ಮೂರನೇ ಟರ್ಮ್‌ನ ಪ್ರಣಾಳಿಕೆ ಬಹಿರಂಗ! | Modi Big Statement In Rajya Sabha | 2024 Elections | Masth Magaa

Поделиться
HTML-код
  • Опубликовано: 28 ноя 2024

Комментарии • 1,6 тыс.

  • @MasthMagaa
    @MasthMagaa  9 месяцев назад +104

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Uday-o7p
      @Uday-o7p 9 месяцев назад

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @jayammam8181
      @jayammam8181 9 месяцев назад

      😊😊

    • @nagaraj-qb6lg
      @nagaraj-qb6lg 9 месяцев назад

      ಮೋದಿ ಅವರು ಸಿಎಂ ಆಗಿದಾಗ ಕೇಂದ್ರ ಸರ್ಕಾರ ರ ವಿರುದ್ಧ ಏನ್ ಮಾತುಗಳು ಆಡಿದರೆ ನೋಡಿ ಒಮ್ಮೆ verifive ಮಾಡಿ ಹೇಳಿ

    • @laxmidevipurohit3119
      @laxmidevipurohit3119 9 месяцев назад +1

      11

    • @somanathjadenar1869
      @somanathjadenar1869 9 месяцев назад

      ಡಡಡಹಗಃಃಃಃಹಃಃಗಃಃಃಘಗಘಗಘಘಘಘಘಘಡಟೈಐಐಐಘಯತ ಉದ್ದದ ಷಧದ. ಲಲಳಲಲಛಛಛಛಛಛಛಛಛಛಛಛಚಛಛಳಲ🎉ಛಛ

  • @notmyname2027
    @notmyname2027 9 месяцев назад +325

    probably the only time I would agree with Pandit Nehru. He's absolutely right.

    • @darshanm2302
      @darshanm2302 9 месяцев назад +3

      Totally!

    • @SVPatil-dh1jx
      @SVPatil-dh1jx 9 месяцев назад +3

      👍

    • @UrCristiano07-p7o
      @UrCristiano07-p7o 9 месяцев назад +5

      Yes I also agreed 👍

    • @phald8324
      @phald8324 9 месяцев назад +2

      Mee tooo

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @ashika1973
    @ashika1973 7 месяцев назад +43

    ಮೋದಿಜಿ ಯವರೇ ನೆಹರೂ ಕನಸನ್ನು ನೀವು ನನಸು ಮಾಡಿ. ಅರ್ಹತೆ, ಸಾಮರ್ಥ್ಯ ಮೂಲೆಗುಂಪಾಗಿದೆ.

  • @SANJUVILLIERS
    @SANJUVILLIERS 9 месяцев назад +209

    ನನಗೆ ರಾಜಕೀಯ ಅಷ್ಟೋಂದು ಗೊತ್ತಿಲ್ಲ ಆದರೆ ನಿಮ್ಮ ಈ ದೃಡ ಸಂಕಲ್ಪದಿಂದ ನನ್ನ ಮತ ನೀವು ಗಳಿಸಿದಿರಿ ಮೋದಿ ಜೀ

    • @ThammegowdaN
      @ThammegowdaN 9 месяцев назад +2

      Yes

    • @umeshsvishwakarma3270
      @umeshsvishwakarma3270 7 месяцев назад

      First time neharu avra bagge ondu positive news sigtu..

    • @raviappaji4927
      @raviappaji4927 19 дней назад

      ನೆಹರು ಹೇಳಿದ್ದು ಸರಿಯಾಗಿದೆ. ಆದರೆ ನಾವು ಮೀಸಲಾತಿಗೆ ಸಪೋರ್ಟ್ ಮಾಡುತ್ತ ಇದ್ದೇವೆ. ಬಿಜೆಪಿ ಮೀಸಲಾತಿ ತೆಗೆದು ಹಾಕುತ್ತೆ ಅಂತ ಹೇಳುತ್ತಾ ಡಬಲ್ ಸ್ಟ್ಯಾಂಡರ್ಡ್ ಮಾಡ್ತಿದೆ. ಅದು ಕಾಂಗ್ರೆಸ್ ಜಾಯಮಾನವೇ ಆಗಿದೆ

  • @btniranjanamurthy3043
    @btniranjanamurthy3043 9 месяцев назад +24

    ನನ್ನ ದೇವರು ಶ್ರೀರಾಮಚಂದ್ರ ಮೋದಿಜಿ ಅವರಿಗೆ ನೂರು ಕೋಟಿ ಕೋಟಿ ವಂದನೆಗಳು, ಜೈ ಶ್ರೀ ರಾಮ್ ಜೈ ಹಿಂದ್ ಜೈ ಮೋದಿಜಿ

  • @gayathris6701
    @gayathris6701 9 месяцев назад +389

    ನೆಹರು ಬರೆದಿರೋ ಪ್ರತಿ ಅಕ್ಷರನೂ ಸರಿ ಇದೆ. ಆದ್ರೆ ಅವರ ಮಾತನ್ನ ಅವರ ವಾರಸುದಾರರೆ ಅರ್ಥ ಮಾಡಿ ಕೊಂಡಿಲ್ಲ. 😢

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @kgmanjappa2984
      @kgmanjappa2984 9 месяцев назад +6

      ನಾವು ಅರ್ಥ ಮಾಡಿಸಬೇಕು ಆಗ
      ಎಲ್ಲರೂ ಅರ್ತಾಗೊಡು

    • @desaifilesubash9012
      @desaifilesubash9012 9 месяцев назад +1

      Hege saadya

    • @manjulahiremath1290
      @manjulahiremath1290 9 месяцев назад

      Modiji adanne andiddu Nehru matannu Nehru kutumba mattu congress palisilla anta

    • @naaneeruvudeninngaagi3546
      @naaneeruvudeninngaagi3546 9 месяцев назад

      howdu guru modalu ee reservation annu beru sameta kittu hogeyabeku indu dalitaru balitu balitu kobbi nammannu tinnuva toolagalaagi hogiddare innu beda reservation adannu maadalu ready iddana e mudi modi

  • @indiras7504
    @indiras7504 9 месяцев назад +185

    ನೆಹರು ಅವರ ಜೀವನದಲ್ಲಿ ಮಾಡಿದ ಅತ್ಯುತ್ತಮ ಕೆಲಸ ಅಂತ ಏನಾದ್ರೂ ಇದ್ರೆ ಮೀಸಲಾತಿ ವಿರೋಧಿಸಿದ್ದು. ಜೈ ಹಿಂದ್

