ದರ್ಶನ್‌ಗೆ ಎಷ್ಟು ವರ್ಷ ಜೈಲು? | What will be the Punishment for Darshan? | Legal Options | Masth Magaa

Поделиться
HTML-код
  • Опубликовано: 19 окт 2024

Комментарии • 1 тыс.

  • @rosebeautiful1360
    @rosebeautiful1360 4 месяца назад +694

    ಇಂತವರು ಸುಲಭದಲ್ಲಿ ಹೊರಬಂದರೇ ಅದಕ್ಕಿಂತ ಅಸಹ್ಯ ಮತ್ತೊಂದಿಲ್ಲ.. ಶಿಕ್ಷೆ ಆಗಲೇಬೇಕು

    • @arunshetty771
      @arunshetty771 4 месяца назад +32

      ಖಂಡಿತಾ

    • @rajuyoga3731
      @rajuyoga3731 4 месяца назад +26

      ಹೌದು

    • @KrishnaBhat-p3l
      @KrishnaBhat-p3l 4 месяца назад +20

      100% ಸತ್ಯ

    • @Rajdiraj
      @Rajdiraj 4 месяца назад +16

      ಗಲ್ಲು ಹಾಗಬೇಕು

    • @ncvm-g5l
      @ncvm-g5l 4 месяца назад +2

      Eisto jana hudige koddrala adake yaru mudya bandela yake eiavru matharana kandu

  • @darshanprince
    @darshanprince 4 месяца назад +201

    ನಿಮ್ಮ ಚಾನೆಲ್ನಲ್ಲಿ ಅತೀ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು

  • @indiras7504
    @indiras7504 4 месяца назад +47

    Wow super analysis. ಧನ್ಯವಾದಗಳು ಅಮರ್ ಪ್ರಸಾದ್. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ.‌

  • @bangali.parashuram6588
    @bangali.parashuram6588 4 месяца назад +42

    ಇತರ ನಿಧಾನವಾಗಿ ಮಾಹಿತಿ ಹೇಳೋರು ತುಂಬಾ ಕಮ್ಮಿ ಸರ್ ಧನ್ಯವಾದಗಳು.. ಪೂರ್ತಿಯಾಗಿ ಅರ್ಥ ಅರ್ಥ ಆಗುವ ರೀತಿ ಹೇಳುವರು ಅಂದ್ರೆ ನೀವು ಒಬ್ಬರೇ

  • @naveenkumarp4213
    @naveenkumarp4213 4 месяца назад +133

    Salute honest media and honest journalists

    • @chethanmogaveera7867
      @chethanmogaveera7867 4 месяца назад +5

      Evrobrunna bittu mattellaru buckette

    • @SKChethanShetty..
      @SKChethanShetty.. 4 месяца назад

      ಥರ್ಡ್ ಐ ನ ಸುಬ್ರಮಣ್ಯ ಹಂಡಿಗೆ​@@chethanmogaveera7867

    • @Germanshepherd-j5f
      @Germanshepherd-j5f 4 месяца назад +2

      Only in RUclips ❤

    • @chethanmogaveera7867
      @chethanmogaveera7867 4 месяца назад +2

      @@Germanshepherd-j5f yess bro at least ivru personal agi tagond matadilla andre matadilla

  • @manjunathindia378
    @manjunathindia378 4 месяца назад +112

    ಇವನಿಗೆ ಜೀವಾವಧಿ ಶಿಕ್ಷೆನೆ ಆಗಬೇಕು.....

    • @N.Hanumantharaya
      @N.Hanumantharaya Месяц назад +2

      Yes super..

    • @ಬದಲಾವಣೆಜಗದನಿಯಮ
      @ಬದಲಾವಣೆಜಗದನಿಯಮ Месяц назад

      ಹಾಗಂದ್ರೆ ಏನು ಅಂತಾ ಮೊದಲು ಯಾವುದಾದರು ಒಬ್ಬ ಹಿರಿಯ ಅನುಭವಿ ವಕೀಲರ ಭೇಟಿ ಮಾಡಿ ಆಮೇಲೆ ನಿನ್ನ ಅಸೆ ಮತ್ತು ಅಭಿಪ್ರಾಯ ತಿಳಿಸು ಇಲ್ಲಿ ಬಂದು.... ಅಲ್ಲಿ ತನಕ ಏನು ನಡೀತಾ ಇದೆ ಮುಂದೆ ಏನಾಗುತ್ತೆ ಅಂತಾ ಸ್ವಲ್ಪ ಸಮಾಧಾನದಿಂದ ನೋಡ್ತಾ ಇರು ಮಿತ್ರ.....

  • @manojmanucreations5677
    @manojmanucreations5677 4 месяца назад +953

    Ban darshan from Karnataka film industry........

