ಭಾವಬಂಧುಗಳೇ, ಈ ಭಾವಗೀತೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಚಾನೆಲ್ subscribe ಮಾಡಿ ಪ್ರೋತ್ಸಾಹಿಸಿ. ನಿಮ್ಮ ಬಳಗದವರೊಡನೆಯೂ ಹಂಚಿಕೊಳ್ಳಿ. ಒಂದಿಷ್ಟು ಹೊಸ ಭಾವಗೀತೆಗಳು ಬೆಳಕಿಗೆ ಬರಲಿ. ಧನ್ಯವಾದಗಳು 🙏 If you like the song, please subscribe to the channel and support. Also share it with your contacts so that some new soulful songs can reach to people. Thank you 🙏
ಆಹಾ!!!! ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಬಹಳ ಇಷ್ಟವಾಯಿತು. ಉತ್ತಮ ಸಾಹಿತ್ಯ, ಮನ ಮಿಡಿಯುವ ರಾಗ ಸಂಯೋಜನೆ, ಹಾಗೆ ಭಾವ ಪೂರ್ಣವಾಗಿ ಹಾಡಿದ್ದಾರೆ.. ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಅತ್ಯಂತ ಆಪ್ತವಾಗಿ, ಸೇರಿ ಪರಿಪೂರ್ಣವಾಗಿದೆ. ಸದಾ ನೆನಪಿನಲ್ಲಿ ಉಳಿಯುವ ಗೀತೆ.. ಪೂರ್ತಿ ತಂಡಕ್ಕೆ ಅಭಿನಂದನೆಗಳು 💐🙏
ಶ್ರೀನಿವಾಸ ನಾಯಕ್ ಸರ್ ಹಾಗೂ ರಾಘವೇಂದ್ರ ಸರ್ ತಮ್ಮೀರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳು 💐💐 ಸಹ ಕಲಾವಿದರ ಅಮೋಘ ಕೊಡುಗೆಯಿಂದ ಹಾಡು ಮನದಲ್ಲಿ ಉಳಿಯುವಂತಿದೆ... ಎಲ್ಲಾ ವಾದ್ಯ ಕಲಾವಿದರಿಗೆ ಗಾಯಕಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐 ಇಂಹ ಹತ್ತು ಹಲವು ಹೊಸ ಗಾಯನದಿಂಪು ತಣಿಸುತಿರಲಿ🙏🙏🙏
ಅದ್ಭುತ ಸಾಹಿತ್ಯ ಮತ್ತು ರಾಗಸಂಯೋಜನೆಯಲ್ಲಿ ಮೂಡಿಬಂದ ಭಾವಗೀತೆ 'ನೀ ಬರುವ ಕಾರಣಕೆ ಇನಿತು ತವಕವಿದೇಕೆ...' ನೇರವಾಗಿ ಸಹಜಭಾವವೊಂದನ್ನು ಎದೆಯೊಳಗಿಳಿಸುವಲ್ಲಿ ಗೆದ್ದಿದೆ. ಅಭಿನಂದನೆಗಳು
ಅದು ಕೆಲವೊಂದು ಸಮಯ, ಸಂದರ್ಭದಲ್ಲಿ ಎಲ್ಲವೂ ನಾವು ಬಯಸಿದ ಹಾಗೆಯೇ ಆಗುತ್ತೆ ನೋಡಿ. ಅಂತಹ ಖುಷಿಯ ಸಮಯಕ್ಕೆ ಯಾವತ್ತೋ ಮೀಟಿ ಮರೆತಿರುವ ತಂತಿ ಕೂಡ ತಂತಾನೆ ಶ್ರುತಿಗೊಂಡು ನುಡಿಯುತ್ತದೆ ಅಂತ 😀.
