ಮೊದಲ ಪತ್ನಿಯಿಂದಲೇ 5 ಮಕ್ಕಳು! | Elon Musk | 3 Wives, 10 Children | Musk Crazy Family | Masth Magaa Amar

Поделиться
HTML-код
  • Опубликовано: 30 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ElonMusk #3Wives #X #MuskGirlfriends #Triplets #Twins #10Children #NevadaAlexanderMusk #XavierAlexanderMusk #VivianJennaWilson #Transgender #Kai #Saxon #Damian #GriffinMusk #ClaireEliseBoucher #MuskCrazyFamily #MasthMagaa #AmarPrasad

Комментарии • 233

  • @sridharsanjeev3050
    @sridharsanjeev3050 Год назад +61

    "ಇದ್ರಲ್ಲೂ"🙄 ನಂ.1 ಆಗೋಕ್ ಹೊಂಟಗೈತೆ ಮಸ್ಕ್.!😅

  • @jayashreebiradar5255
    @jayashreebiradar5255 Год назад +2

    Yala ivna mask anta Amara sir nivu tumba channagi helidri 😂😂

  • @kishanrajjetty5361
    @kishanrajjetty5361 Год назад +41

    ಅಮರ್ sir just 100 ವರ್ಷಗಳ ಹಿಂದೆ ನಮ್ಮ ಮುತ್ತಾತರಿಗೆ 12 ರಿಂದ 15 ಜನ ಮಕ್ಕಳಿದವು ಇದು ಏನು ದೊಡ್ಡ ಸಾಧನೆ ಏನಲ್ಲ😂

    • @avinashsb4438
      @avinashsb4438 Год назад

      😂😂

    • @naveenmattur8157
      @naveenmattur8157 Год назад

      ನಮ್ಮ ಅಜ್ಜನಿಗೆ 13 ಜನ ಮಕ್ಳು, 3 ಎಕ್ರೆ ಇಂದ 116 ಎಕ್ರೆ ಆಸ್ತಿ ಮಾಡಿದಾರೆ ಮ್ಯಾನ್ ಪವರ್ ಸರಿಯಾಗಿ ಯೂಸ್ ಮಾಡ್ಕೊಳೋದು ಅಂದ್ರೆ ಇದೆ ಅಲ್ವಾ ..

    • @muniswamybl7423
      @muniswamybl7423 Год назад +3

      3 jana hendti nu edra

  • @BlueBird-zg7br
    @BlueBird-zg7br Год назад +16

    ಅಗ್ದಿ ನೀಟ್ ಆಗಿ ಅಸಯ್ಯ ಮಾಡೋದನ್ನ ನಮ್ ಅಮರ್ sir ನೋಡಿ ಕಲೀಬೇಕು 😂😂😂😂

  • @shantappaholakundi9645
    @shantappaholakundi9645 Год назад +49

    ಮನುಕುಲ ಉಳಿಸಲು ಬೆವರು ಹರಿಸುತ್ತಿರೋ ಮಸ್ಕ್ 😅😅😅🤦‍♂️

  • @Hemantham-ux2fj
    @Hemantham-ux2fj Год назад +65

    ನಾನು ಎಲ್ಲೊ ಬಿಡುವಿಲ್ಲದೆ ಕೆಲಸ ಮಾಡ್ತಿದ ಅಂದು ಕೊಂಡ್ರೆ ಇವನು ಎಡ ಬಿಡದೆ ಮಕ್ಕಳು ಮಾಡ್ತಿದಾನೆ 😂😂

  • @DarshanDarshu8867
    @DarshanDarshu8867 Год назад +25

    ಅವ್ರೆನ್ ಬಿಡ್ರಿ ಸಾವ್ಕಾರ್ ಮಂದಿ ಏನ್ ಬೇಕಾದ್ರು ಜಾಸ್ತಿ ಇರ್ತವ 😂

  • @lokeshlokesh699
    @lokeshlokesh699 Год назад +32

    ಕಾಣೋ ಹಾಗೆ ಹತ್ತು ಮಕ್ಕಳು ಕಾಣದಿದ್ದಾಂಗೆ ಇನ್ನೆಷ್ಟು ಮಕ್ಕಳೋ?

