ಭಾನುಮತಿಯ ಸ್ವಯಂವರದಲ್ಲಿ ಹೇಗಿತ್ತು ಗೊತ್ತಾ ಕರ್ಣನ ಆರ್ಭಟ..? Story of karna: Mahabharata Part-54
HTML-код
- Опубликовано: 8 сен 2024
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ನಾನು ಅತೀ ಹೆಚ್ಚು ಪ್ರೀತಿಸುವ ಪಾತ್ರ ಮಹಾರಥಿ ಸೂರ್ಯಪುತ್ರ ಕರ್ಣ.....❤️
ಕರ್ಣನು ಸರ್ವಶ್ರೇಷ್ಠ ಧನುರ್ಧಾರಿ ಮಹಾನ್ ದಾನ ವೀರ ಶೂರ ಕರ್ಣ ಅಪ್ರತಿಮ ತೇಜಸ್ಸು ಹೊಂದಿದವನು ಕರ್ಣನ ವ್ಯಕ್ತಿತ್ವ ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದರು ಗುರು ಪರಶುರಾಮರ ಪ್ರೀತಿಯ ಶಿಷ್ಯ ಅಭೇದ್ಯ ಕವಚಕುಂಡಲಗಳನ್ನು ಹೊಂದಿದವನು ಪ್ರಾಣಕ್ಕೆ ಕುತ್ತು ಬಂದಿದ್ದರೂ ಕೊಟ್ಟ ಮಾತನ್ನು ಮರೆಯದೆ ತೊಟ್ಟ ಬಾಣವನ್ನು ತೊಡದ ಮೇರು ವ್ಯಕ್ತಿತ್ವ ಜೀವನದ ಕೊನೆಯ ಕ್ಷಣದವರೆಗೂ ಸ್ನೇಹಕ್ಕಾಗಿ ಬದುಕಿದ ಸ್ನೇಹಜೀವಿ ತಾಯಿ ಕುಂತಿಗೆ ನಿನ್ನ ಐದು ಜನ ಮಕ್ಕಳನ್ನು ಉಳಿಸಿಕೊಳ್ಳುತ್ತೇನೆ ಎಂದು ವಚನವನ್ನು ನೀಡಿ ತೊಟ್ಟ ಬಾಣವನ್ನು ಪುನಃ ತೊಡುವುದಿಲ್ಲ ಎಂದು ಅರ್ಜುನನ ಪ್ರಾಣವನ್ನು ಉಳಿಸುತ್ತಾನೆ ಇಂದ್ರನಿಗೆ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಗೊತ್ತಿದ್ದರೂ ತನ್ನ ಕವಚಕುಂಡಲಗಳನ್ನು ದಾನ ಮಾಡುತ್ತಾನೆ ಸಾವಿನ ಕೊನೆಯಲ್ಲೂ ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನಿಗೆ ತನ್ನ ಚಿನ್ನದ ಹಲ್ಲುಗಳನ್ನು ಕಿತ್ತು ಕೊಡುತ್ತಾನೆ ಒಂದು ವೇಳೆ ಕರ್ಣ ತಾನು ನೀಡಿದ ವಚನವನ್ನು ಪಾಲಿಸದಿದ್ದರೆ ಖಂಡಿತವಾಗಿ ಪಾಂಡವರಿಗೆ ಸೋಲು ಆಗುತ್ತಿತ್ತು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯುವ ಒಂದೇ ಒಂದು ಮಹಾಭಾರತದ ದಂತಕಥೆ ಅದು ನನ್ನ ಪ್ರೀತಿಯ ಸೂರ್ಯಪುತ್ರ ರಾಧೆಯ ಕರ್ಣ
Super yelidri sir krishta ella andidre karna yallarannu gello shakti yannu vandidda anta vabb mahaparakramige shuranige deer yodanige astondu kast barbardiddu.
