ನಮ್ಮಲ್ಲೇ ತಯಾರಾಗುತ್ತೆ ಸೆಮಿ ಕಂಡಕ್ಟರ್..! ಆ ಚಿಪ್ ತಯಾರಿಗೆ ಎಷ್ಟು ನೀರು ಬೇಕು ಗೊತ್ತಾ..?

Поделиться
HTML-код
  • Опубликовано: 25 авг 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 126

  • @siddustar827
    @siddustar827 2 года назад +160

    ಗುರುಗಳೇ ನಾನು ಸದ್ಯಕ್ಕೆ ತೈವಾನಿನಲ್ಲಿ ಸಂಶೋಧನ ವಿದ್ಯಾರ್ಥಿ..ಚೀಪ್ ತೈಯಾರಿಕಾ ಘಟಕ ನಮ್ಮ ರಾಜ್ಯದಲ್ಲಿ ಸ್ಥಾಪನೆ ಆಗ್ತಿರೋದನ್ನ ಕೇಳಿ ತುಂಬಾ ಖುಷಿಯಾಯಿತು.

  • @YalluSG779
    @YalluSG779 2 года назад +88

    ಇದು ಚೆನ್ನಾಗಿರೋ ಹಿನ್ನೆಲೆ ಸಂಗೀತ, ಇದು ಇದ್ರೆ ಮಾತ್ರ ಮೀಡಿಯಾ ಮಾಸ್ಟರ್ 👌

  • @dmanoj152
    @dmanoj152 2 года назад +108

    ನಮಗಾಗಿ ಹಿನ್ನೆಲೆ ಸಂಗೀತವನ್ನು ಬದಲಾಯಿಸಿದಕ್ಕೆ ಧನ್ಯವಾದಗಳು ಗುರುಗಳೇ 🤝💐

  • @choureddy396
    @choureddy396 2 года назад +30

    ಜ್ಞಾನದ ಅಮೃತ್ ವನ್ನು ನಮ್ಮೆಲ್ಲರಿಗೂ ನೀಡುವದಕ್ಕೆ ಧನ್ಯವಾದಗಳು

  • @user-ko3fc6zk3u
    @user-ko3fc6zk3u 2 года назад +107

    ಭಾರತದಲ್ಲಿ ನಮ್ಮ ಕರ್ನಾಟಕ ಒಂದೇ ಉತ್ಪಾದಿಸಿದಷ್ಟು ಚೈನಾ ಉತ್ಪಾದಿಸಲು ಸಾಧ್ಯವಿಲ್ಲ , ನಾವು ಇದರಲ್ಲಿ ಗೆಲುವು ಸಾಧಿಸೇ ಸಾಧಿಸುತ್ತೇವೆ 🇮🇳🇮🇳 ಜೈ ಹಿಂದ್🚩🚩❤️

  • @channukori1843
    @channukori1843 2 года назад +52

    ಚಿಪ್ಪು ತಯಾರಿಕೆಗೆ ನೀರು ಬೇಕು , ಅದೇ ವಸ್ತುಗಳು ನೀರಲ್ಲಿ ಬಿದ್ದರೆ ಕೆಟ್ಟು ಹೋಗುತ್ತದೆ😀😀😀

  • @manjunath123kotin8
    @manjunath123kotin8 2 года назад +21

    ಉತ್ತರ ಕರ್ನಾಟಕದಲ್ಲಿ ಆಗಬೇಕಾಗಿತ್ತು

  • @world3725
    @world3725 2 года назад +31

    ಬದಲಾವಣೆ ಜೊತಗೆ ಭಾರತ ❤❤❤🇮🇳🇮🇳🇮🇳🌹🌹🌹

  • @rudreshm3134
    @rudreshm3134 2 года назад +60

    40 ಸಾವಿರ ಸೆಮಿಕಂಡಕ್ಟರ್ ಗಳ ತಯಾರಿಕ ಘಟಕ ದೇಶದ ಒಂದೇ ಕಡೆ ಸ್ಥಾಪನೆ ಆಗುವುದರ ಬದಲಿಗೆ...
    10 ಸಾವಿರ ಸೆಮಿಕಂಡಕ್ಟರ್ ತಯಾರಿಕಾ ದಕ್ಷತೆ ಇರುವ ಘಟಕಗಳು ದೇಶದ 4 ವಿವಿಧ ಭಾಗಗಳಲ್ಲಿ.. ಏಕೆ ಸ್ಥಾಪನೆಯಾಗಬಾರದು???