ಅಂದ್ರೆ ಸುಗ್ಗಿಯ ಕಾಲ (ಮಕರ ಸಂಕ್ರಾಂತಿ ಸಮಯ)ದಲ್ಲಿ, ಕಷ್ಟಪಟ್ಟು ಬೆಳೆಸಿದ ಬೆಳೆ ಕೈಗೆ ಸಿಗುವಾಗ ಊರ ತುಂಬಾ ಒಂದು ಸಂಭ್ರಮ ಇರುತ್ತಲ್ಲಾ? ಅಂತಹ ಸಂಭ್ರಮ ಮನದಲ್ಲಿ ಮೂಡಿದೆ ಎಂಬುದನ್ನು ಹೇಳಿದ್ದು 😊
ಭಾವಬಂಧುಗಳೇ, ಈ ಭಾವಗೀತೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಚಾನೆಲ್ subscribe ಮಾಡಿ ಪ್ರೋತ್ಸಾಹಿಸಿ. ನಿಮ್ಮ ಬಳಗದವರೊಡನೆಯೂ ಹಂಚಿಕೊಳ್ಳಿ. ಒಂದಿಷ್ಟು ಹೊಸ ಭಾವಗೀತೆಗಳು ಬೆಳಕಿಗೆ ಬರಲಿ. ಧನ್ಯವಾದಗಳು 🙏
If you like the song, please subscribe to the channel and support. Also share it with your contacts so that some new soulful songs can reach to people. Thank you 🙏
@@pramodcreations2641 ನಾನು delete ಮಾಡಿಲ್ಲ ಸರ್. ಮೆಸೆಂಜರ್ ಮಾಡಿ ಅಂತ ಹೇಳಿದೆ.
ಅಥವಾ ನಿಮ್ಮ ಫೇಸ್‌ಬುಕ್ ಅಕೌಂಟ್ ಕೊಡಿ.
ಬಹಳ ಸೊಗಸಾದ ಸಾಹಿತ್ಯ, ಗಾಯನ
ತುಂಬಾ ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ❤🙏😊
ಸುಂದರ ಸಾಹಿತ್ಯ ಸರ್ ಅಷ್ಟೆ ಸೊಗಸಾದ ಗಾಯನ👌👌
ತುಂಬಾ ಧನ್ಯವಾದಗಳು 😊🙏
ಅಭಿನಂದನೆಗಳು ಸಾರ್ .. ತುಂಬಾ ಚೆನ್ನಾಗಿದೆ 👏👍🎉👌🙏
ತುಂಬಾ ಧನ್ಯವಾದಗಳು ಸರ್
ವೆರಿ ನೈಸ್ ಲಿರಿಕ್ಸ್ & ಟ್ಯೂನಿಂಗ್ 👌👌👌👌👌👌
ತುಂಬಾ ಧನ್ಯವಾದಗಳು
ಸುಮಧುರವಾದ ಗಾನ, ಸಾಹಿತ್ಯ, ರಾಗಸಂಯೋಜನೆ sinchu...,,
ತುಂಬಾ ಧನ್ಯವಾದಗಳು 🙏
ಆಹಾ!!!! ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಬಹಳ ಇಷ್ಟವಾಯಿತು. ಉತ್ತಮ ಸಾಹಿತ್ಯ, ಮನ ಮಿಡಿಯುವ ರಾಗ ಸಂಯೋಜನೆ, ಹಾಗೆ ಭಾವ ಪೂರ್ಣವಾಗಿ ಹಾಡಿದ್ದಾರೆ.. ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಅತ್ಯಂತ ಆಪ್ತವಾಗಿ, ಸೇರಿ ಪರಿಪೂರ್ಣವಾಗಿದೆ. ಸದಾ ನೆನಪಿನಲ್ಲಿ ಉಳಿಯುವ ಗೀತೆ.. ಪೂರ್ತಿ ತಂಡಕ್ಕೆ ಅಭಿನಂದನೆಗಳು 💐🙏
ನಿಮ್ಮ ಮೆಚ್ಚುಗೆ ಮತ್ತು ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು
ಆಹಾ!!!❤
ಇಷ್ಟದ ಹಾಡು.. ಮಧುರ ಗಾಯನ 👌🙏
ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
ಚೆನ್ನಾಗಿದೆ ಸಾಹಿತ್ಯ ಸಂಗೀತ ಹಾಗು ಗಾಯನ 💐💐👏🏻👏🏻
ತುಂಬಾ ಧನ್ಯವಾದಗಳು
Good one.