ಗುರುಗಳೇ 🙏 ನಿಮ್ಮ ಅಮೋಘ ಮಾತನಾಡುವ ಶೈಲಿಯಲ್ಲಿ ಮಹಾಭಾರತದ ಬಗ್ಗೆ ತಿಳಿದುಕೊಳ್ಳವುದೇ ನಮ್ಮೆಲ್ಲರ ಭಾಗ್ಯ...
ಕರ್ಣ ಎಲ್ಲರಿಗೂ ಕರುಣೆ ತೋರಿಸಿದ
ಆದರೆ ಅವನಿಗೆ ಅದರ ಪ್ರತಿಫಲವಾಗಿ ದೊರೆತಿದ್ದು ಮಾತ್ರ ಅಪಮಾನ ......
Teets Atiyaauata Karnanns hogolodu Karna Abimanuavanna hindinidi kinda edu salade chi Tu ennu bahala. Ede
ಇದರಿಂದ ಅರ್ಥಯಿಸಿಕೊಳ್ಳಬೇಕಾಗಿದ್ದು ಏನೆಂದರೆ ....ಎಷ್ಟೇ ಒಳ್ಳೆಯವರದ್ರೂ...ಅಧರ್ಮದ ಪರ ನಿಂತರೆ ಸೋಲು ಅವಮಾನ ಖಚಿತ ....
ಇದೊಳ್ಳೆ ಕಥೆ ಆಯ್ತಾತಪ್ಪ😂😂😂ಕೌರವರ ಬಗ್ಗೆ ಹೇಳಿದ್ರೆ ಯಾಕೆ ನೀವೆಲ್ಲ ಕೌರವರ ಪರ ಇದೀರಾ ಅಂತ ಮೀಡಿಯಾ ಮಾಸ್ಟರ್ ಗೆ ಪ್ರಶ್ನೆ ಹಾಕ್ತಾ ಇದೀರಾ... ಇದರಿಂದ ಒಂದು ಅರ್ಥ ಆಗೋ ವಿಷಯ ಏನಂದ್ರೆ... ಮಹಾಭಾರತ ದಲ್ಲಿ ಎಲ್ಲರೂ ಒಳ್ಳೆಯವರೇ ಹಾಗೂ ಎಲ್ಲರೂ ಕೂಡ ಒಂದೊಂದು ಸಮಯದಲ್ಲಿ ಕೆಟ್ಟವರೆ....ಎಲ್ಲರೂ ಪರಾಕ್ರಮಿ ಗಳೆ.....💕🤗
Only thing I like about duryodhan is he made karna a king without looking at his caste...
ಮಹಾಭಾರತದ ಇಂಚಿಂಚು ಮಾಹಿತಿಯನ್ನು ನಿಡುತ್ತಿದ್ದರಿ ಧನ್ಯವಾದ ಸರ್....ಇಲ್ಲಿ ಬರುವ ಪ್ರತಿ ಪಾತ್ರ,ಸ್ಥಳ,ಅಸ್ತ್ರಗಳ ವಿಷಯಗಳ ವಿವರಣೆಯನ್ನು ಬಹಳಷ್ಟು ವ್ಯವಸ್ತಿತವಾಗಿ ನೀಡುತ್ತಿದಿರಿ
ನಿಮ್ಮ ದ್ವನಿ ಮಹಾಭಾರತದ ಕೇಳಲು ಕುತೂಹಲ ಹೆಚ್ಚುಸಿತ್ತದೆ...
ಕರ್ಣ ಮತ್ತು ಜರಾಸಂಧರ ನಡುವೆ ನಡೆದ ಮಲ್ಲಯುದ್ದ ಬಗ್ಗೆ ನೀವು ಹೇಳಲಿಲ್ಲ. ಈ video incomplete ಆಗಿದೆ.
I love suyodhana and karna friendship
Karna bagge innu thumba heli
Mahabharata story blockbuster episodes in media master thank you sir...
