ಅಣ್ಣಾ Ok ಅಂದ್ರು | Dr.Shivarajkuamr | Mallu Jamkhandi Comedy | Uttarkarnataka | Veda

Поделиться
HTML-код
  • Опубликовано: 29 окт 2024

Комментарии • 1 тыс.

  • @smeti7673
    @smeti7673 Год назад +227

    ಸಿಂಪಲ್ superstar ಶಿವಣ್ಣ❤️❤️... superb ಮಲ್ಲು... ವೇಧ 23 ಎಲ್ರು ನೋಡಿ... ಫ್ಯಾಮಿಲಿ ಸಮೇತ... love u ಶಿವಣ್ಣ...

  • @SAMSAMEER_VLOGS-eb
    @SAMSAMEER_VLOGS-eb Год назад +190

    ವಿಡಿಯೋ ಕ್ವಾಲಿಟಿ ಸೂಪರ್ ಮಲ್ಲು ದಾದಾ ನಮ್ಮ ಶಿವಣ್ಣ ನ ಜೊತೆ ಆಕ್ಟಿಂಗ್ ಸೂಪರ್ ಆಗಿದೆ❤️🥰✨

  • @manjumanjunath5236
    @manjumanjunath5236 Год назад +309

    ❤️🙏 ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಮಲ್ಲು ಜಮಖಂಡಿ ಅಣ್ಣ 🙏❤️

  • @raghuramreddy2604
    @raghuramreddy2604 Год назад +18

    ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ನಾನು ಪಕ್ಕ ಮೂವಿ ನೋಡ್ತೀನಿ ಜೈ ಪವರ್ ಸ್ಟಾರ್ ಜೈ ಶಿವರಾಜ್ ಕುಮಾರ್

  • @abhishekthankedar5817
    @abhishekthankedar5817 Год назад +63

    ಅಭಿಮಾನಿಗಳ ನಿಜವಾದ ದೇವ್ರು ಶಿವಣ್ಣ 🙏❤️🥺

    • @mahiboobagni
      @mahiboobagni Год назад

      youtube.com/@mahiboobagni8639🙏

  • @dhruvabosskingmaker5516
    @dhruvabosskingmaker5516 Год назад +115

    ದಿನದಿಂದ ದಿನಕ್ಕೆ 🥵❤️ ಮಲ್ಲು ಅಣ್ಣ ನಿಮ್ಮ ಆಕ್ಟಿಂಗ್ ತುಂಬಾನೇ ಚೆನ್ನಾಗಿ ಬರ್ತಾ ಇದೆ ❤️🙏 ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ 🥰😇

  • @tejukallimani2628
    @tejukallimani2628 Год назад +48

    ಶಿವಣ್ಣ ನಿಮ್ಮ simplicity Super Anna ..❤️❤️❤️❤️

  • @shridhardodamani1615
    @shridhardodamani1615 Год назад +80

    🔥❤ಶಿವಣ್ಣ ಡೈಲಾಗ್ ಸೂಪರ್ ಉತ್ತರ ಕರ್ನಾಟಕ ಭಾಷೆ 🙏🙏😀

  • @abdulmulla728
    @abdulmulla728 Год назад +39

    Such a big star but how simple he is. Super! shivanna love u. N keep it up mallu n team'..

  • @pramodtalawar_1
    @pramodtalawar_1 Год назад +102

    Legend with another legend. Let's appreciate mallu brother's long journey. Love you all✨♥

    • @satviksalgare7972
      @satviksalgare7972 Год назад

      Legend word mariyade tagidiri yen madidane

    • @mahiboobagni
      @mahiboobagni Год назад

      youtube.com/@mahiboobagni8639

    • @inspectornarayana6464
      @inspectornarayana6464 Год назад

      Yavo ivu 125 films madiro Shivanna Elli youtuber mallu Elli legend anthe😂

    • @durgeshd2470
      @durgeshd2470 Год назад

      @@inspectornarayana6464 ava yanda idaru legend

    • @inspectornarayana6464
      @inspectornarayana6464 Год назад

      @@durgeshd2470 hogu da Dey nammur kada Ava Yara antane gotthilla

  • @basavarajamirji1577
    @basavarajamirji1577 Год назад +64

    ಮಲ್ಲು ಅಣ್ಣ ನಿಮ್ಮ ಹೆಸರನ್ನು ದೊಡ್ಡ ಮಟ್ಟಕ್ಕೆ ಬೆಳೆಯಲಿ ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಪುತ್ರ ನೀನು 😍🥰🥰🙏💞💞

