ಬುದ್ಧಿಯಿಂದ ಬುದ್ಧನಾಗು | Buddhiyinda Buddhanagu | Nam Rushi | Ravindra Soragavi | Vardhan Music

Поделиться
HTML-код
  • Опубликовано: 22 янв 2025

Комментарии • 241

  • @NewsBavanSoundatti
    @NewsBavanSoundatti Месяц назад +18

    ಮಾನವೀಯತೆಯನ್ನು ಸಾರುವ ಹಾಡು...
    ಅಧ್ಯಯನ ಮಾಡಿ... ಹಾಡು ಬರೆದವರಿಗೆ... ಹಾಡಿದವರಿಗೆ.. ಸಂಗಿತ ಸಂಯೋಜಕರಿಗೆ ಮತ್ತು ಎಲ್ಲಾ ಸಂಗಡಿಗರಿಗೆ ಕೋಟಿ ಕೋಟಿ ನಮನಗಳು...

  • @rameshpatil9239
    @rameshpatil9239 Месяц назад +8

    ಈ ಹಾಡು ನನಗೆ ತುಂಬಾ ಇಷ್ಟವಾಯಿತ್ತು ಪ್ರತಿಯೊಂದು ಸಾಲು ಅರ್ಥ ಪೂರ್ಣ ಸಾಹಿತ್ಯ ತುಂಬಾ ಅರ್ಥಪೂರ್ಣವಾಗಿದೆ ಮಾನವೀಯತೆಯನ್ನು ಸಾರುವ ಹಾಡು...
    ಅಧ್ಯಯನ ಮಾಡಿ... ಹಾಡು ಬರೆದವರಿಗೆ... ಹಾಡಿದವರಿಗೆ.. ಸಂಗಿತ ಸಂಯೋಜಕರಿಗೆ ಮತ್ತು ಎಲ್ಲಾ ಸಂಗಡಿಗರಿಗೆ ಕೋಟಿ ಕೋಟಿ ನಮನಗಳು...... 🙏🙏

  • @GoldenTimeKannadaYouTube
    @GoldenTimeKannadaYouTube 26 дней назад +11

    ವಾಸ್ತವ ಸಮಾಜದಲ್ಲಿ ಇಂತಹ ಸುಂದರ ಹಾಡುಗಳು ಇನ್ನು ಹೆಚ್ಚು ಹೆಚ್ಚು ಬರ್ಬೇಕು, ತುಂಬಾ ಸುಂದರ ಸಾಹಿತ್ಯ, ಗಾಯನ 👌❤️

  • @ManteshstManteshst
    @ManteshstManteshst 13 дней назад +2

    Adbhuta sahitya.rishi sir nimage devaru aroggya kodli ...

  • @ಶಿವಹರಿಭಕ್ತನಿಮ್ಮಗೆಳೆಯ

    ಅದ್ಭುತ ಹಾಡು
    ಗೀತೆ ಸುಂದರ
    ಸಾಹಿತ್ಯ ಸೂಪರ್
    ❤ ಹೃದಯ ಗೆದ್ದ
    ಸಾರ್ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🤝
    ನನ್ನ ಕಾಮೆಂಟ್ ಹಾಡು ಬರೆದವರಿಗೆ.

  • @SangeetaPoter
    @SangeetaPoter 15 дней назад +4

    ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನೋ ಸಾಂಗ್ 😍😍😍😍😍

  • @lathak8690
    @lathak8690 9 дней назад +3

    ಅರ್ಥಗರ್ಭಿತ ಹಾಡು, ಧನ್ಯವಾದಗಳು🙏

  • @malleshhdkote5004
    @malleshhdkote5004 12 дней назад +2

    ತುಂಬಾ ಅರ್ಥ ಗರ್ಭಿತ ಹಾಡು ನಿಮಗೆ ಧನ್ಯವಾದಗಳು. ಈ ಹಾಡು ತುಂಬಾ ವೈರಲ್ ಆಗಿದೆ ಕರೋಕೆ ಮಾಡಿ

  • @MahendrabJinnapoor
    @MahendrabJinnapoor 12 дней назад +2

    I wiil listen this song more than 15 tims🥰 use your earphones

  • @sathishss5849
    @sathishss5849 15 дней назад +6

    ಸತ್ತ ಮೇಲೂ ಜಿವಂತನಾಗು

  • @mudakappamattur3089
    @mudakappamattur3089 12 дней назад +2

    ಅದ್ಭುತ ಸಾಹಿತ್ಯದೊಂದಿಗೆ ಎಲ್ಲರ ಮನಸ್ಸನ್ನು ಗೆದ್ದಂತಹ ಹಾಡು🙏🙏🙏💐ಗುರುಗಳೇ ನಿಮ್ಮಧ್ವನಿ ಅತ್ಯದ್ಭುತವಾಗಿದೆ👌👌👌👌

