ಕನ್ನಡ ಹಾಡುಗಳಲ್ಲಿ ನನಗೆ ಅತಿ ಇಷ್ಟವಾದ ಮೊದಲ ಹಾಡು ತುಂಬಾ ಸುಂದರ ಹಾಡು ಹಾಗೆ ತುಂಬಾ ಒಳ್ಳೆಯ ಚಿತ್ರ ಪ್ರತಿಯೊಬ್ಬ ಮನುಷ್ಯನ ಜೀವನ ಬದಲಿಸುವಂತ ಚಿತ್ರ. ಜೈ ವಿಷ್ಣು ಸರ್. ಮತ್ತೆ ಹುಟ್ಟಿ ಬನ್ನಿ 🙏🙏🙏🙏
ಈ ಹಾಡಿನ ಪ್ರತಿಯೊಂದೂ ಸುಂದರ... ಸಾಹಿತ್ಯ, ಸಂಗೀತ, ಛಾಯಾಗ್ರಹಣ, ನಿರ್ದೇಶನ, ನಿರ್ಮಾಪಕರು, ಲೋಕೇಷನ್, ಇನ್ನು ಹೇಳೋದೇ ಬೇಡ.. ಹಾಡುಗಾರ, ನಾಯಕಿ, ಮತ್ತು ಅತ್ಯದ್ಭುತ ಸುಂದರ ನಾಯಕ....
Cars24 Cars24 fcfff Cars24 lff fofffcoffoffoffffcf f. Ffocffcf f d. Ofo f f of ocf. Fdc fcdcod Dd cf orfffffcf 4 frofofof foodf. F. FcffffCofo fdff foffofof. Fcfc fd fcfocf to you too dfoffoffc. Fdcofofoof fp foo fd fdccfrdfoo fdcfr ffffof fo rdfo fco fdo o f. O. Focc0 codf o ocfdfo fo. Ofo oforocf fo fvf. Fccfdc foolc. Cofcccffc ro Fd fccof f fdoof oofcfdoffc fd focfcffo fco. F. Fd fo fdfo cfofcf cf f you cfcfo. are are cf are are cf are u f u ff have have f have rd have fdfff fcdffofcocc fdc fod a fod job 🤔 😳 oofofffooo of 😳 f d 😳 😳 😳 f. 😳 fr. Ooff fdcfc fod. 😳 cfoc 😳 fcffffcfocf f cr fooc fo f roff cf offcf fcdf occffoflcf f f d. Dodfcffff4fcfrcfo ffooffof ofo f cffc fdor fdffcff. Cfo fdoffcfo. Cffcf fcccood c. F coffofof coofl offf f crocffccfff o o fccfofcf f cdf ocf fdccoforfo cff fd fdofffc fdlc. C fd. Fc f ccfdcf c fd f. Fc ff ofccff Fcd c codcrc4 fro f do o f. C o foloc. Ocrof crfrfrf. Oo. O o o fcl fordc. R. Fo fc frfc. Fcoof o ro rfl ofo clfrco f
ಸೇವಂತಿಯೆ ಸೇವಂತಿಯೆ ನನ್ನಾಸೆ ಅಲೆಯಲ್ಲಿ ಘಂ ಅಂತೀಯೆ ಮಲ್ಲಿಗೆಗಿಂತ ಬಲು ಅಂದ ನೀನು ಶ್ರೀಗಂಧಕ್ಕಿಂತ ಸೌಗಂಧ ನೀನು ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು ಸೇವಂತಿಯೆ ಸೇವಂತಿಯೆ ನನ್ ಆಸೆ ಅಲೆಯಲ್ಲಿ ಘಂ ಅಂತಿಯೆ ಮಲ್ಲಿಗೆ ಮಂಟಪವ..ನನ್ನ ಮನಸಲ್ಲಿ ಕಟ್ಟಿಸುವೆ ಅಂದದ ಸಿರಿದೆವಿಯ್..ಅಲ್ಲಿ ಬಚ್ಚಿಟ್ಟು ಪೂಜಿಸುವೆ ಭುವಿಯ ಹಸಿರಿನಂತೆ..ಈ ಪಾದದಡಿಗೆ ಇರುವೆ ಮಳೆಯ ಮೊಡದಂತೆ..ಆ ಸುಡುವ ಬಿಸಿಲಾ ತಡಿವೆ ಬಾಳಾ ತುಂಬ ನ ಬರುವೆ ಹಸ್ತಕೆ ರೇಖೆಯ ಹಾಗಿರುವೆ ಚನ್ದ ಚನ್ದದ ಸೇವಂತಿಯಾ..ಅಂದಕೆ ಕಾವಲು ನಾನಿರುವೆ ||ಸೇವಂತಿಯೆ|| ಕಾಲ್ಗೆಜ್ಜೆ ನಾದದಲಿ..ನನ್ನ ಗುಂಡಿಗೆ ಗೂಡು ಇದೆ ಕೈಬಳೆ ಸದ್ದಿನಲಿ..ನನ್ನ ಅಸೆಯ ಬುತ್ತಿ ಇದೆ ಸಿಂಧುರ ಬಂದಿಗೆಯಲ್ಲಿ..ನಾ...ಜೀವವ ತುಂಬಿದೆಯಲ್ಲಿ ನೀನಿಟ್ಟ ಕಾಡಿಗೆಯಲ್ಲಿ..ನಾನಿಟ್ಟೆ ಪ್ರೀತಿಯ ಬಳ್ಳಿ ನನ್ನ ಬಣ್ಣದ ಮನಸಿನಲಿ...ನಿನ್ನ ಚಿತ್ರವ ಕೆತ್ತಿಸುವೆ ಯಾರು ಇಲ್ಲದ ಆ ಊರಲಿ..ನಾನೆ ನಿನ್ನವಳಗಿರುವೆ||ಸೇವಂ
