Shrinivasa Nayak Bhavageethegalu
Shrinivasa Nayak Bhavageethegalu
  • Видео 44
  • Просмотров 679 508
ಕನ್ನಡವೆಂದರೆ ನನ್ನೆದೆಯುಸಿರು (kannaDavendare) ಕನ್ನಡ ನುಡಿಗೀತೆ | ಚಂದ್ರಿಕಾ ಬದರಿನಾಥ್ | ಶ್ರೀನಿವಾಸ ನಾಯಕ್
ಕನ್ನಡ ನುಡಿಗೀತೆ: ಕನ್ನಡವೆಂದರೆ‌ ನನ್ನೆದೆಯುಸಿರು...
ಸಾಹಿತ್ಯ: ಶ್ರೀನಿವಾಸ ನಾಯಕ್
ರಾಗ ಸಂಯೋಜನೆ: ಚಂದ್ರಿಕಾ ಬದರಿನಾಥ್
ವಾದ್ಯ ಸಂಯೋಜನೆ: ರಾಜೀವ್ ಜೋಯಿಸ್
ಸಮೂಹ ಗಾಯನದಲ್ಲಿ:
ಚಂದ್ರಿಕಾ ಬದರಿನಾಥ್
ರೇಣುಕಾ ಯೋಗರಾಜ್
ರೂಪ ಸಂತೋಷ್
ನಳಿನಿ ರಘುವರ
ವಿದ್ಯಾ ಶೇಖರ್
ರತ್ನಾ ಗುರುರಾಜ್
ರಾಗಿಣಿ ಪವನ್
*** ಕನ್ನಡ ಮಾತಾಡಿ **"
ಕನ್ನಡವೆಂದರೆ ನನ್ನೆದೆಯುಸಿರು...
ನನ್ನೊಲವಿಗೆ ಹೆಸರು... ನನ್ನೊಲವಿಗೆ ಹೆಸರು...
ಕನ್ನಡವೆಂದರೆ ಮಗುವಿನ ತೊದಲು,
ನಾಲಗೆಯಲಿ ಮೊದಲು...
ಕನ್ನಡವೆಂದರೆ ಅಮ್ಮನ ಮಡಿಲು,
ಲೋಕದೊಳಿದು ಮಿಗಿಲು...
ಕನ್ನಡವೆಂದರೆ ಜ್ಞಾನಕೆ ಪೀಠ,
ಕವಿ ಕೋಗಿಲೆ ಕೂಟ...
ಕನ್ನಡವೆಂದರೆ ಕಲೆಗಳ ಮಾಟ,
ಹಚ್ಚ ಹಸಿರು ನೋಟ...
ಕನ್ನಡವೆಂದರೆ ದಾಸರ, ಶರಣರ,
ಭಕ್ತಿಯ ನುಡಿಸಾರ...
ಕನ್ನಡವೆಂದರೆ ಜನ್ಮ-ಜನ್ಮಾಂತರ,
ತೀರದ ಋಣ ಭಾರ...
ಕನ್ನಡ ಉಳಿಸಲು ಕಲಹಗಳನು ಬಿಡಿ,
ಚಿರವಿದು ನಾಡುನುಡಿ...
ಹೃದಯದ ಭಾಷೆಯೊಳಭಿಮಾನವನಿಡಿ,
ಕನ್ನಡ ಮಾತಾಡಿ...
- ಶ್ರೀನಿವಾಸ ನಾಯಕ್
#ಕರ್ನಾಟಕ #ರಾಜ್ಯೋತ್ಸವ #ನಾಡು_ನುಡಿ ...
Просмотров: 583