  • @vkmsd842
    @vkmsd842 9 месяцев назад +452

    ನೆಹರೂ ಹೇಳಿದ್ದು ಏನು ತಪ್ಪಿಲ್ಲ ಜಾತಿ ಆಧಾರದ ಮೇಲೆ ಯಾವುದೇ ಪ್ರಕ್ರಿಯೆ ಆಗಕೂಡದು ಕೇವಲ ಪ್ರತಿಭೆ ಒಂದೇ ಮಾನದಂಡೆ ಆಗಿ ಬಳಸಬೇಕು

    • @prashantnaganagoudar4102
      @prashantnaganagoudar4102 9 месяцев назад +8

      What is eligibility for Nehru Indira Gandhi

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @eshannajakkanahalli
      @eshannajakkanahalli 9 месяцев назад

      ಜನರ ಆಯ್ಕೆ​@@prashantnaganagoudar4102

    • @Nandish1275
      @Nandish1275 9 месяцев назад +4

      Shoshane madtiralla adakke yava prathibe ede.

    • @vivekcom7349
      @vivekcom7349 9 месяцев назад +6

      ​​@@Nandish1275nine mele comment hakidyalla nehru indira enmaduru adubeda modi enmadidru helriandralla tavo Modige vote hakolla andmele ni tention yaak tagatya guru. Navu vote modige vote haktivi namge enene sigbeko sigta ide. Ninu continue maadu guru.

  • @babucreations8787
    @babucreations8787 5 месяцев назад +18

    ತುಂ ಬಾ ಚೆನ್ನಾಗಿ ಹೇಳಿದ್ದೀರ ಎಲ್ಲಾರು ಇದನ್ನು ಅರ್ಥಮಾಡಿಕೊಳ್ಳಬೇಕು ಇದು ಯಾರಿಗೂ ಗೊತ್ತು ಇರಲಿಲ್ಲ ನೋಡಿ ಸರ್ ಥ್ಯಾಂಕ್ಯೂ ಸರ್

  • @Sharanu123.
    @Sharanu123. 9 месяцев назад +131

    ಜೈಭೀಮ್ ❤️❤️ಜೈ ನಮೋ ❤️❤️

  • @rahulgowdarahul2680
    @rahulgowdarahul2680 9 месяцев назад +66

    ನೆಹರು ಸರಿಯಾಗಿ ಹೇಳಿದರೆ . ಆದರೆ ನನ್ನ ಮತ ಬಿಜೆಪಿಗೆ ಬಲಿಷ್ಠ ಭವ್ಯ ಭಾರತಕ್ಕೆ .

  • @mahadevaprasadkn247
    @mahadevaprasadkn247 9 месяцев назад +193

    Nehru was absolutely right. First time I'm agreeing with him.

    • @shivakumart2106
      @shivakumart2106 9 месяцев назад +4

      Yes 💯

    • @FirstfloorZoom
      @FirstfloorZoom 9 месяцев назад +5

      I think, reservation will be cancelled In next term by modi govt..

    • @Justnameisram
      @Justnameisram 9 месяцев назад

      Aataraha aagokke congress gulaamaru bidodilla matte adu aagovargu desha bega develope aagodilla​@@FirstfloorZoom

    • @manjunathhegde1894
      @manjunathhegde1894 9 месяцев назад

      This letter looks very reality... And more impressive than modi speech...

    • @manjunathhegde1894
      @manjunathhegde1894 9 месяцев назад +1

      Exploring of some points may act as key turn point of situation

  • @AnilSharma-si8jt
    @AnilSharma-si8jt 9 месяцев назад +447

    ನಾನು ಪಕ್ಕಾ ಬಿಜೆಪಿಯವನು.ಆದರೆ ನೆಹರೂ ಅವರು ಪ್ರಬುದ್ಧತೆ ಇಂದ ಹೇಳಿದ್ದಾರೆ

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @guruprasadkunjar6698
      @guruprasadkunjar6698 9 месяцев назад +19

      ಆದರೆ ನೆಹರೂರವರು ಯಾವಾಗಲೂ ಮಾತಲ್ಲೊಂದು ಕೃತಿಯಲ್ಲಿ ಇನ್ನೊಂದು

    • @AnantheshwaraManja.K
      @AnantheshwaraManja.K 9 месяцев назад +13

      ನಂತರದಲ್ಲ ಓಟಬ್ಯಾಂಕಿಗೆ ಬಣ್ಣಬದಲಿಸಲಾಗಿದೆ.

    • @ROBERT-pf4zg
      @ROBERT-pf4zg 9 месяцев назад +9

      Ohh nalla ninalla karimani malika ninallaaa 🤣🤣😂😂🤣🤣😂😂🤣🤣😂😂🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣

    • @jennethsimon9158
      @jennethsimon9158 9 месяцев назад +2

      Only bastu... Like the bastu.. pm

  • @bhyravaswamy9566
    @bhyravaswamy9566 9 месяцев назад +71

    ಮೋದಿಯವರ ಭವಿಷ್ಯದ ಉದ್ದೇಶಗಳು ತುಂಬಾ ಚೆನ್ನಾಗಿರುತ್ತದೆ ❤❤❤

  • @rathnamma.yrathnamma.y9203
    @rathnamma.yrathnamma.y9203 9 месяцев назад +185

    Super ಮೋದಿಜೀ❤❤❤❤ I am ಭಾರತೀಯ

  • @bannappagundappanavar5844
    @bannappagundappanavar5844 9 месяцев назад +37

    ಶ್ರೀ ಮೋದಿಯವರ ಅಭಿಪ್ರಾಯ ಸರಿಯಾಗಿಯೇ ಇದೆ, ಮೂರನೇ ಟಮ೯ನಲ್ಲಿ ಹೇಳಿದಂತೆ ಮಾಡಿ ತೋರಿಸುತ್ತಾರೆ. ಜೈ ಚಾರಸೋಪಾರ್ ಮೋದಿ. 💪🇮🇳🙏