  • @devarajmallasamudra9078
    @devarajmallasamudra9078 Год назад +50

    ಅಮರ ಅವರೆ ನೀವು ಎಲಾನ್ ಮಸ್ಕ್ ಬಗ್ಗೆ ವರ್ಣನೆ ಮಾಡಿದ ರೀತಿ 😂🔥

  • @shreedharavaranasi381
    @shreedharavaranasi381 Год назад +13

    ಮಕ್ಕಳನ್ನು ಸಾಕೋಕೆ ರೇಶನ್ ಕಾರ್ಡ್ ಬೇಡ😂😂😂😂
    Ultimate line🎉🎉

  • @Kartik13912
    @Kartik13912 Год назад +36

    Official ಆಗೇ 10 ಮಕ್ಕಳು unofficial ಆಗಿ ಇನ್ನೆಷ್ಟು ಮಕ್ಕಳೋ 😂

  • @Kumar12271
    @Kumar12271 Год назад +6

    ನಮ್ಮಲ್ಲೂ ಉಂಟು ಹಂದಿಗಳ ಸಂತಾನ😁

  • @indiras7504
    @indiras7504 Год назад +20

    ಮಸ್ಕ ಮಸ್ತ್ ಮಜಾ ಮಾಡ್ತಿದ್ದಾನೆ. 😂😂😂😂😂😂😂😂😂😂

  • @lokeshloki705
    @lokeshloki705 Год назад +5

    ಜಗತ್ತಿನ ಕುಬೇರ ಮಕ್ಕಳ ವಿಷಯದಲ್ಲೂ ಕುಬೇರ ಆದರೂ ಅಚ್ಚರಿ ಇಲ್ಲ 😂😂😂😂😂

  • @ajaykumartalavarajaykumart5922
    @ajaykumartalavarajaykumart5922 Год назад +27

    ಎಲ್ಲದರಲ್ಲೂ no-1 ಮಸ್ಕ್ 🤣🤣🤣

  • @ಕನ್ನಡಿಗ-ಪ6ವ
    @ಕನ್ನಡಿಗ-ಪ6ವ Год назад +4

    ಎಲ್ಲಾ ಕಡೆ ಕೆಲ್ಸ ಮಾಡಿದಾನೆ ಬಡ್ಡಿ ಮಗ 😄

  • @sureshkumbar220
    @sureshkumbar220 Год назад +6

    ಮನುಕುಲದ ಉಳಿವಿಗಾಗಿ ಬೆವರು ಹರಿಸುತ್ತಿರುವ ಮಸ್ಕ 🤣🤣🤣👌👌👌

  • @sridharsanjeev3050
    @sridharsanjeev3050 Год назад +127

    ಎಲ್ಲ ಮಕ್ಕಳಿಗೂ ಆಸ್ತಿ ಹಂಚಿದ್ರೆ🙄😂 ಶ್ರೀಮಂತಿಕೆಯಲ್ಲಿ 100ನೇ ಸ್ಥಾನಕ್ಕಿಳಿಯಬಹುದು ಮಸ್ಕ್..!

    • @shankarnaik3055
      @shankarnaik3055 Год назад +2

      Avnu hanchuvudilla

    • @madhugowda30
      @madhugowda30 Год назад

      ಅವ್ರು ಹಂಚಲ್ಲ ಮುಂದೆ ಅವರ ಎಲ್ಲಾ ಕಂಪನಿಗಳಿಗೆ ಒಬ್ಬೊಬ್ಬರಿಗೂ ಜವಾಬ್ದಾರಿ ಕೊಟ್ಟು ಬೆಳೆಸುತ್ತಾರೆ that's Musk 🤔

    • @astroseeker4596
      @astroseeker4596 Год назад +3

      America dalli appa makkalige bari 18 varshada varegu maatra support maadtaare asthe. 18 aadmele makkallannu support maadodu bidodu avr ista.

    • @Sankalp_359
      @Sankalp_359 Год назад +2

      He won't let his kids to inherit business & property!

    • @MASTERKLM
      @MASTERKLM Год назад

      ನೂರು ಅಲ್ಲ ಸಾವಿರಕ್ಕೆ ಇಳಿಯುತ್ತಾನೆ

  • @NaveenaK-pw7lx
    @NaveenaK-pw7lx Год назад +70

    Legends always legends😂😂😂😂

  • @naveenkumars8551
    @naveenkumars8551 6 часов назад +1

    ನಿಮಗೆಷ್ಟು ಮಕ್ಕಳು ಅಮರ್ ಸರ್...?

