ಯಮನ ದಿಕ್ಕಿಗೆ (ದಕ್ಷಿಣ) ಮನೆ ಬಾಗಿಲು ಇರಬಾರದ ಇದ್ದರೆ ಏನಾಗುತ್ತೆ ...ಯಾವ ದಿಕ್ಕು ಯಾರಿಗೆ ಒಳ್ಳೆಯದು

Поделиться
HTML-код
  • Опубликовано: 20 окт 2024
  • #ಮೇಷ ಸಿಂಹ ಮತ್ತು ಧನು ರಾಶಿಯವರಿಗೆ. ಪೂರ್ವ ದಿಕ್ಕು ಒಳ್ಳೆಯದು ಅಕಸ್ಮಾತ್ತಾಗಿ ಸಿಗದಿದ್ದಾಗ ದಕ್ಷಿಣ ದಿಕ್ಕು ಮಾಡಬಹುದು
    ವೃಷಭ ರಾಶಿ ಕನ್ಯಾ ಮಕರ ರಾಶಿ ಈ 3 ರಾಶಿಯವರಿಗೆ ದಕ್ಷಿಣದಿಕ್ಕು ಒಳ್ಳೆಯದು .. ಪೂರ್ವದಿಕ್ಕು ಕೂಡ ಆರಿಸಿಕೊಳ್ಳಬಹುದು
    ಮಿಥುನ ರಾಶಿ ತುಲಾ ರಾಶಿ ಮತ್ತು ಕುಂಭ ರಾಶಿ ಈ 3 ರಾಶಿಯವರಿಗೆ
    ಪಶ್ಚಿಮ ದಿಕ್ಕು ಒಳ್ಳೆಯದು...
    ಕರ್ಕರಾಶಿ ವೃಶ್ಚಿಕ ಮತ್ತು ಮೀನರಾಶಿಯವರಿಗೆ ವಿಶೇಷವಾಗಿ ಉತ್ತರ ದಿಕ್ಕು ಬಹಳ ಒಳ್ಳೆಯದು

Комментарии • 330