ನಮಸ್ಕಾರ್ರೀ ಸರ್ ಪ್ರತಿ ದಿನ Ear Phone ನಲ್ಲಿ ನಿಮ್ಮ ಅಲ್ಲಲ್ಲ ನಮ್ಮ😊 ಬದುಕಿನ ಬುತ್ತಿ ಕೇಳದೇ ಅವರ ಕಥೆಗಳಿಂದ ಸ್ಪೂರ್ತಿ ಪಡೆಯದೇ ನನ್ನ ದಿನನಿತ್ಯದ ಬೆಳಗಿನ ಕೆಲಸಗಳು ಸಾಗೋದೇ ಇಲ್ಲ ನೋಡ್ರಿ ಅಣ್ಣ ... ವೃತ್ತಿಯಿಂದ ಶಿಕ್ಷಕಿಯಾಗಿರುವ ನನಗೆ ಇತ್ತೀಚೆಗೆ ಮಕ್ಕಳ ಜವಾಬ್ದಾರಿಯಿಂದ ಕೆಲಸದಿಂದ ಅಲ್ಪ ವಿರಾಮ ತೆಗೆದುಕೊಳ್ಳುವ ಮನಸ್ಸಾಗಿದೆ. ಮುಂಬರುವ ದಿನಗಳಲ್ಲಿ ನಾನೇ ಒಂದು ಚಿಕ್ಕ ಶಾಲೆ ತೆರೆಯಬೇಕೆಂಬ ಕನಸೂ ಇದೇ ಹೀಗಾಗಿ ಯಶಸ್ವಿ ಶಾಲಾ ಸಂಸ್ಥಾಪಕರನ್ನು ಸಂದರ್ಶಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.🙏
ಅವ್ವಾ ನಿಮ್ಮ ಮಾತು ಕೇಳುತ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ನಮ್ಮ ಅಜ್ಜಿ ತುಂಬ ನೆನಪು ಆಯಿತು ನಮ್ಮ ಅಜ್ಜಿಗೆ ನಾವು ಗಂಗವ್ವ ಎಂದು ಕರೆಯುತ್ತಿದ್ದೆವು ನಮ್ಮ ತಂದೆ ತಾಯಿ ನಾನು ನನ್ನ ಅಣ್ಣನನ್ನು ತುಂಬ ಚೆನ್ನಾಗಿ ಸಾಕಿದ್ದಾರೆ ನನ್ನ ಇಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ಸಾಕಿದ್ದಾರೆ ಹೊಲ ಗದ್ದೆ ಕಡೆ ಹೋದಾಗ ಗಣಿಕೆ ಹಣ್ಣು ಕಾರೆ ಹಣ್ಣು ಗುಪ್ಪಟ್ಟೆ ಹಣ್ಣು ತಂದು ಕೊಡುತ್ತಿದ್ದರು ರಾಗಿ ತೆನೆ ತಂದು ಬೆಂಕಿಯಲ್ಲಿ ಬಿಸಿ ಮಾಡಿ ಉಜ್ಜಿ ಕಾಸಕ್ಕಿ ಗೆ ಬೆಲ್ಲ ತೆಂಗಿನಕಾಯಿ ತುರಿ ಹಾಕಿ ಕೊಡುತ್ತಿದ್ದರು ಗದ್ದೆ ಎಮ್ಮೆ ಕಾಯಲು ಹೋದಾಗ ಗದ್ದೆ ಬಯಲಿಂದ ಕಬ್ಬು ಹಾಲು ತುಂಬಿದ ಭತ್ತದ ಗೊನೆ ತಂದು ಭತ್ತವನ್ನು ಗೊನೆಯಿಂದ ಬೇರ್ಪಡಿಸಿ ಮಣ್ಣಿನ ಮಡಿಕೆ ಒಲೆಯ ಮೇಲೆ ಇಟ್ಟು ಭತ್ತ ಬಿಸಿ ಮಾಡಿ ಒರಳಿನಲ್ಲಿ ಕುಟ್ಟಿ ನಂತರ ಒಟ್ಟನ್ನು ಬೇರ್ಪಡಿಸಿ ಬೆಲ್ಲದ ಜೊತೆಗೆ ತಿನ್ನಲು ಕೊಡುತ್ತಿದ್ದರು ಊಟ ಮಾಡುವಾಗ ಜೊತೆಯಲ್ಲಿ ಕೂರಿಸಿ ಕೊಂಡು ಸಣ್ಣ ಸಣ್ಣ ತುತ್ತು ಹಾಕಿ ಊಟ ಮಾಡಿಸುತ್ತಿದ್ದರು ಸ್ನಾನ ಮಾಡಿಸುತ್ತಿದ್ದರು ತಲೆ ಒರೆಸಿ ಮಾರನೇ ದಿನ ತಲೆಗೆ ಎಣ್ಣೆ ಹಚ್ಚಿ ತಲೆ ಬಾಚಿ ಎರಡು ಜಡೆ ಹಾಕಿ ನಮ್ಮದೇ ಸೂಜಿ ಮಲ್ಲಿಗೆ ಹೂವಿನ ಗಿಡ ಇತ್ತು ಹೂ ಬಿಡಿಸಿ ತಂದು ಕಟ್ಟಿ ಜಡೆಗೆ ಮುಡಿಸಿ ಕೈಗೆ ರೊಟ್ಟಿ ಕೊಟ್ಟು ಚಟ್ನಿ ಹಾಕಿ ಜೊತೆಗೆ ತುಪ್ಪ ಅಥ್ವಾ ಬೆಣ್ಣೆ ಹಾಕಿ ತಿಂದು ನಂತರ ನೀರು ಕುಡಿಯಲು ಕೊಟ್ಟು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ರೊಟ್ಟಿ ಇಟ್ಟು ಗಾಜಿನ ಸೀಸೆ ಗೆ ನೀರು ತುಂಬಿ ಶಾಲಾ ಚೀಲದಲ್ಲಿ ಇಟ್ಟು