ಪ್ರಪ್ರಥಮ ಬಾರಿಗೆ ತಮ್ಮ ವೈಯುಕ್ತಿಕ ಬದುಕು ಹಂಚಿಕೊಂಡ ಪ್ರೊ. ಕೃಷ್ಣೇಗೌಡ-Ep02-Prof. Krishnegowda-Kalamadhyama

Поделиться
HTML-код
  • Опубликовано: 16 окт 2024

Комментарии • 504

  • @KalamadhyamaYouTube
    @KalamadhyamaYouTube  2 года назад +37

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ruclips.net/user/KalamadhyamMediaworks

    • @basavarajs.2149
      @basavarajs.2149 2 года назад

      This will be worth its weight in gold. If possible (for you), please subtitle in English. I want to share Prof. Gowda's episodes with all my friends.

    • @harishgowda9142
      @harishgowda9142 2 года назад +1

      👏💖👍

    • @palanethrashivananjaiah7388
      @palanethrashivananjaiah7388 2 года назад

      ಸಂದರ್ಶನವನ್ನು ನೆಡಿಸಿದ ದಿನಾಂಕವನ್ನು ನಮೂದಿಸಿದರೆ ಯಾವ ಕಾಲದಲ್ಲಿ ಆಯಿತೆಂದು ದಾಖಲಾಗುತ್ತದೆ.

  • @dhushanthakk367
    @dhushanthakk367 2 года назад +90

    ಕೃಷ್ಣೇಗೌಡರು. ಕನ್ನಡದ ಆಸ್ತಿ ಧನ್ಯವಾದಗಳು

  • @cocian7382
    @cocian7382 2 года назад +2

    ಆ ಜೀವನ ಮರಳಿ ಬಂದರೆ ಚೆನ್ನಾಗಿ ಇರುತ್ತದೆ ಎಂದು ಅನಿಸುತ್ತದೆ. ಅನುಕೂಲ ಇದ್ದಷ್ಟು ಮಾನವೀಯತೆ ಕಳೆದು ಹೋಗುತ್ತಿದೆ ಅಲ್ಲವೇ? ಏನೇ ಆದರೂ ನಮ್ಮ ವೈಚಾರಿಕತೆ ಮೇಲೆ ನಮ್ಮದೇ ಜೀವನ ನಿಂತಿದೆ. ಜನರ ಜೊತೆ ಬೆರೆತು ಬಾಳುವ ಅವಕಾಶ ಬೆಳೆಸಿಕೊಳ್ಳಬೇಕು.

  • @chethanchethu7318
    @chethanchethu7318 2 года назад +124

    ತುಂಬ ಅದ್ಭುತವಾದ ಸಂಚಿಕೆ
    ಕೃಷ್ಣೆಗೌಡರ ಕನ್ನಡ ಹಾಗೂ ಕನ್ನಡ ಪ್ರೇಮಕ್ಕೆ ನಮ್ಮ ನಮಸ್ಕಾರ
    Waiting for more episodes

    • @ganeshk9744
      @ganeshk9744 2 года назад

      Krishnegowda interview super

  • @vijayakumar4106
    @vijayakumar4106 2 года назад +21

    ಪರಮ್ ಅವರೇ, ವಾಚಸ್ಪತಿ ಪ್ರೋ.ಕೃಷ್ಣೇಗೌಡರನ್ನು ಮಾತನಾಡಿಸುತ್ತಲೇ ಇರಿ. ನಮಗೆ ತಿಳಿಯದ ಎಷ್ಟೋ ವಿಷಯಗಳು ಹೊರಗೆ ಬರುತ್ತವೆ. ಆಸ್ವಾದಿಸಲು ನಾವು ರೆಡಿ. ತುಂಬು ಹೃದಯದ ಧನ್ಯವಾದಗಳು.

