Thousands of computers can not replace one outstanding teacher... this statements completely suitable for you sir realy you are an outstanding teacher hats off sir we all learnt briefly and this learning is permanent for us.... 🙏🙏🙏🙏
ನಿಮ್ಮ ಜ್ಞಾನ, ವಿಷಯ ವಿಶ್ಲೇಷಣೆ, ವಿಷಯದ ಬಗೆಗಿನ ಆಳವಾದ ಅರಿವು ತುಂಬಾ ಉತ್ತಮವಾಗಿದೆ ಸರ್... ಎಲ್ಲಾ ವಿಷಯದ ಬಗ್ಗೆನೂ ತುಂಬಾ ಆಳವಾದ ಅಧ್ಯಯನ ಮಾಡಿದ್ದೀರಾ ಅನ್ಸತ್ತೆ... ಎಂತಹವರಿಗೂ ಅರ್ಥವಾಗುವ ರೀತಿಯಲ್ಲಿ ನಿಮ್ಮ ತರಗತಿಗಳು ಇರುತ್ತವೆ... ನಿಮ್ಮ class ಕೇಳುತ್ತಿದ್ದರೆ ಕೇಳಬೇಕು ಅನ್ನಿಸುತ್ತೆ.. ಹೀಗೆ ನಿಮ್ಮ ಜ್ಞಾನವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ಸದಾ ಹಂಚುತ್ತಿರಿ ಸರ್.... ಧನ್ಯವಾದಗಳು ಸರ್🙏🙏🌹🌹🌹🌹👍👍👍👍
ಸರ್ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ classes ಅದ್ಭುತವಾಗಿವೆ ಇದರ ಜೊತೆಗೆ ವಿಜ್ಞಾನ ಮತ್ತು ಗಣಿತ ಬೋಧನೆ ಮಾಡಿದ್ರೆ ನಮಗೆ ತುಂಬಾ ಸಹಾಯ ಆಗುತ್ತೆ ಸರ್ ದಯವಿಟ್ಟು ನಿಮ್ಮ ಮುಂದಿನ ವಿಷಯ ವಿಜ್ಞಾನ ಮತ್ತು ಗಣಿತ ಆಗಿರಲಿ ಅಂತ ಕೇಳಿಕೊಳ್ಳುತ್ತೇನೆ 🙏🙏
ಸರ್ ದಯಾಮಾಡಿ ಯೂಟ್ಯೂಬ್ ಪಾಠವನ್ನು ಮಾಡುವುದನ್ನು ನಿಲ್ಲಿಸಿಬೇಡಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ನಿಮ್ಮ ಪಾಠವನ್ನು ಕೇಳಿ ಜೀವನಕ್ಕೆ ಏನಾದರೂ ದಾರಿ ಮಾಡಿಕೊಳ್ಳುತ್ತೇನೆ ಹಣ ಕಟ್ಟಿ ಕೋಚಿಂಗ್ ಸೇರಲು ನನ್ನ ಹತ್ತಿರ ಹಣವಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ಕೋಟಿ ಧನ್ಯವಾದಗಳು ಸರ್
ಗುರುಗಳೇ ನಿಮ್ಮ ಬೋಧನೆ ತುಂಬಾ ಚೆನ್ನಾಗಿತ್ತು ನನಗೆ ಸಾಕಷ್ಟು ಸಮಸ್ಯೆಗಳಿದ್ದವು ಶೈಕ್ಷಣಿಕ ಮನೋವಿಜ್ಞಾನದ ವಿಷಯದಲ್ಲಿ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ ಆದರೆ ಗುರುಗಳೇ ಪಂಥಗಳು ಇವುಗಳ ಬಗ್ಗೆ ಸಹ ವಿವರವಾದ ಮಾಹಿತಿ ನೀಡಿ ಗುರುದೇವ
ಸರ್, ತುಂಬಾ ಅದ್ಭುತವಾದ ತರಗತಿ. ಮನೋವಿಜ್ಞಾನದ ಅನೇಕ ಪರಿಕಲ್ಪನೆಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ತುಂಬಾ ಸರಳ, ಸುಂದರವಾಗಿ ತಿಳಿಸಿಕೊಟ್ಟೀದ್ದೀರಿ. ನಿಮ್ಮ ಬೋಧನಾ ಶೈಲಿ ಬಹಳ ಇಷ್ಟವಾಯಿತು. ಹೃತ್ಪೂರ್ವಕ ಧನ್ಯವಾದಗಳು ಸರ್.
