ಮಾತು ಕೇಳಿಸಿಕೊಳ್ಳದೇ ಓಡಿ ಹೋದರು!

Поделиться
HTML-код
  • Опубликовано: 3 окт 2024
  • ಮಾತು ಕೇಳಿಸಿಕೊಳ್ಳದೇ ಓಡಿ ಹೋದರು!
    #JagdeepDhankar
    #RajyasabhaSpeaker
    #NarendraModi
    #SoniaGandhi
    #MallikarjunKhargeJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

Комментарии • 259

  • @mahaveerjunjarwad7930
    @mahaveerjunjarwad7930 3 месяца назад +31

    ಕಜ್ಜಿ ನಾಯಿಗಳು ಸಿಂಹದ ಮುಂದೆ ನಿಲ್ಲಲು ಸಾಧ್ಯವೆ ಸಾರ್!

  • @shivaswamykr7802
    @shivaswamykr7802 3 месяца назад +21

    ಇತ್ತೀಚಿಗೆ ನಿಮ್ಮ ಮಾತುಗಳು ಗಂಭೀರ ಹಾಗೂ ಚಿಂತಾನಾರ್ಹ ಆಗಿದೆ. ಧನ್ಯವಾದಗಳು.

  • @rajubd6734
    @rajubd6734 3 месяца назад +41

    ಮಲ್ಲಿಕಾರ್ಜುನ ಮುತ್ಯಾ ಮಿಂಚಿನ ಓ ಟ 🏃🏼‍♂️🏃🏼‍♂️😅😅

  • @vedashekhar9202
    @vedashekhar9202 3 месяца назад +54

    ಕೇಳಿಸಿಕೊಳ್ಳಲಿಕ್ಕೂ ಮುಖ ಇರಬೇಕಲ್ಲವೇ ಅಯೋಗ್ಯರು

  • @chandrashekhark.n-b9f
    @chandrashekhark.n-b9f 3 месяца назад +29

    ಈ ಕಾಂಗೀಗಳಿಗೆ ಡೀಸೆಂಸಿ, ಡಿಸಿಪ್ಲಿನ್, ಡೆಕೊರಮ್ ಯಾವುದೂ ಇಲ್ಲ

  • @jayashreeshanbhag2572
    @jayashreeshanbhag2572 3 месяца назад +51

    😄😄🙏🏼🙏🏼ಹೌದು ಜೋಶೀಜೀ....ಓಂ ಬಿರ್ಲಾ ಅವರದು ಸದಾ ಸದ್ದಿಲ್ಲದ ಸ್ಮೈಲ್ ಆಗಿರುತ್ತಿತ್ತು....ಈಗೀಗ ಮಾತು ಒಂಚೂರು ಚಿಗುರೊಡೆಯುವುದು ಕಂಡುಬರುತ್ತಿದೆ 😄

    • @vittalnaik6352
      @vittalnaik6352 3 месяца назад

      ತನ್ನ ಮಗ ರಾಹುಲ, ಪ್ರಧಾನಿಯಾಗಬೇಕೆಂಬ ಸೋನಿಯಾ ಹಂಬಲ, ಈಡೇರಲಿಲ್ಲ. ಅದಕ್ಕೇ ಸಂಸತ್ನಲ್ಲಿ ಇಷ್ಟೊಂದು ಗದ್ದಲ, ಕೋಲಾಹಲ. ಕಾಂಗ್ರೇಸ್ ಮರ್ಮವೇನೆಂದು ಈಗ ಗೊತ್ತಾಯ್ತಲ್ಲಾ?

  • @ganapathyrao3875
    @ganapathyrao3875 3 месяца назад +77

    ಪಿಎಂ ಸಾಫ್ಟ್ ಕಾರ್ನರ್ ಬಿಡಬೇಕು

    • @mallaiahh7280
      @mallaiahh7280 3 месяца назад +10

      ಜೈ ಜೋಶಿ ಅವರಕುಂಟಿತನವನ್ನು ಸರಿಯಾದ ರೀತಿ ಯಲ್ಲಿ ವಿವರಿಸಿ ದಿರಿ ಕಾಂಗ್ರೆಸ್ ಪಕ್ಷ ದೇಶಧ್ರೋಹಿ,ಸೋನಿಯ ಎಂಬುವರನ್ನು ಇಟಲಿಗೆ ಓಡಿಸಿ.

