O Maina O Maina Kannada Video Song | Yajamana | Vishnuvardhan | Archana | Rajesh Krishnan, Chitra

Поделиться
HTML-код

Комментарии • 2,1 тыс.

  • @SandalwoodSongs
    @SandalwoodSongs  3 года назад +1457

    Watch Yajamana Full Movie: ruclips.net/video/ixOgqVNrxzs/видео.html

  • @maruthik8781
    @maruthik8781 Год назад +33

    ಈ ಹಾಡು ಕೇಳಿದರೆ ನಿಜವಾಗಲು ತುಂಬಾ ಖುಷಿಯಾಗುತ್ತೆ ವಿಷ್ಣು ಸರ್ ಎಂದೆಂದಿಗೂ ಜೀವಂತ ಜೈ ವಿಷ್ಣು ದಾದಾ ❤❤

  • @shashiAmmanage
    @shashiAmmanage Год назад +249

    ವಿಷ್ಣುವರ್ಧನ ಸರ್ ಇನ್ನೂ ಇರಬೇಕಿತ್ತು 😢 ಅನ್ನೋವರು ಯಾರು ಇದೀರಾ

  • @raghavendraj5912
    @raghavendraj5912 2 года назад +207

    ಬಿಡುಗಡೆಯಾದ ಎಲ್ಲಾ 24ಕೇಂದ್ರಗಳಲ್ಲಿ 200ದಿನ ಪ್ರದರ್ಶನ ಕಂಡ ಏಕೈಕ ಕನ್ನಡ ಚಿತ್ರ 🌿🌿💕💕💕✨

    • @gazzattaa6229
      @gazzattaa6229 Год назад +1

      That's the power of Tamil movie creators.... it's a copycat movie 😅

    • @sagars3574
      @sagars3574 Год назад +19

      @@gazzattaa6229 nonsense. Yajamana, though a remake became a bigger hit than original Tamil film. Vanathai Pole released in 3 states in Tamil language and ran for 250 days and collected 23 cr and Yajamana released in 1 state in 1 language and ran for 1 whole year (100 days in 130 main centres, 25 weeks in 51 main centres, 35 weeks in 42 centres and 1 Year in 3 main centres including shankar theatre Chitradurga) and collected 40+ cr share and 60 cr gross becoming the first 60 cr gross south indian film to be released in 1 lang.. Uff Phoenix Of Indian Cinema Dr Vishnuvardhan sir, The GOAT 🔥🔥🔥🔥

    • @chetankumarmoodi2839
      @chetankumarmoodi2839 Год назад +2

      @@gazzattaa6229 omg I didn't knew it was remake of Tamil, feeling 😭, lyrics music everything copy. We should admit credit goes to Tamil creators. But Dr Vishtnuvardhan sir acting directly touch and occupy our Heart.

    • @gazzattaa6229
      @gazzattaa6229 Год назад +1

      @@sagars3574 ohh..🤔 only the collection decides
      Ok then y kannadigas create movies like this..!?🥱🥴🤔by own

    • @gazzattaa6229
      @gazzattaa6229 Год назад

      @@chetankumarmoodi2839 not only this movie.
      Simhadhri simha, Thandhake thakka maga, surya vamsa..so many films copied from Tamil..

  • @maheshpoojarimahesh4846
    @maheshpoojarimahesh4846 2 года назад +5

    ನಮ್ಗೆ ಈ ಮೂವಿ ನೋಡೋ ಚಾನ್ಸ್ ಸಿಗ್ಲಿಲ್ಲ .ಅದಕ್ಕೆ ಇನ್ನೊಂದು ಸಲ ಥಿಯೇಟರ್ ಗೆ ಹಾಕಿ 🙏

  • @praveensaidapurpraveen1171
    @praveensaidapurpraveen1171 Год назад +33

    ವಿಷ್ಣುವರ್ಧನ ಸರ್ ಅಭಿಮಾನಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಕನ್ನಡ ಚಿತ್ರ ರಂಗದಲ್ಲಿ ವಿಷ್ಣು ಸಾಂಗ್ ಗಳು ಮತ್ತು ಚಿತ್ರಗಳು ಒಂದು ಅದ್ಭುತವಾದ ಕೊಡುಗೆಗಲಾಗಿವೆ ಮರೆಯಲಾಗದ ಮಾಣಿಕ್ಯ ನಮ್ಮ ವಿಷ್ಣು ದಾದ ❤🥰❣️❤️‍🩹

  • @kkKkK.KK87
    @kkKkK.KK87 11 месяцев назад +6

    Family movie, remake movie,low ticket price,no overaction,no item song,no expose,Just pure divine acting of Vishnu sir, melodious songs, collected around 60crores with distributors share of 45crores at the box office that too in 2000💓🔥