  • @shankarnayak2237
    @shankarnayak2237 4 месяца назад +348

    ಎಲ್ಲರೂ ಸೇರಿ ಕೇಸ್ ಮುಚ್ಚಿ ಹಾಕುತ್ತಾರೆ ಅನಿಸುತ್ತೆ ಸರ್

    • @RajeshwariP-x7m
      @RajeshwariP-x7m 4 месяца назад

      ದರ್ಶನ್ ಅವರದು ನರಳಿ ನರಳಿ ಸಾಯಬೇಕು , ಮನುಸ್ವತ್ವ ಇಲ್ಲದವರು , indusrge ಅವಮಾನ

    • @RajeshwariP-x7m
      @RajeshwariP-x7m 4 месяца назад

      17 ಜನರು ಸಾಯಬೇಕು , ಆಗೇನೆ ಗೊತ್ತಾಗಬೇಕು , ಇನ್ನೊಬ್ಬರ ಜೀವನ ದಲ್ಲಿ ಆಟ ಆಡಬಾರದು

    • @arunshetty771
      @arunshetty771 4 месяца назад +24

      Impossible

    • @shobhamv6135
      @shobhamv6135 4 месяца назад +1

      Because congress government is there supporting devil darshan

    • @RajeshwariP-x7m
      @RajeshwariP-x7m 4 месяца назад

      ಭಗವಂತ ಯಾರನ್ನು ಬಿಡಲ್ಲ , ಯಾಕೆ ಸದ್ಯ.ಇಲ್ಲ , ರೇಣುಕಾ ಸ್ವಾಮಿ ಸರ್ ಜಾಗ ದಲ್ಲೆ ಇದ್ದಾರೆ ಗೊತ್ತಾ ಆಗುತ್ತಿತ್ತು , ನಿಮ್ಮ family ಏನು ಆಗುತ್ತಿತ್ತು ಅಂತ , ಮನುಷ್ಯ ನಿಗೇ ತಾಳ್ಮೆ ಸಹನೆ ಬೇಕು

  • @HammuB3
    @HammuB3 4 месяца назад +72

    ದುರಾಭಿಮಾನವನ್ನು ತೋರಿಸದ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ❤❤❤ ತಪ್ಪು ಯಾರೇ ಮಾಡಿದರು ತಪ್ಪೇ😢😢😮😮

  • @sonu_voiceover
    @sonu_voiceover 4 месяца назад +53

    Masth maga channel is always accurate like calculator ❤❤

  • @PratapsingPratapsingtl
    @PratapsingPratapsingtl 4 месяца назад +518

    ಮೊದಲು D- ಬೂಸಾ ಈಗ D- ಗ್ಯಾಂಗ್ ಎಂತ ಬದಲಾವಣೆ 😂😂😂

    • @ShivanandChoudhari-wx3vv
      @ShivanandChoudhari-wx3vv 4 месяца назад +5

      Lawusy retaain iits purity iit shold not be bliinnd before money whatever it may be but oinndiian holestiic lkarma phiilsophy giives the ulltimmaye jusstiive

    • @cristiano-m3v4b
      @cristiano-m3v4b 4 месяца назад +12

      ಜೈ ಡಿ ಬಾಸ್ 😈🤙🖕

    • @Kichchamurali
      @Kichchamurali 4 месяца назад

      🤣😂🤣 ಓಹ್ ಹೆಣ್ ಮಗು ಹೆಣ್ ಮಗು ಅಂಧಾಭಿಮಾನಿ ​@@cristiano-m3v4b

    • @rohithkumar2997
      @rohithkumar2997 4 месяца назад +26

      D ಬೂಸ ಅಭಿಮಾನಿ ಇಲ್ಲಿ ಬಂದ😂😂😂😂

    • @praveencrkumar8647
      @praveencrkumar8647 4 месяца назад

      What u said bro?​@@ShivanandChoudhari-wx3vv

  • @som1280
    @som1280 4 месяца назад +223

    7 year ಆಗುತ್ತೆ ಅಷ್ಟೇ "ಮರಣ ದಂಡನೆ ಕೊಡಲ್ಲ " ನಮ್ಮ ಕೋರ್ಟ್ ಅಷ್ಟು ಅದೃಷ್ಟ ಇಲ್ಲಾ 😊

    • @suma8988
      @suma8988 4 месяца назад +13

      Hello mister, court will Give punishment based on evidence by side of prosecution and defense, tell your police department to investigate and put charge sheet without any bias then Prosecution evidence will be strong and Punishments will also be suitable for offence made by them.

    • @amazer6915
      @amazer6915 4 месяца назад +2

      ​@@suma8988
      If there is any mis handling here. CBI will enter for sure, a big black spot on Siddanna.
      So he will order for strict investigation and action.