    • @shivaprakashsampige6755
      @shivaprakashsampige6755 3 месяца назад +3

      he is not. soft. He is given very good counter

  • @chengappaps3614
    @chengappaps3614 3 месяца назад +13

    ಆರ್ ಎಸ್ಎಸ್ ಅರ್ಥ ಮಾಡಿಕೊಳ್ಳಲು ಅರ್ಧ ಬೆಂದವರಿಗೆ ಸಾಧ್ಯವಿಲ್ಲ.

  • @ನುಡಿಮುತ್ತುಗಳು-ಧ5ಪ

    ಬೆನ್ನು ತೋರಿಸುವುದು ಹೇಡಿಗಳ ಲಕ್ಷಣ.

  • @RaviTeja-tv8me
    @RaviTeja-tv8me 3 месяца назад +30

    ಬಾಲಬುದ್ದಿ... ಗಾಂಡಿ 😂

  • @shankarbj6141
    @shankarbj6141 3 месяца назад +7

    ಜೈ ಹಿಂದ್ ಜೈ ಬಿಜೆಪಿ

  • @niranjannv
    @niranjannv 3 месяца назад +8

    ಧನ್ಯವಾದಗಳು, ರವೀಂದ್ರ ಜೋಶಿ. ನಿಮ್ಮ ನಿರೂಪಣೆ ಯಾವಾಗಲೂ ಸುಂದರವಾಗಿರುತ್ತದೆ. ನಾನು ನಿಮ್ಮ ವೀಡಿಯೊಗಳನ್ನು ಪ್ರೀತಿಸುತ್ತೇನೆ. ಕಾಂಗ್ರೆಸ್ ರಾಷ್ಟ್ರೀಯ ಅಪಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಪಕ್ಷ ಅಧಿಕಾರಕ್ಕೆ ಬರಬಾರದು. ನಮ್ಮಲ್ಲಿ ಹಲವರು ಈ ಬಾರಿ ಹೋಗಿ ಮತ ಹಾಕಲಿಲ್ಲ. ಹಾಗಾಗಿಯೇ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆ. ಇದು ಕಾಂಗ್ರೆಸ್, ಸಮಾಜವಾದಿ ಪಕ್ಷದಂತಹ ಇತರ ಸಮುದಾಯಗಳು ಮತ್ತು ಪಕ್ಷಗಳಿಗೆ ಉತ್ತಮ ಅವಕಾಶವನ್ನು ಸೃಷ್ಟಿಸಿತು

  • @sathishag3892
    @sathishag3892 3 месяца назад +23

    ನಮಸ್ತೆ🚩 ಜೋಷಿ ಜೀ
    🚩ಜೈ ಶ್ರೀರಾಮ್ 🚩
    🚩ಜೈ ಮೋದಿಜೀ🚩

  • @anjanavaidya
    @anjanavaidya 3 месяца назад +68

    ಮೋದಿಜೀಯವರು ಆದಷ್ಟು ಬೇಗ UCC ತರಬೇಕು

  • @subramanyambs2964
    @subramanyambs2964 3 месяца назад +9

    ಭಲೇ ಭಲೇ ಭಲೇ ಮೋದಿಜೀ....

  • @udayakumar2377
    @udayakumar2377 3 месяца назад +7

    ರಣ ಹೇಡಿಗಳು

  • @vedashekhar9202
    @vedashekhar9202 3 месяца назад +21

    ಇದು ಕಾಂಗ್ರೆಸ್ ಸಂಸ್ಕೃತಿ

    • @sureshpr9038
      @sureshpr9038 3 месяца назад +3

      ಬಿದ್ದರೂ ಮೀಸೆ ಮಣ್ಣಾಗಿಲ್ಲಾ ತತ್ವಾ. ಅಂದಿದರೆ ಜುಟ್ಟು ಇಲ್ಲಾ ಕಾಲು. ಮನಸ್ಥಿತಿ.

