ರೈಲ್ವೆ ನಿಲ್ದಾಣದಲ್ಲಿ ಅಣ್ಣಾವ್ರು ಟಿಕೆಟ್‍ಗಾಗಿ ಸಾಲ ಮಾಡಬೇಕಾಗಿ ಬಂತು..! | Naadu Kanda Rajkumar Ep 32

Поделиться
HTML-код
  • Опубликовано: 12 дек 2024

Комментарии • 174

  • @seshadrihr
    @seshadrihr 3 года назад +3

    ಹರಿಹರ ಮಂಜುನಾಥಜೀ ನಿಮ್ಮ ಧ್ವನಿ ಮತ್ತು ಹಾಡುಗಾರಿಕೆ ಅದ್ಭುತ. ಹಾಗೆಯೇ ಹಾಡಿನ ಸಾಹಿತ್ಯ ನೆನಪಿನ ಶಕ್ತಿಯೂ ಅದ್ಭುತ.

    • @ramannahs2247
      @ramannahs2247 Месяц назад

      ಬೇರೆ ನಾಯಕ ನಟರಾಗಿದ್ದರೆ, ಎಷ್ಟು ರಾದ್ದಾಂತ ಮಾಡ್ತತ್ತಿದ್ದರು. ಆ ದೇ ಅಲ್ಲವೇ ರಾಜ ಕುಮಾರ.

    • @ramannahs2247
      @ramannahs2247 Месяц назад

      ಬೇರೆ ನಾಯಕ ನಟರಾಗಿದ್ದರೆ, ಎಷ್ಟು ರಾದ್ದಾಂತ ಮಾಡ್ತತ್ತಿದ್ದರು. ಆ ದೇ ಅಲ್ಲವೇ ರಾಜ ಕುಮಾರ.

  • @hemannas7508
    @hemannas7508 3 года назад +35

    ರಾಜಕುಮಾರ ಬಗ್ಗೆ ಅವರ ಅಭಿಮಾನಿಗಳಿಗೆ ಎಷ್ಟೋ ಸಂಗತಿಗಳು ತಿಳಿದಿಲ್ಲ ನೀವು ಅದನ್ನು ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಿರು ನಿಮಗೆ ಅಭಿನಂದನೆಗಳು

  • @DineshKumar-ez5fo
    @DineshKumar-ez5fo 3 года назад +10

    Dr Raj is always a legend and he is a unique personality.
    All the actors are following his foot steps

  • @varadarajul5891
    @varadarajul5891 3 года назад +21

    ರಾಜಕುಮಾರ್ ಅವರ ವ್ಯಕ್ತಿತ್ವ ಎಷ್ಟು ಹೇಳಿದರೂ, ಕೇಳಿದರು ಮತ್ತಷ್ಟು ತಿಳಿಯ ಬೇಕೆಂದು ಎನಿಸುತ್ತದೆ, ದಯಮಾಡಿ ಮುಂದುವರೆಸಿ. 👍🙏

  • @ರಾಮುಚಿಕ್ಕಮಾದೇಗೌಡ

    ಸರ್.... ನಮಗೆ ಎಷ್ಟೋ ತಿಳಿಯದ ವಿಷಯವನ್ನು ನೀವು ತುಂಬಾ ಅದ್ಭುತವಾಗಿ ಹೇಳುತ್ತಿದ್ದೀರಿ ಮುಂದುವರೆಸಿ.... ನಾಯಿಗಳ ಬೊಗಳಿದರೆ ರಾಜ್ಲೋಕ ಹಾಳಾಗುವುದಿಲ್ಲ....

  • @philomenrajwilliams9395
    @philomenrajwilliams9395 3 года назад +18

    ನಿಮ್ಮ ಟೋಟಲ್ ಕನ್ನಡ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಹೊರಬಂದಿವೆ ಸರ್. ತಮ್ಮ ಭಾಷೆಯೂ ಸುಂದರವಾಗಿದೆ. ಅಭಿನಂದನೆಗಳು 💐👌

    • @TotalKannadaMedia
      @TotalKannadaMedia  3 года назад +1

      ಧನ್ಯವಾದಗಳು ಸರ್.. ನೀವು ಈ ಮುಂಚೆ ಹೇಳಿದಂತೆ ಶ್ರೀ ಎಸ್. ಮಹೇಂದರ್ ಅವರಿಗೆ ಸಂಬಂಧಿಸಿದ ಫೋಟೋ ಒಂದನ್ನು ಕಳಿಸಲೇ ಇಲ್ಲವಲ್ಲ..?