Karna real warrior
ಧಾನ ಶೂರ ಕರ್ಣ. ... my fvt
ಮಹಾಭಾರತದ ಪಾತ್ರಗಳಲ್ಲಿ ನನಗೆ ಇಷ್ಟವಾದ ಪಾತ್ರಗಳೆಂದರೆ ಧುರ್ಯೋದನ ಮತ್ತೆ ಕರ್ಣ.
ನನಗೆ ಅಣ್ಣಾವ್ರುನ್ನು ಬಿಟ್ಟರೆ ನಿವು ಮಾತಾನಾಡುವ ಕನ್ನಡ ಭಾಷೆ ತುಂಬಾ ಇಷ್ಟ ಆಯ್ತು........
ಧಾನ್ಯಗಳು ಮೀಡಿಯಾ ಮಾಸ್ಟರ್
ನಿಮ್ಮ ಧ್ವನಿಗೆ ಪ್ರಣಾಮಗಳು
ಕರ್ಣ ಎಷ್ಟೇ ಪರಾಕ್ರಮಿ, ಸಹೃದಯಿ ಆದರೂ ಅವನು ನಿಂತಿದ್ದು ಅಧರ್ಮದ ಪರ. ಧರ್ಮಕ್ಕೆ ಯಾವಾಗಲೂ ಜಯ.
ನಮೋ ಶ್ರೀಕೃಷ್ಣ ಪರಮಾತ್ಮ.
My favraite charcter is karna
ನಿಮಗೆ ನನ್ನ ಕೃತಜ್ಞತೆಗಳು ಸರ್
ಕರ್ಣ ದುರ್ಯೋಧನ ಭಾನುಮತಿ ಯ ಸ್ನೇಹ ಸಂಬಂಧ ದ ವಿಷಯ ಯಾವ ಭಾಗದಲ್ಲಿ ಇದೆ ಗುರುಗಳೇ ದಯಮಾಡಿ ತಿಳಿಸಿ 🙏
Karna is real hero,
Hat's off sir. thanks for giving information of karna.
My hero, The great warrior karna
ಸರ್ ದಯವಿಟ್ಟು ಶ್ರೀ ಕೃಷ್ಣನ ದೇವಸ್ಥಾನ ಉಡುಪಿಯಲ್ಲಿ ಸ್ಥಾಪಿಸಲು ಕಾರಣವೇನು ತಿಳಿಸಿ
ಗಂದರ್ವರೋಡನೆ ಭೀಮಾರ್ಜುನರು ನಡೆಸಿದ ಯುದ್ದವನ್ನು ವಿವರಿಸಿ.... sir
ಗಂದರ್ವರನ್ನು ಭೀಮಾರ್ಜುನರು ಸೋಲಿಸಿದ ರೀತಿಯನ್ನು ಬಗೆಬಗೆಯಾಗಿ ವಿವರಿಸಿ...... ರಾಘವೇಂದ್ರ ಅಣ್ಣ
Jai Media Master Jai Karna
Super karna for friendship
ಗರುಢ ಪುರಾಣದ ಬಗ್ಗೆ ಹೇಳಿ ಗುರುಗಳೆ ಇದು ಮುಗದಮೇಲೆ
ಗುರುಗಳೇ ಕರ್ಣ ನಂತಹ ವೀರನಿಗೆ ಈ ಘಟನೆ ಪೂರ್ಣ ಚಂದ್ರನಲ್ಲಿ ಕಪ್ಪು ಚುಕ್ಕೆ ಇದಂತೆ ಅ ಮಹಾರಥಿ ಜೀವನದಲ್ಲಿ ಇದೊಂದು ಅವಮಾನ ಕರ ಘಟನೆ ಆದರೆ ಗುರುಗಳೇ ಕರ್ಣ ನಿಂದ ಆಗಾದದ್ದು ಭೀಮಾರ್ಜುನ ಕೈಯಲ್ಲಿ ಸಾಧ್ಯ ವಾಗ ಬೇಕಾದಲ್ಲಿ ಗಂಧರ್ವ ಚಿತ್ರಸೇನನಿಗೆ ದೇವರಾಜ ಇಂದ್ರನ ಜೊತೆ ಒಳ್ಳೆಯ ಸ್ನೇಹ ಇತ್ತು ಆ ಕಾರಣ ಇಂದ್ರನ ಮಗ ಪಾರ್ಥನ ಚಾರಿತ್ರಕ್ಕೆ ಕಳಂಕ ತರಬಾರದೆಂದು ತಾನೇ ಸೋಲನ್ನು ಒಪ್ಪಿಕೊಂಡಿರ ಬೇಕು
Excellent karna
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
Karna Surya Putra ❤️
Nice sir....... nimmimda hechchu vishya tilkota edivi thank u sir💐
ಧನ್ಯವಾದಗಳು ಸರ್.