ಮದ್ಯಾಹ್ನ ತಿನ್ನು ಎಂದು ಕಳಿಸುತ್ತಿದ್ದರು ಇನ್ನು ಸಾಕಷ್ಟು ಅಳೆಯ ನೆನಪುಗಳು ಕಣ್ಮುಂದೆ ಬಂದು ಹೋದವು ನಿಮ್ಮನ್ನು ನೋಡಿ ನಮ್ಮ ಅವ್ವಾ (ಅಜ್ಜಿಯ) ನೆನಪು ತುಂಬ ಕಾಡಿತು ಅವ್ವಾ ನಿಮಗೆ 110 ವರ್ಷ ದೇವರು ಇನ್ನು ಹೆಚ್ಚಿನ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೂರ್ಕಾಲ ಬಾಳಿ ಬದುಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಜೈ ಕರ್ನಾಟಕ ಮಾತೆ 🇮🇳🙏 ನನ್ನ ಬರಹದಲ್ಲಿ ಏನಾದರೂ ಸಣ್ಣ ಪುಟ್ಟ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ 🙏
ಬದುಕಿನ ಬುತ್ತಿ ತುಂಬಾ ಚೆನ್ನಾಗಿ ಇದೆ ಹಳಿ ಮನೆ ಒಳ್ಳೆ ಅಜಿನೂರು ವರುಷದ ಅಜ್ಜಿ ಇಂತಾ ನೋಡಲು ನಿಗುವದಿಲನೀವು ಹೂಡಿಕೆ ತೋರಿಸಿ ಇಗಿನ ಪೀಳಿಗೆಗೆ ತುಂಬಾ ಅನುಕೂಲ ಆಗುತ್ತೆ ತುಂಬಾ ದನ್ನ ವಾದಗಳು
Really, this is life sir, that village environment, spacious house, that hospitality, during those days, they used prepare coffee or tea in vessels, add sugar or jaggery , then add tea powder,boil it, then filter in clothe, then finally add little milk to the filterd tea, it tastes high, Those days in a family minimum give children, parents, then grandmother or grandfather, totally 10 members, those are the day's, gone happiness gone, only TV, MOBILE , WATTSAPP are remaining, now only people like Money, , anyhow Godachi sir, Great sir, hatsoff sir, Thanks,
No need any other motivational speeches for uplift ourselves. Badukina butthi videos are real life motivations. Life experience gets first place here. Thank you sir
Very few families are blessed to have such a Ajji in their midst. Kudos 😍 to the entire family for showering such love and care. Thanks Badukina Butthi for the lessons