    • @philomenrajwilliams9395
      @philomenrajwilliams9395 3 года назад +1

      @@TotalKannadaMedia ಸ್ವಲ್ಪ ಬಿಜಿಯಾಗಿದ್ದೇನೆ ಸರ್. ಇನ್ನು 3-4 ದಿನಗಳಲ್ಲಿ ಕಳುಹಿಸುತ್ತೇನೆ ಸರ್. ತಡ ಮಾಡಿದಕ್ಕಾಗಿ ಕ್ಷಮಿಸಿ.

  • @adarshabhat7375
    @adarshabhat7375 3 года назад +20

    ಬಹುಷಃ ಜಗತ್ತಿನಲ್ಲಿ ಅಸಾಧಾರಣ ಅಭಿನಯದ ಜೊತೆಗೆ ಗಾಯನ ಮತ್ತು ಸರಳತೆ ಇರುವ ಏಕೈಕ ನಟ ನಮ್ಮ ವರನಟ

    • @adarshabhat7375
      @adarshabhat7375 3 года назад +2

      ಸಿರಿಗನ್ನಡಂ ಗೆಲ್ಗೆ

  • @ashokkumar-hp7bs
    @ashokkumar-hp7bs 3 года назад +9

    ಸಾರ್, ರಾಜಕುಮಾರ್ ರವರ ಬಗ್ಗೆ ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಿಳಿಸುತ್ತಿದ್ದೀರಿ! ಧನ್ಯವಾದಗಳು. ಆದರೆ ನಾವು ಇಂದಿನ ದಿನಗಳಲ್ಲಿ ರಾಜ್ ಕುಮಾರ್ ರ ಕಾಲಿನ ಧೂಳಿನ ಯೋಗ್ಯತೆ ಯೂ ಇಲ್ಲದ ಕನ್ನಡಿಗರು! ಕನ್ನಡದ ಅಭಿಮಾನವೆನ್ನುವುದು ನಮಗೀಗ ನವಂಬರ್ ತಿಂಗಳಿಗೆ ಸೀಮಿತವಾಗಿದೆ.

  • @Venkataramappajayammaram
    @Venkataramappajayammaram 3 года назад +8

    ಸರ್ ರಾಜ್ ಕುಮಾರ ರವರ ವ್ಯಕ್ತಿತ್ವವನ್ನ ವಿಶದಪಡಿಸುವ ಮುಖಾಂತರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮಗಳ(ಕನ್ನಡಿಗರ) ವ್ಯಕ್ತಿತ್ವ ವಿಕಸನ ಮಾಡುತ್ತಿದ್ದೀರಿ ಅದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು🙏🙏🙏🙏🙏

  • @sandeepcreations7878
    @sandeepcreations7878 3 года назад

    Dr. Rajkumar is not only kannada actor... he is the Pride Property of Karnataka, his Achievements towards kannada is count less NAMMA ANNAVRU NAMMA HEMME .... Jai Rajkumar

  • @manjunathlk9016
    @manjunathlk9016 3 года назад

    ಸಾರ್ ಅಣ್ಣಾವ್ರ ಬಗ್ಗೆ ನಿಮ್ಮ ಮಾತುಗಳು ಕೇಳಿ ಅಣ್ಣಾವ್ರ ಮೇಲಿನ ಅಭಿಮಾನ ಹೆಚ್ಚಾಗಿದೆ ಹಾಗೂ ಅವರ ಅಭಿಮಾನಿ ಆಗಿರುವುದಕ್ಕೆ ಹೆಮ್ಮೆ ಆಗುತ್ತಿದೆ ನಿಮಗೆ ನನ್ನ ಧನ್ಯವಾದಗಳು

  • @siddappalicssiddappalics211
    @siddappalicssiddappalics211 3 года назад +14

    ಅಣ್ಣಾವ್ರರು ಕನ್ನಡ ಚಿತ್ರರಂಗದ ಅಷ್ಟೇ ಅಲ್ಲಾ ಭಾರತ ಚಿತ್ರರಂಗದ ಪಿತಮಹ.