ಧನ್ಯವಾದಗಳು
ಶ್ರೀನಿವಾಸ ನಾಯಕ್ ಸರ್ ಹಾಗೂ ರಾಘವೇಂದ್ರ ಸರ್ ತಮ್ಮೀರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳು 💐💐
ಸಹ ಕಲಾವಿದರ ಅಮೋಘ ಕೊಡುಗೆಯಿಂದ ಹಾಡು ಮನದಲ್ಲಿ ಉಳಿಯುವಂತಿದೆ...
ಎಲ್ಲಾ ವಾದ್ಯ ಕಲಾವಿದರಿಗೆ ಗಾಯಕಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐
ಇಂಹ ಹತ್ತು ಹಲವು ಹೊಸ ಗಾಯನದಿಂಪು ತಣಿಸುತಿರಲಿ🙏🙏🙏
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು
ಬಹಳ ಸೊಗಸಾಗಿದೆ ಸರ್ 👌
ತುಂಬಾ ಧನ್ಯವಾದಗಳು ಸರ್
Madhuravada gayana 👏👏👌👌super😍
ತುಂಬಾ ಧನ್ಯವಾದಗಳು
ಮಧುರ ಭಾವಗಳು... ಸಂಯೋಜನೆ, ಹಾಡುಗಾರಿಕೆ ಎಲ್ಲವೂ ಸುಂದರ 👌
ತುಂಬಾ ಧನ್ಯವಾದಗಳು 😊🙏
ತುಂಬಾ ಸಕಾರಾತ್ಮಕ ಭಾವಗಳ ಗೀತೆ...ಮನಕೆ ಚೈತನ್ಯ ಮೂಡಿಸಿತು.
ತುಂಬಾ ಧನ್ಯವಾದಗಳು ಮೇಡಮ್ 🙏
Beautiful song. You are very talented. Keep it up. May God bless you my son. 😌
ಸುಮಧುರ ಧ್ವನಿ ಸಾಹಿತ್ಯ 👌👌👌
ತುಂಬಾ ಧನ್ಯವಾದಗಳು
ಗಾಯನ, ರಾಗ ಸಂಯೋಜನೆ, ಹಿನ್ನೆಲೆ ಸಂಗೀತ ಹಾಗೂ ಸಾಹಿತ್ಯ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌👌
ತುಂಬಾ ಧನ್ಯವಾದಗಳು 😊🙏
Adhbutha sahitya, sogasadha gayana. 👌👌👌👌👌💗🐰Tq. Sir
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
@@shrinivasanayakbhavageethe9199 🙂
ಸಾಹಿತ್ಯ, ಗಾಯನ ಎರಡೂ ತುಂಬಾ ಚೆನ್ನಾಗಿದೆ
ತುಂಬಾ ಧನ್ಯವಾದಗಳು 😊🙏
ಸುಂದರವಾದ ಸಾಹಿತ್ಯಕ್ಕೆ, ಸುಂದರ ವಾದ ಸಂಗೀತ ಹಾಗೂ ಧ್ವನಿ👌👌. Great team work👍
ತುಂಬಾ ಧನ್ಯವಾದಗಳು ಮೇಡಮ್
ಅದ್ಭುತ ಸಾಹಿತ್ಯ ಮತ್ತು ರಾಗಸಂಯೋಜನೆಯಲ್ಲಿ ಮೂಡಿಬಂದ ಭಾವಗೀತೆ 'ನೀ ಬರುವ ಕಾರಣಕೆ ಇನಿತು ತವಕವಿದೇಕೆ...' ನೇರವಾಗಿ ಸಹಜಭಾವವೊಂದನ್ನು ಎದೆಯೊಳಗಿಳಿಸುವಲ್ಲಿ ಗೆದ್ದಿದೆ.