ನನ್ನವಳು ನೆನಪಾದಾಗ ಕೇಳುವ ಏಕೈಕ ಹಾಡು ಇದು... ಪ್ರೀತಿ ಮಧುರ ತ್ಯಾಗ ಅಮರ..... ನಾನು ನಕಾರಾತ್ಮಕ ಆಲೋಚನೆಯಿಂದ ಹೋರಬಂದು ಬದುಕಿರುವದಕ್ಕೆ ನೀನು ಕಾರಣ ಸವಿತಾ..... ನಿನ್ನ ಖುಷಿ ನನ್ನ ಖುಷಿ...❤🎉❤🎉❤🎉❤miss u lot.... ಮುಂದಿನ ಜನ್ಮದಲ್ಲಿ ಕಾಯ್ತಿನೀ....❤
ಈ ಹಾಡು ಬೇಗನೆ ಮನಸಿಗೆ ಮುಟ್ಟುವ ಹಾಡು ಆಗಿದೆ ಯಾಕಂದ್ರೆ ನಿಮ್ಮ ಪ್ರೀತಿ ಎಂತದ್ದು ಅಂತ ಈ ಮೂವಿ ನೋಡಿದ್ರೆ ಗೊತ್ತಾಗುತ್ತೆ ಮತ್ತು ಹೇಗೆ ಸಾಧಿಸಬೇಕು ಎನ್ನೋದು ಸಹ ತಿಳಿಯುತ್ತೆ 💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖heart teching song love u my fvrt song🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖ವಿಷ್ಣುವರ್ಧನ್ ಸರ್ ಮಿಸ್ ಯು 🦁🦁🦁🦁🔥🔥🔥🔥🔥🔥🔥🔥💖💖💖💖💖💖💖💖💖💖💖
Namma SPB avru marali barade oorige hortodmele e hadu yar yar kelthaidira antha comment like madi avrmeliro Preethi torskodi RIP SPB sir😭😭😭.....nivu yendendu nam hrudayadalli irthira missing you soo much sir 😭🙏
ನನ್ನ ಪ್ರೀತಿಯ 😘😍🥰 ಡಾಕ್ಟರ್ ವಿಷ್ಣುವರ್ಧನ್ ಸರ್ .. ,😊 ನೀವು (ಸೂರ್ಯವಂಶ, ಸಿಂಹಾದ್ರಿಯ ಸಿಂಹ movie 🎥 🦁 😘😍🥰 Film 📽️ ನ್ಯಾಯ..ನುಡಿದಂತೆ ನಡೆದು. ನ್ಯಾಯ ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.) ನಿಮಗೆ ನನ್ನ ಪ್ರೀತಿಯ ವಂದನೆಗಳು... 💖💝 🤝.... ನಿಮ್ಮಂತಹವರು ಈ ಕರ್ನಾಟಕ ಭೂಮಿ ಮತ್ತು ಈ ಕಾಲದಲ್ಲಿ ನಡೆಯುತ್ತಿರುವ ಕೆಲವು ಕಡೆ ಬಡವರ ಮೇಲೆ ನಡೆಯುತ್ತಿರುವ.. ಅನಾವಶ್ಯಕ ಲಂಚ, ಅನ್ಯಾಯ,ಅಕ್ರಮ ,ಸ್ವಾರ್ಥ..ಹಾಗೂ...ಮೋಸ_ಧರೋಡೆ ಇಂತಹವುಗಳನ್ನು ತೊಳೆದು ಹಾಕಲು ...ನೀವೆಲ್ಲರೂ ಖಂಡಿತವಾಗಿ ಮತ್ತೊಮ್ಮೆ ಹುಟ್ಟಿ ಬರುತ್ತೀರ ... ನನಗೆ ನಂಬಿಕೆ ಇದೆ.... ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲಿ......... ಒಳ್ಳೆಯವರು ಮಾತ್ರ... ಮತ್ತೊಮ್ಮೆ ಹುಟ್ಟಿ ಬರಲಿ... ಓಂ ನಮಃ ಶಿವಾಯ .....💖💝🙏🙏🙏🙏🙏🙏🙏
En guru , hadalle prana pratistaana madibitidaare , really we are great for having this person as singer,,, nanu yavattu istu concentrate Inda kelirlilla idna ivattu kammi andru 30 Sala agoytu
2099 ನಲ್ಲಿ ಕೂಡ ಈ ಹಾಡು ಎಂದಿಗೂ ಅಜರಾಮರವಾಗಿರುತ್ತೆ.... ಅಂದು ನಾ ಇದ್ದರೆ ಮತ್ತೆ ಇದಕೊಂದು ಕಮೆಂಟ್ ಮಾಡುವೆ.... ಧನ್ಯವಾದ ಗಾನಗಾರುಡಿಗ ಎಸ್.ಪಿ.ಬಿ. ಸರ್.... ವಿಷ್ಣು ಸರ್...