  • @abhishekthankedar5817
    @abhishekthankedar5817 Год назад +13

    ಶಿವಣ್ಣನ ಮಾತು ಕೇಳಿ heart touch aitu super video anna legend shivanna ❤️🙏🌟

  • @dharmakalki8656
    @dharmakalki8656 Год назад +22

    ಮಲ್ಲು ಅಣಾ ಏನ್ ಅದೃಷ್ಟ ನಿಂದು ಸೂಪರ್ ಅಣ್ಣ
    U R Great

  • @MANJUNATHSHUBBALLI
    @MANJUNATHSHUBBALLI Год назад +19

    ಎಷ್ಟು ದೊಡ್ಡ ಸ್ಟಾರ್... ಸರಳವಾಗಿ ಸಿಕ್ಕೇಬಿಟ್ರು ❤️ಮಲ್ಲು

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @hanumatanayak5080
    @hanumatanayak5080 Год назад +14

    🥳🥳""ಸೂಪರ್ ಶಿವಣ್ಣ""🙏....... ⭐️°ಮಲ್ಲು ಅಣ್ಣ ಆಕ್ಟಿಂಗ್ ಸಿಂಪಲ್ಲಾಗ್ ಇದ್ರು ಸೂಪರ್ ಆಗಿದೆ.°°😍
    ❤️❤️🚩 ~~ಅಂಡ್ ಕರ್ನಾಟಕ ಚಕ್ರವರ್ತಿ ಶಿವರಾಜ್ ಕುಮಾರ್ ಅಣ್ಣನಿಗೆ ಜೈ }}}🔥🔥

  • @danusuri1166
    @danusuri1166 Год назад +52

    Shivanna simplicity next level 🔥❤️

  • @pradeepspatil
    @pradeepspatil Год назад +29

    simplest and humble adorable Shivanna...may the Movie VEDA success in all ways...Eagerly waiting for FRIDAY...🥰

    • @mahiboobagni
      @mahiboobagni Год назад

      youtube.com/@mahiboobagni8639

    • @mahiboobagni
      @mahiboobagni Год назад

      youtube.com/@mahiboobagni8639

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @ajaymusalmari272
    @ajaymusalmari272 Год назад +28

    ಮಲ್ಲು ಅನ್ನ ನೀವು ದೊಡ್ಡಮನೆ ಹೋಗಿದ್ದನ್ನು ನೋಡಿ ಬಹಳ ಕುಸಿ ಆಯ್ತು ನಾವು ನಿಮ್ಮ ಹಾಗು ದೊಡ್ಡಮನೆ ಅಭಿಮಾನಿ.💖❤

  • @malappabhagyashree6946
    @malappabhagyashree6946 Год назад +18

    ಶಿವಣ್ಣ ನಿಮ್ಮ್ ಆಕ್ಟಿನ್ಗ್ ಸೂಪರ್ ನಮ್ಮ್ ಉತ್ತರ ಕನ್ನಡ ಮಾತಾಡಿದಕ್ಕೆ ಧನ್ಯವಾದಗಳು ಶಿವಣ್ಣ ಸರ್ ಅಂಡ್ ಮಲ್ಲು ಅಣ್ಣಾ

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @A.S.LAXMAN.0123
    @A.S.LAXMAN.0123 Год назад +21