  • @narayananayak2482
    @narayananayak2482 3 месяца назад +37

    ನರಿಗಳು... ಹಾಗೇನೇ 🎉🎉🎉❤❤

  • @RohiniVijayar
    @RohiniVijayar 3 месяца назад +14

    ಇಂಥಾ ಉದಾಸೀನತೆ ಇಂದಾಗಿ ಇನ್ನೂ ಕೆಲವು ವಿಷಯಗಳಿಂದಲೂ ಬೇಸರ ಗೂಂಡಿದ್ದಾರೆ ಹೆಚ್ಚು ಜನರು ಓಟು ಮಾಡಲು ಮನಸ್ಸಿಲ್ಲ ಉದಾಸೀನ ರಾಗಿದ್ದಾರೆ ಇದು ಕೇಂದ್ರ ಸರ್ಕಾರಕ್ಕೆ ಅರ್ಥ ಆಗಬೇಕು

  • @seshaachar9060
    @seshaachar9060 3 месяца назад +72

    ಕಾಂಗ್ರೆಸ್ ದೇಶಕ್ಕೆ ಮಾರಕ

  • @V.P.Beelagi.Beelagi
    @V.P.Beelagi.Beelagi 3 месяца назад +3

    🌹🌹🙏🙏🌹🌹.ಜೈ ನಮೋ ನಮ್ಹ. 🌹🌹.

  • @umeshp.s6627
    @umeshp.s6627 3 месяца назад +13

    ನಾವಂತೂ ಅಲ್ಲ😂 ನಿಮ್ಮ ಮಾತನ್ನು ಅಚ್ಚುಕಟ್ಟಾಗೇ ಕೇಳಿಸಿ ಕೊಳ್ಳುತೇವೆ 😂😂😂

  • @narayanam8598
    @narayanam8598 3 месяца назад +7

    Jai Modiji Jai Bharat

  • @n.rnagaraju111
    @n.rnagaraju111 3 месяца назад +1

    Thanku joshiji. JAI.MODHI jai Hind jai sriram. Jai Dhanakar sir.

  • @sureshdesai9915
    @sureshdesai9915 3 месяца назад +3

    Thankyou joshiyaware👍🏼🙏🏼✌🏼🇮🇳👌🏼🌺

  • @hanamantharao
    @hanamantharao 3 месяца назад +27

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು

  • @mohinig2010
    @mohinig2010 2 месяца назад

    Very very true and thanks

  • @shivarajshivaraj233
    @shivarajshivaraj233 3 месяца назад

    ಧನ್ಯವಾದಗಳು ಸರ್

  • @dathurao5058
    @dathurao5058 3 месяца назад +2

    Great sir ❤❤❤❤❤❤

  • @manjunathamanjumanjunatham1834
    @manjunathamanjumanjunatham1834 3 месяца назад

    ಆರ್ ಎಸ್ ಎಸ್ ಸಂಘಟನೆ ಇಲ್ಲ ಅಂದಿದ್ದರೆ ಇವತ್ತು ನಮ್ಮ ಹಿಂದುಸ್ತಾನ ಇರ್ತಿರಲಿಲ್ಲ ಜೈ ಆರ್ ಎಸ್ ಎಸ್ ಜೈ ಬಿಜೆಪಿ ಜೈ ಮೋದಿಜಿ. ನಮ್ಮ ಮೋದಿಜಿ ನಮ್ಮ ಹೆಮ್ಮೆ❤❤❤❤❤❤❤❤❤

  • @balakrishnan5089
    @balakrishnan5089 3 месяца назад +6

    Yes sir

  • @ARKM12
    @ARKM12 3 месяца назад +10

    Hit & run party

  • @pushpaprasaad9913
    @pushpaprasaad9913 3 месяца назад +2

    ಉತ್ತಮ ವಿವರಣೆ

  • @MallikarjunKn-ne9ef
    @MallikarjunKn-ne9ef 3 месяца назад +6

    🙏ಜ್ಯೋಸಿಜಿ ನಿಮ್ಮ ಭಾವ ನಮ್ಮ ಜೀ ವ ಜೈ ಮೋದಿಜಿ

  • @sureshpr9038
    @sureshpr9038 3 месяца назад +25

    ತಪ್ಪನ್ನು ಒಪ್ಪಿಕೊಳ್ಳಲು ದೈರ್ಯಬೇಕು.

  • @prabhakaraa.n786
    @prabhakaraa.n786 3 месяца назад +1

    Excellent narration 🎉🎉

  • @gopalamaiya4186
    @gopalamaiya4186 3 месяца назад +8

    ಬಾಲಕ್ ಬುದ್ಧಿಯ ಶೇಹಜಾದ ಎನ್ನುವುದು ಸೂಕ್ತವಲ್ಲವೇ?

