ಹಲಸು ಫಲ ಮಾತ್ರವಲ್ಲ ಅದು ಒಂದು ಸಂಪತ್ತು - ಪಂಜೆ ದಯಾನಂದ ಭಟ್ | jackfruit cultivation at Panje farms |

Поделиться
HTML-код
  • Опубликовано: 13 июн 2024
  • ಪಂಜೆ ದಯಾನಂದ ಭಟ್ ಅವರು ಎಡನಾಡು ಗ್ರಾಮದ ಒಬ್ಬ ಹಿರಿಯ ಕೃಷಿಕರು. ಅವರು ಸೂರಂಬಯಲ್ ಸಮೀಪದ ಪಂಜೆ ಯಲ್ಲಿ ವಾಸವಾಗಿದ್ದಾರೆ. ಇವರು ತಿರುಗದ ಊರಿಲ್ಲ, ಹಾಗು ಇವರ ಜ್ಞಾನ ಭಂಡಾರ ಅಪಾರ.
    ಇವರಿಗೆ ಹಲಸಿನ ಮೇಲೆ ಅಪಾರ ಪ್ರೀತಿ. ಇವರು ಹಲಸು ಕೃಷಿಯನ್ನು ತನ್ನ ಹವ್ಯಾಸವಾಗಿ ಬೆಳೆಸಿದ್ದಾರೆ. ಇವರು ಹೊಡಳಿಂದೆಲ್ಲ ಬರುವಾಗ ಹಲಸಿನ ಸಸಿಯನ್ನು ತರುತ್ತಾರೆ. ಅಲ್ಲದೆ ಹಲವಾರು ಕಸಿ ಹಲಸಿನ ಕೃಷಿಯನ್ನು ಮಾಡಿದ್ದಾರೆ. ಅಂದಾಜು 10-15 ತಳಿಯ ಕಸಿ ಹಲಸು ಇವರಲ್ಲಿದೆ. ಸುಮಾರು 25-30 ವರ್ಷ ಹಳೆಯ ಕಥೆ ಇದು. ಅಂದಿನಿಂದ ಇಂದಿನ ವರೆಗೆ ಹಳಸಿನಲ್ಲಿ ಅವರಿಗಿದ್ದ ಆಸಕ್ತಿ ಹೆಚ್ಚಾಗಿದೆ ಹೊರತು ಕಮ್ಮಿ ಆಗಲಿಲ್ಲ.
    ಊರೆಲ್ಲ ಹಲಸನ್ನು ರಾಜ್ಯ ಫಲ, ಕಲ್ಪ ವೃಕ್ಷ ಎಂದೆಲ್ಲ ಅರಿಯುವಾಗ ತಡವಾಯಿತು. ಆದರೆ ಇವರು ಅದನ್ನು 30 ವರ್ಷಗಳ ಹಿಂದೆಯೇ ಇದನ್ನು ತಿಳಿದಿದ್ದರೂ. ಈಗ ಇವರಲ್ಲಿ ಹಲಸಿನ ವೈದ್ಯವೇ ಇದೆ.
    ಈ ವಿಡಿಯೋದ ಮಾಡಿದ ಉದ್ದೇಶ ಜನರಲ್ಲಿ ಹಲಸಿನ ಕೃಷಿಯಲ್ಲಿ ಒಲವು ಮೂಡಿಸುವುದು ಹೊರತು views ಗೋಸ್ಕರ ಅಲ್ಲ.

Комментарии • 21