    • @praveencrkumar8647
      @praveencrkumar8647 4 месяца назад +2

      ​@@amazer6915bro even bjp leaders are involved to release darshan

    • @sridarasagar4247
      @sridarasagar4247 4 месяца назад +11

      ಈ ತುಕಾಲಿ ಬೇವರ್ಸಿಗೆ ಗಲ್ಲಿಗೇರಿಸಬೇಕು

    • @mysterious_billionaire
      @mysterious_billionaire 4 месяца назад +5

      10 years agabohudu

  • @Saawankoddikar
    @Saawankoddikar 4 месяца назад +90

    We want to see darshan in jail permanent forever ⚖️

  • @rajuraj3959
    @rajuraj3959 4 месяца назад +8

    Hat's off sir.. ನಿಮ್ಮ ಈ ಅದ್ಭುತ ಮಾತುಗಳು

  • @Setiitright
    @Setiitright 4 месяца назад +120

    ಏನೂ ಆಗಲ್ಲಾ, ಹಣದ ಹೊಳೆ ಹರಿಯತ್ತೇ, ಸ್ವಲ್ಪದಿನ ನ್ಯೂಸ್ ನಲ್ಲಿರತ್ತೇ, ಎಲ್ಲಾ ಮಿಡಿಯಾಗು ಹಣ ಹೊಗತ್ತೇ

    • @advaitha6053
      @advaitha6053 4 месяца назад +14

      ಒಂದೇ ವಾರಕ್ಕೆ ಪ್ರಜ್ವಲ್ ಪೆನ್ ಡ್ರೈವ್ ಕೇಸ್ ಎಲ್ರು ಮರ್ತೇ ಬಿಟ್ಟರು

    • @Shreyashnayak-dm7nq
      @Shreyashnayak-dm7nq 4 месяца назад

      ​@@advaitha6053ಕಾಂಗ್ರೆಸ್ ಗೆ ಎಲೆಕ್ಷನ್ ಟೈಮ್ ಲ್ಲಿ ಮಾತ್ರ ಪ್ರಜ್ವಲ್ ಬೇಕಿದ್ದರೆ ಇವಾಗ ರೇವಣ್ಣ ಹೇಗಿದ್ರು ಕ್ಲೋಸ್ ಸಿದ್ದು ಗೆ ಅದುಕ್ಕೆ ಬಿಟ್ ಬಿಟ್ರು

    • @vikasgowda1391
      @vikasgowda1391 4 месяца назад

      ​@@advaitha6053prajwal case alli yav kole atva rape agilla and avn jote malgiro ladies complaint kodoke ready illa because avrella avn hatra olle duddu kittidare😂.

    • @bharathkumar2065
      @bharathkumar2065 4 месяца назад

      😂😂😂😂😂

    • @Chetankumar-nb1un
      @Chetankumar-nb1un 4 месяца назад +1

      ಏನ್ correct ಆಗಿ ಹೇಳಿದೆ ಗುರು.

  • @HKRj296
    @HKRj296 4 месяца назад +120

    ಪೊರ್ಕಿ vs ಪೊಲೀಸ್ ಸಿಂಗಮ್ 🦁🦁🔥🔥

  • @venkateshgowda8342
    @venkateshgowda8342 4 месяца назад +119

    ನಮ್ಮ ದೇಶದ ಪೋಲಿಸ್ ಕಾನೂನು ನೋಡಿದ್ರೆ ಹೇಸಿಗೆ ಆಗುತ್ತೆ

    • @prabhasprashanth5955
      @prabhasprashanth5955 4 месяца назад +9

      100 Percent Same Bro

    • @suhas.shivu18
      @suhas.shivu18 4 месяца назад

      Nam deshadh kanunalla kano lowde nam deshadh prajegallu tapp maad dorge support maado gaandugallu nodudre hesige padu

    • @lotus2i
      @lotus2i 4 месяца назад

      Yako ?

  • @p.ashwathnarayana9521
    @p.ashwathnarayana9521 4 месяца назад +23

    ನಾವು ನಮ್ಮ ಮಾಧ್ಯಮಗಳಿಗೆ ಅಧಿಕಾರ ಕೊಟ್ಟಿದ್ದೇವೆ ಅದೇ ನಮ್ಮ ಪ್ರಜಾಪ್ರಭುತ್ವ ಚೆನ್ನಾಗಿದೆ . ಅದಕ್ಕಾಗಿಯೇ ನಾವು ನಮ್ಮ ಮಕ್ಕಳಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಲಿಯಲು ಶಿಕ್ಷಣ ನೀಡಬೇಕು.

  • @mychoice5195
    @mychoice5195 4 месяца назад +46

    ಎಲ್ಲ ಮಾಧ್ಯಮ ಮಿತ್ರರಿಗೆ ಕರ್ನಾಟಕ ಜನತೆಯ ದೊಡ್ಡ ಸಲಾಂ 👉🙏❤️

  • @guruprasadsd4353
    @guruprasadsd4353 4 месяца назад +88

    Justic for Renuka swamy 🙏🙏🙏🙏🙏

  • @achyutkoradi2949
    @achyutkoradi2949 4 месяца назад +16

    Dcp ಗಿರೀಶ್ ಸರ್ ಮತ್ತು Acp ಚಂದನ್ ಸರ್ ಬಗ್ಗೆ ವಿಡಿಯೋ ಮಾಡಿ 🙏🙏🙏

  • @basavarajbajantri5931
    @basavarajbajantri5931 4 месяца назад +19

    ನೀವು ಹೇಳಿದ ಯಾವ ಶಿಕ್ಷೆಯು ಆಗಲ್ಲಾ ರಾಜಕಾರಣಿಗಳ ಕೈವಾಡದಿಂದ ಹೊರಗೆ ಬಂದು, ಸಾಮಾನ್ಯ ಜನರಿಗೆ ಶಿಕ್ಷೆ.