  • @doddaiahn6834
    @doddaiahn6834 9 месяцев назад +183

    ಇದು ಮೋದಿ ಸರ್ಕಾರ ದಿಂದ ಮಾತ್ರ ಸಾಧ್ಯ ಜೈ ರಾಯಣ್ಣ 🚩✌👍

    • @swamy8305
      @swamy8305 6 дней назад

      ಮೋದಿ ದೇಶದ ಮಗ.
      ಸಾಕು ಮಗನೂ ಅಲ್ಲ. ದತ್ತು ಮಗನೂ ಅಲ್ಲ. ಇದೇ ನಮ್ಮ ಸಂಸ್ಕೃತಿಯ ಸಂಸ್ಕಾರದ. ಗುಣ. ಇದನ್ನ ನಮ್ಮ ಜತೆ ಅರಿತುಕೊಳ್ಳಬೇಕು
      ಸಂಸ್ಕಾರ ಹೀನರ ಕೈ ಗೆ ಜವಬ್ದಾರಿ ಕೊಟ್ಟರೆ ಅದೋಗತಿ

  • @vinayakprabhu7311
    @vinayakprabhu7311 9 месяцев назад +53

    ಮೋದೀಜಿ ಮುಂದಿನ ಯೋಜನೆ ಗೆ ಅಭಿನಂದನೆಗಳು 🌹🌹

    • @VeerannaB-kl4qr
      @VeerannaB-kl4qr Месяц назад

      😊😢😊😅😊

    • @VeerannaB-kl4qr
      @VeerannaB-kl4qr Месяц назад

      😅😊😊😊

    • @VeerannaB-kl4qr
      @VeerannaB-kl4qr Месяц назад

      😢😊😊😊😊😊😢😊😅😊😢😊😊😊😊😊😊😊😅😊😊😊😅😊😅😊

  • @manjunathlgowda6393
    @manjunathlgowda6393 9 месяцев назад +68

    I always support BJP, what nehru has written is right.

  • @ಮಾನವತಾವಾದಿ
    @ಮಾನವತಾವಾದಿ 9 месяцев назад +19

    ಮತ್ತೊಮ್ಮೆ ಮೋದಿಜಿ ❤️🙏🤗

  • @kashi474
    @kashi474 9 месяцев назад +45

    2 ಮಿಲಿಯನ್ ಚಂದಾದಾರರಾಗಿದಕ್ಕೆ ಅಭಿನಂದನೆಗಳು ಅಣ್ಣಾ❤️🥰🙌✌️💐

  • @NethraPM-hh2mo
    @NethraPM-hh2mo 6 месяцев назад +3

    ಮೋದಿ ಜೀ oh my God ನಿಮ್ಮ ಆಲೋಚನೆಗಳು ಎಷ್ಟು ಪ್ರಭುದ್ಧತೆಯಿಂದ ಕೂಡಿದೆ,ನಿಮ್ಮನ್ನ ಪ್ರಧಾನಿಯಾಗಿ ಪಡೆದ ನಾವೇ ಧನ್ಯ ❤❤ ನೆಹರು ಅವರ ಈ ಒಂದು ಹೇಳಿಕೆ ಮೆಚ್ಚಲೇಬೇಕು education ವಿಷಯದಲ್ಲಿ ಮಾತ್ರ ಮೀಸಲಾತಿ ಹೌದು ಈ ಆಲೋಚನೆ ಸರಿಯಾಗಿದೆ

  • @drpuneetuyalimath5731
    @drpuneetuyalimath5731 9 месяцев назад +120

    Reservation based on caste is the worst thing happened in Indian history.

    • @Sushmitha-u1n
      @Sushmitha-u1n 9 месяцев назад +2

      Is bjp supporting caste based reservation?

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ.

    • @ex-muslim--zakirnalayak4703
      @ex-muslim--zakirnalayak4703 9 месяцев назад +4

      ​@@Sushmitha-u1n not like congress bro

    • @gnyanashree3344
      @gnyanashree3344 9 месяцев назад +4

      Isn't caste more worse and favouritism based on caste that's existing in country !.... Are RUclips independent channel lacking merit unlike rest in main stream media !.. Goswami , Choudhary, Khasyap etc !....

    • @Sushmitha-u1n
      @Sushmitha-u1n 9 месяцев назад

      @@ex-muslim--zakirnalayak4703 but they are opposing that statement of nehru na

  • @VilasNimbalkar-tx8tp
    @VilasNimbalkar-tx8tp Месяц назад +3

    ಜಾತಿವಾರು ಸಮಸ್ಯೆಗಳು ದೂರವಾಗುವದು ಯಾವಾಗ, ಎಲ್ಲರಿಗೂ ಒಂದೇ ಕಾನೂನು ವ್ಯವಸ್ಥೆ ಜಾರಿಗೆ ತರಲು ಆದೇಶ ಹೊರಡಿಸಿದರೆ ಮಾತ್ರ ಒಳ್ಳೆಯದು. ಈ ತರಹದ ಸಮಸ್ಯೆಗಳು ದೂರವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದು ನಮ್ಮ ಅಭಿಪ್ರಾಯ.

  • @mantesh1
    @mantesh1 9 месяцев назад +78

    ನಮೋ....❤

  • @shyamabhat4838
    @shyamabhat4838 6 месяцев назад +4

    ಮೋದಿಜೀ ಇದ್ದಲ್ಲಿ ಎಲ್ಲವೂ ಸಾದ್ಯ.ಜೈ ಮೋದಿಜೀ,

  • @manjusb7548
    @manjusb7548 9 месяцев назад +480

    ನೆಹರು ಹೇಳಿರೋ ಒಂದ್ ಒಂದ್ ಅಕ್ಷರನು ಸತ್ಯವಾಗಿವೆ 👌ಈ ವಿಚಾರದಲ್ಲಿ ನಾನು ಬಿಜೆಪಿಯವನಾದ್ರು ನೆಹರು ಪರ🔥

    • @deeptinair2914
      @deeptinair2914 9 месяцев назад +24

      Yeah congress failure to implement. But BJP ll do definitely.

    • @harishhari5643
      @harishhari5643 9 месяцев назад +3

      👍

    • @maheshchetanm8607
      @maheshchetanm8607 9 месяцев назад +4

      Nija.

    • @manjunaths3728
      @manjunaths3728 9 месяцев назад +10

      Yes 100% correct what nehru ji said. Efficiency will reduce by reservation rightly said.