  • @kalavathikala2044
    @kalavathikala2044 3 года назад +9

    ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🙏🙏🙏🙏

  • @ramakrishnasubbaro8806
    @ramakrishnasubbaro8806 3 года назад +3

    ನಿಜಕ್ಕೂ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ. ನಿಮಗೆ ನಮ್ಮ ಶುಭಾಶಯಗಳು.

  • @lakshmanlakshman644
    @lakshmanlakshman644 3 года назад +7

    God of India films dr Rajkumar apaji onely

  • @shamannak4747
    @shamannak4747 3 месяца назад +1

    🎉❤❤❤🎉Dr RajKumar ❤❤❤🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤

  • @prakashys139
    @prakashys139 3 года назад +3

    Hatsof rajkumar simplicity

  • @srinivasasr8244
    @srinivasasr8244 3 года назад +2

    ಸವ೯ಜ್ಞ ಮೂತಿ೯ ಬಗ್ಗೆ ಹೆಚ್ಚು ಮಾಹಿತಿ ಕೂಡಿ 🙏🙏🙏

  • @thyagarajlahsettypnthyagar3458
    @thyagarajlahsettypnthyagar3458 2 года назад

    Dr ರಾಜ್ ಕುಮಾರ್ ರವರ ಬಗ್ಗೆ ನಮಗೆ ತಿಳಿಯದೆ ಇರುವ ವಿಷಗಳು ನೀವು ತುಂಬಾ ವಿವರಣೆ ಯಾಗಿ ಹೇಳ್ತೀರಾ ಅದಕ್ಕೆ ನಿಮ್ಮ ಮೇಲೆ ನನಗೆ ಅಪಾರ ಗೌರವ thank you Sir

  • @galaxyxps68
    @galaxyxps68 3 года назад +9

    Hi Sir, Need lots of personalities like you for anchoring meaningfully about legends of our KFI

  • @hanumantappakolagihr6900
    @hanumantappakolagihr6900 3 года назад +9

    Sir Abaluru located in Haveri dist Hirekeruru Thaluk because it is near my native village.
    Sir nimma nirupana shaily Adbhutha

  • @muniswamygowda3981
    @muniswamygowda3981 3 года назад +5

    Thanq very much sir for good information about Dr. Rajkumar

  • @galaxyxps68
    @galaxyxps68 3 года назад +6

    Very meaningful anchoring of Dr. Rajkumar annavaru of our Land and an icon for simplicity humanity 😍🤩👍👍👍

  • @pntpnt1765
    @pntpnt1765 2 года назад

    Sir ನಿಮ್ಮ ಕಾರ್ಯಕ್ರಮ ಮುಂದುವರೆಸಿ ಯಾರಿಗೂ ನೀವು ಏನೂ ಹೇಳಬೇಕಾಗಿಲ್ಲ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬರ್ತಾ ಇದೆ thank you sir

  • @basavarajrangapura9920
    @basavarajrangapura9920 3 года назад +3

    Greatness lies in simplicity and that is Rajkumar. Death is not in our hands but to live even after death is in our hands. Here the best example is once again Rajkumar.

    • @n.k.murthy88
      @n.k.murthy88 3 года назад +2

      Sir, you have said very well about Rajkumar.

  • @seethanandasuvarna7322
    @seethanandasuvarna7322 3 года назад +3

    Yenu tondre illa.. Rajkumar annu hogalidre..
    Yaakandre yestu Hogalidhru kadimene..
    Yestu Vivarisidru Kadime ne....❤️

  • @akashm2336
    @akashm2336 3 года назад +3

    Dr.Rajkumar🙏🙏🙏🙏🙏

  • @siddappalicssiddappalics211
    @siddappalicssiddappalics211 3 года назад +6

    ಯಾರು ಏನೇ ಎಳಲಿ ನೀವೂ ಹೇಳಿ ಕನ್ನಡ ನಾಡು ಕೇಳಲು ನಿಂತಿದೆ.

  • @adarshgowda2095
    @adarshgowda2095 3 года назад +2

    Yuvaratna super movie avra tande gunagakanna palisutiddare yavaratna movie climax super ee movie samajakke olle message Tq very much appu sir

  • @prahladnadagouda939
    @prahladnadagouda939 3 года назад +3

    Very nicely presented sir, Thanking you very much 🙏🙏🙏

  • @nagarajudv8353
    @nagarajudv8353 3 года назад +2

    You neglect the negative comments about you because they don't know the realities of the fact. Dr. Rajkumar is very kind hearted person. Your work is historical one and it should be bring the information to next generation also. Highly appreciated the work/services rendered by Sri Hariharapura Manjunath sir and TOTAL KANNADA efforts in this regard.