  • @shankargowdashankargowda7642
    @shankargowdashankargowda7642 4 месяца назад +20

    ಸೂಪರ್ ವಿಡಿಯೋ 👌

  • @BharathBhuvanAcharya-nr1kd
    @BharathBhuvanAcharya-nr1kd 4 месяца назад +18

    ಅಂದ್ರೆ ಟೋಟಲ್ಲಾಗಿ ಹೊಳೋದಾದ್ರೆ ದರ್ಶನ್ ಭವಿಷ್ಯ ಗೋವಿಂದ.....😮

  • @AMARAYYAHIREMATH429
    @AMARAYYAHIREMATH429 4 месяца назад +5

    ಸರ್ ನೀವು ಇಷ್ಟೆಲ್ಲಾ ಹೇಳ್ತಾ ಇದೀರಿ ಅಂದ್ರೆ ನಮ್ಮ ಕಾನೂನು ವ್ಯವಸ್ಥೆ ಎಲ್ಲಿಗೆ ಬಂದಿದೆ ಅಂತ ಚೆನ್ನಾಗಿ ಗೊತ್ತಾಗುತ್ತೆ...

  • @vireshbiradar-ty2vz
    @vireshbiradar-ty2vz 4 месяца назад +271

    ದರ್ಶನಗೆ 40 ವರ್ಷ್ ಜೈಲು 😂

    • @Sharat_Hegade
      @Sharat_Hegade 4 месяца назад +7

      Evagle 47 agide

    • @Kattar199
      @Kattar199 4 месяца назад +8

      But ava yallrigu 70 days AST kododu😂

    • @phanithaareti5010
      @phanithaareti5010 4 месяца назад +2

      Nivu siksha madi andi helthiri ondu darshan abhimani hen agi darshan madidhu thape illa ani kelthiri entha daroonam fan Andre avaraki thappu madiri kanisthilla

    • @cristiano-m3v4b
      @cristiano-m3v4b 4 месяца назад

      40 ವರ್ಷ್ ಜೈಲು ಅಂತೇ 😂😂ತಗಡು ಊಟ ಮಾಡಿ ಮಲಕೋ 😅😜🤣🤣🤣🖕🖕🖕🖕

    • @Skcreations471
      @Skcreations471 4 месяца назад

      ​@@Kattar199 allivargu ಬದುಕಿರತನಾ aa kuduka

  • @PratapsingPratapsingtl
    @PratapsingPratapsingtl 4 месяца назад +251

    RR ನಗರದ ಪ್ರಭಾವಿ ರಾಜಕಾರಣಿ ಮುನಿರತ್ನ ಇರಬಹುದಾ 😂😂😂

  • @MRTattoo143
    @MRTattoo143 4 месяца назад +4

    ನಿಮ್ಮ ಧ್ವನಿಗೆ 🙏🙏❤

  • @shridhark167
    @shridhark167 4 месяца назад +76

    D boss Gang ❌ Murderer Gang ✅

  • @premnathkulal
    @premnathkulal 4 месяца назад +41

    ಅಂದಹಾಗೆ ಪ್ರಜ್ವಲ್ ಎಲ್ಲಿ ಹೋದ?! ಎಡೆಯಲ್ಲಿ ಮೆಲ್ಲ ಬಚಾವ್ 😂

    • @harishams8379
      @harishams8379 4 месяца назад

      😂😂😂😂😂😂😂😂

  • @venkateshgowda8342
    @venkateshgowda8342 4 месяца назад +54

    ಸರ್ ಪೋಲಿಸ್ ಡಿಪಾರ್ಟ್ ಮೆಂಟ್ ಅನ್ನೊ ಹೆಸರನ್ನ ಬದಲು ಮಾಡಿ ಲಂಚಾವಾತಾರ ಇಲಾಖೆ ಹಣ ಇದ್ದವರಿಗೆ ಮಾತ್ರ ನ್ಯಾಯ ಅಂತ ಬರೆಸಿ

    • @vinodkumarrv9236
      @vinodkumarrv9236 4 месяца назад

      Hello mister ಪೋಲೀಸರು ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತೆ ಸರ್ಕಾರ ಹೇಳಿದ ಹಾಗೆ ಮಾಡಬೇಕು ಪೊಲೀಸ್ ಡಿಪಾರ್ಟ್ಮೆಂಟ್ ಏನು ಸ್ವತಂತ್ರ ಸಂಸ್ಥೆ ಅಲ್ಲ ನೀವು ಹೇಳಿದ್ರೆ ಸರ್ಕಾರಕ್ಕೆ ಹೇಳ್ಬೇಕು ಪೊಲೀಸ್ಡಿಪಾರ್ಟ್ಮೆಂಟ್ ಗೆ ಅಲ್ಲ ಬುದ್ಧಿವಂತಿಕೆ ಇಂದ ಯೋಚಿಸಿ ಮಾತಾಡಿ ಬ್ರದರ್

    • @Roman-oo4tz
      @Roman-oo4tz 4 месяца назад

      I want see you in bikini😅😅

    • @yashwingowda882
      @yashwingowda882 4 месяца назад

      Howdu sir correct agi heludri. Thu ivr janmakke obungu pramanikathe anodhe illa.