    • @aatp612
      @aatp612 9 месяцев назад +6

      💯 true

  • @huligarsubbaraosuryanarays7626
    @huligarsubbaraosuryanarays7626 9 месяцев назад +5

    ಈ ಬಗೆಯ ಇಂಪ್ರೂವೆ ಮೆಂಟ್ ಮೋದಿ ಸರ್ಕಾರ ದಿಂದ ಮಾತ್ರ ಸಾಧ್ಯ ಜೈ ಮೋದಿ ಜೈ ಭಾರತ್

  • @girishahkgiri4130
    @girishahkgiri4130 9 месяцев назад +206

    ಕಲಿಯುಗ ದ ರಾಮ, ಮೋದಿಜಿ ❤ ಜೈ ಶ್ರೀರಾಮ್

    • @ibrahimaibba1034
      @ibrahimaibba1034 9 месяцев назад +1

      ಮೋದಿಗೆ ಮಂದಿರ ಕಟ್ಟಲು ಯಾವ ಮಸೀದಿ ಗೆ ಕಣ್ಣು ಹಾಕುತ್ತೀರಿ😂😂😂😂😂😂😂ಮೋದಿ ಜನ್ಮ ಸ್ಥಳ ಅಂತ😂😂😂😊

    • @deeptinair2914
      @deeptinair2914 9 месяцев назад +1

      Mandira odedu masjid kattoru nivugalu. Ohh sorry nevu converted alwa maretubitte. 😂😂😂

    • @NaveenG-j7f
      @NaveenG-j7f 9 месяцев назад

      ಹೋಗೋ ಗುಲಾಮ ಸೂಳೆಗೆ ಹುಟ್ಟಿದ ಸೂ ಮಗನೇ thika muchhale saaku ayogya sulemagane ​@@ibrahimaibba1034

    • @gayathrishekar4250
      @gayathrishekar4250 9 месяцев назад +7

      Neenu thinno anna hindu raitharu belada bele, nin masidi yava lekka namage

    • @ibrahimaibba1034
      @ibrahimaibba1034 9 месяцев назад

      @@gayathrishekar4250 ನಿನು ಇವತ್ತು ಜಿವಿಸುತ್ತಿರೋದು ಮುಸಲ್ಮಾನ ರ ದೇಶದಿಂದ ಬಂದ ಪೆಟ್ರೋಲ್ ಮೂಲಕ😁😁😁😀😀😀 ಪ್ರತಿಯೊಂದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯ ಬೇಕಾದರೆ ಮುಸಲ್ಮಾನರ ಪೆಟ್ರೋಲ್ ಬೇಕು ಇಲ್ಲಾಂದ್ರೆ ನೀ ಸಾಯಿತಿಯ 😀😁😀😁😀😀 ನಿನ್ನ ಲಾಜಿಕ್ ಇಲ್ಲ ಪ್ರಶ್ನೆಗೆ ಅದೇ ದಾಟಿಯಲ್ಲಿ ನನ್ನ ಉತ್ತರ

  • @venkappagowda4792
    @venkappagowda4792 9 месяцев назад +10

    🙏🙏🙏🙏🙏 ತುಂಬಾ ಅದ್ಭುತವಾದ ಮತ್ತು ಜಗತ್ತನ್ನ ಆಳುವ ರಾಷ್ಟ್ರ ಭಾರತೀಯರೇ ಆಗಿರುತ್ತಾರೆ ಅನ್ನೋದಿಕ್ಕೆ ಮೋದಿಜಿಯ ದೂರಾಲೋಚನೆ ಪ್ರಸಕ್ತ ಆದದ್ದು. ಜೈ ಶ್ರೀ ರಾಮ್. ಜೈ ಮೋದಿಜಿ. Great anchering. 🙏🙏🙏🙏👌👌👌❤️❤️❤️❤️❤️❤️❤️❤️

  • @praveenmagadum3624
    @praveenmagadum3624 9 месяцев назад +198

    ಈ ಒಂದು ಕಾರಣಕ್ಕೆ ನೆಹರೂ ಸರಿಯಾಗಿ ಹೇಳಿದ್ದಾರೆ..ಜೈ ನೆಹರು but not ಜೈ ಕಾಂಗ್ರೇಸ್..

    • @SDManohar
      @SDManohar 9 месяцев назад +2

      ಸರಿಯಾಗಿ ವ್ಯಾಖ್ಯಾನ ಮಾಡಿದ್ದೀರಿ

    • @revathigururaj726
      @revathigururaj726 9 месяцев назад +2

      ಸತ್ಯ.

  • @shashidharwali3685
    @shashidharwali3685 11 дней назад +3

    ನಾನು ಪಕ್ಕಾ ಹಿಂದುತ್ವವಾದಿ ಆಗಿದ್ದರೂ ನೆಹರೂ ಹೇಳಿದಂಥ ಈ ವಾದವನ್ನು ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಮೂಲ ಕಾರಣವಾಗಿದೆ ಈ ಮೂಲ ಕಾರಣವನ್ನೇ ಬಿಜೆಪಿ ಮರೆತಂತಿದೆ ಎಲ್ಲ ಪ್ರಗತಿಪರ ಹಿಂದೂಗಳು ಇದನ್ನು ಬೆಂಬಲಿಸುತ್ತಾರೆ ಏಕೆಂದರೆ ನಿಮ್ಮ ಈ ದರಿದ್ರ ರಿಸರ್ವೇಶನ್ ಪಾಲಿಸಿಯಿಂದಾಗಿ ನಮ್ಮ ದೇಶದ ಎಲ್ಲ ಪ್ರತಿಭೆಗಳು ವಿದೇಶದ ಪಾಲಾಗುತ್ತಿವೆ ಇದರಿಂದಾಗಿ ಮತ್ತೆ ನಮ್ಮ ದೇಶ ಮತ್ತೆ ಸ್ವಾತಂತ್ರ್ಯ ಪೂರ್ವ ಸ್ಥಿತಿಗೆ ತಲುಪತ್ತೆ ಆದ್ದರಿಂದ ನಾವೆಲ್ಲರೂ ನೆಹರೂ ಅವರ ಈ ನಿರ್ಧಾರವನ್ನು ಸಮರ್ಥಿಸುತ್ತೇವೆ

  • @nandeeshtippashetti6800
    @nandeeshtippashetti6800 9 месяцев назад +67

    Country's future in safe hands...🙏

  • @hkgn2981
    @hkgn2981 9 месяцев назад +24

    ಸತ್ತ ಮೇಲೆ ಒಂದು ಆದರೂ ನಿಜ ಹೇಳಿ ಸತ್ಯ ಹೇಳಿದ್ದಕ್ಕೆ ಅವರಿಗೆ ಗೌರವ ಕೊಡುತ್ತೇನೆ ಆದರೆ ನನ್ನ ವೋಟು BJP ಗೆ

  • @Karnataka18658
    @Karnataka18658 9 месяцев назад +40

    In this context i totally agree with nehru

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @Basavaraj.IrappaMuniyann-ng7mv
    @Basavaraj.IrappaMuniyann-ng7mv 7 месяцев назад +7

    ತುಂಬಾ ಧನ್ಯವಾದಗಳು. ಬಹಳ ಮಹತ್ವದ ವಿಚಾರವನ್ನು ನೀವು ನಮಗೆ ತಿಳಿಸಿದ್ದಕೆ.ಜೈ ಮೋದಿ.

