ಸುರಂಗ ಮಾರ್ಗ Z+ ಸೆಕ್ಯೂರಿಟಿ ಇರುವ ಜಾಗ! ರಾಜ ರಾಣಿಯರ ವೀಕ್ಷಣಾ ಗೋಪುರ Nagara - bidanuru nagara kote/Fort 34

Поделиться
HTML-код
  • Опубликовано: 3 ноя 2024

Комментарии • 19

  • @abhijitshukla3533
    @abhijitshukla3533 4 месяца назад

    Very Interesting Historical Tour of Bidanur Shivappa Nayakara Fort Thank you so much Ambraiya Math Sir with D.M Team Request to Government and ASI should take Care not only this fort all other Historical forts 🙏🙏

  • @paramporul3293
    @paramporul3293 4 месяца назад +1

    Good view of back fort

  • @santhoshrs9012
    @santhoshrs9012 3 месяца назад

    Appreciate u madam 🎉

  • @prasadgacharya7667
    @prasadgacharya7667 4 месяца назад

    Nimma vedio na tumba kushi aytu kavledurga kotenu inform madi

  • @parthasarathy459
    @parthasarathy459 4 месяца назад

    Thank you madam and Ambraiah Math sir.

  • @tilakrajvarma6818
    @tilakrajvarma6818 4 месяца назад

    Super....vedio length matter above/below person commented..request minimum 20 to 25 mints.... keladi Dynasty community peoples are still there at North Kerala portions /near to bekal fort,belthangady,ujjere, D.K.Main city , shivmogga &little rest of Karnataka....

  • @jagadishkonaje7343
    @jagadishkonaje7343 4 месяца назад

    ಸೂಪರ್

  • @TheSeagullorchid
    @TheSeagullorchid 4 месяца назад

    ನಾನು ಉಡುಪಿಯವನು. ಎರಡು ಬಾರಿ ನಗರ (ಬಿದನೂರು) ಕೋಟೆಗೆ ಹೋಗಿದ್ದೆ. ಆದರೆ ಮಾಹಿತಿಯ ಕೊರತೆಯಿತ್ತು. ಕೋಟೆಯ ಬಗ್ಗೆ ಇಷ್ಟೊಂದು ಸ್ವಾರಸ್ಯಕರ ವಿಷಯಗಳು ಇರುವುದು ಗೊತ್ತೇ ಇರಲಿಲ್ಲ. ನಿಮ್ಮಿಂದ ತುಂಬಾ ಮಾಹಿತಿಗಳು ತಿಳಿಯಿತು. ಡಿಜಿಟಲ್ ಮಾಧ್ಯಮ...ನಂದಿನಿ ಮೇಡಂ..ಹಾಗೂ ಹಿರಿಯರಾದ ಅಂಬ್ರಯ್ಯ ರವರಿಗಗೆ ತುಂಬಾ ಧನ್ಯವಾದಗಳು. 🙏🙏🙏 ಖಂಡಿತವಾಗಿಯೂ ಇನ್ನೊಂದು ಸಲ ಭೇಟಿಯಾಗಬೇಕು.

  • @giridharbekal1086
    @giridharbekal1086 4 месяца назад +1

    ನಮ್ಮ ಹಿರಿಯರು ಕೆಳದಿ ನಾಯಕರ ಕಾಲದಲ್ಲಿ ಕೆಳದಿ ಸೈನ್ಯದಲ್ಲಿ ಕೆಲಸ ಮಾಡಿದವರು. ಉಡುಪಿ ದಕ್ಷಿಣ ಕನ್ನಡ ಕಾಸರಗೋಡು ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಜನಾಂಗದ ಜನರು ಹೆಚ್ಚಿನ ಪ್ರಮಾಣದಲ್ಲಿ ನೆಲಸಿದ್ದಾರೆ. ನಮ್ಮ ಜನಾಂಗಕ್ಕೆ ಹತ್ತಿರವಾದ ಕೆಳದಿ ಅರಸರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು. ಕೆಳದಿ ಅರಸರು ಆಳಿದ ಕುಂಬಳೆ ಕಾಸರಗೋಡು ಬೇಕಲ ಹೊಸದುರ್ಗ ಕೋಟೆಗಳ ಬಗ್ಗೆ ಸಂಪೂರ್ಣ ವಿಡಿಯೋ ಮಾಡಿ.

  • @kayarakiran4141
    @kayarakiran4141 4 месяца назад

    Beautiful fort

  • @Saji202124
    @Saji202124 4 месяца назад

    Come kerela backel fort.kasargod district too much fort...backel fort is founded by.13th or 14th century..

  • @bharath7850
    @bharath7850 4 месяца назад +1

    Video length kammi agta ide minimum 25 minutes videos haaki ed enidu ist iste bidtira Pitte tara Enta Saav idu ❤

  • @lalithah6549
    @lalithah6549 4 месяца назад

    great nandini & team

  • @Rakeshtfcujggh
    @Rakeshtfcujggh 4 месяца назад

    ಉಷು ರಾಣಿ ಇವಳು

  • @grstth6768
    @grstth6768 4 месяца назад

    ತೊಂದ್ರೆ ಇಲ್ಲ. ಸಮಯ ಜಾಸ್ತಿ ಇದ್ರೆ ನೋಡೊಕ್ಕೆ ತಾಳ್ಮೆ ಇರಲ್ಲ.