  • @shrihari6860
    @shrihari6860 4 месяца назад +56

    4:30 ಇದು ನಿಜವಾಗಿ ನಮ್ಮ ದೇಶದಲ್ಲಿ ಮಾಧ್ಯಮಗಳ ಮಹತ್ವ

  • @mearjunmallik
    @mearjunmallik 4 месяца назад +95

    ತಗಡು ದರ್ಶನ್ 😂

  • @hanumanthahanumantha5375
    @hanumanthahanumantha5375 4 месяца назад +7

    Next level information

  • @amaresh1135
    @amaresh1135 4 месяца назад +5

    Thanks for the your clarification

  • @kavyahkrishnappa189
    @kavyahkrishnappa189 4 месяца назад +6

    I really like ur channel... If I want to know about something I truly search in ur channel first... U will never exaggerate about anything and u show the truth what u know and how much u know... I trust ur channel 🙏❤❤❤
    Nowadays I didn't see such a RUclips Channel like this... Thank You 🙇‍♂️

  • @retrobgmkannada
    @retrobgmkannada 4 месяца назад +6

    ಮಸ್ತ್ ಮಗ ನೀವು ಹೇಳಿದ್ದು ಒಂದು ಸೆಕ್ಷೆನ್ ನಾನು ನ್ಯೂಸ್ ಅಲ್ಲಿ ನೋಡಿಲ್ಲ ಅದಕ್ಕೆ ಹೇಳೋದು ಮಸ್ತ್ ಮಗ ಇಸ್ ಬೆಸ್ಟ್

  • @jasminerose704
    @jasminerose704 4 месяца назад +2

    ಇದು ಸಿನಿಮಾ ಮಾಡಿದ್ರೆ ಯಾರು ಹೀರೋ ಸೂಟ್ ಆಗಬೋದು
    ಪಕ್ಕಾ ಸೂಪರ್ hit
    ಕD boss

  • @sridharbhandary619
    @sridharbhandary619 4 месяца назад +3

    Thanks for your details Sir.❤

  • @rajendragn5315
    @rajendragn5315 3 месяца назад +1

    👌👌sir i respected ಅಮರ್ ಪ್ರಸಾದ್ ಸರ್ 🙏🙏🙏ವಿವರಣೆ 👌

  • @ssn5885
    @ssn5885 4 месяца назад +16

    Challenging Star❌ Chappar Star✅

    • @shivakumar9460
      @shivakumar9460 2 месяца назад

      Chappar.e.Tara.ಮದಲ್ಲ

    • @ಬದಲಾವಣೆಜಗದನಿಯಮ
      @ಬದಲಾವಣೆಜಗದನಿಯಮ Месяц назад

      ದರ್ಶನ್ ಅವರು ಯಲ್ಲರಿಗೂ ಹೀರೋ ಆಗೋಕೆ ಆಗಲ್ಲಾ.... ಕೆಲ ನಾಯಿ ನರಿಗಳಿಗೆ ವಿಲ್ಲನ್ ಆಗಬೇಕಾಗುತ್ತೆ ... ಅಲ್ವಾ My Sweet Friend.. 🤣...

    • @ssn5885
      @ssn5885 Месяц назад

      @@ಬದಲಾವಣೆಜಗದನಿಯಮ Nin antha Kakkas tinno fans ge avanu chappar villian ae

  • @chethands-qd9ry
    @chethands-qd9ry 4 месяца назад +29

    Justice for Renuka Swami 👃🙏

  • @laxmihadapad1100
    @laxmihadapad1100 4 месяца назад +7

    ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ವಿಧಿಸಿ.

  • @manjunathmanjunath7305
    @manjunathmanjunath7305 4 месяца назад +13

    ಸರ್ ನೇಹಾ ಹಿರೇಮಠ್ ಮತ್ತು ಆಂಜಲಿ ಹುಬ್ಬಳ್ಳಿಯ ಪ್ರಕರಣ ಏನಾಗಿದೆ ಅದರ ವರದಿ ಮಾಡಿ ಸರ್ 🙏🏻

  • @ravip5986
    @ravip5986 4 месяца назад +63

    ಸರ್ ಹಾಗಾದರೆ ಮಾಧ್ಯಮಗಳು ಯಾಕೆ ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಇಷ್ಟೊಂದು‌ ಮಟ್ಟದ ಗಮನ ಹರಿಸಿಲ್ಲಾ, ಯಾಕೇ????