ಆಹಾ, ಅಧ್ಬುತವಾದ ವಿವರಣೆ.🙏🙏👌👌
151ನೇ ವೀಕ್ಷಣೆ 57ನೇ ಲೈಕ್ 👍
ಅಧ್ಬುತವಾದ ವರ್ಣನೆ
Dhuryodana dhuryodana dhuryodana u r the best😁
Mayishmathi rajya antha helidri adara bagge purna mahithi kodi nimma Mahabharata katha amrutha ke nanna danyavadagala keep going
ಸೂಪರ್ ...ಸೂಪರ್ ...ಸೂಪರ್... ಧನ್ಯವಾದಗಳು ...ಸರ್...
ಕರ್ಣನದು ಅದ್ಬುತ ವೆಕ್ತಿತ್ವ.. ಅವನ ಬಿಲ್ವಿದ್ಯೆ ಗೇ ಯಾರು ಸಮಾ... ಆದರೇ ವಿಧಿಯಾಟ
ಹೇಳಿ ಹೇಳಿ ಸರ್ ಎಷ್ಟು ವಿಡಿಯೋ ಮಾಡಿದರೂ ಕೂಡ ನಾವು ನೋಡುತ್ತೇವೆ ಮಹಾಭಾರತದ ಬಗ್ಗೆ ಇಂಚಿಂಚಾಗಿ ನಮಗೆ ವಿಷಯಗಳು ಬೇಕಾಗಿವೆ ಅದಕ್ಕೆ ನೀವು ವಿಡಿಯೋ ಮಾಡ್ತಾನೇ ಇರ್ರೀ ನಾವು ನೋಡುತ್ತಲೇ ಇರುತ್ತೇವೆ
ಜೈ ಮಹಾವೀರ ಕರ್ಣ
Namaste sir media masters namaste sir 👌🙏
Very good spech for karna.the grat unluckey warrior.it so sad elder son of Kunti .all elder sons are great warrior s.
Good video sir
ಕರ್ಣ ಸುಯೋಧನ ನ ಸ್ನೇಹಕ್ಕೆ ಇಡಿದ ಕೈಗನ್ನಡಿ
ರಾಘಣ್ಣ ಸೂಪರ್
Nimminda tumba helpagtide sir tank you soo much
Great karna
Sir super sir
Sir ondu maatu
Love you sir
Fantastic and extraordinary voice sir
Karna my lord since from schooldays story
Real Hiro karna
Karna and duryodana frndship bagge heli
#ಹಣೆಬರಹ_ಅನ್ನೋದು_
#ಬರಿಮುನ್ನುಡಿ_ಅಷ್ಟೆ..........😉😘
#ಇಲ್ಲಿ_ನಮ್ಮ_ಇತಿಹಾಸನ_
#ನಾವೆ_ಬರಿಬೇಕು.......💪💪🙏🙏😎✌
ಜೈ ಶ್ರೀ ರಾಮ್
Dream come true 1st view & first comment
ಅಭಿನಂದನೆಗಳು 🌼
wow what a great job, ur parents proud to you😁😁😁😁😁
@@manjuc978 😁😅😅😅😅
Hello sir... For ur kind information.. karna came back to fight with gandharvas... But chitrasena was so afraid of karna's skills... Chitrasena sent his all army upon karna... This was plus point of pandavas that they were able to defeat chitrasena because chitrasena army was busy with fighting karna...... During digvijaya karna defeated chitrasena alone and in this war he didn't use his Vijaya bow... I agree that he ran away from the war field but when he came to know that the duryodhana was captured by gandharvas immediately he came back and he started to kill thousands of gandharvas... By looking at the wrath of karna chitrasena got afraid and he sent his all army against karna... But it was of no use because karna started kill gandharvas in thousands.... Later pandavas took this advantage and they captured chitrasena...after this war karna promised his friend duryodhana that he will do digvijaya for him and later he done it..