  • @BBBkumta
    @BBBkumta Год назад +23

    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹಿಟ್ ಸಿನೆಮಾ ಹಿಟ್ ಹಾಡುಗಳು ಯೂಟ್ಯೂಬ್ ನಲ್ಲಿ ದಾಖಲೆ

  • @digitalsnvchannel
    @digitalsnvchannel Год назад +43

    2024 ರಲ್ಲು ಈ ಹಾಡು ಯಾರ್ ಯಾರ್ ಕೇಳ್ತಾ ಇದ್ದೀರಾ

  • @yankappachalwadi7704
    @yankappachalwadi7704 Год назад +46

    ಸಮಯ ಬದಲಾಗಬಹುದು ಆದರೆ ವಿಷ್ಣುವರ್ಧನ್ ಬಾಸ್ ಅಭಿಮಾನ ಕಮ್ಮಿ ಆಗಲ್ಲ 😊

  • @rameshshigihalli2781
    @rameshshigihalli2781 Год назад +24

    ಈ ಒಂದು ಮೂವಿ ಎಲ್ಲಾ ಹಾಡುಗಳು ಇನ್ನು ನೂರು ವರ್ಷ ಆದ್ರೂನು ಇವಗಳ ಬೆಲೆ ಯಾವತ್ತೂ ಕಡಿಮೆ ಆಗಲ್ಲ ❤️❤️

  • @dhananjaya1164
    @dhananjaya1164 2 года назад +126

    ನಮ್ಮ ನಿಮ್ಮೆಲ್ಲರ ಪ್ರೀತಿಯ ಅಭಿನಯ ಭಾರ್ಗವ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ಎಂದೆಂದಿಗೂ ಜೀವಂತ ಜೀವಂತ ಜೀವಂತ ಐ ಲವ್ ಯು ವಿಷ್ಣುವರ್ಧನ್

  • @siddarajpujari
    @siddarajpujari 3 года назад +897

    💛❤ಓಂಧ ಕಾಲದಲ್ಲಿ ಯಾವುದೆ ಮನೆ function ಯಿರಲಿ ಈ ಹಾಡುಗಳದೆ ಹವಾ......ನಾನಂತು daily 20 ಸಲಾ ಕೆಲ್ತಾಯಿದ್ದೆ......ದಾದಾ fance ಯಾರ ಯಾರ ಯಿದಿರಾ like ಮಾಡಿ💛❤

    • @luvardhan9509
      @luvardhan9509 3 года назад +2

      ಕನ್ನಡನಾ ಕೊಲೆ ಮಾಡ್ತಾ ಇದ್ದಿಯಲ್ಲಾ ಮಾರಾಯ ಕರ್ಮ

    • @keerthygmkeerthy2277
      @keerthygmkeerthy2277 2 года назад +5

      U3032

    • @bhagyamanju4158
      @bhagyamanju4158 2 года назад +7

      @@luvardhan9509 llll

    • @bhagyamanju4158
      @bhagyamanju4158 2 года назад +2

      @@luvardhan9509 LQQqQq q11Q Qaq

    • @sharathhn4923
      @sharathhn4923 2 года назад +2

      @@keerthygmkeerthy2277 😭

  • @shivanandhalegoudar8095
    @shivanandhalegoudar8095 2 года назад +5

    ಈ ತರ ಮೂವಿ ಈ ತರ ಹಾಡು ಇನೊಂದಿಲ್
    ನನ್ ಮೊಟ್ಟ ಮೊದಲು ಟೇಟರಲಿ ನೋಡಿದ ಮೂವಿ

  • @suhelkhan8219
    @suhelkhan8219 2 года назад +98

    ಕಾವೇರಿ ತೀರದಲ್ಲಿ , ಬರೆದೇನು ನಿನ್ನ ಹೆಸರ
    ಮರಳೆಲ್ಲ ಹೊನ್ನಾಯ್ತು ಯಾವ ಮಾಯೆ?
    ಅಧ್ಬುತ 👌🏻❤️

  • @RaviKumar-wx8yo
    @RaviKumar-wx8yo Год назад +10

    ಈ ಹಾಡಿನಲ್ಲಿ ಅರ್ಥಪೂರ್ಣವಾಗಿದೆ
    ಹಾಡು ಕೇಳುತ್ತಲೇ ಇರಬೇಕು ಅನಿಸುತ್ತದೆ ಮೈ ರೋಮಾಂಚನಗೊಳಿಸುವ ಹಾಡು ಗಂಡ ಹೆಂಡತಿಗೆ ಸರಿಹೊಂದುವ ಹಾಡು

