಲಚಂದರ್ ಅವರು ಮದ್ರಾಸ್ ಗೆ ಕರೆದಾಗ ಹೋಗಿದ್ದರೆ ನೀವು ದೊಡ್ಡ ಕಲಾವಿದರಾಗಿ ಬೆಳೆಯುತ್ತಿದ್ದಿರಿ.
ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ......
ಧನ್ಯವಾದಗಳು
ಇಂತಹ ನೈಜ ಸಂದರ್ಶನ ಅಹಂ ಇಲ್ಲದ ಹಿರಿಯ ಕಲಾವಿದನ ನೋವು ನಲಿವು ಬಹಳ ಚೆನ್ನಾಗಿ ಮೂಡಿಬರುತ್ತದೆ. ಮತ್ತೆ ಮತ್ತೆ ಕೇಳಬೇಕಿನಿಸುತ್ತಿದ್ದೆ
KB sir the creative genius
Bare build up person
ಪ್ರಣಯ್ ಮೂರ್ತಿಯವರು ನಡೆದಿದ್ದ ನ್ಯೆಜ ಘಟನೆ, ಅ ಸಮಯದಲ್ಲಿ ಅವರ. ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಯಥವತ್ತಾಗಿ ಹೇಳಿದ್ದಾರೆ. ಇದು ತಮ್ಮಂತವರಿಗೆ ** buildup ** ಹಾಗೆ ಅನಿಸ್ತಾ ಇದೆ ಅಲ್ಲವೇ " Raviprakash' ''' ?????????????
ಅದ್ಭುತವಾದ ಅಭಿಪ್ರಾಯ.. ಅಭಿನಂದನೆಗಳು ಸಾರ್
ಒಳ್ಳೆಯ ಸಂದರ್ಶಕರು. ಒಳ್ಳೆಯ ಸಂದರ್ಶಕ. ಒಳ್ಳೆಯ ವಿಡಿಯೋ. ಒಳ್ಳೆಯ ಮನಸ್ಸು. ಮನಸ್ಸು ಸೋತುಹೋಯ್ತು. ಪ್ರಣಯ ಮೂರ್ತಿ ಈಗ ನೆನಪಿನಲ್ಲಿ ಉಳಿಯುವಂತ ನಟ ಮತ್ತು ವ್ಯಕ್ತಿತ್ವ. ತುಂಬಾ ಒಳ್ಳೆಯ ಮನಸ್ಸು ನಿಮ್ಮ ಇಬ್ಬರದೂ
ತುಂಬಾ ಒಳ್ಳೆಯ ಸಂದರ್ಶನ. ಒಳ್ಳೆಯ ಭಾಷಾ ಪ್ರೌಢಿಮೆ ಮತ್ತು ಅಪಾರ ಜ್ಞಾಪಕಶಕ್ತಿ ಪ್ರಣಯ ಮೂರ್ತಿ ಅವರದು.
ಪ್ರಣಯಮೂರ್ತಿಗಳೇ, ನಿಮ್ಮ ಭಾಷೆ, ಶೈಲಿ ಮತ್ತು ಜೀವನಾನುಭವ ಕೇಳಲು ಚೆನ್ನಾಗಿದೆ.
🤝💐
ಅಶೋಕ ಹೋಟಲ್ಲಿನಲ್ಲಿ ಕೆಲಸಕ್ಕೆ ಸೇರಿದ ಕಥೆ ಹೇಳಿ ಪ್ರಣವ(ಯ) ಮೂರ್ತಿಗಳೇ
ಪ್ರಣಯ ಮೂರ್ತಿಯವರು ಚನ್ನಾಗಿ ಮಾತನಾಡುತ್ತಾರೆ. ಮೊದಮೊದಲು ಕೃಷ್ಣ ಆಲನಹಳ್ಳಿಯವರು ಇವರು ಒಂದೇ ರೀತಿಯಲ್ಲಿ ಕಾಣುತ್ತಿದ್ದರು.ಇಬ್ಬರದೂ ಸಪೂರ ಆಕೃತಿ. ಮುಖ ತೋರಿಸಿದಾಗಲೇ ವ್ಯತ್ಯಾಸ ಕಾಣುತ್ತಿತ್ತು.ಇಬ್ಬರೂ ಚನ್ನಾಗಿ ಅಭಿನಯಿಸುತ್ತಾರೆ.ಪಾತ್ರ ಚಿಕ್ಕದಾದರೂ ಸಹಜವಾಗಿ ಮಾಡುತ್ತಾರೆ.ಇಬ್ಬರಿಗೂ ಅಭಿನಂದನೆಗಳು.
ನೀವು ಹೇಳುತ್ತಿರುವುದು ಹೊನ್ನವಳ್ಳಿ ಕೃಷ್ಣ ಅವರು ಇರಬೇಕು. ಕೃಷ್ಣ ಆಲನಹಳ್ಳಿಯವರು ನಟರಲ್ಲ.ಸಾಹಿತಿ. ಅವರು ಈಗ ಇಲ್ಲ.
Honnavalli krishna not Allanahalli krishna
@@vasanthkumar2120 ಹೌದು. ಸರಿಯಾಗಿ ಹೇಳಿದ್ದೀರಿ.