  • @manugk2710
    @manugk2710 9 месяцев назад +62

    ಅಬ್ಬಾ ಇದು ಒಂದೇ ಒಂದು ನೋಡ್ರಿ ನಾನು ನೆಹರು ನು ರೈಟ್ ಅನ್ನುವ ಹಾಗೆ ಮಾಡಿದ ವಿಷಯ ಇದು 👍

  • @naga7310
    @naga7310 9 месяцев назад +6

    ನೆಹರೂ ಹೇಳಿದ ಹಾಗೆ ಇವಗ್ಲೂ ಮಾಡಿದ್ರೆ 2037 ಕ್ಕೆ ನಂಬರ್ 1 ಆಗುತ್ತೆ

  • @WELCOMEBHARAT6
    @WELCOMEBHARAT6 9 месяцев назад +92

    Modiji has true and huge respect towards Dr Babasaheb Ambedkar.

    • @SachiGamerz
      @SachiGamerz 9 месяцев назад

      Yes ofcourse he balancing pretty well adke nav avrige support madodu

    • @thecontrarycontrarian4230
      @thecontrarycontrarian4230 9 месяцев назад

      Worst constitution that discriminates certain sections of society forever.

  • @raghu2murthy
    @raghu2murthy 2 месяца назад +2

    The Neharu letter is 100% right. I support his voice.

  • @harischandraashihal7088
    @harischandraashihal7088 9 месяцев назад +21

    ಅಣ್ಣ ಈ ಮುಂದಿನ ಅವಧಿಯಲ್ಲಿ ಅವರ ಪ್ರಣಾಳಿಕೆ ನೋಡಿ ಹಾಗೂ ಅದರಲ್ಲಿ ಯಾವುದೆಲ್ಲಾಬೇಡಿಕೆಗಳು ಇಡೆರಿದ್ದವೆ ಹಾಗೂ ಏನೇನು ಆಗಿಲ್ಲ ಅನ್ನೋದನ್ನ ತಿಳಿಸಿ

  • @kantharajun2111
    @kantharajun2111 9 месяцев назад +3

    Very good and fin plan modigi sir thank you

  • @Motivation1818-y7b
    @Motivation1818-y7b 9 месяцев назад +81

    I am against family politics but there is nothing wrong with what Nehru said, anyone who is intelligent should be given first chance.

  • @umashastry3414
    @umashastry3414 25 дней назад +3

    ನೆಹರೂ ಅವರ ಈ ಪತ್ರದ ಮಾತು ಸಂಪೂರ್ಣ ಸತ್ಯ 👍

  • @shreekantshreekant6115
    @shreekantshreekant6115 9 месяцев назад +128

    ಕಾಂಗ್ರೆಸ್ ಪಕ್ಷ ಒಂದು ಚರಂಡಿ ಇದ್ದಂಗೆ

    • @naaneeruvudeninngaagi3546
      @naaneeruvudeninngaagi3546 9 месяцев назад

      bjp aa charandiyalli irva helu tinnuva handigalu

    • @maheshbhat8452
      @maheshbhat8452 9 месяцев назад +1

      👍

    • @vasanthakumar663
      @vasanthakumar663 9 месяцев назад +3

      ಚರಂಡಿ ನೀರು ಹಾಕಿ ತರಕಾರಿ ಬೆಳೆಯಬಹುದು ಆದರೆ ಕಾಂಗ್ರೆಸ್ ಹರೋ ಹರ

    • @mohanrao2711
      @mohanrao2711 8 месяцев назад +1

      ​@@vasanthakumar663BJP yavaru koche idange

    • @user-pl8bq2td6t
      @user-pl8bq2td6t 7 месяцев назад

      ಮೊದಮೊದಲು ಗಂಗೋತ್ರಿ ಇಂದ ಹುಟ್ಟಿ ಬಂದ ಗಂಗೆ ಯಷ್ಟೇ ಪವಿತ್ರವಾಗಿತ್ತು. ಕ್ರಮೇಣ ಚರಂಡಿ ಯಾಗಿ ಪರಿವರ್ತನೆ ಹೊಂದಿತು

  • @hanamantbandakeri826
    @hanamantbandakeri826 7 дней назад +1

    ಅಮರ ಪ್ರಶಾದ್ ನೂರು ಕೋಟಿ ಧನ್ಯವಾದಗಳು 🙏🙏🙏

  • @hoysalatv55
    @hoysalatv55 9 месяцев назад +30

    ನನ್ನ ಕನಸಿನ ಭಾರತ❤

  • @lakshmanlucky2756
    @lakshmanlucky2756 9 месяцев назад +9

    ಜೈ ಭೀಮ್ 💙💙

  • @bechhubadageri
    @bechhubadageri 9 месяцев назад +33

    ಜೈ ಹೊ ಮೋದಿಜಿ 👍

  • @vasanthmoily5715
    @vasanthmoily5715 9 месяцев назад +3

    Super sor 🙏🙏

  • @Shridharshashi
    @Shridharshashi 9 месяцев назад +391

    ಕಾಂಗ್ರೆಸ್ ಬೂಟು ನೆಕ್ಕುವವರು ನೋಡಬೇಕಾಗಿ ವಿನಂತಿ.........😂😂😂😂

    • @mytuber100
      @mytuber100 9 месяцев назад

      ಗುಲ್ದು ಜಂಮ್ಲ ಗಳನ್ನು ಸಗಣಿ ಭಕ್ತರು ಮಾತ್ರ ನಂಬೋದು, ಮೀಸಲಾತಿ ಯಾರು, ಕೊಟ್ರು, ಯಾರು ಕಿತ್ತಾಕಲು ಪ್ರಯತ್ನಿಸುತ್ತಿದ್ದಾರೆ, ಜನಕ್ಕೆ ತಿಳಿದಿದೆ.