  • @chandrukumbar2729
    @chandrukumbar2729 2 года назад +9

    Yajamana.... Sinhadriya simha.... Jamindaru...sooryavamsha... Habba... Kotigobba... ಈ ತರಹದ ವಿಷ್ಣುದಾದ ನಟಿಸಿದ ಚಿತ್ರಗಳು ಇನ್ನು 100 ವರ್ಷ ಕಳೆದರೂ ಮತ್ತೊಮ್ಮೆ ಮತ್ತೊಮ್ಮೆ ನೋಡಬೇಕು ಅನಿಸುತ್ತೆ

  • @mraj2323
    @mraj2323 2 года назад +5

    ಯಜಮಾನ ಚಿತ್ರ ನಮ್ಮ ಕೋಲಾರ ದ ನಾರಾಯಣೆ A/c ಚಿತ್ರ ಮಂದಿರದಲ್ಲಿ 100 ದಿನ ಪ್ರದರ್ಶನ ಕಂಡಿತ್ತು

  • @ranganathrangu6928
    @ranganathrangu6928 2 года назад +77

    ದಿನಕ್ಕೆ ನೂರು ಸಲ ಹೇಳಿದರು ನನಗೆ ತುಂಬಾ ಇಷ್ಟವಾದ ಹಾಡು 👍❤️👍

  • @santoshkaraguppi9526
    @santoshkaraguppi9526 3 года назад +43

    ಯಜಮಾನ ಸಿನಿಮಾ ಚಿತ್ರ ಗೀತೆಗಳು ಇನ್ನುವರೆಗು ಸೂಪರ್ ಹಿಟ್

  • @navyasprasad
    @navyasprasad Год назад +55

    23 years and still feels so good listening to it. 🥰🥰

  • @saddammullabijapurvijayapu806
    @saddammullabijapurvijayapu806 3 года назад +142

    ಅದ್ಭುತವಾದ 👌👌 ಹಾಡು..... ಯಜಮಾನ ಮನೆಯ ಮಂದಿ ಕುಂತ ನೋಡೊ ಸಿನಿಮಾ. ನಾವು ಇತ್ತೀಚೆಗೆ ನೋಡಿದ್ದೇವೆ. ಮಾದರಿಯಾಗಿದೆ ಅದೆಷ್ಟೋ ಕುಟುಂಬಗಳಿಗೆ ಮಾರ್ಗದರ್ಶಿಯಾಗಿದೆ. ಅತ್ಯುತ್ತಮ ಚಲನಚಿತ್ರ. ನಿರ್ದೇಶಕ ಹಾಗೂ ಅಭಿನಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏 ಜೈ ವಿಷ್ಣುವರ್ಧನ್ 🦁🦁 ಕರುನಾಡಿನ ಸಿಂಹ ನಮ್ಮ ವಿಷ್ಣು ಜೀ♥️♥️🥰🥰 ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇದ್ದೀರಾ ಸರ್.......

  • @badrimadival5996
    @badrimadival5996 2 года назад +10

    ಯಜಮಾನ ಅನ್ನೋ ಸಿನಿಮಾ ಇನ್ನು 10 ವರ್ಷ ಬಿಟ್ರು
    ಈ ಸಿನಿಮಾಕ್ಕೆ ಯಾವ ಸಾಟಿ ಇಲ್ಲ ನಮ್ಮ ಪ್ರತಿಯ ಯಜಮಾನ.. Kb27....

  • @abhishekabhishek3728
    @abhishekabhishek3728 Год назад +2

    Namma vishnu dada avru inu ididre inu esto picture gallu bartitu we miss you sir

  • @BBBkumta
    @BBBkumta Год назад +8

    RUclips trending song highest view in this channel ..
    Yajamana film also highest view in many channels like srs, sgv, etc

  • @sanjuakki7428
    @sanjuakki7428 2 года назад +30

    1.3k comments madirodu nodi kushi aithu......Great movie....beautiful song....🙏🏻🙏🏻😍😍😍😍😘😘😘😘..Miss u Vishnu sir 😥

  • @nandurg9412
    @nandurg9412 2 года назад +4

    Tumkur krishna thetre alli e film annu estu sati nodidvo.. Namma vishnudada 💐💐💐💐💐💐💐💐💐

  • @gayithricnaik7457
    @gayithricnaik7457 2 года назад +37

    ಕನ್ನಡದ ಹಾಡುಗಳನ್ನು ತಿರಗ, ಮುರುಗ ಮಾಡಿ ಎಷ್ಟು ಸಾರಿ ಕೇಳಿದರೂ ಬೋರಾಗಿರುವ ಇತಿಹಾಸವೇ ಇಲ್ಲ ❤️💫🥀... ಜೈ ಕರ್ನಾಟಕ 💛❤️