Exactly
Sir Nandu ondu request,,,, sir Fall of china (ಚೀನಾ ದ ಮಾಹಾ ಗೋಡೆ) ondu video madi sir Plz,,,,,, nange e topic bage Gottilla Plz sir plz
Karna naa bagge correct hagi heli gurugale Karna character hage illa mahabarataddalli nivu helida Ella maatu adu sakuni heliddu....I lv karna
ನಮಸ್ತೆ ಗುರುಗಳೆ
ಸಾರ್, ಭಗವದ್ಗೀತೆ ಬಗ್ಗೆ ವೀಡಿಯೊ ಮಾಡಿ🙏 ನಿಮ್ಮ ಮುಖಾಂತರ ಕೇಳಬೇಕೆಂಬ ಬಯಕೆ...
Super Sir
Boss u r voice is super
about karna's Digvijaya victory
I love karna
Sir you did not mention y karna could not rescue his friend dhuryodhana , it is because he was drunked a lot of alcohol because of which he not in a stable and strong condition and more he had not taken any of his good Bow for that vocation, and mainly he did not left friend, he became unconscious in vikarns chariot after boarding it later he went back fight ghandarvas during that time his friend was rescued by Pandavas .
Please kind request u to tell us either complete details. Skipping of valuable info impacts a lot to the name of greatest archer KARNA, that from internet folks
Thanks sir...
Power of friendship... Nijavada geleyaru henga irbeku Andre e Tara irbeku.
ಸಾರ್ ದಯವಿಟ್ಟು ಶ್ರೀರಾಮಕೃಷ್ಣ ಪರಮ ಹಂಸರ ಬಗ್ಗೆ ಒಂದು ವಿಡಿಯೋ ಮಾಡಿ..ಸ್ವಾಮಿ ವಿವೇಕಾನಂದರು ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದ ಕಾರಣ ಜನತೆಗೆ ತಿಳಿಯಲಿ
ಕರ್ಣ ge yake estodu buldp kodtira artha agutha ela. E ದುರ್ಯೋಧನ ಕರ್ಣ jyothege edane ano edrali thuba keta kelasa ಮಾಡುತ್ತ eda aga ಕರ್ಣ avanige odu day nu bhudi helila and frind keta kelasa ಮಾಡುತ್ತ edane antha gitidru avana nida duranu erlila. Kole madodu yestu ಅಪರಾಧ hage kole garana ulasikolodu aste ಅಪರಾಧ ಅಲ್ವಾ. Avanu mado halka kelasake evanu saport madidu sulu ala adana opako li. Nama desha ne huge ole yavarige bele ela ketavarige buldp kododu nama deshada hutu guna anisute. ಸುಭಾಷ್ ಚಂದ್ರ ಬೋಸ್ avara ಫೋಟೋ yava ಸರ್ಕಾರಿ ಆಫೀಸ್ lu ela yake hige. Neharu ಇಂದಿರಾ ಗಾಂಧಿ photo matra ಹಾಕಿದರೆ thu
ಸರ್ ನಿಮ್ಮ ಮಾಹಿತಿಗೆ ನನ್ನ ಧನ್ಯವಾದಗಳು
ನಮ್ಮ ಪುರಾಣಗಳು ಇನಿತರ ಕಥೆಗಳಲ್ಲಿ ಗಂಧರ್ವ, ಯಕ್ಷರು ಎಂಬ ಉಲ್ಲೇಖ ಬರುತಲ್ಲ. ಅವರುಗಳು ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿಕೊಡಿ.
