Jodi Hakki - "Laali suvvalali" Audio Song I Shivarajkumar, Vijayalakshmi I Akash Audio

Поделиться
HTML-код
  • Опубликовано: 1 апр 2016
  • Listen to "Laali suvvalali" Audio Song from "Jodi Hakki" Kannada Movie, featuring Shivarajkumar, Vijayalakshmi.....
    Exclusive Only On Akash Audio……
    Subscribe : goo.gl/SlhuJo
    ======================================
    #shivarajkumar #JodiHakki #akashaudio
    =========================
    Song Name - Laali suvvalali
    Singer - L N Shastry
    Starring - Shivarajkumar, Vijayalakshmi
    Music -V Manohar
    Lyrics - V. Manohar
    Banner - Om Sri Guru Raghavendra Productions
    Producer - H G Gurubabu
    Director - D Rajendra Babu
    Music Label - Akash Audio
    -----------------------------------------------
    For More Songs , Click Here:
    SPB Classic Hit Songs : • SPB Classic Hit Songs ...
    Kuchiku S.P. Balasubrahmanyam : • Kuchiku Kuchiku S.P. B...
    Legendary Voice Of SPB : • Legendary Voice Of SPB...
    SPB Nenapu : • SPB Nenapu | Jukebox |...
    ------------------------------------------ ---------
    Like - Share - Follow us on :
    ► RUclips: goo.gl/SlhuJo
    ► Facebook: goo.gl/Ifk1zD
    ► Twitter: goo.gl/CFKn8M
    ------------------------------------------
    Visit Our Other Channels :
    ► Akash Audio: bit.ly/2BcpsMk
    ► Akash Audio Devotional: bit.ly/2Spq2Ac
    ►Akash Yoga And Fitness: bit.ly/2BfUnXS
  • ВидеоклипыВидеоклипы

Комментарии • 1,7 тыс.

  • @prakashmarasa4614
    @prakashmarasa4614 Год назад +17

    ಹೌದು ಸರ್ ಇದು ಮನಸಿಗೆ ಹಿಡಿಸುವ ಒಂದು ಅದ್ಬುತ ಗೀತೆ.. E ಗೀತೆ ಕೇಳಿದರೆ ಏನೊ ಒಂಥರಾ ಉಲ್ಲಾಸ ಇನ್ನು ಕೇಳ್ಬೇಕು ಅನ್ಸುತ್ತೆ... ಇದು ಒಂದು ಹಳ್ಳಿ ಸೊಗಡಿನ ಹಾಡು. ಇದನ್ನು ಕೇಳುತ್ತಿದ್ದರೆ.. ಯಾವುದೊ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ... ಲವ್ ಯು song❤❤❤❤ಪ್ರತಿಯೊಬ್ಬ ಅಪ್ಪಟ ಪ್ರೇಮಿಯು ಕೇಳೋ ಹಾಡು 💐💐💐👍

  • @naagusm4701
    @naagusm4701 Год назад +11

    ನನ್ನ ಬಾಳ ಸಂತೋಷ ಎಲ್ಲ ನೀನೇ 😉❤️🙈
    ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೇ
    ಕೊನೆ ವರೆಗೂ ಉಳಿಯೋ ಆಸ್ತಿ ನೀನೇನೆ 🥺💙

  • @kiranpoojarib2882
    @kiranpoojarib2882 3 года назад +62

    ಕೊನೆವರೆಗೆ ಉಳಿಯುವ ಆಸ್ತಿ ಪ್ರೀತಿ ಒಂದೇನೇ.... 🥰 Sprbh line.... Fantastic singer....

  • @nxpandayt5099
    @nxpandayt5099 6 месяцев назад +249

    Anyone 2024......??

  • @cinnamon4605
    @cinnamon4605 3 года назад +21

    L N Shastri sir. chiraruni nimma voice ge🙏🏻

  • @arkeshaj908
    @arkeshaj908 3 года назад +25

    ಎಲ್ ಎನ್ ಶಾಸ್ತ್ರಿ ಯವರ ಹಾಡು ಅದ್ಬುತ... ಈ ಹಾಡು ಸೂಪರ್... ಶಾಸ್ತ್ರಿ ಯವರು ಮತ್ತೆ ಹುಟ್ಟಿಬರಲಿ....