    • @rajeshls1571
      @rajeshls1571 2 года назад +8

      Karju jasthi aguthy

    • @jagadeeshpujari8115
      @jagadeeshpujari8115 2 года назад +8

      ಇದು ಮೊದಲ ಹೆಜ್ಜೆ. ಕಾದು ನೋಡೋಣ.

    • @veerunayari
      @veerunayari 2 года назад +3

      Neerina labyathe ella kade illa bro

  • @poojanagendra5673
    @poojanagendra5673 2 года назад +5

    ನಮಸ್ತೇ ಗುರುಗಳೇ
    ಹಿನ್ನೆಲೆ ಸಂಗೀತ ನಿಮ್ಮ ವಿವರಣೆಗೆ ತೊಡಕಾಗದಿರಲಿ🙏🏻

  • @eshwarmng433
    @eshwarmng433 2 года назад +25

    S, your suggestion of rain water harvesting and treated water for agriculture purposes should be considered by our authorities, so that we can reduce water shortages.
    Useful information 🙏🏻

  • @krishnakg8229
    @krishnakg8229 2 года назад +6

    ಸರ್ ಕಾರ್ಖಾನೆ ಬಳಸಿದ ನೀರನ್ನು ಏನು ಮಾಡುತ್ತಾರೆ

  • @KiranKumar123Go
    @KiranKumar123Go 2 года назад +18

    Sir ನಾನು Payroll (Salary Work) Oursourcing ನ ಶುರು ಮಾಡಿದ್ದೀನಿ ಆದರೆ ನನಗೆ Client ಗಳು ಸಿಗುತ್ತಿಲ್ಲ. ತಾವೇನೇದಾರು ತಮಗೆ ಗೊತ್ತಿರೋ Company ಗಳ Reference ಕೊಟ್ಟರೆ ತುಂಬಾ ಸಹಾಯ ಆಗುತ್ತೆ sir. ನಾನು Payroll ಜೊತೆಗೆ TDS PT PF ESIC Service ಕೂಡ ಮಾಡಿಕೊಡುತ್ತೀನಿ sir. ಏನಪ್ಪಾ Comment Section ನಲ್ಲಿ ಈ ಥರ ಕೇಳ್ತಾ ಇದ್ದಾನೆ ಅಂತ ಅನ್ಕೋಬೇಡಿ. ನಿಮ್ಮನ್ನ ನೇರ ಭೇಟಿಯಾಗೋ ದಾರಿ ಗೊತ್ತಾಗದೆ ಈ ರೀತಿ ಮಾಡುತ್ತಿದ್ದೀನಿ. ತುಂಬಾ ಆಸೆ ಇಂದ ನಿಮ್ಮಿಂದ ಸಹಾಯವನ್ನ ಕೇಳ್ತಾ ಇದ್ದೀನಿ sir. ಬಡತನದಿಂದ ಮೇಲೇಳೋದಕ್ಕೆ ಹಾಗೂ ನನ್ನ ಜೀವನಕ್ಕೆ ಒಂದು ಆಧಾರ ಮಾಡಿಕೊಳ್ಳೋದಕ್ಕೆ ದಯವಿಟ್ಟು ಸಹಾಯ ಮಾಡಿ Please 🙏.
    ನನ್ನ Contact No.9036471857 (Whatsapp Number).
    ಜೈ ಹಿಂದ್ ಜೈ ಕರ್ನಾಟಕ.

  • @basavarajmathapati1315
    @basavarajmathapati1315 2 года назад +5

    ಶುಭೋದಯ ರಾಘಣ್ಣ 🙏
    Background music is super 👌 Encouraging ⚡ Energetic ✨.
    Thank you 💐

  • @marutitotad6172
    @marutitotad6172 2 года назад +9

    😳 ನೀರು.... ನೀರು ........ ಅನ್ನೋ ಹಾಗೆ ಆಗುತ್ತೆ ಗುರುಗಳೇ

  • @sumanthnh7327
    @sumanthnh7327 2 года назад +44

    Karnataka and especially Kaveri basin does not have this amount of water …better they move this project to Krishna basin as they can provide sufficient water and industries can be encouraged in North Karnataka zone as well …

  • @MAHIMS-ni4lt
    @MAHIMS-ni4lt 2 года назад +5

    💛♥️🇮🇳ಜೈ ಹಿಂದ್ ಜೈ ಕನ್ನಡಾಂಬೆ🇮🇳💛❤️

  • @manukumarm.s9118
    @manukumarm.s9118 2 года назад +9

    ಸರ್ ಬಳಕೆ ಆಗಿ ಬಂದ ನೀರು ಕೃಷಿ ಗೆ ಬಳಕೆ ಆಗೋದಿಲ್ವ ?