ಅಭಿನಂದನೆಗಳು
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏
ಸೊಗಸಾದ ಸಾಹಿತ್ಯ, ಅದ್ಭುತ ರೆಕಾರ್ಡಿಂಗ್, ಉತ್ತಮ ಸಂಗೀತ ಹಾಗೂ ಸುಮಧುರ ಗಾಯನ....ಎಲ್ಲವೂ ಮೇಳೈಸಿರುವ ಈ ವೀಡಿಯೋ ನನಗೆ ಬಹಳ ಇಷ್ಟ ಆಯ್ತು... ಎಲ್ಲರಿಗೂ ಅಭಿನಂದನೆಗಳು.. 🙏🙏🌹🌹
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು
ಸೂಪರ್ ಸರ್ 👌👌👍👍
ಧನ್ಯವಾದಗಳು
ಬಹಳ ಚೆನ್ನಾಗಿದೆ 👍👍
ತುಂಬಾ ಧನ್ಯವಾದಗಳು
ಸುಂದರ, ಸುಲಲಿತ, ಸುಮಧುರ, ಸುಮನೋಹರ,💞👍👏
ತುಂಬಾ ಧನ್ಯವಾದಗಳು
ಸುಮಧುರ ಭಾವಗೀತೆ.ಶುಭವಾಗಲಿ 🌹🌹🌹🌹
ತುಂಬಾ ಧನ್ಯವಾದಗಳು 🙏
ಸಾಹಿತ್ಯ ,ಸಂಗೀತ ಗಾಯನ ಎಲ್ಲವೂ ಚೆನ್ನಾಗಿದೆ 👏👏💐
ಧನ್ಯವಾದಗಳು
ಬಹಳ ಚೆನ್ನಾಗಿ ಮೂಡಿಬಂದಿದೆ
ತುಂಬಾ ಧನ್ಯವಾದಗಳು
Wowwwww.....amazing lyrics, composition, singing
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏
ತುಂಬಾ ಚೆನ್ನಾಗಿದೆ
ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿದೆ 👏👏😍😍👌👌
ತುಂಬಾ ಧನ್ಯವಾದಗಳು 🙏
Olleya saahitya.Sumadhura gaayana.Shubhavaagali
ತುಂಬಾ ಧನ್ಯವಾದಗಳು
Very beautiful in all, thanks so much u all Sir, and singing Sinchana, congratulations, gm happy International Yoga day
Thank you so much for the appreciation 🙏
Yendo meetida tanti tanagi shrutigondu.hege mudithu e salu Super
ಅದು ಕೆಲವೊಂದು ಸಮಯ, ಸಂದರ್ಭದಲ್ಲಿ ಎಲ್ಲವೂ ನಾವು ಬಯಸಿದ ಹಾಗೆಯೇ ಆಗುತ್ತೆ ನೋಡಿ. ಅಂತಹ ಖುಷಿಯ ಸಮಯಕ್ಕೆ ಯಾವತ್ತೋ ಮೀಟಿ ಮರೆತಿರುವ ತಂತಿ ಕೂಡ ತಂತಾನೆ ಶ್ರುತಿಗೊಂಡು ನುಡಿಯುತ್ತದೆ ಅಂತ 😀.
ಸುಂದರ ಸಾಹಿತ್ಯ ಮತ್ತು ಇಂಪಾದ ಗಾಯನ.
ತುಂಬಾ ಧನ್ಯವಾದಗಳು
Super 👌👌👌👌👌 sir 🙏
ತುಂಬಾ ಧನ್ಯವಾದಗಳು 🙏
ಮಧುರವಾದ ಗಾಯನ , ಸಾಹಿತ್ಯ ಹಾಗೂ ಸಂಯೋಜನೆ 👌👌
ಧನ್ಯವಾದಗಳು
Super.yella prashnegala salugalu.
