ಸಚಿವ ಸ್ಥಾನ ನೀಡದಿದ್ದಕ್ಕೆ ಸಂಸದ ಜಿಗಜಿಣಗಿ ಅಸಮಾಧಾನ | BJP News Updates | Party Rounds | Suvarna News

Поделиться
HTML-код
  • Опубликовано: 8 июл 2024
  • Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024
    ಸಚಿವ ಸ್ಥಾನ ನೀಡದಿದ್ದಕ್ಕೆ ಸಂಸದ ಜಿಗಜಿಣಗಿ ಅಸಮಾಧಾನ | BJP News Updates | Party Rounds | Suvarna News
    Suvarna News Live: ruclips.net/user/liveR50P2knC...
    #PartyRounds #karnatakanews #ajithanamakkanavar #election2024 #karnatakapolitics #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    RUclips ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 146

  • @mallikarjunmasalimasali1893
    @mallikarjunmasalimasali1893 11 дней назад +17

    ನಾವು ಪಕ್ಷದ ಅಭಿಯಾನಕ್ಕಾಗಿ ಮತಹಾಕಿರೊದು

    • @mahadevmaishale7320
      @mahadevmaishale7320 7 дней назад

      ರಮೇಶ್ ಜಿಗ್ ಜಲಗಿ ಅವರು ಏಳು ಬಾರಿ ಗೆದ್ದಿದ್ದಾರೆ ಮತ್ತು ರಾಜ್ಯ ಸರ್ಕಾರದಲ್ಲಿ ಗೃಹ ಮಂತ್ರಿ ಕಂದಾಯ ಸಚಿವ ಸಮಾಜ ಕಲ್ಯಾಣ ಸಚಿವ ಹೀಗೆ ಹಲವಾರು ಹುದ್ದೆಯಲ್ಲಿ ರಾಜ್ಯದಲ್ಲಿ ಸೇವೆ ಮಾಡಿದ್ದಾರೆ ಏಳು ಬಾರಿ ಗೆದ್ದವರಿಗೆ ಸಚಿವ ಸ್ಥಾನ ಇಲ್ಲ ರಾಜ್ಯಸಭಾ ಸದಸ್ಯರಿಗೆ ಮಂತ್ರಿ ಸ್ಥಾನ ನೀಡಲಾಗುತ್ತದೆ ಕರ್ನಾಟಕದಿಂದ ಇಬ್ಬರು ಬ್ರಾಹ್ಮಣರಿಗೆ ಮಂತ್ರಿ ಸ್ಥಾನ ನೀಡಲಾಗಿದೆ ದಲಿತರಿಗೆ ಹಿಂದುಳಿದವರಿಗೆ ಯಾವುದೇ ಸ್ಥಾನ ಇಲ್ಲ

  • @user-si5cg8of5s
    @user-si5cg8of5s 14 дней назад +59

    ಟಿಕೆಟ್ ಕೊಟ್ಟಿದ್ದೆ ಹೆಚ್ಚು ಅಲ್ಲವಾ?? ಆರೋಗ್ಯ ಬೇರೆ ಸರಿ ಇಲ್ಲ, ವಯಸ್ಸು ಆಗಿದೆ

    • @mahadevmaishale7320
      @mahadevmaishale7320 7 дней назад

      ಬ್ರದರ್ ಸಾಹೇಬ್ರ ಆರೋಗ್ಯ ತುಂಬಾ ಚೆನ್ನಾಗಿದೆ ಯಾವುದೇ ತರಹದ ಅನಾರೋಗ್ಯ ಇಲ್ಲ ವಿಜಯಪುರ ಟಿಕೆಟ್ ಬೇಕಾಗಿ ಕಾರಜೋಳ ಮಾಡಿದ ನಾಟಕ ಇದು ರಮೇಶ್ ಜಿಗಜಿನಗಿ ಅವರು ತುಂಬಾ ಸದೃಢ ಮತ್ತು ಆರೋಗ್ಯವಾಗಿದ್ದಾರೆ ನಾನು ಕುದ್ದು ನೋಡಿದ್ದೇನೆ

  • @vishwanathkatageri5860
    @vishwanathkatageri5860 11 дней назад +14

    ಮುತ್ಯಾ ನಿಮ್ಮಗೆ ಓಟ ಹಾಕ್ಕಿದ್ದು ಮೊದಿ ಮುಖ ನೋಡಿ ನಿಮ್ಮನ್ನಲ್ಲ...

