ವೀರಬಲ್ಲಾಳ - first king who sacrifice for Hindu kingdom

Поделиться
HTML-код
  • Опубликовано: 26 дек 2024

Комментарии • 12

  • @AppajiK
    @AppajiK Год назад +1

    ತಮ್ಮ ಅದ್ಭುತ ಮಾಹಿತಿಗಾಗಿ ಹೃದಯಪೂರ್ವಕ ಧನ್ಯವಾದಗಳು

  • @hetchtoo6530
    @hetchtoo6530 Год назад +3

    ಮಹಾ ತ್ಯಾಗಿ ಮುಮ್ಮಡಿ ವೀರ ಬಲ್ಲಾಳ
    ನಮ್ಮನಾಡಲಿ ಹಿಂದು ಧರ್ಮದ ರಕ್ಷಣೆಗಾಗಿ ಬರಲು ಕರೆಯು
    ಮುಮ್ಮಡಿ ವೀರ ಬಲ್ಲಾಳ ಎನ್ನುವ ಹೊಯ್ಸಳರ ದೊರೆಯು
    ಒಮ್ಮನದಿ ಎದೆ ಒಡ್ಡಿ ತಾವೆ ಕಾದರು ಒಂದೂವರೆ ದಶಕಗಳು
    ಹೆಮ್ಮೆಯ ಹಳೆ ದೇಗುಲಗಳ ಮಧುರೈ ಸುಲ್ತಾನರಿಂ ಉಳಿಸಲು
    ತುಂಗ ಭದ್ರೆಯ ತೀರದಲಿ ಎರಡನೆ ರಾಜಧಾನಿಯ ತೆರೆದರು
    ತಂಗದೆ ಎಲ್ಲಿಯು ಇದನ್ನು ಹೊಸ ಪಟ್ಟಣ ವೆಂದು ಕರೆದರು
    ಸಿಂಗ ಕನಸಾದ ವಿಜಯನಗರ ಸಾಮ್ರಾಜ್ಯಕೆ ಅಡಿಯ ಹಾಕಿ
    ಮಂಗ ಮತಿಯ ಮದುರೈಸುಲ್ತಾನನ ತಡೆದರು ಹಿಂದೆ ನೂಕಿ
    ಕನ್ನಡ ನಾಡಿನ ಈ ಶೂರ ಧೀರ ಮಹಾ ಚಕ್ರವತಿಯ ಮರೆತು
    ಇನ್ನು ಎಷ್ಟು ದಿನ ಚರ್ಚಿಸುವಿರಿ ದೇಶ ದ್ರೋಹಿಗಳು ಕುರಿತು
    ತನ್ನೆದುರು ಘಿಯಾಸ್-ಉದ್-ದಿನ್ ದಮ್ಗಾನಿ ಶರಣೆನುವನೆನಿಸಿ
    ಇನ್ನಷ್ಟು ಸಮಯವನಿತ್ತು ವೀರ ಬಲ್ಲಾಳ ಹೋದರು ನಶಿಸಿ
    ದ್ರೋಹಿ ಘಿಯಾಸ್-ಉದ್-ದಿನ್ ದಮ್ಗಾನಿ ಬಲ್ಲಾಳರ ಸಾಯಿಸಿ
    ದೇಹದ ಚರ್ಮವನ್ನು ಸುಲಿದದರೊಳು ಒಣ ಹುಲ್ಲ ತುಂಬಿಸಿ
    ದಾಹ ತೀರಲು ಗೋಡೆಯ ಮೇಲೆ ತೂಗಿ ಹಾಕಿ ವಿಕೃತಿ ಮೆರೆದ
    ಹಾಹಾಕಾರದಿಂ ಮದುರೈ ಸುಲ್ತಾನ ಬಲ್ಲಾಳರ ರಕ್ತವ ಹೀರಿದ
    ಹೊಯ್ಸಳ ಹೈದೆರಾಬಾದಿ

  • @Travelingwithsri
    @Travelingwithsri 2 года назад +1

    ಮಾಹಿತಿಗಾಗಿ ಧನ್ಯವಾದಗಳು ಸರ್..🙏

  • @rocksrps
    @rocksrps 2 месяца назад +1

    Voice has to be improved

  • @guruprasad6475
    @guruprasad6475 2 дня назад +1

    Why anyone can do movie in Kannada for Veera Ballala.

  • @Travelingwithsri
    @Travelingwithsri 2 года назад

    ಉತ್ತಮ ಮಾಹಿತಿ

  • @PandiyanKing-f8i
    @PandiyanKing-f8i 10 месяцев назад

    TAMIL PANDIYA NADU YADAV KSHATRIYAS KINGDOM COMMUNITY ⚔️🇺🇦⚔️👑💯🌙