    ಶಿವಣ್ಣನ ಸರಳತೆ...ಸೂಪರ್ ಮಲ್ಲು ಬ್ರೋ❤️👍💐

  • @sskingcreation5535
    @sskingcreation5535 Год назад +64

    ನಮ್ಮ ಉತ್ತರ ಕರ್ನಾಟಕ ಹೇಮೆಯ ನಟ ಮಲ್ಲು ಅಣ್ಣಾ👑😈🙏❤

  • @vishwanathkatageri5860
    @vishwanathkatageri5860 Год назад +94

    Shivanna Simplicity next level ✅

  • @basumang4793
    @basumang4793 Год назад +24

    ಖಷ್ಟ ಪಟ್ಟು ಮೇಲೆಬಧವರು ಯಶ್ .ಡೀ ಬಾಸ್.ಮತ್ತೆ ನಮ್ಮ್ ಉತ್ತರಕರ್ನಾಟಕದ ಮಲ್ಲು ಟೀಮ್ 🙏🙏🙏

  • @akashatharga3090
    @akashatharga3090 Год назад +33

    ಶಿವಣ್ಣ ಸರ್ ಡೈಲಾಗ್ ಸೂಪರ್ ಬರನು ಬಿಡ್ರಿ ಅವನೌನ 😂😂 ಸೂಪರ್ ಕಾಮಿಡಿ ಮಧು ಅಣ್ಣ ಫುಲ್ ಗಿಚ್ ಗಿಲಿ ಗಿಲಿ ಅವನೌನ್ 😂😂

  • @yallappahosamani7802
    @yallappahosamani7802 Год назад +15

    Simplicity king Dr. shivanna❤️.
    Super nice concept video mallu Jamakhandi &Team

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @beerappameti7646
    @beerappameti7646 Год назад +7

    ನಮ್ಮ ಉತ್ತರ ಕರ್ನಾಟಕದ ಹುಲಿ ನಮ್ಮ ಮಲ್ಲು ಜಮಖಂಡಿ ಅಣ್ಣ🙏🙏🙏👌👌👌💫💫💫🥰🥰🥰💐💐💐

  • @mahalingdiggewadi8776
    @mahalingdiggewadi8776 Год назад +5

    ಸೂಪರ್ ಅಣ್ಣಾ ಶಿವಣ್ಣ ಅವರ ಜೊತೆ ವಿಡಿಯೋ ಮಾಡಿರುವದು ಹೆಮ್ಮೆಯ ವಿಷಯ 🙏ಕರುನಾಡ ಚಕ್ರವರ್ತಿ ಶಿವಣ್ಣ ಅವರಿಗೆ ನನ್ನ ಒಂದನೆಗಳು 🙏🙏

  • @kannadaofficial6473
    @kannadaofficial6473 Год назад +7

    ಆದಷ್ಟು ಬೇಗ ನಿಮ್ಮ ನಟನೆ ಬೆಳ್ಳಿ ಪರದೆ ಮೇಲೆ ಮೂಡಿಬರಲಿ ಮಲ್ಲು ಜಮಖಂಡಿ ♥️

  • @sureshdivatagi646
    @sureshdivatagi646 Год назад +17

    ಹಠವಾದಿ ಅಣ್ಣ ಮಲ್ಲು bhai ಉತ್ತರ ಕರ್ನಾಟಕ ಟೋಪಾking❤️❤️❤️❤️ ಮಲ್ಲು ಜಮಖಂಡಿ

  • @basutotagi798
    @basutotagi798 Год назад +18

    ನೀವ್ ಹೀಗೆ ಬೇಳಿತಿರಿ ಬಾಸ್ 🥰🎉👏

  • @ashokjaneprkappu2315
    @ashokjaneprkappu2315 Год назад +17

    ನೀವು ಎಷ್ಟು ಭಾಗ್ಯಶಾಲಿಗಳು ಜಮಖಂಡಿ brothers 😍😍😍

    • @mahiboobagni
      @mahiboobagni Год назад

      youtube.com/@mahiboobagni8639.. 🙏🙏🙏

  • @tatyasabmaske1389
    @tatyasabmaske1389 Год назад +22

    ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ಶಿವಣ್ಣ 🔥

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @nsluckyvideos
    @nsluckyvideos Год назад +20