  • @kggmanjunath1132
    @kggmanjunath1132 2 года назад +16

    Mysore Bengalurigintha Dodda mathadalli haluaguthe, outsider migration Jasthi aguthe , Mysore enda Kannada Karnataka naasha aguthe. Kannadigarige enu upayogakarta Ella.

  • @siddegowda6667
    @siddegowda6667 2 года назад +13

    ಕಾರ್ಖಾನೆಗೆ ಉಪಯೋಗಿಸಿದ ನೀರನ್ನು ಮತ್ತೆ ವ್ಯವಸಾಯಕ್ಕೆ ಉಪಯೋಗಿಸಬಹುದಲ್ವಾ ಸಾರ್

  • @shanmukhm9190
    @shanmukhm9190 2 года назад +8

    ಶುಭ ಮುಂಜಾನೆ ಗುರುಗಳೇ

  • @raghvendraks8632
    @raghvendraks8632 2 года назад +7

    ಈ ನೀರನ್ನು ಮತ್ತೆ ಪುನಃರ್ಬಳಕೆ ಮಾಡಬಹುದೇ?

  • @pavansomannavar9027
    @pavansomannavar9027 2 года назад +29

    Karnataka govt should make a reservation policy to recruit 100% employees from karnataka itself.

  • @basavarajubm8637
    @basavarajubm8637 2 года назад +6

    ಬೆಳಗಿನ ಶುಭೋದಯಗಳು ಗುರುಗಳೇ 🙏🙏🙏💐💐

  • @Hegdebasavanna
    @Hegdebasavanna 2 года назад +8

    ಗುರುಗಳೇ ಈ ಹಿನ್ನಲೆ ಸಂಗೀತ ಚೆನ್ನಾಗಿಲ್ಲ ಆಳೆಯ ಸಂಗೀತ ಚೆನ್ನಾಗಿತ್ತು. ಅದರ ಬಗ್ಗೆ ಮತ್ತಮ್ಮೆ ಪರಾಮರ್ಶಿಸಿ🙏🙏🙏

  • @karnatakaipllovers8823
    @karnatakaipllovers8823 2 года назад +5

    ಶುಭೋದಯಗಳು ಗುರುಗಳೇ

  • @boldthickwatharroo
    @boldthickwatharroo 2 года назад +5

    ಅಲ್ಲಿ ಕೆಲ್ಸಕ್ಕೆ ಹೇಗ್ ಸೇರ್ಕೊಳೋದು ಸರ್..ದಯವಿಟ್ಟು . ಸ್ವಲ್ಪ ಖರ್ಖಾನೆ ಸೇರ್ಪಡೆಯ ಬಗ್ಗೆ ಮಾಹಿತಿ ಕೊಡಿ...

  • @arjunprabugol
    @arjunprabugol 2 года назад +10

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @vijaybu
    @vijaybu 2 года назад +8

    ಪರಿಸರವಾದಿಗಳಿಗೆ ಮಾತ್ರ ಹೋಲಿಸಬೇಡ .. ಇದು ನಮಗೂ ಅನ್ವಹಿಸುತ್ತೆ..

  • @Girishvasu143smg
    @Girishvasu143smg 2 года назад +2

    Neeranna recycling maadkondu e semikundecter nu tayaru maadbeku Sir

  • @anilkumarbiradar526
    @anilkumarbiradar526 2 года назад +5

    Mysure yake???uttara karantaka dalli yake beda kalaburagi yadaguri yake beda???