🙏 sir ನಿಮ್ಮ ಬೋಧನಾ ವಿಧಾನ ತುಂಬಾ ಚೆನ್ನಾಗಿದೆ. ನೀವು ಹೇಳಿದಂತೆ ಪ್ರಶ್ನೆಗಳು ಎಕ್ಸಾಮ್ ನಲಿ ಬರುತ್ತವೆ. ಉತ್ತರ ಹಾಕುವಾಗ ಕೆಲವೊಂದು ತಪ್ಪುಗಳು ಕಡಿಮೆಯಾಗುತ್ತಾ ಬಂದಿವೆ.. ನಿಮ್ಮ ತರಗತಿಗಳು ಈಗೆ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ 🙏🙏 ಅದೆಷ್ಟೋ ಉದ್ದೋಗ ಆಕಂಶಿಗಳಿಗೆ ಸಹಾಯ ಆಗುತ್ತೆ.. ಅದರಲ್ಲಿ ನಾನು ಒಬ್ಬೊಳು..🙏 ಕನ್ನಡ ಮತ್ತು ಸಮಾಜ ಇತಿಹಾಸ, ಭೂಗೋಳ ಶಾಸ್ತ್ರ ಮತ್ತು ರಾಜಶಾಸ್ತ್ರ ತರಗತಿ ಮಾಡಿಕೊಡಿ sir 🙏
🙏🙏🙏🙏🙏 ಸರ್ ನೀವು RUclips channelಗೆ ಬಂದಿದ್ದು ತುಂಬಾ help ಆಗಿದೆ ಸರ್ ನಮ್ಮ ಪುಣ್ಯ ಸರ್ ನಿಮ್ಮ class ಕೇಳೊದು ಹೀಗೆ ಎಲ್ಲವೂ class ಕೊಡಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏
Sir nim class bagge varnane madoke padagale sigta illa sir...... Bore agolla ... Keltane irbeku ansutte . ....thumba interesting.... thank you so much sir......
Sir I don't have words to predict on you. we are lucky to listen your class please continue psychology class sir. Eagerly I am waiting for your class sir. Thank you so much🙏🙏🙏sir
ಧನ್ಯವಾದಗಳು sir ನಾನು psychology ಓದೋಕೆ ಶುರು ಮಾಡಿದಾಗ ತುಂಬಾ ಭಯ n complete blank ಆಗಿದ್ದೆ ನಿಮ್ಮ ಕ್ಲಾಸ್ ನಿಂದ ಇವತ್ತು ಟೆಟ್ ನಲ್ಲಿ 22 ಮಾರ್ಕ್ಸ್ ಬಂದೆ sir ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
It's really amazing sir e tara psychology teaching nam b.ed class allu teach madilla estu easy aagi artha madstira sir supper nim teaching method tumbha chennagide tq sir
Sir please sir psychology topics Ella lesson Madi amele multiple questions bidsi sir please next video Madi sir.ella t et students kalakali sir nimge sir.
Yr teaching is superb sir by listening to yr class I cleared TET Nw applied for Cet pls cover the Cet portion sir ,thank u is the very small word to say gratitude eagerly waiting 4 some more classes
Excellent teaching sir.first time I heard understanding psychology lesson in my life.please upload More psychology lessons in RUclips Sir it Will help poor students who are unable to admit to coaching center.like me.it is one of your social service sir
Sir nivu class tumba channagi tilistira nivu tilisuv shaili tumba channagi tiliyuttde iam your student sir ennu hecchagi class madi sir namnta poor students ge help agutte thank you sir
Sir Please make a video on translation for PSI. Your videos are very helpful to village students like me... Thank you🌹🌹 so much for your precious work....