😊 pp
Jr
ಕನ್ನಡ ಹಾಡುಗಳಲ್ಲಿ ನನಗೆ ಅತಿ ಇಷ್ಟವಾದ ಮೊದಲ ಹಾಡು ತುಂಬಾ ಸುಂದರ ಹಾಡು ಹಾಗೆ ತುಂಬಾ ಒಳ್ಳೆಯ ಚಿತ್ರ ಪ್ರತಿಯೊಬ್ಬ ಮನುಷ್ಯನ ಜೀವನ ಬದಲಿಸುವಂತ ಚಿತ್ರ. ಜೈ ವಿಷ್ಣು ಸರ್. ಮತ್ತೆ ಹುಟ್ಟಿ ಬನ್ನಿ 🙏🙏🙏🙏
A
@@hanumantas8883 wwwwwwww seen a
Nija sar
My Fvrt song (super hit song)😍❤️
@@hanumantas8883 😎
ಕಾಲ್ಗೆಜ್ಜೆ ನಾದದಲ್ಲಿ ನನ್ನ ಗುಂಡಿಗೆ ಗೂಡು ಇದೆ..........................🔥🙌😘💝
Rajesh krishnan's voice mixed in that line
insta reels ನೋಡೋಕಿಂತ ಇಂತ ಒಂದ್ song ಕೇಳಿದ್ರೆ ಸಾಕು ಗುರು ಮನಸ್ಸು ಮೈಂಡ್ ಸಮಾಧಾನ ಆಗುತ್ತೆ💝
Nijawada maatu👍🏼
ಈ ಹಾಡಿನ ಪ್ರತಿಯೊಂದೂ ಸುಂದರ... ಸಾಹಿತ್ಯ, ಸಂಗೀತ, ಛಾಯಾಗ್ರಹಣ, ನಿರ್ದೇಶನ, ನಿರ್ಮಾಪಕರು, ಲೋಕೇಷನ್, ಇನ್ನು ಹೇಳೋದೇ ಬೇಡ.. ಹಾಡುಗಾರ, ನಾಯಕಿ, ಮತ್ತು ಅತ್ಯದ್ಭುತ ಸುಂದರ ನಾಯಕ....
90 ರ ದಶಕದ ಯುವಕರಿಗೆ ಮಾತ್ರ ಗೊತ್ತು. ಈ ಹಾಡಿನ ಸೌಂದರ್ಯ....
Cars24 Cars24 fcfff Cars24 lff fofffcoffoffoffffcf f. Ffocffcf f d. Ofo f f of ocf. Fdc fcdcod Dd cf orfffffcf 4 frofofof foodf. F. FcffffCofo fdff foffofof. Fcfc fd fcfocf to you too dfoffoffc. Fdcofofoof fp foo fd fdccfrdfoo fdcfr ffffof fo rdfo fco fdo o f. O. Focc0 codf o ocfdfo fo. Ofo oforocf fo fvf. Fccfdc foolc. Cofcccffc ro Fd fccof f fdoof oofcfdoffc fd focfcffo fco. F. Fd fo fdfo cfofcf cf f you cfcfo. are are cf are are cf are u f u ff have have f have rd have fdfff fcdffofcocc fdc fod a fod job 🤔 😳 oofofffooo of 😳 f d 😳 😳 😳 f. 😳 fr. Ooff fdcfc fod. 😳 cfoc 😳 fcffffcfocf f cr fooc fo f roff cf offcf fcdf occffoflcf f f d. Dodfcffff4fcfrcfo ffooffof ofo f cffc fdor fdffcff. Cfo fdoffcfo. Cffcf fcccood c. F coffofof coofl offf f crocffccfff o o fccfofcf f cdf ocf fdccoforfo cff fd fdofffc fdlc. C fd. Fc f ccfdcf c fd f. Fc ff ofccff Fcd c codcrc4 fro f do o f. C o foloc. Ocrof crfrfrf. Oo. O o o fcl fordc. R. Fo fc frfc. Fcoof o ro rfl ofo clfrco f
ಈ ಮೂವೀ ರೀಲಿಸ್ ಆದಿದ್ದು 1999 ಆದರೆ ಈ ಹಾಡಿನ ಸೊಬಗು ಹೋಗಿಲ್ಲ ಕನ್ನಡಕ್ಕೆ ಇರುವ ಪವರ್ ಅದು ಕೇಳುತ ಇದ್ದರೆ ಮನಸಿಗೆ ಏನೋ ಕುಷಿ ಕೊಡತ್ತೆ ಧನ್ಯವಾದ
ffs
ಈ ಸುಮಧುರ ಸಾಹಿತ್ಯಕ್ಕೆ ಮನಸೋಲದವರೆ ಇಲ್ಲಾ...ಕನ್ನಡದ ಅತ್ಯುತ್ತಮ ಗೀತೆಗಳಲ್ಲಿ ಇದು ಕೂಡ ಒಂದು ಎನ್ನುವವರು ಒಂದು ಲೈಕ್ ಕೊಡಿ.😍💝
👌👌😄👌👌
ಯಾರು ಇಲ್ಲದ ಆ ಊರಲ್ಲಿ ನಾನೆ ನಿನ್ನವನಾಗಿರುವೆ ❤️ ಅನ್ನೋ ಅದೆಷ್ಟೋ ಹುಡುಗರ ಮಾತಿಗೆ, ಉತ್ತರವೇ ಸಿಗಲ್ಲ
👌🙏
bj
bj
Hwduuuu.....