  • @sanjaynayak9855
    @sanjaynayak9855 Год назад +96

    ಎಲ್ಲಾ ಮದುವೆ ಸಮಾರಂಭದಲ್ಲು ಯಜಮಾನ ಹಾಡು ಇರಲಿಕ್ಕೆ ಬೇಕು😍

  • @ravitejazad7253
    @ravitejazad7253 2 года назад +238

    ಈ ಹಾಡು ಯಾರು ಯಾರಿಗೆ ಇಷ್ಟ ಓಂದು ಲೈಕ್ ಕೊಡಿ ನೋಡೋಣ ಎಷ್ಟು ಜನಕ್ಕೆ ಇಷ್ಟ

  • @behappy-tv5jx
    @behappy-tv5jx 2 года назад +132

    All time favourite song..........
    ಬಿದಿರಿನ ಕಾಡೋಳಗೆ ಕೂಗಿದೆ ನಿನ ಹೆಸರ ಬಿದಿರೆಲ್ಲ ಕೊಳಲಾಯ್ತು ಯಾವ ಮಾಯೇ......💕💕💕💕💕🙏🙏🙏

    • @basavarajbadli4484
      @basavarajbadli4484 2 года назад +4

      ಎಷ್ಟೊಂದು ಸುಂದರ ವರ್ಣನೆ.

    • @niteshbagle3530
      @niteshbagle3530 2 года назад

      @@basavarajbadli4484 vvv.

    • @manju8802
      @manju8802 Год назад

      ರೂಪಾಕಾಲಂಕಾರ

  • @mahalinganm1157
    @mahalinganm1157 Год назад +4

    E hadannu beautiful agi hadidanta Mr Rajesh Krishnan sir & Melody King K s Chaitra mam ....avarige Hrudaya poorvak abhinandenegalu.......Tq.....

  • @ಕುಶಲ್ಗೌಡ.ಆರ್
    @ಕುಶಲ್ಗೌಡ.ಆರ್ 3 года назад +304

    ಈ ಹಾಡಿನ ಮೇಲೆ ನನಗೆ..
    ಪ್ರೀತಿ ಎನ್ನಲೇ.. ಹೊಸ ಮಾಯೆ ಎನ್ನಲೆ..♥️
    ಕನ್ನಡ ಮಾಣಿಕ್ಯ 🙏💛♥️

  • @raghurraghur1446
    @raghurraghur1446 2 года назад +48

    ಇಂಥಾ ಅದ್ಭುತವಾದ ಹಾಡನ್ನು ನಾಡಿಗೆ ಕೊಟ್ಟ ಕಲ್ಯಾಣ್ ಸರ್ ಗೆ ಧನ್ಯವಾದಗಳು 💕🙏💕

  • @RAKESHKUMAR-sb7cc
    @RAKESHKUMAR-sb7cc Год назад +13

    I am from Bihar I don't know KANNADA but very satisfying song

  • @dhananjaya1164
    @dhananjaya1164 3 года назад +50

    ಈ ಚಿತ್ರವನ್ನು ಎಷ್ಟು ಬಾರಿ ನೋಡಿದರು ತುಂಬಾ ಖುಷಿ ತರುವಂತಹ ಚಿತ್ರ

  • @abhilashgowdaabhi5910
    @abhilashgowdaabhi5910 2 года назад +49

    ಕನ್ನಡದ ದಂತ ಕಥೆ ವಿಷ್ಣು ಸರ್ ❤❤

  • @vinayakgodikatti7811
    @vinayakgodikatti7811 Год назад +6

    ಈ ಸಾಂಗ್ ಶೂಟಿಂಗ್ ಮಾಡಿರೋ ಪ್ಲೇಸ್ ಹೆಸರು ಹೇಳಿ ಪ್ಲೀಸ್.

  • @Sk-ye6mj
    @Sk-ye6mj 2 года назад +3

    Namma chikkamaglurina adbhuta prakruti Siri ee hadinalli .... Wow

  • @akshaykumar-df7vd
    @akshaykumar-df7vd Год назад +64

    ಈ ಹಾಡನ್ನು ಕೇಳುತ್ತಿದ್ದರೆ ಏನೋ ಒಂತರ ಮನಮುತ್ತಿದಂತೆ ಅನಿಸುತ್ತದೆ ನಿಮ್ಗೂ ಆಗೆ ಅನಿಸಿದ್ರೆ ಒಂದ್ ಲಾಯಿಕ್ ಕೊಡಿ,

