ಇಂದಿನ ಯುವಕರಿಗೆ ನೀವು ಒಬ್ಬಪ್ರಭಾವಿ ಮಾರ್ಗದರ್ಶಕರು ನಿಮ್ಮಂಥಯೇ ಕಟ್ಟಡಕಟ್ಟುವ ಕೆಲಸದಲ್ಲಿ ಹೊಸಹೋಸ ಆವಿಷ್ಕಾರ ಗಳನ್ನು ಕಂಡು ಇಡಿದು ಕಡಿಮೆ ಖರ್ಚಿನಲ್ಲಿ ವಾಸತಿ ಮಾಡಿಕೊಳ್ಳುವಲ್ಲಿ ಯಶಶ್ವಿಯಾಗಿ ಮುಂದುವಯಲಿ hatsuptoyou
ಸುರಕ್ಷಾ ಇಡುಕ್ಕಿಯಲ್ಲಿ ಕಟ್ಟಿರುವ ಮನೆಗಳ ಬಗ್ಗೆ ಮಾಹಿತಿ ಕೊಡಿ ಮೇಡಂ ಎಷ್ಟು ಖರ್ಚಾಗುತ್ತೆ ಒಂದು ಚದರ ಅಡಿಗೆ ನಿಮ್ಮ ಮುಂದಿನ ಸುರಕ್ಷಾ ಇಟ್ಟಿಗೆ ಬಳಸಿ ಕಟ್ಟಿರುವ ಮನೆ ವಿಡಿಯೋಸ್ ಮಾಡಿ
ಇಂದಿನ ಯುವಕರಿಗೆ ನೀವು ಒಬ್ಬಪ್ರಭಾವಿ ಮಾರ್ಗದರ್ಶಕರು ನಿಮ್ಮಂಥಯೇ ಕಟ್ಟಡಕಟ್ಟುವ ಕೆಲಸದಲ್ಲಿ ಹೊಸಹೋಸ ಆವಿಷ್ಕಾರ ಗಳನ್ನು ಕಂಡು ಇಡಿದು ಕಡಿಮೆ ಖರ್ಚಿನಲ್ಲಿ ವಾಸತಿ ಮಾಡಿಕೊಳ್ಳುವಲ್ಲಿ ಯಶಶ್ವಿಯಾಗಿ ಮುಂದುವಯಲಿ hatsuptoyou
Thank you so much. Keep supporting 😍😍
Thamma saathvik nimm interest in business li hats off
ಸ್ಫೂರ್ತಿ ತುಂಬಿಸೋ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಸಿಸ್ಟರ್
Hello Satwik
Great achievement at young age.
Congrulations.
Let more and more young people like you get in to innovative businesses in rural area.
ನಿಮಗೆ ಶುಭವಾಗಲಿ
Super satvik channagide
Good job sir 🤝, i am redy to suraksha interlock briks, my home buid next 1 month ,
ಸೂಪರ್ ಬ್ರಿಕ್ಸ್ 👍
Very Good Satwik Bro.
Thank you so much. Keep supporting ❤
Super sir 💐🙏
Machinary karnatakadalli sigutta??
Very nice
What will be a brick cost with transport charges to Belagavi city ?
Also mention construction charges ?
Rate per bricks
ಚೆನ್ನಾಗಿದೆ, ಇದು ಎಷ್ಟು ರೇಟ್, ಪ್ಲಾಸ್ಟರಿಂಗ್ ಇಲ್ಲದೆ ಪೇಂಟ್ ಮಾಡ ಬಹುದಾ?
ರೇಡಿಯೋದಲ್ಲಿ ಇಂದು ನಿಮ್ಮ ಸಂದರ್ಶನ ಕೇಳಿದೆ ನನಗೆ ಬೇಕಾಗಿದೆ
Kindly call to given number sir
Coorg ಸಪ್ಲೈ ಇದೆಯಾ
Good sir
No edre haki avardu
Amazing 😍
Thank you.. Keep supporting ❤
Congratulations
Thank you so much. Keep supporting ❤
👌👌🎉👍
Thank you. Keep supporting ❤
Electrical wiring is challenging
Mam evara number sigaboda
Appreciate your hard work.Good luck
Thank you.. Keep supporting ❤
ಫೋನ್ ಮಾಡಿದ್ರೆ ಫೋನ್ ಎತ್ತಲ್ಲ ನೀವಿನ್ನೇನ್ರಿ ಅಡ್ವಟೈಸ್ಮೆಂಟ್ ಮಾಡ್ತೀರಾ
ಬಿಸಿನೆಸ್ ಜಾಸ್ತಿ ಆಗ್ತಿದೆ ಅದಕ್ಕೆ
Same reliance company policy first free anta sim and data kododu nantra rate jasti madi naam haaktare
ಒಂದು ಚೇದರಡಿಗೆ ಎಷ್ಟು ಇಟ್ಟಿಗೆ ಬೇಕು ಮತ್ತು ಒಂದು ಇಟ್ಟಿಗೆ ಬೆಲೆ ಎಷ್ಟು
ಯುವಕರಿಗೆ ತುಂಬಾ ಇನ್ಸ್ಪಿರೇಷನ್ ಆಗಿದೆ ಇವರ ಈ ಕತೆ.