  • @mahirali7436
    @mahirali7436 14 дней назад +29

    ಜೋಶಿಗೂ ನಿನಗೂ ಇರೂ ವೆತ್ಯಾಸ ಏನು ಅಂತ ಇವಾಗ ಗೊತ್ತಾಯಿತು 😂

    • @santosh1056ghhfhjnj
      @santosh1056ghhfhjnj 14 дней назад +2

      Jaati vadiyoke banda Abdul 😂

    • @mahadevmaishale7320
      @mahadevmaishale7320 7 дней назад

      ಜೋಶಿ ಮತ್ತು ನಿರ್ಮಲ ಸೀತಾರಾಮನ್ ಬ್ರಾಹ್ಮಣರು ಅವರಿಗೆ ಕೇಂದ್ರ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ ಒಬ್ಬರು ರಾಜ್ಯಸಭಾ ಸದಸ್ಯರು ಇನ್ನೊಬ್ಬರು ಲೋಕಸಭಾ ಸದಸ್ಯರು 1998ರಿಂದ ರಮೇಶ್ ಜಿಗಜಿಣಗಿ ಅವರು ಯಾವುದೇ ಸೋಲಿಲ್ಲದೆ ಏಳು ಬಾರಿ ಗೆದ್ದಿದ್ದಾರೆ

  • @dr.appajiPatil
    @dr.appajiPatil 6 дней назад +3

    ನಿನ್ನ ಮುಖ ನೋಡಿ ಯಾರು ಮತ ಹಾಕಲ್ಲ ಮತ ಹಾಕುವುದು ಎಲ್ಲಾ ಪಕ್ಷವನ್ನು ನೋಡಿ ಮತ ಹಾಕುತ್ತಾರೆ,

  • @user-kt4qu7dp4k
    @user-kt4qu7dp4k 11 дней назад +8

    ಮೋದಿ ನೋಡಿ ವೋಟ್ ಹಾಕಿವಿ.. ನಿನ್ನ ಮುಖ ನೋಡಿ ಅಲ್ಲ

    • @adityasagar9059
      @adityasagar9059 10 дней назад

      Hagadre modhi nillabekittu...

    • @mahadevmaishale7320
      @mahadevmaishale7320 7 дней назад

      1998 ರಿಂದ 2014 ರ ವರೆಗೆ ಮೋದಿ ಇರಲಿಲ್ಲ ಆಗನೇ ನಾಲ್ಕು ಸಾರಿ ಗೆದ್ದಿದ್ದರು ಮೋದಿ ನೋಡಿ ಯಾವಾಗ ವೋಟ್ ಹಾಕಿರಲಿಲ್ಲ ಆಗ ಮೋದಿ ಪ್ರಧಾನಿ ಆಗಿರ್ಲಿಲ್ಲ ನೆನಪಿರಲಿ

  • @naveenkumar-ez3xe
    @naveenkumar-ez3xe 14 дней назад +25

    Bari Dalitha annodu mukya alla, kelasa maduva capacity irabeku

    • @vasuhanjagi1190
      @vasuhanjagi1190 13 дней назад

      Yav kelsa le

    • @BabasabTakatrao
      @BabasabTakatrao 11 дней назад

      ಹಾಗಾದ್ರೆ ಟಿಕೆಟ್ ಯಾಕೆ ಕೊಡ್ಬೇಕು

  • @sudhira26488
    @sudhira26488 13 дней назад +9

    First time kotidralla yenu kelsa madidiya mudiya??MP ticket kotidralla ade jasti .blackmail madi tagondidiya.

  • @VsmKnk
    @VsmKnk 8 дней назад +3

    Ramesh 100%correct

  • @Namo_fan
    @Namo_fan 12 дней назад +9

    ಈ ಮುದುಕನನ್ನು ಬಿಜೆಪಿಯಿಂದ ಹೊರಗೆ ಹಾಕಿ

    • @mahadevmaishale7320
      @mahadevmaishale7320 7 дней назад

      ಬಿಜೆಪಿಯ ಹೆಸರು ಸಹ ಗೊತ್ತಿಲ್ಲದ ಅಲ್ಲಿ 1998 ರಿಂದ ಸತತವಾಗಿ ಗೆಲ್ಲುತ್ತಿದ್ದಾರೆ ವಿಜಯಪುರದಲ್ಲಿ ಮೂರು ಬಾರಿ ಚಿಕ್ಕೋಡಿಯಲ್ಲಿ ಮೂರು ಬಾರಿ ಆಗ ಮೋದಿ ಇರ್ಲಿಲ್ಲ ಇವರ ಕೆಲಸ ನೋಡಿ ವೋಟ್ ಹಾಕಿದ್ದಾರೆ ಜನ

  • @shrikantgaganamali7696
    @shrikantgaganamali7696 13 дней назад +6

    Noun evanige vote hakide hechu.