ನಿಜ ಸರ್ ನೀವು ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದರೆ ಗ್ರಾಮಿಣ ಬಾಗದ ಮಕ್ಕಳಿಗೆ ತುಂಬಾ ಸಹಾಯ ಆಗುತ್ತೆ ಸರ್.ದಯವಿಟ್ಟು ನಿಮ್ಮ ಸಮಯದಲ್ಲಿ ನಮಗೂ ಒಳ್ಳೆ ಕ್ಲಸಗಳನ್ನು ಕೋಡಿ ಸರ್.
ಸರ್ ನಿಮ್ಮ ಕ್ಲಾಸ್ ಇಂದ ಬಹಳ ತಿಳಿತ್ತು.
ನೀವು ಯೌಟ್ಯೂಬ್ ಚಾನಲ್ಗೆ ಬಂದಿರೋದು ನಮ್ಮಂತ ಹಳ್ಳಿ ಜನಕ್ಕೆ ಬಹಳ ಹೆಲ್ಪ್ ಆಗಿದೆ ಸರ್. ನಿಮ್ಮಗೆ ಎಷ್ಟು ಕೃತಜ್ಞತೆ ಹೇಳಿದರು ಕಮ್ಮಿನೇ
Yava halli
Yes
ನಿಜಾ ಸರ್
@@ambujakshirangan8992 ಖರೆ ಅದ ಇಲ್ಲ
@@kaddipudivenkatesha6405 ಸಿಂದಗಿ ತಾಲೂಕು ಹಂದಿಗನೂರ
What a explain sir.......
Wow...nim teaching bagge warnisalu padga;e sakagala gurugale....sucha wonderful teaching..hatsoff ur knowledge... psychology bagge continue classes barli gurugale
ಧನ್ಯವಾದಗಳು ಸರ್ ಒಳ್ಳೆಯ ಬೋಧನೆ ಹಿಂಗೆ ಮುಂದುವರಿಸಿ
ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತೀರಾ ಸರ್, ಧನ್ಯವಾದಗಳು 🙏😊👏
ಗುರುಗಳೇ ನಿಮ್ಮ ಈ ಕ್ಲಾಸ್ ಗಾಗಿ ಬಹಳ ದಿನದಿಂದಲೂ ಕಾಯಿತ್ತಿದ್ದೆ. ಬಹಳ ಸಂತೋಷ ಆಗಿದೆ, ಮನೋವಿಜ್ಞಾವನ್ನು ತುಂಬಾ ಸರಳವಾಗಿ ತಿಳಿಸಿದ್ದೀರಿ.
Niceeeee class sir
@@sowmyasow4513
.
Thousands of computers can not replace one outstanding teacher... this statements completely suitable for you sir realy you are an outstanding teacher hats off sir we all learnt briefly and this learning is permanent for us.... 🙏🙏🙏🙏
Hi good
Hi
Hi
Yes
X,
ನಿಮ್ಮ ಜ್ಞಾನ, ವಿಷಯ ವಿಶ್ಲೇಷಣೆ, ವಿಷಯದ ಬಗೆಗಿನ ಆಳವಾದ ಅರಿವು ತುಂಬಾ ಉತ್ತಮವಾಗಿದೆ ಸರ್... ಎಲ್ಲಾ ವಿಷಯದ ಬಗ್ಗೆನೂ ತುಂಬಾ ಆಳವಾದ ಅಧ್ಯಯನ ಮಾಡಿದ್ದೀರಾ ಅನ್ಸತ್ತೆ... ಎಂತಹವರಿಗೂ ಅರ್ಥವಾಗುವ ರೀತಿಯಲ್ಲಿ ನಿಮ್ಮ ತರಗತಿಗಳು ಇರುತ್ತವೆ... ನಿಮ್ಮ class ಕೇಳುತ್ತಿದ್ದರೆ ಕೇಳಬೇಕು ಅನ್ನಿಸುತ್ತೆ.. ಹೀಗೆ ನಿಮ್ಮ ಜ್ಞಾನವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ಸದಾ ಹಂಚುತ್ತಿರಿ ಸರ್.... ಧನ್ಯವಾದಗಳು ಸರ್🙏🙏🌹🌹🌹🌹👍👍👍👍
Great sir nivu vidyarthigal palige barvaseya belaku sir nivu,🙏🏿🙏🏿🙏🏿🙏🏿🙏🏿🙏🏿🙏🏿
ಸರ್, ನಿಮ್ಮ ಕ್ಲಾಸ್ ಸರಳವಾಗಿ ಅರ್ಥವಾಗುತ್ತಿದೆ. ದಯವಿಟ್ಟು ಶೈಕ್ಷಣಿಕ ಮನೋವಿಜ್ಞಾನ ಕ್ಲಾಸ್ ಮುಂದುವರಿಸಿ.