Hudu sir patrolman ajjiyanu nanu kuda met agbeku anta ase agtaede Ajji enu noor varsha badkbeku sir enta badukena butiyali torsedera adakagi ananta anta vadanegalu enu ondu month adamele torsi sir please sarala manglore
ಸರ್ ನಿಮ್ಮ ಈ ಒಂದು ವಿಡಿಯೋ ... ನನ್ನ ಆಲೋಚನೆಯನ್ನೇ ಬದಲಿಸಿತು. ಈ ರೀತಿಯ ವಿಡಿಯೋ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ನಿಮಗೆ ಮತ್ತು ಅಜ್ಜಿಗೆ ಅವಕಾಶ ಮಾಡಿಕೊಟ್ಟ ಮನೆಯವರಿಗೆ ಶರಣು ಶರಣಾರ್ಥಿಗಳು. ಇಂತಹ ವಿಡಿಯೋ ಗಳನ್ನು ಸಾಕಷ್ಟು ಮಾಡಿರಿ. ಧನ್ಯವಾದಗಳು 🙏 Jnb 🙋♂️
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಮ್ಮ ಅಜ್ಜಿಯು ಇದೇ ತರ ಇದ್ದಾರೆ ನೋಡೋಕೆ ಇಂದಿಗೂ ಇದ್ದಾರೆ ನೂರು ವರ್ಷ ಆಗುತ್ತಾ ಬರುತ್ತಿದೆ ನಾನು ಅವರ ಮೊಮ್ಮಗ ನಾಗಿದ್ದೇನೆ ತುಂಬಾ ಹೆಮ್ಮೆ ಆಗುತ್ತದೆ ಅಂತ ಅಜ್ಜಿಯನ್ನು ಪಡಿಯೋಕೆ ಅವರನ್ನು ನೋಡೋಕೆ ಅವರು ನಮಗೆ ದೇವರು ನಮ್ಮ ತಾತನು ಇಲ್ಲ ನಮ್ಮ ಅಪ್ಪನು ಇಲ್ಲ ನಮ್ಮ ಅಜ್ಜಿ ಇನ್ನೂ ಇದ್ದಾರೆ ನಮ್ಮ ಪುಣ್ಯ 🙏🏻
ಯಮ್ಮ.....ನಾನ್ ಅದನಿ i love you......ನಿನ್ನ ಜೀವನದ ಅನುಭವ ಕಿರಿಯರಿಗೆ ದಾರೇ ಯರದೂ ಮಾರ್ಗದರ್ಶನ ನೀಡಿದ ನಿನಗೆ ಕೋಟಿ ನಮಸ್ಕಾರ....ನಾನು ಒಂದು ಸಾರಿ ಭೇಟಿ ಆಗುವೆ....
ಧನ್ಯೋಸ್ಮಿ... 🙏🙏🙏 ಇಂತಹ ಹಿರಿಯರ ಅನುಭವಗಳೇ ನಮಗೆ ದಾರಿದೀಪಗಳು.. 🙏🙏🙏 ಹಿರಿಯರಿಗೆ ನಮ್ಮ ಸಾಷ್ಟಾಂಗ ನಮಸ್ಕಾರ ಗಳು...🙏🙏
muktarAhamadBrmavaraUdpi
HonalAHaradeNamastyAmma🙏🙏🙏🙏🙏🙏🙏😂❤️🙏🙏🙏🌹🙏😂
Kkkkkk8iiiiiii
Super ajji
@@omkarpartabad5096ðɗmh6❤😮😂🎉😢😮😅
R
ತುಂಬು ಹೃದಯದ ಧನ್ಯವಾದಗಳು ಸರ್ ನಮ್ಮ ಅಜ್ಜಿಯ ಮತೋದ ಛಾಯಾಗ್ರಹಣ ಮಾಡಿದಕೆ ❤
ಐ ಲವ್ ಯೂ ಅಜ್ಜಮ್ಮ 💓 ನೀವು ಇನ್ನೂ ಬದುಕಿ 🙏🙏
muktarAhamadHonalaUdpiBrmavara
Harade🙏🙏🙏🙏🙏🙏🙏🙏🌹❤️❤️❤️❤️😂
❤ 1:31
ಅಜ್ಜಿ ನಿಮ್ಮ ಕಾಲದಲ್ಲಿ ಹೊಲದ ಕೆಲಸ ಮನೆ ಕೆಲಸ ಅತ್ತೆ ಮಾವ ದೊಡ್ಡವರು ಸಣ್ಣವರು ಗೆ ಭಯ ಭಕ್ತಿ ಎಲ್ಲ ಇತ್ತು ಆ ಕಾಲಕ್ಕೂ ಈ ಕಾಲಕ್ಕೂ ತುಂಬಾ ವ್ಯತ್ಯಾಸ ಇದೆ
ಅಜ್ಜಿ ಮುಖದ ಮೆಲೆ ವರ್ಚಸ್ ಚಿನ್ನದ ಹೊಳಪು ❤
ಲವ್ ಯು ಅಜ್ಜಿ🫶💫❣️🙏
Supar. Ajje
ಇಂತಹ ಕಥೆಗಳನ್ನು ಹೆಚ್ಚು ಪ್ರಸಾರ ಮಾಡಿ ಈಗಿನ ಸೊಸೆ ಗಳಿಗೆ ಮಾರ್ಗಸೂಚಿಯಂತೆ ಇರಲಿ ಒಳ್ಳೆ ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ❤😊
