GOVINDA GOWDA (ಎಚ್. ಜಿ ಗೋವಿಂದೇಗೌಡರು)

Поделиться
HTML-код
  • Опубликовано: 7 окт 2024
  • ಎಚ್. ಜಿ ಗೋವಿಂದೇಗೌಡರು
    'ಮಲೆನಾಡ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ಎಚ್ ಜಿ ಗೋವಿಂದೇಗೌಡರು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಹೆಸರು ಮಾಡಿದವರು. ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿದರು. 1999ರಲ್ಲಿ ರಾಜಕೀಯ ನಿವೃತ್ತಿ ಹೊಂದಿದರು.
    ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೋವಿಂದೇಗೌಡರು ಕರ್ನಾಟಕದ ಶಿಕ್ಷಣ ಮಂತ್ರಿಯಾಗಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿ ದಾಖಲೆಗೈದಿದ್ದಾರೆ. ಶಿಕ್ಷಕ ಹುದ್ದೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಿದ ಹೆಗ್ಗಳಿಕೆಯೂ ಅವರಿಗಿದೆ.

Комментарии • 18

  • @raveendranath9525
    @raveendranath9525 Год назад +3

    ಗಡಿನಾಡ ಗಾಂಧಿ ಹೆಸರು ನಿಜಕ್ಕೂ ಅನ್ವರ್ಥ ನಾಮ , ಕೋಟಿ ನಮನಗಳು ಗೋವಿಂದೆ ಗೌಡರಿಗೆ🙏🙏🙏🙏🙏

  • @gunderaohalimani6803
    @gunderaohalimani6803 3 года назад +3

    Need this kind of person

  • @ashok1479
    @ashok1479 4 года назад +15

    ಉತ್ತಮ ಶಿಕ್ಷಣ ಮಂತ್ರಿ

  • @sharanenglishclasses4427
    @sharanenglishclasses4427 4 года назад +14

    ನಮ್ಮ ಕಾಲದಲ್ಲಿ ಯಾಕ್ಕೆ ಇಂತಾ ಸಚಿವರು ಸಿಕ್ಕಿಲ?

    • @RamaKrishna-kb7bw
      @RamaKrishna-kb7bw 3 года назад +1

      Hegina rajkarnigalu 90% real estate brokergalu awarige jansamnyarege save madodhu gothila. Awregi yendhru madi commission thaholudhu, mathu sullu heli janrige tope helodhu mathra gothu.

  • @dev-iw9pc
    @dev-iw9pc 4 года назад +7

    Respectful big personality

  • @hanumappajunjannavar8752
    @hanumappajunjannavar8752 4 года назад +5

    Good minister

  • @chandrashekararadhya6704
    @chandrashekararadhya6704 4 года назад +8

    Gandhian principle man

  • @lingarajtschandrashekhar4064
    @lingarajtschandrashekhar4064 4 года назад +6

    sathpraje sarvakaalakku praamanika vyakthi

  • @RamaKrishna-kb7bw
    @RamaKrishna-kb7bw 3 года назад +2

    Janatha sarkaradha ,janasamnyra ruvarigalu. Hivarege vandhanegalu .

  • @gunderaohalimani6803
    @gunderaohalimani6803 3 года назад

    For politics

  • @kuberappakmkuberappa9421
    @kuberappakmkuberappa9421 4 года назад +3

    Daddarigell appaint kottu makkalella daddardaru swami ide nimmage sapa