ನಿಮ್ಮ ಶಿಕ್ಷಣ ಅತ್ಯದ್ಭುತ ಗುರುಗಳೇ.... ನಿಮ್ಮ ಧ್ವನಿಯಲ್ಲಿ ಮನೋವಿಜ್ಞಾನ ಕೇಳುವ ಪುಣ್ಯ ನಮ್ಮದು
ಸರ್ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ classes ಅದ್ಭುತವಾಗಿವೆ ಇದರ ಜೊತೆಗೆ ವಿಜ್ಞಾನ ಮತ್ತು ಗಣಿತ ಬೋಧನೆ ಮಾಡಿದ್ರೆ ನಮಗೆ ತುಂಬಾ ಸಹಾಯ ಆಗುತ್ತೆ ಸರ್ ದಯವಿಟ್ಟು ನಿಮ್ಮ ಮುಂದಿನ ವಿಷಯ ವಿಜ್ಞಾನ ಮತ್ತು ಗಣಿತ ಆಗಿರಲಿ ಅಂತ ಕೇಳಿಕೊಳ್ಳುತ್ತೇನೆ 🙏🙏
Houdu madri sir tumba ne help aagute
Please nim uru heli. Please
@@ashwiniboodihal7428 Hi
Nanu nim frnd agbahuda
"All about education kartet" Channel nodi Maths pedagogy, Science pedagogy super explanation maadidare
Houdu sir thumba help aguthe
ಬಾಳ ಚಂದ ಮನೋವಿಜ್ಞಾನದ ವಿಷಗಳನ್ನು ಅರ್ಥೈಸಿದ್ದಿರಿ ಸರ್. ಧನ್ಯವಾದಗಳು
ಸರ್ ದಯಾಮಾಡಿ ಯೂಟ್ಯೂಬ್ ಪಾಠವನ್ನು ಮಾಡುವುದನ್ನು ನಿಲ್ಲಿಸಿಬೇಡಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ನಿಮ್ಮ ಪಾಠವನ್ನು ಕೇಳಿ ಜೀವನಕ್ಕೆ ಏನಾದರೂ ದಾರಿ ಮಾಡಿಕೊಳ್ಳುತ್ತೇನೆ ಹಣ ಕಟ್ಟಿ ಕೋಚಿಂಗ್ ಸೇರಲು ನನ್ನ ಹತ್ತಿರ ಹಣವಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ಕೋಟಿ ಧನ್ಯವಾದಗಳು ಸರ್
God bless you sister
ಗುರುಗಳೇ ನಿಮ್ಮ ಬೋಧನೆ ತುಂಬಾ ಚೆನ್ನಾಗಿತ್ತು ನನಗೆ ಸಾಕಷ್ಟು ಸಮಸ್ಯೆಗಳಿದ್ದವು ಶೈಕ್ಷಣಿಕ ಮನೋವಿಜ್ಞಾನದ ವಿಷಯದಲ್ಲಿ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ ಆದರೆ ಗುರುಗಳೇ ಪಂಥಗಳು ಇವುಗಳ ಬಗ್ಗೆ ಸಹ ವಿವರವಾದ ಮಾಹಿತಿ ನೀಡಿ ಗುರುದೇವ
Great examples sir 🙏👌🏻👌🏻👌🏻
Hi
Hii@@siddug8655
ಸರ್, ತುಂಬಾ ಅದ್ಭುತವಾದ ತರಗತಿ. ಮನೋವಿಜ್ಞಾನದ ಅನೇಕ ಪರಿಕಲ್ಪನೆಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ತುಂಬಾ ಸರಳ, ಸುಂದರವಾಗಿ ತಿಳಿಸಿಕೊಟ್ಟೀದ್ದೀರಿ. ನಿಮ್ಮ ಬೋಧನಾ ಶೈಲಿ ಬಹಳ ಇಷ್ಟವಾಯಿತು. ಹೃತ್ಪೂರ್ವಕ ಧನ್ಯವಾದಗಳು ಸರ್.