ಧನ್ಯವಾದಗಳು ಸರ್ ಅಜ್ಜಿಯ ಮಾತುಗಳನ್ನು ಕೇಳಿ ಬದುಕಿನ ಉತ್ಸಾಹ ಹೆಚ್ಚಾಯಿತು 💐
ಆ ದೇವರ ಆಶೀರ್ವಾದ ಸದಾ ಆ ಅಜ್ಜಿಯ ಮೇಲಿರಲಿ.ನೂರಾರು ಕಾಲ ಸುಖವಾಗಿ ಆರಾಮಾಗಿ ಇರು ಅಜ್ಜಿ❤
ದೇವರು ಧರ್ಮದ ಅಮಲಿನಲ್ಲಿ ತೇಲುವ ಮೂರ್ಖ ಮಂದಿಗೆ ಈ ಆದರ್ಶ ಹಿರಿಯ ಮಹಿಳೆ ಆದರ್ಶವಾಗಲಿ 🌹🌹🙏🌹
ನಮಗೆ ವಯಸ್ಸು ಆದವರು ಅಂದರೆ ಬಹಳ ಇಷ್ಟ🙏🙏❤️❤️
Hiriyaru
Au
@@ThahiraBanu-pl2jz😮h@shobhede&4 he fs#
&3x❤❤❤❤❤❤❤❤r❤❤❤,❤#*😮😅❤❤❤❤❤❤❤❤❤❤❤❤❤❤❤❤❤❤❤❤sh"shobhaedeger
2z
Supar ajji innu 50 varsha baali
My grandmother also like this , she also lived 103 years. 🥰🥰🥰🥰🥰❤❤❤❤❤❤🙏🙏🙏🙏🙏
Such a energetic aaji 🙏🏻🙏🏻🙏🏻 wonderful soul
20:39
ಅಜ್ಜಿ ಸಂಸ್ಕಾರ ಎಲ್ಲರಿಗೂ ಮಾದರೀಯ❤🎉
ಇನ್ನೂ ಆರೋಗ್ಯವಾಗಿ ಬಹಳ ದಿನಗಳವರೆಗೆ ಬಾಳಿ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ.
Ajjii adar hogidar devaralli
ಅವರಹುತ್ಸವ ಚಟುವಟಿಕೆಗಳು ನೋಡಿದರೆ ಇನ್ನು ಬಹಳ ವರ್ಷ ಬದುಕುತ್ತಾರೆ ಹೀಗೆ ಬಹಳ ವರ್ಷ ಬದುಕಿರಿ ಅಂತ ದೇವರಲ್ಲಿ ಬೇಡುತ್ತೀವಿ👍
ಅಜ್ಜಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್ ನಿಮಗೆ ಪ್ರತಿ ಮನೆಯಲ್ಲೂ ಹಿಂತಾ ಹಿರಿ ಜೀವ ಇರ್ಬೇಕು ಸರ್ 🙏
Very good ideals of performance thanks for your support
ಶತಾಯುಷಿ ಅಜ್ಜಿಗೆ ನನ್ನದೊಂದು ದೊಡ್ಡ ನಮಸ್ಕಾರ.
ನಮಸ್ಕಾರ್ರೀ ಸರ್ ಪ್ರತಿ ದಿನ Ear Phone ನಲ್ಲಿ ನಿಮ್ಮ ಅಲ್ಲಲ್ಲ ನಮ್ಮ😊 ಬದುಕಿನ ಬುತ್ತಿ ಕೇಳದೇ ಅವರ ಕಥೆಗಳಿಂದ ಸ್ಪೂರ್ತಿ ಪಡೆಯದೇ ನನ್ನ ದಿನನಿತ್ಯದ ಬೆಳಗಿನ ಕೆಲಸಗಳು ಸಾಗೋದೇ ಇಲ್ಲ ನೋಡ್ರಿ ಅಣ್ಣ ... ವೃತ್ತಿಯಿಂದ ಶಿಕ್ಷಕಿಯಾಗಿರುವ ನನಗೆ ಇತ್ತೀಚೆಗೆ ಮಕ್ಕಳ ಜವಾಬ್ದಾರಿಯಿಂದ ಕೆಲಸದಿಂದ ಅಲ್ಪ ವಿರಾಮ ತೆಗೆದುಕೊಳ್ಳುವ ಮನಸ್ಸಾಗಿದೆ. ಮುಂಬರುವ ದಿನಗಳಲ್ಲಿ ನಾನೇ ಒಂದು ಚಿಕ್ಕ ಶಾಲೆ ತೆರೆಯಬೇಕೆಂಬ ಕನಸೂ ಇದೇ ಹೀಗಾಗಿ ಯಶಸ್ವಿ ಶಾಲಾ ಸಂಸ್ಥಾಪಕರನ್ನು ಸಂದರ್ಶಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.🙏
Very precious generation people's♥️ thnku badukina butti team fr this wonder full vlogs🙏....