  • @venkatanidumukkala557
    @venkatanidumukkala557 3 года назад +2

    Sir nimma kantadinda baruva maathugalu kelutha iddre naave annavara jote iddevenu anisuttide. Suuuuper

  • @anilkumarb8986
    @anilkumarb8986 3 года назад +2

    Tku sir, for informing about SARVAGNAMURTHY,, nanna namaskara to one and all who were involved

  • @ಸ್ವರಸಂಗೀತ-ಧ5ಝ
    @ಸ್ವರಸಂಗೀತ-ಧ5ಝ 3 года назад +4

    ಮಂಜುನಾಥ್ ಸಾರ್ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ನೀವು ನಮಗೆ ಗೊತ್ತಿಲ್ಲ ದ ಅಣ್ಣ ವರ ಜೀವನದ ಲ್ಲಿ ನಡೆದ ಕುತೂಹಲ ಸಂಗತಿಗಳೆಲ್ಲ ನಮಗೆ ತಿಳಿಸಿದ್ದೀರಿ ದಯವಿಟ್ಟು😫🙏🙏💓 ಹೀಗೆ ಮುಂದುವರಿಸಿ ಅಣ್ಣಾವ್ರ ವಿರೋಧಿ ಗಳು ಹುರಿದು ಕೊಳ್ಳುತ್ತಾರೆ ನಿಮಗೆ ಜಯವಾಗಲಿ ನನ್ನ ದು ತಪ್ಪಿದರೆ ದಯವಿಟ್ಟು😫🙏🙏💓 ಕ್ಷಮಾದಾನ ಕರುಣಿಸಿ

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
      ಹರಿಹರಪುರ ಮಂಜುನಾಥ್

  • @sasakannadiga8246
    @sasakannadiga8246 3 года назад +1

    Legend Sir Dr Rajkumar Annavru.❤️💞

  • @vijaykumarsiddaramaiah6372
    @vijaykumarsiddaramaiah6372 3 года назад +3

    Sir I don't miss any episode , well said the one and only for any character is Annavaru , well sung sir 👌

  • @anandamurthy1141
    @anandamurthy1141 3 года назад +14

    ಅಣ್ಣಾ ಮತ್ತೊಮ್ಮೆ ಹುಟ್ಟಿ ಬನ್ನಿ ಅಣ್ಣಾವ್ರುಗೆಜೈ

  • @vijaykumarsiddaramaiah6372
    @vijaykumarsiddaramaiah6372 3 года назад +2

    Dr Rajanna is a mystery man, pl continue, we have missed his interviews at least we are getting this like a interview

  • @krishnamona518
    @krishnamona518 3 года назад +2

    Hats off to you.

  • @anandvenkatesh5522
    @anandvenkatesh5522 Год назад +1

    Anna Rajanna super great man 🙏👍🌹👌💚

  • @rathnashetty5743
    @rathnashetty5743 3 года назад +2

    Sir annavra bagge namage thiliyada Aneka vicharagalannu thumba channagi helutha iddiri sir annavra aneka vicharagalannu namma jeevanadalli alavadisikondare thumba thrupthiyada jeevana saagisabahudu thumba olle vichara heliddiri sir annavra vishayagalu agedastu sikkutthane iruthave Kobe embody illa annavru nirdharagalannu estu helidaru salalla thankyou sir kelavondu vicharagalige naavu Spastane kodabekaguthe adani neevu thumba channagi needuthiddeeri thankyousomuch sir

  • @worldtour5648
    @worldtour5648 3 года назад +2

    Superrr sir....