  • @HarishHarish-jj8ml
    @HarishHarish-jj8ml 4 месяца назад +24

    ದರ್ಶನ್ ನ ಗಲ್ಲಿಗೇರಿಸಿ ಸಾಯಿಸಿ

  • @kumarkrish5099
    @kumarkrish5099 4 месяца назад +21

    No one is above the law

  • @Swaroopsunu
    @Swaroopsunu 4 месяца назад +1

    ಸೂಪರ್ ಸರ್
    ನಿಮ್ಮ ಮಾತು ತುಂಬಾ ಸ್ಪಷ್ಟವಾಗಿ ಇರುತ್ತೆ.. ❤

  • @RavindraShetty-zd2rj
    @RavindraShetty-zd2rj 4 месяца назад +27

    ಒಂದು ತಿಂಗಳ ಒಳಗೆ ಹೊರಗೆ ಬರುತ್ತಾರೆ ದುಡ್ಡು ಪವರ್ ಇನ್ಫ್ಲುಯೆನ್ಸ್😂😂

  • @mahanteshbadiger4154
    @mahanteshbadiger4154 4 месяца назад +1

    tumba vivar vaad mahiti kottidiri dhanyawadgalu

  • @keshavaj552
    @keshavaj552 4 месяца назад +5

    D boss next move.... "ಮರ್ಡರ್ 57" 😄

  • @dhananjayadhan7840
    @dhananjayadhan7840 4 месяца назад +1

    Very good information your chanel is completely different from other channels, thanks to Amarjee.

  • @Mass_mani_k
    @Mass_mani_k 4 месяца назад +6

    Amar sir is so good paresan

  • @ShrutiShetty-wp3hs
    @ShrutiShetty-wp3hs 4 месяца назад +2

    Wow wt a knowledge 👏

  • @JagadeeshaKK-h2l
    @JagadeeshaKK-h2l 4 месяца назад +3

    Justice for Renukaswamy family

  • @RAAMBABANNA
    @RAAMBABANNA 4 месяца назад +1

    Excellent work bro from your's side.

  • @viju.dk7547
    @viju.dk7547 4 месяца назад +4

    Infact what a career... what rare a stardom...he destroying everything himself....

  • @acrmysore
    @acrmysore 4 месяца назад +1

    Very nice of you really very beautiful ,excellent video 💐👌👍

  • @MrTej13
    @MrTej13 4 месяца назад +23

    Hats off to Police

    • @rmprakash4315
      @rmprakash4315 4 месяца назад +1

      hand's off alla hats off

    • @avinashp2462
      @avinashp2462 4 месяца назад

      ​@@rmprakash4315😂😂😂

    • @MrTej13
      @MrTej13 4 месяца назад

      @@rmprakash4315 ohh sorry 😂

  • @santoshbca2020
    @santoshbca2020 4 месяца назад +1

    Nice Sir Nice Information ❤

  • @RAJU.DD379
    @RAJU.DD379 4 месяца назад +4

    👌imfermation

  • @raghavendraacharya9215
    @raghavendraacharya9215 Месяц назад

    ನಿಮ್ಮ ಧ್ವನಿ ಬಹಳ ಅದ್ಭುತ

  • @Emanvelnj
    @Emanvelnj 4 месяца назад +27

    CBI ಕುಡ ಬೇಕು🏴🏴

  • @SathishLakshmipathi
    @SathishLakshmipathi 4 месяца назад +2

    Good news Amar Prasad

  • @sathishupadhya7245
    @sathishupadhya7245 4 месяца назад +16

    ದರ್ಶನ್ ವಿಚಾರ ಕೇಳಿ ಕೇಳಿ ರೋಸಿ ಹೋಗಿದೆ ಸರ್ ದಯವಿಟ್ಟು ನೀವು ಸಹ ಇದನ್ನೇ ವಿಡಿಯೋ ಮಾಡಬೇಡಿ ನಿಮ್ಮಿಂದ ನಾವು ತುಂಬಾ ವಿಭಿನ್ನವಾದ ಪತ್ರಿಕೋದ್ಯಮವನ್ನು ಬಯಸುತ್ತಿದ್ದೇವೆ ಅಮರ್ ಪ್ರಸಾದ್ ಜಿ ದಯವಿಟ್ಟು ಇವನ ವಿಷಯ ಇಲ್ಲಿಗೆ ನಿಲ್ಲಿಸಿ

    • @madhusudana3827
      @madhusudana3827 4 месяца назад

      Yake.. Bidbeku.. Sattirodu nin mane maga agidre.. Hinge comment. Madtha idda.. Thu

    • @surajr4757
      @surajr4757 4 месяца назад +5

      ista illa andre nodbedi! title correct aage ide alva, case updates/details share madbedi andre hege?😑