ಪ್ರಣಯ ಮೂರ್ತಿ ಅವರ ಅನುಭವ ಅಗಾಧ, ಹಾಗೆ ಶಂಕರನಾಗ್ ಸರ್ ಅವರ ಜೊತೆ ಕಳೆದ ದಿನಗಳನ್ನು ಕೇಳಿ ಸರ್, ಅವರು ನೂರು ವರ್ಷ ಆರೋಗ್ಯ ಹಾಗೂ ಸಂತೋಷ ವಾಗಿರಲಿ ಎಂದು ಬೇಡಿಕೊಳ್ಳುವೆ 🙏💐❤️
Respect kodi hiriyaru... Avaru matadovaga kannada subtitles aakidre haagitu.. Sandhrbha helovaga natisida chitra da bits haakidre tumba chenda
one and only KB sir.
ಇವರು " ಪಯಣ ಮೂರ್ತಿ " !
ಹಪುಮಂ.. ರವರು ಕೂರಿಸಿ ಮಾತಾಡಿಸಿದ್ದಾರೆ...! ಬೇಜಾರಾಗದೆ ಕಥೆ ಓಡುತ್ತಿದೆ. ಇವರು ಮಾಡಿದ ತಮಿಳು ಅರ್ಥ ಆಗುತ್ತದೆ. ಆರೋಪ ಬೇಡಿ. ನಾನು ಕಟ್ಟಾ ಕನ್ನಡ ಅಭಿಮಾನದವನೇ..ಇಂತದನ್ನೆಲ್ಲ ಒಂದುಕಡೆ ಇಡೋಣ. ಚಿತ್ರ ಪ್ರೇಮಿಗಳಿಗೆ ಒಂದು ಅದ್ಭುತ ಔತಣ ಈ ಪಯಣ...!
Excellent will be waiting for theses narration n episodes.......Super
ಇವರ ಹೆಸರು ಪ್ರಣವ ಮೂರ್ತಿ ಎಂದು... ಪ್ರಣಯ ಮೂರ್ತಿ ಅಲ್ಲ. ಪ್ರಣವ ಅಂದರೆ 'ಓಂ ' ಕಾರ ಎಂದು... ಇಷ್ಟು ಪವಿತ್ರವಾದ ಹೆಸರನ್ನು ಅಪಭ್ರಂಶಗೊಳಿಸಬೇಡಿ...
ದಯವಿಟ್ಟು ಟೈಟಲ್ ಚೇಂಜ್ ಮಾಡಿ... 🙏🙏
ಸೂಪರ್ 🙏🙏🙏
ಪ್ರಣವ ಮೂರ್ತಿ ಮಾತು ಚೆಂದ ಅದಕ್ಕೆ ಬಾಲಚಂದರ್ಗೆ ಬೇಕು ಅನ್ನಿಸಿತು
ಸಣ್ಣ ಪುಟ್ಟ ಪಾತ್ರಗಳಲ್ಲೇ ತೃಪ್ತಿ ಹೊಂದಿದ ನಟ..
Oobba hiriya and olleya manushya hagu olle nata, namma Pranaya murthy avrna parichayisiddikkagi dhanyavadagalu
Avale nanna hendathili sudharani avra Ganda ivre Alva thumba chennagi sama paralysis adavara hage kanthare nijwaglu patient tharsne
❤❤❤❤❤
Sandarbhochita sandarshana vagithhu thanks to u both.,but what about yours swayamvara or doorada betta which are 2/23 films but two are missing.,please tell me episode number date if already telecasted previously.
Not yet telecasted sir...next ಹೃದಯ ಸಂಗಮ... ಜಗ ಮೆಚ್ಚಿದ ಮಗ....ಸ್ವಯಂವರ....ಬಿಡುಗಡೆ...ದೂರದ ಬೆಟ್ಟ....
Thanks a lot for reply.
@@manjunathhs4461he has not acted in swayamwara I think🤔
❤👌👌
ನಿಮ್ಮ ಜೊತೆಗೆ ನಾನು ಸಹ ಆಕ್ಟಿಂಗ್ ಮಾಡಿದ್ದೇನೆ, ಒಲವೇ ಮಂಧಾರ
🤝💐🆗
ಸರ್ ಅವರ ಕುಟುಂಬ ದವರ ಬಗ್ಗೆ ಹೆಂಡತಿ ಮಕ್ಕಳು ಯಲ್ಲ ತಿಳಿಸಿ
V
ತಮಿಳು ಅರ್ಥ ಅಗಲ್ಲ..ಕನ್ನಡದಲ್ಲೆ ಮಾತಾಡಿ ಸ್ವಾಮಿ..
ಸರ್ ಇವನು ತಮಿಳ್ನಲ್ಲೇ ಮಾತಾಡುತ್ತಾನೆ ಕನ್ನಡದಲ್ಲೇ ಮಾತದಕ್ಕೆ ಹೇಳಿ
ಸಾರ್, ಮರ್ಯಾದೆಯಿಂದ ಸಂಭೋಧಿಸುವದು ಕರ್ನಾಟಕದ ಸಂಸ್ಕೃತಿ ಅಲ್ಲವೇ?
Yakri ee aropa.
😊
ನಟರಿಗೆ ಆ ನಿಬಂಧನೆಗಳು ಇಲ್ಲ ಕಲಾವಿದರಿಗೆ ಭಾಷೆಯ ಗಡಿ ಇಲ್ಲ
ಕಲೆಗೆ ಬೆಲೆ ಕೊಟ್ಟು ಮಾತನಾಡಿ ಸಹೋದರಿ