ಕಲಾ ಮಾಧ್ಯಮದವರೇ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಿದ್ದಿರಿ ಇಂಥ ಎಷ್ಟೋ ಎಲೆ ಮರೆ ಕಾಯಿಗಳು ನಮ್ಮ ಮಧ್ಯೆನೇ ಇವೆ.... ಅವುಗಳನ್ನೇಲ್ಲ ವಿಡಿಯೋ ಮುಖಾಂತರ ನಮಗೆಲ್ಲ ಪರಿಚಯಿಸುತ್ತಿದ್ದಿರಿ ..... ತುಂಬು ಹೃದಯದ ಧನ್ಯವಾದಗಳು......🌺
ಕಲಾಮಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಲು ಹೆಮ್ಮೆ ಯಿಂದ ಧನ್ನವಾದಗಳನ್ನು ತಿಳಿಸುತ್ತೇನೆ. ಏಕೆ ಎಂದು ಕೇಳಿ ?. ಎಲೆ ಮರೆಕಾಯಿಯಂತೆ ಕಾರ್ಕಳ ದ ಕಾಡಿನ ಮಧ್ಯ ಚಂದನ ವನದಲ್ಲಿ ಚಂದನದ ಗೊಂಬೆಯಂತೆ ನಗುಮೊಗದ ಸುಂದರವಾದ ನಕ್ಷತ್ರ ( ಹೊಳೆಯುವ ನಕ್ಷತ್ರ ರಾತ್ರೆಯ ಲ್ಲಿ ಬೇಳಗಿದರೆ ) ಹಗಲಿನಲ್ಲಿ ಬೆಳಗುವ ದೀಪ ವನ್ನು ನಮಗೆ ಪರಿಚಯಿಸಿದ ನೀಮಗೆ ಪ್ರೀತಿಯಿಂದ ಪ್ರೀತಿಯ ಧನ್ನವಾದಗಳನ್ನು ತಿಳಿಸುತ್ತೇನೆ... ಮತ್ತೋಮ್ಮೆ ಕಲಾಮಧ್ಯಮಕ್ಕೆ ನನ್ನ ದೊಡ್ಡ ನಮಸ್ಕಾರ..🙏❤️💐
Thanks super teacher in our kannada Nadu very very happy hardworking teacher. Very very good kannadati super super enjoy teacher. Good teacher build good nation.😊
Wow medam teacher annodu ondu professional agi nodade... Yestu emotional agi connect agiddiri devaru nimge olled madli bega, ಕನ್ನಡ ಸರ್ಕಾರಿ ಶಾಲೆಗೆ ಸೇರಿ. ಅದೆಷ್ಟೋ ಮಕ್ಕಳಿಗೆ ನಿಮ್ಮ್ ಅವಶ್ಯಕತೆ ಇದೆ 🙏 😕
This school has a very good Alumni network unfortunately the current management isn’t able to take that legacy forward! All credits to KP Shenoy. He has moved out of management currently
Goddess Saraswati's blessings are with you 🙏. Your teaching model should be adopted in all the schools across Karnataka. Other teachers should learn from you. God bless🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ವಂದನಾ ಮೇಡಂ ರವರಂಥವರು ಸರಕಾರಿ ಶಾಲೆಗೊಬ್ಬರಂತೆ ಇದ್ದರೆ ಮುಚ್ಚುವ ಪ್ರಮೇಯವೇ ಇಲ್ಲ ಸರಕಾರಿ ಶಾಲೆಗಳನ್ನು.ಮೇಡಂ ರವರು ಚಲನಚಿತ್ರ ನಟಿ ವನಿತಾ ವಾಸು ಅವರ ಹಾಗೆಯೇ ಇದ್ದಾರೆ.
ಮಕ್ಕಳಿಗಾಗಿ ಇಷ್ಟೊಂದು ಶ್ರಮ ಪಡುವಂಥ ಶಾರದೆ ದೇವಿ ಸ್ವರೂಪಳದ ನಿಮಗೆ ಅನಂತ ಅನಂತ ವಂದನೆಗಳು ಮೇಡಂ ನಿಮ್ಮಿ ಕಾರ್ಯಕ್ರಮ ಇನ್ನಷ್ಟು ಮೂಡಿಬರಲಿ 🙏❤️👍💓💞👌
ಕಲಾ ಮಾಧ್ಯಮದವರೇ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಿದ್ದಿರಿ ಇಂಥ ಎಷ್ಟೋ ಎಲೆ ಮರೆ ಕಾಯಿಗಳು ನಮ್ಮ ಮಧ್ಯೆನೇ ಇವೆ.... ಅವುಗಳನ್ನೇಲ್ಲ ವಿಡಿಯೋ ಮುಖಾಂತರ ನಮಗೆಲ್ಲ ಪರಿಚಯಿಸುತ್ತಿದ್ದಿರಿ ..... ತುಂಬು ಹೃದಯದ ಧನ್ಯವಾದಗಳು......🌺
👌👌 super madam
ಕಲಾಮಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಲು ಹೆಮ್ಮೆ ಯಿಂದ ಧನ್ನವಾದಗಳನ್ನು ತಿಳಿಸುತ್ತೇನೆ.
