😂ನನ್ನ ಮಂತ್ರದಿಂದ ನಿನ್ನ ಬೋಳ್ ಮಂಡೆಗೆ ಬಿಡ್ತೇನೆ😂Kateel Comedy😂ಕೇರಳ ಮಂತ್ರವಾದಿಯಾಗಿ Seetharam Kumar Kateel😂

Поделиться
HTML-код
  • Опубликовано: 12 апр 2023
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ (ಶ್ರೀ ಗುರುದತ್ತ್ ಸಾಲಿಗ್ರಾಮ) ಅನಂತಾನಂತ ಧನ್ಯವಾದಗಳು...
    ಸ್ಥಳ : ಬ್ರಹ್ಮಾವರ
    ಪ್ರಸಂಗ : ನಾಗವಲ್ಲಿ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಪ್ರಸನ್ನ ಭಟ್ ಬಾಳ್ಕಲ್
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    ಚಂಡೆ : ಶ್ರೀ ಕುಮಾರ್ ಅಮೀನ್ ಕೊಕ್ಕರಣೆ
    ಮುಮ್ಮೇಳದ ಕಲಾವಿದರು :
    ಅಪರಾಜಿತ : ಶ್ರೀ ಥಂಡಿಮನೆ ಶ್ರೀಪಾದ್ ಭಟ್
    ರಾಜರಾಜೇಂದ್ರ : ಶ್ರೀ ಜನಾರ್ಧನ್ ಗುಡಿಗಾರ್
    ಕೇರಳ ಮಂತ್ರವಾದಿ : ಶ್ರೀ ಸೀತರಾಮ್ ಕುಮಾರ್ ಕಟೀಲ್
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
  • ПриколыПриколы

Комментарии • 12