ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ruclips.net/user/KalamadhyamMediaworksfeaturedAnnavruAnnavru
ಇದು ತುಂಬಾ ಒಳ್ಳೆಯ ವಿಚಾರ ಸಾರ್.ಈ ವಿಚಾರ ಪ್ರತಿ ನಾಗರಿಕರಿಗೂ ಗೊತ್ತಿದೆ, ಆದರೆ ಈಗಿನ ಜನರು ಇದೆಲ್ಲ ನಮಗ್ಯಾಕೆ ಬೇಕು ಅಂತ ಜೀವಿಸುವವರೇ ಜಾಸ್ತಿ ಆಗಿದ್ದಾರೆ, ಈಗ ಪ್ರತಿ ನಾಗರಿಕರಿನು ಜವಾಬ್ದಾರಿಯಿಂದ ನಿಮ್ಮ ಹಾಗೆ ಪ್ರತಿಭಟಿಸಬೇಕು.
ರವಿ ಕೃಷ್ಣಾರೆಡ್ಡಿ ಸರ್ ಪ್ರಾಮಾಣಿಕ ಮಾತು ಹೇಳಿದ್ದೀರಿ ಧನ್ಯವಾದಗಳು ಸರ್ 👃 ಈ ನಾಡಿಗೆ ಬೇಕು ನಿಮ್ಮಂಥವರು, ನೇರ ನುಡಿ ನೇರ ಮನಸ್ಸಿನ ಮಾತು 👌💯 ಸತ್ಯ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ಇಂತಿ ಬೆಂಗಳೂರು.....
ಕಲಾಮಾಧ್ಯಮದ ವಿಶೇಷ ಅಂದ್ರೆ ನೀವು ತುಂಬಾ ಪ್ರಶ್ನೆ ಗಳು ಕೇಳ್ದೆ ಅತಿಥಿ ಗಳಿಗೆ ಹೆಚ್ಚು ಅವಕಾಶ ಕೊಡ್ತಾ ಇರೋದೇ ಒಂದು ವಿಶೇಷ. ಎಷ್ಟು ಬೇಕೋ ಅಷ್ಟು ಮಾತ್ರ ಕೇಳಿ ಅವರಿಗೆ ಅವಕಾಶ ಕೊಡ್ತಾ ಇರೋದ್ದರಿಂದ ಜನಕ್ಕೆ ಇಷ್ಟ ಆಗ್ತಾ ಇದೆ.
ಪರಮ್ ಸಾರ್ ನಿಮಗೆ ನನ್ನ ನಮಸ್ಕಾರಗಳು ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಮೂಲಕ ಮಾಡುತ್ತಿರುವ ಸಂದರ್ಶನಗಳು ಜನರು ತಿಳಿದುಕೊಳ್ಳುವಂತಹ ಉಪಯುಕ್ತ ಸಂದರ್ಶನಗಳಾಗಿವೆ.ಅದರಲ್ಲಿ ರವಿಕೃಷ್ಣ ಸರ್ ರವರ ಸಂದರ್ಶನಗಳು ಚುನಾವಣೆ ಎಂದರೇನು?ಹಾಗೂ ಪ್ರಜೆಗಳು ಮತವನು ಚಲಾಹಿಸುವುದರ ಮೂಲಕ ಒಂದು ಒಳ್ಳೆಯ ರಾಜ್ಯ ಹಾಗೂ ದೇಶವನ್ನು ಕಟ್ಟುವಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ವಯಸುತ್ತದೆ ಎಂದು ತೋರಿಸಿಕೊಟ್ಟಿದ್ದೀರಿ. ಪರಮ್ ಸರ್ ನಿಮ್ಮಲ್ಲಿ ನನ್ನ ಎರಡು ವಿನಂತಿಗಳು ಮೊದಲನೆಯದು:-ಚುನಾವಣೆಯ ಬಗ್ಗೆ ಪ್ರಜಾಕೀಯ ಪಕ್ಷದ ಉಪೇಂದ್ರರವರ ಹಾಗೂ ಪತ್ರಕರ್ತ ರಂಗಣ್ಣನವರ ಸಂದರ್ಶನಗಳನ್ನು ಮಾಡಿ ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಮೂಲಕ ಜನರಿಗೆ ತೋರಿಸಿಕೊಡಿ.ಯಾಕೆಂದರೆ ಮೀಡಿಯಾದವರು ಹಾಗೂ ಸಿನಿಮಾರಂಗದವರು ರಾಜಕೀಯದವರು ಕೊಡುವ ಹಣದಾಸೆಗೆ ಪ್ರಜೆಗಳನ್ನು ದಾರಿತಪುಸುತ್ತಿದರೆ. ಎರಡನೆಯದು:-2023ರ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಅರ್ಹರಾಗಿರುವ ವಿದ್ಯಾರ್ಥಿಗಳ ಪಬ್ಲಿಕ್ ಸಂದರ್ಶನಗಳನ್ನು ಮಾಡಿ ಚುನಾವಣೆ ಬಗ್ಗೆ ಅವರ ಪ್ರತಿಕ್ರಿಯೆ ಹೇಗಿದೆ ಎಂದು ರಾಜಕೀಯ ಪಕ್ಷಗಳಿಗೆ ತಿಳಿಸಿಕೊಡಿ.
