ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Airtel ಮೊದಲು 1gbಗೇ 250ರೂ ಇತ್ತು jio ಬಂದು ಮೇಲೆ 1gbಗೇ 9ರಿಂದ11ರೂ ಅಗಿದೆ. ಗುಲಾಮರಿಗೆ ಕಾಂಗ್ರೆಸ್ ಪಕ್ಷ . ರಾಹುಲ್.ಪ್ರಿಯಾಂಕ. ಸೋನಿಯಾ.ರಾಜುವ್ ಗಾಂಧಿ . ಇಂದಿರಾ ಗಾಂಧಿ. ಜವಾಹರಲಾಲ್ ನೆಹರು ಇಷ್ಟೇ ಜೋತೆ ಗೆ ಬಿಟ್ಟಿ ಭಾಗ್ಯಗಳ 😂😂😂ಕಾರ್ಮ
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Degree madide iruvavru
ಒಂದು ಸಿಮ್ ಗೆ ತಿಂಗಳಿಗೆ 300₹ ಕಟ್ಟೋದೇ ಸಾಕಾಗಿದೆ ಇನ್ನು 9 ಸಿಮ್ ಎಲ್ಲಿ ಇಟ್ಕೊಳ್ಳೋದು 😞
😂
@@rudreshtnBhikari comment 😂
30 rupees kotre vi sim sigitte
ಹಿಂದೆ ೨೫೦-೩೦೦ ಕೊಟ್ರೆ ಒಂದು ಜಿಬಿ ಡಾಟಾ ಆವಾಗ ಹೆಂಗಿತ್ತು
Hu pakka 😂😂😂 , free sim andre itkobahudu
20 ವರ್ಷದಿಂದ ಒಂದೇ ಸಿಮ್ use ಮಾಡೋರಿಗೆ ಬಹುಮಾನ ಘೋಷಿಸಿ.....😂😂
😂
1200 per month kodtare guru
Bharata ratna beka
ಅದರಲ್ಲಿ ನಾನು ಒಬ್ಬ ೧೮ ವರ್ಷ ಆಯಿತು ಒಂದು ಸಿಮ್ ಕಾರ್ಡ್ ಒಂದೇ ಕಂಪನಿ ಇನ್ನೂ ಪೋಟ೯ ಕೂಡ ಮಾಡಿಲ್ಲ
One Aadhar
Like 1 PAN CARD
ONE permanent Mobile Number is very good for security purposes.
Yes bro 100 right
ನಮ್ಮ ಭಾರತ ದೇಶದಲ್ಲಿ Recharge ಕೊಳ್ಳೆ ಹೋಡಿತ್ತಿದರೆ
Airtel , Jio , Idia , ಇವರಿಗೆ ದಂಡ ಇಲ್ಬ ?
ಅಪ್ಪ ಕರೀದಿ ಮಾಡಿ ಮಗಳಿಗೆ ಹೆಂಡತಿಗೆ ಕೊಟ್ಟರೆ ತಪ್ಪಾ ಏನಿದು ಅರ್ಥನೇ ಆಗಲೆ ಇಲ್ಲ
ರಿಚಾರ್ಜ್ ಪ್ಲಾನ್ ಗಳು ಹೆಚ್ಚಿಗೆ ಮಾಡಿದ್ದರೆ ಅದರ ಬಗ್ಗೆ ವಿಡಿಯೋ ಮಾಡಿ ಸರ್
ಉಪಯುಕ್ತ ಮಾಹಿತಿ ಸರ್.👌❤️
Sir ನಮ್ಮ ಅತ್ತಿರ ಎಷ್ಟು sim card ಇದೇ ಅಂತ ತಿಳಿದುಕೊಳಲು ಏನು ಮಾಡಬೇಕು sir
ಕೆಲವು ಎಕ್ಸಟ್ರ ಸೀಮ್ ಗಳನು ಖರೀದಿಸಬೇಕು,ಸಿಸಿಟಿವಿ, ವೈಫೈ ರೌಟರ್, ಬೋರ್ವೆಲ್,ಜಿಪಿಎಸ್,ಇವುಗಳಿಗೆ ಸೀಮ್ ಯೂಸ್ ಮಾಡಬೇಕಾಗುತ್ತದೆ.
Adhke alva 9 SIM option irodhu
ಮೊಬೈಲ್ ಯಾವಾಗ ಬ್ಯಾನ್ ಆಗುತ್ತೆ ತಿಳಿಸಿ
😂😂
Nim comment ninthaga 😂, Nimmindhale start agli ban😂😂
21000 year
ನಿಮ್ಮ ಕಮೆಂಟ್ ಎಲ್ಲಿ ಮಾಡುತ್ತೀರಾ ಮತ್ತೆ 😂😂😂
Nivu comment madodu bittag ban madtar anthe
Jio airtel vi 25% Recharge hike from july 3 2024 (ex : 299per month❌ 349 per month☑️)
Bere yavara hesaralli sim tagollorige aste alla kodok company galigu kooda danda hakbeku
private jagadalli cable tower owner na icchege virudha sari illa... kasta pattu property msdirtare... property value ne kslkolo chance iratte... road madbeku andre janra properry gov kithkolutthals hsnge ansatte idunu....