Видео

ಭಾವಗೀತೆ | ನೀನು ಮೌನದ ಹಾಡು (neenu mounada haaDu)| BHAGYASHREE DHARWAD | SHRINIVASA NAYAK | VEENA NAYAK
Просмотров 2,7 тыс.6 месяцев назад
LYRICS: SHRINIVASA NAYAK COMPOSER: VEENA NAYAK @kannadapadyapaata3882 SINGER: BHAGYASHREE DHARWAD @bhagyashreedharwad590 #kannadabhavageethegalu #silence #devotional ನೀನು ಮೌನದ ಹಾಡು ಮಾತು ಮರೆತಿರುವಾಗ, ಎದೆಯ ಭಾವನೆಗಳಿಗೆ ದನಿಯಾಗಲು... ನೀನು ಮನಸಿನ ಮಾತು ಮೌನ ಹಿತವಾದಾಗ, ಅಂತರಾಳವು ಮರಳಿ ತಿಳಿಯಾಗಲು... ನೀನು ಪ್ರೀತಿಯ ಪ್ರತಿಯು, ದ್ವೇಷ ತುಂಬಿದ ಜಗಕೆ, ಮುರಿದ ಮನಗಳು ಮತ್ತೆ ಒಂದಾಗಲು... ನೀನು ಕರುಣೆಯ ಕಡಲು, ಒಲವ ಬೇಡುವ ಜನಕೆ, ನೋವನಿಂಗಿಸಿ...
'ಸವಿ'ಮನೆ | ಗೃಹಪ್ರವೇಶ | SAVI Mane house warming | SHRINIVASA NAYAK | home tour |
Просмотров 1 тыс.8 месяцев назад
ನಮ್ಮ ಮನೆಯ ಗೃಹ ಪ್ರವೇಶದ ಇಣುಕು ನೊಟ. #savimane #grihapravesha #hometour #kavimane #bangalore #gatedcommunity #greenvalley #jaintemple Disclaimer: the audio contents used in this video was downloaded from RUclips and we do not have any copyright on the audio content. There is no intention to use this content for any monetary purposes.
ಭಾವಗೀತೆ | ಮತ್ತೆ ಕಾಡಿದೆ ನಿನ್ನ ನೆನಪು (mathe kaaDide ninna nenapu) | SHRINIVASA NAYAK | RAMA HEBBAR
Просмотров 6 тыс.Год назад
ಮತ್ತೆ ಕಾಡಿದೆ ನಿನ್ನ ನೆನಪು... LYRICS: SHRINIVASA NAYAK COMPOSER: RAMA HEBBAR SINGER: RAMA HEBBAR @ramahebbar9091 #kannadabhavageethegalu #memory #relationship ಮತ್ತೆ ಕಾಡಿದೆ ನಿನ್ನ ನೆನಪು ಯಾವ ಸೂಚನೆ ಇಲ್ಲದೆ... ಮನದ ಮರೆವಿನ ಬೇಲಿ ದಾಟಿದೆ, ಇನಿತು ಸುಳಿವೂ ನೀಡದೆ... ಏನೊ ಕಾರಣ, ಮಿಡಿದ ಹೃದಯದಿ, ಸುಪ್ತ ಭಾವವು ಉಲ್ಬಣ... ಯಾವ ಮಾತಿಗೊ? ಯಾರ ಮೌನಕೊ? ಅಂತರಾಳದಿ ತಲ್ಲಣ... ಕಣ್ಣಿನಂಚಲಿ ಕಂಡು ಕಾಣದೆ, ತೇವವಾಗಲು ಹಂಬಲ... ಇದ್ದ ಖುಷಿಗೊ? ಇರದ ನೋವಿಗೊ...
ಭಾವಗೀತೆ | ಅಂದು ಹಾಡಿದೆ ಮಧುರ ಸಾಲ್ಗಳ(andu haaDide madhura saalgaLa) SHRINIVASA NAYAK | GURURAJA HERLE
Просмотров 4,8 тыс.Год назад
ಭಾವಗೀತೆ "ಅಂದು ಹಾಡಿದೆ ಮಧುರ ಸಾಲ್ಗಳ" LYRICS: SHRINIVASA NAYAK COMPOSER: VEENA NAYAK @kannadapadyapaata3882 SINGER: GURURAJA HERLE #kannadabhavageethegalu #soulful #love #ಕನ್ನಡಭಾವಗೀತೆಗಳು #ಭಾವಗೀತೆಗಳು #ಭಾವಗೀತೆ #feeling #consoling #relaxing #motivation ಅಂದು ಹಾಡಿದೆ ಮಧುರ ಸಾಲ್ಗಳ, ನನ್ನೊಳಲವನು ಮೂಡಿಸಿ. ಮೌನವಾದೆ ನೀನೇಕೆ ಈ ಕ್ಷಣ, ಹಾಡನೆದೆಯೊಳು ಹುದುಗಿಸಿ. ಬದುಕ ಬವಣೆಯೊಳೇಕೆ ಕೊರಗುವೆ, ತುಮುಲವೇತಕೆ ಒಡಲೊಳು? ನಲಿವಿನೊಳಗಡೆ ನೋವನರಗ...
ಅವರಿವರ ಹೊಗಳಿಕೆಗೆ (avarivara hogaLikege) | ಭಾವಗೀತೆ | SHRINIVASA NAYAK | RAMAA P RAO | PRATIKSHA RAO
Просмотров 8 тыс.Год назад
LYRICS: SHRINIVASA NAYAK COMPOSER: RAMMA P RAO SINGER: PRATIKSHA RAO @pratikshagrao2377 #kannadabhavageethegalu #soulful #selfdevelopment ಅವರಿವರ ಹೊಗಳಿಕೆಗೆ ಬೀಗಿ ಮೆರೆಯದ ಹಾಗೆ ಬಾಗಿ ಬದುಕುವ ಬಗೆಯ ತಿಳಿಯೊ ಮನವೆ... ಹಳಿವ ಹಲವರ ಮಾತು ಮರೆತು ತಿಳಿನಗೆ ಬೀರಿ, ತಾಳಿ ಬಾಳುವ ಕಲೆಯ ಕಲಿಯೊ ಮನವೇ... ನಾನು ನನ್ನವರೆನುವ ಸಣ್ಣತನಗಳ ಮೀರಿ, ಹೃದಯ ವೈಶಾಲ್ಯತೆಯ ತಾಳು ಮನವೆ... ಬೇಕು ಬೇಡಗಳೆಲ್ಲ ಬೇಡಿ ಪಡೆಯುವುದಲ್ಲ, ಬರಿದೆ ಭ್ರಮೆಯನು ಬಿಟ್ಟು ಬಾಳು ಮನವೆ... ...
ಭಾವಗೀತೆ| ಹೇಳಬೇಕಾಗಿದ್ದ ಒಂದು ಮಾತನು ಮರೆತು