  • @n.suresh.kavikavi1009
    @n.suresh.kavikavi1009 Год назад +17

    ನಮ್ಮ ದಾದಾ ನಮ್ಮ ಹೆಮ್ಮೆ ❤️🙏 ಮಿಸ್ ಯೂ ದಾದಾ

  • @sureshgeddalamari1007
    @sureshgeddalamari1007 2 года назад +64

    ನಾನು ಶಾಲೆಗೆ ಚಕ್ಕರ್ ಹೊಡೆದು ಕದ್ದು ಸಿನಮಾ ಹೋಗಿದ್ದೆ ಇನ್ನು ನನ್ನ ಮೊದಲು ಥೇಟರ್ ಸಿನಮಾ ಇದು ಓಲ್ಡ್ ಇಸ್ ಗೋಲ್ಡ್ ಆಲ್ ಟೈಮ್ ಸೂಪರ್ ಡೂಪರ್ ಹಿಟ್ ಫಿಲಂ ಅಂಡ್ ಸಾಂಗ್ 💐💐🥰👍

  • @basavaraj19
    @basavaraj19 3 года назад +173

    ಸಿನಿಮಾ ಬಂದು 20 ವಷ೯ ಆದ್ರು ಇನ್ನು ಮನದಲ್ಲಿ ಬಚ್ಚಿಕೋಂಡ ಸಿನಿಮ ಹಾಡಂತು ಒಂದು ಕ್ಷಣ ಮೈ ಮರೆಸುತ್ತೆ ಅದ್ಬುತವಾದ ಕಥೆಯ ಈ ಸಿನಿಮಾ ಒಂದು ಕುಟುಂಬ ಹೇಗೆ ಇರಬೇಕೇಂದು ತೋರಿಸಿಕೊಟ್ಟ ಎಲ್ಲಾ ಕಲಾವಿದರಿಗೆ ನನ್ನ ನಮನಗಳು

  • @HajappaNayak-sh9ss
    @HajappaNayak-sh9ss 8 месяцев назад +2

    Super song ❤❤❤❤❤❤❤❤

  • @sagars3574
    @sagars3574 Год назад +24

    The Phoenix of Indian Cinema DR VISHNUVARDHAN SIR, THE G.O.A.T OF INDIAN CINEMA 🔥🔥🔥🔥

  • @vishwanathgijagannavar9584
    @vishwanathgijagannavar9584 2 года назад +156

    ಈ ಹಾಡು ಕೇಳಿದ್ರೆ .....ನಮಗೆ ಎಲ್ಲೋ ಮದುವೆ ಇರಬಹುದು ಅಂತಿದ್ವಿ ನಾವ್ ಸಣ್ಣವರಿದ್ದಾಗ ,,,,,😄 really osm song 😍 I love ವಿಷ್ಣು ದಾದ ❤️

  • @kannadaallupdates8557
    @kannadaallupdates8557 3 года назад +688

    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
    ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
    ರಾಗ ಎನ್ನಲೆ ಅನುರಾಗ ಎನ್ನಲೆ
    ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ಕಾವೇರಿ ತೀರದಲಿ ಬರೆದೆನು ನಿನ್ ಹೆಸರ
    ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ
    ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
    ಬಿದಿರೆಲ್ಲಾ ಕೊಳಲಾಯ್ತು ಯಾವ ಮಾಯೆ
    ಸೂತ್ರವು ಇರದೆ ಗಾಳಿಯು ಇರದೆ
    ಬಾನಲಿ ಗಾಳಿಪಟವಾಗಿರುವೆ
    ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ಬೇಡನ ಕಣ್ಣಿಗೆ ಬಾಣವ ನಾಟಿಸುವ
    ಈ ಜಿಂಕೆ ಬೇಟೆಯಿಲ್ಲಿ ಯಾವ ಮಾಯೆ
    ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
    ಮೀನುಗಳೇ ಗಾಳ ಬೀಸೋ ಯಾವ ಮಾಯೆ
    ಆಕಾಶಕ್ಕೆ ಬಲೆಯ ಬೀಸಿ
    ಮೋಡ ನಗುವ ಮರ್ಮ ಏನೋ
    ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
    ಓ ಮೈನಾ ಓ ಮೈನಾ ಏನಿದು ಮಾಯೆ
    ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
    ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
    ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
    ರಾಗ ಎನ್ನಲೆ ಅನುರಾಗ ಎನ್ನಲೆ
    ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ

  • @karthikponnappa7449
    @karthikponnappa7449 Год назад +20

    ಕಿವಿಗೆ ಇಂಪು, ಮನಸ್ಸಿಗೆ ಮುದ,...❤️😍

  • @manukumarms5075
    @manukumarms5075 3 года назад +30

    ಮನಸ್ಸು ಹಗುರಾಗಿಸುವಂಥ ಗೀತೆ ಸುಂದರ ಸುಮಧುರ ತಲೆಯಲ್ಲಿ ಎಷ್ಟೇ ಒತ್ತಡವಿದ್ದರೂ ನಿವಾರಿಸುವಂತಹ ಆಗಿದೆ 🙏👏

    • @dineshnaik1945
      @dineshnaik1945 2 года назад +2

      ನಿಜ ಸರ್ ಹಳೆಯ ನೆನಪುಗಳನ್ನು ಮರುಕಳಿಸಿ ಕಳೆದು ಹೋದ ನನ್ನ ಅಪ್ಪ, ಅಮ್ಮನ ನೆನಪಲ್ಲಿ ಕಣ್ತುಂಬ ಕಣ್ಣೀರು ತರಿಸುತೆ ನಂಗೆ 😢😢

  • @er.prasanthmech594
    @er.prasanthmech594 2 года назад +27

    I am from Tamilnadu, I don't know kanada but I like this song... Especially Punithrajkumar song also....