Jai jai jai Govt., what a beautiful law. Jai Hind.
Super news 📰 ge Super likes 👍 Madi Friend's 💐🎊💞
ರಿಚ್ ಚಾರ್ಜ್ ತುಂಬಾ ದ್ರಷ್ಟಿ ಆಗಿದೆ
❤ 🙏🙏
Now a days many people use mobile phone talking in restroom. That is very bad habit. Avoid that.
,,ಅಮರ್, ಸರ್ Good information ❤
very useful video
Nice information
Ada website update aagilla bro
What is the update about WhatsApp vs Central Government?
Cricket ball price and adarar bagge mahiti kodi sir
🙏👍👌🙏
Tafcop work ಆಗ್ತಿಲ್ಲ
ಆಗೋ ಆಸೆ ಇದೆ
How deactivate my additional sim
I am porting to jio.
I am a bank employee with frequent transfer and jio is better economically.
Airtel is overpriced and pathetic quality.
Anna girl friend namber hack 😮madangilva 😞
ಚೆಕ್ ಮಾಡಕ್ಕಾಗಲ್ಲ ಸರ್...
Bro wt about VI sim use ans through........ ?
2 sim sufficient bro
Why they increase upto 9
🙏🙏🙏🙏🙏🙏🙏🙏
ಮೊದಲೇನೆಯ ಕಮೆಂಟ್ ನಂದೇ!!☺️
ಒಹೋ ಭಾರಿ ಸಾಧನೆ ಮಾಡಿದ್ಧಿಯ ಬಿಡು ದೋಸ್ತ
Party bro...
Congratulations 🎉
ರಾಜ್ಯೋತ್ಸವ ಪ್ರಶಸ್ತಿ ಗೆ ನಿಮ್ಮನ್ನು ಪರಿಗಣಿಸಲು ಒತ್ತಾಯಿಸಲಾಗುತ್ತೆ🎉
😂😂😂😂@@giriprasadkmm
Otp barta ella amar sir
BSNL uddhara madri amele rules
120cr phone use madta edare andre 200cr mele sim galu irbodu
Yess
Scammer ge idu aavashyak
20 company iga 4 ive adralli 2 company baduki sattantive adralli 100 rules
i Love BSNL ❤❤
Sar. Nana do 1 de Sim
9sim card edre saku sir....Mane hal aitu....jasti beda😅😅😅
Idu hale law
Implement madtha iddare
ಅಂಬಾನಿ ಉದ್ದಾರ ಮಾಡಲಿಕ್ಕೆ
ಅಂಬಾನಿ ಮೊದಲು ಅಂದ್ರೆ RS 300 1GB ಇತ್ತು ಗುಲಾಮ್ 😂😂
ಆಗ ಜೊತೆಗೆ ಇರುವವರ ಜೊತೆ ಮಾತುಕತೆ ಇರ್ತಿತ್ತು, ಈಗ ಮೊಬೈಲ್ ಅಲ್ಲೇ ಎಲ್ಲ ಮುಳುಗಿದ್ದಾರೆ
Ambani bandidakke reacharge madsi u tube nodi comments hakakati maraya
First come out of Rahul Gandhi mind set
SIM ge limit madidhre, Ambani hege uddhara agthare, swalpa explain madthira sir 😂😂😂😂😂😂 BJP govt en madidhru Ambani na tharodhu, 😂Adhunu Ambani na SIM itkondu 😂😂😂😂😂
Airtel ಮೊದಲು 1gbಗೇ 250ರೂ ಇತ್ತು jio ಬಂದು ಮೇಲೆ 1gbಗೇ 9ರಿಂದ11ರೂ ಅಗಿದೆ. ಗುಲಾಮರಿಗೆ ಕಾಂಗ್ರೆಸ್ ಪಕ್ಷ . ರಾಹುಲ್.ಪ್ರಿಯಾಂಕ. ಸೋನಿಯಾ.ರಾಜುವ್ ಗಾಂಧಿ . ಇಂದಿರಾ ಗಾಂಧಿ. ಜವಾಹರಲಾಲ್ ನೆಹರು ಇಷ್ಟೇ ಜೋತೆ ಗೆ ಬಿಟ್ಟಿ ಭಾಗ್ಯಗಳ 😂😂😂ಕಾರ್ಮ
ಲೂಟಿಗಾಗಿ ಹೊಸ ಕಾಯ್ದೆ
@@introvertspeace ಲೂಟಿ ತಡೆಯಲು ಮತ್ತು ಅಪರಾಧ ತಡೆಗಟ್ಟಲು