Просмотров 9 тыс.Год назад
ಕನ್ನಡ ಭಾವಗೀತೆ : ಹೇಳಬೇಕಾಗಿದ್ದ ಒಂದು ಮಾತನು ಮರೆತು LYRICS: SHRINIVASA NAYAK COMPOSER: RAMA HEBBAR @ramahebbar9091 SINGER: NANDINI RAMMOHAN CONCEPT & GESTURE: DEEPIKA KASARAGOD @deepikadiaries5306 Insta - @thochiddu_GEECHU_ #kannadabhavageethegalu #soulful #emotional ಹೇಳಬೇಕಾಗಿದ್ದ ಒಂದು ಮಾತನು ಮರೆತು ಯಾಕೆ ಸುಮ್ಮನೆ ಹೀಗೆ ಕಾಡುತಿರುವೆ... ಎದೆಯಾಳದಲಿ ಬಿರಿದು, ತುಟಿಯಂಚಿನಲಿ ಉಳಿದ, ನಿನ್ನೊಲವ ಸವಿನುಡಿಗೆ ಕಾಯುತಿರುವೆ... ಎನಿತ...
Bhavageethe | ಈ ಪರಿಯ ತೊಳಲಾಟ (ee pariya thoLalaaTa) | SOUBHAGYA HEGDE | SHRINIVASA NAYAK | ಭಾವಗೀತೆ
Просмотров 10 тыс.Год назад
ಈ ಪರಿಯ ತೊಳಲಾಟ ( ಒಂದು ವ್ಯರ್ಥ ಸಂಜೆಯಲ್ಲಿ ಹೆಣ್ಣಿನ ಮನದ ತಳಮಳಗಳ ಭಾವಗೀತೆ) LYRICS: SHRINIVASA NAYAK COMPOSER: SOUBHAGYA HEGDE SINGER: SOUBHAGYA HEGDE #bhavageethe #sad #hope #soulful #motivational #silence #hopefully #sadsong #soubhagya #hegde i #ShrinivasaNayak #kannadafolksong #kannadabhavageethegalu #bhavageethekannada #kannadabhavageethe #kannada #peaceful #melody #relaxing #feeling #lovesong #emoti...
ಭಾವಗೀತೆ | ಕಟ್ಟಿದ ಕರಗಳ ದಿಟ್ಟಿಸಿ ನೋಡಲು (kattida karagaLa dittisi nODalu) | ಶ್ರೀ ಕೃಷ್ಣ ಬಾಲ ಲೀಲೆ
Просмотров 2,1 тыс.Год назад
LYRICS: SHRINIVASA NAYAK COMPOSER : GANGABAYI HEGDE SINGER: SAVITHA GURURAJ #krishna #kannayya #kannadabhavageethegalu ಕಟ್ಟಿದ ಕರಗಳ ದಿಟ್ಟಿಸಿ ನೋಡಲು, ಉಕ್ಕಿತು ದುಃಖವು ಕ್ಷಣದೊಳಗೆ. ತಪ್ಪೇನಾಯಿತು ಎಂಬುವುದರಿಯದೆ, ಪ್ರಶ್ನೆಯು ಕೃಷ್ಣನ ಮನದೊಳಗೆ. ಪಕ್ಕದ ಮನೆಗಳ ಗೋಪಿಯರೆಲ್ಲರು, ಅಮ್ಮನ ಬಳಿಯಲಿ ದೂರಿದರೇ? ಕೇರಿಯ ಮಕ್ಕಳ ಉಪಟಳವೆಲ್ಲವ, ನನ್ನಯ ಹೆಸರಿಗೆ ಮೆತ್ತಿದರೇ? ಆಟದಿ ನನ್ನನು ಜಯಿಸಲು ಬಾರದ, ಹುಡುಗರ ಸುಳ್ಳಿನ ಪ್ರೇರಣವೇ? ಸೂರಿಗೆ ಕಟ್ಟಿದ ಬೆಣ್ಣೆಯ ಕದಿ...
ಭಾವಗೀತೆ | ಚಂದ್ರೋದಯದ ಹೊತ್ತಾಗುತಿದೆ (chandrOdayada hotthaguthide) | Rama Hebbar | Shrinivasa Nayak
Просмотров 8 тыс.Год назад
ಕನ್ನಡ ಭಾವಗೀತೆ : ಚಂದ್ರೋದಯದ ಹೊತ್ತಾಗುತಿದೆ LYRICS: SHRINIVASA NAYAK COMPOSER: RAMA HEBBAR SINGER: RAMA HEBBAR @ramahebbar9091 #kannadabhavageethegalu #soulful #emotional ಚಂದ್ರೋ_ದಯದ ಹೊತ್ತಾ_ಗುತಿದೆ ನನ್ನೆದೆಯಂಬುಧಿ ಉಕ್ಕುತಿದೆ.... ನಿನ್ನೊಲುಮೆಯ ಬಿಸಿ ತೀರದ ಸೆಳೆತಕೆ, ಮತ್ತೆ ಮನೋರಥ ಹೆಚ್ಚುತಿದೆ... ಹಂಬಲಿಸಿದೆ ಮನ ಸಂಗಕೆ, ಸನಿಹಕೆ, ಹವಣಿಸುತಿದೆ, ಹಾತೊರೆಯುತಿದೆ... ನೆನಪಾಗಿದೆ ನಿನ್ನೊಲವಿನ ರಾಗವು ಹಾಡಾಗಿದೆ, ಹಾಯೆನಿಸುತಿದೆ... ಆವರಿಸಿದ ಬೆಳದ...
ಭಾವಗೀತೆ | ಮರೆಗೆ ಸರಿಯುವವರೆಗು | marege sariyuvavaregu Shrinivasa Nayak | Shanthala K R | Surabhi B M
Просмотров 16 тыс.Год назад
LYRICS : SHRINIVASA NAYAK COMPOSER: SHANTHALA K R SINGER: SURABHI B M ಮರೆಗೆ ಸರಿಯುವವರೆಗು ನಿನ್ನ ದಿಟ್ಟಿಸಿ ಕಾದೆ, ತಿರುಗಿ ನೋಡುವೆಯೆನುವ ಆಸೆಯಾಗಿ... ಸೆರೆಗೆ ಸಿಗಬಹುದೆಂದು ನಿನ್ನ ಮನಸಿನ ಭಾವ, ನನ್ನ ಜೊತೆ ನೀನಿರದ ವೇಳೆಗಾಗಿ... ಎದೆಯ ಭಾವನೆ ಕಲಕಿ, ತುಂಬು ಕಂಗಳು ತುಳುಕಿ, ಶೋಕ ಗೀತೆಯ ಸಾಲು, ತುಟಿಯ ಮೇಲೆ... ಎತ್ತ ನೋಡಿದರತ್ತ, ನಿನ್ನ ಹುಡುಕುವ ಚಿತ್ತ, ಕೆನ್ನೆ ಮೆತ್ತಿದೆ ಕಣ್ಣ ಹನಿಯ ಮಾಲೆ... ಮತ್ತೆ ಏಕಾಂತದಲಿ, ಕಳೆದ ಕ್ಷಣಗಳ ಮೆಲುಕು, ಸನಿಹದೊಲವಿನ ಸುಖವ, ಬಯ...
ಭಾವಗೀತೆ | ಮಾಧವನೆಂದರೆ ( maadhavanendare) | SHRINIVASA NAYAK | RAMYA VINAY
Просмотров 2,1 тыс.Год назад