  • @slrgiftingdelights-uniquer7709
    @slrgiftingdelights-uniquer7709 3 года назад +1

    You are memories are great sir hat's of to u🙏

  • @rajur4260
    @rajur4260 3 года назад +3

    Fantastic sir 👌

  • @Sumakrishna2415
    @Sumakrishna2415 3 года назад +1

    ನಿಮ್ಮ ನಿರೂಪಣಾ ಶೈಲಿ ತುಂಬಾನೇ ಚೆನ್ನಾಗಿದೆ sir

    • @manjunathhs4461
      @manjunathhs4461 3 года назад

      ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  • @thyagarajlahsettypnthyagar3458
    @thyagarajlahsettypnthyagar3458 2 года назад

    ಯಾರು ಏನ್ ಬೇಕಾದರೂ ಹೇಳ್ಲಿ ಬಿಡಿ ಸರ್ ನೀವು ಮುಂದುವರೆಸಿ ಅವರೆಲ್ಲ ಬೊಗಳುವ ನಾಯಿಗಳು ನನಗೆ ನಿಮ್ಮಭಾಷಾಭಿಮಾನ ನನಗೆ ತುಂಬಾ ಇಷ್ಟ

  • @vijaykumarsiddaramaiah6372
    @vijaykumarsiddaramaiah6372 3 года назад +2

    The man of patience

  • @galaxyxps68
    @galaxyxps68 3 года назад +2

    Great Info about our beloved Annavaru 🙏🙏🙏🙏

  • @rajumr4021
    @rajumr4021 2 года назад

    Very good information. Thanks Manjunath sir.

  • @gainerm5845
    @gainerm5845 3 года назад +10

    ಮಂಜುನಾಥ್ ಸರ್, ಪ್ರಬುದ್ಧತೆ ಮತ್ತು ಸಾಮಾಜಿಕ ಅರಿವು dr.ರಾಜ್ ಅಭಿಮಾನಿಗಳ ಸಹಜ ಗುಣ. 7:10 We need not to respond to immatures.

  • @sathishamrutha.ammu97amrut40
    @sathishamrutha.ammu97amrut40 3 года назад +1

    🙏 kannadigara kannmani Sir avru nimma maathinda keli santhoshavaithu sir

  • @subhashyaraganavi8910
    @subhashyaraganavi8910 3 года назад +2

    Olleya information

  • @subhashyaraganavi8910
    @subhashyaraganavi8910 3 года назад +3

    Yes sir don't care such peoples.continue Episode Namma Abhiman hige munduvarisikondu hoguno

  • @vithalvakkund4259
    @vithalvakkund4259 3 года назад +1

    dr Rajkumar is legend .god

  • @dwarakanathb.m8180
    @dwarakanathb.m8180 3 года назад +1

    ದಯವಿಟ್ಟು ಮುಂದಿನ ಸಂಚಿಕೆಯಲ್ಲಿ ಅಣ್ಣಾವ್ರ ಶ್ರೀಕೃಷ್ಣದೇವರಾಯ ಚಿತ್ರದ ಸ್ವಾರಸ್ಯಕರ ಘಟನೆಗಳು ಇದ್ದರೆ ತಿಳಿಸಿ

  • @kmurthy47
    @kmurthy47 3 года назад +1

    Narration is very nice.

  • @amarbabuamarbabu494
    @amarbabuamarbabu494 3 года назад +1

    🙏🙏🙏🎉Jai Rajanna Jai Muttanna

  • @narasimhamurthy4187
    @narasimhamurthy4187 3 года назад +1

    ಸರ್ 🙏🙏🙏

  • @kriamitha
    @kriamitha 3 года назад

    tumba chennagide kelidastu kelolona annisutte

  • @ravichandraudupi6189
    @ravichandraudupi6189 3 года назад +1

    Danyavada

  • @nagrajuraju2693
    @nagrajuraju2693 2 года назад +1

    Super sir 🙏

  • @prakashdoddalingegowda1030
    @prakashdoddalingegowda1030 2 года назад

    You are absolutely right sir regarding rajanna sir, rajanna is like himalaya, neglect false post regarding rajanna by people, we will always support you sir

  • @chandrakala508
    @chandrakala508 3 года назад +2

    Raj means god

  • @siddarajujsiddarajuj3684
    @siddarajujsiddarajuj3684 3 года назад +2

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ

  • @Ravikumar-dp2gg
    @Ravikumar-dp2gg 3 года назад

    Dayavittu continue maadi Adhbhutavagidhe

  • @kiranabkiranab4172
    @kiranabkiranab4172 3 года назад +8

    ಸರ್ ಸರ್ವಜ್ನ ಚಿತ್ರ ಓಡಿಲ್ಲ ಅಂದಾಗ ತುಂಬಾ ಬೇಜಾರು ಆಯ್ತು ಆನ್ಲೈನ್ ನಲ್ಲಿ ಹತ್ತು ಸಲ ನೋಡಿದ್ದೇನೆ

