ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ruclips.net/user/KalamadhyamMediaworksfeaturedAnnavruAnnavru
ಕಾಲಮಾದ್ಯಮ ತಂಡಕ್ಕೆ ಶುಭವಾಗಲಿ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ನಿಮ್ಮಲ್ಲೊಂದು ನನ್ನ ಬೇಡಿಕೆ ಸರ್ ಒಬ್ಬರು ಲಾಯರ್ ಜೊತೆ ನಮ್ಮ ದೇಶದ ಕಾನೂನು ಗಳ ಬಗ್ಗೆ ಎಪಿಸೋಡ್ ಗಳನ್ನು ಮಾಡಿ ಸರ್ 🙏🙏🙏
ಹೌದು ಸರ್ ನಮ್ಮ ದೇಶದಲ್ಲಿ ಮೊದಲಿಗೆ RTO , sub registrar ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನೋಡಿ ನೋಡಿ ಸಾಕಾಗಿದೆ. ಮೊದಲಿಗೆ ಇದೆಲ್ಲವೂ ತೊಲಗಿದರೆ ನಮ್ಮ ದೇಶ ನಮ್ಮ ರಾಜ್ಯ ಸುಭಿಕ್ಷ !!
Many times have seen him working towards support of public at many govt offices , a suitable candidate for Karnataka CM only public need to support hime👌👍🙏❤️
ಇಂತಹ ಮಾನವೀಯತೆ, ಸಾಮಾನ್ಯ ಜನರ ಬದುಕಿನ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಯಾದ (K R S ಪಕ್ಷ) Ravi Krishna Reddy ಅಣ್ಣ ನವರ ಸಂದರ್ಶನ ಮಾಡಿದಕ್ಕೆ ತುಂಬು ಹೃದಯದ ಅಭಿನಂದನೆಗಳು ಪರಮ್ ಸರ್ 🙏🙏🙏
ಬದಲಾವಣೆ ಆಗಬೇಕೆಂದ್ರೆ ಹರಾಸಾಹಸವೇನು ಪಡಬೇಕಾಗಿಲ್ಲ ಬರಿ ನಿಮ್ಮ ಒಂದು ವೋಟು ಪದೇ ಪದೇ ಹಾಕಿದವರಿಗೆ ಬಿಟ್ಟು ಹೊಸಬಾರಿಗೆ ಅವಕಾಶ ಕೊಡಿ. ಮತ್ತು ಶಾಸಕರಿಗೆ ಪ್ರಶ್ನೆ ಮಾಡುವುದನ್ನು ಕಲಿಯಿರಿ
Highly competent, highly qualified, extremely committed - Ravikrishna Reddy yavarige jana support maadi. E kithogiro prajakeeya adu idu antha kelsak baarade iro party galna bittaki. KRS is an alternative to mainstream parties in Karnataka
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedAnnavruAnnavru
Next election our vote to K R S party
ಕಾಲಮಾದ್ಯಮ ತಂಡಕ್ಕೆ ಶುಭವಾಗಲಿ ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ನಿಮ್ಮಲ್ಲೊಂದು ನನ್ನ ಬೇಡಿಕೆ ಸರ್ ಒಬ್ಬರು ಲಾಯರ್ ಜೊತೆ ನಮ್ಮ ದೇಶದ ಕಾನೂನು ಗಳ ಬಗ್ಗೆ ಎಪಿಸೋಡ್ ಗಳನ್ನು ಮಾಡಿ ಸರ್ 🙏🙏🙏
ರವಿಕೃಷ್ಣಾ ರೆಡ್ಡಿ ಸರ್ ನಿಮ್ಮ ಪಕ್ಷ ಗೆಲ್ಲಬೇಕು ಅನ್ನೋ ಆಸೆ ನಂದು ❤ all the best
ರವಿ ಕೃಷ್ಣಾರೆಡ್ಡಿ ಸರ್ 100% ನೀವೇ ಮುಖ್ಯ ಮಂತ್ರಿಗಳಗಬೇಕು 🙏🙏🙏🙏🙏
Mukhyamantri aad melene gottagoodu olaguttu...
