ಮಂಜುನಾಥ್ ಅವ್ರ ಮಾತು ತುಂಬಾ ಸೊಗಸು. ಎಷ್ಟು ಒಳ್ಳ ಕನ್ನಡ🙏 ಅಣ್ಣಾವ್ರ ಬಗ್ಗೆ ಕೇಳ್ತಾ ಇದ್ರೆ ಹೀಗೂ ಇತ್ತ ಜಗತ್ತು ಅನ್ಸುತ್ತೆ.ಎಷ್ಟು ಶ್ರಧ್ಧೆ,ನಿಷ್ಠೆ,ನಿಯತ್ತು?? ತುಂಬಾ ಚೆನ್ನಾಗಿದೆ.👌👌
Most Versatile and Successful actor in the history of Indian Cinema... Undisputed Boxoffice King of all time... Demigod of Craze🔥🔥🔥 Pride & Power of Karnataka & KFI.. Dr.Rajkumar.....💛❤ "EmperorOfAllActors"....🙏
ಕೊಡಗಿನ ವೀರರು ಒಂದು ಕಾಲದಲ್ಲಿ ಹುಲಿಯನ್ನೂ ಪಳಗಿಸಿ ಅದರ ಹಾಲನ್ನು ಕುಡಿಯುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಅದಕ್ಕೆ ಕೊಡವರಲ್ಲಿ ಒಂದು ಪದ್ಯವೇ ಇದೆ:- ಸವಿದು ಮೆದ್ದರೋ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು....ಎಂದು ಈ ಪದ್ಯ ಆರಂಭವಾಗುತ್ತದೆ. ಹರಿಹರಪುರ ಮಂಜುನಾಥ್
ಅಪ್ಪಾಜಿ ಅವರ ಬಗ್ಗೆ ನಮಗೆ ಇರುವ ಅಭಿ ಮಾನಮತುಪ್ರೀತೀತುಂಬನೇಅವರಮಕ್ಕಳಾದಶೀವಣ್ಣಮತುಪುನೀತುಬಗ್ಗೆನುಇದೇಅದರೇಅವರಸೀನಿಮಾದಲ್ಲಿಸಹಪಾಠಿಗಳಮಕ್ಕಳಭಂಠರುಇವರಮಕ್ಕಳಬಗ್ಗೇಕೀಳಾಗೀಮಾತುಗಳನ್ನವಣ್ರೀಸುತಾರಸರೀಯಲ್ಲತುಂಬಬೇಸರವಾಗುತೇಅದೇ ಹೀರಿಯರುಹೇಳ್ಳೀದಪ್ರಾಕರನಾಯಿಭೂಗ್ಗ್ಳೀದರೇದೇವಲ್ಲೂಕಹಾಳ್ಳಗುತಾಅಂತನಾವೇಸುಮಾನಾಗುದುಒಳ್ಳೇಯದುಅಷ್ಟೆ
ಎಲ್ಲರಿಗೂ ದೊಡ್ಡವರೆಂದು ಹೇಳಲಾಗದು.ಅದಕ್ಕೇ ಅವರಿಗೆ ದೊಡ್ಡವರೆಂದು ಹೇಳುವುದು.❤️
ಅಣ್ಣಾವ್ರು ನಮ್ಮೆದೆಯ ಉಸಿರು. ಅಣ್ಣಾವ್ರ ಬಗೆಗಿನ ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾದುದು.
ಜೈ ರಾಜಕುಮಾರ್
Supersir
Great thinking Great living.
10000000 namàskaragalu sir.
🙏🙏🙏🙏👍,
Good speech and memoryble Raj story
Thank you sir
ಶಂಕರ್ ಗುರು ಒಂದು ವರ್ಷ ಪ್ರದರ್ಶನ ಕಂಡ ಚಿತ್ರ...
ಮಂಜುನಾಥ್ ಅವ್ರ ಮಾತು ತುಂಬಾ ಸೊಗಸು. ಎಷ್ಟು ಒಳ್ಳ ಕನ್ನಡ🙏 ಅಣ್ಣಾವ್ರ ಬಗ್ಗೆ ಕೇಳ್ತಾ ಇದ್ರೆ ಹೀಗೂ ಇತ್ತ ಜಗತ್ತು ಅನ್ಸುತ್ತೆ.ಎಷ್ಟು ಶ್ರಧ್ಧೆ,ನಿಷ್ಠೆ,ನಿಯತ್ತು?? ತುಂಬಾ ಚೆನ್ನಾಗಿದೆ.👌👌
Super voice SIR. Kannada
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಅಣ್ಣಾವ್ರ ಸಮ ಯಾರೂ ಇಲ್ಲ
ಪ್ರಪಂಚಕ್ಕೊಬ್ಬರೇ ಅಣ್ಣಾವ್ರು
ವಿಶ್ವರತ್ನ, ಭಾರತರತ್ನ ಕರ್ನಾಟಕ ರತ್ನ ಡಾ.ರಾಜಕುಮಾರ್ (ಅಣ್ಣಾವ್ರು) ಜಿಂದಾಬಾದ್🙏🏻🙏🏻🙏🏻❤️❤️❤️
Super sir
Good job
Thank you
ಶಂಕರ್ ಗುರು ಅದ್ಭುತವಾದ ಚಿತ್ರ ಮೂರು ಪಾತ್ರಗಳನ್ನು ಅಣ್ಣಾವ್ರು ಲೀಲಾಜಾಲವಾಗಿ ಅಭಿನಯಿಸಿದ್ದಾರೆ 👌👌👌🥰
Raja Namma Kanmani
Thank you sir....giving good explanations!
