Laali Govinda Laali/ Devotional Lullaby Song/ಜೋಗುಳ ಗೀತೆ/ಲಾಲಿ ಗೋವಿಂದ ಲಾಲಿ..

Поделиться
HTML-код
  • Опубликовано: 18 сен 2024
  • Surrendering Unto The Lord's Lotus Feet..🙏🙏🙏
    Greetings to all...
    Here presenting a beautiful devotional lullaby song.... written by Shri Shripada Rajaru.
    Raga: : Ananda Bhairavi & Kalyani.
    Singer : Aarya Upadhyaya.
    Video editing : Aarya Upadhyaya.
    Category : Non Profits & Activism.
    Image Credit : Google images.
    ಶ್ರೀ ಶ್ರೀಪಾದ ರಾಜರಿಂದ ರಚಿಸಲ್ಪಟ್ಟ ರಮ್ಯವಾದ ಜೋಗುಳ ಗೀತೆ.
    ರಚನೆ : ಶ್ರೀ ಶ್ರೀಪಾದ ರಾಜರು
    ರಾಗ : ಆನಂದ ಭೈರವಿ ಮತ್ತು ಕಲ್ಯಾಣಿ.
    ಗಾಯನ : ಆರ್ಯಾ ಉಪಾಧ್ಯಾಯ.
    ಸಾಹಿತ್ಯ :
    ಲಾಲಿ ಗೋವಿಂದ ಲಾಲಿ ಕೌಸಲ್ಯ
    ಬಾಲ ಶ್ರೀರಾಮ ಲಾಲಿ । (ಪ )
    ಲಾಲಿ ಮುನಿವಂದ್ಯ ಲಾಲಿ ಜಾನಕಿ
    ರಮಣ ಶ್ರೀ ರಾಮ ಲಾಲಿ।। (ಅ. ಪ)
    ಕನಕಮಯ ಖಚಿತವಾದ ತಲ್ಪದಲಿ
    ವನಜಭವ ಜನಕನಿರಲು।
    ವನಜನಾಭನ್ನ ಪಾಡಿ ತೂಗಿದರು
    ವನಿತಮಣಿಯರೆಲ್ಲರು ।।೧।।
    ಪದ್ಮರಾಗವ ಪೋಲುವ ಹರಿಪಾದ
    ಪದ್ಮವನು ತಮ್ಮ ಹೃದಯ।
    ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
    ಪದ್ಮಿನಿ ಭಾಮಿನಿಯರು ।।೨।।
    ಆನಂದ ಸದನದೊಳಗೆ ಗೋಪಿಯರು
    ಆನಂದ ಸುತನ ಕಂಡು।
    ಆನಂದ ಭರಿತರಾಗಿ ಪಾಡಿದರು
    ಆನಂದಭೈರವಿಯಿಂದ।।೩।।
    ಪಲ್ಲವಾಧರೆಯರೆಲ್ಲ ಈ ಶಿಶುವು
    ತುಲ್ಯವರ್ಧಿತವೆನುತಲಿ।
    ಸಲ್ಲಲಿತಗಾನದಿಂದ ತೂಗಿದರು
    ಕಲ್ಯಾಣಿ ರಾಗದಿಂದ ।।೪।
    ಇಂಧುಧರ ಮಿತ್ರ ಜೋ ಜೋ ಶ್ರೀ ಕೃಷ್ಣ
    ಇಂಧು ರವಿನೇತ್ರ ಜೋ ಜೋ।
    ಇಂಧು ಕುಲಪುತ್ರ ಜೋ ಜೋ ಪರಮಾತ್ಮ
    ಇಂದಿರಾರಮಣ ಜೋ ಜೋ ।।೫।।
    ತುಂಗ ಭವಭಂಗ ಜೋ ಜೋ ಪರಮಾತ್ಮ
    ರಂಗ ಕೃಪಾಂಗ ಜೋ ಜೋ।
    ಮಂಗಳಾಪಾಂಗ ಜೋ ಜೋ ಮೋಹನಾಂಗ
    ರಂಗವಿಠಲನೆ ಜೋ ಜೋ ।।೬।।

Комментарии • 33

  • @anitharvijay8763
    @anitharvijay8763 3 месяца назад

    ಜೋ ಜೋ||21||
    ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋ
    ಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ ||22||

  • @SourabhChiploonkar
    @SourabhChiploonkar 3 месяца назад +1

    V melodious! Bhakthi rasa is oozing out ..Hare Krsna!

  • @jagannathrao6689
    @jagannathrao6689 3 месяца назад

    Excellent. Melodious. शुभकामनाएँ.

  • @pallavi457
    @pallavi457 2 года назад +1

    ನನ್ನ ಮಗಳಿಗೀಗ 5 ವರ್ಷ, ಅವಳಿಗೆ ಈ ಲಾಲಿ ಹಾಡು ಹಾಕಿದ್ರೇನೆ ಮಲಗೋದು...‌ಅವಳಿಗಿದು ಬಹಳ‌ ಇಷ್ಟ..ಧನ್ಯವಾದಗಳು..🙏

  • @ganeshaudupa8946
    @ganeshaudupa8946 4 года назад +1

    ತುಂಬಾ ಚೆನ್ನಾಗಿದೆ

  • @suvarnashridharmurthy1639
    @suvarnashridharmurthy1639 3 года назад +1

    Verry,,,calm,,melodious,,,😊

  • @namrathasg1064
    @namrathasg1064 4 года назад

    ಭಕ್ತಿಪ್ರದಾಯಕ ಮತ್ತು ಸುಮಧುರ ಗಾಯನ.👍

  • @chakravakasubramanya8716
    @chakravakasubramanya8716 4 года назад +2

    Fine recital,,,,,,,,,,,,👌👍

  • @shylajakashinathkasinath2913
    @shylajakashinathkasinath2913 3 года назад

    🙏Thumbha Changi Hadtha idira With lyrics idre navu kaliya bhudu pl nima voice 👌👌🙏

    • @ananthaabhijnana
      @ananthaabhijnana  3 года назад

      ಪ್ರೋತ್ಸಾಹಕರ ನುಡಿಗಳಿಗಾಗಿ ತುಂಬು ಹೃದಯದ ಧನ್ಯವಾದಗಳು. Lyrics already there in the description box, you can go through it.

  • @nagabhushanudupanagara3183
    @nagabhushanudupanagara3183 4 года назад

    Divinely rendered 🙏🙏🙏

  • @malathynarayanan6078
    @malathynarayanan6078 3 года назад

    Soulful singing.Thanks

  • @saraswathiks4454
    @saraswathiks4454 4 года назад

    Soooperb..👌👌

  • @ThePraveenkumarks
    @ThePraveenkumarks 4 года назад

    Well rendered! Too good after 4:19.

  • @myplaylist6170
    @myplaylist6170 3 года назад

    Pls provide lyrics in kannada. Very nice singing

  • @FFEACJ
    @FFEACJ 4 года назад

    Superb singing 👌

  • @anitharvijay8763
    @anitharvijay8763 3 месяца назад

    ಜೋ ಜೋ||21||
    ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋ
    ಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ ||22||