I myself sing this song to my baby.. And i have sang for all kids in my family.. Even my husband gets sleep when I sing this song. 😅 when he don't get sleep he ask me to sing this song
ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋ ಜೋಜೋ ಜೋ, ಜೋ ಜೋಜೋ ಜೋ|| ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು ನಿದ್ದೆ ಬರುವಳು ಕದ್ದು ಮಲಗು ಮಗುವೆ ಜೋ ಜೋಜೋ ಜೋ, ಜೋ ಜೋಜೋ ಜೋ|| ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೇ, ಮಲಗು ತೊಟ್ಟಿಲ ಸಿರಿಯೆ, ದೇವರಂತೆ| ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ, ಮಲಗು ಚಂದಿರನೂರ ಹೋಗುವೆಯಂತೆ|| ಮಲಗು ಚಂದಿರನೂರ ಹೋಗುವೆಯಂತೆ|| ಮಲಗು ಚಂದಿರನೂರ ಹೋಗುವೆಯಂತೆ|| ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು| ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ, ವೀಣೆ ನುಡಿಸುವರಂತೆ, ಸುತ್ತ ನೆರೆದು|| ವೀಣೆ ನುಡಿಸುವರಂತೆ, ಸುತ್ತ ನೆರೆದು|| ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ ಹಗಲು ಬರುವನು ಬೆಳ್ಳಿ ಮುಗಿಲ ನಡುವೆ| ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ.. ಪಟ್ಟದಾನೆಯ ಮೇಲೆ ಪುಟ್ಟ ಮಗುವೆ|| ಪಟ್ಟದಾನೆಯ ಮೇಲೆ ಪುಟ್ಟ ಮಗುವೆ|| ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ| ಜೋ ಜೋಜೋ ಜೋ ಜೋ ಜೋಜೋ ಜೋ ಜೋ ಜೋಜೋ ಜೋ ಜೋ ಜೋಜೋ ಜೋ|| K S ನರಸಿಂಹ ಸ್ವಾಮಿಯರ ಅದ್ಭುತ ರಚನೆ
If your mother had sung this song for you, would you still say What nonsense... Why spoil original songs? Original is always best, that doesn't mean no one else should sing and upload. Won't we enjoy music programs, orchestra where songs will be not be sung by ORIGINAL singers. You should watch your words.
ಹಾಡು ಬಾರಿ ಚಂದ ಮೂಡಿ ಬಂದಿದೆ.. ಧನ್ಯ ವಾದಗಳು....
😢
Nan maganigu ee haadu heli malgista idde❤
ಆಹಾ..,ಹಾ,,.ಎಂಥಾ ಸಾಹಿತ್ಯ, ಸಂಗೀತ ,ಹಾಡುಗಾರಿಕೆ ಸಂಪಿಗೆ ಮಲ್ಲಿಗೆ ಕಂಪಿನಂತಿದೆ, ಹಾಡುಕೇಳಿ ಮನಸ್ಸು ಉಲ್ಲಸಿತಗೊಂಡಿದೆ ❤️❤️❤️🙏🙏🙏
Kj
Sumudura sangita
Nice lyrics and also melodious voice I use to play this song for babies while sleeping thanks a lot
Super👌🏻👌🏻 ಒನ್ of my faviorte song👌🏻miss ಯು ಅಶ್ವಥ್ sir😭
Its not c. Aswath s composition. Its composed by Mysore Ananth swamy the great singer and composer before aswath came
I myself sing this song to my baby.. And i have sang for all kids in my family.. Even my husband gets sleep when I sing this song. 😅 when he don't get sleep he ask me to sing this song
