ಬೆಂಗಳೂರು ಮೆಟ್ರೊ ರೈಲಿನ ಡೀಪ್‌ ಕ್ಲೀನ್‌ ಹೇಗಿರುತ್ತೆ ? I How does Bengaluru metro trains are deep cleaned

Поделиться
HTML-код
  • Опубликовано: 20 окт 2024
  • ಬೆಂಗಳೂರಿನ ನಮ್ಮ ಮೆಟ್ರೊ ರೈಲುಗಳಲ್ಲಿ ನಿತ್ಯ ಏಳೂವರೆ ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಾರೆ. ಆದರೂ, ಈ ರೈಲುಗಳು ಯಾವಾಗಲೂ ಫಳ ಫಳ ಹೊಳೆಯುತ್ತಿರುತ್ತವೆ. ಅಲ್ಲದೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆಗಳಲ್ಲಿ ಅತಿಸ್ವಚ್ಛ ಸಾರಿಗೆ ಇದಾಗಿದೆ. ಈ ರೈಲುಗಳ ಸ್ವಚ್ಛತಾ ಕಾರ್ಯ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುವ Exclusive video ಇದು.
    Squeaky clean: Inside Bengaluru metro’s cleaning facility
    #bengalurumetrotrains #metrotraincleaning #deepcleaned #bengalurunammametro #nammametrorail ##bmrcl #metrotraincleaningfacility #bmrclnews #brandbengaluru #nammametro #ಮೆಟ್ರೊರೈಲು #ಮೆಟ್ರೊರೈಲುಗಳಸ್ವಚ್ಛತೆ #ಪ್ರಜಾವಾಣಿವಿಡಿಯೊ #ಪ್ರಜಾವಾಣಿವಿಡಿಯೊಸ್ಟೋರಿ #ಪ್ರಜಾವಾಣಿವಾರ್ತೆ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 23

  • @santu1442
    @santu1442 2 месяца назад +20

    ಇದಕ್ಕೆ ನಮಗೆ ಪ್ರಜಾವಾಣಿ ಇಷ್ಟ ಆಗೋದು

  • @Ravicgsce
    @Ravicgsce 2 месяца назад +6

    ಒಳ್ಳೆ ಮಾಹಿತಿ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಮ್ಮ ಮೆಟ್ರೊ ಗೆ ಅಭಿನಂದನೆಗಳು

  • @veeranagoudakerimani5929
    @veeranagoudakerimani5929 2 месяца назад +6

    ಮಾಹಿತಿಗಾಗಿ ಧನ್ಯವಾದಗಳು ಪ್ರಜಾವಾಣಿ..

  • @KusumBhat-g9e
    @KusumBhat-g9e 2 месяца назад +3

    Excellent description as to what makes ನಮ್ಮ ಮೆಟ್ರೋ to be so clean always! We are very proud of ನಮ್ಮ ಮೆಟ್ರೋ!

  • @kurpadmurthy5466
    @kurpadmurthy5466 2 месяца назад +4

    ಮೆಟ್ರೋ ಮತ್ತು ಅದ್ಭುತವಾದ ಆಳವಾದ ಶುಚಿಗೊಳಿಸುವಿಕೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.
    ನಾನು ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಿದ್ದೇನೆ ಮತ್ತು ಅದು ತುಂಬಾ ಅದ್ಭುತವಾಗಿದೆ. ಅತ್ಯುತ್ತಮ ಮೆಟ್ರೋ ಸೇವೆ.

  • @Shamanth.S
    @Shamanth.S 2 месяца назад +3

    Hope our BMTC took a note of this

  • @BGRS937
    @BGRS937 2 месяца назад +1

    Good information

  • @Naresh11492
    @Naresh11492 2 месяца назад

    Thanks for the wonderful episode of #Metro Train Cleaning #Prajavaani

  • @sayidkhuthub
    @sayidkhuthub 2 месяца назад

    As a Banglorian, I'm happy to see this maintenance approach. IRCTC top officers need to visit these plantations and implement it to ensure minimum survival.

  • @ajithdg7239
    @ajithdg7239 2 месяца назад

    Really appreciate 🌱

  • @rajeshlc6676
    @rajeshlc6676 2 месяца назад

    Kudos 🎉 to metro team. Thanks

  • @kiran6938
    @kiran6938 2 месяца назад

    Thank you Namma Metro

  • @BalaKrishna-gs5ri
    @BalaKrishna-gs5ri 2 месяца назад +1

    ನಮ್ಮ ಕನ್ನಡ ನಾಡು 🙏🙏🙏🙏

  • @surendrareddy4699
    @surendrareddy4699 2 месяца назад

    ❤great work

  • @BhagyaLakshmi-qz8eg
    @BhagyaLakshmi-qz8eg 2 месяца назад

    Great job by namma metro do some thing to clean BMTC buses as well as roada of Bengaluru which is very dirty and garbage everywhere it's very sad to see our city becoming worst in cleanliness 😞😞

  • @harishkumarbmful
    @harishkumarbmful 2 месяца назад

    Superb

  • @boeingpameesha9550
    @boeingpameesha9550 2 месяца назад

    जय हिंद, जय भारत, ಶ್ರೇಷ್ಠ ಕರ್ನಾಟಕ.

  • @vasanthats3612
    @vasanthats3612 2 месяца назад

    Nice🎉

  • @akhilakarnatakabangarpetps5772
    @akhilakarnatakabangarpetps5772 2 месяца назад

    Super 🎉🎉🎉🎉🎉🎉🎉

  • @goutham5382
    @goutham5382 2 месяца назад

    🥰🙏🙏🙏🙏🙏🙏

  • @gurikar.deepak
    @gurikar.deepak 2 месяца назад

    Good information

  • @horanadukannada
    @horanadukannada 2 месяца назад

    Good information