    • @naveenthevar
      @naveenthevar 9 месяцев назад +8

      Nimma comment nodkondu avru video nodalla, avarige share maadi (at some WhatsApp group) link

    • @ibrahimaibba1034
      @ibrahimaibba1034 9 месяцев назад +3

      ಮಾತಲ್ಲಿ ದೇಶವನ್ನು ಅಭಿವೃದ್ಧಿ ಮಾಡುವ ಮೋದಿ😂😂😂😂😂😂ನೈಜ ತೆಗು ಮೋದಿ ಬಿಡೋ ಬಂಡಲ್ ಗೆ ತುಂಬಾ ವ್ಯತ್ಯಾಸ ಇದೆ

    • @prashanthanayaka5782
      @prashanthanayaka5782 9 месяцев назад +24

      ​@@ibrahimaibba1034😂 Congress avaru matinalli kuda abhirudhi madalilla😂, Garibi hatavo andru, en Hatav madavra torsu...

    • @ibrahimaibba1034
      @ibrahimaibba1034 9 месяцев назад

      @@prashanthanayaka5782 ನಿನು ಇವತ್ತು ಸ್ವಲ್ಪ ಕಾಮೆಂಟ್ ಮಾಡಲು ನಾಲಕ್ಕು ಅಕ್ಷರ ಕಲಿತಿರುವುದು ಕಾಂಗ್ರೆಸ್ ನಿಂದ ಓಕೇ😁😁😁 ಏನು ಇಲ್ಲದ ಭಾರತ ಸ್ವಾತಂತ್ರ ನಂತರ ಕಾಂಗ್ರೆಸ್ ಸಿಕ್ಕಿತು ಎಲ್ಲಾ ಹಳ್ಳಿಗೂ ಮೂಲೆ ಮೂಲೆಗೂ ಶಾಲೆ, ವಿದ್ಯುತ್, ನೀರು ಎಲ್ಲವನ್ನೂ ತಲುಪುವಂತೆ ಮಾಡಿದ್ದು ಕಾಂಗ್ರೆಸ್ ಇದನ್ನೆಲ್ಲ ಉಪಯೋಗಿಸಿ ಕೊನೆಗೂ ಬಂದು ಕೇಳುವುದು ಕಾಂಗ್ರೆಸ್ ಏನು ಮಾಡೀತು ಅಂತ ಆದ್ರೆ ಬಿಜೆಪಿ ಗೆ ಮಾಡಲೂ ಏನು ಇಲ್ಲ ಎಲ್ಲವನ್ನೂ ಕಾಂಗ್ರೆಸ್ ಮಾಡಿ ಆಗಿದೆ ಆದ್ರೆ ಬಿಜೆಪಿ 50 ಇದ್ದ ಪೆಟ್ರೋಲ್ ಅನ್ನು 100ರ ಗಡಿ ದಾತಿಸಿತು

  • @subramanyambs2964
    @subramanyambs2964 9 месяцев назад +6

    The great Modiji-a real STATESMAN.

  • @GeethaGowda-jb2sw
    @GeethaGowda-jb2sw 9 месяцев назад +19

    Abbhhhaaa .... ಮೋದೀಜಿಯವರ vision ಗೆ hats off 👌 ✌️😍🇮🇳🚩🫡🫡🫡🫡

  • @narendradutta9429
    @narendradutta9429 9 месяцев назад +4

    He's is absolutely right , if this was implemented, I am very sure India would have more quality doctors , non corrupt IAS , best scientists in India not in US or Germany

  • @ChandrashekarME
    @ChandrashekarME 9 месяцев назад +29

    ಜೈ ಶ್ರೀರಾಮ್

  • @HanumanthraoGk
    @HanumanthraoGk 9 месяцев назад +6

    Good,news.

  • @justforfun19429
    @justforfun19429 9 месяцев назад +31

    First Time I am agree with nehru❤

    • @mr.victorshorts8756
      @mr.victorshorts8756 9 месяцев назад

      Inna avara bagge swalpa tilkoli e tara tumba prabudatte kelsa madidare bro.BUT modhi ne indirect haagi Nehru na hero madibitru 😂

  • @siddappalicssiddappalics211
    @siddappalicssiddappalics211 3 месяца назад +3

    ಹಳೇ ಕಥೆ ಹೇಳೋದ್ದಲ್ಲ ಈಗಿನ ಭಾರತದ ಅಭಿವೃದ್ಧಿಯ ಬಗ್ಗೆ ಹೇಳಿ. ಯುವಕರಿಗೆ ಎಷ್ಟು ಕೆಲಸ ಸಿಕ್ಕಿದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ.

    • @ananthsvc
      @ananthsvc 12 дней назад

      History mareya baradu

  • @pandubagilad
    @pandubagilad 9 месяцев назад +63

    Next level ❤

  • @parameshappapaint7492
    @parameshappapaint7492 14 дней назад +2

    Tamma niws attuttamawagide dhanyawadagalu

  • @sureshc1424
    @sureshc1424 9 месяцев назад +29

    ನಿಜ್ವಾಗ್ಲೂ ಮೋದಿ ಮೋದಿನೇ

  • @rudreaShgr
    @rudreaShgr 14 дней назад

    ಸೂಪರ್ ಮೂದೀಜೀ.❤

  • @Kannadiga25
    @Kannadiga25 9 месяцев назад +11

    ನಾನು ಬಿಜೆಪಿಯವನಾದರು ಸಹ ನೆಹರೂ ರವರ ಈ ನಡೆಯನ್ನು ಮೆಚ್ಚಲೇಬೇಕು. Reservation ಕೇವಲ education level ನಲ್ಲಿ ಮಾತ್ರ ಇರಬೇಕು ಉದ್ಯೋಗಗಳಲ್ಲಲ್ಲ.

  • @banuchandan5458
    @banuchandan5458 9 месяцев назад +4

    Whatever neharu said is 💯 correct.