  • @SB-rq7if
    @SB-rq7if Год назад +7

    ಈ ಮಸ್ಕ್ ಮಕ್ಕಳು ಮಾಡೋದ್ರಲ್ಲೂ ಫಸ್ಟ್ ..🎉🎉😂😂

  • @SPJ-15
    @SPJ-15 3 месяца назад +1

    ಸೂಪರ್ ಸುದ್ದಿ Brother... 😅😂

  • @jayashankarm2108
    @jayashankarm2108 Год назад +7

    Amar sir roasting elon musk 😂😂

  • @mohankumar.gkumar2082
    @mohankumar.gkumar2082 Год назад +2

    ಕುರುಡು ಕಾಂಚಾಣಾ ಕುಣಿಯುತ್ತಲಿದೆ..ಕುಣಿಲೀ...

  • @CIVILSTUDENT2801
    @CIVILSTUDENT2801 Год назад +4

    I think This is Elon Musk Legendary story and Legendry Sons report from The Legendary Amer Prasad in his history of journalism 😅...

  • @p.kumarcdvrcdvr3904
    @p.kumarcdvrcdvr3904 Год назад +1

    ಎಲಾನ್ ಮಸ್ಕ ಅವರ 🍌ರಾಕೆಟ್ 🍌ನಿಜಕ್ಕೂ Powerful......😁😆😄😃😂😂

  • @ChethankumaraKumar
    @ChethankumaraKumar Год назад +6

    Maklnna sakakke ration card bekilla super line😅😅...

  • @アプル
    @アプル Год назад +2

    ಸರ್ ಅವರು ಬೆವರು ಸುರಿಸುತಿಲ್ಲ ವಿರ್ಯದಾನ ಮಾಡುತ್ತಿದ್ದಾರೆ ವಿರ್ಯದಾನ ಮಾಡಿದರೆ 10 ಬಾಟಲ್ ರಕ್ತದಾನ ಮಾಡಿದಷ್ಟು ಸುಮಾ 😅😂

  • @lingarajulingarajuhs3086
    @lingarajulingarajuhs3086 2 месяца назад +1

    Twins triplets na hutsenala henge sadhya adu

  • @murugen1981
    @murugen1981 Год назад +3

    ಧರ್ಮ ವಿಶೇಷದವರಲ್ಲಿ ಎಲ್ಲರೂ ಎಲಾನ್ ಮಸ್ಕರೇ ಬಿಡಿ ದೇವ್ರು😂😂😂

  • @chendufriendscircle8677
    @chendufriendscircle8677 Год назад +2

    😀🙆🙆🙆 ಇವರ ಮಗು ಸತ್ತಿದ್ದಿಕ್ಕೆ ಸೈಕೋ ಹಾಗೋಗಿದಾರಾ ಹೆಂಗೆ

  • @veereshaa9499
    @veereshaa9499 Год назад +9

    Pls sir can you explain about difference between URIA,DAP and NPK it's helps to Youth Formers.....

  • @Bendre1234
    @Bendre1234 4 месяца назад +1

    Not a wonder, other community has many many more.

  • @prithvikirani9929
    @prithvikirani9929 Год назад +1

    ನಿಜವಾಗಿಯೂ ಆತ ಬಹಳ ಬುದ್ಧಿವಂತ ಬಹಳ ಯೋಚನೆಯುಕ್ತ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸುತ್ತದೆ.. ಜಗತ್ತಿನ ಅತ್ಯಂತ ದೊಡ್ಡ ಮಟ್ಟದ ಸಾಧಕ... ಆತನ ಜೀನ್.. ಎಲ್ಲಾ ಕಡೆ ಹುಟ್ಟುವುದರಲ್ಲಿ ತಪ್ಪೇನು ಇಲ್ಲ.... ಕೀಪ್ ಇಟ್ up MUSK

  • @ArunaKumari-cg5oe
    @ArunaKumari-cg5oe Год назад +4

    His policy not wrong, if we have lot of money we have to increase child birth more