ಇದೇ ರೀತಿ ವಾಸ್ತವ ಸ್ಥಿಸ್ಥಿಯ ರೀತಿಯಲ್ಲಿ ಪ್ರಗತಿ ತನ್ನ ವಿವರಿಸಿದರೆ ಮಾತ್ರ ಜನರಿಗೆ ಜಾಗೃತಿ ಮೂಡಿ ತೋರ್ಸಿದ್ರೆ ನಮ್ಮ ಜಾನ್ ಬದಲಾಗುತ್ತೆ. "Excellent! ಬ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮಾಡಿರೆ ಮಾತ್ರ ಜೀವನ ಉದ್ಧಾರ. ದೇಶ ನಿಜವಾದ ಉದ್ಧಾರ
ನೀವು ಒಬ್ಬರು ಹೇಳಿದ್ರೆ ಜನಗಳು ಹರಿಕಥೆ ತರಹ ಕೇಳುತ್ತಾರೆ ಹೊರತು ಬದಲಾವಣೆ ಅಂತೂ ಖಂಡಿತಾ ಮಾಡಿ ಕೊಳ್ಳಳ ನಿಮ್ಮ ವಿಷಯ ತುಂಬಾ ನೇರವಾಗಿ ಇದೆ ಪರಂ ಸರ್ ಇನ್ನೂ ಹೆಚ್ಚಾಗಿ ವಿಷಯಗಳು ಇವರಿಂದ ಹೊರಬರಲಿ ಅಗಲಾದರು dadda ಜನಗಳಿಗೆ ಬುದ್ದಿ ಬರುತ್ತೋ ನೋಡೋಣ 🙏🏻🙏🏻🙏🏻
ನಿಮ್ಮ ಮಾತುಗಳು ಸೂಪರ್ ಸರ್. ಆದರೇ ನಾನು ದುಡಿದು ತಿನ್ನ್ ಬೇಕು ಎಂಬ ಹಂಬಲ ಬೇಕು. ಮತ್ತು ಸರಿಯಾಗಿ ಇರಬೇಕು ಅನ್ನೋ ಮನಸ್ಥಿತಿ ಬೇಕು. ಸರಿಯಾದ್ ವಿಚಾರ. ಸರಿಯಾದ್ ಊಟ ಯಾವತ್ತೂ ಮೋಸ ಮಾಡಲ್ಲ.
ನಿಮ್ಮ ವಿಚಾರ ಮಾತುಗಳು ಎಲ್ಲ ಪಕ್ವವಾಗಿದೆ ಆದರೆ ನಿಮ್ಮ ವಿಚಾರ ಧಾರೆ ಜನಕ್ಕೆ ತಲುಪಿಸೋದ್ರಲ್ಲಿ ಎಡವಿದ್ದಿರ ಸರಿಯಾಗಿ ಯೋಜನೆ ಹಾಕಿ ಆನ್ಲೈನ್ ಅಲ್ಲೇ ಪ್ರಚಾರ ಮಾಡಿದಿದ್ರೆ ಒಂದು ಗೌರವಯುತ ಮತ ಪಡಿಬೋಡಿತ್ತು😊
Jai krs Jai Ravi Krishna reddy sir vote for KRS support for krs donate for krs one and only party protesting against the corruption and transparent political
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedAnnavruAnnavru
ತುಂಬಿದ ಕೊಡ ತುಳುಕುವುದಿಲ್ಲ ❤❤jai KRS Ravikrishna reddy❤❤❤🎉
ಲಂಚಕ್ಕೂ ಮತ್ತು ಭ್ರಷ್ಟಾಚಾರಕ್ಕೂ ಇರುವ ವ್ಯತ್ಯಾಸವನ್ನು ಬಹಳ ಸೊಗಸಾಗಿ ಹೇಳಿದ್ದಿರಿ, ಧನ್ಯವಾದಗಳು..