  • @mickelsathya594
    @mickelsathya594 3 года назад +29

    Nanna baala santhoshavella nine ....!!! That line and voice excellent

  • @Mahmad_Asif
    @Mahmad_Asif 3 года назад +72

    L N ಶಾಸ್ತ್ರಿ ಅವರ ದ್ವನಿ ನಮ್ಮ ಕನ್ನಡಕ್ಕೆ ಮುತ್ತು...👌🔥
    ಲಾಲಿ ಸುವ್ವಾಲಿ..❤️
    ನನ್ನ ನೆಚ್ಚಿನ ಹಾಡು ಇದು 🥺🥀

  • @kashinath.8433
    @kashinath.8433 3 года назад +119

    ಮೈ ಮರೆಸುವ ಹಾಡುಗಳ ಮಧ್ಯೆ, ಮನತಣಿಸುವ ಈ ಹಾಡು ಅತಿ ಮಧುರ . ವಿ.ಮನೋಹರ್ ಎಂಬ ಸಂಗೀತ ಮಾಂತ್ರಿಕನ ಸಾಹಿತ್ಯ ಅದ್ಭುತ...

  • @sanganna.satanur9489
    @sanganna.satanur9489 4 года назад +84

    ಅಧ್ಬುತ ವಾದ ಹಾಡು ಹಾಗೆ ನಿದ್ರೆಗೆ ಜಾರುತ್ತೆ

  • @Manjunath_Malipatil
    @Manjunath_Malipatil 4 года назад +568

    ಸೂಪರ್ ಸಾಂಗ್ 2020 ರಲ್ಲಿ ಯಾರ್ಯಾರು ಕೇಳಿರ್ರಿ ಇ ಸಾಂಗನ್ನು

  • @revanayyaghiremat5189
    @revanayyaghiremat5189 3 года назад +128

    2021 ರಲ್ಲಿ ಯಾರ್ಯಾರು ಕೇಳಿದ್ದೀರಾ ಲೈಕ್ ಮಾಡಿ

  • @SunilKumar-el7se
    @SunilKumar-el7se 4 года назад +139

    L N Shastri ಮತ್ತು V Manohar ಅವರಿಗೆ ತುಂಬು ಹೃದಯದ ಧ್ಯವಾದಗಳು 🙏

  • @kirankumar8519
    @kirankumar8519 5 лет назад +138

    ಎಲ್ ಎನ್ ಶಾಸ್ತ್ರಿ ಅವರಿಗೆ ಧನ್ಯವಾದಗಳು

  • @SanthoshSanthosh-us6qp
    @SanthoshSanthosh-us6qp 3 года назад +10

    ಅಬ್ಧುತ ಗಾಯಕರು ಎಲ್ ಎನ್ ಶಾಸ್ತ್ರೀ ಅವರು...

  • @vittalpattar8429
    @vittalpattar8429 4 года назад +11

    Beautifull song yest kelidru keltane irabeku anisutte 💕💕

  • @rajeevmb5757
    @rajeevmb5757 4 года назад +28

    Superb singer kannada film industry hat's of you L.N.SHASTRI

  • @chandrucharlie6112
    @chandrucharlie6112 2 года назад +58

    Entha song guru chindi 😘👌🙏ivaglu saga kelthiroru like madi

  • @channayyapujeri7863
    @channayyapujeri7863 2 месяца назад +2

    If you want to see LN Shastri ji.. you can listen this song... He still sing everyday freshly

  • @lionroyals8486
    @lionroyals8486 Год назад +46

    ನನ್ನ ಮಗನಿಗೆ ಜ್ವರ ಇತ್ತು 1ಗಂಟೆ ರಾತ್ರಿ ಆದರೂ ಮಲಗಲು ನಿದ್ದೆ ಬರ್ತಿಲ್ಲ ಅಂದ, ಈ ಹಾಡು ಕೇಳಿಸಿದೆ immediately ನಿದ್ದೆ ಮಾಡಿದ, ಎಂಥ ಚಮತ್ಕಾರ ಈ ಹಾಡಲ್ಲಿ ಇದೆ ....
    100%