  • @murugen1981
    @murugen1981 16 дней назад

    ಅವರ ಬಳಿ ಇರುವ ಹಣಕ್ಕೆ ಒಂದು ಕೋಟಿ ಮಕ್ಕಳನ್ನು ಹೊಂದಬಹುದು🎉

  • @kannadabackpacker4039
    @kannadabackpacker4039 Год назад +3

    Ivnu car manufacture madthavno illa car odsoke driver manufacture madthavno ondu gothilla 😂😂

  • @jesuarunkumar4289
    @jesuarunkumar4289 21 день назад

    Nenu nanu yak guru Musk's maklu production bagge think madbeku, adu avna Power nd his intelligence ashte

  • @prasadbasavaraj2055
    @prasadbasavaraj2055 9 месяцев назад +1

    😂😂😂 ene aadru Amar sir nim punching dailog super

  • @arunkumarm18
    @arunkumarm18 Год назад +7

    Rich people let them make babies 👶 poor people don’t marry please 🙏 die single

    • @hitlar7418
      @hitlar7418 Год назад

      😢😢😭😭😭😭

  • @Jayasenagowda
    @Jayasenagowda Год назад +1

    Nam country nali enu elde 3 mattu 4 maklu madkoltare eden dod vishya alla

  • @amarresh-oi8us
    @amarresh-oi8us Год назад +4

    Ultra Pro jonhy since

  • @madhumadhan9199
    @madhumadhan9199 10 месяцев назад +1

    😂 congratulations For Elon musk . Lifecycle of huge Family and future huge Family

  • @dhanunjayamn7616
    @dhanunjayamn7616 10 месяцев назад +1

    ರಸಿಕ 😂😂😂😂😂

  • @PavanaPavana-l6d
    @PavanaPavana-l6d Год назад +1

    ಎಲ್ಲ ಮಕ್ಕಳಿಗೂ ಆಸ್ತಿ ಹಂಚಿದ್ರೆ 😢😂 ಶ್ರೀಮಂತಿಕೆಯಲ್ಲಿ 100ನೇ ಸ್ಥಾನಕ್ಕಿಳಿಯಬಹುದು ಮಾಸ್ಕ್ ..!

  • @SmileSmile-n2c
    @SmileSmile-n2c Год назад +6

    ಇವನು ಎಲನ್ ಅಲ್ಲಾ ಗುರು, ಏಲಿಯನ್ 😊

  • @nomorename612
    @nomorename612 11 месяцев назад +1

    ಮರಿ musk 🤣

  • @Way2Smile18
    @Way2Smile18 Год назад +3

    behind every great/successful man there stands a woman.... Aadre illi 3 jana idare hagagi ishtondu sadane madiddu Mask 😂😂😂😂

  • @manjunathganigermanjunathg8630
    @manjunathganigermanjunathg8630 Год назад +13

    ಮಸ್ಕ ಯಲ್ಲಿ ಬೇಕಾದಲ್ಲೆ ರಾಕೆಟ್ ಹಾರಸಿದಾನ್ 😁🤩

  • @tgrchannel2938
    @tgrchannel2938 Год назад +1

    Hindina kalada manava

  • @gunasheela213
    @gunasheela213 12 дней назад

    Estu serious aagi helthira sir swalpanu nagu barthilwalla nimge ..

  • @sugunavathikg5657
    @sugunavathikg5657 Год назад +1

    Samnya janare yeradu muru madve hagthare yinnu no one srimantha yistadru yirbarde yella Duddu na maye

  • @globallogs5582
    @globallogs5582 Год назад +2

    ಇರುವ ಆಸ್ತಿಯನ್ನ ಹಂಚಲು ಮಕ್ಕಳು ಮಾಡಿರಬಹುದು🤔🤭🤨 ಎಲಾನ್ ಮಸ್ಕ್

  • @Jurneywithapplications
    @Jurneywithapplications Год назад +1

    Illuminati bagge video mado maraya. Ella studio tour mado maraya.