@Arpith Gowda Nam janane heege...Naavu madolla, Bereyavaru olledu madtheni andre kaaleyelodu
Power illadaga yellaroo olleyavru, power sokkidmele yellaroo change agtare❤ but it is not applicable to RK REDDY
ಮಾಡ್ಬೇಕು.....sir
Yas
ಇರೋದನ್ನ ಇರೋ ಹಾಗೆ ಹೇಳ್ತಾ ಇರೋ ನಿಜವಾದ ರಿಯಲ್ ಸ್ಟಾರ್ ರವಿಕೃಷ್ಣಾ ರೆಡ್ಡಿ ಸರ್ hat's off to you 🙏💐💖
ದಯವಿಟ್ಟು ಒಳ್ಳೆ ಪಕ್ಷಕ್ಕೆ ನಮ್ ವೋಟ್ ಹಕಣ
💛❤️
ಇಷ್ಟು ದಿನಕ್ಕೆ ನನಗೆ ತುಂಬಾ ಇಷ್ಟವಾದ ವಿಡಿಯೋ
ಜೈ ಕೆ ಆರ್ ಎಸ್ ಪಕ್ಷ, ಜೈ ಆರ್ ಕೆ ಆರ್ ಸರ್, ರವಿ ಸರ್ ನ ಸಂದರ್ಶನ ಮಾಡಿದ ಪರಮ್ ಸರ್ ಗೆ ಹಾಗೂ ಕಲಾಮಾದ್ಯಮ ತಂಡಕ್ಕೆ ಧನ್ಯವಾದಗಳು 🙏🙏🙏
ಮುಂದಿನ ಹದಿನೈದು ವರ್ಷಗಳ ನಂತರ ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡುವ ವಿಶ್ವಾಸವಿದೆ 🎉👏
We need CM like you sir
all the best sir we support your ideology.. thank you for raising these issues
Sir your thoughts are very beautiful,I support to you and your KRS party. Your knowledge is excellent sir.
ಸಾರ್ ನಮ್ಮ ಅಯೋಗ್ಯ ಜನ ಬೇವರ್ಸಿ ಗಳಿಗೆ ಓಟ್ ಹಾಕೋದು
NOTA haaki torsi prajegala power then
@@SachinShetty10 option ಇದೆ ರಿ KRS ಪಾರ್ಟಿ ಗೆ ಆಕಿ ಮತ್ತು ಪ್ರಾಜಾಕೀಯ ಗೆ ಆಕಿ
Currect sir but nav change adre hele change agute vote prajakiya or krs
Howdu sir, nam Jana rajakaranigala tunne unnali bidi bro
Idralli bahutheka Politicians kai iralla office galalli iruva peon ninda hididu adhikarivarege ide madthare
ಮುಂದಿನ ದಿನಗಳಲ್ಲಿ ಈ ಪಕ್ಷ ಮತ್ತು ಸಿದ್ಧಾಂತಗಳು ಮುನ್ನೆಲೆಗೆ ಬರೋಕೆ ಇಂತಹ ಸಂದರ್ಶನಗಳು ಒಳ್ಳೆಯ ಭೂಮಿಕೆಯನ್ನು ನಿಭಾಯಿಸುತ್ತವೆ.
If he comes to seat.... Definitely that era will be a renaissance era
Awesome param sir👌 you have showed interest to interview a statesmanship quality leader & also who looks as public level statured man! 🎉👍👏
❤❤❤ನಾನೊಬ್ಬ ಬಿಜೆಪಿ ಕಾರ್ಯಕರ್ತ. ನಿಮಗೆ ಹ್ಯಾಟ್ಸ್ up ಸರ್
ಹಾಗಾದರೆ ನಿಮ್ಮ ಮತ ಯಾರಿಗೆ?
ಹೌದು ಸರ್ ನಮ್ಮ ದೇಶದಲ್ಲಿ ಮೊದಲಿಗೆ RTO , sub registrar ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನೋಡಿ ನೋಡಿ ಸಾಕಾಗಿದೆ. ಮೊದಲಿಗೆ ಇದೆಲ್ಲವೂ ತೊಲಗಿದರೆ ನಮ್ಮ ದೇಶ ನಮ್ಮ ರಾಜ್ಯ ಸುಭಿಕ್ಷ !!
BBMP li nodi sir,
Kelsa sikudre avru yake eeli barthre think madi solpa
Many times have seen him working towards support of public at many govt offices , a suitable candidate for Karnataka CM only public need to support hime👌👍🙏❤️
ಜನತ ಜನಾರ್ಧನರು ಮನಸ್ಸು ಮಾಡಬೇಕು..
ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
ಇಂತಹ ಮಾನವೀಯತೆ, ಸಾಮಾನ್ಯ ಜನರ ಬದುಕಿನ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಯಾದ (K R S ಪಕ್ಷ) Ravi Krishna Reddy ಅಣ್ಣ ನವರ ಸಂದರ್ಶನ ಮಾಡಿದಕ್ಕೆ ತುಂಬು ಹೃದಯದ ಅಭಿನಂದನೆಗಳು ಪರಮ್ ಸರ್ 🙏🙏🙏
Thank you very much ಪರಂ
ಬದಲಾವಣೆ ಆಗಬೇಕೆಂದ್ರೆ ಹರಾಸಾಹಸವೇನು ಪಡಬೇಕಾಗಿಲ್ಲ ಬರಿ ನಿಮ್ಮ ಒಂದು ವೋಟು ಪದೇ ಪದೇ ಹಾಕಿದವರಿಗೆ ಬಿಟ್ಟು ಹೊಸಬಾರಿಗೆ ಅವಕಾಶ ಕೊಡಿ. ಮತ್ತು ಶಾಸಕರಿಗೆ ಪ್ರಶ್ನೆ ಮಾಡುವುದನ್ನು ಕಲಿಯಿರಿ
Uthamma sandarshana, olle suggestion Reddy avrinda 👌👌👌🙏😊😊
ಸದಾಶಿವ ನಗರದಲ್ಲಿಯೇ ಅಣ್ಣಾವ್ರು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
Nanna vote ee baari waste aadaru parwagilla nanna vote Ravi Krishna Reddy pakshakke hakuthene. God bless him in his all his social work
Thanks param🙏
🙏🙏🙏Ur. Right. God bless u
ಅದ್ಭುತ ರವಿ sir
RTO, sub register, tq office,and tax collection office ಗಳಲ್ಲಿ ಲಂಚ ನಿವಾರಣೆ ಮಾಡಿದ್ರೆ 50% ಸುಧಾರಿಸುತ್ತೆ
ಸೂಪರ್ ಸರ್ ಜೈ ಭೀಮ್,,👌👌👌
ಸರಳ ಸಜ್ಜನಿಕೆ🎉 ರವಿ ಸರ್🎉
Thank you parm and ravi sir
Doing great job..❤❤
ಜೈ ಪ್ರಜಾಕೀಯ 🔥🔥
Highly competent, highly qualified, extremely committed - Ravikrishna Reddy yavarige jana support maadi. E kithogiro prajakeeya adu idu antha kelsak baarade iro party galna bittaki. KRS is an alternative to mainstream parties in Karnataka
Lo mari ivaradu ondu party andre prajakiya kuda ondu olle party bucket nin KRS haku beda andila andre prajakiya bagge kilagi matadbeda
Sir Next part ವೀಡಿಯೋ ಆದಷ್ಟು ಬೇಗ ಮಾಡಿ
Very super excellent👍
SUPER SIR,,,, WONDERFUL INFORMATION,,,,,,🙏🙏🙏🙏🙏🙏🙏🙏🙏👍👍👍👍👍👍👍👏👏👏👏👏👏DR.SAIMUKUND MANDYA🙏🙏🙏
Super sir ❤
👌👌
Respect... Hats off
ಸ್ವಚ್ಚ ವಾದ ನ್ಯಾಯ ನಮ್ಮ ಕೆ ಆರ್ ಎಸ್ ಪಕ್ಷದ ಧ್ಯೇಯ.
super interview
BEEP SOUND... ಮಾಡ್ಬೇಡಿ SIR...... ಕಲಾಮAದ್ಯಮದವರೆ.....
ಬೇರೆಯವರ ಜೈಕಾರದ ಜೊತೆ ನಿಮ್ಮ ಜೈಕಾರವನ್ನು ಸೇರಿಸಬೇಡಿ.ಯೋಚಿಸಿ ಆಲೋಚಿಸಿ ಯೋಗ್ಯವಾದವರ ಬಗ್ಗೆ ಜೈಕಾರ ಅಥವಾ ಮತದಾನ ಮಾಡಿ
Ravi krishnsreddy our vote s for you fully support for your analysis .
EXACTLY YOU ARE GIVEN SUPER INFORMATION,,, HAT'S OF YOU SIR,,,,,,
Ravi Krishna Reddy jai
ಸಾಮಾನ್ಯ ಜನತೆಗೆ ಉಪಯುಕ್ತವಾಗುವಂತಹ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ,ರಾಜ್ಯಕ್ಕೆ ಮತ್ತು ದೇಶಕ್ಕೆ ನಿಮ್ಮಂತಹ ನಾಯಕರ ಅಗತ್ಯ ಖಂಡಿತ ಇದೆ🙏🙏🙏...
