ಭಾವಗೀತೆ | ಅಂದು ಹಾಡಿದೆ ಮಧುರ ಸಾಲ್ಗಳ(andu haaDide madhura saalgaLa) SHRINIVASA NAYAK | GURURAJA HERLE

Поделиться
HTML-код
  • Опубликовано: 15 янв 2025

Комментарии • 52

  • @smoochrunnerking9736
    @smoochrunnerking9736 Год назад +1

    ಅಳಿಸಲಾಗದ ಒಲವು ಹಾಗೂ ಬಹಳ ಸುಂದರವಾದ ಸಾಹಿತ್ಯ 💕💕💕💕

  • @sowmyashree9281
    @sowmyashree9281 Год назад +2

    ಸುಂದರ ಭಾವಪೂರ್ಣ ಸಾಲುಗಳು💟👌👏

  • @rohininmurthy8758
    @rohininmurthy8758 Год назад +2

    ತುಂಬ ಮಧುರವಾಗಿದೆ 👌👌👌👌👌

  • @suchitrarshettymuddupapu9510
    @suchitrarshettymuddupapu9510 5 месяцев назад +1

    ಸಾಪಿತ್ ಹಾಡ ,ಹಾಡದ್ದ್ 👌👌

  • @mallikasnayak6318
    @mallikasnayak6318 Год назад +1

    ಆಹಾ... ಸುಂದರ ಸಾಹಿತ್ಯ, ಭಾವಪೂರ್ಣ
    ಗಾಯನ ❤

  • @rajaramk6007
    @rajaramk6007 Год назад +2

    ಒಳ್ಳೆಯ ಸಾಹಿತ್ಯ...ಭಾವ ತುಂಬು ಗಾಯನ...

  • @smithak4051
    @smithak4051 Год назад +1

    ಸುಂದರ ಸಾಹಿತ್ಯ🙏🙏🙏

  • @jayarampaniyadi615
    @jayarampaniyadi615 Год назад +1

    ಚೆನ್ನಾಗಿ ಬಂದಿದೆ ಹಾಡು 👌🙏

  • @gbmehendale
    @gbmehendale Год назад +1

    ತುಂಬಾ ಚೆನ್ನಾಗಿದೆ ಸರ್, ನಿಮ್ಮ ಸಾಹಿತ್ಯ ಜೋಡಣೆ ಬಹಳ ಅರ್ಥಪೂರ್ಣವಾಗಿರುತ್ತವೆ. ಭಾವಪೂರ್ಣ ಗಾಯನ ಸಂಯೋಜನೆ ಎಲ್ಲವೂ ಅಷ್ಟೇ ಚಂದ. ಕೇಳಲು ಹಿತಕರವಾಗಿದೆ.🎉🎉🎉

    • @shrinivasanayakbhavageethe9199
      @shrinivasanayakbhavageethe9199  Год назад

      ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಮೇಡಮ್ 😊🙏

  • @sivanayak-wf7ks
    @sivanayak-wf7ks Год назад +3

    Super

  • @abhi.Youtube3439
    @abhi.Youtube3439 Год назад +3

    ಸರ್ ನಿಮ್ಮ ಸಂಗೀತ ತುಂಬಾ ಚೆನ್ನಾಗಿದೆ

  • @shamkushtagi9337
    @shamkushtagi9337 Год назад +4

    ತುಂಬಾ ಮನಮುಟ್ಟುವ ಸಾಹಿತ್ಯ ಅದನ್ನು ಸಂಗೀತಕ್ಕೆ ಅಳವಡಿಸಿದ ಪರಿ ಮತ್ತು ಆಲಾಪಿಸಿದ ಬಗೆ ಚಂದವಾಗಿದೆ. ತಂಪಿನ ಸಂಜೆಯಲಿ ಕೇಳಿ ಆನಂದಿಸಿದೆ. ಧನ್ಯನಾದೆ. ಹೀಗೆ ಬರುತಿರಲಿ ನಿಮ್ಮ ಸಾಹಿತ್ಯದ, ಸಂಗೀತದ ಸಂಪತ್ತು ಮುಟ್ಟುತಿರಲಿ ಭಾವಜೀವಿಗಳ ಮನದ ಮಂಟಪಕೆ ಅನವರತ. 🙏

    • @shrinivasanayakbhavageethe9199
      @shrinivasanayakbhavageethe9199  Год назад