ಈ ಹಾಡು ಕೇಳಲು ತುಂಬಾ ಸುಂದರವಾಗಿದೆ ವಿಪರ್ಯಾಸವೇನೆಂದೆರೆ ಈಗಿನ ದಿನದಲ್ಲಿ ಇಂತಹ ಹಾಡುಗಳು ಮೋಡಗಳ ಮದ್ಯೆ ಮರೆ ಮಾಚಿದೆ
ವ್ಹಾವ್ ಏನ್ ಗುರು ಇದು ಮನುಷ್ಯ ಜೀವನದಲ್ಲಿ ಒಂದ್ಸಾರಿ ಆದ್ರೂ ಈ ಹಾಡು ಕೇಳಲೇ ಬೇಕು
ವಿಷ್ಣು ಬಾಲು ❤️❤️❤️❤️❤️❤️❤️❤️❤️🙏🙏🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾 fantastic
😊
😊
😅
😊
😊😊😊😅@@KavyaBolli
ಅದ್ಬುತವಾದ ಮ್ಯೂಸಿಕ್ ಈ ಹಾಡಿನ ಕೊನೆಯ ಸಾಲು ಮುಕ್ತಾಯದ ಹಂತದಲ್ಲಿ
ಕೊಳಲು ನಾದ 👌👌👌
Q😂
........,
9
😅😅😅😮😮😅😮😮
ಎಂಥಾ ಧ್ವನಿ ಆಹಾ...! ಮಿಸ್ ಯೂ ಎಸ್ ಪಿ ಬಿ ಸರ್
Hkhkmmm
ಈ ಹಾಡು 2024 ರಲ್ಲಿ ಯಾರು ಕೇಳ್ತಾ ಇದ್ದಿರೆ ಲೈಕ್ ಮಾಡಿ ..
ನಾನು ಮಧ್ಯೆ ರಾತ್ರಿ 1 ಗಂಟೆಗೆ ಕೇಳ್ತಾ ಇದಿನಿ❤❤
😊
H&&&&&&&&😊😊😊bbb@@narayankoli5048
Nan ega keltidini
❤❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤
ಸೂಪರ್ ಹಾಡು ಹಾಡಿದ ಬಾಲಸುಬ್ರಮಣ್ಯ ಅವರಿಗೆ ಧನ್ಯವಾದೆಗಳು
👌
@@shivayyamathad7057 o
@@kashinathhebale2225 ವ್ ಪಿಪಿ
Ool❤️ll
@@shivayyamathad7057 o
@@shivayyamathad7057 you
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಂ ಅಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೆ ಸೇವಂತಿಯೆ
ನನ್ ಆಸೆ ಅಲೆಯಲ್ಲಿ ಘಂ ಅಂತಿಯೆ
ಮಲ್ಲಿಗೆ ಮಂಟಪವ..ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೆವಿಯ್..ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ..ಈ ಪಾದದಡಿಗೆ ಇರುವೆ
ಮಳೆಯ ಮೊಡದಂತೆ..ಆ ಸುಡುವ ಬಿಸಿಲಾ ತಡಿವೆ
ಬಾಳಾ ತುಂಬ ನ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚನ್ದ ಚನ್ದದ ಸೇವಂತಿಯಾ..ಅಂದಕೆ ಕಾವಲು ನಾನಿರುವೆ
||ಸೇವಂತಿಯೆ||
ಕಾಲ್ಗೆಜ್ಜೆ ನಾದದಲಿ..ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲಿ..ನನ್ನ ಅಸೆಯ ಬುತ್ತಿ ಇದೆ
ಸಿಂಧುರ ಬಂದಿಗೆಯಲ್ಲಿ..ನಾ...ಜೀವವ ತುಂಬಿದೆಯಲ್ಲಿ
ನೀನಿಟ್ಟ ಕಾಡಿಗೆಯಲ್ಲಿ..ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ...ನಿನ್ನ ಚಿತ್ರವ ಕೆತ್ತಿಸುವೆ
ಯಾರು ಇಲ್ಲದ ಆ ಊರಲಿ..ನಾನೆ ನಿನ್ನವಳಗಿರುವೆ||ಸೇವಂ
Kantharaj Hassan uu
Nice
hart teching song . i love song
Kantharaj Hassan
Kantharaj Hassan habsha
ಮಲ್ಲಿಗೆಗಿಂತ ಬಲು ಅಂದ ನೀನು ಶ್ರೀಗಂಧಕಿಂತ ಸೌಗಂಧ ನೀನು
ಜನುಮ ಜನುಮ ಪ್ರೀತಿಗೆ ನನ್ನ ಮೆಚ್ಚಿನ ಸೇವಂತಿ ನೀನು
ನೀನೆ ನನ್ನ ಮೆಚ್ಚಿನ ದೇವರು 💛S2❤️
11q
ದಾದಾ ಐ ಲವ್ ಯು
Dada super song
ಪ್ರೀತಿಯನ್ನು ಎಷ್ಟು ವರ್ಣಿಸಲು ಸಾಧ್ಯವೋ ಅಷ್ಟು ಈ ಹಾಡಿನಲ್ಲಿ ವರ್ಣಿಸಲಾಗಿದೆ 💖💖💖💖 ಲವ್ ಯೂ ವಿಷ್ಣು ಸರ್ 😍
1:35 ಆ ಕೊಳಲು ನುಡಿಸಿದ ಪುಣ್ಯಾತ್ಮನಿಗೆ🙏🙏🙏🙏🎉