  • @anandkumbar9705
    @anandkumbar9705 14 дней назад +7

    Kelsa madbeku pa 😂

    • @mahadevmaishale7320
      @mahadevmaishale7320 7 дней назад

      ಅವರ ಆಫೀಸಿಗೆ ಒಂದು ಸರಿ ಹೋಗಿ ನೋಡು ಎಷ್ಟು ಜನ ನಿಲ್ತಾರೆ ಅಂತ ಎಷ್ಟು ಕೋಟಿ ಕೆಲಸ ಮಾಡಿದ್ದಾರೆ ಅಂತ ಬೇರೆ ಜಿಲ್ಲೆಯ ಬೇರೆ ತಾಲೂಕಿನ ಜನ ಫೋನ್ ಮಾಡಿದರೂ ಸಹ ಕೈಗೆ ನಿಲುಕುವ ಸಂಸದರು ನನ್ನದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಲೋಕಸಭಾ ಸಂಸದರು ಬರುತ್ತಾರೆ ಆದರೆ ನಾನು ಏನಾದರೂ ಕೆಲಸ ಇದ್ದರೆ ಇದೇ ರಮೇಶ್ ಜಿಗಜಣಗಿ ಅವರಿಗೆ ಕರೆ ಮಾಡುತ್ತೇನೆ ಯಾವ ಅಧಿಕಾರಿಗಳಿಗೆ ಮಾತಾಡಬೇಕು ಏನು ಮಾತಾಡಬೇಕು ನಂಬರ್ ಕಳಿಸು ಅಂತಾರೆ ಆ ಅಧಿಕಾರಿ ಅವರಿಗೆ ಹೇಳಿ ಈ ಕೆಲಸ ಇದೆ ಮಾಡಿಕೊಡಿ ಅಂತ ಸೂಚನೆ ನೀಡುತ್ತಾರೆ ನೆನಪಿರಲಿ

  • @vijayb972
    @vijayb972 14 дней назад +6

    Jigajinagi sir, nimage Jana vote madiddu paksha nodi, nim varchassinda geddiddalla. Samarthya nodi sthana kotre chennagirutte. Hagadare sampootadalli bere yaru dalitarillave.

  • @sachinh2631
    @sachinh2631 11 дней назад +3

    ನೀವು ಎಡ ಬಳ ಅಂತ ಹೇಳ್ಬೇಡೆ ನಾವು ಬಹುಜನರೂ ನಾವು ಒಂದೇ

  • @girishpatil6503
    @girishpatil6503 14 дней назад +5

    He is waste fellow ticket kodbard ittu bijapur dalli enu kelsa madidane avnige toraslikke heli

    • @narasimhadas5572
      @narasimhadas5572 14 дней назад

      Matthe yak gelisidhri election nalli

    • @nmpc3569
      @nmpc3569 13 дней назад

      Bjp antha​@@narasimhadas5572

  • @Anjappa-fy7tc
    @Anjappa-fy7tc 9 дней назад +1

    Super pic sir ❤❤

  • @ProudHindu1989
    @ProudHindu1989 14 дней назад +2

    ಎಲ್ಲರನ್ನೂ ಡಿಸಿಎಂ ಮಾಡಿ ಒಳ್ಳೆದಾಗುತ್ತೆ

  • @papu.nenu.bachaviht1830
    @papu.nenu.bachaviht1830 13 дней назад +3

    Edu.blakmelu

  • @sanketsattigeri9559
    @sanketsattigeri9559 8 дней назад +1

    ಮೋದಿ ಮುಖ ನೋಡಿ ಹೂಟು ಹಾಕೆವಿ ನಿನಗ

  • @gurushantmc4763
    @gurushantmc4763 12 дней назад +1

    We have voted for BJP only by our PM Sri Narendra Modiji face. Even any body can win..see the spirit of pratap simha.

  • @ramachandrayb3718
    @ramachandrayb3718 13 дней назад +2

    B.J.P.....👎

  • @ramamurthyk8734
    @ramamurthyk8734 14 дней назад +1

    Anna this is how party workers. They are not worried about nation or party .they want position and power.