  • @kalki0002
    @kalki0002 9 месяцев назад +9

    ಇದು ನಿಜಾ ಅಲ್ವಾ ನೆಹರೂ ಅವರು ನಿಜಾನೆ ಹೇಳಿದಾರೆ , ಜೈ ಮೋದಿ

  • @puneethkumarampuneethkumar3839
    @puneethkumarampuneethkumar3839 9 месяцев назад +16

    First time I like neharu ❤

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @shrikantbhadule1048
    @shrikantbhadule1048 9 месяцев назад +5

    Good ❤

  • @SanganabasavaM
    @SanganabasavaM 9 месяцев назад +30

    Dayvittu ಈ ಪುಣ್ಯಾತ್ಮ ನ ಹುಟ್ಟುಹಬ್ಬದ ದಿನದಂದು ಯಾರು ಮಕ್ಕಳ ದಿನಾಚರಣೆ ಆಚರಿಸಬೇಡಿ 🙏. ನಿಮಗೆ ಬೇಕಿದ್ರೆ ಮಕ್ಕಳ ದಿನಾಚರಣೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ದಿನದಂದು ಆಚರಿಸಿ 🙏

    • @Justnameisram
      @Justnameisram 9 месяцев назад +1

      Correct

    • @ibrahimaibba1034
      @ibrahimaibba1034 9 месяцев назад +1

      ಪಾನಿ ಪುರಿ ಯೋಗಿ ಹುಟ್ಟು ಹಬ್ಬಕ್ಕೆ ವೇಶ್ಯೆ ದಿನಾಚರಣೆ ಆಚರಿಸೋಣ ಏನಂತಿಯ😂😂😂😂😂

    • @SanganabasavaM
      @SanganabasavaM 9 месяцев назад

      @@ibrahimaibba1034ಅಪ್ಪಿ ಕಮೆಂಟ್ ಮಾಡೋಕು ಮುಂಚೆ ಯಾರ್ ಬಗ್ಗೆ ಕಮೆಂಟ್ ಮಾಡ್ತಿದೀನಿ ಅಂತ ಯೋಚ್ನೆ ಮಾಡು...... ಇಲ್ಲಾಂದ್ರೆ ಮನೆ ಮುಂದೆ buldozer ನಿಂತ್ಕೋಳ್ಳುತ್ತೆ 😂😂.ಇನ್ನೊಂದ್ ಮಾತು ನೀವು ಕನ್ನಡಿಗ ಹಾಗೂ ಮುಸ್ಲಿಂ ಆಗಿರೋದ್ಕೆ ಇಷ್ಟ ಪಡ್ತೀನಿ ನಾನು ನಿಮ್ ವಿರೋಧಿ ಅಲ್ಲ but ಔರಂಗಜೇಬ್ ನಂತ ಮತಾಂಧರಿಗೆ ಜೈ ಅನ್ನೋ green zombie ಗಳ್ನ ಇಷ್ಟ ಪಡಲ್ಲ....... ಹ್ಮಾ comment ಮಾಡೋಕು ಮುಂಚೆ ಖಬರ್ದಾರ್

  • @yogishcr416
    @yogishcr416 9 месяцев назад +3

    Wonderful comparison

  • @amitvankudre6992
    @amitvankudre6992 9 месяцев назад +52

    ಜೈ ಮೋದಿ ಜೀ 🚩🚩🚩😊

  • @Raghu-pr7sk
    @Raghu-pr7sk 9 месяцев назад +5

    ಮೋದಿಜಿ ನ ವಿಡಿಯೋ ಮಾತು ಕೆಲಸ ಅಭಿರುದ್ದಿ ನೋಡುವಾಗ ಇಟಲಿ ಪ್ರಜೆಗಳಿಗೆ ಉರಿತ ಇದೆ😂

  • @bodhankajjodi9039
    @bodhankajjodi9039 9 месяцев назад +39

    Nehru is right.
    Depressed class should be given free education and good health care but when it comes to public employment the merit should play. Or atleast 80%. Let 20% reserved for most deppressed classes in the society, instead of 50% reservation and in some states it reached to 70%.

  • @bhavishbhumi
    @bhavishbhumi 9 месяцев назад +4

    Well said

  • @santoshlgs3624
    @santoshlgs3624 9 месяцев назад +47

    ಭಗವಂತ ನಿಜನೆ ಹೇಳೋದು 🙏🙏😎

  • @Madhu-on8bc
    @Madhu-on8bc 9 месяцев назад +6

    ನೆಹರು words 100% ಸತ್ಯ... Army Ex person, Physically challenged persons ಗೇ ಮಾತ್ರ Reservation kodbeku...

  • @rathanmalnad9020
    @rathanmalnad9020 9 месяцев назад +21

    ❤❤ಬುದ್ದಿವಂತರಿಗೆ ಮಾತ್ರ ಈ ಎಲ್ಲ ಮಾತುಗಳು ❤

  • @impossible9353
    @impossible9353 9 месяцев назад +8

    Yes 100% neharu says is correct education is important everyone one but now day education is like business not service😂😂

  • @rashtragauravasamarakshana9029
    @rashtragauravasamarakshana9029 9 месяцев назад +56

    Merit, efficiency and honesty is most important for development of any country. Our Nation will not develop till then meritocracy and workaholics and honesty is the only criteria

    • @dileepkumarv21
      @dileepkumarv21 9 месяцев назад +2

      U r 100% wrong. Development of country does not mean rewarding meritocracy.
      It is more about ensuring equitable inclusive development
      Non meritocracy in our country is also a result of caste based discrimination and lack of accessibility to backwards.
      Reservation or positive discrimination is one of the key to uplift everyone equally which is what development has to be

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @Amoghavarsha.
      @Amoghavarsha. 9 месяцев назад +3

      ​@@dileepkumarv21 it's been 75 years from independence... How much time you need.. ?
      Stop playing victim card.
      It's not that others were super rich. Everyone suffered under Mughals and British. But they don't play victim card and they work hard unlike SC ST people

    • @dileepkumarv21
      @dileepkumarv21 9 месяцев назад

      @@Amoghavarsha. It's been 75 years, how much time do u need?
      To admit urself as an equal and stop claiming high status based on ur birth.
      Victim card??? Or ur ignorance card??
      Y run away from admitting the discrimination that ur parents and family are doing even today ? Rather than lecturing on RUclips comment section, may be you should first advise your parents and family that "all of us are equal" which is the 1st step.
      Social realities cannot be whitewashed. Discrimination is evident. Stop being wilfully blind.