  • @rameshgupta1483
    @rameshgupta1483 3 месяца назад

    100/Real Talk Thanks sir Jai Hind Jai shree ram Jai bhim

  • @umasathyanarayana8602
    @umasathyanarayana8602 3 месяца назад +11

    It is an irony that Mallikarjuna Kharge is behaving in a most irresponsible manner in spite having rich political experience

  • @sreenathgs7903
    @sreenathgs7903 3 месяца назад +3

    ಕಾಂಗ್ರೆಸ್ ನವರು ಸೋನಿಯಾ ಏನು ಹೇಳುತ್ತಾರೋ ಅದನ್ನು ಶಿರಸಾವಹಿಸಿ ಪಾಲಿಸುತ್ತಾರೆ . ಕೂರಿ ಎಂದರೆ ಕೂರುತ್ತಾರೆ, ಏಳಿ ಎಂದರೆ ಏಳುತ್ತಾರೆ.
    🤣🤣🤣

  • @guruprasads007
    @guruprasads007 3 месяца назад +6

    ಸತ್ಯದ ಭಯ

  • @SavitrammaBM
    @SavitrammaBM 3 месяца назад +15

    , ನಮಸ್ತೆ ಜೋಶಿಯವರೇ ಮೋದಿ ಭಾಷಣ ಸ್ವಲ್ಪ ಕೊಡ ಕೇಳಿಸ್ಟ ಇರಲಿಲ್ಲ

  • @Suma639
    @Suma639 3 месяца назад

    Thanks!

  • @sanjeevdeshpande3704
    @sanjeevdeshpande3704 2 месяца назад

    ಅದ್ಭುತ

  • @RameshMani-z5r
    @RameshMani-z5r 3 месяца назад +1

    ಅವರದು ಯಾವಾಗಲು ಹೋಡಿಹೋಗುವುದೇ ತಾನೇ ಇದೇನು ಹೊಸದ 😜😜😜

  • @krishnaprasadkrishnaprasad5111
    @krishnaprasadkrishnaprasad5111 3 месяца назад +2

    ಅವನಂತ ಬಾಲಕ ಈ ಮುತ್ಯಾ ಮತ್ತು ಮುದೇಕಿಗ ಏನಾಗೇತೋ 😂

  • @venkataramanaupadhya5277
    @venkataramanaupadhya5277 3 месяца назад

    ಇವನ್ನೆಲ್ಲ ಯಾರೊಬ್ಬರೂ ಹೇಳಿರಲಿಲ್ಲ 🎉🙏👍

  • @SangameshsBanasi
    @SangameshsBanasi 3 месяца назад +1

    ಸೂಪರ್ ವಿಷಯ ಸರ್

  • @jagadeeshakulal7904
    @jagadeeshakulal7904 3 месяца назад +1

    ❤❤❤

  • @prashanthkumarpai9388
    @prashanthkumarpai9388 3 месяца назад

    ಜೈ ಜೋಶಿ ಜೀ

  • @shivakumard7859
    @shivakumard7859 3 месяца назад +1

    🕉️🙏❤️🚩

  • @nalinakshibasavaiah6818
    @nalinakshibasavaiah6818 3 месяца назад

    Good explind

  • @gurunatharaomirajkar3727
    @gurunatharaomirajkar3727 3 месяца назад +3

    Shame to MPs running away

  • @gayathrikumar9662
    @gayathrikumar9662 3 месяца назад +1

    🎉🎉🎉🎉🎉

  • @svguniforms5560
    @svguniforms5560 3 месяца назад

    👌🏿👌🏿👌🏿👌🏿

  • @shankarshetty4820
    @shankarshetty4820 3 месяца назад

    Jai Shree Rama Seetharam

  • @sujathajaya2579
    @sujathajaya2579 3 месяца назад +1

    Jai.modiji.jai.shree.ram.

  • @CHRayappagowda-of7qi
    @CHRayappagowda-of7qi 3 месяца назад

    Ravindra Joshi creation sir your edission is very much greatfull Jagadeesh dhankar sabhapati also vice president of the Bhavya Bharatha and sanatana Hindu Dharma people's also our honorable favorite King Narendra Modijee and associates and team also NDA are all sacrifice to save our spiritual Hindus culture country bhavya Bharatha this is very much greatfull Jay shree Ram Jay shree Krishna Jay hind Dharmo rakhathi rakshithaha God is really greate truth onde maataram Sathya meva jayathe

  • @AmoolyaArtandCraft777
    @AmoolyaArtandCraft777 3 месяца назад +1

    This is a fitting reply for arrogant, irresponsible opposition.