ಅಬಕಾರಿ ಇಲಾಖೆ ಬ್ರಷ್ಟಾಚರ ಇದೆ ಅದರ ಬಗ್ಗೆ ವಿಚಾರ ಮಾಡಿ
Very good ideals of performance thanks for your support very good ideals of performance thanks for your ideals
You are a good person sir
Ultimate Sir...Nimmanu ellaru adarshavagi ittu kolalu prayathnisa beku
ಒಳ್ಳೆಯ ಭಾಷಣ ಮಾಡ್ತಾರೆ.ಈ ರವಿಕೃಷ್ಣ ರೆಡ್ಡಿಯ ಇತಿಹಾಸ ತೋರಿಸಿ. ಜನರಿಗೆ ಗೊತ್ತಾಗಲಿ.
Nimage gotiro hage ede...nive helibidi gurugale
ತಾವೇ ತೋರಿಸಿ ತಮಗೆ ಅವರ ಇತಿಹಾಸ ಗೊತ್ತಿರಬೇಕು ಅಲ್ಲವೇ, ಜನರಿಗೆ ಗೊತ್ತಾಗಲಿ
NINAGE NARA IDDARE NEENE AVARA BZGGE THORISO.
Thank you sir,need more political person like this
good work
Super sir🎉🎉🎉❤
The best episode this video param Sir jai kalamadyama
super sir banni shivamoggakke sir nimma bale bisi sir
ಹೇಳ್ತಿರೋ ಇಷ್ಟು ವಿಷಯಗಳು ಕೂಡ ನಾವು ನಮ್ಮ ಜೀವನದಲ್ಲಿ ನಾವು ಅನುಭವಿಸಿರೊವಂತ್ತದ್ದೇ 😅😅
Great sir beku nimmantoru ....holsu aagi hogide nemakaati nalli duddu....tut
ಒಳ್ಳೆಯ ವೀಡಿಯೋ
May God Bless Ravi ..not sure how much he can change the system..but definitely people like him are needed to create fear among corrupt people
Super sir
Reddy sir neevu CM agbeku, aadre avaginda nam rajya brashta muktha aguthe
Many people hate Ravi Krishna Reddy, I don't know why, what are people thinking, he is knowledgeable, good leader, eligible to win elections
ಇವರನ್ನ ದ್ವೇಷ ಮಾಡುವವರು ಯಾರೆಂದರೆ ಎಂಜಲು ನೆಕ್ಕುವ ನಾಯಿಗಳು ಅಥವಾ ಅವ್ರ ಮಕ್ಕಳು
Because they're from JCB parties. Common people respect him a lot. I met Reddy at Dvg railway station. He gave his personal number to me.
Sir very good episode
🙏🙏🙏🙏
Highly recommended
Jai Ravi Krishna reddy
Hats off sir truly has to happen in karnataka sari nanu en mele change agtineee
Vote for KRS or Prajakeeya... We have two alternate options. JCB is of no use.
Sir 🎩s of to you 🙏👌
Sir neevu heliddu 💯 % nija...Intha halka politicians ge vote hakbeka naavu...
Very good person.
Sir nimmantoru beku rajakiyakke ondu salute nimge
super sir
Sir olle vyakti na interview madidira..... thank you
Software engineers pay highest tax.. They need a bow n respect from society.
Software engineers pay high tax hardware politicians enjoy all the money, stress tagond haglu raathri dudithane idivi govinda govinda
👌............
ರಾಮಕೃಷ್ಣರಾವ್ ಸರ್ 🙏🙏
ಕರ್ನಾಟಕ ಅತ್ಯಂತ ಭ್ರಷ್ಟವಾಗಿದೆ ಎಂದು ಹೇಳಲು ಕ್ಷಮಿಸಿ
Kala madyama great sir
🙏👌
Sir u r correct ❤
I am fan of you Sar
ಸರ್ ಇವ್ರ ಬಗ್ಗೆ 100 ವಿಡಿಯೋ ಮಾಡಿ ಯಾಕೆಂದ್ರೆ ಇದೊಂದು ಗ್ರಂಥ sir 🙏🙏
❤❤❤❤❤❤
First clean politics then officers before that people should vote without any expectations while polling
Very good person Ravi Krishna reddy
Pram sir prajakeeya bagge Keli
ಇಂತವರನ್ನು ಸೋಲಿಸಿದರೆ ಅದು ನಮ್ಮ ಸೋಲು
👍👌👌👌
❤ sir super
What is he said it's 100 '/, true.
ನಮ್ಮ ಜನತೆ ಬದಲಾಗುವವರೆಗೂ ಸರ್ಕಾರ ಬದಲಾಗೋದು.. ಕನಸು 😐😏😣
👌👌👌👌
Love you