ತುಂಬಾ ಮಧುರ ವಾದ ದ್ವನಿ. ನಮ್ಮ ಮೊಮ್ಮಗು ಪ್ರತಿ ದಿನ ಈ ಹಾಡನ್ನು ೮-೧೦ ಸಾರಿ ಕೇಳ್ತಾನೆ. ಧನ್ಯವಾದಗಳು
H9⁸
ಆಹಾ.....,,👌
🫠
ನನ್ನ ಮೊಮ್ಮಗನಿಗೆ ಇದೇ ಹಾಡನ್ನು ಕೇಳಿಸಿ ಮಲಗಿಸುತ್ತೇನೆ ತುಂಬಾ ತುಂಬಾ ಧನ್ಯವಾದಗಳು ಹಾಡಿನ ರಾಗ ಸಾಹಿತ್ಯ ತುಂಬಾ ಚೆನ್ನಾಗಿದೆ ಚೆನ್ನಾಗಿ ಆಡಿದ್ದೀರಿ ❤️👌🏻💐🙏🏻
😊😊
😊
😊
aadu alla adu haadu
👌🏻🎉💐🙏🏻❤️👌🏻🎉💐
My daughter listening this song while she sleep and she get good sleep with it superb song
Super ❤
Nanna mommagalige 1 thingalu ee haadu kelidare nidde maduttale thumba chennagide voice Danya vadagalu
ಚಿಕ್ಕ ಮಕ್ಕಳಿಗೆ ನಿದ್ರೆ ಬರುವ ಮುನ್ನ ಈ ಹಾಡನ್ನು ಹಾಕಿ ತೂಗಿದರೆ ಬೇಗನೇ ಮಲಗುತ್ತವೆ... ಗಾಯಕಿಯ ಕಂಠದ ಮಾಧುರ್ಯಕ್ಕೆ, ಸಂಗೀತಕ್ಕೆ, ರಚನಕಾರರಿಗೆ ತುಂಬು ಹೃದಯದ ನಮನಗಳು....🙏🙏🙏
👌🏻👌🏻👌🏻❤️❤️❤️❤️❤️❤️💐👌🏻💐🙏🏻💓
@@nirmalasadashivaiah8373iliiulm
🎼👌🌹🙏
ನಮ ಮಗುವಿನ ಇಷ್ಟ ಹಾಡು ನಿದ್ರೆ ಮಾಡೋಕೆ ಈ ಹಾಡು ಹಾಕಿದ್ರೆ ಮಲ್ಕೋಳೊದು.. 😍👌👌👌👌👌👌👌
❤
ನನ್ನ ಮಗನಿಗೆ 1ತಿoಗಳು . ಈ ಹಾಡಿಗೆ ಮಲ್ಕುತಾನೆ 👌👌👌👌👌❤❤
ಇರೋ ತಲೆನೋವೆಲ್ಲಾ ಓಡೋಯ್ತು. Lyrics hits ♥
Super agide song
👌👌👌 super song 🎵🎶
My favourite song and I song keltha nan magalu malgthale so super song
ನನ್ನ ಮಗಳಿಗೆ 2 ತಿಂಗಳು. ದಿನ ಕೇಳಿಸುತ್ತೇನೆ ಈ ಹಾಡನ್ನು. ನಿಮ್ಮ ಧ್ವನಿ 👌👌👌👌👌❣️
ನಿಮ್ಮ ಕೂಸು ಪುಣ್ಯ ಮಾಡಿದೆ ದೀಪ್ತಿಯವರೆ
Z
😊
My daughter listens to this song everyday even I like this melodious song
My son favorite song and every day lessening the song woefully quit voice
Very nice song 👌🏻👌🏻
ನನಗೆ ತುಂಬಾ ಇಷ್ಟವಾದ ಹಾಡು.. ನಾನು ಚಿಕ್ಕ ಮಗುವಿದಾಗ ಅಪ್ಪ ಈ ಹಾಡು ಹೇಳುತ್ತಿದರು
Beautiful song , melodious voice, music every one👌👌🕉️✡️💐👏🙂
Very nice song.super song
Amma❤
😍superb
Super song ❤
ನನ್ ಪಾಪು ಗೆ daily ಇದೆ ಹಾಡನ್ನ ಹಾಡಿ ಮಲ್ಗಸ್ತಾ irthini, ನಾನು school ನಲ್ಲಿ song compilation ನಲ್ಲಿ ಇದೆ ಹಾಡನ್ನ ಹಾಡಿದ್ದೇ 🤗
❤I. Like this song
🎉
Beautiful 💜💜
❤ super song......... 😊
My son every day lessening this song
Same here
Same too every day my son lessening the song best voice tq❤
Very melodius.my favourite song
ನನ್ನ ಮಗಳಿಗೆ ೩ ತಿಂಗಳು ದಿನ ಈ ಹಾಡನ್ನು ಅವಳಿಗೆ ಕೇಳಿಸುತ್ತೇನೆ,ತುಂಬಾ ಭಾವತುಂಬಿ ಹಾಡಿದ್ದೀರಿ 😍
Supersong
Super singing madam👌👌🌹🌹
Magha
My father's last favorite song for me. Miss u dad..
ೀರಬೀ೧೨೪೫೮ಿಪು
ಸೂರ
😅😅😅😅😅😅😅😅😅😅😅😅😅😅😅😅😅😅@@pavanasushil9643
ನಾನು ನನ್ನ ಮೊಮ್ಮಗಳಿಗೆ ದಿನಾಲು ಈ ಹಾಡು ಕೇಳಿಸುತ್ತೇವೆ.
Lv.