ಪಾಠದ ಆರಂಭದಲ್ಲಿ ಶಿಕ್ಷಕರ ಕುರಿತು ನೀವು ಹೇಳಿರುವ ಮಾತುಗಳು ಹೃದಯಸ್ಪರ್ಶಿಗಳಾಗಿವೆ.
🙏 sir ನಿಮ್ಮ ಬೋಧನಾ ವಿಧಾನ ತುಂಬಾ ಚೆನ್ನಾಗಿದೆ. ನೀವು ಹೇಳಿದಂತೆ ಪ್ರಶ್ನೆಗಳು ಎಕ್ಸಾಮ್ ನಲಿ ಬರುತ್ತವೆ. ಉತ್ತರ ಹಾಕುವಾಗ ಕೆಲವೊಂದು ತಪ್ಪುಗಳು ಕಡಿಮೆಯಾಗುತ್ತಾ ಬಂದಿವೆ.. ನಿಮ್ಮ ತರಗತಿಗಳು ಈಗೆ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ 🙏🙏 ಅದೆಷ್ಟೋ ಉದ್ದೋಗ ಆಕಂಶಿಗಳಿಗೆ ಸಹಾಯ ಆಗುತ್ತೆ.. ಅದರಲ್ಲಿ ನಾನು ಒಬ್ಬೊಳು..🙏 ಕನ್ನಡ ಮತ್ತು ಸಮಾಜ ಇತಿಹಾಸ, ಭೂಗೋಳ ಶಾಸ್ತ್ರ ಮತ್ತು ರಾಜಶಾಸ್ತ್ರ ತರಗತಿ ಮಾಡಿಕೊಡಿ sir 🙏
ನಿಮ್ಮ ಕ್ಲಾಸ್ ಪ್ರಾರಂಭಕ್ಕೆ ಆಡುವ ಮಾತುಗಳು ಸ್ಫೂರ್ತಿದಾಯಕ ವಾಗಿರುತ್ತದೆ ಸರ್..
ನೀವು ಬಿಡುವ ಪ್ರತಿವೊಂದು ವಿಡಿಯೋಗಳು ಆಸಕ್ತಿಯಿಂದ ನೋಡುವಹಾಗೆ ಇರುತ್ತವೆ..
Hodu bro sir elrigu inspiration
🙏🙏🙏🙏🙏 ಸರ್ ನೀವು RUclips channelಗೆ ಬಂದಿದ್ದು ತುಂಬಾ help ಆಗಿದೆ ಸರ್ ನಮ್ಮ ಪುಣ್ಯ ಸರ್ ನಿಮ್ಮ class ಕೇಳೊದು ಹೀಗೆ ಎಲ್ಲವೂ class ಕೊಡಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏
ಕಲಿಸುವ ವಿಧಾನ ಅತ್ಯಂತ ಅದ್ಭುತವಾಗಿ ಸರಳವಾಗಿ ಇತ್ತು ಸಾರ್. Thank u..
Sir with your teaching psychology at Mandya district coaching. I selected as high school teacher 10 years back. Sir Very Very thanks
You are real allrounder in edication field. Thank you sir.
ಗುರುಗಳೇ...... ನಿಜವಾಗ್ಲೂ ನಾವು ಧನ್ಯರು,,,,,,you are extremely excellent .
Spr sir... This one is very wonderful psycology class in my life time..so usefull
Sir nim class bagge varnane madoke padagale sigta illa sir...... Bore agolla ... Keltane irbeku ansutte . ....thumba interesting.... thank you so much sir......