Super sir thank you 😊😊
ಇಂತ ಹಿರಿಯರ ದರ್ಶನ ಮಾಡಿಸಿ, ಮಾತನಾಡಿಸಿದ ನಿಮಗೆ ಧನ್ಯವಾದಗಳು 🙏🏻😍ಅಮ್ಮ ನಮಗೆ ಆಶೀರ್ವಾದ ಮಾಡಿ 🙏🏻🙏🏻
Ajji nimage koti koti namanagalu
❤🙏 Ajji aa deena childhood nenapagta untu thank you ajjamma neevu innuu savira varsha aragyavage balabeku ajjamma🙏🥰🥰 💐❤️🙏🌹
ಅವ್ವಾ ನಿಮ್ಮ ಮಾತು ಕೇಳುತ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ನಮ್ಮ ಅಜ್ಜಿ ತುಂಬ ನೆನಪು ಆಯಿತು ನಮ್ಮ ಅಜ್ಜಿಗೆ ನಾವು ಗಂಗವ್ವ ಎಂದು ಕರೆಯುತ್ತಿದ್ದೆವು ನಮ್ಮ ತಂದೆ ತಾಯಿ ನಾನು ನನ್ನ ಅಣ್ಣನನ್ನು ತುಂಬ ಚೆನ್ನಾಗಿ ಸಾಕಿದ್ದಾರೆ ನನ್ನ ಇಬ್ಬರು ಮಕ್ಕಳನ್ನು ತುಂಬ ಚೆನ್ನಾಗಿ ಸಾಕಿದ್ದಾರೆ ಹೊಲ ಗದ್ದೆ ಕಡೆ ಹೋದಾಗ ಗಣಿಕೆ ಹಣ್ಣು ಕಾರೆ ಹಣ್ಣು ಗುಪ್ಪಟ್ಟೆ ಹಣ್ಣು ತಂದು ಕೊಡುತ್ತಿದ್ದರು ರಾಗಿ ತೆನೆ ತಂದು ಬೆಂಕಿಯಲ್ಲಿ ಬಿಸಿ ಮಾಡಿ ಉಜ್ಜಿ ಕಾಸಕ್ಕಿ ಗೆ ಬೆಲ್ಲ ತೆಂಗಿನಕಾಯಿ ತುರಿ ಹಾಕಿ ಕೊಡುತ್ತಿದ್ದರು ಗದ್ದೆ ಎಮ್ಮೆ ಕಾಯಲು ಹೋದಾಗ ಗದ್ದೆ ಬಯಲಿಂದ ಕಬ್ಬು ಹಾಲು ತುಂಬಿದ ಭತ್ತದ ಗೊನೆ ತಂದು ಭತ್ತವನ್ನು ಗೊನೆಯಿಂದ ಬೇರ್ಪಡಿಸಿ ಮಣ್ಣಿನ ಮಡಿಕೆ ಒಲೆಯ ಮೇಲೆ ಇಟ್ಟು ಭತ್ತ ಬಿಸಿ ಮಾಡಿ ಒರಳಿನಲ್ಲಿ ಕುಟ್ಟಿ ನಂತರ ಒಟ್ಟನ್ನು ಬೇರ್ಪಡಿಸಿ ಬೆಲ್ಲದ ಜೊತೆಗೆ ತಿನ್ನಲು ಕೊಡುತ್ತಿದ್ದರು ಊಟ ಮಾಡುವಾಗ ಜೊತೆಯಲ್ಲಿ ಕೂರಿಸಿ ಕೊಂಡು ಸಣ್ಣ ಸಣ್ಣ ತುತ್ತು ಹಾಕಿ ಊಟ ಮಾಡಿಸುತ್ತಿದ್ದರು ಸ್ನಾನ ಮಾಡಿಸುತ್ತಿದ್ದರು ತಲೆ ಒರೆಸಿ ಮಾರನೇ ದಿನ ತಲೆಗೆ ಎಣ್ಣೆ ಹಚ್ಚಿ ತಲೆ ಬಾಚಿ ಎರಡು ಜಡೆ ಹಾಕಿ ನಮ್ಮದೇ ಸೂಜಿ ಮಲ್ಲಿಗೆ ಹೂವಿನ ಗಿಡ ಇತ್ತು ಹೂ ಬಿಡಿಸಿ ತಂದು ಕಟ್ಟಿ ಜಡೆಗೆ ಮುಡಿಸಿ ಕೈಗೆ ರೊಟ್ಟಿ ಕೊಟ್ಟು ಚಟ್ನಿ ಹಾಕಿ ಜೊತೆಗೆ ತುಪ್ಪ ಅಥ್ವಾ ಬೆಣ್ಣೆ ಹಾಕಿ ತಿಂದು ನಂತರ ನೀರು ಕುಡಿಯಲು ಕೊಟ್ಟು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ರೊಟ್ಟಿ ಇಟ್ಟು ಗಾಜಿನ ಸೀಸೆ ಗೆ ನೀರು ತುಂಬಿ ಶಾಲಾ ಚೀಲದಲ್ಲಿ ಇಟ್ಟು ಮದ್ಯಾಹ್ನ ತಿನ್ನು ಎಂದು ಕಳಿಸುತ್ತಿದ್ದರು ಇನ್ನು ಸಾಕಷ್ಟು ಅಳೆಯ ನೆನಪುಗಳು ಕಣ್ಮುಂದೆ ಬಂದು ಹೋದವು ನಿಮ್ಮನ್ನು ನೋಡಿ ನಮ್ಮ ಅವ್ವಾ (ಅಜ್ಜಿಯ) ನೆನಪು ತುಂಬ ಕಾಡಿತು ಅವ್ವಾ ನಿಮಗೆ 110 ವರ್ಷ ದೇವರು ಇನ್ನು ಹೆಚ್ಚಿನ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನೂರ್ಕಾಲ ಬಾಳಿ ಬದುಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಜೈ ಕರ್ನಾಟಕ ಮಾತೆ 🇮🇳🙏 ನನ್ನ ಬರಹದಲ್ಲಿ ಏನಾದರೂ ಸಣ್ಣ ಪುಟ್ಟ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ 🙏