    • @manjunathas1560
      @manjunathas1560 2 года назад +1

      ನೀವು ಹೇಳಿದ ಮಾತು ನೂರರಷ್ಟು ಸತ್ಯ, ಅವರು ಮಾತನಾಡುವಾಗ ನಾವು ಮಧ್ಯೆ ಬಾಯ್ ಆಗಬಾರದು ಅಷ್ಟೇ ಕೇಳೋದಕ್ಕೆ ತುಂಬಾ ಚೆಂದ.

  • @chethanchethu7318
    @chethanchethu7318 2 года назад +80

    ಕೃಷ್ಣೆ ಗೌಡರ ಕನ್ನಡ ಜ್ಞಾನ ಅಪಾರ
    Keep inspiring sir 👌👌👌

  • @vismayasridhara567
    @vismayasridhara567 2 года назад +41

    Best interview. ಹಿರೇಮಗಳೂರು ಕಣ್ಣನ್ ಅವರ ಇಂಟರ್ವ್ಯೂ ಕೂಡ ಮಾಡಿ.

  • @srinivasramu878
    @srinivasramu878 2 года назад +42

    ನನ್ನ ಅಚ್ಚು ಮೆಚ್ಚಿನ ಕನ್ನಡದ ವಾಗ್ಮಿ... ಅವರ ಅಪ್ಪಟ್ಟ ಅಭಿಮಾನಿ.. ಅವರ ಕನ್ನಡ ಮಾತು ಚಂದ.. ಅದುವೇ ನಮ್ಮ ಮಂಡ್ಯ ಜಿಲ್ಲೆಯವರು.💯😍😍😍😍

  • @Ranjitha254
    @Ranjitha254 2 года назад +37

    ಕನ್ನಡದ ಸಂಘ ಸಂಸ್ಥೆಗಳು ಇಂತಹವರನ್ನು ಅಧ್ಯಕ್ಷರಾಗಿ ನೇಮಕ ಮಾಡಿಕೊಳ್ಳಬೇಕು.. ಎಂತಹ ಭಾಷಾ ಜ್ಞಾನ ಎಂತಹ ಜೀವನ ಪ್ರೀತಿ ಇವರದು 🙏🙏 ಶುಭವಾಗಲಿ ಗುರುಗಳಿಗೆ

    • @janakigowda768
      @janakigowda768 2 года назад

      Nimma basha gnana ammogha gurugale🙏🙏🙏

  • @Haravraja
    @Haravraja 2 года назад +171

    I don’t comment usually, I have been following kalamadhyama since a year. This is the best episode. I can feel that vibration oozing out of the screen, great personality prof.Krishnegowda.

    • @jamunagy6072
      @jamunagy6072 2 года назад +4

      ನಿಜವಾದ ಮಾತು
      ಕಲಾ ಮಾದ್ಯಮ ನಿಜವಾಗಲೂ ಉತ್ತಮ‌ಕೆಲಸ ಮಾಡಿದೆ ಮಾಡುತ್ತಿದೆ

    • @jamunagy6072
      @jamunagy6072 2 года назад +4

      ರಾಜಕುಮಾರ್ ಅವರ ಜೀವನ ಅವರ ಬಾಮೈದ ಅವರ ದೃಷ್ಟಿಯಿಂದ ಹೇಳುವುದನ್ನು ನೋಡುವುದರಿಂದ ನನ್ನ ಕಲಾಮಾಧ್ಯಮ ದ ಜರ್ನಿ ಶುರುವಾಯಿತು
      ಪರಮ್ ಅವರು ನಿಜಕ್ಕೂ ಅಭಿನಂದಾರ್ಹರು