  • @thyagarajlahsettypnthyagar3458
    @thyagarajlahsettypnthyagar3458 3 года назад

    ನಮಸ್ತೆ ಗುರುಗಳೇ

  • @raghushivaraghubk
    @raghushivaraghubk 3 года назад +2

    Sir Kathegalige Kasturi bagghe Gothilla sir , RAJA KASTHURI

  • @madhugowda7930
    @madhugowda7930 3 года назад

    ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ ರಾಜ ಬಗ್ಗೆ ಬಹಳ ಚೆನ್ನಾಗಿ ವಿವರಿಸುತ್ತೀರಾ ರಾಜ ಬಗ್ಗೆ ಸಂಚಿಕೆಯನ್ನು ನಿಲ್ಲಿಸಬೇಡಿ

  • @vandanakamath3472
    @vandanakamath3472 3 года назад +2

    👌👍👍

  • @lakshmanlakshman644
    @lakshmanlakshman644 3 года назад +3

    Yes nijavada matho sir

  • @vijaykumarsiddaramaiah6372
    @vijaykumarsiddaramaiah6372 3 года назад +2

    Dr Baragur sir he quotes in one the function that Dr Rajanna is not only Bangardha munushya he is Bevarina munushya

    • @Nagsbeankitchen
      @Nagsbeankitchen 3 года назад +1

      Baragur is a chela and wanted to get publicity. That's why he is to praise Rajkumar to get recognition from fans also.

    • @nagarajann6204
      @nagarajann6204 3 года назад +1

      ಶ್ರೀ. ಶುಭ ಸಂಧ್ಯಾಕಾಲಗಳು.
      ಡಾ.ಬರಗೂರು ರಾಮಚಂದ್ರಪ್ಪನವರು ಮೇಧಾವಿಗಳು, ಸಮಾಜಚಿಂತಕರು, ಹಾಗು ತಮ್ಮ ವಿವೇಚನಾ ಶಕ್ತಿಯಿಂದ ಯಾವ ವಿಷಯವನ್ನೇ ಆಗಲಿ ಆಮೂಲಾಗ್ರವಾಗಿ ಪರಿಶೀಲಿಸಿ ಹೇಳಿಕೆಯನ್ನು ನೀಡುವ ನಿಷ್ಪಕ್ಷಪಾತವಾದ ವ್ಯಕ್ತಿ.
      ಡಾ.ರಾಜಕುಮಾರ್ ರವರು ಸಮಾಜಕ್ಕೆ
      ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾಡಿರುವ ಸಹಾಯದ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ, ಅಕ್ಕನವರಿಗೆ ಇವರಲ್ಲಿ ಅಪಾರವಾದ ಗೌರವವಿತ್ತು, ಗಹನವಾದ ವಿಚಾರವಿದ್ದಲ್ಲಿ ಇವರನ್ನು ಮನೆಗೆ ಕರೆಸಿಕೊಂಡು ಅತ್ಯಮೂಲ್ಯವಾದ ಸಲಹೆಗಳನ್ನು ಪಡೆಯುತ್ತಿದ್ದರು.
      ಸುಖಾಸುಮ್ಮನೆ ಅಣ್ಣನವರನ್ನು ಹೊಗಳಿ ಇವರ ಬೇಳೆ ಬೇಯಿಸಿಕೊಳ್ಳುವ ಪ್ರಮೇಯವೇನೂಯಿಲ್ಲ, ನಮಗೆ ಅಣ್ಣನವರ ಒಡನಾಟ ಹತ್ತಿರವಿರುವುದರಿಂದ ಈ ವಿದ್ಯಮಾನಗಳನ್ನು ನಾವು ಚೆನ್ನಾಗಿ ಬಲ್ಲೆವು.
      ಬರಗೂರು ರಾಮಚಂದ್ರಪ್ಪನವರ ಬಗ್ಗೆ ತಮಗಿರುವ ತಪ್ಪು ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕೆಂದು ಸವಿನಯ ಪ್ರಾರ್ಥನೆ.
      ಅನಂತಾನಂತ ಧನ್ಯವಾದಗಳು.
      ನರಸಿಂಹ ಉಪಾಧ್ಯ ನಾಗರಾಜನ್
      ಕುಕ್ಕೆ ಸುಬ್ರಹ್ಮಣ್ಯ.
      🙏❤️💜💚🦚🌹🍇🦜🦚💚💜❤️🙏