ಸೂಪರ್ ಪತ್ರಮ್ಮ ಅಜ್ಜಿ
ನಮ್ಮ ಅಜ್ಜಿ ಸೂಪರ್ ಸ್ಟಾರ್ 🙏🏿🙏🏿
ಬದುಕಿನ ಬುತ್ತಿ ತುಂಬಾ ಚೆನ್ನಾಗಿ ಇದೆ ಹಳಿ ಮನೆ ಒಳ್ಳೆ ಅಜಿನೂರು ವರುಷದ ಅಜ್ಜಿ ಇಂತಾ ನೋಡಲು ನಿಗುವದಿಲನೀವು ಹೂಡಿಕೆ ತೋರಿಸಿ ಇಗಿನ ಪೀಳಿಗೆಗೆ ತುಂಬಾ ಅನುಕೂಲ ಆಗುತ್ತೆ ತುಂಬಾ ದನ್ನ ವಾದಗಳು
ಅಜ್ಜಿಗೆ ನನ್ ನಮಸ್ಕಾರ ಎಷ್ಟೊಂದ್ yella ಹೇಳಿದ್ರು ಖುಷಿ ಆಯತು 🙏
0:34 ನಾನು ನಮ್ಮ ಅಪ್ಪ ತೀರಿದ್ಮೇಲಿಂದ ದೇವರನ್ನು ನಂಬಲ್ಲ ವಿಭೂತಿಯನ್ನು ಹಚ್ಚಲ್ಲ.. ಕಣ್ಣಿಗೆ ಕಾಣುವ ದೇವರೆ ಇಲ್ಲ ಅಂದ್ಮೇಲೆ ಕಾಣದ ದೇವರ ಬಗ್ಗೆ ಯೋಚನೆ ಯಾಕೆ
Nanu haage ankotidde Nan ganda teeri hodamele, aadre devrilde enu illaa illaa, anta swalpa swalpa matte numbtidini mansalle bedkotini olle daarili nedsu saku, olledu kettaddu ninge bittaddu anta
ಸತ್ಯ ವಾದ ಮಾತುಗಳು .. ಶರಣು ಶರಣು ಧನ್ಯವಾದಗಳು
Aji ge nan koti koti namsar🙏🏻🙏🏻
ಹಿರಿಯರು,ಅಂದರೆ,,,ಬಹಳ ಗೌರವ,,, ಈಗಿನ ಕಾಲದವರೆಗೆ ಇವರ ಬಗ್ಗೆ ತಿಳಿಸೊಆಸೆ
Really, this is life sir, that village environment, spacious house, that hospitality, during those days, they used prepare coffee or tea in vessels, add sugar or jaggery , then add tea powder,boil it, then filter in clothe, then finally add little milk to the filterd tea, it tastes high,
Those days in a family minimum give children, parents, then grandmother or grandfather, totally 10 members, those are the day's, gone happiness gone, only TV, MOBILE , WATTSAPP are remaining, now only people like Money, , anyhow Godachi sir, Great sir, hatsoff sir, Thanks,
Hudiki eetara store janngalamunditiri great sir nevu super irtave kathe gallu
ಅಮ್ಮ ಮಹಾಲಕ್ಷ್ಮಿ ವಿಷ್ಣು ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ಲಕ್ಷ್ಮಿ ನಮಹ
ಅಮ್ಮನ ಮಾತು ಮನಸ್ಸಿಗೆ ಖುಷಿ ಕೊಡ್ತು. ಅಮ್ಮ ನೀವು ಶಾಶ್ವತವಾಗಿರಿ 💐💐💕