  • @siddupujar143
    @siddupujar143 13 дней назад +1

    Obc sc st no use bjp

  • @sharanappanarasakoppa9472
    @sharanappanarasakoppa9472 14 дней назад +30

    ಈಗಲಾದರೂ ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕು

    • @naveenkumar-ez3xe
      @naveenkumar-ez3xe 14 дней назад +17

      SC /ST amount nungide eegaladru echhettukolli

    • @thimmareddys7561
      @thimmareddys7561 14 дней назад

      ಈಗ ದಲಿತ ನಾದನೇ. ಇಲ್ಲಿಯವರೆಗೆ ಬಲಿತ ವರ ಪಾದ ತೊಳೆದು ಒಬ್ಬ ದಲಿತ ರನ್ನು ಸೇರಿಸದ ಕಾರಜೋಳ ಈ ಕಳ್ಳ ಈಗ ದಲಿತರ ಹೆಸರು ಹೇಳುತಿದ್ದಾರೆ

    • @kannadiga441
      @kannadiga441 14 дней назад

      ಹಾಗಾದರೆ ರಾಜಿನಾಮೆ ಕೋಟ್ಟು ಹೋರ ಹೋಗಲೆ ಲೋಪರ್ ಬಿಜೆಪಿ ಪಕ್ಷ ದಿಂದ ಯಲ್ಲಾ ಅಧಿಕಾರ ಪಡೆದು ಇವಾಗ ಬಿಜೆಪಿ ಗೆ ಟಿಕೆ ಮಾಡತವನೆ ಲೋಪರ್

    • @sukeshsuke4048
      @sukeshsuke4048 13 дней назад +3

      ​@@naveenkumar-ez3xeLe appi 7 bari geddirodu avnu.
      Somanna 1 st time MP because of caste lingayat and help of siddaganga matta . Tragedy that BJP bramhana lingayat party thu

    • @sudhira26488
      @sudhira26488 13 дней назад

      ​​@@sukeshsuke4048lo pappi 2016-2019ra tanaka minister agidda yen kithakidane ivnu mudiya..dalitha agbitre kodbeka..yenu jaathi nodi kodbeka illa kelsa nodi kodbeka..somanna ivaniginta better kelasagara..khangressge lingayatharu vote hakilva e sari?.yen pungtiya guru bjp matra lingayatahra party antha😂😂

  • @omkarkotur1405
    @omkarkotur1405 8 дней назад

    Naan anti vote haakiddu Modi nodi nimna nodi alla.. MP aagidde hecchu minister anta 🤦🏻‍♂️. Parliament nyag onda question kelri modla

  • @BabasabTakatrao
    @BabasabTakatrao 11 дней назад

    He said 7 time in a row won, if they age is considered then why shoud they give seet to Him ,BJP always with Higher cast not with SC,ST

  • @kiran5418
    @kiran5418 13 дней назад +1

    Bucket hididu hedre hige agatte😂

  • @MaheshMahesh-dv8co
    @MaheshMahesh-dv8co 10 дней назад +2

    Lay. ಹನುಮಕ್ಕ.ನೀನು.ಸತ್ತಾಗ. ಈ.ಮ್ಯೂಜಿಕ್.ಹಾಕೋ

  • @chethankumar-ew7ox
    @chethankumar-ew7ox 13 дней назад +4

    ಹೌದು ನಿಜ ಹೇಳ್ತ ಇದರೆ .ಇದರ ಬಗ್ಗೆ ನೀವು ಡಿಬಿಡ್ ಮಾಡಿದು ಒಳ್ಳೇದು ಅಲ್ವಾ .

  • @murtujamujevaar3900
    @murtujamujevaar3900 9 дней назад

    Alpasankyatar bagge hokori

  • @vikasawale8605
    @vikasawale8605 День назад +1

    रमेश जिगाजिनगे दलित सासद हे इसीलिए बीजेपी और कर्नाटक के न्यू केंद्रीय मंत्रीयों ने जानबुजकर मंत्री मंडळ से दलित चेहरा हटाया गया हे कर्नाटक मे जातिवाद राजकारण चालू हे

  • @maheshi654
    @maheshi654 13 дней назад

    One Should have Knowledge to get Ministry it should not be given on Caste or Religion