    • @PradeepPattar-cw2vc
      @PradeepPattar-cw2vc 3 месяца назад

      🙏🙏we 😂❤2e❤❤❤❤🙏❤😂❤❤❤❤❤❤😔❤❤😂😂❤❤😂😂😂😂❤😂😂w❤😂😂😂❤❤❤😂🙏🙏💋💋😊ew ee😏eesee3e3e3ee3ee333e3eeeeewww3eew❤weeee😮e😮😮😮❤reese 👌😘👌😘were e😊😊😊😊wwe❤😏ww2séww೨ we

    • @manju.mesthri.kaliganur40
      @manju.mesthri.kaliganur40 2 месяца назад +1

      jodiakkil

  • @user-xl2el7vc1p
    @user-xl2el7vc1p 5 лет назад +186

    ಸೂಪರ್ ಸಾಂಗ್ ಲಕ್ಷ್ಮೀ ನಾರಾಯಣ ಶಾಸ್ತ್ರಿ

  • @mahmads4921
    @mahmads4921 4 года назад +430

    ಹೋ ಹೋ ಹೋ ಹೋ ಹೋಹೋ
    ಹೊಹೋ ಹೊಹೋ ಹೋಹೋಹೊ
    ರೆ ರೆ ರೆ ರೇ ನಾ ರೆ ರೆ ರಾ ರೆರೇ ನಾ...
    ರೆ ರೆ ರೆ ರೇ ನಾ ರೆ ರೆ ರಾ ರೆರೇ ನಾ...
    ಲಾಲಿ ಸುವ್ವಾಲಿ ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ""" ಸೊಗಸಾದ ಲಾಲಿ
    ಮನಕೆ ಮುಗಿಲಿನ ---ರಾಜಾ ಕುಮಾರಿ
    ಕನಸಾಗೆ ಬರುವೆನ-- ಕೇಳೇ ಚಿಂಗಾರಿ
    ಲಾಲಿ ಸುವ್ವಾಲಿ ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ""" ಸೊಗಸಾದ ಲಾಲಿ
    ಒಂದೂ ಮಾತಾಡೋ ಹೂವಕಂಡೆ ನಾನೂ
    ಬಾಡದಂತ ಪ್ರೀತಿಯ ಕೊಡು ನೀನು...
    ನಿನ್ನ ಮನಸಾಗೆ ಎಲ್ಲಾ ಬರಿ ಜೇನು
    ಇನ್ನು ಇದಕಿನ್ನ ದೊಡ್ಡದಲ್ಲ ಏನು
    ನನ್ನ ಬಾಳ ಸಂತೋಷವೆಲ್ಲ ನೀನೆ
    ನನ್ನ ಹಾಡು ಸಂಗೀತವೆಲ್ಲ ನೀನೆ""""""
    ನನ್ನೂಸಿರು ಪ್ರಾಣ ಬದುಕು ಎಲ್ಲಾ ನೀನಮ್ಮ
    ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ
    ನಿದಿರೆಯ ದೇವಿ ಹಾಡ್ಯಳೇ ಲಾಲಿ
    ಹಾಯಾಗಿ ಮಲಗೆ ಜೋಗುಳ ಕೇಳಿ---
    ಯಾವ ಜನುಮದ ಬಂಧ ನಮ್ಮ ಜೋಡಿ
    ನಾನು ನಿನ್ನಾ ನಿ ನನ್ನಾ ಜೀವ ನಾಡಿ
    ಹೋ" ಮೇಲೆ ಮುಕ್ಕೋಟಿ ದೈವ ಒಮ್ಮೆ ನೋಡಿ
    ತುಂಬು ಹರೈಸಿವರೂ ಶುಭಾ ಹಾಡಿ
    ಕಣ್ಣಾ ಮುಂದೆ ಸೌಭಾಗ್ಯ ಅಂದ್ರೆ ನೀನೇ
    ಪ್ರೀತಿ ಧಾರೆ ದೇವತೆ ನಂಗೆ ನೀನೆ""""""""
    ಕೊನೆವರೆಗೂ ಉಳಿಯೋ ಆಸ್ತಿ ಪ್ರೀತಿ ಒಂದೆನೇ
    ಅದನೆಂದೂ ಕಾಯಬೇಕು ನಿತ್ಯಾ ಹಿಂಗೇನೆ
    ಲಾಲಿ ಸುವ್ವಾಲಿ ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ""" ಸೊಗಸಾದ ಲಾಲಿ
    ಮನಕೆ ಮುಗಿಲಿನ ---ರಾಜಾ ಕುಮಾರಿ
    ಕನಸಾಗೆ ಬರುವೆನ-- ಕೇಳೇ ಚಿಂಗಾರಿ
    ಲಾಲಿ ಸುವ್ವಾಲಿ ಹಾಡೆನ್ನ ಲಾಲಿ
    ನನ್ನಾ ಚೆಲುವಿಗೆ""" ಸೊಗಸಾದ ಲಾಲಿ