  • @mrk6657
    @mrk6657 3 месяца назад +1

    ಜೈಶ್ರೀರಾಮ್

  • @bhaskarkulkarni7571
    @bhaskarkulkarni7571 3 месяца назад

    🙏🙏

  • @shriramachandra6699
    @shriramachandra6699 3 месяца назад +2

    Jai sriram jai modigi is god p.m jai Hindu 🕉 🕉 🕉 🕉 🕉 namaste

  • @shivaramprabhu8562
    @shivaramprabhu8562 3 месяца назад +1

    🙏🚩

  • @MallegowdaMallegowda-u3p
    @MallegowdaMallegowda-u3p 3 месяца назад +5

    RUNNING. RESSA

  • @parashuramgajiyavar5598
    @parashuramgajiyavar5598 3 месяца назад +2

    ನಮಸ್ಕಾರ ಅಣ್ಣಾ 🙏❤️🙏

  • @subhash3317
    @subhash3317 3 месяца назад

    👏👏

  • @KRISHNAMURTHY-ui8jb
    @KRISHNAMURTHY-ui8jb 3 месяца назад

    Nice 😊

  • @MsMaharashtra
    @MsMaharashtra 3 месяца назад +6

    Sir, CONGRESS MUKT BHARAT A MUST

  • @ramakrishnajc
    @ramakrishnajc 3 месяца назад

    Thank you sir

  • @hemanths9891
    @hemanths9891 3 месяца назад

    ಕೂಗುವುದು ಕಿರಿಚೊದು ಅದೇ ಕೆಲಸ
    ಯಾಕೆ ...ಅಧಿಕಾರ ಸಿಕ್ಕಿಲ್ಲಾ

  • @manjunathjadiyappamatta3110
    @manjunathjadiyappamatta3110 3 месяца назад +2

    ಭಾರತದ ಕಾಂಗ್ರೆಸ್ ಭಾರತಕ್ಕೆ ಮಾರಕ

    • @ganeshprasad311
      @ganeshprasad311 3 месяца назад

      ಧೂಮ ಪಾನ, ಮದ್ಯ ಪಾನ ಅರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ದೂ, ಗೊತ್ತಿದ್ದೂ ಧೂಮಪಾನ, ಮಧ್ಯ ಪಾನ ಮಾಡುತ್ತಾರೆ.
      ಕಾಂಗ್ರೆಸ್ ದೇಶಕ್ಕೆ ಧರ್ಮಕ್ಕೆ ಮಾರಕ ಅಂತ ಗೊತ್ತಿದ್ದೂ ಗೊತ್ತಿದ್ದೂ ಕಾಂಗ್ರೆಸ್ ಗೆ ವೋಟ್ ಹಾಕುತ್ತಾರೆ ಭಾರತ ದೇಶದ ಹಿಂದೂ ಮತದಾರರು.

  • @prakshakash5830
    @prakshakash5830 3 месяца назад

    🙏🏽👍👌✌

  • @shridharkulkarni2028
    @shridharkulkarni2028 3 месяца назад +1

    Please make video on Karnataka minorities appeasement politics

  • @J665-r4m
    @J665-r4m 3 месяца назад +2

    ಬಾಲಕ್ ಬುಧ್ಧಿ 🫨🐒🤡👻

  • @AdityaLokesh
    @AdityaLokesh 3 месяца назад

    ಧರ್ಮಸ್ಥಳದ ಧರ್ಮಧಿಕಾರಿ ಮೆಲ್ಮನೆಯಲ್ಲಿ ಯಾವಾಗ್ಲಾದ್ರೂ ಮಾತಾಡಿದ್ದಾರಾ ಸ್ವಾಮಿ

  • @narayanaswamyv9273
    @narayanaswamyv9273 2 месяца назад

    ಬಾಕಿಟ್ ಮಾತುಗಳು

  • @shamalaramesh9555
    @shamalaramesh9555 3 месяца назад +1

    Dhanyavaadagalu Joshi sir avare nimma vivaranegalige,thamma kaalaghattadalli nadeda halavanda galannu kelalaagade horage hogiddaare,videshi mahile ya maganige ee deshada bagge aasakthi,kaalaji eradu hege barabeku,kevala illina khurchi,sampaththu maathra bekide,ee kaige desha sikkare enaagabahudu yochisiri bhaandhavare,
    🙏🙏🙏🤷‍♀️🤷‍♀️🤷‍♀️🙏🙏🙏