Lancha iskollodu + Karthavyalopa = Brastachara... barbarddu bandu satth hogri brasta government employees and corrupt politicians 😡
ಇದು ತುಂಬಾ ಒಳ್ಳೆಯ ವಿಚಾರ ಸಾರ್.ಈ ವಿಚಾರ ಪ್ರತಿ ನಾಗರಿಕರಿಗೂ ಗೊತ್ತಿದೆ, ಆದರೆ ಈಗಿನ ಜನರು ಇದೆಲ್ಲ ನಮಗ್ಯಾಕೆ ಬೇಕು ಅಂತ ಜೀವಿಸುವವರೇ ಜಾಸ್ತಿ ಆಗಿದ್ದಾರೆ, ಈಗ ಪ್ರತಿ ನಾಗರಿಕರಿನು ಜವಾಬ್ದಾರಿಯಿಂದ ನಿಮ್ಮ ಹಾಗೆ ಪ್ರತಿಭಟಿಸಬೇಕು.
ಅತೀ ಶೀಘ್ರದಲ್ಲಿ ನೀವು ಮುಖ್ಯಮಂತ್ರಿ ಆಗಿ ನಮ್ಮ ರಾಜ್ಯ ಮತ್ತು ನಾವು ಸುಭೀಕ್ಷವಾಗಲಿ ಎಂದು ತುಂಬು ಹೃದಯದಿಂದ ಆಶಿಸುತ್ತೇನೆ🙏🙏....
ಯಾಕ್ ಸರ್ ಇಂತಹ ಸುಂದರವಾದ ಕನಸುಗಳನ್ನು ಬಿತ್ತುತ್ತಾ ಇದ್ದೀರಿ...!
Sir ನಿಮ್ ಮಾತು ಆದ್ರೂ ಕೇಳಿ ಜನಾ ಬದಲಾಗಬೇಕು. ಇವತ್ತಿನ ದಿನಗಳಲ್ಲಿ ಜನರು ಎಲ್ಲಾನೂ ಮಾರ್ಕೊತಾ ಇದ್ದಾರೆ, ಇನ್ನಾದರೂ ನಿಮ್ ಮಾತು ಕೇಳಿ ಬದಲಾಗಲಿ.
ಕೆ ಆರ್ ಎಸ್ ಪಕ್ಷಕ್ಕೆ ಜಯವಾಗಲಿ
ಪರಂ ಸರ್ ದಯವಿಟ್ಟು ರೆಡ್ಡಿ ಅವರ ಸಂದರ್ಶನ ನಿಲ್ಲಿಸಬೇಡಿ 100 ಎಪಿಸೋಡ್ ಮಾಡಿ
ರವಿ ಕೃಷ್ಣಾರೆಡ್ಡಿ ಸರ್ ಪ್ರಾಮಾಣಿಕ ಮಾತು ಹೇಳಿದ್ದೀರಿ ಧನ್ಯವಾದಗಳು ಸರ್ 👃 ಈ ನಾಡಿಗೆ ಬೇಕು ನಿಮ್ಮಂಥವರು, ನೇರ ನುಡಿ ನೇರ ಮನಸ್ಸಿನ ಮಾತು 👌💯 ಸತ್ಯ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ಇಂತಿ ಬೆಂಗಳೂರು.....