  • @chanduvnishada4972
    @chanduvnishada4972 4 года назад +14

    Konevargu uliyo aasthi preethi ondene😍

  • @kiranm.5523
    @kiranm.5523 4 года назад +69

    ಹಾಡುಗಳು ಇವೆ ಹಾಡಿದವರೇ ಇಲ್ಲ ಇದೇ ಕಲೆಯ ವಿಪರ್ಯಾಸ ಅಂದರೆ ಕಲೆ ಗೆ ಬೆಲೆ ಕಟ್ಟಲು ಸಾಧ್ಯವೇ???? ಇಂತಹ ಗಾಯಕರು ಮತ್ತೆ ಹುಟ್ಟಿ ಬರಬೇಕು

  • @krishnaks7477
    @krishnaks7477 5 лет назад +363

    ಶಾಸ್ತ್ರೀ ,ನೀವಿಲ್ಲದಿದ್ದರೇನು, ನಿಮ್ಮ ಹಾಡು ಅಜರಾಮರ.

  • @srinidhi7140
    @srinidhi7140 4 года назад +22

    ಎಂದೆಂದಿಗೂ ಕೂಡ ಮರೆಯಲಾಗದ ಹಾಡು 💝

  • @dkrajsurya1429
    @dkrajsurya1429 Год назад +11

    ನನ್ನ ಬಾಳ ಸಂತೋಷವೆಲ್ಲ ನೀನೆ
    ನನ್ನ ಹಾಡು ಸಂಗೀತವೆಲ್ಲ ನೀನೆ
    ನನ್ನಾಸೆ ಕನಸ ಜೀವ ನೀನೆ

  • @natarajanata4310
    @natarajanata4310 4 года назад +3

    ಇಂತ ಹಾಡುಗಳನ್ನು ಮತೆ ಮಾತೇ ಕೇಳಬೇಕು ಅನಿಸುತ್ತದೆ

  • @rameshbhangi7204
    @rameshbhangi7204 4 года назад +19

    Yalla hudugirigu etara lali heli malgiso huduga sikkare aa hennina jevana sartaka

  • @mallikarjunaarjun1606
    @mallikarjunaarjun1606 5 лет назад +24

    Super music tanks v Manohar sir this songs ever green songs & super voice L N shasthry

  • @saleemsallu2910
    @saleemsallu2910 19 дней назад +1

    Love you so much this will songs for shivraj Kumar

  • @user-ty1ex8lg6e
    @user-ty1ex8lg6e 4 года назад +3

    ನನ್ನ.ಮುದ್ದು.ಭೂಮಿಕಾಗೆ.ಈ.ಲಾಲಿ.ಸುವಾಲಿ🕊🕊🕊🕊🕊🕊🕊🕊

  • @pavanamanjunatha8824
    @pavanamanjunatha8824 5 лет назад +159

    Taayi maguvige laali haadodu estu chanda no, haage obba huduga tanna hudugi ge istu preethi inda ponisidantha muthinantha haadu,🤗 haadida Shastri Sir, thank you for ur voice, RIP Sir 😓.., v miss u..