    • @user-ct1zk3bo1k
      @user-ct1zk3bo1k 4 месяца назад

      ಮಾಡಲಿಲ್ಲ ಅಂದ್ರೇ ಎಲ್ಲರೂ ಮರೆತು ಹೋಗುತ್ತದೆ, ಕೇಸ್ ಕ್ಲೋಸ್ ಆಗುತ್ತೇ,,,

  • @devarajadeva-pq7ny
    @devarajadeva-pq7ny 4 месяца назад +1

    ಅಣ್ಣಾವ್ರೇ ನೀವು ಆಡುವ ಮಾತುಗಳು ತುಂಬಾ ಚೆನ್ನಾಗಿ ಮಾತಾಡುತ್ತೀರಾ ನಿಮಗೆ ನಾನು ಫ್ಯಾನ್

  • @subrahmanyapangannaya4008
    @subrahmanyapangannaya4008 4 месяца назад +3

    ಇದರ ಪಾಠ : ಹುಡುಗಿರ ವಿಷ್ಯ... ಬ್ಯಾಡಾ ವೋ ಶಿಷ್ಯ...😮

  • @BhagyaLakshmi-zf7dd
    @BhagyaLakshmi-zf7dd 4 месяца назад

    Thumba chennagi news hellidhira sir thank you

  • @Suresh_m9988
    @Suresh_m9988 4 месяца назад +19

    ನಾನು ದರ್ಶನ್ ಪಕ್ಕ ಅಭಿಮಾನಿ, ಆದ್ರೆ ಈಗ ಯಾಕೋ ಅವರ ಮೇಲಿನ ಅಭಿಮಾನ, ಗೌರವ, ಕಡಿಮೆ ಆಗ್ತಾ ಇದೆ...

    • @Prasad-i8p
      @Prasad-i8p 4 месяца назад

      🫣

    • @DBOSSBoss-td5wi
      @DBOSSBoss-td5wi 4 месяца назад +1

      Ninu D BOSS ABHANI ALLA ANTA GOTTU LE HUCCHNNMGN

    • @Suresh_m9988
      @Suresh_m9988 4 месяца назад +1

      @@DBOSSBoss-td5wi ನೀನು ಅವನ ಅಭಿಮಾನಿ ಆಗಿದ್ರೆ ಹೋಗಿ ತಿಕ ಹೊಡಿಸ್ಕೋ...

    • @Suresh_m9988
      @Suresh_m9988 4 месяца назад +1

      @@DBOSSBoss-td5wi ಹುಚ್ಚ ನನ್ ಮಗ ಅಲ್ಲ, ನಿನ್ ಅಕ್ಕ ತಂಗಿ ಮಿ೦ಡ ನಾನು....

    • @shreekantashreekanta1688
      @shreekantashreekanta1688 4 месяца назад

      ಇನ್ನು ಕಡಿಮೆ ಮಾಡ್ಕೋ ಒಳ್ಳೇದು

  • @RAMESHBarki-v8i
    @RAMESHBarki-v8i Месяц назад

    ಮಸ್ತ ಮಗಾ... ಸೂಪರ news ... ಇಲ್ಲಿ ಬರುವ true news ಬಿಡುಗಡೆ ಮಾಡುವ ನಿಮ್ಮ ಚಾನಲ್‌ಗೆ ಒಂದು ಹ್ಯಾಟ್ಸ್ಸಪ್..❤❤🎉🎉🎉

  • @kumarnanda9002
    @kumarnanda9002 4 месяца назад +4

    ಇವರಲ್ಲಿ ಮಾದ್ಯಮ ಬಹಳ ಮೆಚ್ಚುಗೆಯ ಕೆಲಸ

  • @anonymousgamer2839
    @anonymousgamer2839 4 месяца назад

    @10:31 as a user I have recovered ext4 file system using testdisk, It donot exist as a hidden file but exist as blocks, it should be followed using journal.
    However if any one writes the same file with random data is lost as good.
    The main twist is that when we have ext4 journals and use them to search files on the given timestmap to get exactly deleted files.
    Hidden files are either hidden due to permissions (permitted user can access), or hideen (any one can access) because of '.' in the start of file or folder name like '.hidden' or '.foo'.
    We can use testdisk even without journal logs by taking backups of disk and creating them into images.
    Later this can be analysed using forensic analysis tool like binwalk.

  • @shivurooo
    @shivurooo 4 месяца назад +161

    ಜಲಗಾರನ fans assemble here😂😂😂

    • @harshithat.u4494
      @harshithat.u4494 4 месяца назад +6

      😅😅😅😅😅😅

    • @oostmail
      @oostmail 4 месяца назад +5

      Ottige jail ge hog bahudu😅

    • @jayajaya1890
      @jayajaya1890 4 месяца назад +2

      ಅಣ್ಣ ಜಲಗಾರನ ಮಾತಾಡಿ ಅಲ್ಲಿಗೆ ಹೋಗ್ತಿದಿಯಾ

    • @vasudevan2168
      @vasudevan2168 4 месяца назад +3

      😂😂😂😂

  • @crmallu4604
    @crmallu4604 4 месяца назад

    Good information

  • @ಮಂಜುನಾಥಸ್ವಾಮಿ
    @ಮಂಜುನಾಥಸ್ವಾಮಿ 4 месяца назад +2

    Jai D Boss 😍

    • @naufalbbplg
      @naufalbbplg 4 месяца назад

      Kera thagond jwara baron varegu pata pata antha hodibeku😂

  • @nagarajus8760
    @nagarajus8760 4 месяца назад

    Hatsoff amar sir true analysis

  • @veerannahattaraki1940
    @veerannahattaraki1940 4 месяца назад +4

    If no justice means I will stop watching kannada movie.