Thank you sir
Thank u for good information
Thank you sir
ಅಣ್ಣಾವ್ರರನ್ನ ಎಷ್ಟೇ ಗುಣಧಾನ ಮಾಡಿದರೂ ತೀರುವುದಿಲ್ಲ ಅಂಥ ಗುಣ ಅಣ್ಣಾವ್ರರದು.
🙏🙏🙏🎉
ಅಣ್ಣಾ ...ನಮ್ಮ ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನಿಮ್ಮಂತ ಅಣ್ಣಾವ್ರ ಭಕ್ತರೇ ಕಾರಣ...
ಆ "ಬೆಟ್ಟದಂಥಾ ಜೀವ"ಕ್ಕೆ ನನ್ನದೂ ಒಂದು ನಮಸ್ಕಾರ.
Simple man highly thinking one and only Dr, RAJKUMAR
Most Versatile and Successful actor in the history of Indian Cinema...
Undisputed Boxoffice King of all time... Demigod of Craze🔥🔥🔥
Pride & Power of Karnataka & KFI..
Dr.Rajkumar.....💛❤
"EmperorOfAllActors"....🙏
👍👍👍
👌🏻👌🏻👌🏻👍🏻👍🏻👍🏻
Dr Rajkumar is alltime great. Your Narration is also super. Keep continue Sir
Thank you sir
Dr.Raj🙏🙏🙏✨🌟🌹
ಅಣ್ಣಾವ್ರ ದೊಡ್ಡಗುಣ ದೊಡ್ಡೇಜಮಾನ್ರು ಅಣ್ಣಾವ್ರುಗೆಜೈ
What a great soul is MuttuRaj, and a fantastic narration by an equally talented person like Manjunath.
Thank you sir for your compliments
Tumba channagi mudi baruttide karyakrama sir thank you
Nimma mechugege dhanysvadagalu
All the best sir. You are doing very good job. Episodes about Dr. Rajkumar. Whom we admire.
Thank you sir for your compliments
ಸಾರ್ ನಿಮ್ಮ ಬಾಯಿಗೆ ಜೇನು ಸುರಿಯಬೆಕು ಸಾರ್ ಹಾಹಾ ಎನು ಕರ್ಣನಂದವಾಗಿ ಎಳುತೀರಾ ತುಂಬಾ ಸಂತೋಷ ಆಯಿತು ಸಾರ್
ನಿಮ್ಮ ಅನಿಸಿಕೆಗಳಿಗೆ ವಂದನೆಗಳು
❤️❤️
"ಹುಲಿಯ ಹಾಲಿನ ಮೇವು" ಈ ಟೈಟಲ್ ಅರ್ಥ ಆಗ್ತಾ ಇಲ್ಲ... ಹುಲಿಗೂ, ಹಾಲಿಗೂ, ಮೇವಿಗೂ ಏನು ಸಂಬಂಧ...?.
ಕೊಡಗಿನ ವೀರರು
ಒಂದು ಕಾಲದಲ್ಲಿ ಹುಲಿಯನ್ನೂ ಪಳಗಿಸಿ ಅದರ ಹಾಲನ್ನು ಕುಡಿಯುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಅದಕ್ಕೆ ಕೊಡವರಲ್ಲಿ ಒಂದು ಪದ್ಯವೇ ಇದೆ:-
ಸವಿದು ಮೆದ್ದರೋ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು....ಎಂದು ಈ ಪದ್ಯ ಆರಂಭವಾಗುತ್ತದೆ.
ಹರಿಹರಪುರ ಮಂಜುನಾಥ್
ತಿನ್ನುವ ಪದಾರ್ಥಕ್ಕೆ ಮೇವು ಅಂತ ಕರೆಯುತ್ತಾರೆ ಕೆಲವು ಪ್ರದೇಶ ಗಳಲ್ಲಿ. ಕನ್ನಡ ಅದ್ಭುತವಾದ ಭಾಷೆ.