  • @nageshnagesh5861
    @nageshnagesh5861 3 года назад +22

    ಸೂಪರ್ ಸಾಂಗ್ ಲವ್ ಯು ಶಿವಣ್ಣ ಸರ್ ❤❤❤🥰🥰🥰🥰

  • @manjupck6191
    @manjupck6191 Год назад +5

    L N Shastri was the Most underrated n under utilised singer in our industry

  • @pakirappab5022
    @pakirappab5022 2 года назад +6

    Super song estu sari kelidru kelbeku ansutte super song 😍😍🥰😘

  • @vigneshs1715
    @vigneshs1715 4 года назад +6

    Nana jeevanada Athi adbuthavada haadu All time my memorebal song

  • @nprathod2276
    @nprathod2276 4 года назад +50

    💯%Pure word of Kannada excellent sir

  • @satheeshyr7000
    @satheeshyr7000 2 года назад +2

    Entha adbutha composition..first 20 sec Bgm sound takes into different world

  • @saleemjokersaleemjoker6521
    @saleemjokersaleemjoker6521 5 лет назад +46

    laali suvvalali song are super 😗💝

  • @haribabu4448
    @haribabu4448 4 года назад +4

    Ammana Laali haadina nenapu🤗🤗🍓🍓🍓

  • @jj6806
    @jj6806 Год назад +2

    No one not help him ,when he was suffering

  • @78cheeni
    @78cheeni 3 года назад +5

    ಎಲ್ ಎನ್ ಶಾಸ್ತ್ರಿ ಅವರ ಅಧ್ಭುತ ಗಾಯನ....ಅವರ ಆತ್ಮಕ್ಕೆ ಶಾಂತಿ ಸಿಗಲಿ......

  • @vidyakj2096
    @vidyakj2096 6 лет назад +7

    I love this song......one of my favourite song in Kannada......Nice and fabulous song.....

  • @user-jz5vj6xl5d
    @user-jz5vj6xl5d 3 года назад +3

    ಹೇಳೋದಿಕೇ ಪದಗಳೇ ಇಲ್ಲ ನಾನು ಇನೇನು ಕಾಮೆಂಟ್ ಮಾಡೋಣ ಮತ್ತೆ ಮತ್ತೆ ಕೇಳಬೇಕು ಅನ್ನುವ ಸಾಹಿತ್ಯ

  • @hanumeshg1949
    @hanumeshg1949 3 года назад +1

    ಈ ಹಾಡು ಕೇಳಿದರೆ ಹಾಗೆ ನಿದ್ದೆಗೆ ಜಾರಿಬಿಡುತ್ತೇವೆ

  • @nithin__vokkaliga
    @nithin__vokkaliga 2 месяца назад +1

    Magical song 🙌

  • @gagangokul3507
    @gagangokul3507 4 года назад +17

    Evergreen star shivanna evergreen 🎶

  • @stylekingdaya2924
    @stylekingdaya2924 Год назад +10

    My favorite song ❤️😍✌️

  • @mimicrymallubagur
    @mimicrymallubagur 2 года назад +1

    ಏನೋ ಗುರು ಸಾಹಿತ್ಯ ಮೂಸ್ಯಿಕ್ ಅದ್ಬುತ್
    ಕೇಳಿದ್ರೇ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೇ..

  • @gururajchanagond5161
    @gururajchanagond5161 4 года назад +1

    ಸೂಪರ್.. ಕನಸಾಗಿ ಬರುವೆ ಕೇಳೆ ಸಿಂಗಾರಿ

  • @abhijitgurav5691
    @abhijitgurav5691 2 года назад +4

    Super song 👌😍 sir

  • @user-jy6cq3vm4m
    @user-jy6cq3vm4m 5 лет назад +20

    ಸೂಪರ್ ವಿಡಿಯೋ
    ಹನುಮಂತ ಜೋಗಿ

  • @8123581201
    @8123581201 4 года назад +13

    ದಿನ ರಾತ್ರಿ ಕೇಳೋ ಹಾಡು ನನ್ನದು ಲಾಲಿ ಸುವ್ವಾಲಿ...

    • @rameshhanval1890
      @rameshhanval1890 4 года назад +1

      ಸುಪರ್ ಸಾಂಗ್ ತುಂಬಾ ಚೆನ್ನಾಗಿ ಇದೆ ಸಾಹಿತ್ಯ

    • @madhus7165
      @madhus7165 4 года назад +1

      Nanu aste super song alva

  • @ravidasrathod9690
    @ravidasrathod9690 3 года назад +3

    Super 💖 and so beautiful 💕 muvies 👍❤️❤️🙏

  • @harishjg1819
    @harishjg1819 3 года назад +4

    I don't no what I listen kannada song 1of the best song I ever listened live u kannada from Marathi

  • @ningarajchitradurga9312
    @ningarajchitradurga9312 4 года назад +9

    ನಾನು ನಿಮ್ಮ ನಿಂಗರಾಜ್ ಚಿತ್ರದುರ್ಗ
    ನನ್ ಫೀವರ್ ಸಾಗ್ 🤝🙏🙏🤝

  • @sahitya72
    @sahitya72 3 года назад +2

    Super voice and music and also lyrics wow..Kannada song ❤❤❤✌✌😍😍jai Karnataka maate..