  • @Hoasamani.
    @Hoasamani. 2 года назад +48

    ದೂರದ ಪ್ರಯಾಣ ಮಾಡುವಾಗ car ನಲ್ಲಿ ಕೇಳುತಾ ಹೋಗುತಾ ಇದ್ದರೆ ಹೋಗಿದ್ದೆ ತಿಳಿಯಲ್ಲ... ಅದ್ಬುತ songs.🎵🎵🎵🎵

  • @pradeepas1789
    @pradeepas1789 3 года назад +44

    ನಮ್ಮ ಕನ್ನಡ ಹಾಡುಗಳನ್ನು ಕೇಳ್ತಾ ಇದ್ರೆ ಮತ್ತೊಮ್ಮೆ ಕೇಳಬೇಕು ಅನ್ಸುತ್ತೇ,,,, ❤💛

  • @sangeethasangee294
    @sangeethasangee294 10 месяцев назад +2

    Anyone 2024 ❤

  • @sanganeshbiradar1002
    @sanganeshbiradar1002 2 года назад +65

    ಇನ್ನೂ ನೂರು ಕಾಲ ಹೋದರೂ ಈ ಸಾಂಗು ಸೂಪರ್🙏🏻🙏🏻🙏🏻❤️

  • @revanudhule3899
    @revanudhule3899 2 года назад +4

    ಈ ಮೂವಿಗೆ. ಈ ಹಾಡುಗಳಿಗೆ. ವಯಸ್ಸೇ ಆಗಲ್ಲಾ. ಎಷ್ಟು ವರ್ಷ ಆದ್ರೂ ಕೂಡ ಬೇಸರ ಆಗಲ್ಲಾ.

  • @interestingthings9500
    @interestingthings9500 3 года назад +57

    ಅಯ್ಯೊ ಅಯ್ಯೊ ಪ್ರಕೃತಿಯೆ ಹುಚ್ಚೆದ್ದು ನಾದ ಹೊಮ್ಮಿಸುತ್ತಿರುವಂತ ಭಾವ ನನಗೆ!

  • @shivakumarshasatri3454
    @shivakumarshasatri3454 Год назад +4

    ಸಕಾಲಕ್ಕೂ ಇಂಪಾಗಿರುವುದು ಈ ಗೀತೆ

  • @ನಿಲುಕದನಕ್ಷತ್ರ
    @ನಿಲುಕದನಕ್ಷತ್ರ 2 года назад +29

    What a music and lyrics really hat's off kannada film industry 🙏🙏🤗🤗❤️❤️

  • @shafiulla645
    @shafiulla645 3 года назад +1607

    21 ವರ್ಷ ಆದಮೇಲೆ ಯಾರು ಯಾರೂ ನೋಡ್ತಿದ್ದಿರಾ ಒಂದು ಮೆಚ್ಚುಗೆ ಕೊಡಿ

  • @ಸನಾತನವೀರಕನ್ನಡಿಗ

    ಎಷ್ಟು sari nodidaru nu fresh song... ಎಲ್ಲೋ ಕಳೆದು ಹೋಗುತ್ತೇನೆ ಈ ಹಾಡು ಕೇಳಿ..... ದಾದಾ ನಿಮ್ಮ ಅದ್ಬುತ ಪ್ರಸ್ತುತಿ ಅದಕ್ಕೆ ಕಾರಣ ಇರಬಹುದೇನೋ..

  • @abhiabhishek7434
    @abhiabhishek7434 Год назад +2

    Eshte pan India Film barli yajamana filmge saati innondilla....Vishnu sir+Meena+Prema+Avinash+Abhijith+shashikumar all members yavathu nim part mariyalla

  • @gurualakoppargurualakoppar1685
    @gurualakoppargurualakoppar1685 3 года назад +9

    ರಾಗ ಏನ್ನಲೇ ಅನುರಾಗ ಏನ್ನಲೇ ಎಂತಹ ಸಾಲು ಸರ್.....💙💙

  • @Goldenboy513
    @Goldenboy513 2 года назад +4

    Ho is watching 2023 please like this video song 🤝🤝🤝🤝👍🙏💯💥🥰

  • @Xubair_ubi
    @Xubair_ubi 3 года назад +9

    ಒಂದಕ್ಕಿಂತ ಹೆಚ್ಚು ಬಾರಿ ನೋಡಿದವರಿದ್ದೀರಾ 💕

  • @chirusuperstar
    @chirusuperstar 2 года назад +144

    1990's ನೆನಪು ಗಳೇ ಸುಂದರ, ಸುಮಧುರವಾದ ಜೀವನ...