ಧನ್ಯವಾದಗಳು ಸರ್, 🙏 ತುಂಬಾ ಉಪಯುಕ್ತ ವಿಷಯ, ನಮಗೆ ಉಪಯುಕ್ತವಾಗಿದೆ ಸರ್..🙏
ಧನ್ಯವಾದಗಳು ಗುರುಗಳೆ, ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ಈ ನಿಮ್ಮ RUclips ವಿಡಿಯೋಗಳು ತುಂಬಾ ಉಪಯುಕ್ತವಾಗಿದೆ🙏
In my life first time I understood phycology lesson, hats off sir... Thank u very much
Easiest method, thank you sir
Sir I don't have words to predict on you. we are lucky to listen your class please continue psychology class sir. Eagerly I am waiting for your class sir. Thank you so much🙏🙏🙏sir
ಧನ್ಯವಾದಗಳು sir ನಾನು psychology ಓದೋಕೆ ಶುರು ಮಾಡಿದಾಗ ತುಂಬಾ ಭಯ n complete blank ಆಗಿದ್ದೆ ನಿಮ್ಮ ಕ್ಲಾಸ್ ನಿಂದ ಇವತ್ತು ಟೆಟ್ ನಲ್ಲಿ 22 ಮಾರ್ಕ್ಸ್ ಬಂದೆ sir ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
Even common man can understand ur teaching sir Really Your methods of teaching is outstanding ......May God bless you live long sir.....
Ur methods of teaching outstanding is 👌👌👌👌 may god bless you 🙏🙏
Awesome class sir....
I don't ever seen such a greatful educator like you sir....
Hats off you sir🙏🙏🙏
Tq sir
ಸರ್ ಮನೋವಿಜ್ಞಾನವನ್ನು ತುಂಬಾ ಸರಳವಾಗಿ ತಿಳಿಸಿದ್ದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.
You did a great job sir .. Nice and effective teaching sir . I never seen a educator like you . very useful class thank you..
ನಿಮ್ಮ ಬೋಧನೆಯಿಂದ ನಮ್ಮ ಕಲಿಕೆ ತುಂಬಾ ಸುಲಭವಾಗಿದೆ. Tq sir
ತುಂಬಾ ಧನ್ಯವಾದಗಳು ಸರ್ ಹಾಗೆ ಮನೋವಿಜ್ಞಾನದ ಭಾಗ 2 ಆದಷ್ಟು ಬೇಗ ತರಗತಿ ಮಾಡಿ ಸರ್ 🙏🙏🙏🙏🙏
Supper sir
dislike kottidavrige avra pata artha aglilva. ishtu super agi heli koduva sir ge yllru like kodi.wonderfull explanation.
We are grateful to hear your taught...heartly thankful to you sir....
ನಿಮ್ಮ ತರಗತಿಗಳು ತುಂಬಾ ಸಹಾಯ ಆಗಿದೆ ಚೆನ್ನಾಗಿ ಅರ್ಥ ಆಗುತಿದೆ ಸರ್ ಥ್ಯಾಂಕ್ಸ್
Thank you so much sir. Your all psychology classes helped me to crack TET 2021. Once again Thank you so much sir.
It's really amazing sir e tara psychology teaching nam b.ed class allu teach madilla estu easy aagi artha madstira sir supper nim teaching method tumbha chennagide tq sir
ಚೆಂದವಿದೆ ಸರ್ ಇನ್ನೂ ಮುಂದುವರೆಸಿ
Really great information creative teaching sir thank u so mcuh
Thank you soo much sir, psychology was very difficult subject for me... In B. Ed... Your classes made it easy.... Thank you soo much...
SIr u r teaching method is outstanding sir . Sir u r a best teacher sir
Sir please sir psychology topics Ella lesson Madi amele multiple questions bidsi sir please next video Madi sir.ella t et students kalakali sir nimge sir.
Great explain sir happiest
Great sir.....👌👌👌👌👌👌👌👌👌 I waiting waiting for next tet topic videos sir..Thank you sir.
