ಜಯದೇವ ಮೆಟ್ರೊ ಸ್ಟೇಷನ್ : ದೇಶದ ಅತಿ ಎತ್ತರದ ನಿಲ್ದಾಣ |Jayadeva Metro Station | Metro Station |

Поделиться
HTML-код
  • Опубликовано: 6 окт 2024
  • ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಮೆಟ್ರೊ ಸ್ಟೇಶನ್ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣವಾಗಲಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಮೆಟ್ರೊ ನಿಲ್ದಾಣದಲ್ಲಿ 5 ಹಂತದ ಸಾರಿಗೆ ವ್ಯವಸ್ಥೆ ಇರಲಿದ್ದು, ಈ ವಿಶೇಷ ನಿಲ್ದಾಣದ ಸಮಗ್ರ ಚಿತ್ರಣ ಈ ವಿಡಿಯೊದಲ್ಲಿ.
    #nammametro #bengalurumetro #jayadevametrostation #metrostation #bmrcl
    _______________
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 8

  • @MrVSMANI
    @MrVSMANI Год назад +1

    ಇದೇ ರೀತಿಯ ಸೆಂಟ್ರಲ್ ಸಿಲ್ಕ ಬೋರ್ಡ್ ನ ಮೆಟ್ರೋ ಮತ್ತು ರಸ್ತೆಯ ಮಾರ್ಗಗಳ ಬಗ್ಗೆ animated video ಮಾಡಿ. ಇದರಿಂದ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗುತ್ತದೆ.

  • @vivekbhat7843
    @vivekbhat7843 Год назад +2

    Excellent reporting and he has the knowledge about the language and pronunciation 👌👍🏻

  • @guruhonnappa771
    @guruhonnappa771 Год назад +2

    ಹಸಿರು ರೈಲ್ವೆ ಮಾರ್ಗ ಮೆಟ್ರೋ ನೆಲಮಂಗಲದವರೆಗೂ ವಿಸ್ತರಿಸಿ ಅನುಕೂಲವಾಗುತ್ತದೆ

  • @AmiteshRaikwar
    @AmiteshRaikwar Год назад +1

    make one video of latest Indian railways metro over bridge being constructed at Baiyapanahalli

  • @maheshbd688
    @maheshbd688 Год назад +1

    Super

  • @santhosht6706
    @santhosht6706 Год назад

    Nelamanglake Metro yavaga aguthe?

  • @AmiteshRaikwar
    @AmiteshRaikwar Год назад

    5 floor , 3 roads & two metro lines

  • @sreestravelvlogs
    @sreestravelvlogs Год назад

    It's Dairy Circle Thoooo 😂😂😂😂