  • @natarajmourya
    @natarajmourya Месяц назад +6

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುವ ಸಾಹಿತ್ಯವಿರುವ ಹಾಡು... ಗೀತ ರಚನೆಕಾರ ನಮ್ ಋಷಿ ಸರ್ ಗೆ ಧನ್ಯವಾದಗಳು...

  • @rajuraaz5196
    @rajuraaz5196 28 дней назад +4

    Super.. lyric ಜೈ ಭೀಮ್. ಜೈ ಅಪ್ಪು ಬಾಸ್❤❤❤

  • @ganapatirugan8370
    @ganapatirugan8370 Месяц назад +2

    ಸೂಪರ್ ಹಾಡು ಕೇಳುತ್ತ ಕೇಳುತ್ತ ಇರಬೇಕು ಅನುಸುತ್ತಿದೆ💙🙏🏻

  • @prathuc1743
    @prathuc1743 18 дней назад +1

    Super lines❤

  • @laxmibandappa1248
    @laxmibandappa1248 5 дней назад +1

    Super song❤❤😊👍👌👌👌

  • @VedaSomu
    @VedaSomu Месяц назад +3

    ಸಾಹಿತ್ಯ ತುಂಬಾ ಅರ್ಥಪೂರ್ಣವಾಗಿದೆ. 🌹🤝🙏👍👌

  • @pradeepr1999
    @pradeepr1999 14 дней назад +1

    Super🥰❤️

  • @sagarmanakar1705
    @sagarmanakar1705 15 дней назад +3

    👌 sir heart touching song ❤❤❤🔥🔥✨💫

  • @pradeepbschalavadi5906
    @pradeepbschalavadi5906 Месяц назад +12

    Why You Missed Ambedkar lyrics line 🥹
    Super singing sir ❤

  • @yashodharak9677
    @yashodharak9677 12 дней назад +1

    ಹೀಗೆ ಸಾಗಲಿ ಅರ್ಥ ಗರ್ಭಿತ ಸಾಹಿತ್ಯ...❤

  • @PushpaHattalli
    @PushpaHattalli 15 дней назад +4

    4:57 👌👌👌👌❤️❤️❤️

  • @VenuGopal-tk1vd
    @VenuGopal-tk1vd 3 дня назад

    ❤.Supar ways Very good menigpul sag tq

  • @jadayyahirematha7171
    @jadayyahirematha7171 Месяц назад +3

    ಸರಳತೆಯ ಸಜ್ಜನಿಕೆಯಲ್ಲಿ ಸುಂದರ ಬರಹದ ಮುಲಕ ಮಾನವನಿಗೆ ಅರಿವು ಮೂಡಿಸುವ ಸಾಲುಗಳು ಋಷಿ ಗುರುಗಳಿಗೆ ಅಭಿನಂದನೆಗಳು.... 🙏🙏💚💚💐👌👍🫂🙏🙏

  • @SagarSagar-s9w7p
    @SagarSagar-s9w7p 14 дней назад +2

    Devata manusya maatra e haadu bareyalu saddya❤❤❤❤❤

  • @MadanNadaeppnavar
    @MadanNadaeppnavar 24 дня назад +4

    Jai basavann❤❤❤❤

  • @neelappab.s2497
    @neelappab.s2497 17 дней назад +1

    ಒಳ್ಳೆಯ ಹಾಡು💐👌🏼👌🏼👌🏼👌🏼👌🏼👌🏼👌🏽

  • @sgkoralliam
    @sgkoralliam Месяц назад +3

    ಅದ್ಭುತವಾದ ಸಾಹಿತ್ಯ ಅದ್ಭುತವಾದ ಗಾಯನ ಋಷಿಗಳೇ ಒಳ್ಳೆಯದಾಗಲಿ❤❤❤

  • @GundappaDore
    @GundappaDore 12 дней назад +1

    Sir super

  • @shivakumarkoppad6652
    @shivakumarkoppad6652 16 дней назад +2

    Super song ಅರ್ಥಗರ್ಭಿತವಾದ ಹಾಡು....