    ಅಣ್ಣ ನಿನ್ನ ವಿಡಿಯೋ ಗಾಗಿ ವೈಟಿಂಗ್ ಅಣ್ಣ ಬೆಂಕಿ ನಿನ್ನ ವಿಡಿಯೋ ♥️♥️♥️♥️♥️

  • @rahulshinde123
    @rahulshinde123 Год назад +11

    ♥️🙏ಮಲ್ಲು ಅಣ್ಣ ನಾನು ನಿಮ್ಮ ಅಭಿಮಾನಿ. ನಿಮ್ಮ ಎಲ್ಲಾ ವಿಡಿಯೋ ಸೂಪರ್. ನಿಮ್ಮ ತಂಡಕ್ಕೆ ನಮ್ಮ ಪ್ರೋತ್ಸಾಹ ಸದಾ. ಇರುತ್ತದೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ.🙏♥️

  • @gangadhar58
    @gangadhar58 Год назад +9

    Great Shivanna ಕನ್ನಡದ ನಿಜವಾದ hero

  • @manjunathamanju2160
    @manjunathamanju2160 Год назад +5

    ಮಲ್ಲು ಸೂಪರ್ 👌🏼👌🏼👌🏼👌🏼ನಿಮ್ಮ ಕಾಮಿಡಿ 👌🏼👌🏼.. ಡಾರ್ಲಿಂಗ್ ಶಿವಣ್ಣ ಲವ್ you 💞💞💞all the best "ವೇದ "🎇🎇🎇ನಿಮ್ಮ ಭಾಷೆ ಚಂದ 👌🏼👌🏼👌🏼

  • @srinivasbhave3196
    @srinivasbhave3196 Год назад +6

    Great actor ಜೊತೆ ಮಲ್ಲು ಜಮಖಂಡಿ ಅವರಿಗೆ ಶುಭಾಶಯಗಳು 💐💐✨️✨️✨️✨️✨️✨️

  • @naveenrajkali1790
    @naveenrajkali1790 Год назад +9

    This is really achievement brother, making King of KFI acting in your video.
    Shivanna is so kind to act his video.

  • @ravikantsbiradarravikantsb5807
    @ravikantsbiradarravikantsb5807 Год назад +6

    Wow man of simplicity..shivanna one cannot imagine....His biggest star 🌟🌟 of South India ....

  • @SHRISHAILBS17
    @SHRISHAILBS17 Год назад +14

    9:50 ಬರನ್ ಬಿಡ್ರಿ ನೌನ್... ಶಿವಣ್ಣ ಸೂಪರ್ 😍😍😅👌👌👌👌👌👌👌

  • @lohithnaik306
    @lohithnaik306 Год назад +10

    ಕರುನಾಡ ಕಿಂಗ್ ಶಿವಣ್ಣ❤
    ಉತ್ತರ ಕರ್ನಾಟಕ ಕಾಮಿಡಿ ಕಿಂಗ್ ಮಲ್ಲು ಅಣ್ಣ❤

  • @its_raghu_bhoj
    @its_raghu_bhoj Год назад +13

    All the best from Darshan Sir Fans❤

  • @poorvika789
    @poorvika789 Год назад +3

    ಸೂಪರ್‌ ಶಿವಣ್ಣ❤❤ ವೇಧ ಸಿನಿಮಾ ಎಲ್ಲರೂ ನೋಡಿ.ಮತ್ತು ಮಲ್ಲು ಜಮಖಂಡಿ ಟೈಮ್ ಸೂಪರ್‌ love you ಶಿವಣ್ಣ 💕💓❤🙏

  • @anandkumbar3582
    @anandkumbar3582 Год назад +8

    ಸೂಪರ್ ಮಲ್ಲು ಅಣ್ಣ ನೀವು ಅಂದ್ರೆ ನನಗೆ ತುಂಬಾ ಇಷ್ಟ

  • @mnhonakamble4494
    @mnhonakamble4494 Год назад +7

    Shivanna simplicity superb..

  • @shivanandbhandari6784
    @shivanandbhandari6784 Год назад +9

    ತುಂಬಾ ಅದೃಷ್ಟವಂತ ಮಲ್ಲು ಅಣ್ಣ ನೀನು..