LYRICS: SHRINIVASA NAYAK COMPOSER : RAMYA VINAY SINGER: RAMYA VINAY @ramyavinay292 #krishna #kannayya #kannadabhavageethegalu ಮಾಧವನೆಂದರೆ ಮಾತೇ ಹೊರಡದು ರಾಧೆಯ ಮನಸಿನ ಮೌನದಲಿ... ಒಲವೋ, ವಿರಹವೊ, ತಿಳಿಯದೆ ಸಮಯವು, ಕಳೆಯುವುದವನದೆ ಧ್ಯಾನದಲಿ... ಶ್ಯಾಮನ ನೆನಪಲಿ, ಕಾತರ ಕಣ್ಣಲಿ ಕಾಯುವ ಕಾಯಕ ಹೊಸಿಲಿನಲಿ... ಬರುವನೊ, ಬಾರನೊ, ಎಂಬುವುದರಿಯದೆ, ತಡೆಯದ ತಳಮಳ ಹೃದಯದಲಿ... ಜಗದೋದ್ಧಾರನು ತನ್ನೊಳಗಿರುವನು, ಹುಡುಕುವುದೇತಕೆ ಹೊರಗಿನಲಿ...? ಮರೆತನೊ? ಮುನಿದನೊ?...
Female Version | ಹೇಗೆ ಹೇಳಲಿ ನಿನಗೆ (hEge hELali ninage) | RAGHAVENDRA BEEJADI | NANDINI RAMMOHAN
Просмотров 55 тыс.Год назад
LYRICS: SHRINIVASA NAYAK MUSIC: RAGHAVENDRA BEEJADI ORCHESTRATION: SAMEER RAO SINGER: NANDINI RAMMOHAN #kannadabhavageethegalu #gazal #express ಹೇಗೆ ಹೇಳಲಿ ನಿನಗೆ ನನ್ನೆದೆಯ ಪ್ರೀತಿಯನು, ಎಳೆಮುಗುಳು ಸುಮವಾಗಿ ಬಿರಿವ ರೀತಿಯನು... ಹೇಗೆ ತಿಳಿಸಲಿ ಮನದ ಮಾತಿರದ ಮೌನವನು, ತಿಳಿಮುಗಿಲು ಘನವಾಗಿ ಸುರಿವ ಸೋನೆಯನು... ಯಾವುದೋ ನೋಟದಲಿ, ಯಾವುದೋ ನೆನಪಿನಲಿ, ಅಧರದಲಿ ಅರಳಿರುವ ಮಂದಹಾಸವನು... ಯಾವುದೋ ಲಹರಿಯಲಿ, ಯಾವುದೋ ಗುನುಗಿನಲಿ, ಹೃದಯದಲಿ ಮೂಡಿರುವ ಮಧುರ ...
ಭಾವಗೀತೆ | ನಿನ್ನೊಲವಿನಾ ನೆನಪು | ninnolavina nenpu | SHRINIVASA NAYAK | RAMYA VINAY
Просмотров 4,3 тыс.2 года назад
LYRICS: SHRINIVASA NAYAK COMPOSER: RAMYA VINAY SINGER: RAMYA VINAY #kannadabhavageethegalu #bhavageethe #love @ramyavinay292 ನಿನ್ನ ನೆನಪು ನಿನ್ನೊಲವಿನಾ ನೆನಪು ಇಬ್ಬನಿಯ ಹನಿಯಂತೆ, ರವಿ ಕಿರಣ ಸೋಕಿದರೆ ಕರಗುವಂತೆ, ಕರಗಿದರು ಮನದೊಳಗೆ ಭಾವನೆಗಳಚ್ಚೊತ್ತಿ, ಬಿರಿವ ಬೆಚ್ಚಗಿನೊಂದು ಕವನದಂತೆ... ನಿನ್ನೊಲವಿನಾ ನೆನಪು ಮೂಡಣದ ರಂಗಂತೆ, ಹೊತ್ತೇರಿ ಬರಲು ಮರೆಯಾಗುವಂತೆ, ಮರೆಯಾದರೂ ಮನದಿ ಮೂಡಿದಾ ಬಣ್ಣಕ್ಕೆ, ಕುಂಚವದ್ದಲು ಮೂಡೊ ಚಿತ್ರದಂತೆ... ನಿನ್ನೊಲವಿನಾ ನೆನಪ...
Enendu hesariDali | ಏನೆಂದು ಹೆಸರಿಡಲಿ ಇಷ್ಟು ವರುಷದ ಜೊತೆಗೆ | ದಾಂಪತ್ಯ ಗೀತೆ | Wedding anniversary song
Просмотров 6 тыс.2 года назад
LYRICS: SHRINIVASA NAYAK COMPOSER: RAMA HEBBAR SINGER; RAMA HEBBAR. @ramahebbar9091 #anniversary #wedding #kannadabhavageethegalu ಏನೆಂದು ಹೆಸರಿಡಲಿ? ಇಷ್ಟು ವರುಷದ ಜೊತೆಗೆ ಬತ್ತಲಾರದ ಚಿಲುಮೆ ನಮ್ಮ ಪ್ರೀತಿ... ಅರಿಯಲಾಗದ ಆಳ, ಅನಿಯಮಿತ ವಿಸ್ತಾರ, ಶಾಂತಸಾಗರದಂಥ ಅದರ ರೀತಿ... ಸನಿಹದೊಲುಮೆಯ ಸೊಗಸು, ದಿನವು ಅರಳುವ ಮನಸು, ಗಟ್ಟಿಗೊಳಿಸುವ ಮುನಿಸು, ಹರುಷ, ಹಂಬಲವು... ಮೊಗೆದಷ್ಟು ಮುಗಿಯದಿದು, ಬೆರೆತಷ್ಟು ಬೆಸೆಯುವುದು, ಕೊಡುವಷ್ಟು ಕೊನರುವುದು ನಿತ್ಯ ನಮ್...
ಕನ್ನಡ ಭಾವಗೀತೆ | ಮುಗಿದ ಜಾತ್ರೆಯ ಬಯಲು (Mugida jaatreya bayalu) | ನೀನಿಲ್ಲದೆ | Kannada Bhavageethegalu
Просмотров 5 тыс.2 года назад
ಕನ್ನಡ ಭಾವಗೀತೆ | ಮುಗಿದ ಜಾತ್ರೆಯ ಬಯಲು (Mugida jaatreya bayalu) | ನೀನಿಲ್ಲದೆ | Kannada Bhavageethegalu
ಎನಿತು ಸುಂದರ ನಾಡು (enithu sundara naaDu) | ಕನ್ನಡ ರಾಜ್ಯೋತ್ಸವ | ಕನ್ನಡ ನಾಡು-ನುಡಿ ಗೀತೆ | ಸ್ವರತರಂಗ
Просмотров 4,2 тыс.2 года назад
ಎನಿತು ಸುಂದರ ನಾಡು (enithu sundara naaDu) | ಕನ್ನಡ ರಾಜ್ಯೋತ್ಸವ | ಕನ್ನಡ ನಾಡು-ನುಡಿ ಗೀತೆ | ಸ್ವರತರಂಗ
ಭಾವಗೀತೆ| ನಿನ್ನೆ ಮೊನ್ನೆಯವರೆಗೆ, ಇಷ್ಟು ಕಾಡಿರಲಿಲ್ಲ (Ninne Monneyavarege IsTu KaaDiralilla)
Просмотров 12 тыс.2 года назад
ಭಾವಗೀತೆ| ನಿನ್ನೆ ಮೊನ್ನೆಯವರೆಗೆ, ಇಷ್ಟು ಕಾಡಿರಲಿಲ್ಲ (Ninne Monneyavarege IsTu KaaDiralilla)