  • @NandaKishor-vb5vm
    @NandaKishor-vb5vm Месяц назад +2

    ಈ ಹಾಡು ನನಗೆ ತುಂಬಾ ಇಷ್ಟವಾಯಿತ್ತು 🙏ಜೈಭೀಮ್ 🙏ನಮೋ ಬುದ್ಧಾಯ☸️☸️☸️

  • @veenamurthy7351
    @veenamurthy7351 Месяц назад +2

    ಸಾಹಿತ್ಯ , ಸoಗೀತ, ಗಾಯನ,
    ಮೂರು ವಿಭಾಗವು ಅದ್ಬುತ ವಾಗಿದೆ.
    ರವೀಂದ್ರ sir ಧ್ವನಿ ಎಂದಿನಂತೆ ಕರ್ಣ ನಂದಕರ.

  • @ManjuManju-st3ld
    @ManjuManju-st3ld 15 дней назад +1

    Super ❤sir super

  • @santoshteradal486
    @santoshteradal486 Месяц назад +1

    ಪ್ರತಿಯೊಂದು ಸಾಲು ಅರ್ಥ ಪೂರ್ಣ.❤

  • @pavan.h.s3558
    @pavan.h.s3558 Месяц назад +5

    ಭಾರತೀಯರ ಹಾಡು...

  • @hemanthchalageri4652
    @hemanthchalageri4652 15 дней назад +1

    ಸರ್ ನಮಸ್ಕಾರ ನಿಮ್ಮ ಈ ಹಾಡಿಗೆ ❤❤❤

  • @SudharshanHm-i9u
    @SudharshanHm-i9u 14 дней назад +1

    Anna photo spr good song sir❤❤❤❤

  • @manoharkarwasinger6765
    @manoharkarwasinger6765 Месяц назад +1

    Superrrr...unbeatable.
    ಒಳ್ಳೆಯ ಲೇಖನ..ಹಾಗೂ ಹಾಡುಗಾರಿಕೆ...
    All the best...

  • @AnjaneyaKb
    @AnjaneyaKb Месяц назад +1

    ಈ ಸಮಾಜಕ್ಕೆ ಇದೆ ತರ ಮೆಸ್ಸೇಜ್ ಕೊಡ್ತಾ ಇರಿ ನಿಮಗೆ ತುಂಬು ಹೃದಯದ ದನ್ಯವಾದಗಳು sir❤🙏🙏🙏🙏

  • @nagendrapujari2107
    @nagendrapujari2107 Месяц назад +2

    Super super exlent ತುಂಬಾ ಆರ್ಥ ಪೂರ್ಣ ಹಾಡು

  • @Akshata-zq5wl
    @Akshata-zq5wl Месяц назад +2

    🙏super

  • @bharatiganiger1222
    @bharatiganiger1222 Месяц назад +1

    ಈ ಹಾಡು ಕೇಳಿದ್ರೆ ಕೇಳತಾ ಇರಬೇಕು ಅನಿಸುತ್ತೆ. ಅಷ್ಟ ಅದ್ಭುತವಾಗಿದೆ..🎉🎉 ಧನ್ಯವಾದಗಳು ಸರ್ ❤

  • @prashanthkumar8958
    @prashanthkumar8958 20 дней назад +2

    ಅದ್ಬುತ 👌

  • @ukbhaktisude
    @ukbhaktisude Месяц назад +1

    ಅದ್ಬುತ ಸರ್ ಪ್ರತಿಯೊಂದು ಅಕ್ಷರ ಮನಸಿಗೆ ತಟ್ಟುವಂತೆ ಸಾಹಿತ್ಯ ಗಾಯನ

  • @tukaramasakathare9720
    @tukaramasakathare9720 Месяц назад +1

    ಹಾಡು ಸಾಹಿತ್ಯ ಸಂಗೀತ ಎಲ್ಲವೂ ಅಚ್ಚುಕಟ್ಟಾಗಿದೆ .🙏👌🤝👍👍🌹🌹

  • @gundappa.m.h.135
    @gundappa.m.h.135 25 дней назад +2

    Superb lyrics and super Singing

  • @basavaraj6519
    @basavaraj6519 Месяц назад +1

    ಅದ್ವುತವಾದ ಸಾಹಿತ್ಯ ತುಂಬಾ ಸುಮಧುರವಾಗಿ ಹಾಡಿದ್ದೀರಾ ಸರ್ 💐🙏

  • @priyankaguru7636
    @priyankaguru7636 Месяц назад +1

    Super meaningful song . Now days people need to hear this type of songs... Very good music composition ❤❤