  • @asifalmel9068
    @asifalmel9068 Год назад +2

    Yeno one tarah khushi helak aagalla old song keli ❤️

  • @patilpatil8711
    @patilpatil8711 3 года назад +16

    ಕಾವೇರಿ ತಿರದಲಿ ಬರೆದೆನು ನಿನ ಹೆಸರ..... What a line guru 😘😍😍😍😍😍😍😍

  • @dhananjaya1164
    @dhananjaya1164 3 года назад +18

    ಒಬ್ಬ ಕೆಟ್ಟ ಮನುಷ್ಯನನ್ನು ಒಳ್ಳೆಯ ದಾರಿಗೆ ತರುವಂತಹ ಚಿತ್ರ

  • @mbbgroups3525
    @mbbgroups3525 3 года назад +4

    ದಿನಾಲೂ 1 ಲಕ್ಷ ವಿಕ್ಷಣೆ ಆಗ್ತಾ ಇದೆ.

  • @gudakesh0_051
    @gudakesh0_051 2 года назад +82

    కన్నడ భాషలో నాకు బాగా ఇష్టమైన పాట ❤

    • @rameshkadakol2910
      @rameshkadakol2910 Год назад

      👍🏼👍🏼👍🏼👍🏼

    • @DK-ve7gl
      @DK-ve7gl Год назад

      Sir Kannada patalu anni bagundayi sir thats is dada ❤

  • @basavarajkurumanal928
    @basavarajkurumanal928 2 года назад +14

    ಎಲ್ಲರೂ ಕುಟುಂಬ ಸಮೇತ ನೋಡುವಂತ ಸಿನಿಮಾ ಸೂಪರ ಹಾಡು ಸೂಪರ ನಟನೆ ನಮ್ಮ ಡಾಕ್ಟರ್ ವಿಷ್ಣುವರ್ಧನ ಸರದು

  • @NFnewsefive
    @NFnewsefive 2 года назад +10

    ಈ ಸಾಂಗ್ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ಸಮಾಧಾನ ಆಗುತ್ತೆ

  • @shekarameti4517
    @shekarameti4517 2 года назад +5

    ಬಿಡಿದಿನ ಕಾಡಿನಲ್ಲಿ ಕೋಗೆದೆ ನಿನ ಯಸರ. 👌👌❤️❤️❤️. ಈ ಲೈನ್. ತುಂಬಾ ಇಷ್ಟ.

  • @anum9439
    @anum9439 3 года назад +15

    ಈ ಸಾಂಗ್ ಕೇಳ್ತಾ ಇದ್ದರೆ ತುಂಬಾ ಖುಷಿಯಾಗುತ್ತೇ 🥰

  • @marutiguleda1336
    @marutiguleda1336 2 года назад +4

    ಇದೇ ಈ ದ್ವನಿಯಲ್ಲಿ ಏನು ಚಾಯೇ 😊....... Lirices song is Assam...

  • @harshithavillagefood9621
    @harshithavillagefood9621 3 года назад +119

    ಕನ್ನಡ ದಲ್ಲಿ ಇಂತಹ ಸವಿ ಜೇನಿನ ಸುಮಧುರವಾದ ಗೀತೆಯನ್ನು ಆನಂದಿಸುವ ನಾವೇ ಧನ್ಯರು

  • @mad35h
    @mad35h Год назад +5

    ಕಾವೇರಿ ತೀರದಲಿ ಬರೆದೆನು ನಿನ್ ಹೆಸರ ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ ❤

  • @shiva4705
    @shiva4705 2 года назад +7

    ಯಜಮಾನ ಸಾಂಗ್ ಕ್ರೇಜ್ ಯಾವತ್ತು ಕಮ್ಮಿ ಆಗಲ್ಲ👌

  • @yashcp8806
    @yashcp8806 3 года назад +42

    Compare to Tamil & Telugu Super and Duper song in Kannada
    ಜೈ ಕರ್ನಾಟಕ/ಕನ್ನಡ 👌👌👌🔥🔥

  • @IshwaryaShree-wm5ub
    @IshwaryaShree-wm5ub Год назад +4

    This movie was super duper hit.. 😊

  • @shambumeti8668
    @shambumeti8668 Год назад +2

    Jeenadalli first theater nalli nodid movie all time fav. 90s always gold

  • @karunakarasarvada2392
    @karunakarasarvada2392 Год назад +3

    The great film for all time. Sambhandagala mathathva saaruva athydhbutha chithra.