  • @devarajhuliyar9643
    @devarajhuliyar9643 Год назад +11

    ಜೈ ಶಿವಣ್ಣ, ಜೈ ಅಪ್ಪು ಸರ್ 💞💞💞💗💗💗😍😍😍😍

  • @newhorrormoviesraam143team8
    @newhorrormoviesraam143team8 Год назад +6

    My favourite Hero Shivanna all the best Veda

  • @prakashbantanur3342
    @prakashbantanur3342 Год назад +11

    Best of luck ಶಿವಣ್ಣ ❤️❤️

    • @karthiksiddappa
      @karthiksiddappa Год назад

      ruclips.net/video/eC2ZqeSxqnI/видео.html
      Pushpavati cover song

  • @sagaredits3575
    @sagaredits3575 Год назад +13

    ಮಲ್ಲು anna ನೀವು ನಮ್ಮ ಉತ್ತರ ಕರ್ನಾಟಕದ ಹೆಮ್ಮೆ
    ಆದರೆ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಎಲ್ಲಿ ಕೇವಲ ಅವರ ದೃಷ್ಟಿಯಲ್ಲಿ comidian ಆಗಿ ಕಾನುತ್ತರೆ ಎಂಬ ಬೇಜಾರು ಆಗ್ತಿದೆ
    ನಿಜ ಅನ್ಸಿದ್ರೆ 👍 ಮಾಡಿ👍

  • @tatyasabmaske1389
    @tatyasabmaske1389 Год назад +11

    ಎಷ್ಟು ಮುದ್ದು ಮುದ್ದು ಆಗಿ ಮಾತನಾಡ್ತೀರಾ ಶಿವಣ್ಣ ❤

  • @vinod_kolavi
    @vinod_kolavi Год назад +1

    ತುಂಬಾ ಅದ್ಭುತವಾಗಿರೋ ವಿಡಿಯೋ ಮಾಡಿದಿರಾ ಅಣ್ಣಾ, ನಮ್ಮ ಹೆಮ್ಮೆಯ Dr. ಶಿವಣ್ಣ ಸರ್ ಅವರು ತುಂಬಾ ಚೆನ್ನಾಗಿನೇ ಸಹಕಾರ ನೀಡಿದ್ದಾರೆ, ಕೊನೆಗೆ ಇವರನ್ನು ಕೂಡ ಬೆಟ್ಟಿ ಮಾಡುವ ಅವಕಾಶ ಮಾಡಿಕೊಂಡಿದ್ದಕ್ಕೆ ತುಂಬಾ ಅಭಿನಂದನೆಗಳು "ಮಲ್ಲು ಜಮಖಂಡಿ" ಟೀಮ್ ಗೇ. 👍🏻👍🏻🙏🏻🙏🏻

  • @praveendodamani5064
    @praveendodamani5064 Год назад +7

    ದೊಡ್ಡಮನೆಯ ದೊಡ್ಡ ಮನುಷ್ಯರು ❤️❤️🙏🙏

  • @shrinidhikulkarni5841
    @shrinidhikulkarni5841 Год назад +12

    Yes i thats we all like punneth sir shivanna what a simplicity such a big star love u ❤

  • @vishwashucheshwarmath4552
    @vishwashucheshwarmath4552 Год назад +3

    Super mallu anna ..love u shivanna god bless you r team

  • @satishhadimani2206
    @satishhadimani2206 Год назад +2

    Very nice to see mallu jamakhandi team with simplicity star shivanna.. Dr Satish Hadimani Solapur

  • @vns113
    @vns113 Год назад +10

    The living legend Shivanna🥰

  • @shivalingappayaragal4987
    @shivalingappayaragal4987 Год назад +2

    Great Shivanna... ಖಂಡಿತ ವೇದ ನೋಡ್ತೀವಿ

  • @sangeetham2084
    @sangeetham2084 Год назад +9

    Mallu jamakhandi Anna and team really very great ......shivanna sir very humble and noble person...