Adannu shukshmavagi kelidralla nivu spr sir
Iggy
🎉 1:35
Miss u an Love u ವಿಷ್ಣುಅಪ್ಪಜ್ಜಿ
😍💕💗💝💕❤️😘
Dhghy
ವಿಷ್ಣುವರ್ಧನ್ ರವರು ಎಂದಿಗೂ ಜೀವಂತ we miss u lion.i love u
ನನ್ನವಳು ನೆನಪಾದಾಗ ಕೇಳುವ ಏಕೈಕ ಹಾಡು ಇದು... ಪ್ರೀತಿ ಮಧುರ ತ್ಯಾಗ ಅಮರ..... ನಾನು ನಕಾರಾತ್ಮಕ ಆಲೋಚನೆಯಿಂದ ಹೋರಬಂದು ಬದುಕಿರುವದಕ್ಕೆ ನೀನು ಕಾರಣ ಸವಿತಾ..... ನಿನ್ನ ಖುಷಿ ನನ್ನ ಖುಷಿ...❤🎉❤🎉❤🎉❤miss u lot.... ಮುಂದಿನ ಜನ್ಮದಲ್ಲಿ ಕಾಯ್ತಿನೀ....❤
🎉sumadhuravada hadu❤
ಈ ಹಾಡು ಬೇಗನೆ ಮನಸಿಗೆ ಮುಟ್ಟುವ ಹಾಡು ಆಗಿದೆ ಯಾಕಂದ್ರೆ ನಿಮ್ಮ ಪ್ರೀತಿ ಎಂತದ್ದು ಅಂತ ಈ ಮೂವಿ ನೋಡಿದ್ರೆ ಗೊತ್ತಾಗುತ್ತೆ ಮತ್ತು ಹೇಗೆ ಸಾಧಿಸಬೇಕು ಎನ್ನೋದು ಸಹ ತಿಳಿಯುತ್ತೆ 💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖heart teching song love u my fvrt song🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖ವಿಷ್ಣುವರ್ಧನ್ ಸರ್ ಮಿಸ್ ಯು 🦁🦁🦁🦁🔥🔥🔥🔥🔥🔥🔥🔥💖💖💖💖💖💖💖💖💖💖💖
ಕೈಬಳೆ ಸದ್ದಿನಲಿ ನನ್ನ ಆಸೆಯ ಬುತ್ತಿ ಇದೆ..... ಈ ಸಾಲು ಹಾಡಿದ್ದು ರಾಜೇಶ್ ಕೃಷ್ಣನ್ ಅನಿಸುತ್ತಿದೆ....
ಇಷ್ಟು ವರ್ಷವಾದರೂ ನನಗೆ ಒಂದು ಮಾತು ಅರ್ಥವಾಗಲಿಲ್ಲ ಈ ಹಾಡು ಯಾಕೆ ಇಷ್ಟೊಂದು ಸುಂದರ 🥺❤️
Meaning full words and feelings ede
@@sapnachandanavar3356 se wx00
Music what a feel 😘
@@madhubhat6338 yes ❤️
@@mallumallug5745 ok
What a lyrics !❣️
No new songs can replace dis !
(1.Yaru illadha aa uralli nane ninnavanagiruve 🎼🎵
2.kai bale sadhinalli nanna aseya buthi idhe
3.Andhada sirideviya alli bachittu pujisuve ❣️
Iike this song
Hi
S mam
Super
Yes mam lyrics penned by V.manohar one of the best lyrics writers,,,and SPB sir is simply superb,,,
ದಿನಕ್ಕೆ ಒಂದು ಬಾರಿಯಾದರೂ ಈ ಹಾಡು ಕೇಳ್ತೀನಿ
I like this Song,,,
ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ .
👌
@@dhanyathau6556 ಸೂಪರ್ ಸಾಂಗ್ ಓಲ್ಡ್ ಇಸ್ ಗೋಲ್ಡ್
Super
Super
@@dhanyathau6556 and
Spb ಸರ್ ಧ್ವನಿ ಮುಂದೆ ಯಾವ ಧ್ವನಿ ನು ಇಲ್ಲ ಗ್ರೇಟ ಸರ್ ❤️❤️❤️❤️
ಈ ಹಾಡು ತುಂಬಾ ಚೆನ್ನಾಗಿದೆ ❤❤❤❤
ಜೀವನದಲ್ಲಿ ಸೊತಿರೋ ಎಲ್ಲರೂ ಈ ಚಿತ್ರ ನೋಡಿ
Namma SPB avru marali barade oorige hortodmele e hadu yar yar kelthaidira antha comment like madi avrmeliro Preethi torskodi RIP SPB sir😭😭😭.....nivu yendendu nam hrudayadalli irthira missing you soo much sir 😭🙏
😭😭😭😭🙏🙏
Miss you sir
Super
Kolar Boys Miss u SPB Sir...
