Vastu For South Facing House | Vijay Karnataka
HTML-код
- Опубликовано: 23 янв 2025
- #Vastu #SouthFacingHouse #VastuRemedies
ಮನೆಯ ವಾಸ್ತುವಿನಲ್ಲಿ ಪ್ರಮುಖವಾಗಿ ಮನೆಯ ಮುಖ್ಯ ದ್ವಾರವು ಇಂಥದ್ದೆ ದಿಕ್ಕಿನಲ್ಲಿ ಇದ್ದರೆ ಶುಭ, ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿದ್ದರೆ ಏನೆಲ್ಲಾ ಸಮಸ್ಯೆಗಳು ಬರುತ್ತವೆ ಎಂಬುವುದನ್ನು ಬಗ್ಗೆ ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka - Хобби
Guruji namage gante mathu thale gere thrishakti yantra beku
ಅಗ್ನಿ ಮೂಲೆಲಿ ನೀರಿನ ಸುಂಪ್ ಮಾಡಿಸಬಹುದ sir
ತು ಣೆ ಬರುತ್ತದೆ