  • @vinodpattar6001
    @vinodpattar6001 Год назад +6

    Anna Shivanna we love you and All the best for Vedha Team

  • @kodihallimanju
    @kodihallimanju Год назад +20

    ಸೂಪರ್ ಮಲ್ಲು ಅಣ್ಣ ❤️❤️❤️🙏🙏🙏

  • @vanitha.l8029
    @vanitha.l8029 Год назад +5

    ಶಿವಣ್ಣ ಅವರ ಆಕ್ಟಿಂಗ್ ಸೂಪರ್ ಪವರ್ ಫುಲ್ ವಿಡಿಯೋ

  • @ajayaj7245
    @ajayaj7245 Год назад +3

    ಯಾರೆಲ್ಲ ದೇವರುಗಳ ಫ್ಯಾನ್ ಇದ್ದೀರಾ Dr bro🔥🔥🔥

  • @MahanteshTalawarEntertinment
    @MahanteshTalawarEntertinment Год назад +1

    ಅದ್ಭುತ.... 🔥 Simple ಶಿವಣ್ಣ... 🙏
    ಮಲ್ಲು ಜಮಖಂಡಿ...ಕನ್ನಡ ಚಿತ್ರರಂಗದ ಮುಂದಿನ Super ⭐✨

  • @pavansbhat13
    @pavansbhat13 Год назад +11

    So nice of you Shivanna ❤️❤️

  • @vishalshabadkar3050
    @vishalshabadkar3050 Год назад +7

    ಅಣ್ಣ ಸುಪರ,ಶಿವಣ್ಣ ಅವರ ಜೊತೆಗಿನ ಕಾಮಿಡಿ

  • @pswseditsvideocreator6212
    @pswseditsvideocreator6212 Год назад +9

    We love you shivanna ❤️❤️❤️
    Mallu Anna your a best part of acter in film industry

  • @Nknimmuvlogs
    @Nknimmuvlogs Год назад +1

    ಮಾಸ್ತ ಅಣ್ಣಾ ತುಂಬಾ ಇಷ್ಟಾ ಆಯ್ತು ವಿಡಿಯೋ ...ನಮ್ಮ ಶಿವಣ್ಣ ಜೊತೆ ಎಂಟರ್ಟೈನ್ಮೆಂಟ್ ಮಾಡಿದು ತುಂಬಾ ನ ಇಷ್ಟಾ ಆಯ್ತು.... ಹ್ಯಾಟ್ರಿಕ್ ಹೀರೋ ಶಿವಣ್ಣ ನ್ಯೂ ಮೂವಿ ಎಲ್ಲರೂ ನೋಡಿ ಹಾರೈಸಿ..ಇದೆ ಡಿಸೆಂಬರ್ 23ಕ್ಕೆ ವೇದ ಮೂವಿ.. ನಿಮ್ಮ ಮುಂದೆ 💯🙏

  • @bhagappahosamani4785
    @bhagappahosamani4785 Год назад +8

    ಉತ್ತರ ಕರ್ನಾಟಕದ ಹುಲಿ 🐅🐯 ಮಲ್ಲು ಅಣ್ಣ😊🙏

  • @sunildboss3803
    @sunildboss3803 Год назад +10

    ❤ ಜೈ ಡಿ ಬಾಸ್ 💫

  • @manjunathpujar5734
    @manjunathpujar5734 Год назад +6

    ಸಿಂಪಲ್ ಶಿವಣ್ಣನಿಗೆ 🙏🙏🙏🙏

  • @shantabaim1108
    @shantabaim1108 Год назад +5

    ಜೈ ಶಿವಣ್ಣ ❤💐🙏
    ಜೈ ಕರ್ನಾಟಕ 💛❤💐🙏

  • @vittalkrishna2041
    @vittalkrishna2041 Год назад +4

    This is Shivanna ❤️❤️❤️❤️❤️ 🙏🙏🙏🙏🙏

  • @ramwadgave8187
    @ramwadgave8187 Год назад +5

    ದಿನದಿಂದ ದಿನಕ್ಕೆ ❤️ ಮಲ್ಲು ಅಣ್ಣ ನಿಮ್ಮ ಆಕ್ಟಿಂಗ್ ತುಂಬಾನೇ ಚೆನ್ನಾಗಿ ಬರ್ತಾ ಇದೆ❤️🙏 ಇದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ🥰🙏❤️❤️❤️❤️❤️👏👏