🙏🙏🙏🙏 miss u sir 😔😔
Who will listen 2080❤
ಈ ಹಾಡು ನನ್ನ ಜೀವನದಲ್ಲಿ ಸ್ವಲ್ಪ ಅನುಸರಿದರು ಕೂಡ ಸಕ್ಕತ್
I am Chetan singer 2025 ರಲ್ಲಿ ಕೇಳೂರು ಲೈಕ ಮಾಡಿ ಈ ಹಾಡು ನನಗೆ ಇಷ್ಟ. ಸೂಪರ್ ಹಾಡು..........
Qa
@@sachinkumar-ho1eo ಙ
ಕೆ ಎಸ್ ನರಸಿಂಹಸ್ವಾಮಿ ಕೂಡ ಸಮಾರಂಭಕ್ಕೆ ಬಂದಿದ್ದರು ಈ
1eidvdpeyro
@@sachinkumar-ho1eo Iryrwoywquwgwlhdpwyehrhxspryprjt
2024 ಯಾರ್ kelthiddira
Enna 2020 yali yaru e song kelutedra like it bro and sis 🙏🏼🙏🏼🤗🤗 miss you Vishnu sir 😭😘😍🌹🌹
I am from tamil Nadu my dad works in mysore. I think there is lots of unity between Tamil and kannada languages
Nice song
sir I m from Maharashtra ...Like Vishnu sir
22/9/2020
ಪವನ್ ಕಲ್ಯಾಣ್
ಮರೆಯಲಾಗದ ಮಾಣಿಕ್ಯ ವಿಷ್ಣುದಾದ ನಾನು ಬದುಕಿರೋವರೆಗೂ ಈ ಹಾಡನ್ನು ಮತ್ತೆ ಮತ್ತೆ ಕೇಳ್ತಾ ಇರ್ತನಿ
2023 ರಲ್ಲಿ ಈ ಸಾಂಗ್ ಯಾರೆಲ್ಲ ಕೇಳಿದಿರ ಎಲ್ಲರು ಒಂದ್ ಲೈಕ್ ಕೊಡಿ
ಹೃದಯಕ್ಕೆ ಹತ್ತಿರವಾಗುವ ಹಾಡು.....ಅದ್ಭುತವಾಗಿ ...ಹಾಡಿದ ಎಸ್.ಪಿ.ಬಿ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು....
Q11Qq11
ನಮ್ಮ ಎಸ್. ನಾರಾಯಣ ಸರ್ ನಿರ್ದೇಶನ ಮತ್ತು ಎಸ್ ಪಿ ಭಾಲಸುಭ್ರಮಣ್ಯ ಅವರ ದ್ವನಿ
ಕನ್ನಡ ಸಾಹಿತ್ಯವನ್ನ ಮತ್ತು ಚಲನಚಿತ್ರವನ್ನ
ಭಾನೆತ್ತರಕ್ಕೆ ತಂದವರು ಎಂದು ಹೇಳಿದರೆ ತಪ್ಪಾಗಲಾರದು💛❤
Nanu 1000, ku ಹೆಚ್ಚು ಸಾರಿ ಈ ಹಾಡು ಕೇಳಿದೇನೆ
2019 ರಲ್ಲಿ ಯು ಯೀ ಪೀಲೀಮ ಯಾರ ಯಾರ ನೋಡತಾಇದೀರಾ ಲೈಕ್ ಮಾಡಿ
super
🌟
ನಾನು ಮಿಸ್ಸೇ ಮಾಡಲ್ಲ!
Superrrrrrr ಅಂತ ಹೇಳೋಕೆ ಪದಗಳೇ ಇಲ್ಲ ,💖💕,. ಶ್ರೀಗಂಧ ಕಿಂತ ಸೌಂದರ್ಯ ನೀನು
ನನ್ನ ಪ್ರೀತಿಯ 😘😍🥰 ಡಾಕ್ಟರ್ ವಿಷ್ಣುವರ್ಧನ್ ಸರ್ .. ,😊 ನೀವು (ಸೂರ್ಯವಂಶ, ಸಿಂಹಾದ್ರಿಯ ಸಿಂಹ movie 🎥 🦁 😘😍🥰 Film 📽️ ನ್ಯಾಯ..ನುಡಿದಂತೆ ನಡೆದು. ನ್ಯಾಯ ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.) ನಿಮಗೆ ನನ್ನ ಪ್ರೀತಿಯ ವಂದನೆಗಳು... 💖💝 🤝....