  • @santoshhiremath778
    @santoshhiremath778 4 года назад +1

    My favorite song suuuuuperb waw waw waw estu kelidru kadimene ee song 😍😍👌👌👌🙏ee song kelidre nidde barodu kanditha

  • @madhusudhanmadhu5049
    @madhusudhanmadhu5049 3 года назад +5

    Ever green song 👌👌👌❤️💐
    Any one is listing this song in 2021 👌👌♥️♥️♥️

  • @ambika820
    @ambika820 6 лет назад +11

    super voice LN shashtri sir

  • @prathyushmannur5471
    @prathyushmannur5471 28 дней назад

    ❤Legends will listen to Legend Song👍🏻

  • @honnuraswamyswamy1328
    @honnuraswamyswamy1328 4 года назад +10

    One of the best my favourite song 💞

  • @munirajuk3266
    @munirajuk3266 3 года назад +4

    2021 nalli may nalli yaryar kelidira
    Reply me more than like

  • @siddayya.hhiremath4192
    @siddayya.hhiremath4192 5 лет назад +59

    We missed one of the unique voice of our kannda industry.

    • @rajumn3224
      @rajumn3224 4 года назад +1

      Laali suvvalali songs super very nice

  • @sureshsanjeevini7392
    @sureshsanjeevini7392 Год назад

    ವಾವ್ ಸೂಪರ್ ಸಾಂಗ್. ಕನ್ನಡದಲ್ಲಿ ಇಂತ ಗೀತೆಗಳು ಇನ್ನು ಹೆಚ್ಚು ಬರಬೇಕು ಎಂಬ ನಮ್ಮ ಆಸೆ ಜೈ ಕರ್ನಾಟಕ 🙏🙏🙏

  • @sandeepnaidu297
    @sandeepnaidu297 4 года назад +1

    ಸೂಪರ್ ಸಿಂಗಿಂಗ್.. miss u ಶಾಸ್ತ್ರೀ ಅವ್ರೆ

  • @manjunataraja4042
    @manjunataraja4042 4 года назад +30

    Lyrics chanda ide.. estu ista obbaru annodu chennagi varnisiddare

  • @amrutadesai4337
    @amrutadesai4337 2 года назад +8

    We miss u shashtri sir ...my all tim favorite song...

    • @rameshrk4454
      @rameshrk4454 2 года назад

      👌👌👌👌song❤️❤️❤️❤️

  • @somappaswami5454
    @somappaswami5454 Год назад +2

    ಈ ಹಾಡನ್ನು ನಾನು ಜೇವನದಲ್ಲಿ ಮರ್ಯೋಕೆ. ಸಾಧ್ಯನೆ ಈಲ್ಲ ಸೂಪರ್ 👌👌👌👌👌👌👌👌👌👌👌

  • @shivarajukhshivarajukh5837
    @shivarajukhshivarajukh5837 2 года назад +2

    LN ಶಾಸ್ತ್ರಿಯವರಿಗೆ ಇಷ್ಟು ಬೇಗ ಸಾವು ಬರಬಾರದಿತ್ತು

  • @yallalingvaggekar8266
    @yallalingvaggekar8266 4 года назад +6

    Old is gold.beautyful song

  • @erammah7933
    @erammah7933 5 лет назад +5

    miss you shaastri

  • @nagarajgowda7241
    @nagarajgowda7241 3 года назад

    ತುಂಬಾಚೆನ್ನಾಗಿದೆಹಾಡು ಸಂಗೀತ ಮತ್ತುಆ ಚಿತ್ರದ.ದೃಶ್ಯ..ಶಾಸ್ತ್ರೀ.ಸರ್.ವಂದನೆಗಳು.ನಿಮಗೆ...ಇನು.ಕೇಳಬೇಕು.ಅನ್ಸುತ್ತೆ.ಇಂಪಗಿದೆ