ಧನ್ಯವಾದಗಳು
Congratulations💐.. on your achievement .. wishing you even more success and happiness in the future..
You're an inspiration!!...keep going👏👏😍
Thanks a lot n keep supporting ❤❤
ರೇಟ್ ಜಾಸ್ತಿ
Hi sir
ನಮಸ್ತೇ
Pising
Ege
Anta
Elalla
Yakri
Phone madidre correct agi respond madi avaga nimma business inna improve agutte nammanta grahakarigu help agutte Dhanyavaadagalu 🙏🏻
ಸುರಕ್ಷಾ ಇಡುಕ್ಕಿಯಲ್ಲಿ ಕಟ್ಟಿರುವ ಮನೆಗಳ ಬಗ್ಗೆ ಮಾಹಿತಿ ಕೊಡಿ ಮೇಡಂ ಎಷ್ಟು ಖರ್ಚಾಗುತ್ತೆ ಒಂದು ಚದರ ಅಡಿಗೆ ನಿಮ್ಮ ಮುಂದಿನ ಸುರಕ್ಷಾ ಇಟ್ಟಿಗೆ ಬಳಸಿ ಕಟ್ಟಿರುವ ಮನೆ ವಿಡಿಯೋಸ್ ಮಾಡಿ
ಅವ್ರ ನಂಬರ್ ಗೆ ಕರೆ ಮಾಡಿ. ಸ್ಕ್ರೀನ್ ಮೇಲೆ ನಂಬರ್ ಹಾಕಿದ್ದೀನಿ ಸರ್
ನಂಬರ್ ಸಿಗಬಹುದಾ ನಾವು ಬಾಗಲಕೋಟೆ ಮೇಡಂ
Nange suraksha phone number kodtheera plss
ಜಾಸ್ತಿ ಮಳೆಗೆ ಈ bricks ಕರಗೊದಿಲ್ವ..
ನಾನು ಸಹ ಸುರಕ್ಷಾ ಮಡ್ ಬ್ಲಾಕ್ ಬಳಸಿ ಅವರ ಮುಖಂತರ ಮನೆ ಕಟ್ಟಿಸ್ತಾ ಇದ್ದೇನೆ ಪುತ್ತೂರುನಲ್ಲಿ
ಧನ್ಯವಾದಗಳು ಸರ್. ನಿಮ್ಮ ಬೆಂಬಲ ಇರಲಿ ❤
ಒಂದು ಇಟ್ಟಿಗೆ ಬೆಲೆ ಎಸ್ಟು
ಪುತ್ತೂರು ಗು ಒಂಜಿ ಇಟ್ಟಿಗೆಗ್ ಏಥಪುಂಡು...?
ಅವರೇ ಬಂದು ಮನೆ ಕಟ್ಟುದಾ... ಕಾಂಟ್ರಾಕ್ಟ್ ಕೊಡೋದ sir....
Sq. Feet ಎಸ್ಟು price
🎉🎉
Pone number kode
ನಂಬರ್ ಸಿಗಬಹುದ order ಮಾಡ್ಲಿಕೆ
ಸ್ಕ್ರೀನ್ ಮೇಲೇ ಇದೆ ಸರ್
Coorg
Hi sir I am Ravi Chandra Bangalore interested sir machine
Rocket science enu alla k😂
Worst service
ನಿಮ್ಮ ನಂಬರ್ ಕಳುಹಿಸಿ
H d kote delivary ediya bro.cantect number send madi
Saathvik number pleess
ಸರ್ ನಿಮ್ಮ ಮೊಬೈಲ್ ನಂಬರ್ ತಿಳಿಸಿ ಯಾವ ಡಿಸ್ಟ್ರಿಕ್ಟ್ ಅನ್ನೋದು
+91 89215 57678 please call to this number sir
ನಿಮ್ಮ number ಕೊಡಿ ಸರ್