ನನಗೆ ಹಿರಿಯರು ಎಂದರೆ ಬಹಳ ಪ್ರೀತಿ 🙏🙏🙏🙏🙏
❤❤ really great god Amma. She is how traditional wereing green bangles ,palu on her head , sitting with full wereing saree. ❤❤❤❤❤
ಸೂಪರ್ ಅಜ್ಜಿ ನೀನು .ಇದೆ ನಮ್ಮ ಹಳ್ಳಿ ಸೊಗಡು❤
Ajji I remembered my mother, God bless you always live long life 🙏🙏
No tea/coffee served by all the outlets combined in Bangalore will ever come close to the tea prepared by Pattramma Ajji in taste and flavour
ಎ ಎಪ್ಪಾ ಎಲಿಗೆ ಸುಣ್ಣಾ ಹಚ್ಚಿ ಸ್ವಲ್ಪ ಅಡಕೆ ತಂಬಾಕ ಕೊಡ wow wow great brief request of( malagi)maddi channappa.
No need any other motivational speeches for uplift ourselves. Badukina butthi videos are real life motivations. Life experience gets first place here. Thank you sir
ಸೂಪರ್ ಅಜಿ
Edu nodri uttara karnataka mandi andra namaga bhala kushi agutta namma ajji mata bhala chalo adutta❤😊
Amma ❤❤❤ super🤝
ಸೂಪರ್ ಅಜ್ಜಿ
ಒಳ್ಳೆಯ ಪ್ರಯತ್ನ ಸರ್
Very few families are blessed to have such a Ajji in their midst. Kudos 😍 to the entire family for showering such love and care. Thanks Badukina Butthi for the lessons
Koppla district kunikeri viillege ನನ್ನ ಮುದ್ದು ಮುದ್ದು ಅಜ್ಜಿಗೆ ನನ್ನ ಅಚ್ಚುಮೆಚ್ಚಿನ ಅಜ್ಜಿಗೆ ನನ್ನ ನಮಸ್ಕಾರಗಳು
Hudu sir patrolman ajjiyanu nanu kuda met agbeku anta ase agtaede
Ajji enu noor varsha badkbeku sir enta badukena butiyali torsedera adakagi ananta anta vadanegalu enu ondu month adamele torsi sir please sarala manglore
ಸರ್ ನಿಮ್ಮ ಈ ಒಂದು ವಿಡಿಯೋ ... ನನ್ನ ಆಲೋಚನೆಯನ್ನೇ ಬದಲಿಸಿತು.
ಈ ರೀತಿಯ ವಿಡಿಯೋ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ನಿಮಗೆ ಮತ್ತು ಅಜ್ಜಿಗೆ ಅವಕಾಶ ಮಾಡಿಕೊಟ್ಟ ಮನೆಯವರಿಗೆ ಶರಣು ಶರಣಾರ್ಥಿಗಳು. ಇಂತಹ ವಿಡಿಯೋ ಗಳನ್ನು ಸಾಕಷ್ಟು ಮಾಡಿರಿ.
ಧನ್ಯವಾದಗಳು 🙏
Jnb 🙋♂️
ಅಜ್ಜಿ ನಿಮ್ಮ Aashirvada ನಮ್ಮ ಮೇಲೆ ಇರಲಿ.