    • @Amoghavarsha.
      @Amoghavarsha. 9 месяцев назад

      @@dileepkumarv21 anyone discriminate you then go and complain you have courts for that.
      Stop these victim cards.... British people successfully brainwashed so called " backwards" to hate other castes... Everyone suffered under colonial rule. But general category people don't victimize themselves for every incidents happened.
      Only incompetent people blames others for their misery.
      You know what's the difference between others and SC St guys
      If you give a certain amount of money to both
      Others will do invests and they try to do some business ... Whereas most of the so called depressed class guy would loose his money for alcohol or gambling.
      Go and see your surroundings . It was always they are the reasons for their misery.
      And trying to get reservations even in 2024 is such a shameless deed.
      You will never be equal to others when you get your position from caste based reservation.
      Merit gets respect not some ಸರ್ಕಾರದ ಭಿಕ್ಷೆ

  • @srikantachari5825
    @srikantachari5825 9 месяцев назад +1

    Good fantastic message news update

  • @surendram9329
    @surendram9329 9 месяцев назад +30

    Actually neharu heliddu correct Alva.🤔

    • @basavalingad6921
      @basavalingad6921 9 месяцев назад

      Yes bro

    • @user-qb7cc3cw7l
      @user-qb7cc3cw7l 9 месяцев назад

      I am BJP supporter but he is right ..rather than caste..need to give first priority to handicapped, second priority to under privileged..not by caste..

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

    • @mohithganesha8787
      @mohithganesha8787 9 месяцев назад

      Yes

    • @thecontrarycontrarian4230
      @thecontrarycontrarian4230 9 месяцев назад

      First time I agree and respect nehru

  • @nags4693
    @nags4693 9 месяцев назад +3

    We all are Indians, we need show our unity, then only we will grow up and we will reach to developed country.

  • @ex-muslim--zakirnalayak4703
    @ex-muslim--zakirnalayak4703 9 месяцев назад +11

    Respect for nehru... In this case... Reservation killing talents... That leads to brain drain... Great lines by nehru❤

  • @ambujavasanthappa1439
    @ambujavasanthappa1439 9 месяцев назад +2

    ಕಾಂಗ್ರೆಸ್ ಪರ ಕಾಮೆಂಟ್ಸ್ ಮಾಡೋರು ಹಾಗೂ ಕಾಂಗ್ರೆಸ್ ಬೋಟ್ ನೆಕ್ಕೊರು ಮೊದಲು ಓದಿ ತಿಳ್ಕೊಂಡು ನಂತರ ಬಿಜೆಪಿ ಬಗ್ಗೆ ಮಾತಾಡಲಿ

  • @manucreation5358
    @manucreation5358 9 месяцев назад +1

    I stand with nehru for these words ❤

  • @prjwlhs
    @prjwlhs 9 месяцев назад +13

    Nehru won our hearts ❤

  • @skantbanasode4653
    @skantbanasode4653 9 месяцев назад +10

    ರಾಮರಾಜ್ಯ...... ❤

  • @king.....................
    @king..................... 9 месяцев назад +3

    2 ಮಿಲಿಯನ್ ಸಬ್ಸ್ ಕ್ರೈಬರ್ ಕಂಜಾಜುಲೇಷನ್ ಬದರ್ 😊❤

  • @madhavamurthysenappa883
    @madhavamurthysenappa883 9 месяцев назад +12

    We wish Pradani to implement all his assured programs

  • @shrishailsoddagi8314
    @shrishailsoddagi8314 9 месяцев назад

    I studied it in history books. That's correct.

  • @pravnank1
    @pravnank1 9 месяцев назад +15

    ನಮೋ ಮೋದಿ 🙏🏻

  • @anandaananda6440
    @anandaananda6440 9 месяцев назад +16

    ❤ ಜೈ ನರೇಂದ್ರ ಮೋದಿ ❤🙏🙏🚩

  • @entertainmentcreats5449
    @entertainmentcreats5449 9 месяцев назад +19

    Sometimes nehru was correct but unfortunate it's india

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @geethadp1702
    @geethadp1702 9 месяцев назад +1

    bidri ಸರ್ ಯಾವಾಗಲೂ ಬರೆದ ಪತ್ರದಲ್ಲಿ ನೀವು ಈಗ helthiddiri jai ಕಾಂಗ್ರೆಸ್ jai ಕಾಂಗ್ರೆಸ್ jai ಬೀಮ್ jai rahul

  • @umaghargi4765
    @umaghargi4765 9 месяцев назад +7

    Whatever Nehru said was absolute truth. If Nehru had implemented it, India would have become a developed nation ,in the early 70's itself.

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @krishnappaprathima1705
    @krishnappaprathima1705 9 месяцев назад +2

    Supar

  • @nageshacg3247
    @nageshacg3247 9 месяцев назад +10

    There is no mistake in Nehru's letter

    • @Uday-o7p
      @Uday-o7p 9 месяцев назад +1

      ದಲಿತರಿಗೆ ಮೀಸಲಾತಿ ಬಿಡುವಂತೆ ಸ್ವಾಭಿಮಾನದ ಪಾಠ ಮಾಡುವ ಜನರು, ಶತ ಶತಮಾನಗಳಿಂದ ಮೀಸಲಾತಿಯಂತೆ ದೇವಸ್ಥಾನಗಳಲ್ಲಿ "ತಟ್ಟೆ ಕಾಸಿಗಾಗಿ" ಕೈ ಒಡ್ಡಿ ಜೀವನ ಮಾಡುವ ಜನರಿಗೆ ಸ್ವಾಭಿಮಾನದ ಬೋಧನೆ ಮಾಡುವುದೇ ಇಲ್ಲ. 😄

  • @GangadharHiremath-k3d
    @GangadharHiremath-k3d 6 дней назад +1

    Bro is right

  • @SavithriMS-b5n
    @SavithriMS-b5n 9 месяцев назад +10

    Very good decision taken by PM Modiji, super 👌

  • @vidyadharambmb3456
    @vidyadharambmb3456 9 месяцев назад +1

    ನೆಹರುರವರ ಎಲ್ಲಾ ವಿಚಾರಗಳನ್ನ ನಾನು ವಿರೋಧಿಸುತ್ತೇನೆ ಆದರೆ ಇದು ಒಂದನ್ನ ಬಿಟ್ಟು

  • @Xyz123abcf
    @Xyz123abcf 9 месяцев назад +6

    ಮೋದಿ ಗೆಲ್ಲಿಸಿ...,...ದೇಶ ಒಡಿಯೋ ಪಕ್ಷವನ್ನು ಓದ್ದೋಡಿಸಿ...

    • @Ravindra-e8n
      @Ravindra-e8n 2 месяца назад

      ಬ್ರಿಟೀಷರಿಂದ ರಕ್ಷೀಸಿ ದೇಶವನ್ನು‌ ಕಟ್ಟಿದ್ದೇ ಕಾಂಗ್ರೇಸ್, ಬಿಜೆಪಿಯಲ್ಲ!!