ನಿಮ್ಮಂತಹವರು ಈ ಕರ್ನಾಟಕ ಭೂಮಿ ಮತ್ತು ಈ ಕಾಲದಲ್ಲಿ ನಡೆಯುತ್ತಿರುವ ಕೆಲವು ಕಡೆ ಬಡವರ ಮೇಲೆ ನಡೆಯುತ್ತಿರುವ.. ಅನಾವಶ್ಯಕ ಲಂಚ,
ಅನ್ಯಾಯ,ಅಕ್ರಮ ,ಸ್ವಾರ್ಥ..ಹಾಗೂ...ಮೋಸ_ಧರೋಡೆ ಇಂತಹವುಗಳನ್ನು ತೊಳೆದು ಹಾಕಲು ...ನೀವೆಲ್ಲರೂ ಖಂಡಿತವಾಗಿ ಮತ್ತೊಮ್ಮೆ ಹುಟ್ಟಿ ಬರುತ್ತೀರ ... ನನಗೆ ನಂಬಿಕೆ ಇದೆ.... ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲಿ.........
ಒಳ್ಳೆಯವರು ಮಾತ್ರ... ಮತ್ತೊಮ್ಮೆ ಹುಟ್ಟಿ ಬರಲಿ...
ಓಂ ನಮಃ ಶಿವಾಯ .....💖💝🙏🙏🙏🙏🙏🙏🙏
ಜೀವನದಲ್ಲಿ ಸಾಧನೆ ಮಾಡಲು ಈ ಚಲನಚಿತ್ರ ನೋಡಿ
💙💙👌👌
S that is really
Super dada
Beautify
Fake
I'm Maharashtran I likes Kannada song😍😍😘😘
And iam kanadian but I like some Marathi songs 😅
ಮಲ್ಲಿಗೆ ಮಂಟಪವ ಆ..ಆ..
ನನ್ನ ಮನಸಲ್ಲಿ ಕಟ್ಟಿಸುವೆ
ಮೆಚ್ಚಿದ ನನ್ನವನ ಆ..ಆ..
ಅಲ್ಲಿ ಬಚ್ಚಿಟ್ಟು ಪೂಜಿಸುವೆ....❤❤💓💓
ಕಾಲ್ಗಜ್ಜೆ ನಾದದಲೀ....
ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ..
ನಿನ್ನ ಆಸೆಯ ಬುತ್ತಿ ಇದೆ ❤❤❤
ಮೋಸ ಮಾಡಿ ಬೇರೆಯವನ ಜೋತೆ ಹೋಗೋ ಸೂಳೆ ಮುಂದೆ ಸಾಧನೆ ಮಾಡೋ ಸಿನೆಮಾ ಲವ್ ಯು ದಾದಾ👍
Yes guru
Yesto preethi mosa hogidhe, nijavadha preethi thumba kadime
@@sharathb.s6976 nijavada preeeti Chiru matte Meghan avaraddu..
Super sir you're Comment
@@ganeshnavale8511 👍
ನನ್ನ ಕನಸಿನಲ್ಲಿ ಯಾವಾಗಲು ನೀನೆ
ದೇವರೇ S2 ಯಾವಾಗಲು ಚೆನ್ನಾಗಿ ಇರಲಿ
💕I LOVE 💕 YOU S2 💕
2021 ರಲ್ಲು ಕೇಳ್ತಾ ಇದ್ದೀರಾ ಒಂದು ಲೈಕ್ ಕೊಡಿ 🙏
ಅದ್ಭುತ ಸಾಹಿತ್ಯ ಗುಡ್ ಸ್ಟೋರಿ
ನೈಸ್ ವಾಯ್ಸ್
Top song
Nivg
2023 ನಲ್ಲಿ ಕೇಳೋರು love this song☹️💙
"ಸೇವಂತಿ ಸೇವಂತಿ" My 'Fevaret' Song & Ever Green "Song".
ನನ್ನ ಬಣ್ಣದ ಮನಸಿನಲ್ಲಿ ನಿನ್ನ ಚಿತ್ರವ ಕೆತ್ತಿಸುವೆ
ಯಾರು ಇಲ್ಲದ ಆ ಊರಲ್ಲಿ ನಾನೇ ನಿನ್ನವನಾಗಿರುವೆ
Wt a lyric ya ,,,💓💓💓
Super alla,😍😍😍😍😍
🤩♥️
😍😍😍😍😍🥰🥰🥰🥰
❤❤❤❤❤
ಹೃದಯ ಹೃದಯಗಳು ಸಮ್ಮಿಲನ ಪ್ರೀತಿ.... 😘😍
Mareyalagad manikkya namm Dr vishnuu Dadaaa...
love you Dadaaaa
Hands up to visnu sir.return born on the earth
Super
Sing
SPB Voice and Vishnu sir Face.. wah..!! Whatty Combination
Favourite song ever
ನನ್ನ ದೇವ್ರು ಜೈ ವಿಷ್ಣು ಅಪ್ಪಾಜಿ 🙏❤😘😘😘😘
ಮರೆಯಾದ ಗಾನ ಗಾರಡಿ😭 ಮಿಸ್ ಯೂ SPB
Song keltidre ....kelta ne erbeku....evergreen song..
Prapanchadalli yaru nimntiralu sadyavilla miss you vishnu sir
No 1 person in respecting ladies.... great actor... person emotional loving, caring..... today we all should learn from these guys
Who watching in 2024❤
J
😊😊😊😊😊@@Kalayni-om6pe
Super song ❤🙏🏻
Mee
Mee😅
2021 ರಲ್ಲಿ ಯಾರ ಯಾರ ಕೇಳ್ತಾ ಇದೀರಪಪ್ಪಾ.....?