ದೇಶಭಕ್ತಿ ಗೀತೆ | ತಾಯೆ ನಿನ್ನ ಚರಣಕೆರಗಿ (Taaye ninna charaNakeragi)| KANNADA PATRIOTIC SONG
Просмотров 2,3 тыс.2 года назад
ದೇಶಭಕ್ತಿ ಗೀತೆ | ತಾಯೆ ನಿನ್ನ ಚರಣಕೆರಗಿ (Taaye ninna charaNakeragi)| KANNADA PATRIOTIC SONG
ಭಾವಗೀತೆ| ಎಂಥ ಅವಸರವಿತ್ತೊ ಒಲವಿಗೆ | entha avasaravitto olavige | Raghavendra Beejadi | Shrinivasa Nayak
Просмотров 7 тыс.2 года назад
ಭಾವಗೀತೆ| ಎಂಥ ಅವಸರವಿತ್ತೊ ಒಲವಿಗೆ | entha avasaravitto olavige | Raghavendra Beejadi | Shrinivasa Nayak
ಭಾವಗೀತೆ | ಬೆಳ್ಳಿ ಬೆಳದಿಂಗಳಿನ ಹುಣ್ಣಿಮೆಯ ರಾತ್ರಿಯಲಿ | beLLi beLadindaLina huNNimeya raatriyali
Просмотров 18 тыс.2 года назад
ಭಾವಗೀತೆ | ಬೆಳ್ಳಿ ಬೆಳದಿಂಗಳಿನ ಹುಣ್ಣಿಮೆಯ ರಾತ್ರಿಯಲಿ | beLLi beLadindaLina huNNimeya raatriyali
ಒಲವಿನ ರಾಗಕೆ | Olavina Raagake | BHAVAGEETHE | SHRINIVASA NAYAK | RAGHAVENDRA BEEJADI | SAMEER RAO
Просмотров 42 тыс.2 года назад
ಒಲವಿನ ರಾಗಕೆ | Olavina Raagake | BHAVAGEETHE | SHRINIVASA NAYAK | RAGHAVENDRA BEEJADI | SAMEER RAO
ಹೇಗೆ ಹೇಳಲಿ ನಿನಗೆ ನನ್ನೆದೆಯ ಪ್ರೀತಿಯನು | hEge hELali ninage nannedeya preethiyanu | ಗಝಲ್ | ಭಾವಗೀತೆ
Просмотров 69 тыс.2 года назад
ಹೇಗೆ ಹೇಳಲಿ ನಿನಗೆ ನನ್ನೆದೆಯ ಪ್ರೀತಿಯನು | hEge hELali ninage nannedeya preethiyanu | ಗಝಲ್ | ಭಾವಗೀತೆ
ಭಾವಗೀತೆ | ನೀ ಬರುವ ಕಾರಣಕೆ ಇನಿತು ತವಕವಿದೇಕೆ (nee baruva kaaraNake inithu tavakavidEke) | bhavageethe
Просмотров 38 тыс.2 года назад
ಭಾವಗೀತೆ | ನೀ ಬರುವ ಕಾರಣಕೆ ಇನಿತು ತವಕವಿದೇಕೆ (nee baruva kaaraNake inithu tavakavidEke) | bhavageethe
ಏನ ಬೇಡಲಿ ನಿನ್ನ ಬೈರಾಗಿ ಭಗವಂತ? Ena beDali ninna? | Shishira Vighnesh | Ramya Vinay | Shrinivasa Nayak
Просмотров 4,1 тыс.2 года назад
ಏನ ಬೇಡಲಿ ನಿನ್ನ ಬೈರಾಗಿ ಭಗವಂತ? Ena beDali ninna? | Shishira Vighnesh | Ramya Vinay | Shrinivasa Nayak
ಕಾರಣವಿಲ್ಲದೆ ಕನಸಲಿ ಬಂದವ (kaaranavillade) | APARNA NARENDRA | SHAMASUNDAR HALLEGERE | SHRINIVASA NAYAK
Просмотров 33 тыс.2 года назад
ಕಾರಣವಿಲ್ಲದೆ ಕನಸಲಿ ಬಂದವ (kaaranavillade) | APARNA NARENDRA | SHAMASUNDAR HALLEGERE | SHRINIVASA NAYAK
ಹೊಸ ವರುಷದಾಗಮನ (ಕವಿತೆ) | A kannada poem on New Year | SHRINIVASA NAYAK
Просмотров 1,7 тыс.3 года назад
ಹೊಸ ವರುಷದಾಗಮನ (ಕವಿತೆ) | A kannada poem on New Year | SHRINIVASA NAYAK
ಭಾವಗೀತೆ | ಆಷಾಢದೊಂದು ದಿನ (aashaaDadondu dina) | RAMYA VINAY | ASHWINI G| SHRINIVASA NAYAK
Просмотров 14 тыс.3 года назад
ಭಾವಗೀತೆ | ಆಷಾಢದೊಂದು ದಿನ (aashaaDadondu dina) | RAMYA VINAY | ASHWINI G| SHRINIVASA NAYAK
ಯಾಕೆ ಮೌನದ ಮುಸುಕು(yaake mounada musuku) | RAGHAVENDRA BEEJADI |SHRINIVASA NAYAK| soulful bhavageethe
Просмотров 232 тыс.3 года назад
ಯಾಕೆ ಮೌನದ ಮುಸುಕು(yaake mounada musuku) | RAGHAVENDRA BEEJADI |SHRINIVASA NAYAK| soulful bhavageethe
ಅನಾಮಿಕೆ | ಹುಣ್ಣಿಮೆ ಚಂದ್ರನ ಮೊಗದಗಲದ ಸಿಹಿ ನಗುವಿನ ಚೆಲುವೆಯು ಯಾರಿವಳು? (huNNime chandrana)
Просмотров 8 тыс.3 года назад
ಅನಾಮಿಕೆ | ಹುಣ್ಣಿಮೆ ಚಂದ್ರನ ಮೊಗದಗಲದ ಸಿಹಿ ನಗುವಿನ ಚೆಲುವೆಯು ಯಾರಿವಳು? (huNNime chandrana)