    • @MAHADESHWARA
      @MAHADESHWARA 2 года назад +1

      ಕನ್ನಡದಲ್ಲಿ ಮಾಡಿ ಬಸವಣ್ಣ 🙏🙏🙏

  • @yogendrayo2318
    @yogendrayo2318 2 года назад +55

    ಅದ್ಬುತ ಸಂದರ್ಶನದ ಆರಂಭ.. ಬಹಳ ವಿಚಾರಸ್ತ ವ್ಯಕ್ತಿ ಶ್ರೀ ಕೃಷ್ಣೆಗೌಡ್ರು.. 🙏🏻🙏🏻

  • @manasanagaraj9718
    @manasanagaraj9718 2 года назад +18

    ಪರಮ್ ಅವರೇ ಪ್ರೊ.ಕೃಷ್ಣೆ ಗೌಡ ನಮ್ಮ ಕನ್ನಡ ನಾಡಿನ ಆಸ್ತಿ. ಇಂಥ ಮೇರು ವ್ಯಕ್ತಿಯ ಸಂದರ್ಶನ ಮಾಡಿದ ನಿಮಗೆ ಅಭಿನಂದನೆಗಳು. ನಿಮ್ಮ ಈ ಅದ್ಭುತ ಸರಣಿ ಹೀಗೆ ಮುಂದುವರಿಯಲಿ.🙏

  • @manuthejmanu6632
    @manuthejmanu6632 2 года назад +31

    ವಿಷಯಗಳು ಬಂಡಾರ ಕೃಷ್ಣೆಗೌಡ್ರು, ಬಹಳ ಸುಂದರವಾದ ಮಾತುಗಳು 🙏🏾

  • @ಸಹ್ಯಾದ್ರಿತಪ್ಪಲು

    ಸರ್ ನಮಸ್ಕಾರ ನಿಮ್ಮ ಅತ್ಯದ್ಭುತ ನಿರ್ವಹಣೆ ಸಂಭಾಷಣೆ ಸಕತ್ ಸರ್ ನಿಮ್ಮ ಅನುಭವ ಮಾತುಗಳು ಯಾವತ್ತೂ ನಮಗೆ ಅನುಸರಣೆ
    ಇದೇ ಧನ್ಯವಾದಗಳು ಸರ್

  • @pavanhodrali5184
    @pavanhodrali5184 2 года назад +25

    ಈ ಸಂದರ್ಶನದ ಸರಣಿ ನೋಡಿ, ಬದುಕು ಶ್ರೀಮಂತವಾಗಲಿದೆ ಅನ್ನೋ ಭರವಸೆ ಹುಟ್ಟುತ್ತಿದೆ.

  • @kavitagadad9015
    @kavitagadad9015 2 года назад +7

    ಕೃಷ್ಣೇಗೌಡ ಸರ್ ಅವರ ಕನ್ನಡ ಭಾಷೆ ಪ್ರೌಢಿಮೆ ಅಗಾಧವಾದದ್ದು... ಸಮೃದ್ಧವಾದ ಕನ್ನಡ ಅವರಿಂದ ಕೇಳುವುದೇ ಭಾಗ್ಯ... ಸಂದರ್ಶಿಸಿದ್ದಕ್ಕೆ ಧನ್ಯವಾದಗಳು ಪರಮ್ ಸರ್🙏🙏💐

  • @shivanna126
    @shivanna126 2 года назад +2

    ಅಣ್ಣ ಅಂದ್ರೆ ನಮ್ ಅಣ್ಣ 🙏 ಡಾ ರಾಜ್ ಅಣ್ಣ 🙏ಅವರ ಕನ್ನಡ ಭಾಷೆ ಕೇಳೋದೇ ಒಂದು ಸೊಗಸು 🙏 ಹಾಗೆಯೇ ಪ್ರೊಫೆಸರ್ ಕೃಷ್ಣೇಗೌಡರ ಕನ್ನಡ ಭಾಷೆ ಉಚ್ಚಾರಣೆಯೂ ಅದ್ಭುತ ಅದ್ಭುತ ಅದ್ಭುತ 🙏 ಜೈ ಕರ್ನಾಟಕ ಮಾತೆ 🙏

  • @Sanjaygowda389
    @Sanjaygowda389 2 года назад +11

    ಇವತಿನ generation ಗೆ ಬೇಕಿದಂತ ಕನ್ನಡ ತಿಳುವಳಿಕೆ😍 ಧನ್ಯವಾದಗಳು ಕೃಷ್ಣೇಗೌಡರೆ

  • @umagraj279
    @umagraj279 2 года назад +6

    ಶ್ರೀಯುತರ ಕನ್ನಡ ಮಾತುಗಳನ್ನು ಕೇಳುವುದೇ ಚಂದ.

