ಪ್ರಸಂಗ ಪ್ರತಿ ನಿನ್ ಅಪ್ಪ ಬರೆದಿದ್ದ?😂Permude😅Shashikanth shetty karkala😅Kiradi ಯರಿಗೆ ಜೋರ್ ನಗೆ ನೋಡಿ😅HD

Поделиться
HTML-код
  • Опубликовано: 23 авг 2024
  • ಪ್ರಸಂಗ ಪ್ರತಿ ನಿನ್ ಅಪ್ಪ ಬರೆದಿದ್ದ?😂ನೀಲಧ್ವಜ : Jayaprakash Shetty Permude😅ಜ್ವಾಲೆ : Shashikanth Shetty Karkala😅ಪ್ರವೀರ : Prakash Kiradi😅ಜೋರ್ ನಗೆ ನೋಡಿ😅HD
    #Jayaprakashshettypermude #shashikanthshettykarkala #prakashmogaveerakiradi #jwalalajanhavi #yakshagana #tulunad #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja
    Join this channel to get access to perks:
    / @yakshatvkannada
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

Комментарии • 9

  • @madhavan5881
    @madhavan5881 Месяц назад +3

    ತಾಳಿ ಕಟ್ಟುವಾಗ ಹೆಂಡತಿ ಯಲ್ಲಿ ಕೇಳಿದ್ರೆ ಒಳ್ಳೇದು 🥰🥰

  • @GopalBhagwat-ek3pj
    @GopalBhagwat-ek3pj Месяц назад +8

    ಎಂತಹವರಿಗೂ,ಅರ್ಥವಾಗುವ,ರೀತಿ,ಹೆಳಿದ್ದಾರೆ, ತುಂಬಾ ಚೆನ್ನಾಗಿದೆ ❤🎉

  • @gnapatigaonkar2865
    @gnapatigaonkar2865 Месяц назад +3

    🙏🙏

  • @user-jd9jq8oj9e
    @user-jd9jq8oj9e Месяц назад +3

    ಇಲ್ಲಿ ವಿಧ್ಯಾದರ ಇಲ್ಲ ಅದು ಪೆರ್ಮುದೆ

  • @shripadbhat1044
    @shripadbhat1044 Месяц назад +1

    Very good

  • @mr.vijaykumarshetty8980
    @mr.vijaykumarshetty8980 Месяц назад +1

    Jwaalaa ಪ್ರತಾಪ

  • @charya7141
    @charya7141 Месяц назад +9

    ಈ ಪ್ರಸಂಗದಲ್ಲಿ ವಿದ್ಯಾಧರ ಜಲವಳ್ಳಿ ಹಾಗೂ ಶಶಿಕಾಂತ್ ಶೆಟ್ಟಿ ಅವರ ಜೋಡಿಯೇ ನೋಡಲು ತುಂಬಾ ಚೆಂದ ಇದು ಎಷ್ಟು ಹೇಳಿದರೂ ಸಪ್ಪೆ

    • @user-lv5hv5bx6b
      @user-lv5hv5bx6b Месяц назад

      ದಯವಿಟ್ಟು ಕಲಾವಿದರನ್ನು ಗೌರವಿಸಿ ಬೇಧಭಾವ ಬೇಡ ಅಂತ ನನ್ನ ಅನಿಸಿಕೆ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರು ಅದ್ಭುತ ಕಲಾವಿದರು ಅವರು ಮೂಲತಃ ತೆಂಕು ತಿಟ್ಟಿನ ಹೆಸರಾಂತ ಕಲಾವಿದರು ಅವರ ಪ್ರತಿಯೊಂದು ಮಾತು ಅರ್ಥಪೂರ್ಣವಾಗಿ ಇರುತ್ತದೆ,

  • @RajaneeshRajaneesh-dq5oe
    @RajaneeshRajaneesh-dq5oe Месяц назад +2

    ಯಾವ ಪ್ರಸಂಗ