Комментарии

  • @thunganayak8667
    @thunganayak8667 День назад

    🙏👌

  • @DineshKp-x1r
    @DineshKp-x1r 2 дня назад

    Amurutha vanigallu ❤❤❤❤

  • @ShyamalaVlogs-jd21m
    @ShyamalaVlogs-jd21m 2 дня назад

    ❤❤ sir ..nimma haadu haadiruve... ಕೇಳಿ ಸರ್... ruclips.net/video/tu9nz4w749o/видео.htmlsi=4UU2zneN0xCd4US-

    • @shrinivasanayakbhavageethe9199
      @shrinivasanayakbhavageethe9199 2 дня назад

      @@ShyamalaVlogs-jd21m ವಾವ್ಹ್ ❤ ತುಂಬಾ ಖುಷಿಯಾಯಿತು. ಪೂರ್ತಿ ಆಲಿಸಿದೆ. ಇದನ್ಬು ಹಂಚಿಕೊಳ್ಳುವೆ ನಾನು 🙏 ತುಂಬಾ ಧನ್ಯವಾದಗಳು 🙏

    • @ShyamalaVlogs-jd21m
      @ShyamalaVlogs-jd21m 2 дня назад

      @shrinivasanayakbhavageethe9199 ಮನ:ಪೂರ್ವಕ ಧನ್ಯವಾದಗಳು ಸರ್...🙏🙏💕💕

  • @ramahebbar9091
    @ramahebbar9091 9 дней назад

    Very nice

  • @vijayalakshmink9697
    @vijayalakshmink9697 11 дней назад

    Very nice.

  • @abhaydancer334
    @abhaydancer334 21 день назад

    ಸೂಪರ್ ಸ್ಟಾರ್ ❤😢

  • @kannadapadyapaata3882
    @kannadapadyapaata3882 26 дней назад

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @kannadapadyapaata3882
    @kannadapadyapaata3882 26 дней назад

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @kannadapadyapaata3882
    @kannadapadyapaata3882 26 дней назад

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @shwethanayak2957
    @shwethanayak2957 27 дней назад

    ನಿಜಕ್ಕೂ ಈ ಸಾಲುಗಳಿಗೆ ಹೃದಯದಿಂದ ವಂದನೆಗಳು.....

  • @ShivaPrasad-dc5tk
    @ShivaPrasad-dc5tk 28 дней назад

    ಅದ್ಭುತ ಸಾಹಿತ್ಯ, ಸಂಗೀತ, ಹಾಡುಗಾರಿಕೆ... ಇಂಪಾಗಿದೆ. ಎಷ್ಟು ಆಲಿಸಿದರೂ, ಮತ್ತೆ ಮತ್ತೆ ಆಲಿಸುವಂತೆ ಇದೆ ಬಾವ

    • @shrinivasanayakbhavageethe9199
      @shrinivasanayakbhavageethe9199 28 дней назад

      @@ShivaPrasad-dc5tk ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏

  • @channusasalwadmath1320
    @channusasalwadmath1320 29 дней назад

    Very very meaningful and philosofiest song

  • @ashwintendulkar6820
    @ashwintendulkar6820 Месяц назад

    👌👌

  • @rashmi_radhakrishna
    @rashmi_radhakrishna Месяц назад

    ಪದಗಳಿಗೆ ನಿಲುಕದಿಹ ಹೇಳಿ ಅರಿವಾಗದಿಹ ಅವ್ಯಕ್ತ ಅನುಭವದ ಒಲವಿನಾಳವನು... ಸೊಗಸಾದ ಸಾಹಿತ್ಯ 👌🏻👌🏻 ಸಂಗೀತ ಹಾಗೂ ಗಾಯನ ತುಂಬಾ ಚೆನ್ನಾಗಿದೆ 👌🏻💐