  • @rashmichitra8166
    @rashmichitra8166 2 года назад +8

    ಕೃಷ್ಣೇಗೌಡ ಸರ್ ತಮಗೆ ನನ್ನ ನಮಸ್ಕಾರಗಳು ಸರ್ ಸರ್ ತಾವು ಕನಗನಮರಡಿ ನಾನು ನಿಮ್ಮ ಪಕ್ಕದ ಊರಿನ ಹಿರೇಮರಳ್ಳಿ ಸರ್ ಸರ್ ತಮಗೆ ನನ್ನ ಅನಂತ ಅನಂತ ವಂದನೆಗಳು ಸರ್.🙇🙇

  • @sundarks826
    @sundarks826 2 года назад +40

    His every sentence is embodiment of life’s lesson. Knowing Prof KG, am sure all his 12 episodes are feast to viewers. Great job Param and KM 👏👏👏

  • @shylajaashok9970
    @shylajaashok9970 2 года назад +16

    ಸರ್ ನಿಮ್ಮ ಪ್ರಾಮಾಣಿಕ ಹೇಳಿಕೆ, ಮಾತುಗಳು ತುಂಬಾ ಇಷ್ಟವಾಯಿತು. ಧನ್ಯವಾದಗಳು

  • @manjunathsharma1832
    @manjunathsharma1832 2 года назад +7

    ಹ್ಯಾಟ್ಸ್ ಆಫ್ ಕಲಾ ಕಲಾ ಮಾಧ್ಯಮಕ್ಕೆ ಇಂತಹ ಪ್ರತಿಭೆಗಳಿಂದ ಈಗಿನ ಸಮಾಜವನ್ನು ಸುಧಾರಣೆ ಮಾಡಬಹುದು ಎಂದು ನನ್ನ ಅನಿಸಿಕೆ ಪರಂ

  • @goravanahallinaveen7754
    @goravanahallinaveen7754 2 года назад +1

    ಸಮೃದ್ಧ ಭಾಷೆ ಕನ್ನಡ... ಗೌಡರ ಸಂದರ್ಶನದಿಂದ ಕಲಾಮಾಧ್ಯಮದ ಘನತೆ ಹೆಚ್ಚಾಯಿತು ಪರಂ... 👍

  • @sathishsm6432
    @sathishsm6432 2 года назад +10

    🙏🙏🙏 ನೀವು ಕನ್ನಡದ ಆಸ್ತಿ
    ನಮ್ಮ ಮ೦ಡ್ಯದವರು

  • @ranganathumesh9213
    @ranganathumesh9213 2 года назад +2

    ಮುಂದಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಕೃಷ್ಣೇಗೌಡ ರಿಗೆ ಸಿಗಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ

  • @karegowdar6664
    @karegowdar6664 2 года назад +3

    ಇಂತವರ ಸಂದರ್ಶನಕ್ಕೆ ನಾನು ಕಾಯ್ತಾ ಇದ್ದೆ ಧನ್ಯವಾದಗಳು 🙏
    ಕೃಷ್ಣೇಗೌಡರ ಸಂದರ್ಶನ ಅದ್ಭುತವಾಗಿದೆ
    ಹೀಗೆ ಮುಂದುವರೆಯಲಿ

  • @Jayan3012
    @Jayan3012 2 года назад +7

    ನೋಡ್ರೀ ಯಜಮಾನ್ರು ಕನ್ನಡ ❤️💛

  • @ramanathrangarao6308
    @ramanathrangarao6308 2 года назад +1

    ಇದು ಅತ್ಯದ್ಭುತ. ನಮಗೆ ಇಂಥವರನ್ನ ಮಾಡಿದ ಸಂದರ್ಶನಗಳು ಬೇಕು.