  • @gurudeviwalikar8408
    @gurudeviwalikar8408 Год назад +10

    ಉತ್ತರ ಕರ್ನಾಟಕದ ಹುಲಿ ಮಲ್ಲು ಜಮಖಂಡಿ ❤❤💖💖 All the best Veda movies 👍💖❤😍🔥

  • @gurunathmalakapur7944
    @gurunathmalakapur7944 Год назад +4

    Super Mallu anna✌All the best VEDHA❣️

  • @mrmuru083
    @mrmuru083 Год назад +7

    ನಮ್ಮ ಉತ್ತರ ಕರ್ನಾಟಕದ ಹುಲಿ ಮಲ್ಲು ಅಣ್ಣಾ ಜಮಖಂಡಿ
    ಹ್ಯಾಟ್ರಿಕ ಹೀರೋ ಶಿವರಾಜಕುಮಾರ್

  • @sadanandkare9509
    @sadanandkare9509 Год назад +7

    Simple superstar Sivanna sir...

  • @maheshjamkhandi6943
    @maheshjamkhandi6943 Год назад +9

    Your very lucky to meet Shivanna sir 😍😍mallu jamkhandi wish you all the best for your upcoming bright future 🎉

  • @raghavrk7885
    @raghavrk7885 Год назад

    ತುಂಬಾ ಚೆನ್ನಾಗಿದೆ ಮಲ್ಲು ಶಿವಣ್ಣ ತುಂಬಾ ಸಿಂಪಲ್ Jamkhandi ಹೆಸರು ನಿಮ್ಮಿಂದ ಒಳ್ಳೆ ಹೆಸರು ಬಂದಿದೆ
    Raghav kalal
    ಪರಿಮಳ ಗಿಫ್ಟ್ ಸೆಂಟರ್
    Jamkhandi

  • @NarayanGG-gh7cg
    @NarayanGG-gh7cg Год назад +5

    All the best shivanna veda 🙏🙏🙏🙏

  • @sanjugadakari9749
    @sanjugadakari9749 Год назад +10

    ಸೂಪರ್ ಮಲ್ಲು ಅಣ್ಣಾ ♥️

  • @Fanofraajavamsha
    @Fanofraajavamsha Год назад +7

    All The Best VEDHA 🔥🔥Mallu 🔥🔥

  • @rekham9489
    @rekham9489 Год назад +1

    ಹಿಂಗಾ ಬೆಳಿಯಲಿ ನಮ್ಮ ಉತ್ತರ ಕರ್ನಾಟಕ ಹೆಮ್ಮೆ ಮಲ್ಲು ಜಮಖಂಡಿ ಮತ್ತು ತಂಡ♥️♥️

  • @ShankarAmbigerJamkhandi
    @ShankarAmbigerJamkhandi Год назад +4

    ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏

    • @maheshkuchanur1168
      @maheshkuchanur1168 Год назад

      ಅಣ್ಣಾ ನೀವ ಯಾಕ ಇಲ್ಲ ಈಗ ಯಾವ ವಿಡಿಯೋದಾಗ ಇಲ್ಲ ಅಣ್ಣಾ

  • @bhimu5489
    @bhimu5489 Год назад

    ನಮ್ಮ ಶಿವಣ್ಣ ನಮ್ಮ ಉತ್ತರ ಕರ್ನಾಟಕದ ಮಲ್ಲು ಜಮಕಂಡಿ ಅವರಿಗೆ ಒಳ್ಳೇ ರೆಸ್ಪಾನ್ಸ್ ಮಾಡಿದ್ರು tqu sir