  • @Raja-ky2bg
    @Raja-ky2bg Год назад +2

    ನಾನು ಮಕ್ಳು ಮಾಡಬೇಕು ..ಮದುವೆ ಆಗೋಕೆ ಹೆಣ್ಣೇ ಸಿಗುತ್ತಿಲ್ಲ ..😭😭😭

    • @sagarjeevan9434
      @sagarjeevan9434 Год назад +1

      Me also

    • @vinaynaik423
      @vinaynaik423 Год назад +1

      ಮಕ್ಳು ಮಾಡೋಕೆ ಮದ್ವೆ ಆಗ್ಬೇಕಂತಿಲ್ಲ 😂...
      ಸ್ವಲ್ಪ ಮಸ್ಕ್ ನ ನೋಡಿ ಕಲಿರೋ

    • @Raja-ky2bg
      @Raja-ky2bg Год назад

      @@vinaynaik423 ಏಡ್ಸ್ ಬರುತ್ತೆ ಸಿಕ್ಕ ಸಿಕ್ಕ ..ಹೆಣ್ಷಿನ ಹಿಂದೆ ಹೋದರೆ..ನಮಗೆ ಮನೆ ಊಟನೇ ಚೆಂದ ಆರೋಗ್ಯಕ್ಕೆ ಒಳ್ಳೆಯದು

  • @hitlar7418
    @hitlar7418 Год назад +5

    Once Amar sir said : only i make videos about elon musk😅

  • @pavanmhpavanmh7492
    @pavanmhpavanmh7492 Год назад +2

    Avnge saman doddadu

  • @gamingbazaar1301
    @gamingbazaar1301 Год назад +3

    ಎಲಾ ಇವನಾ ಮಸ್ಕ್😂

  • @dhanushprabhu8390
    @dhanushprabhu8390 Год назад +3

    3rd world war Musk makkalugalu appan aasti gagi agtade ansutte😂😂

  • @ranganatha.k.mk.p4032
    @ranganatha.k.mk.p4032 Год назад +1

    ಅಲ್ಲ ಅವರ ಆಸ್ತಿ ಅವರ ಕುಟುಂಬಕ್ಕೆ ಸೇರಬೇಕು ಅಂತ

  • @NannaAnisike
    @NannaAnisike Год назад +9

    ಇದು ತುಂಬಾ ಕುತೂಹಲಕರವಾದ ಸಂಚಿಕೆ😂

  • @pradeepambiga5555
    @pradeepambiga5555 Год назад +11

    Last dialogue was awesome👌👌

  • @gopalkrishnanbiradar8090
    @gopalkrishnanbiradar8090 Год назад +2

    Sir ಇನ್ನೊಂದು ನಮ್ಮ ರೈತರಿಗೆ help ಆಗೋ ಕೃಷಿ ಫ್ಯಾಕ್ಟ್ಸ್ ಯಾಕೆ ಹೇಳಬಾರದು

    • @VijayKumar-wo1td
      @VijayKumar-wo1td Год назад

      ಕೃಷಿ ವಾರ್ತೆ ನೋಡಿ ಡಿಡಿ ಚಂದನದಲ್ಲಿ ಸಂಜೆ 6 ಘಂಟೆಗೆ

  • @manjunathareddyreddy5738
    @manjunathareddyreddy5738 Год назад +1

    Amar sir is over describing about elan musks over reproductivity....!!

  • @shashikumarakphrx4619
    @shashikumarakphrx4619 Год назад +1

    Hettorige Heggana muddu anno gaade India ke Matra seemitha alla😅

  • @Sharanabasava-bx1zr
    @Sharanabasava-bx1zr Год назад +1

    , ,ಚಟಗೆಡಿ ಮಸ್ಕ್😂😂😂😂

  • @lingarajulingarajuhs3086
    @lingarajulingarajuhs3086 2 месяца назад +1

    Playboy😂😂

  • @asif-n1f
    @asif-n1f Год назад +1

    Ide karanakke nange musk andre ista...... Elon Musk 🔥

  • @ManojBManoj-lq3bb
    @ManojBManoj-lq3bb Год назад +2

    Namm thathaa gu 10 makllu

  • @nss46
    @nss46 Год назад +2

    Evniginta Hucha venkat esto vaasi

  • @subrahmamyasubbu
    @subrahmamyasubbu Год назад +1

    Entha news 😂

  • @manojmedakundanavar5232
    @manojmedakundanavar5232 Год назад +1

    Musk and Educated Printer 🖨️ Company LTD 😂😂

  • @suninblues6035
    @suninblues6035 Год назад +1

    Avanu hesralli maatra maask haondidaane ..yelli mask haakobeko alli haaktilla 😂😂😂😂

  • @PrajwalKik
    @PrajwalKik Год назад +1

    0:21 😂😂😂 bevaru surisi alla adu

  • @kusumasn7242
    @kusumasn7242 Год назад +1

    Muak heliddu nija.ramanujam, vishveshwaraaiah ivarella dodda samsaradalle huttidavaru.