ಇವರುಗಳೆನು ಈಗಿನ ಕಾಲದ ವಿಜ್ಞಾನಿಗಳು ಹೇಳುವಂತೆ ಅನ್ಯಗ್ರಹ ಜೀವಿಗಳಿರಬಹುದ.
ಇವರುಗಳ ಇರುವುದೆಲ್ಲಿ.
ಇವರ ಬಗ್ಗೆ ನಮ್ಮ ಪುರಾಣಗುಳಲ್ಲಿನ ಸಂಪೂರ್ಣ ಮಾಹಿತಿ ತಿಳಿಸಿ.
Super
AFTER ONE HOUR
1477th like & 12,987th view. This is my new record
ಸೂಪರ್
Karna is great
Karna great
Karna keta kelasavala
Keta yochne madidru Sri Krishna avanigagi kaniru aktha erlila.....
Karna yellarigu ollede bayasida adre avana janma udeshane bere eruvaga Papa avnu en thane madoke aguthe
Yella Sri Krishna na leele......
Radhey ❤️❤️❤️
Sir Karna duryodan snehada bagge ennu hechchagi tilisi...
Sir waiting for next video plz bega sir
Sir bangladeshada swatantrakke bharata madida yuddha tantra mattu pakistana sota bagge Video continue madi 👍👍🇮🇳🇮🇳🇮🇳🇮🇳🙏🙏
ಕರ್ಣ ನಂತೆ ಅರ್ಜುನ ಕೂಡ ಒಬ್ಬ ವೀರ...ಅವನ ಬಗ್ಗೆ ಒಂದು ವಿಡಿಯೋ ಮಾಡಿ ....
Sir karnana digvijaya yatre bagge video madi
Good information media master
I am very big fan of u sir
ಸೂಪರ್ ಸರ್ 🙏
ADBHUTHA svayamvara
ADBHUTHA ADBHUTHA veera karnanige Nanna NAMANAGALU
Konegu Bheema - Arjunare barbekaytha evranna rakshane madoke 🤣😄😆😀😂, nange gothillappa kelavru heltare Karna - duryodhana hage hige antha estena avru, bari build up ye agoythu, avnobba dana veera sura, evnobba kurukula sarbouma , ee bitti buildup genu kammi ella 😂😀😆😄🤣😅 Bheema - Arjuna ra mundhe yenu alla evru
100% true Arjun great
💞💞💞💘💘🦁🦁 super super super video sar 🦁🦁🏹🏹🏹🏹🏹🏹🏹🏹🏹
ಬೆಸ್ತ ಇಸ್ ದಿ ಬೆಸ್ಟ್
ಕರ್ಣನ ಕವಚ ಕುಂಡಲಗಳ ಬಗ್ಗೆ ತಿಳಿಸಿ
Dream come true..
ಗುರುಗಳೇ ಭಗವದ್ಗೀತೆ ಮಾಹಿತಿ ನೀಡಿ 🙏🙏🙏
One of the my fevorate channel In RUclips jai media master😘😘😘😍😍😎😎
super gurugale
Karnna viswa yagada bagge tilisi
Krishnam vande jagadgurum
ಸರ್ ಮಧ್ಯಮ ಬಡ ಮಧ್ಯಮ ಜನವಸತಿ ಪ್ರದೇಶಗಳಲ್ಲಿ BAMS ಡಾಕ್ಟರ್ ಗಳು ಹೆಚ್ಚಾಗಿ ಇದ್ದಾರೆ. MBBS ಮತ್ತು BAMS ಡಾಕ್ಟರ್ ನಡುವಿನ ವ್ಯತ್ಯಾಸ ತಿಳಿಸುವಿರಾ?
Nice you man beautiful sir
Arjuna is great warrior, e 1du story saku Arjuna na bagge thilyoke.
karnananna yaake mosadinda konda