Thank you sir nimm psychology class thumb help agide
Thank you very much sir. It's very helpful video. And your explanation was fantastic 🤗
Sooper sir. ತುಂಬಾ ಅನುಕೂಲ ಆಗ್ತಿದೆ sir. ಇಂತಹ teacher ನಮಗೆ ಸಿಕ್ಕಿರಲಿಲ್ಲ.. 🤝🤝
Wonderful teaching sir 🙏very helpful and interesting class .👌👌👌
Hat's of you sir now I understand the littel bit psychology thanku so much
Yr teaching is superb sir by listening to yr class I cleared TET Nw applied for Cet pls cover the Cet portion sir ,thank u is the very small word to say gratitude eagerly waiting 4 some more classes
Super Sir class 💐🙏
Thank u so much sir TET class gallannu innu madthiri sir...
ಸರ್ ನಿಮ್ಮ ತರಗತಿ ಇಂದ ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ದೊಡ್ಡ ಕೊಡುಗೆ ನೀಡಿದ್ದೀರಿ ಧನ್ಯವಾದಗಳು ಸರ್
Tq u so much sir for ur TET psychology cls.... we waiting for next psychology video... 😍👍
tq Sir your explanation is very good sur
It's wonderful and more helpful for forthcoming TET examination sir... Thank u so much sir..
Thank you so much sir i understand verywell.
ತುಂಬಾ ಚೆನ್ನಾಗಿ ಹೇಳಿದ್ದಿರಿ ಧನ್ಯವಾದಗಳು ಸರ್..
Sir you are the perfectly good and kind person heart' ur teaching method is very very very fluent
Excellent teaching sir.first time I heard understanding psychology lesson in my life.please upload More psychology lessons in RUclips Sir it Will help poor students who are unable to admit to coaching center.like me.it is one of your social service sir
Excellent sir
ತುಂಬಾ ಚೆನ್ನಾಗಿದೆ ಸರ್ ನಿಮ್ಮ ತರಗತಿ... ದಯವಿಟ್ಟು ಮುಂದುವರಿಸಿ... ನಮ್ಮಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ,😊
🙏🙏🙏 super bosu no one can replace such a next level teaching 🔥🔥🔥🔥
Very good teaching....superbbbb
Thank you so much sir. Innu ide riti TET ge sambhandisida vedios galu apload maadi sir
Super sir urs teaching very usefull to all
Pls Open Schools, Colleages and Educational Institution as Soon as Possible.
🙏🙏🙏🙏🙏🙏
Sir nivu class tumba channagi tilistira nivu tilisuv shaili tumba channagi tiliyuttde iam your student sir ennu hecchagi class madi sir namnta poor students ge help agutte thank you sir
Thank you sir.T.e.t ella subject class madi sir
Hellidhannu kelbeku Ella heltare sir .....
nij ri nimmant gurugalu namge beku badavar bandu navu bandu fee katti ododu agoll e riti nadru kalitivi gurugale👌
Huodu Sir tet yella subject madi
Tq sir
@@MATHSCLASSSJ sir tumba tumba thanks nim e runa tumba doddadu ✌👌
This is 10 Times better than our regular class
ಸರ್ ಇನ್ನೂ Tet 40 days ಉಳಿದಿದೆ ದಯವಿಟ್ಟು fast ಆಗಿ ಹೇಳಿ ಸರ್ ನಿವು ಕೊಡುವ ವಿವರಣೆಗಳನ್ನು ಅತಿ ಬೇಗನೆ ಅರ್ಥ ಆಗುತ್ತದೆ
Yes sr.. .pls
Next tet class ಯಾವಾಗ
Houdu sir bega mundin class mugasi tet near ide
Yes sir
Superbb class sir .....tqsm fr this best explanation
🙏🙏 ಗುರುಗಳಿಗೆ
2020 ಜನವರಿ to ಜೂನ್ ವರೆಗೆ ಪ್ರಚಲಿತ ವಿದ್ಯಮಾನಗಳನ್ನು ಒಂದು ಕ್ಲಾಸ್ ಮಾಡಿ ಸರ್...plzzzz
ಸರ್ ನಮಸ್ತೇ
ತಮ್ಮ ಬೋಧನಾ ವಿಧಾನ ಹಾವ ಭಾವ ಅದ್ಭುತ ಸರ್, ಸಂತೋಷ ಆಯಿತು ನೋಡಿ ಕೇಳಿ.