ರವಿಕೃಷ್ಣಾ ರೆಡ್ಡಿಯವರ ಮಾತುಗಳನ್ನು ಇಂದಿನ ರಾಜಕಾರಣಿಗಳು, ಸರ್ಕಾರೀ ಅಧಿಕಾರಿಗಳು/ನೌಕರರು ಮತ್ತು ಜನಸಾಮಾನ್ಯರು ತಿಳಿದುಕೊಳ್ಳಿ.😂
ಜನರೇ ಈಗಲಾದರೂ ಎಚ್ವೆತ್ತುಕೊಳ್ಳಿ, ಮತ್ತು ಪ್ರಜಾಕೀಯ ಗೆ ಮತ ಆಕಲಿ
ಬಂದ್ಯಾ ಬಾ
ಜೈ ಪ್ರಜಾಕೀಯ+KRS
ಇದು kRS ಪಕ್ಷ , facebook ಪ್ರಜಾಕಿಯ ಅಲ್ಲ
Jai krs party
ರವಿ ಕೃಷ್ಣರೆಡ್ಡಿ ಸರ್ ತುಂಬಾನೇ ಚೆನ್ನಾಗಿ ವಿವರಿಸಿ ಹೇಳಿದ್ದಿರಾ,,🙏🙏🙏👍
ಎಲ್ಲಿದ್ರಿ ಸರ್ ನೀವು est ದಿನ,,,,, ನಾನು ನಮ್ಮ ಮನೆ ಅವ್ರ vote ಹಾಕ್ಸ್ತಿನಿ ಹಸ್ಸನಲ್ಲಿ ❤️❤️❤️❤️
ಕಲಾಮಾಧ್ಯಮದ ವಿಶೇಷ ಅಂದ್ರೆ ನೀವು ತುಂಬಾ ಪ್ರಶ್ನೆ ಗಳು ಕೇಳ್ದೆ ಅತಿಥಿ ಗಳಿಗೆ ಹೆಚ್ಚು ಅವಕಾಶ ಕೊಡ್ತಾ ಇರೋದೇ ಒಂದು ವಿಶೇಷ. ಎಷ್ಟು ಬೇಕೋ ಅಷ್ಟು ಮಾತ್ರ ಕೇಳಿ ಅವರಿಗೆ ಅವಕಾಶ ಕೊಡ್ತಾ ಇರೋದ್ದರಿಂದ ಜನಕ್ಕೆ ಇಷ್ಟ ಆಗ್ತಾ ಇದೆ.
ಪರಂ ಜಿ ಸಾಷ್ಟಾಂಗ ಧನ್ಯವಾದಗಳು 🙏🏻🙏🏻🙏🏻🙏🏻ಈ ಸಮಯಕ್ಕೆ ಇದು ಬೇಕು 💐
ಸರ್, ನಿಮಗೆ ದೇಶ, ಜನರ ಬಗ್ಗೆ ಇರುವಂಥ ಕಾಳಜಿಗೆ 🙏🙏🌹🌹,,
H k ಪಾಟೀಲ್ ಕಾರ್ಯಕ್ಕೆ ಅಭಿನಂದನೆಗಳು 🙏ಅವರ ಜಾಗಕ್ಕೆ ಬಂದವರು ಕೃಷ್ಣ ಬೈರೇಗೌಡ, ಅವರು ಭ್ರಷ್ಟ
ಹೌದ 😢
ಹೌದಂತೆ ಬಾಹ್ಯವಾಗಿ ಸರಳ ಸಜ್ಜನಿಕೆಯ ನಡೆಯ ಮೂರ್ತರೂಪ ಆದರೆ ಆಂತರಿಕವಾಗಿ ಬಹಳಷ್ಟು ವ್ಯತ್ಯಾಸವಿದೆ
🙏🙏
Vidhaan soudhadalli kate hoditaane ಕೃಷ್ಣ ಬೈರೇಗೌಡ 🤣🤣🤣
ಪರಮ್ ಸಾರ್ ನಿಮಗೆ ನನ್ನ ನಮಸ್ಕಾರಗಳು
ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಮೂಲಕ ಮಾಡುತ್ತಿರುವ ಸಂದರ್ಶನಗಳು ಜನರು ತಿಳಿದುಕೊಳ್ಳುವಂತಹ ಉಪಯುಕ್ತ ಸಂದರ್ಶನಗಳಾಗಿವೆ.ಅದರಲ್ಲಿ ರವಿಕೃಷ್ಣ ಸರ್ ರವರ ಸಂದರ್ಶನಗಳು ಚುನಾವಣೆ ಎಂದರೇನು?ಹಾಗೂ ಪ್ರಜೆಗಳು ಮತವನು ಚಲಾಹಿಸುವುದರ ಮೂಲಕ ಒಂದು ಒಳ್ಳೆಯ ರಾಜ್ಯ ಹಾಗೂ ದೇಶವನ್ನು ಕಟ್ಟುವಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ವಯಸುತ್ತದೆ ಎಂದು ತೋರಿಸಿಕೊಟ್ಟಿದ್ದೀರಿ.