  • @mallumallikarjun8221
    @mallumallikarjun8221 4 месяца назад

    Yenta song guru ❤ kellut edre kellut ne erbeku ansute

  • @shkingraichur8161
    @shkingraichur8161 3 года назад +3

    ಮಸ್ತ ಸಾಂಗ್❤️💛

  • @krishnakrrish578
    @krishnakrrish578 4 года назад +11

    L N shastri sir 🙏🙏🙏🙏 💖 miss u legend ❤❤🙏🙏🙏🙏

  • @asifalibeast3414
    @asifalibeast3414 4 месяца назад +2

    In 2024 ❤❤ still gives goosebumps

  • @rekhapolicherla6346
    @rekhapolicherla6346 4 года назад +1

    Nanage thumbha eshta e Hadu . Thanks .. Shastri sir

  • @sumayadav5100
    @sumayadav5100 5 месяцев назад +1

    Namma somu song....🥰

  • @chandushirahatti5629
    @chandushirahatti5629 4 года назад +3

    old songs super uplod madi

  • @sweetheartappu6695
    @sweetheartappu6695 4 года назад +6

    Nam Ankola (uttara Kannada) dalli shooting aada film edu

  • @channabasavachannu6541
    @channabasavachannu6541 13 дней назад

    konevaregu uliyo aasti Priti ondene ❤

  • @gayathrirajashekar9174
    @gayathrirajashekar9174 5 лет назад +81

    😍😍😍😍

  • @naveencoreykori2180
    @naveencoreykori2180 4 года назад +8

    Ultimately voice Shastri sir

  • @ramaviratkohlikrishna1185
    @ramaviratkohlikrishna1185 4 года назад +2

    Lovely song bejar adaga intha song kelidre Mansi thumbs thamp aguthe

  • @GaneshGani-rw7dk
    @GaneshGani-rw7dk 4 года назад

    ಅದ್ಬುತ ಹಾಡು ತುಂಬಾ ಸಾರಿ ಕೇಳಿದರು ಕೇಳಬೇಕು ಅನ್ನಿಸೋ ಹಾಡು👍

  • @rameshgoudasurpur4521
    @rameshgoudasurpur4521 4 года назад +6

    I love you songs shivanna s/appaji

  • @basavarajkaradigudda7376
    @basavarajkaradigudda7376 5 лет назад +45

    ನನ್ನ ನೆಚ್ಚಿನ ಹಾಡು ಸುಪರ್ I love song, ,,,,,

  • @vaasudm4174
    @vaasudm4174 2 года назад +1

    ವಿ ಮನೋಹರ್ ಸಂಗೀತ ಸೂಪರ್

  • @appunayakappayyanayak89
    @appunayakappayyanayak89 3 года назад +1

    super song shivarakumar super ♥︎♥︎

  • @malluhavalakod8012
    @malluhavalakod8012 4 года назад +6

    old is gold i love song in kannada film industrie

  • @bashabhavikatti217
    @bashabhavikatti217 4 года назад +3

    Super song .laali suvvalali .super lyrics. H. t s up sir

  • @revannakavitha7055
    @revannakavitha7055 3 года назад

    ದಿನ ರಾತ್ರಿ ತಪ್ಪದೆ ನಾನು ಕೇಳುವ ಗೀತೆ

  • @ManuManu-sy2ky
    @ManuManu-sy2ky 3 года назад

    ಎಲ್ ಎನ್ ಶಾಸ್ತ್ರಿ ಅವರ ಕಂಠ ಸುಮಧುರವಾದದ್ದು, ಎಷ್ಟು ಬಾರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕೆನ್ನುವ ಗಾಯನ

  • @BrundaRGowda
    @BrundaRGowda 5 лет назад +16

    Excellent song..We miss you L.N. Shastry sir...

  • @davalnadaf5671
    @davalnadaf5671 4 года назад +3

    E hadu nanage thumbha esta I like at thi song

  • @sumayadav5100
    @sumayadav5100 5 месяцев назад +1

    Super song....🥰

  • @user-eg2yi2bz8x
    @user-eg2yi2bz8x Месяц назад +1

    I will 2200year this song watching

  • @krishnakitty6470
    @krishnakitty6470 4 года назад +3

    Mind blowing...
    Kanna munde swobagya Andre neeeeene......