Sir Please make a video on translation for PSI. Your videos are very helpful to village students like me... Thank you🌹🌹 so much for your precious work....
Superb teaching e thara explanation videos madi .....thank you sir
Sir please give me complete lessons on this topic ( psychology)...
ನನಗೆ ತುಂಬಾ ಚನ್ನಾಗಿ ಅರ್ಥ ಆಗುತ್ತಿದೆ
Excellent teach sir, nimma antaa spardalu galu elrugu madari sir. Social bhodana vidanagalu cls madi sir pls.
Very good explanation sir ..,
"ONE MAN SHOW"🙏✌🙏👍
Action suspense thriller climax all n one☝
AMAZING💕😍😍✨
Tq soo much sr...tumba help aitu niminda teacher exam togondiro... aspirants galige... very useful.... and nc teaching from you ...
ಮುಂದಿನ ವಿಡಿಯೋದಲ್ಲಿ ಪಿಎಸ್ಐ ಭಾಷಾಂತರದ ಬಗ್ಗೆ ವಿವರಣೆ ನೀಡಿ ಸರ್
ಕರ್ನಾಟಕದ ಬಡವರ ಬಂದು ಸರ್ ನೀವು ಪ್ರತಿಯೊಂದು ಇಲಾಖೆನಲ್ಲಿ ನಿಮ್ಮ ಶಿಷ್ಯ ಬಳಗ ಇದೆ ಸರ್ ದನ್ಯವಾದಗಳು ಸರ್ 🙏🙏🙏🙏🙏🙏👏👏👏👏👏👏
Sir if possible plz give guidence class for SLET exam, psychology paper..
I.am.common people. In this lecturing learns more to me.dear sir.
ಸರ, ಕನ್ನಡ ಕ್ಲಾಸಗಳನ್ನು ಮಾಡಿ..ಪ್ಲೀಜ
🙏🙏 sir. Nim.class thanks again.....
Sir nimma seve bahal attammulla vadaddu God bless you sir
Awesome d excellent suresh sir.. 👌🏻👌🏻👌🏻
Excellent n speeachless class sir..thank you sir...`🙏
Memorable teaching I like very much ur teaching sir. easily we can understand method of ur teaching way sir.👏👌👍🙏
Guru braham guru vishnu guru devo maheshwar guru sakshatha parabram thasmaishree guruve namah namaste gurugale superb sir introduction of psychology
ಸರ್ ನಿಮ್ಮ್ ಕ್ಲಾಸ್ ತುಂಬಾ ಚನ್ನಾಗಿ ಎಲ್ರಿಗೂ ಅರ್ಥ ಆಗುತ್ತೆ ಹೀಗೆ ಮುಂದುವರೆಸಿ ಸರ್ ತುಂಬಾ ಧನ್ಯವಾದಗಳು ಸರ್👏👏
Sir nimma pratiyondu matu classes esto bada vidyarthigalige coaching class tara so TQ so much sir
Sir, ನಿಜ್ವಾಗ್ಲೂ ನಿಮ್ಮ teaching method amazing sir. Tq so much sir.
ನಿಜ ಸರ್ ನೀವು ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದರೆ ಗ್ರಾಮಿಣ ಬಾಗದ ಮಕ್ಕಳಿಗೆ ತುಂಬಾ ಸಹಾಯ ಆಗುತ್ತೆ ಸರ್.ದಯವಿಟ್ಟು ನಿಮ್ಮ ಸಮಯದಲ್ಲಿ ನಮಗೂ ಒಳ್ಳೆ ಕ್ಲಸಗಳನ್ನು ಕೋಡಿ ಸರ್.
Sir ultimate sir...... Sir ನೀವು "ಜ್ಞಾನ ಕಣಜ "..... Thank you sir
ಉತ್ತಮ ವಾದ ತರಗತಿ ಸರ್ ಉಪಯುಕ್ತವಾದ ಸಮಗ್ರ ಮಾಹಿತಿ, ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👏👏👏