ಪರಮ್ ಸರ್ ನಿಮ್ಮಲ್ಲಿ ನನ್ನ ಎರಡು ವಿನಂತಿಗಳು
ಮೊದಲನೆಯದು:-ಚುನಾವಣೆಯ ಬಗ್ಗೆ ಪ್ರಜಾಕೀಯ ಪಕ್ಷದ ಉಪೇಂದ್ರರವರ ಹಾಗೂ ಪತ್ರಕರ್ತ ರಂಗಣ್ಣನವರ ಸಂದರ್ಶನಗಳನ್ನು ಮಾಡಿ ನಿಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ಮೂಲಕ ಜನರಿಗೆ ತೋರಿಸಿಕೊಡಿ.ಯಾಕೆಂದರೆ ಮೀಡಿಯಾದವರು ಹಾಗೂ ಸಿನಿಮಾರಂಗದವರು ರಾಜಕೀಯದವರು ಕೊಡುವ ಹಣದಾಸೆಗೆ ಪ್ರಜೆಗಳನ್ನು ದಾರಿತಪುಸುತ್ತಿದರೆ.
ಎರಡನೆಯದು:-2023ರ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಅರ್ಹರಾಗಿರುವ ವಿದ್ಯಾರ್ಥಿಗಳ ಪಬ್ಲಿಕ್ ಸಂದರ್ಶನಗಳನ್ನು ಮಾಡಿ ಚುನಾವಣೆ ಬಗ್ಗೆ ಅವರ ಪ್ರತಿಕ್ರಿಯೆ ಹೇಗಿದೆ ಎಂದು ರಾಜಕೀಯ ಪಕ್ಷಗಳಿಗೆ ತಿಳಿಸಿಕೊಡಿ.
Already prajakeeya bagge video madiddare
ರವಿ ಕೃಷ್ಣ ರೆಡ್ಡಿ ಸರ್ 🙏🏻🙏🏻🙏🏻🙏🏻🙏🏻🙏🏻
ಏನ್ ಸರ್ ಇದು ನಾವೆಲ್ಲ ಎಷ್ಟು ಆಜ್ಞಾನಿ ಗಳು....
ಇದೇ ರೀತಿ ವಾಸ್ತವ ಸ್ಥಿಸ್ಥಿಯ ರೀತಿಯಲ್ಲಿ ಪ್ರಗತಿ ತನ್ನ ವಿವರಿಸಿದರೆ ಮಾತ್ರ ಜನರಿಗೆ ಜಾಗೃತಿ ಮೂಡಿ ತೋರ್ಸಿದ್ರೆ ನಮ್ಮ ಜಾನ್ ಬದಲಾಗುತ್ತೆ. "Excellent! ಬ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮಾಡಿರೆ ಮಾತ್ರ ಜೀವನ ಉದ್ಧಾರ. ದೇಶ ನಿಜವಾದ ಉದ್ಧಾರ
ನೀವು ಒಬ್ಬರು ಹೇಳಿದ್ರೆ ಜನಗಳು ಹರಿಕಥೆ ತರಹ ಕೇಳುತ್ತಾರೆ ಹೊರತು ಬದಲಾವಣೆ ಅಂತೂ ಖಂಡಿತಾ ಮಾಡಿ ಕೊಳ್ಳಳ ನಿಮ್ಮ ವಿಷಯ ತುಂಬಾ ನೇರವಾಗಿ ಇದೆ ಪರಂ ಸರ್ ಇನ್ನೂ ಹೆಚ್ಚಾಗಿ ವಿಷಯಗಳು ಇವರಿಂದ ಹೊರಬರಲಿ ಅಗಲಾದರು dadda ಜನಗಳಿಗೆ ಬುದ್ದಿ ಬರುತ್ತೋ ನೋಡೋಣ 🙏🏻🙏🏻🙏🏻
ನಿಮ್ಮ ಮಾತುಗಳು ಸೂಪರ್ ಸರ್. ಆದರೇ ನಾನು ದುಡಿದು ತಿನ್ನ್ ಬೇಕು ಎಂಬ ಹಂಬಲ ಬೇಕು. ಮತ್ತು ಸರಿಯಾಗಿ ಇರಬೇಕು ಅನ್ನೋ ಮನಸ್ಥಿತಿ ಬೇಕು. ಸರಿಯಾದ್ ವಿಚಾರ. ಸರಿಯಾದ್ ಊಟ ಯಾವತ್ತೂ ಮೋಸ ಮಾಡಲ್ಲ.