  • @mahadevaswamym9911
    @mahadevaswamym9911 3 года назад

    Super sar

  • @rajannarajanna5064
    @rajannarajanna5064 3 года назад

    ಅಣ್ಣಾವ್ರ. ಚಿತ್ರ. ನೋಡಿದರೆ. ಮನುಷ್ಯ. ಸಬ್ಯನೋಗುತ್ತಾನೆ

  • @rukminicr8248
    @rukminicr8248 3 года назад

    ರಾಜಕುಮಾರ ಬಗ್ಗೆ ಏನೇ ಕೇಳಿದರೂ ಕಣ್ಣಲ್ಲಿ ನೀರು ಬರುತ್ತೆ

  • @galaxyxps68
    @galaxyxps68 3 года назад +1

    Annavaru Great ambassador and personality of humanity which we all need to follow and beautifully explained by Mr.Manjunath 🙏🙏🙏

    • @hamsabp2768
      @hamsabp2768 3 года назад

      Pradeep ;don't worry about about teasers, Rajkumar bagge yavudu atishayokti alla, nindakaru irabeku handigala hage, hagale ondu ooru swatcha, vyaktitava holeyuvudu.suryanige modagalu endendu mare madalaravu.

    • @varshithgowda7292
      @varshithgowda7292 3 года назад

      Yen sir neevu. Abba

  • @naveensathya1336
    @naveensathya1336 2 года назад

    ಸರ್ ನೀವು ನಿಮ್ಮ ಕೆಲಸ ಮುಂದುವರಿಸಿ

  • @ramr2157
    @ramr2157 3 года назад

    Annavru 🙏 devru avaru abhimana yavthu kammi agolla agbardhu avre namage margadharshi 🙏 Avara bagge tumbane heli navu bhadhuko riti kalitivi sir 😞 1 to 10 , degree odhodhu gintha Annavra jeevana Avara film galu nodudhre saaku gyana baruthe jai Annavru 🙏

  • @shripadkulkarni6339
    @shripadkulkarni6339 3 года назад +12

    ರಾಜಕುಮಾರ ಅವರ ವ್ಯಕ್ತಿತ್ವ ಅವರಿಗೆ ಸಾಠಿ

  • @sachinraj7642
    @sachinraj7642 2 года назад

    This book now available or nt sir

  • @shrishailnagral8066
    @shrishailnagral8066 3 года назад +1

    ದಯಮಾಡಿ ಪುಸ್ತಕ ಓದಬೇಕು ಎಲ್ಲಿ ದೊರೆಯುತ್ತದೆ ಎಂದು ತಿಳಿಸಿ ಸರ್

    • @manjunathhs4461
      @manjunathhs4461 3 года назад

      ಟೋಟಲ್ ಕನ್ನಡ ಗೆ ಫೋನ್ ಮಾಡಿ.

  • @shivashankar5416
    @shivashankar5416 3 года назад

    Dr.Rajkumar..ravara...bagge..estu thilkondru saaladau ansutte....Sir

  • @delassociatesconsultants9217
    @delassociatesconsultants9217 5 месяцев назад

    20ನೆ ಶತಮಾನದ ಇತಿಹಾಸ ಪುರುಷ Dr Rajkumar and ಕುವೆಂಪು

  • @varadarajaluar2883
    @varadarajaluar2883 3 года назад +1

    🙏🙏

  • @Soumya_Jay
    @Soumya_Jay 3 года назад

    ನಿಮ್ಮ ಧ್ವನಿ ಪಿ.ಬಿ.ಸ್ ಗೆ ಹೋಲಿಕೆ ಆಗುತ್ತೆ .

    • @manjunathhs4461
      @manjunathhs4461 3 года назад

      ನಿಮ್ಮ ಅನಿಸಿಕೆಗಳಿಗೆ ವಂದನೆಗಳು

  • @Rajanikanth_fan
    @Rajanikanth_fan 3 года назад +3

    Yugapurusharu namma raajanna.Avra movies nodidre saaku,Avru jeevanadalli alavadidikodu idda shisthu,samyama,saralathe,sajjanike idaralli 10% ee generation nataru kalitare saaku.