    • @shrinivasanayakbhavageethe9199
      @shrinivasanayakbhavageethe9199 Месяц назад

      ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 🙏 ಖುಷಿಯಾಯಿತು 😊

  • @ashwintendulkar6820
    @ashwintendulkar6820 Месяц назад

    👌🏻👌🏻👌🏻

  • @vidyalakshmidevaradka7365
    @vidyalakshmidevaradka7365 Месяц назад

    ಜೀವನದ ಸತ್ಯದರ್ಶನ ಮಾಡಿಸುವ ಸೊಗಸಾದ ಸಾಹಿತ್ಯ.. ರಾಗಸಂಯೋಜನೆ, ಗಾಯನವೂ ಪೂರಕವಾಗಿ ಜೊತೆ ಸೇರಿದೆ.. ಚೆಂದದ ಗೀತೆ ಸರ್💖✍️🎶🙏🏻..

    • @shrinivasanayakbhavageethe9199
      @shrinivasanayakbhavageethe9199 Месяц назад

      @@vidyalakshmidevaradka7365 ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏 ಖುಷಿಯಾಯಿತು 😊

  • @vidyalakshmidevaradka7365
    @vidyalakshmidevaradka7365 Месяц назад

    ಹಿಂದೊಮ್ಮೆ ಆಲಿಸಿದ್ದೆ..ಈಗ ಮತ್ತೆ ಆಲಿಸುತ್ತಿದ್ದೇನೆ.. ಒಂದು ವಿಷಾದ, ಪದ್ಯವಾಗದೆ ಉಳಿದ ಸಾಲಿನಂತೆ ಕಾಡಿತು, ಈ ಗೀತೆ.. ಭಾವಪೂರ್ಣವಾಗಿ ಹಾಡಿದ್ದಾರೆ, ಸೌಭಾಗ್ಯ ಹೆಗಡೆ..✍️❤️🎶🙏

    • @shrinivasanayakbhavageethe9199
      @shrinivasanayakbhavageethe9199 Месяц назад

      @@vidyalakshmidevaradka7365 ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 😊🙏

  • @rashmi_radhakrishna
    @rashmi_radhakrishna Месяц назад

    ಈ ಪರಿಯ ತೊಳಲಾಟ ದಲ್ಲಿ ಮನದ ಭಾವನೆ ಚೆನ್ನಾಗಿ ಮೂಡಿಬಂದಿದೆ. ಅದಕ್ಕೆ ಸರಿಹೊಂದುವ ರಾಗ ಹಾಗೂ ಗಾಯನ ಸಾಹಿತ್ಯದ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ 👌🏻👌🏻

  • @_Siri_Boutique_
    @_Siri_Boutique_ Месяц назад

    ❤❤❤❤❤❤❤

  • @_Siri_Boutique_
    @_Siri_Boutique_ Месяц назад

  • @josepharogyappa6465
    @josepharogyappa6465 2 месяца назад

    My dream song

  • @sharavatibhalare1939
    @sharavatibhalare1939 2 месяца назад

    ನಿಮ್ಮ ಎಲ್ಲಾ ಹಾಡುಗಳನ್ನೂ ದಿನಕ್ಕೆ ಒಂದು ಬಾರಿಯಾದರೂ ಕೇಳಿಯೇ ಕೇಳುತ್ತೇನೆ. ಸಾಹಿತ್ಯ, ಸಂಗೀತ , ಗಾಯನ ಹಾಗೂ ವಾದ್ಯ ಸಂಯೋಜನೆ ಎಲ್ಲದಕ್ಕೂ ಒಂದು ದೊಡ್ಡ ನಮಸ್ಕಾರ ಸರ್ . ತುಂಬಾ ಧನ್ಯವಾದಗಳು 🙏🙏

    • @shrinivasanayakbhavageethe9199
      @shrinivasanayakbhavageethe9199 2 месяца назад

      @@sharavatibhalare1939 ಹೌದಾ? ತುಂಬಾ ಖುಷಿಯಾಯಿತು 😊 ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 🙏

  • @jayarampaniyadi615
    @jayarampaniyadi615 2 месяца назад

    ಕವಿ ಕಾವ್ಯದ ಹಿಂದೆ, ಅಕ್ಷರ ಮನಸ್ಸನ್ನು ಉತ್ತೇಜಿಸಲು ಕವಿಗೆ ತಕ್ಕ ಸಂಗಾತಿ ಬೇಕು. ಅದು ನಿಮಗೆ ದೊರೆತಿದೆ. ಶುಭಾಶಯಗಳು ಸರ್ ನಿಮಗೀರ್ವರಿಗೂ.

    • @shrinivasanayakbhavageethe9199
      @shrinivasanayakbhavageethe9199 2 месяца назад

      ನಿಮ್ಮ ಆಶೀರ್ವಾದಕ್ಕೆ ಅನಂತ ಧನ್ಯವಾದಗಳು ಸರ್ 🙏

  • @AbhiramArts1982
    @AbhiramArts1982 2 месяца назад

    ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 💐🎉🎊 ಸದಾ ಜೊತೆಯಲ್ಲಿ ಖುಷಿ ಖುಷಿಯಾಗಿರಿ.. ಗೀತೆಯೂ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು 💐💐

  • @sinchanavbhat9332
    @sinchanavbhat9332 2 месяца назад

    ತುಂಬಾ ಸುಂದರವಾದ ಹಾಡು 🥰 ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️

  • @ramahebbar9091
    @ramahebbar9091 2 месяца назад

    ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.ಪ್ರೀತಿ ಎಂದೂ ಬತ್ತದಿರಲಿ.