Then -Sevantiye ❤️
Now -Singara Seeriye ❤️
Sp baalu garu singer sir singer anthe
Uffff wt a song. Proud to be kannadiga
Like for SPB❤️ 👇
😂
2021 ಅಲ್ಲ 2050.60.70.80..... ರಲ್ಲು ಈ ಹಾಡು ಕೇಳುವವರು ಯಾರಾದ್ರೂ ಇದ್ರೆ ಲೈಕ್ ಬಟನ್ ಕ್ಲಿಕ್ ಮಾಡಿ.always me
ಡಾಕ್ಟರ್ ವಿಷ್ಣು ವರ್ದನ್ ಸರ್ ರವರು ನಾ ಕಂಡಂತ ಅತ್ಯುತ್ತಮ ನಟ....28Ammu🙏🙏🙏😭
2021 ಯಾರೂ ಕೇಳ್ತಾಯಿದ್ದೀರಾ
Like
😭😭😭😭😭😭
2024 listening
Super lyrics
ಯಾರು ಇಲ್ಲದ ಆ ಊರಲ್ಲಿ ನಾನೆ ನಿನ್ನವನು ಆಗಿರುವೆ 😍❤️
Who will listen👂🎧 this on 2050 l
@@varunm4554 h̊i̊ k̊r̊ l̊e̊t̊i̊ h̊ t̊o̊ s̊o̊ j̊å k̊r̊ c̊ål̊l̊
I ll listen
I will
Nanu badkidre khanditha kone vargu kelthini
If I still alive in 2050 then I'll ❤️😍
2021 ರಲ್ಲಿ ಯಾರ್ ಕೇಳ್ತಾ ಇದ್ರೇ ಲೈಕ್ ಮಾಡಿ
In 2030 also it will be favorite track.
keltha.hidini.sir
@@santosh7694 9
7
ZEAAAWHHGYYT6YGYl
@@deepakbajantri6788 Ubuntu very. Very
Kuch samajh mein nahi aata but jo song ki feeling hai na woh dil ko chhu jaati hai....!
2020 ರಲ್ಲೂ ಕೇಳ್ತಾ ಇದ್ರೆ ಲೈಕ್ ಮಾಡಿ.
2030 adaru kelthivi
Vaa99a9a9a9
😍😘😘😘😘😘😘😘👍👌👌👌👌👌👌
ಸೂಪರ್
Nana fevirit song
💙ಸೂಪರ್ ಸಾಂಗ್ SUPER SONG❤(A.M)
Who's Is Listening In 2025 ❤
iam from Telangana state my fav song i like kannada songs....nanage kannada songs andre ista....nanna fav hero punith sir so miss him....
Lvu dada nivu nigavda devru song keltha idre mansu kushi Agathe devrige sama nivu love you miss you devree😭
Who all noticed that 2 lines in between are sung by Rajesh krishnan so nicely that it goes unnoticed with spbs voice
Same I always thought that his voice is too beautiful but always shaded by SPB he deserves more❤
ಹೃದಯ ತುಂಬುವ ಹಾಡು
Amruth Rao
S.P balasubrahmanya Sir, and Hamsalekha Sir 🙏🙏🙏🙏🙏🙏
En guru , hadalle prana pratistaana madibitidaare , really we are great for having this person as singer,,, nanu yavattu istu concentrate Inda kelirlilla idna ivattu kammi andru 30 Sala agoytu
ಯಾರು ಜುಲೈ 2024ರಲ್ಲೂ ಕೇಳ್ತಾ ಇದೀರಾ ❤
ಕನ್ನಡಿಗ,ವಿಷ್ಣು,ದಾದ🔥🔥
ಜೈ ಜಯಸಿಂಹ ಡಾ.ವಿಷ್ಣುವರ್ಧನ್ ದಾದಾ ಜೀ
ಜೈ ಸಿಂಹ ಜೈ ಹೋ❤ i love u❤ sir🙏
2021ರಲ್ಲಿ ಯಾರ್ ಕೇಳ್ತಾ ಇದ್ದೀರಿ ನಮ್ ದಾದ್ ಅಭಿಮಾನಿಗಳು ಲೈಕ್ ಮಾಡಿ
Who is after spb death
Miss u legendary singer 😢😢
ಕೊಳಲು ನುಡಿಸಿದಾತ ಮಹಾನಭಾವನಿಗೆ 🙏🙏🙏🙏🙏🙏🙏🙏🙏🙏🙏🙏
2021ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ❤️
Any one listening in 2023😍
This is year song, this is era song
Ssss
Bully'nnnnvnnnvnnvvvnjhkykkjkjkjjjuyr
In 2024 also
It’s Evergreen song ❤
ಕನ್ನಡ ನಾಡುನ ಮತ್ತು ಮತ್ತು ವಿಷೃ
bharath rajvns td
bharath rajvns km
bharath rajvnssaras
J
bharath rajvns I miss u dada
Miss u spb sir and Vishnu sir 😭😭😭 who r watching in 2020 like this comment
ಶುದ್ಧ ಸಾಹಿತ್ಯ ಮಧುರ ಸಂಗೀತ ❤