  • @kakashi_vladivostok
    @kakashi_vladivostok Год назад +1

    Alimony ge kaas yestu hogir eku ivandu😂

  • @artificialcreator1
    @artificialcreator1 Год назад +1

    ಎಲಾ ಇವನಾ...... 😅Musk😅😅😅😅😅😅

  • @kirankumargadwal4678
    @kirankumargadwal4678 Год назад +2

    Your dress is also like X😂

  • @abhid1995
    @abhid1995 Год назад +1

    Sir 2023 in cricket world cup video made sir.
    most cricket Cup in World Cup

  • @KK-mc8mk
    @KK-mc8mk Год назад +1

    Ration card beda😂

  • @rameshms5643
    @rameshms5643 Год назад +1

    Not getting girls to marry ,how to get childrens?tell me 😂😂

  • @abhinandan2216
    @abhinandan2216 Год назад +3

    Very nice expiration by amar. I, really enjoyed

  • @moonnnnnnnnnnnn
    @moonnnnnnnnnnnn Год назад +2

    He know something 😮 that's why he gonna save humanity

  • @TheSADdarkguy
    @TheSADdarkguy 13 дней назад

    8:10 very sad, musk got 2 shock from first 2 kids

  • @vinayakavinibc905
    @vinayakavinibc905 Год назад +5

    ದಾರುಲ್ ಅಮನ್
    ದಾರುಲ್ ಅರಬ್
    ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏

  • @Shridharshashi
    @Shridharshashi Год назад

    ನಿಮ್ಮ Thumbline ಅಲ್ಲಿ ನೀವು ನಿಂತಿರೋ ಪೋಸ್ ಒಂತರಾ ಲುಕ್ ಕೊಡ್ತಿದೆ......😂😂😂😂😂😂😂😂

  • @asif-n1f
    @asif-n1f Год назад +1

    17:45 nanu try madtini 😅

  • @globallogs5582
    @globallogs5582 Год назад +1

    ಬಾರಿ ಬೆವರು ಹರಿಸಿದ್ದಾನೆ ಮಸ್ಕ್

  • @sureshsuri6509
    @sureshsuri6509 Год назад +1

    ಏಲಿಯನ್ ಮಸ್ಕ ಇರಬೇಕು ಇವನು😂

  • @krishne4363
    @krishne4363 Год назад +1

    Amar sir super explanation 😂😂😂

  • @TheSADdarkguy
    @TheSADdarkguy 13 дней назад

    14:44 your narration in this video is very funny😂

  • @muttuk1218
    @muttuk1218 Год назад +1

    Amar sir yen sir nivu coller Mike hang hakondidire sariyagi decent aagi hakobeku Alva

  • @mmabasava.7844
    @mmabasava.7844 Год назад +2

    Purpose of life is reproduction

  • @laxmipattanashetti7041
    @laxmipattanashetti7041 Год назад +1

    Super sir nim voice alli tumba channagi helidiri

  • @lokeshloki705
    @lokeshloki705 Год назад +1

    ಧನ್ಯವಾದಗಳು🤝🤝🤝🤝🤝

  • @mchandrahasa1362
    @mchandrahasa1362 Год назад +1

    But 16008 hedti record yaaradu muritara.

  • @nss46
    @nss46 Год назад +1

    Ela evna mask 🤔

  • @sandeepdevarars3209
    @sandeepdevarars3209 Год назад

    Amar Sir Elon Musk Ge Hindustan Na Taliban Bandavare Prerane anisute Sir....❤❤❤❤😂😅😊😉👍

  • @avinashshetty4421
    @avinashshetty4421 Год назад +7

    Legend 🔥🔥😂😂

  • @AK..99
    @AK..99 Год назад +5

    Last dialogue 🔥🔥🔥🤣🤣