  • @manjunathmanju3104
    @manjunathmanju3104 3 года назад +1

    Sampoorna Kannada

  • @shivaprasadyajaman976
    @shivaprasadyajaman976 3 года назад

    We salute him and also like the most but who is the father of Vinodraj.

    • @bhargavrambv4054
      @bhargavrambv4054 2 года назад

      Bhagavatara is father of vinod ..vinod raj is named by dwarkesh

  • @sadashivksalian215
    @sadashivksalian215 3 года назад

    Sir hagandava kannada viridi

  • @manojc4262
    @manojc4262 2 года назад

    Sarvagna moorthy kannada colour madi

  • @ramachandramkgowda2601
    @ramachandramkgowda2601 3 года назад

    Avarainda kaliyodu bhahalastide

  • @movievenky7946
    @movievenky7946 3 года назад

    ಸರ್ವಜ್ಞ ಮೂರ್ತಿ ಚಿತ್ರದ ನಿಜವಾದ (ಟೈಟಲ್ ಕಾರ್ಡ್ ನಲ್ಲಿನ ಹೆಸರನ್ನು ಹೊರತುಪಡಿಸಿ) ನಿರ್ಮಾಪಕ ಯಾರು?!

    • @manjunathhs4461
      @manjunathhs4461 3 года назад

      ಎಂ.ನರೇಂದ್ರಬಾಬು

  • @dvp1678
    @dvp1678 3 года назад

    Who is that producer??

  • @munirajum5681
    @munirajum5681 3 года назад

    Sir yaro buddi illada jana rajkumarbagge kettadage matadaru kachadagalu

  • @bramarambikar6169
    @bramarambikar6169 3 года назад

    Rajkumaravara bage yest book ede anta tilisi namatra kelavu ede

    • @manjunathhs4461
      @manjunathhs4461 3 года назад

      ದಯವಿಟ್ಟು ಟೋಟಲ್ ಕನ್ನಡ ಸಂಸ್ಥೆಗೆ ಫೋನ್ ಮಾಡಿ ಮೇಡಂ.

  • @shivanandkakamari9678
    @shivanandkakamari9678 2 года назад

    bahalsundaravagide

  • @malliakarjunappamallikarju6514
    @malliakarjunappamallikarju6514 3 года назад +2

    Rajkumar not a man. Heis darmatma

  • @rangegowda467
    @rangegowda467 3 года назад +1

    ಹೌ ದು ಕೆ ಲ ವ ರು ತ ಮ ಗೆ
    ಇ ಲ್ಲ ಸ ಲ್ಲ ದ ವಿ ಶ ಯ ಗ ಳ
    ನ್ನು ಅ ನಾ ವ ಷ್ಯ ವಾ ಗಿ
    ಕೇ ಳು ವ o ತ ಪ್ರ ಸ o ಗ
    ಬ o ದಿ ರ ಬ ಹು ದು ತಾ ಹು
    ಯಾ ವು ದ ಕ್ಕೂ ತ ಲೆ ಕೆ ಡಿ ಸಿ ಕೊ
    ಳ್ಳ ದೇ ಮುಂ ದು ವ ರೆ ಯಿ ರಿ.
    ಧನ್ಯ ವಾ ದ ಗ ಳು.

  • @mukundrv4254
    @mukundrv4254 3 года назад

    MY DEAR SIR ,,, IN KANNADA FILM LAND OTHER ARTISTS ALSO,,,, YOU PLS PRISE OTHER KANNADA FILM ARTISTS ALSO,,,,,DR.MUKUND MANDYA🙏🙏🙏🙏🙏🙏🙏🙏🙏🙏🙏

    • @manjunathhs4461
      @manjunathhs4461 3 года назад +2

      My dear Dr. Mukund,
      This programme"Naadu Kanda Rajkumar" is exclusivly about Dr.Raj kumar.
      Please watch our other programme "Cenema Swarasyagalu" where you can find episodes about other artists.
      Thank you sir for watching and commenting.
      Hariharapura Manjunath
      Team Total Kannada

  • @hhhsjsvbhshs5622
    @hhhsjsvbhshs5622 3 года назад

    Nayegalu bogaltha iruthe NIvu adhakke thale kedisikobedi bogle bogle ave susthagtave