      ಆಲಿಸಿದ್ದಕ್ಕೆ ಹಾಗೂ ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು 🙏

  • @suchitrarshettymuddupapu9510
    @suchitrarshettymuddupapu9510 Год назад +1

    👌👌👌👌

  • @Vinutha2368
    @Vinutha2368 Год назад +3

    ಸುಂದರ ಸಾಹಿತ್ಯ❤👌👌 ಮನಸ್ಸಿನೊಳಗಿನ ಮಧುರ ಭಾವನೆಗಳು ಸಾಹಿತ್ಯದಲ್ಲಿ ಭಾವಪೂರ್ಣವಾಗಿ ಮೂಡಿದೆ.❤ ಮಧುರ ಗಾಯನ , ಸುಂದರ ಚಿತ್ರಣ ಎಲ್ಲವೂ ಸುಂದರವಾಗಿದೆ.❤️👌👌TQ. ಸರ್ 🙂

    • @shrinivasanayakbhavageethe9199
      @shrinivasanayakbhavageethe9199  Год назад +1

      ಆಲಿಸಿದ್ದಕ್ಕೆ ಹಾಗೂ ಮೆಚ್ಚುಗೆಗೆ ಅನಂತ ಧನ್ಯವಾದಗಳು 🙏

    • @Vinutha2368
      @Vinutha2368 Год назад +1

      @@shrinivasanayakbhavageethe9199 🙏🙂

    • @Vinutha2368
      @Vinutha2368 Год назад +1

      ​​@@shrinivasanayakbhavageethe9199ನಿಮ್ಮಲ್ಲಿ ನನ್ನ ಒಂದು ಸಣ್ಣ ವಿನಂತಿ ಸರ್.❤ ಮುಂದಿನ ನಿಮ್ಮ ಕವಿತೆ ರಾಘವೇಂದ್ರ ಸರ್ ಅವರ ಧ್ವನಿಯಲ್ಲಿ ಕೇಳುವ ಬಯಕೆ.❤ಪ್ಲೀಸ್ ಸರ್.🙏🙂

    • @shrinivasanayakbhavageethe9199
      @shrinivasanayakbhavageethe9199  Год назад +1

      ನಮಗೂ ರಾಘವೇಂದ್ರ ಬೀಜಾಡಿ ಸರ್ ಹಾಡಬೇಕೆಂಬ ಆಸೆ ಬಹಳ ಇದೆ. ಅವರು ವೈಯುಕ್ತಿಕ ಕಾರಣಗಳಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದಾರೆ. ಮುಂದೆ ನಮ್ಮ ಕೆಲವು ಹಾಡುಗಳು ಅವರ ದನಿಯಲ್ಲಿ ಮತ್ತು ರಾಗ ಸಂಯೋಜನೆಯಲ್ಲಿ ಬರಲಿವೆ‌. ಆದರೆ ಆ ಸಮಯ ಯಾವಾಗ ಎಂದು ತಿಳಿಯದು. ಅವರು ಮತ್ತೆ ಸಕ್ರಿಯವಾದ ಮೇಲೆ ಮಾಡಿಸೋಣ. ನಿಮ್ಮ ವಿನಂತಿಗೆ ಧನ್ಯವಾದಗಳು 🙏

    • @Vinutha2368
      @Vinutha2368 Год назад +1

      ​TQ. So much sir❤🙂

  • @ಸವಿ-ಭಾವ
    @ಸವಿ-ಭಾವ Год назад +3

    Very nice👌

  • @narendrakumar8159
    @narendrakumar8159 Год назад +3

    Very Thoutful lyrics Melodious Singing

  • @lakshmishreeupadhya990
    @lakshmishreeupadhya990 Год назад +2

    Excellent lyrics, excellent singing

  • @inthenameoftheholytrinity2290
    @inthenameoftheholytrinity2290 Год назад +2

    Good composition. Literature is alive because of great writers

  • @impana5861
    @impana5861 Год назад +1

    ಸಾಲುಗಳು ಚೆನ್ನಾಗಿವೆ

  • @pallavibhat800
    @pallavibhat800 Год назад +3

    👌👌👌👌👌💐

  • @lakshmishreeupadhya990
    @lakshmishreeupadhya990 Год назад +2

    Bgm ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು

  • @shwethanayak2957
    @shwethanayak2957 Год назад +1

    Arthagarbhithavada rachane ... Madhuravada raga......

  • @prajnayanevanil8032
    @prajnayanevanil8032 Год назад +1

    Punaha punaha kelide song.