  • @cheluvaraj7789
    @cheluvaraj7789 2 года назад +2

    ಶುಭೋದಯ ಗುರುಗಳೇ

  • @santosh_Benkiee
    @santosh_Benkiee 2 года назад +1

    good information... thank you ❣️

  • @ganeshtopin3292
    @ganeshtopin3292 2 года назад

    Thank you for changing music guruji

  • @sunilgowda6867
    @sunilgowda6867 2 года назад +1

    Sir hosa bgm chennagilla, niv maataduvaga bgm tagedubidi

  • @user-hn9jl8rs3x
    @user-hn9jl8rs3x 2 года назад +1

    Gurugala back side music old music akki

  • @sanataniboy7919
    @sanataniboy7919 2 года назад +1

    Thanks for old background music sir

  • @JagadishArali6680
    @JagadishArali6680 2 года назад +2

    I ❤️ Karnataka IT Hub Bengaluru

  • @srihari4094
    @srihari4094 2 года назад +1

    The good tune is back

  • @sreenivasbabu7814
    @sreenivasbabu7814 2 года назад +2

    great government of Karnataka 😊

  • @virup1995
    @virup1995 2 года назад +1

    Mysore

  • @santhoshahnsanthu3683
    @santhoshahnsanthu3683 2 года назад +1

    Background music disturbing madthidhe thagiri adhna

  • @basavarajbagali3605
    @basavarajbagali3605 2 года назад +2

    Beautiful information's for Engineers

  • @rameshmanegar6675
    @rameshmanegar6675 2 года назад +1

    Good morning sir

  • @kavitharkrishna4029
    @kavitharkrishna4029 2 года назад +3

    ಹಾಗಾದ್ರೆ ಈ ಫ್ಯಾಕ್ಟರಿ ಇಡೋದು ಎಷ್ಟು ಸರಿ 🤔🤔🤔

  • @alekhabhat6455
    @alekhabhat6455 2 года назад

    Pl . Give some more information regarding the reusage of that used water for agriculture etc.

  • @chandrakanthmoodanadambur4871
    @chandrakanthmoodanadambur4871 2 года назад

    Harvesting maaduva onde option,aadre sir namma problem onde, rajakaranigalu duddina harvest maadikolluttiddare

  • @anandak4491
    @anandak4491 2 года назад

    Nice information sir

  • @arunkumarc8460
    @arunkumarc8460 2 года назад

    About Pvt jobs bagge video madi sir, yelru gu help agutte

  • @mahadevurankar7247
    @mahadevurankar7247 2 года назад +1

    Sir baground music beda sir ninna voice nenda sir

  • @abhijain23
    @abhijain23 2 года назад

    music 🎶 🎵 👌

  • @prajnami
    @prajnami 2 года назад +5

    ಮಾಹಿತಿಯನ್ನು ನೀಡುವಾಗ ಜೊತೆಗೆ play ಆಗುತ್ತಿರುವ ಹಿನ್ನೆಲೆ ಸಂಗೀತ ತುಂಬಾ disturb ಮಾಡುತ್ತಿದೆ.

  • @user-nf5ge7ix7r
    @user-nf5ge7ix7r 2 года назад +1

    ಈ ಬಿಜಿಎಂ ಸೂಪರ್

  • @Hemanthkumar3123
    @Hemanthkumar3123 2 года назад

    Good information

  • @jayr8273
    @jayr8273 2 года назад

    Tq sir

  • @SRV498
    @SRV498 2 года назад +1

    Chip gala maru balake adre e haani yannu swalpa vadaru thadibodu

  • @rudreshrudresh9995
    @rudreshrudresh9995 2 года назад

    Superb

  • @govindakrishna5643
    @govindakrishna5643 2 года назад

    Yess e background music

  • @marutijalihal234
    @marutijalihal234 2 года назад

    Super music

  • @devarajk8234
    @devarajk8234 2 года назад

    ಗುರುಗಳೇ bgm sound jasti keltide dayavittu kadime maadi

  • @dineshgowdamp8524
    @dineshgowdamp8524 2 года назад

    Sir, Good Morning Good News.

  • @santoshreddy4957
    @santoshreddy4957 2 года назад

    Jai HIND sir ji 💞❤

  • @veereshs9576
    @veereshs9576 2 года назад +1

    It's want to India to develop IT sector

  • @vishwaradyadyapur6289
    @vishwaradyadyapur6289 2 года назад

    Good morning sir.

  • @vijayarkasali7747
    @vijayarkasali7747 2 года назад +1

    Ee factory na open maadoke bittu
    Kere li iro mannu na tegibeku antarjala hecchagutte allige allige sama aagutte

  • @shivaprakash5403
    @shivaprakash5403 2 года назад +1

    ಪ್ರಜಾಕಿಯ ವಿಚಾರಗಳನ್ನ ತಿಳಿಸಿ

  • @shankargjshankar4322
    @shankargjshankar4322 2 года назад

    Jai hind

  • @hasurap694
    @hasurap694 2 года назад +1

    Yes, it requires more water that's why China builted more dam as well

  • @manojs6647
    @manojs6647 2 года назад +1

    What will happen to used water is not reusable ?

  • @basavarajbagali3605
    @basavarajbagali3605 2 года назад

    Thanks sir keep going...

  • @poornimaa9080
    @poornimaa9080 2 года назад +1

    🙏🙏🙏

  • @user-lf8ev2zl7x
    @user-lf8ev2zl7x 2 года назад

    Good morning

  • @highway9691
    @highway9691 2 года назад

    Media masters please reduce your music duration, 7 minutes will be wasted for music, and only we will get 7 minutes good content.