  • @shwethagirish4029
    @shwethagirish4029 Год назад +7

    Shivanna acting 👌👌👌

  • @harishhg3019
    @harishhg3019 Год назад +2

    ಸೂಪರ್ ಲವ್ ಯು ಶಿವಣ್ಣ ಜೈ ರಾಜವಂಶ ❤️❤️❤️❤️

  • @sangameshshetty1321
    @sangameshshetty1321 Год назад +11

    ಶಿವಣ್ಣ Film Promotion ಉತ್ತರ ಕರ್ನಾಟಕ ಭಾಷೆ ಬಳಿಸಿದ್ದಕ್ಕೆ ಧನ್ಯವಾದಗಳು ಸ್ಟೋರಿ ಕಂಟೆಂಟ್ ಇನ್ನು ಚೆನ್ನಾಗಿರು ತಗೋಬೇಕಿತ್ತು 👍

  • @manjappainchal582
    @manjappainchal582 Год назад +2

    ಶಿವಣ್ಣ ⭐💫ಸರನು ನೂಡಿ ತುಂಬಾ ಖುಷಿ ಆಯ್ತು ನಂಗೆ ಟೈಕಸ ಮಲು ಅಣ್ಣಾ,,,,,🙏

  • @ramalingagubachi940
    @ramalingagubachi940 Год назад +3

    Mallu Anna Jamakhandi ni Benki Pa ondasala Nimna Meet Agabeku Anna ❤️❤️

    • @pablicVW7
      @pablicVW7 Год назад

      ruclips.net/user/shortsombfwa8n-vc?feature=share

  • @mr__ajit6988
    @mr__ajit6988 Год назад +9

    ಅಣ್ಣ ವಿಡಿಯೋ ಸೂಪರ್ ❤️

    • @lingappa.shivalinga5176
      @lingappa.shivalinga5176 Год назад

      First video nodu amele super antha helu ,37sec alli full video nodbittu😀

    • @lingappa.shivalinga5176
      @lingappa.shivalinga5176 Год назад

      Full video nodbitta ninu🤔

    • @mr__ajit6988
      @mr__ajit6988 Год назад

      @@lingappa.shivalinga5176 ಯಾಕೆ ಬ್ರೋ ವಿಡಿಯೋ ಚನ್ನಾಗಿ ಇರಲ್ವಾ

  • @sagarbhimrao5475
    @sagarbhimrao5475 Год назад +6

    Jai Shivanna ❤
    Jai Appu Boss ❤
    Mallu Anna super ❤🥰

  • @Umesh63980
    @Umesh63980 Год назад +6

    ಮಲ್ಲು anna ಇನ್ನಮೆಲಿಂದ ವಾರಕ್ಕ 2 video ಬಿಡು ಅಣ್ಣಾ pleasssssssssssssssssss

    • @pablicVW7
      @pablicVW7 Год назад

      ruclips.net/user/shortsombfwa8n-vc?feature=share

  • @chidanandruddewadi6390
    @chidanandruddewadi6390 Год назад +3

    Super mallu anna nd all the best shivanna for vedha movie 🍿

  • @prashuk.r4041
    @prashuk.r4041 Год назад +3

    Villains looks very dangerous... especially Prasanna white tees ..personality is very good 🙏💥

  • @rameshchawhan8468
    @rameshchawhan8468 Год назад +11

    One of the best actor shivanna😍🙏

  • @aikazakur8374
    @aikazakur8374 Год назад

    Mallu Jamkhandi super bhai ek Din Tum superstar banoge i love you yaar, super acting,👌👌👌👌👌 my favourite , actor shivraj Kumar

  • @xchchtxxyf4042
    @xchchtxxyf4042 Год назад +3

    ವೇಟಿಂಗ್ ಮೂವಿ ವೇದ 23 ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಜವಂಶದ ಅಭಿಮಾನಿ

  • @vspatilify
    @vspatilify Год назад

    ಅತ್ಯುತ್ತಮ ಪ್ರಯತ್ನ, ವೇದ ಚಿತ್ರಕ್ಕೆ ಆಲ್ ದಿ ಬೆಸ್ಟ್. ಅಮೆರಿಕದಿಂದ