  • @shivukumar.n8330
    @shivukumar.n8330 14 дней назад +5

    Drama madtana zigizinigi

  • @nagarajramiah1007
    @nagarajramiah1007 12 дней назад

    Because he is belongs to schedule Caste but Sincern in his work from beginning of mla to till date please

  • @dmnjavidyt1011
    @dmnjavidyt1011 10 дней назад

    Soon lier goes to jail

  • @kumar77728
    @kumar77728 7 дней назад

    Yenu kitti hokodu astralleee idee

  • @girishsalina1953
    @girishsalina1953 13 дней назад

    Give me region,BJP trying other candidates,no need your support,

  • @eshappajirli
    @eshappajirli 13 дней назад +3

    ಈಗಲಾದರೂ ತಿಳಿತಲ್ಲ

  • @NMKankane
    @NMKankane 14 дней назад

    Gulamgiri results

  • @srktkat369
    @srktkat369 9 дней назад

    Shobhanige beda agithu

  • @entertainmentnews6899
    @entertainmentnews6899 9 дней назад

    Ivanige mantrigiri kottilla chennagaitu last time mantri iddu vande vandu Kelsa madilla

  • @ShailajJanekar-gz5ny
    @ShailajJanekar-gz5ny 12 дней назад

    Sir ninta bekub yaru ila ri sir

  • @shrikantgaganamali7696
    @shrikantgaganamali7696 13 дней назад

    Ega resigne mada mp gi

  • @kalyanappahangaragi1626
    @kalyanappahangaragi1626 10 дней назад

    Este ugidru nachike illa anubavsaili bidi

  • @girishsalina1953
    @girishsalina1953 13 дней назад

    What's this dhalitha???jathi elladhe tickets Kodi,sothru paravagilla

  • @ravikumarbadiger2881
    @ravikumarbadiger2881 13 дней назад

    Minister ala pm madidru aste dalitaru dalitaragiye ertare evaru matra uddara aagtare

  • @veeranagoudpatil193
    @veeranagoudpatil193 13 дней назад

    Niramal pralad ibbaru braman natu

  • @appasabharijan1929
    @appasabharijan1929 9 дней назад

    Ketta mele buddi Bantu

  • @kumar77728
    @kumar77728 7 дней назад

    Kelasa yenu illaa bari bogale nanna maga ivaa

  • @PraveenTambe.indian
    @PraveenTambe.indian 10 дней назад

    Nin nodi navu vote hakilla...modi nodi vote hakidevi

  • @HimanthrajuDD-zl6qv
    @HimanthrajuDD-zl6qv 10 дней назад

    Lo ajitha ninage swalpa budhi bandhidhe

  • @BheemashankarMiragi-pb9xz
    @BheemashankarMiragi-pb9xz 12 дней назад

    Thu nimma bare onda dam nira bidasakagalla evarigi sachiva agatano

  • @prabhugoudabiradar6480
    @prabhugoudabiradar6480 11 дней назад

    Nin maari nodi yaaru vote haakilla bere yav party nintru soltidri

  • @rameshrathod565
    @rameshrathod565 7 дней назад

    Mutya ninage hindi baralla alli hogi yen madti ninu

  • @rajeshraje370
    @rajeshraje370 14 дней назад

    ver true bjp just want obc and sc st votes:: power to upper caste.

    • @sudhira26488
      @sudhira26488 13 дней назад +2

      Hoggi yenne hodedu nidde maadu..😂😂 Igina MPgalalli kelsa mado dalitharu idre swalpa helu..ivnu minister of state for waterways agidda..yen kelsa madidda avaga?

    • @rajeshraje370
      @rajeshraje370 13 дней назад

      @@sudhira26488 adh bedo maga ಜೋಶಿ n ಶೋಭಾ ಏನ್ ಕಿತಾಕ್ತಾವ್ರೆ ಹೇಳು 😂🤣 waste ಗೆ waste ಅವ್ರು ಅಲ್ವಾ 😂✋🏻 ಬಾ ಕಬಾಬ್ ಕೊಡ್ಸ್ತೀನೆ ತಿಂದು ಮಲ್ಕೋ

    • @sudhira26488
      @sudhira26488 13 дней назад

      ​​@@rajeshraje370avru yenu madlilla tago..adanna nanu modlindane helta idini.neenu nanna commentgalannu nodlilla aste..donne briyani beka😂? ?illa ambedkardu samvidhana book beka..neenu hidkondu tirgadu🤣🤣??

  • @ram43212
    @ram43212 14 дней назад

    Dalitaru hindulidavaru bjp ge use and throw ashte