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏
ಸುಂದರ ಸಾಹಿತ್ಯ, ಇಂಪಾದ ಗಾಯನ 👍👍🥰
ತುಂಬಾ ಧನ್ಯವಾದಗಳು
ಅದ್ಭುತ ಅತ್ಯದ್ಭುತ ಸಾಹಿತ್ಯ 🙏💐 ಸರ್. ರಾಗಸಂಯೋಜನೆ, ಗಾಯನ, ಸಂಗೀತ ಎಲ್ಲವೂ ತುಂಬಾನೇ ಸುಂದರ
ತುಂಬಾ ಧನ್ಯವಾದಗಳು ಮೇಡಮ್ 🙏
ಸುಮಧುರ ಭಾವಗೀತೆ 👌👌👌👌👍🌷
ತುಂಬಾ ಧನ್ಯವಾದಗಳು
Wow ಅದ್ಭುತವಾದ ಸಾಹಿತ್ಯ ಮಧುರವಾದ ಗಾಯನ
ತುಂಬಾ ಧನ್ಯವಾದಗಳು ಸರ್
ಮಲೆನಾಡಿನ ಹುಡುಗಿ❤
ತುಂಬಾ ಧನ್ಯವಾದಗಳು
ಭಾವಪೂರ್ಣ
ಧನ್ಯವಾದಗಳು
Super super
ಧನ್ಯವಾದಗಳು
ಬಹಳ ಚೆನ್ನಾಗಿದೆ 👏👏👏😊 A complete team effort
ಧನ್ಯವಾದಗಳು ಸರ್
Superr 👌👌👌
ಧನ್ಯವಾದಗಳು
ಹಿತವಾದ ಪ್ರಸ್ತುತಿ....ತುಂಬಾ ಇಷ್ಟವಾಯ್ತು.
ಧನ್ಯವಾದಗಳು
ಸುಮಧುರ ಭಾವಸಿಂಚನ..✍🏻🎶👌🏻👌🏻🙏🏻
ತುಂಬಾ ಧನ್ಯವಾದಗಳು 🙏
Everything excellent work sir👌👍🙏 lyrics, singing, composition, video
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಸರ್
@@shrinivasanayakbhavageethe9199 🙏🙏
So nice 👌
ತುಂಬಾ ಧನ್ಯವಾದಗಳು
ಆಹಾ❤️❤️
ಭಾವಪೂರ್ಣ 💐💐
ಧನ್ಯವಾದಗಳು ಸರ್
Super song👍
ತುಂಬಾ ಧನ್ಯವಾದಗಳು 🙏
Super sir 🙏
ಧನ್ಯವಾದಗಳು
Madhuravada gayana👌👌
ತುಂಬಾ ಧನ್ಯವಾದಗಳು
Super 🤗🤝
ತುಂಬಾ ಧನ್ಯವಾದಗಳು
Great team work. Very nice ❤️
ತುಂಬಾ ಧನ್ಯವಾದಗಳು
Very impressive.Nice lyrics ,beautifully composition, wonderful rendition.
ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ❤🙏😊
ಸುಂದರ 👏👏👏
ತುಂಬಾ ಧನ್ಯವಾದಗಳು
Pleasant song with good lyrics and voice , looking forward for many more songs from this combination😍😍
ತುಂಬಾ ಧನ್ಯವಾದಗಳು
Nice
ಧನ್ಯವಾದಗಳು
Nice Wait For The Love
ನಿಮ್ಮ ಪ್ರೀತಿಯ ಕೇಳುವಿಕೆಗೆ ತುಂಬಾ ಧನ್ಯವಾದಗಳು 😊🙏
Superb..
ಧನ್ಯವಾದಗಳು
ಆಹಾ..❤❤❤
ತುಂಬಾ ಧನ್ಯವಾದಗಳು
Good one!