  • @sadanandaab3183
    @sadanandaab3183 3 месяца назад

    Good speech

  • @m.s.sharadaprasad1355
    @m.s.sharadaprasad1355 3 месяца назад

    Good afternoon Sri Joshi sir. U have highlighted about Ekalavya of Rajyasabha. Reallly PM requires the help of such leaders in Rajyasabha & Loksabha. Wonderful coverage of Upper house. Opposition leaders if they don’t change attitude nation will not forget them

  • @kashinathbiradar9741
    @kashinathbiradar9741 3 месяца назад

    Supar

  • @mshanthakrishnasharalaya1098
    @mshanthakrishnasharalaya1098 3 месяца назад

    ,💪

  • @kiranshankarbj7690
    @kiranshankarbj7690 3 месяца назад +1

    ತುಂಬಿದ ಕೊಡ ತುಳುಕುವದಿಲ್ಲ.vheroda pakshada ಯವಾಗ್ಲೂ ಳೊಳ ಳೊಳ.

  • @ramachandrappav66
    @ramachandrappav66 3 месяца назад

    Sad.....

  • @darshandodderi
    @darshandodderi 2 месяца назад

    Good evening

  • @rajashreegudi462
    @rajashreegudi462 2 месяца назад

    HA HA HA 😆😆😆😆😆

  • @vijayjaihind8468
    @vijayjaihind8468 3 месяца назад +1

    Maanagedi

  • @hublishiv
    @hublishiv 3 месяца назад +1

    ಮಹುವಾ ಮೈತ್ರಾ ಮಾತು ಕೇಳದೇ ಓಡಿ ಹೋದವರು

  • @lalitabhavigaddi1173
    @lalitabhavigaddi1173 2 месяца назад

    ಓಡಿ ಹೋದವರು ನೆಕ್ಸ್ಟ್ ಮೂವಿ

  • @srinivasack2791
    @srinivasack2791 3 месяца назад +3

    For next parliament session, government will take strict action who was shouting, barking and undo behaviour. When opposition leader and opposition, MP speaks government ruling party, MPs will sit silently, but when position was barking, Prime Minister speaking, it is truth? It is good.? Otherwise honourable speaker should take dismiss temporarily or suspendte this unparliamentary behaviour members should Crushed as per rules.ದಂಡಮ್ ದಶಗುನಮ್ ಭವೀತ್

  • @manjunathgowda354
    @manjunathgowda354 3 месяца назад

    👍👌👌

  • @govindappan1374
    @govindappan1374 2 месяца назад

    Jai bheem Jai kharge

  • @aumangalar
    @aumangalar 3 месяца назад

    Superb

  • @jayanthijayanthi1655
    @jayanthijayanthi1655 3 месяца назад +5

    Modhiji chennagi rubbthare antha gotthu ashke odi ogidhare

  • @shreekantrkadv
    @shreekantrkadv 3 месяца назад +1

    6:40 ಏನೋ ಒಗ್ಗರಣೆ ಸಪ್ಪಳ ಕೇಳಿಬಂತು 😢

  • @sathyanarayanaraorn218
    @sathyanarayanaraorn218 3 месяца назад +4

    Boon for Italy maatha Bane for Bharata Maatha. Hyper active Rahul feels PM post or Gandhi's rule in india as their entitlement. He needs neurological treatment

  • @vrkrishnappa6258
    @vrkrishnappa6258 3 месяца назад

    Thieves never listen to the truthy jai shree ram jai sanathana Dharma jai hindu bharth only modiji ❤❤❤

  • @HARA126
    @HARA126 3 месяца назад +1

    Patrakarta yavaglu adalita paksada tappugalannu huduki sari padisabeku hogalu bhatta agabaradu alva joshi

  • @srinivasamr1945
    @srinivasamr1945 3 месяца назад

    EVRIGELLA SAMSADNINDA AACHE HAAKI SAMSAD NADESA BEKU.OPP.PARTY LEADERS WILL NOT GOOD SOUL❤. OK SIR TQ

  • @Mrtim076
    @Mrtim076 3 месяца назад

    Rahul should be facing sudha murty amma..

  • @hyperinfinitegamer624
    @hyperinfinitegamer624 3 месяца назад +2

    UAR.so.cheerful.sir