ಏಕೆ ಎಂದು ಕೇಳಿ ?.
ಎಲೆ ಮರೆಕಾಯಿಯಂತೆ ಕಾರ್ಕಳ ದ ಕಾಡಿನ ಮಧ್ಯ ಚಂದನ ವನದಲ್ಲಿ ಚಂದನದ ಗೊಂಬೆಯಂತೆ ನಗುಮೊಗದ ಸುಂದರವಾದ ನಕ್ಷತ್ರ ( ಹೊಳೆಯುವ ನಕ್ಷತ್ರ ರಾತ್ರೆಯ ಲ್ಲಿ ಬೇಳಗಿದರೆ ) ಹಗಲಿನಲ್ಲಿ ಬೆಳಗುವ ದೀಪ ವನ್ನು ನಮಗೆ ಪರಿಚಯಿಸಿದ ನೀಮಗೆ ಪ್ರೀತಿಯಿಂದ ಪ್ರೀತಿಯ ಧನ್ನವಾದಗಳನ್ನು ತಿಳಿಸುತ್ತೇನೆ...
ಮತ್ತೋಮ್ಮೆ ಕಲಾಮಧ್ಯಮಕ್ಕೆ ನನ್ನ ದೊಡ್ಡ ನಮಸ್ಕಾರ..🙏❤️💐
ಪರಮ್ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ 🙏🙏
ಇಂತಹ ಸಾಧಕರ ಪರಿಚಯ ನಿಮ್ಮ ವಾಹಿನಿ ಮೂಲಕ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ 👍👍
ಸೂಪರ್ ವಂದನಾ ಮೇಡಮ್ ನಿಮ್ಮಂತ ಶಿಕ್ಷಕರು ನಮ್ಮ ಕನ್ನಡದ ಹೆಮ್ಮೆ
Thanks super teacher in our kannada Nadu very very happy hardworking teacher. Very very good kannadati super super enjoy teacher.
Good teacher build good nation.😊
Thanks for all video.. kalamadym gives biggest knowledge to all nations life is short love it
ನಾನು ಒಬ್ಬ ಕನ್ನಡ ಟೀಚರ್. ನಿಮ್ಮ ವೀಡಿಯೊ ನೋಡಿ ನನ್ನಲ್ಲೂ ಅಳವಡಿಸಿಕೊಂಡೆ.
ಅದ್ಬುತವಾದ ಕಲಾದೇವತೆಯನ್ನು ಪರಿಚಯ ಮಾಡಿಕೊಡುವ ಮೂಲಕ ನಮಗೆ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಕಲಾ ಮಾಧ್ಯಮಕ್ಕೂ ಧನ್ಯವಾದಗಳು.
ವಂದನ teacher ನಮ್ಮ ಕಾರ್ಕಳದ ಹೆಮ್ಮೆ📚📖
Hemme
ನಮ್ಮೂರಿನ ಶಾರದ ಮಾತೆಗೆ ನಮನ.. 🙏🏻❤❤
ನಿಮಗೆ ತುಂಬಾ ಒಳ್ಳೆಯದಾಗಲಿ ಮೇಡಂ. 🙏🙏🌹🌹🙏🙏
Namma Karkala namma hemme namma oorina muddina Teacher ❤
ಹೃದಯವಂತೆ
ಪರಮ್ ಸರ್ ನಿಮ್ಮ ಈ ಕಾರ್ಯಕ್ರಮಯು ಹೆಜ್ಜೆ ಹೆಜ್ಜೆಗೂ ಮೂಡಲಿ 🙏❤️👍
ಟೀಚರ್ಗೆ 🙏🙏🙏🙏🙏🙏🙏🙏🙏🙏🙏🙏🙏
🤩😍💐💐 ಶುಭೋದಯ ಕನ್ನಡಿಗರೇ....,💐🙏🙏
ಒಂದೆಡೆ ಶಿಕ್ಷಕಿಯಾದರೆ ಮತ್ತೊಂದೆಡೆ ಮಾತೆ ಯದಿರಿ ❤ ನಟನೆಯೊಂದಿಗೆ ವಿದ್ಯಾ ಕಳುಹಿಸುತ್ತಿರುವ ನಿಮಗೊಂದು ನಮನ 📙🖋️🙏
Super Madam🎉🎉
Wow medam teacher annodu ondu professional agi nodade... Yestu emotional agi connect agiddiri devaru nimge olled madli bega, ಕನ್ನಡ ಸರ್ಕಾರಿ ಶಾಲೆಗೆ ಸೇರಿ. ಅದೆಷ್ಟೋ ಮಕ್ಕಳಿಗೆ ನಿಮ್ಮ್ ಅವಶ್ಯಕತೆ ಇದೆ 🙏
😕
Vandana techaravarige modala vandane
Nimmannu nimmannu bannisallu padagallu sigodhilla
Namoo namaha🙏👌❤
Super mam thumva chennagi pata madthera hadu heltha nagtha super
Good..teachar.