    • @shrinivasanayakbhavageethe9199
      @shrinivasanayakbhavageethe9199 2 месяца назад

      ತುಂಬಾ ಧನ್ಯವಾದಗಳು 😊🙏 ಅಷ್ಟೇ ಚೆಂದ ಹಾಡಿ ಕೊಟ್ಟಿದ್ದೀರಿ 🙏

  • @ashwintendulkar6820
    @ashwintendulkar6820 2 месяца назад

    🙏👌👏

  • @jyothik.6917
    @jyothik.6917 2 месяца назад

    ಅದ್ಭುತ ಸಾಹಿತ್ಯ. ಮೈನವಿರೇಳಿಸುವ ಕನ್ನಡ ಗೀತೆ. ಕನ್ನಡಮಾತೆಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙌❤

  • @mallikasnayak6318
    @mallikasnayak6318 2 месяца назад

    ಆಹಾ...❤ ತುಂಬಾ ಚೆನ್ನಾಗಿತ್ತು ..👌🙏

  • @ushasundari57
    @ushasundari57 2 месяца назад

    ಅದ್ಭುತ ಸಾಹಿತ್ಯ

  • @anjalikulkarni4888
    @anjalikulkarni4888 2 месяца назад

    ಅತ್ಯಂತ ಸುಂದರ ಅತ್ಯಂತ ಸುಂದರವಾಗಿ ಹಾಡಿದ್ದೀರಿ 🙏💐🙏💐 ತುಂಬಾ ಸುಂದರ ಸಾಹಿತ್ಯ 🙏💐

  • @vindhyanagaraj3684
    @vindhyanagaraj3684 2 месяца назад

    ಸೊಗಸಾಗಿದೆ

  • @lakshmimuralidhar9159
    @lakshmimuralidhar9159 2 месяца назад

    ತುಂಬಾ ಚೆನ್ನಾಗಿ ಮೂಡಿಬಂದಿದೆ🌹

  • @impana5861
    @impana5861 2 месяца назад

    ಬಹಳ ಅದ್ಬುತ ಸಾಹಿತ್ಯ. ನಿಜವಾಗಿಯೂ ಕನ್ನಡ ಉಳಿಯಬೇಕು ಎಂದು ಎಲ್ಲರೂ ದೃಢ ಸಂಕಲ್ಪ ಮಾಡಿದರೆ ಕನ್ನಡ ತಾಯಿ ಸಂತೋಷ ಗೊಳ್ಳಬಹುದು.

    • @shrinivasanayakbhavageethe9199
      @shrinivasanayakbhavageethe9199 2 месяца назад

      ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು 😊🙏

  • @shilpaswara
    @shilpaswara 2 месяца назад

    ಅಭಿನಂದನೆಗಳು 💐 ಸಾಹಿತ್ಯ, ಸಂಗೀತ ಸಮೂಹ ಗಾಯನ ಚೆನ್ನಾಗಿ ಮೂಡಿದೆ

  • @ramyavinay292
    @ramyavinay292 2 месяца назад

    ತುಂಬಾ ಸೊಗಸಾಗಿದೆ ಗೀತೆ 👏👏👏

  • @chiraglokesh8528
    @chiraglokesh8528 2 месяца назад

    Nice Lyrics, Music and Rendering....👌👌👌

  • @veenanatraj3849
    @veenanatraj3849 2 месяца назад

    ಎಲ್ಲರೂ ತುಂಬಾ ಚೆನ್ನಾಗಿ ಹಾಡಿದ್ದಾರೆ 🙏

  • @sujathabalakkrishna2719
    @sujathabalakkrishna2719 2 месяца назад

    ಸುಂದರ ವಾಗಿ ಹಾಡಿದ್ಧೀರಾ

  • @ashabt8978
    @ashabt8978 2 месяца назад

    Chanda agide 💐💐

  • @prasadnayak3046
    @prasadnayak3046 2 месяца назад

    👌👌

  • @sowmyapavan5245
    @sowmyapavan5245 2 месяца назад

    Very nice 👍👌

  • @lakshmishreeupadhya2704
    @lakshmishreeupadhya2704 2 месяца назад

    ಸುಂದರ ಸಾಹಿತ್ಯ, ಸುಮಧುರವಾದ ಗಾಯನ

  • @thekkarmusicals
    @thekkarmusicals 2 месяца назад

    Good one 👌

  • @ashwinikodibail4724
    @ashwinikodibail4724 2 месяца назад

    ತುಂಬ ಚೆನ್ನಾಗಿದೆ.....ಮಕ್ಕಳಿಗೆ ಸಮೂಹಗೀತೆಗೆ ಬಳಸಿಕೊಳ್ಳಬಹುದು. ನನ್ನ ಮಗನ ಶಾಲಾ ಬಳಗದಲ್ಲಿ ಹಂಚಿಕೊಳ್ಳುವೆ👍👌

    • @shrinivasanayakbhavageethe9199
      @shrinivasanayakbhavageethe9199 2 месяца назад

      ನಿಮ್ಮ ಮೆಚ್ಚಿಗೆಗೆ ತುಂಬಾ ಧನ್ಯವಾದಗಳು 🙏 ಖಂಡಿತ ಹಂಚಿಕೊಳ್ಳಿ. ಮಕ್ಕಳು ಹಾಡಬಹುದು.

  • @shantharam26
    @shantharam26 2 месяца назад

    ಆಹಾ...ಕನ್ನಡವೆಂದರೆ ಕಲ್ಲು ಸಕ್ಕರೆ

  • @sharmilabhandary-o9v
    @sharmilabhandary-o9v 2 месяца назад

    ಚೆನ್ನಾಗಿದೆ 👌🏻

  • @ಸವಿ-ಭಾವ
    @ಸವಿ-ಭಾವ 2 месяца назад

    Very nice

  • @pratheetbhat5357
    @pratheetbhat5357 2 месяца назад

    ❤❤👏👏