Super Ravikrishna Reddy Sir Jai KRS
You strong your community we r all with you
ಎಲ್ಲಿ ಇದ್ದೀರಿ... ಸ್ವಾಮಿ ನೀವು ಇಷ್ಟ ದಿನ 💐🙏🙏
ಅದ್ಭುತ ಮಾಹಿತಿ ನೀಡಿದಿರ sir ತಮಗೇ ದನ್ಯವಾದಗಳು
ಸರ್ ದಯವಿಟ್ಟು ನಿಮ್ಮ ಸಂಪರ್ಕ ಮಾಡುವ ಅವಕಾಶ ಮೊಬೈಲ್ ಮೂಲಕ ಸಿಗಲಿ ನಾವು ನಮ್ಮ ಪ್ರದೇಶದಲ್ಲಿ ನಡೆಯುವ ಭ್ರಷ್ಟಗಳು ನಿಮಗೆ ತಿಳಿಯಲಿ ಎಂದು ಹಿಚ್ಚುಸುತ್ತೇನೆ
Gud information, great speach sir, N. SOMASHEKAR
Great Leader
All the best👍💯
Jaihind
Wonderful message 👌
Hai param Sir jai kalamadyama Sir really great episode 💪💪💪💪👌👌👍👍👏👏
i am voting you👏👏👏
ರವಿ ಕೃಷ್ಣ ರೆಡ್ಡಿ ಅವರು MLA ಆಗಿ ವಿಧಾನಸೌಧಕ್ಕೆ ಬರಬೇಕು
Wonderful thoughts sir
ಸೂಪರ್ ಎಪಿಸೋಡ್ 👌🏻👌🏻👌🏻
Very super excellent👍
Very good insights👍
ತುಂಬಾ ಚೆನ್ನಾಗ್ ಹೇಳಿದ್ದೀರಿ sir
Thank you so much parm sir
Sir body cam for every police and cctv in every government office should be compulsory please try to bring it❤❤❤❤❤
ಭ್ರಷ್ಟಾಚಾರ ಹೋಗಬೇಕು ಅಂದರೆ ಮೊದಲು ತಂದೆ ಆಸ್ತಿ ಮಕ್ಕಳಿಗೆ ಹೋಗಬಾರದು ಇದೇ
ಸತ್ತ್ಯ ಸರ್
Adukku plan madtare sir 😢
ಉತ್ತಮ ಮಾಹಿತಿ ಸರ್
Ravi Krishna Reddy jai
Really great
Really great sir
super.sir
Super sir your explanation.... Sure👍👌 you should be win
ಸತ್ಯವಾದ ಮಾತು ಸರ್ ಲಂಚದ ಹಾವಳಿ ತುಂಬಾ ಜಾಸ್ತಿ ಆಗಿದೆ ತಾಲೂಕ್ ಆಫೀಸ್ ನಲ್ಲಿ
Best speech 100
Wow 👏❤
Rto ದೊಡ್ಡ ಬ್ರಷ್ಟ ಇಲಾಖೆ
ಅತೀ ದೊಡ್ಡ ಬ್ರಷ್ಟಾಚಾರದ
Person took in charge of Panchayat Raj and Rural development after HK Patil is Krishna Byre Gowda (US returned, son of Ex Minister C Byregowda)
Sir very nyc nijvaglu nemna CM agi nav nodthivee🙏🙏
This is the best episode till u have done
Wonderful interview
Nimm every word's meaningful idr sor
Well massage sir.. 🙏🙏
Lal bahaddur shastri sir was a the greatest person in the 🌎 goosebumps.
Super.