  • @pradeep7829
    @pradeep7829 2 года назад +2

    Shimoga da lingamamakki li madbodu alva sir

    • @amruthshushrutha8975
      @amruthshushrutha8975 2 года назад

      ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲೆ ನೆಟ್ಟಗೆ ವಾಡಿಕೆಯ ಮಳೆ ಇಲ್ಲ...

    • @mercy319
      @mercy319 2 года назад +3

      beda navu nam sagardalli intavella madoke kodalla munde ivella namge kantaka🤬

    • @mercy319
      @mercy319 2 года назад +1

      illi raitru jasti idare hage nam kade thoota jasti thootakke neeru channgi beku nav illi compny madake bidalla

  • @manjunathab3177
    @manjunathab3177 2 года назад

    💯👌

  • @UniversalEntrprises
    @UniversalEntrprises 2 года назад

    Gurugale BGM Halede Use Maadi Gurugale Dayavittu

  • @venkatesh.mvenkatesh.m1603
    @venkatesh.mvenkatesh.m1603 2 года назад

    ವಂದನೆ ಗಳು

  • @ashoks5317
    @ashoks5317 2 года назад +7

    40% commission and 3rd rate beaucrats are responsible for this. Cant the drainage water be purified and used for irrigation and pond water used for this types of Industrial purposes?

  • @malateshgouda3749
    @malateshgouda3749 2 года назад

    Konege helid matu antu 💯nija sir

  • @rajucbrajannacb1853
    @rajucbrajannacb1853 2 года назад

    Nimma voice ge background music set agitilla sir

  • @mahiti1512
    @mahiti1512 2 года назад

  • @publicmindtune354
    @publicmindtune354 2 года назад

    🙏

  • @AshrayGiri
    @AshrayGiri 2 года назад

    🏠🙏🌹🌹🌹🌹🌹 Sir

  • @Pavansgame
    @Pavansgame 2 года назад +4

    Water pollution adre chip tintira 😡

  • @YuvarajuKmYuvarajuKmGowda
    @YuvarajuKmYuvarajuKmGowda 2 года назад

    Kaveri nadhi enda kodthara

  • @behappykarnataka6459
    @behappykarnataka6459 2 года назад +2

    Maid in India

  • @pointofview5436
    @pointofview5436 2 года назад +3

    #protest agenest semi conducted manufacturing industry placing in mysore 🙏 to save our nature and future of karnataka #save water
    V don't nead a ths type of industry in any corner of our India 🇮🇳

    • @fazecoldzera9212
      @fazecoldzera9212 2 года назад +7

      Aha nivo nim thale no 😂😂😂😂,,, adke nam desha e sthithi ge bandide 🤣🤣🤣🤣,,, amele swalpa time adhmele job illa anno dabba galu neeve 🤣🤣🤣

  • @allsame2274
    @allsame2274 2 года назад +3

    ಮೈಸೂರ್ ನಲ್ಲಿ ನೀರು guarantee ಹಾಳು aguthe. Worst situation agoo chance ಇದ್ದೇ..

  • @WellDoneST
    @WellDoneST 2 года назад

    Hi

  • @sreenivasbabu7814
    @sreenivasbabu7814 2 года назад

    what about pollution

  • @reachingnewheightsinlife5766
    @reachingnewheightsinlife5766 2 года назад

    Background music is not good

  • @BOSSDI
    @BOSSDI 2 года назад

    ಏಷ್ಟು ಬೇಕು?

  • @bhavishkumar2579
    @bhavishkumar2579 2 года назад

    Elli chip tayaru madi neerana nasha madi

  • @maliniks8023
    @maliniks8023 2 года назад +1

    Karnataka dalli rajakkeeya brastaru jasthi eddare duddigagi, desha marthare athmashakshi kuda ellada leaders eddare

  • @kanasuacademy299
    @kanasuacademy299 2 года назад

    Nim nirina lekka arta agilla mysurige kudiya nirina lekka roapa li ಹೇಳಿ

  • @madhumangala3075
    @madhumangala3075 2 года назад

    Sir 6:47 BGM it's not good

  • @anilkumarbiradar526
    @anilkumarbiradar526 2 года назад +2

    Modalu gujaratha uttarapradesh ಆದರೆ karanataka dalli yake baratha uladida gstska galu??? 😔😔

  • @salvamurugan5913
    @salvamurugan5913 2 года назад

    Kudilike nerila

  • @darshandarshan2533
    @darshandarshan2533 2 года назад

    Kashmiru namde esala cupu namde

  • @bellunicorn
    @bellunicorn 2 года назад +1

    It is not good for people, they should plan this project to UP or odisha states. In my opinion 99.9% purely not good.