Realy great ajji
Tq so much sir
Patrama namaskarglu sada chnageri
Ajji supr ajjiglu andre nnge tumba est
ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಮ್ಮ ಅಜ್ಜಿಯು ಇದೇ ತರ ಇದ್ದಾರೆ ನೋಡೋಕೆ ಇಂದಿಗೂ ಇದ್ದಾರೆ ನೂರು ವರ್ಷ ಆಗುತ್ತಾ ಬರುತ್ತಿದೆ ನಾನು ಅವರ ಮೊಮ್ಮಗ ನಾಗಿದ್ದೇನೆ ತುಂಬಾ ಹೆಮ್ಮೆ ಆಗುತ್ತದೆ ಅಂತ ಅಜ್ಜಿಯನ್ನು ಪಡಿಯೋಕೆ ಅವರನ್ನು ನೋಡೋಕೆ ಅವರು ನಮಗೆ ದೇವರು ನಮ್ಮ ತಾತನು ಇಲ್ಲ ನಮ್ಮ ಅಪ್ಪನು ಇಲ್ಲ ನಮ್ಮ ಅಜ್ಜಿ ಇನ್ನೂ ಇದ್ದಾರೆ ನಮ್ಮ ಪುಣ್ಯ 🙏🏻
ಸರ್ ನಮ್ಮನೇಲಿ 104 ವರ್ಷದ ಅಜ್ಜಿ ಇದ್ದಾರೆ
ನನ್ನ ಅಮ್ಮನ ಕಂಡಷ್ಟೆ ಮನಸ್ಸಿಗೆ ಹಿತವೆನಿಸಿತು.
Great ajji you are...
ಅಜ್ಜಿ ಚೆನ್ನಾಗಿ ಇರಲಿ ಇನ ನೂರ ವಷ೯ ಬಾಳಲಿ❤
ನಮ್ಮ ಅಧ್ಯಕ್ಷರು ಅಂದಪ್ಪ ರುದ್ರಪ್ಪ ಕೋಳೂರು ಅವರಿಗೆ ನಮಸ್ಕಾರ 💐💐💐💐🙏🏽
ಅಜ್ಜಿ ಐ ಲವ್ ಯು 💖
❤
Super❤
🥰🥰 super ajji 🥰🥰
Supra ಅಜ್ಜಿ .
NIJVADA devru nive ajiiii ❤❤❤❤❤❤❤
Baggvantruu nave 🙏🙏🙏🙏🙏
ಮುದ್ದು ಮುದ್ದು ಅಜ್ಜಿ
Super Aji
Super Ann
Amma Nanna devaru
Very nice
Supar ajji
ಧನ್ಯವಾದಗಳು
ಅಣ್ಣಾ ಅಂದಿಗೆ ಬ್ರಿಟಿಷ್ರರ ಬಗ್ಯೆ ಸ್ವಾತಂತ್ರ್ಯ ಸಂಖ್ಯೆಗಿಂತ ಆರಿಸಿ
Ajjamma ❤️🙏🙏🙏
Super ajji
Ajji love you 🙏🙏🙏🙏 nim maragarashan egina janakke beku
Good Experiences
ILoveYouAjjiSoMuchDhanyavaddgalu.
ಅಜ್ಜಿ ಬಹಳ ಚೆನ್ನಾಗಿದ್ದಾರೆ.
Sakshat devara dharshanavayitu ajjiya pada kamalagalige namaskaragalu
Super ajji❤
❤❤ super 👌💐💐
ಜೀವಂತ ದೇವರು ❤❤❤
👌👌🙏🙏
ಸರ್ ಇಂತಹ ವಿಷಯ ವನ್ನು ಕೇಳುವದು ಮತ್ತು ವಿಡಿಯೋ ವನ್ನು ನನೋಡುವದೇ ನಮ್ಮ ಭಾಗ್ಯ ಸರ್. ಪುಣ್ಯವಂತರೆ ಇಷ್ಟು ಆಯುಷ್ಯ ಪಡೆಯುವದು.
❤❤❤❤❤❤ಆಜ್ಜಿ
Namaste bamma ♥️♥️
Supar sari aupar amma nam amma nama hemme
Super sarr
👍👍
👏👏👏👏👏
Om.siri.amma.nivu.innu.nuru.varsh.badukbeku.amma.devru.valledu.madli.anta.bedikulatevi.amma.
ಇದು ಅ oದರೆ ಜೀವನ 🙏🙏
Super vbo 🌹🏘️🚙👩👩👦🦋🐪
Istu. Hiri. Jeeva. So. Hatsof
Hrudaya tumbi namskara ajji