ತುಂಬಾ ಧನ್ಯವಾದಗಳು
ಗುರುಗಳೇ 👌
ತುಂಬಾ ಧನ್ಯವಾದಗಳು
awesome
Thank you
Superb 👌
ಧನ್ಯವಾದಗಳು
Very nice 👌
ಧನ್ಯವಾದಗಳು
👌👌👌👏👏
ತುಂಬಾ ಧನ್ಯವಾದಗಳು 🙏
Super fantastic 👌👌
ತುಂಬಾ ಧನ್ಯವಾದಗಳು
👌👌👌👌👌❤️❤️
ತುಂಬಾ ಧನ್ಯವಾದಗಳು 🙏
Very nice 👌👌👌
ಧನ್ಯವಾದಗಳು
👍🥰
ಧನ್ಯವಾದಗಳು
👌🏼🙂
ಧನ್ಯವಾದಗಳು
Sir ondu matu hella. Life nemmadi enda erbekidre. Impada sangeetha beku. Inthaha hadugalu beku. Inthaha salugalu gichuva kavigalu beku.
ಜೊತೆಗೆ ನಿಮ್ಮ ಹಾಗೆ ಪ್ರೀತಿಯಿಂದ ಕೇಳುವ ಕೇಳುಗರೂ ಬೇಕು 😊😊. ನಿಮ್ಮ ಚೆಂದದ ಕೇಳುವಿಕೆಗೆ ಅನಂತ ಧನ್ಯವಾದಗಳು 😊🙏
ಸುಂದರ ಸಾಹಿತ್ಯ, ಸುಮಧುರ ಸಂಗೀತ, ಮಧುರವಾದ ಗಾಯನ 👌👌👌👌👌👌👌👌👌
ಧನ್ಯವಾದಗಳು
Beautiful composition and music..
ತುಂಬಾ ಧನ್ಯವಾದಗಳು
👌👌👌🙏🙏🙏🌹🌹🌹💞💞💞👌
ತುಂಬಾ ಧನ್ಯವಾದಗಳು 🙏
Sir suggi sambrama yendu varnisiduu bathada tenega.sir
Howda.superr
ಅಂದ್ರೆ ಸುಗ್ಗಿಯ ಕಾಲ (ಮಕರ ಸಂಕ್ರಾಂತಿ ಸಮಯ)ದಲ್ಲಿ, ಕಷ್ಟಪಟ್ಟು ಬೆಳೆಸಿದ ಬೆಳೆ ಕೈಗೆ ಸಿಗುವಾಗ ಊರ ತುಂಬಾ ಒಂದು ಸಂಭ್ರಮ ಇರುತ್ತಲ್ಲಾ? ಅಂತಹ ಸಂಭ್ರಮ ಮನದಲ್ಲಿ ಮೂಡಿದೆ ಎಂಬುದನ್ನು ಹೇಳಿದ್ದು 😊
ಸರಿಯಾದ ಸಮಯದಲ್ಲಿ ಮೊಗ್ಗು ಅರಳುತ್ತದೆ ಮತ್ತು ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ. ಇನ್ನಷ್ಟು ನಿರೀಕ್ಷಿಸಲಾಗುತ್ತಿದೆ. ಕನ್ನಡಂ ಗೆಲ್ಗೆ
ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏
ಪ್ರೋತ್ಸಾಹ ಸದಾ ಹೀಗೆಯೇ ಇರಲಿ 🙏
ಎಸ್ಟು ಸಲ ಕೇಳಲಿ ಈ ಹಾಡನ್ನು.ಲೆಕ್ಕವೇ ಸಿಗದಷ್ಟು.ಕೇಳಿ ಮನಸ್ಸು ತಲ್ಲಣವಾಗುವಷ್ಟು
ನಿಮ್ಮ ಮೆಚ್ಚುಗೆಗೆ, ನಿಮ್ಮ ಅಭಿಮಾನಕ್ಕೆ, ಹಾಡಿನ ಮೇಲಿನ ನಿಮ್ಮ ಪ್ರೀತಿಗೆ ಅನಂತ ಧನ್ಯವಾದಗಳು 😊🙏
Very nice👌👌
ಧನ್ಯವಾದಗಳು