Hats offs Vandana teacher neev Karkala da hemme❤❤
ಅಭಿನಂದನೆಗಳು ಅಮ್ಮ❤
You are good teacher nimmanu thilidukondu kalilikay sumaru Teacher 👌👌
hi
Hatsoff to this madam
Vandana medam
Really great
All teachers be like this medam
Param sir until now this is one of the precious interview i ever watched hats off to you,
ಸೂಪರ್ mem
ಇದನ್ನೇಲ್ಲ ನೋಡಿದ್ರೆ ತುಂಬಾ ಖುಷಿ ಆಗುತ್ತೆ.
Super meam ...very nice....
🥰🥰🥰🥰🥰🥰vandana mam pandane mast ista ❤❤❤
This school has a very good Alumni network unfortunately the current management isn’t able to take that legacy forward! All credits to KP Shenoy. He has moved out of management currently
KP Shenoy son adarsh was my classmate ... Thanks to KP Shenoy sir. .. Meera ma'am n mohini ma'am
ನಮಸ್ತೇ ಟೀಚರ್ 🙏🙏
Namasthe Madam.
Vandanateacher tara yella yellaru kaliyabeku. I am proud of her.
Super medom🎉🎉
Super..... Namagesaha nimmantha teacher sigtha edre eega yelllo ertha edvi🙏
Good talented teacher 👏👏
Super Teacher
Goddess Saraswati's blessings are with you 🙏. Your teaching model should be adopted in all the schools across Karnataka. Other teachers should learn from you. God bless🙏
Good mother hearted teacher 🙏
ಕಲಾಮದ್ಯಮಾ ವಿಡಿಯೋ. ಕ್ಯಾಲಿಟಿ ತುಂಬಾ ಚೆನ್ನಾಗಿ ಬರ್ತಾ ಇದೆ.
Suuuuuper sir
Good super madam 🙏🙏🙏🙏
God bles you teacher.
How nice it would be if every teachers do and think like you ma'am....god bless you ma'am.
Hats off to vandana rai teacher - very creative - well appreciated
Very nice teaching method. Keep it up
Really inspiration are all teachers meddam.. Such a good message for society..
Super madom
Super video sir perfect teacher
hi
Mam istu utthama kelasa madalu neevu estu janumada punya madiddiri. Thumba santhosha agthide. Nimmantha ruuidhaya, manaveeyathe&preethi vishwasavannu hondiddiri. Helalaradastu santhosha & thruipthi aagthide.🙏🌹
Superrrrr
Super work madam
God bless you mam
Karkala ❤
Super ❤
Great teacher 👏👏👏👌🙏👍
Proud of you. Stay blessed 🙏
Hats off mam
hi
Great teacher 😍👌🙏🙏🙏🙏
IAMVERYHAPPY
GODBLESSYOU..TEACHER
Nice teacher🎉
Super teacher ,,nice job 🎉
God bless you mam❤
Hats off to you mam.👏👏🙏🙏
💕👏👏
Super mam andsir
Very good madam
Super sir program
ಸೂಪರ್ 👌👌👌
Supar song
Great madam 🙏
👌👌👌🙏🏻🙏🏻
Halliya sogadu ❤
Great achievement 👍🙏
hi
S nimma vidiogalu upayoga agide
Super gread 🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌
nice
Super love u teacher......❤
Really awesome ma'am, you're the best
Mam nim matu keloke tumba kushi agatte
your selection of saree superrr
Super
Super mam❤❤❤❤❤❤
Great person's congratulations 🎉🎉🎉🎉
Very good interview Thanks
Super vlog sir 😊😊😊😊😊😊
super interview
Thumba kade nodidhene kannada Teachers yavathidhru manasighe thumba hathiravadhavaru
M glad i studied in this school...
Good teacher
🔴Inthaha brilliant teacher Private school nalli mathra kaanalu sadya🔥
Ankigalannu kalisuvudu hege plz video Madi kalisi hadina mulaka
Tqsm param sir gud work 🙏
👍🏻
Super video sir 🔥 🔥 🔥 🔥 🔥 🔥
SUPAR ❤
👌🏻👌🏻 Vandana Mam ,I love all your Videos, Song, u r Talking, Dance performance in karkala song. I am also youtuber