  • @LuckySingh-p8v7y
    @LuckySingh-p8v7y 15 дней назад +1

    Super nam rushi

  • @hayavadanavadiraj5300
    @hayavadanavadiraj5300 Месяц назад +1

    ಅರ್ಥಪೂರ್ಣ, ಭಾವಪೂರ್ಣ ಸಾಲುಗಳು 👌❤️
    ರವೀಂದ್ರ ಸೊರಗಾವಿ ಸರ್ ದ್ವನಿಯಲ್ಲಿ ಅದ್ಭುತ ಹಾಡು ❤️

  • @Deepaksavanuri-h8t
    @Deepaksavanuri-h8t 12 дней назад +1

    ಲವ್ ಯು ಸರ್ ❤

  • @manoharkarwasinger6765
    @manoharkarwasinger6765 Месяц назад +1

    Good going sir...keep it up.

  • @prakashbhargava2748
    @prakashbhargava2748 Месяц назад +2

    Super song sir

  • @Rajashekhara.G
    @Rajashekhara.G Месяц назад +1

    ಒಳ್ಳೆಯ ಸಂದೇಶ ತತ್ವಪದ ಇದು ನಿಮ್ಮಿಂದ ಸಾಧ್ಯ ಅನ್ನೋದು ಅಚಲ ನಂಬಿಕೆ

  • @sharanukenjana1208
    @sharanukenjana1208 Месяц назад +1

    Beautiful lyrics and voice..

  • @durgeshambika4213
    @durgeshambika4213 Месяц назад +2

    ಇಂತಹ ಹಾಡು barbeku...super song

  • @PAVANKONI
    @PAVANKONI 17 дней назад +1

    So beautiful song ❤❤❤❤ 🙏🙏🙏🙏🙏🙏

  • @GeethaMallesh-bt1ul
    @GeethaMallesh-bt1ul Месяц назад +2

    ಎಷ್ಟು ಅದ್ಭುತವಾದ ಸಾಲುಗಳು 🙏🙏

  • @BasavarajBuduri
    @BasavarajBuduri 14 дней назад +1

    Sharanu sharanartigalu❤

  • @LaxmiLaxmi-n2c2m
    @LaxmiLaxmi-n2c2m 20 дней назад +2

    ಸೂಪರ್ ಹಾಡು ❤❤

  • @shabbirdange9991
    @shabbirdange9991 Месяц назад +3

    Tumba Channagide Shubhavagali

  • @siddhamalappachitali543
    @siddhamalappachitali543 12 дней назад +1

    Super song silent 👌🏻👌🏻👌🏻👍

  • @somalinga67
    @somalinga67 Месяц назад +1

    ನಮೋ ಬುದ್ಧಾಯ sir super song

  • @manjunathakg440
    @manjunathakg440 Месяц назад +3

    ಅದ್ಬುತ ❤

  • @Toonspirecartoon
    @Toonspirecartoon 29 дней назад +3

    ❤❤

  • @kannadae6661
    @kannadae6661 2 дня назад +1

    Suuuuuuuuuuuuuuuuuuuuuuu❤❤❤❤❤❤❤❤❤❤❤ppppppppppeeeeerrrrrrr❤ rushi sar

  • @shivu_g_S
    @shivu_g_S Месяц назад +3

    Super ❤️

  • @ishwarbhajanamasterkanakur8845
    @ishwarbhajanamasterkanakur8845 Месяц назад +2

