@@havanurmic - ಹೃತ್ಪೂರ್ವಕ ಧನ್ಯವಾದಗಳು.... ಧ್ವನಿಮುದ್ರಿಕೆಗಳನ್ನು youtube ನಲ್ಲಿ upload ಮಾಡುವುದರ ಜೊತೆಗೆ ಸಂಬಂಧಪಟ್ಟ ರಾಗಗಳನ್ನು ತಿಳಿಸಿ ಉಪಕರಿಸಿರುವುದಕ್ಕೆ..... Panditji ನಿಜಗುಣ ಶಿವಯೋಗಿಗಳ ಕೈವಲ್ಯ ಪದಗಳನ್ನು ಹಾಡಿರುವರೆಂದು ಕೇಳಿದ್ದೇನೆ.... ಲಭ್ಯವಿದ್ದಲ್ಲಿ ಅವುಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.
ಅದ್ಭುತವಾದ ಕಂಠಸಿರಿಯ ಮೇರು ಗಾಯಕ ಪಂಡಿತ ಬಸವರಾಜ ರಾಜಗುರು ಜೀ..
T,q❤
A great vocalist of an extraordinary merit. Thanks for sharing. 🙏
How wonderful. nanna mecchina gaayakaru. Thank you
ರಾಜಗುರುಗಳ ವಚನ ಗಾಯನ ವನ್ನು ಎಲ್ಲರಿಗೂ ತಲುಪಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
Thank you so much some his most beautifully sung vachanas.
Very melodious
👌 ನಾಯ್ಸ್ 🙏🙏👏👏
🙏🙏🙏🙏🙏
Thanks a ton for this share. was searching for these.
thanks
🙏🙏
Havanooraare, ee gayaanavannu namage odagisi dodda upakaara maadiddeeri. RaajagurgaLu haadiruva vachangaLa matthu daasara padagaLa lli aLavadisikonidiruva raagagaLa bagge mahithi antharjaaladalli labhyavEe? Vandanegalu.
ಹಸಿವಾದೊಡೆ ಭಿಕ್ಷಾನ್ನಗಳುಂಟು - ಭಟಿಯಾರ
ಎನ್ನ ಕಾಯದ ಕತ್ತಲೆ ಕಳೆಯಯ್ಯ - ಭಟಿಯಾರ
ನೀನೊಲಿದರೆ ಕೊರಡು ಕೊನರುವದು - ಜೋಗಿಯಾ
ಮಾಡಿ ಮಾಡಿ ಕೆಟ್ಟರು - ಗುಜರಿ ತೋಡಿ
ಛಲ ಬೇಕು ಶರಣಂಗೆ - ಅಲೈಯಾ ಬಿಲಾವಲ
ದಯವಿಲ್ಲದ ಧರ್ಮ ಆವುದಯ್ಯ - ಪಟದೀಪ
@@havanurmic samaya maadikondu ee maahithi kottiddu bahala santOsha untu maadide. ULida vachangaLa haagu padagaLa raagagaLa biduvaadaaga hesarisi.
@@havanurmic - ಹೃತ್ಪೂರ್ವಕ ಧನ್ಯವಾದಗಳು.... ಧ್ವನಿಮುದ್ರಿಕೆಗಳನ್ನು youtube ನಲ್ಲಿ upload ಮಾಡುವುದರ ಜೊತೆಗೆ ಸಂಬಂಧಪಟ್ಟ ರಾಗಗಳನ್ನು ತಿಳಿಸಿ ಉಪಕರಿಸಿರುವುದಕ್ಕೆ.....
Panditji ನಿಜಗುಣ ಶಿವಯೋಗಿಗಳ ಕೈವಲ್ಯ ಪದಗಳನ್ನು ಹಾಡಿರುವರೆಂದು ಕೇಳಿದ್ದೇನೆ.... ಲಭ್ಯವಿದ್ದಲ್ಲಿ ಅವುಗಳನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.
@@havanurmic 💐🙏
Silky voice
12.24 ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ..
Confess the government