ಹುಲಿಯ ಹಾಲಿನ ಮೇವು ಅಂದ್ರೆ ಹುಲಿ ಹಾಲು ಕುಡಿದ ಹುಲಿಯಂತ ವೀರನ ಕಥೆ ಅಂತ.
BHARATA RATHNA Dr.Rajkumar🙏🙏
🙏🙏🙏
One and only under the Sun...
Karnataka Ratna
Dr.Rajkumar🙏
ಅಣ್ಣಾ ಶುಭದಿನ
ನಿಮಗೂ ಶುಭ ದಿನ ಗೆಳೆಯರೇ....
He is great...!!!
Raju...great
Tanqu sir
ಅಪ್ಪಾಜಿ ಅವರ ಬಗ್ಗೆ ನಮಗೆ ಇರುವ ಅಭಿ ಮಾನಮತುಪ್ರೀತೀತುಂಬನೇಅವರಮಕ್ಕಳಾದಶೀವಣ್ಣಮತುಪುನೀತುಬಗ್ಗೆನುಇದೇಅದರೇಅವರಸೀನಿಮಾದಲ್ಲಿಸಹಪಾಠಿಗಳಮಕ್ಕಳಭಂಠರುಇವರಮಕ್ಕಳಬಗ್ಗೇಕೀಳಾಗೀಮಾತುಗಳನ್ನವಣ್ರೀಸುತಾರಸರೀಯಲ್ಲತುಂಬಬೇಸರವಾಗುತೇಅದೇ ಹೀರಿಯರುಹೇಳ್ಳೀದಪ್ರಾಕರನಾಯಿಭೂಗ್ಗ್ಳೀದರೇದೇವಲ್ಲೂಕಹಾಳ್ಳಗುತಾಅಂತನಾವೇಸುಮಾನಾಗುದುಒಳ್ಳೇಯದುಅಷ್ಟೆ
Super video , sir Rajkumar sikkapatte hana madidru annorge en helthira
Hindina sanchikegalalli helideevi. Neevu dayabittu ella sanchikegalannu nodi sir aaga nimma prashnege uttara sigutte.
@@manjunathhs4461 ella video nodidde , alli heliddira , adru
Kelavaru kelo prashnege namge uttara sigthilla , Rajkumar makkalanna hero madidru , hana ittu adhke avru hero adru anthare , raj makkala bagge video madi please sir 🙏
ನೋಟು ಕೊಟ್ಟರೆ ಎಷ್ಟು ಅಂತ ಗೊತ್ತಾಗುತ್ತಿಲ್ಲ ರಾಜಕುಮಾರ್ ಗೆ ಹೋದ
ನಿಮ್ಮ ಮಾತು ಮುತ್ತು ಕೇಳೊಕೆ ಚೆಂದ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
All characters flavers makes Muthhanna Mountains of Everest we 💘 grand brother of Karnataka jai Hind
India ge ghandhijee hego namma karnatakaķke kannada chitrarangakke nammanthaha abhimanagalige ANNAVRU haage thanks manjunath sir
Sir ಓಹಿಲೇಶ್ವರ ಚಿತ್ರದಲ್ಲಿ ಶರಣು ಶಂಭೋ ಹಾಡು ರಾಜ್ ರವರು ಹಾಡಿದ ಮೊದಲ ಹಾಡು ಹೌದೇ?
ಹೌದು sir.
Rajkumar ellada chitraranga sooryanillada aakashadante.
ಈ ಸಂಚಿಕೆಯಲ್ಲಿ ಕೆಲವರು ಡಿಸ್ ಲೈಕ್ ನೀಡಿರುವಂತಹುದು.ಏನಿದೆ ತಿಳಿಯುತ್ತಿಲ್ಲ ಅದು ಅವರ ವಿವೇಚನೆಗೆ ಬಿಟ್ಟಿದ್ದು .
Annavrannu estu helidaru saladu mugiyada adyayagalu annavra jeevana that's annavru
Kannadada muttu Namma annavru
Icon of Simplicity🙏🙏🙏
Dr.Rajkumar....💛❤
"EmperorOfAllActors"...🙏
Raj ravara bagege mathanaduvavarigu gotthu....avarobba meru vyakthithvadha nata endhu.adhara uri thadeyalaradha hotte,nalige...
Dr, Raj A great Legend. Never was, Never is, Never will be another Star like him. one and only Ever Green Star.
Good. In the recent interview, what K C N Chandru informed & what you told here slight mismatch is observed. But, total content, I fully agree.
Thank you sir for your opinion
Dr Rajkumar sir is great
Tikakarar bagge dayavittu helabedi devar bagge matnaduv yeggete e naegaligilla
Nima mukane tirisuva jotege bereyavara photo torisi
Avara mane smarakavaga bekithhu, kannada dha smarakha.
🙏🙏🙏