  • @bheemannabandiwaddarbheema5885
    @bheemannabandiwaddarbheema5885 4 месяца назад +1

    Good

  • @Cool_Swag130
    @Cool_Swag130 4 месяца назад +18

    ಇನ್ನೊಂದು 2 ತಿಂಗಳಲ್ಲಿ ಕೇಸ್ ಕ್ಲೋಸ್ ಮಾಡ್ತಾರೆ 🎉

    • @user-ct1zk3bo1k
      @user-ct1zk3bo1k 4 месяца назад +7

      No justice for poor people 😢😢

    • @Jay-ln8wx
      @Jay-ln8wx 4 месяца назад +1

      Adre yenu
      Badukiddu sattante 😂😂

  • @dakshayinir9080
    @dakshayinir9080 4 месяца назад

    Excellent explanation amar sir thank you.

  • @fireroad123
    @fireroad123 4 месяца назад +11

    200% no jail,
    In few weeks later he busy with movie 😁😁😁😁🙏

  • @1239xyz
    @1239xyz 4 месяца назад +1

    Sir,we want to know who is the IO in this case

  • @Bizblock.studies
    @Bizblock.studies 4 месяца назад +6

    ಏನು ಆಗಲ್ಲ alaready FIR ವೀಕ್ ಮಾಡಿದರೆ.

    • @bharathkumar2065
      @bharathkumar2065 4 месяца назад

      Nimage yege gothu adhu??? 😂😂😂😂 evanu yelthane.... 😅

  • @sanjanahosangadi8367
    @sanjanahosangadi8367 4 месяца назад

    Thank you for stating the facts as always as opposed to dramatising the situation. Really appreciate you and your team’s work.

  • @indian-gv3pk
    @indian-gv3pk 4 месяца назад +5

    Prajwal revanna case close

  • @saraswathishankar7627
    @saraswathishankar7627 Месяц назад

    V good sir

  • @manuvidya3313
    @manuvidya3313 4 месяца назад +4

    Sir dayabittu a adverttaisement nidbedi. Yaru kooda adra bagge advertisement madilla. Neevu full information tilkolli

  • @MarigowdaBSMarigowdaBS
    @MarigowdaBSMarigowdaBS 4 месяца назад

    Super Explanation sir Hats off to you🎉🎉🎉🎉🎉🎉🎉

  • @ravinayaka2127
    @ravinayaka2127 4 месяца назад +4

    Prajawal revanna case yenaythu adara bagge varadi madi sir

    • @bharathkumar2065
      @bharathkumar2065 4 месяца назад

      Hey!! Erappa jailnali 😇DBoss mathu prajwal... Ondhe cigarette🚬 na anchukondu.... Mathadtha erthare...
      Prajwal: Anna... Pendrive inda kambi hollage bandhe... Nivu?
      D Boss : **Cadburies... Nanu vabana Penis ( pvt part) ge hoddu... Jail ge bande... 😠
      Prajwal: Sadya... Nan pendrive nali... Boss na girl frnd ela... Edidre... Nangu.. 😳😵😵😵🥴🤢🤒🤕
      😂😂😂😂😂😂😂😂😂😂😂😂😂😂

  • @anilks606
    @anilks606 4 месяца назад

    Superb information sir

  • @hearthacker1751
    @hearthacker1751 4 месяца назад +17

    Kiccha boss❤

    • @chethankm1721
      @chethankm1721 4 месяца назад

      Kolegara

    • @arunshetty771
      @arunshetty771 4 месяца назад

      Yakri kichha boss illi 😂😂

    • @Discover-Hidden
      @Discover-Hidden 4 месяца назад

      Kiccha nu ond dina bartane heege news Alli...avn gu poguru jasti

    • @hearthacker1751
      @hearthacker1751 4 месяца назад

      @@Discover-Hidden fans tale taggiso kelsa nam @kiccha anna madilla and madodu illa

    • @hearthacker1751
      @hearthacker1751 4 месяца назад

      @@arunshetty771nam d gang news nodakke

  • @gangarajukuruboss8653
    @gangarajukuruboss8653 4 месяца назад +1

    Power of Media❤

  • @newchannel656
    @newchannel656 4 месяца назад +4

    Yaru sir dhodavaru adakintha devaru dhodavaru sikse agale beku

  • @bhagyavanticomputerb.kalya4052
    @bhagyavanticomputerb.kalya4052 4 месяца назад

    I proud of you amar. Your channel very very honest news channel

  • @punithpunith9
    @punithpunith9 4 месяца назад +3

    Hi

  • @perumaln5180
    @perumaln5180 4 месяца назад +1

    One and only ⭐⭐⭐⭐⭐mast maga
    B/c this media only cover all news.

  • @abinbiddanda5736
    @abinbiddanda5736 4 месяца назад +6

    Casenalli convict aagalu estuo varsha beku aaga namage case marethu hogiruthe😮

  • @basavarajjawali6222
    @basavarajjawali6222 4 месяца назад

    Bro I like ur voice 🎉
    & Also ur accurate speech in kannada ❤

  • @ancienthistoricplacechanne2227
    @ancienthistoricplacechanne2227 4 месяца назад +3

    ❤💛🙏

  • @MohanfDugli-rm4rn
    @MohanfDugli-rm4rn 4 месяца назад +2

    👆💐♥️💛ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏💛♥️💐.