  • @bhojarajk7681
    @bhojarajk7681 3 года назад +439

    ವರ್ಷ ವರ್ಷ ಕಳೆದರೂ ಕನ್ನಡ ಸಾಂಗ್ ಗಿ ಮಾತ್ರ ಆಯಸ್ಸು ಕಡಿಮೆ ಆಗಲ್ಲ.... 😍😍

  • @veerabhadrammaveeru6803
    @veerabhadrammaveeru6803 2 года назад +16

    Kannada cinema industry legend Vishnu sir

  • @nagarajas9348
    @nagarajas9348 2 года назад +20

    Around 30 million views,waw wonderful achievement for this song 🔥❤️

  • @shakilnizam3613
    @shakilnizam3613 2 года назад

    ಯಾರ್ ಹೇಳಿದ್ದು ಸಾಂಗ್ ಅಲ್ಲಿ ಡಾನ್ಸ್ ಮಾಡೋದು ಅಂತ ನಮ್ಗುರು ನೋಡಿ ಇವತ್ತಿಗೂ ಎವರ್ಗ್ರೀನ್

  • @akshayumanabadimath5615
    @akshayumanabadimath5615 Год назад +2

    2023 is ending anyone

  • @raghuveer.r2519
    @raghuveer.r2519 3 года назад +23

    Dada forever❤️❤️❤️

  • @kumaraswamy860
    @kumaraswamy860 2 года назад +10

    ಕಲ್ಯಾಣ್ ರವರ ಅದ್ಭುತ ಸಾಹಿತ್ಯಕ್ಕೆ ನನ್ನದೊಂದು ಸಲಾಂ

  • @shashidharatm9566
    @shashidharatm9566 3 года назад +10

    ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ.

  • @kashinathchamoji
    @kashinathchamoji Год назад +2

    Evergreen Songs Yajamana movie Like kodi 2023

  • @nithinkumar4349
    @nithinkumar4349 2 года назад +5

    VISHNUVARDHAN/ವಿಷ್ಣುವರ್ಧನ್/విష్ణువర్ధన్/विष्नुवर्दन्/விஷ்நூவத்ந்/ഖിഷ്നുഖറ്ഭന് all Fan's of sir DR Vishnu Pan India Name who likes like the comments please

  • @dhananjaya1164
    @dhananjaya1164 2 года назад +5

    ಧನ್ಯವಾದಗಳು ಸರ್ ಒಳ್ಳೆ ನಿರ್ದೇಶಕರು ಮತ್ತು ನಿರ್ಮಾಪಕರು ಮತ್ತು ಮಹಾನ್ ಕಲಾ ಪೋಷಕರು

  • @vinayakvinu2611
    @vinayakvinu2611 3 года назад +20

    ನಮ್ಮ ಈ 2021to 22 ರಲ್ಲಿ ಇತರ ಅರ್ಥವಾಗಿ ಹಾಗೂ feeling song ಸಿಗಲ್ಲ ಬಿಡಿ ಮುಂದು ಸಿಗಲ್ಲ ,,lv u dada

  • @vinodashok7572
    @vinodashok7572 3 года назад +26

    77 tines watching this song ??? But same feeling wat.a song ?? Iam from andrapradesh but I understand song 👌👌👌👌👌👌👌👌👌👌

  • @girishgbgirishgb9891
    @girishgbgirishgb9891 2 года назад +3

    ಈ ಹಾಡ್ ಕೇಳೋಕ್ಕೆ ಒಂದ್ ಚಂದ

  • @Kiran_Raj.042
    @Kiran_Raj.042 Год назад +1

    ಈ ವೀಡಿಯೋ ನಾ 2023 ನೋಡ್ತಾ ಇರೋರು ಲೈಕ್ ಮಾಡಿ 👍😊❤

  • @vinuthaswami292
    @vinuthaswami292 2 года назад +4

    ಕನ್ನಡ ಕವಿ ಕಣ್ಣುಗಳಂತೆ ದೀಪಗಳು ಮೂವಿ

  • @harsha_achar557_vlogs
    @harsha_achar557_vlogs 3 года назад +162

    Ha ha ನಮ್ಮ ಕನ್ನಡದಲ್ಲೇ ಎಂತೆಂತ ಹಾಡುಗಳು ಇದ್ದಾವೆ allva keludre ಹಾಗೆ ಕಿವಿ ನವಿರುತ್ತೆ ಎಂತ ಅದ್ಬುತ ಹಾಡುಗಳು ಕೇಳುದ್ರೆ ಮತ್ತೊಮ್ಮೆ kelbeku ansutte😘😘😍

  • @vinayakpatil7402
    @vinayakpatil7402 2 года назад +6

    Thank u 💓 Nanna childhood nenap aytu 🥰😍