Superb sir learned lot of things
Super sir 💐🙏👌
tq sir
15.17 krishna byregowda
ಗ್ರಾಮ ಪಂಚಾಯತಿಗಳು ಮೊದಲು ಸುಧಾರಿಸಬೇಕು.
👌🏻👌🏻👌🏻👌🏻👌🏻🙏🏻🙏🏻🙏🏻🙏🏻🙏🏻 sir
Super vlog sir
HK ಪಾಟೀಲರು🙏🙏🙏
ಪರಮ್ Sir, ದಯವಿಟ್ಟು ಚಂದನ್ ಗೌಡ interview ಮಾಡಿ please 🙏🙏🙏🙏🙏
People rather than pressing NOTA or JDS , Congress , BJP in the voting machine. Please vote for him.
Sir good
ನಿಮ್ಮ ವಿಚಾರ ಮಾತುಗಳು ಎಲ್ಲ ಪಕ್ವವಾಗಿದೆ ಆದರೆ ನಿಮ್ಮ ವಿಚಾರ ಧಾರೆ ಜನಕ್ಕೆ ತಲುಪಿಸೋದ್ರಲ್ಲಿ ಎಡವಿದ್ದಿರ ಸರಿಯಾಗಿ ಯೋಜನೆ ಹಾಕಿ ಆನ್ಲೈನ್ ಅಲ್ಲೇ ಪ್ರಚಾರ ಮಾಡಿದಿದ್ರೆ ಒಂದು ಗೌರವಯುತ ಮತ ಪಡಿಬೋಡಿತ್ತು😊
ಅವರು ಒಬ್ಬರೇ ಎನ್ ಮಾಡೋಕೆ ಆಗುತ್ತೆ ಬ್ರದರ್ ನಾವು ಸಹಾಯ ಮಾಡೋಣ❤
Well said...i vote for your party
Supper sir e episode
Param sir 100 episode complete Maadi dayavittu
Intavarannu interview madidakke kalamadyamakke tumba danyavadagalu
ಸರ್ ನಿಮ್ಮಂತವರು ಈ ರಾಜ್ಯದ ಮುಖ್ಯ ಮಂತ್ರಿ ಆಗಬೇಕು
Modern kranthikari Ravi sir go ahead.
ನಿಮ್ಮಂಥವರು ಬೇಕು ಈ ಸಮಾಜಕ್ಕೆ.
Super sri
My dear sir K R S thank you sir
Knowledgeble person, should come to good position,
Ravikrishna Reddy sir❤🙏❤
japan roads are made 80 years still very good
Sir you should be there in Assembly
Great sir, Your knowledge about corruption.
Tenancy Act should be again implemented 🙏🙏🙏🙏🙏
Jai krs Jai Ravi Krishna reddy sir vote for KRS support for krs donate for krs one and only party protesting against the corruption and transparent political
15:15 is it Krishna Byre Gowda?
ಇನ್ನು caste ಈಜಾಮ್ ಹಳ್ಳಿ ಕಡೆ ಇನ್ನು ಜೀವಂತ ಇದೆ ಸರ್ ಮೊದಲು ಇದು ತೊಲಗಬೇಕು
innodasth episodes barliii
🔥💕👍🙏
This guy should be our CM
He is not guy, he is responsible person
Ivru CM agak agalla.. Bcoz Nam Jana gellisodu jaathi mele mathe freebies mele😂 and full jaathi jathi madya thandittu devide madak barbeku😅
He is having future in politics in future
Resources preserve ಮಾಡಕ್ಕೆ ಹೇಳಿ
Positive 🌹
@10mins 🔥
5:48 👏🏻
ಮತ್ತೊಮ್ಮೆ "ಉಳುವವನೇ ಭೂಮಿಯ ಒಡೆಯ" ಯೋಜನೆ ಜಾರಿಗೆ ತರಬೇಕು 🙏🙏🙏🙏🙏
Yes
sir am 29 illivargu vote madilla, e MLA election card madskondadru nimge vote madtini
Abhinandanegalu
Super param sir
ನಿಮ್ಮ ಈ ವಿಡೀಯೋ ಗೆ ಬಿಜೇಪಿ ತನ್ನ ಪಕ್ಷದ ಚುನಾವಣೆ ಜಾಹಿರಾತು ಕೊಟ್ಟಿದೆ.