VC
😮hmb n VV
ನಿಮ್ಮ ಮೊಮ್ಮಗಳು ಪುಣ್ಯವಂತೆ 🙏
👌👌
Superb song
My favourite song,.👌👍💐💐
ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋಜೋ ಜೋ, ಜೋ ಜೋಜೋ ಜೋ||
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೋಜೋ ಜೋ, ಜೋ ಜೋಜೋ ಜೋ||
ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೇ,
ಮಲಗು ತೊಟ್ಟಿಲ ಸಿರಿಯೆ, ದೇವರಂತೆ|
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ||
ಮಲಗು ಚಂದಿರನೂರ ಹೋಗುವೆಯಂತೆ||
ಮಲಗು ಚಂದಿರನೂರ ಹೋಗುವೆಯಂತೆ||
ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು|
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ, ಸುತ್ತ ನೆರೆದು||
ವೀಣೆ ನುಡಿಸುವರಂತೆ, ಸುತ್ತ ನೆರೆದು||
ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ|
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ..
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ|
ಜೋ ಜೋಜೋ ಜೋ ಜೋ ಜೋಜೋ ಜೋ
ಜೋ ಜೋಜೋ ಜೋ ಜೋ ಜೋಜೋ ಜೋ||
K S ನರಸಿಂಹ ಸ್ವಾಮಿಯರ ಅದ್ಭುತ ರಚನೆ
❤❤
❤️
ಸುಂದರ ಗೀತೆ
My Favorite Song..🎉❤OM
Super
My daughter likes ur song it is very sweetest voice
Super 😅
Beautiful song sung very nice 👍
Grate song respect you
❤❤
ಸೂಪರ್
I like this song is so much so much beautiful song
❤
👌👌👌👌👌
😊😊
Awesome meaning and beautiful song
RC BH super
SW❤ ky super
ನನ್ನ ಮಕ್ಕಳು ಸಣ್ಣವರಿದ್ದಾಗ ಜೋಗುಳದ ಹಾಡಾಗಿತ್ತು
Laya solpa kammi irbekittu.
Nice singing.
I. Like this song
ಸೂಪರ್. 🙏🙏
👌👌👌👌sure song
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
👌👌👌👌👌👌👌👌👌👌👌👌
Evergreen song
Sooooooooper song
Like
My son everyday night lesining this song and sleep well
ನಾನು ಮಲಗುವಾಗ ನನ್ನ ತಾಯಿ ನೆನಪು
Nan maglu e song na kelkondu malgodu
ಸುಮಧುರ ಹಾಡು
ನನ್ನ ಮಗನೂ ಪ್ರತಿದಿನ ಈ ಹಾಡು ಕೇಳಿ ಮಲ್ಕೊಂತನೆ
I am going to sing this song on competation in school
_ď6d HR
Wpse
All the best
all the best
@@vedhavathisubbarayudu8181 hng vbby😮yoon9 jb n i89😊
Laal d bessst🎉🎉🎉
Attitta nodadiru attu horaladadiru
Nidde baruvaLu hoddu malagu maguve..×2
Jo jojo jo jo jojo jo
Sutti horaladadiru matte hata maadadiru
Nidde baruvalu kaddu malagu maguve
Joo jojo joo joo jo jo joo
Malagu cheluvina tereye malagu olmeya siriye
Malagu tottila siriye devarante..×2
Malagu muddina giniye malagu muttina maniye
Malagu chandiranoora hoguveyante ×2
(First part)
Excellent 🙏
ಕನಡದಲಿಂೌಹಾಡುಬರೆದುಹಾಕಿ
4:48
Nice
ದಾಗೋ
ಫ್ ಸಿವಿಸಿಜೆಜೆಸಿಜೆಸಿಓಗ್ ಸಿಸಿಸಿಬ ಮತ್ತು ಕನ್ನಡ ಜಿಲ್ಲೆಯ ಸ್
What nonsense... Why spoil original songs 🤦
Original version will be always best. No offense to this singer. She tried well but original is original.
If your mother had sung this song for you, would you still say What nonsense... Why spoil original songs? Original is always best, that doesn't mean no one else should sing and upload. Won't we enjoy music programs, orchestra where songs will be not be sung by ORIGINAL singers. You should watch your words.
👌🏻👌🏻👌🏻👌🏻👌🏻👌🏻👌🏻❤️💐❤️💐👌🏻🌹🙏🏻❤️❤️🎉❤️❤️❤️❤️❤️❤️❤️🎉🌹🎂❤️❤️❤️❤️❤️❤️❤️❤️❤️👌🏻r🎉❤️
Zz
Iii
Ojkkjj
Gy😊😊😊😊😊 0:53
😂età
Super ❤
Super
Super song❤❤
👌🏻👌🏻🙏🙏
Beautiful❤❤
Nice song
Superb song
❤❤❤❤❤
Super song
Nice
ಅದ್ಭುತ ಕವನ & ಹಾಡು 🙏
Super song
Super
❤❤❤❤
Super song
Nice song❤
Super song..,.❤
Super
❤❤❤❤❤