    ಅದ್ಬುತ ಸಾಹಿತ್ಯ ಸೂಪರ್

  • @yashodharagowdachokkadi
    @yashodharagowdachokkadi Месяц назад +3

    Super sir.. ❤❤❤❤

  • @sindherabidar6448
    @sindherabidar6448 Месяц назад +1

    Super sir

  • @GautamKamble-wc8qi
    @GautamKamble-wc8qi Месяц назад +1

    Super ❤

  • @YmvenkataramuYmvenkataramu
    @YmvenkataramuYmvenkataramu Месяц назад +1

    ಋಷಿ ಯವರ ಸಾಹಿತ್ಯ ಅದ್ಭುತ 🙏🙏🙏

  • @anandkumarappu7399
    @anandkumarappu7399 Месяц назад +1

    ಅರ್ಥಪೂರ್ಣವಾದ ಸಾಹಿತ್ಯ ಸಂಗೀತ ಗಾಯನ....🎉🎉❤❤🙏🙏

  • @basappapujeri7463
    @basappapujeri7463 17 дней назад +1

    🙏❤👌

  • @prasannasp3439
    @prasannasp3439 Месяц назад +1

    ರಿಷಿ ಅವರೇ ನಿಮ್ಮ ಬರೆದ ಒಂದು ಒಂದು ಲೈನ್ಸ್ ಕೂಡ ಮನ ಮುಟ್ಟುವ ಹಾಗೆ ಇರುತ್ತೆ ಸರ್

  • @ShivaKumarAlagavadi
    @ShivaKumarAlagavadi 18 дней назад +1

    ಸೂಪರ್ ಹಾಡು ಅರ್ಥಪೂರ್ಣ ಹಾಡು

  • @amitvankudre6992
    @amitvankudre6992 23 дня назад +2

    ಸೂಪರ್ ಸಾಂಗ್ 🙏🙏🙏

  • @mallikarjunarakalachitti2265
    @mallikarjunarakalachitti2265 Месяц назад +1

    ಅರ್ಥಪೂರ್ಣ ಸಾಹಿತ್ಯ❤❤

  • @pradeepvamin6455
    @pradeepvamin6455 Месяц назад +1

    Supr song❤

  • @rohitmundinkeri7716
    @rohitmundinkeri7716 Месяц назад +1

    Super meaning song😊

  • @MallikarjunMallikarjuna-vu2od
    @MallikarjunMallikarjuna-vu2od 29 дней назад +2

    🙏💙❤️👌🙏 song's Sir

  • @Kavitha1426
    @Kavitha1426 Месяц назад +1

    ತುಂಬಾ ಸಂತೋಷ ತಂದ ಹಾಡು ❤❤

  • @BNMULLA-b9s
    @BNMULLA-b9s День назад

    Great song

  • @basavabosschannel4389
    @basavabosschannel4389 Месяц назад +1

    Super 🙏🥰

  • @ranganathapolicepatil5769
    @ranganathapolicepatil5769 Месяц назад +1

    👌👌👌.... ಅದ್ಭುತ ನುಡಿಗಳು

  • @CharanCharan-t4i
    @CharanCharan-t4i 14 дней назад +1

    Devara guna iruvavaru inta line bariyoke sadhya ❤❤❤❤❤❤❤❤❤❤❤❤❤❤❤❤❤❤❤😂😂

  • @mahadevgudage7389
    @mahadevgudage7389 Месяц назад +1

    ಜೈ ಬಸವಣ್ಣ ❤

  • @Veer_star
    @Veer_star Месяц назад +2

    Its wonderful...

  • @manjukinagi5763
    @manjukinagi5763 Месяц назад

    Superb song

  • @shivarajnaikal_official2876
    @shivarajnaikal_official2876 Месяц назад +1

    ತುಂಬಾ ಅದ್ಭುತವಾಗಿದೆ ಸಾಂಗ್ ❤️❤️❤️

  • @manjunathb7014
    @manjunathb7014 15 дней назад +1

    Super.song❤❤❤❤❤❤❤❤

  • @rajeshveeresh920
    @rajeshveeresh920 Месяц назад +1

    Wahww.....

  • @manjunathpoojari4742
    @manjunathpoojari4742 Месяц назад +1

    Super lyrics

  • @AnilHurakannavara
    @AnilHurakannavara 24 дня назад +4

    😮

  • @kalakaaruppiboyshuliyurdur4492
    @kalakaaruppiboyshuliyurdur4492 15 дней назад +1

    👌🙏

  • @nudikannada-x9g
    @nudikannada-x9g 18 дней назад +1

    waw

  • @RukkuGowramma
    @RukkuGowramma 15 дней назад +1

    👌👌👌👌👌👌👌

  • @gourishankarproductionssha6181
    @gourishankarproductionssha6181 Месяц назад +1

    ❤ ಸಾಹಿತ್ಯ ಗಾಯನ ಸಂಗೀತ ನೀಡಿರುವ ಎಲ್ಲರಿಗೂ ನಮಸ್ಕಾರಗಳು

  • @SridharNH
    @SridharNH Месяц назад +1

    Super

  • @royalraj8288
    @royalraj8288 15 дней назад +1

    💐😍💐💐💐😍😍