  • @thejaskashyap7898
    @thejaskashyap7898 2 года назад +21

    Really very excited to watch Krishnegowda sir's series in kalamadhyama, thank u so much Param anna

    • @MAHADESHWARA
      @MAHADESHWARA 2 года назад

      ಕನ್ನಡದಲ್ಲೇ ಹಾಕಿ 🙏🙏🙏ಯಾಕೆ ಆಂಗ್ಲ 🙏

  • @vijayalakshmim.s2106
    @vijayalakshmim.s2106 2 года назад +1

    ನೀವು ಮಾಡುತ್ತಿರುವ ಕೆಲಸ ತುಂಬಾ ಉತ್ತಮವಾಗಿದೆ ತುಂಬಾ ಮಾಹಿತಿಗಳನ್ನು sangrahisuthideeri ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @rameshrangavidyarthi1136
    @rameshrangavidyarthi1136 2 года назад +1

    ಸರ್ ಕೃಷ್ಣೇಗೌಡ್ರೆ ತಮ್ಮನ್ನು ಕೇವಲ ಹಾಸ್ಯ ಭಾಷಣಕಾರರು ಅಂದುಕೊಂಡಿದ್ದೆ ,ನಿಮ್ಮ ಈ ವಿಸ್ತಾರವಾದ ಜ್ಞಾನ ಭಂಡಾರಕ್ಕೆ ಪಾದಾಭಿವಂದನೆಗಳು

  • @SanjuSanju-wq3zq
    @SanjuSanju-wq3zq 2 года назад +2

    ಆಹಾ ಅದ್ಭುತ ಅದೆಂಥ ಅಧ್ಬುತ ವಾಕ್ಚಾತುರ್ಯ ನನ್ನ ಇಂದಿನ ದಿನ ನನ್ನ ನೆಚ್ಚಿನ ಕನ್ನಡ ಪ್ರಾಧ್ಯಾಪಕ ಪ್ರೊ ಕೃಷ್ಣೇಗೌಡರ ನೋಡುವ ಮೂಲಕ ಶುರುವಾಗಿದೆ ಧನ್ಯವಾದಗಳು ಪರಮ್ ಅಣ್ಣ

  • @sridharkmatt8688
    @sridharkmatt8688 2 года назад +3

    ನನ್ನ ನೆಚ್ಚಿನ ಎಪಿಸೋಡ್ .. ಕನ್ನಡದ ಶಬ್ದಕೋಶ ಪ್ರೊ ಕೃಷ್ಣೇಗೌಡರು

  • @srinivasagnihotri3547
    @srinivasagnihotri3547 2 года назад +1

    ಸರಳವಾದ, ಸುಂದರ ರೀತಿಯ ಸಂಭಾಷಣೆ...ಅರ್ಥಪೂರ್ಣ

  • @kirank1012
    @kirank1012 2 года назад +1

    ಕನ್ನಡ ಒಂದು ರೋಚಕ 👏👏
    ಕನ್ನಡದ ಭಾಷೆಯ ವೈಭವ, ವೈವಿಧ್ಯತೆ, ಭಾವ, ಅಂತಃಕರಣ ಒಬ್ಬ ಕನ್ನಡದ ಶಿಕ್ಷಕ ಹೇಳಿ ನನ್ನೊಳಗಿನ ಕನ್ನಡಿಗನ ಮೇಲೆ ಒಂದು ನವಿಲುಗರಿ ಇಟ್ಟು ಭಾವ. ❤️

  • @NaveeNKumar-qs7fe
    @NaveeNKumar-qs7fe 2 года назад +2

    ಅದ್ಬುತ ಅತ್ಯದ್ಭುತ ಅತ್ಯುತ್ತಮ ಇವರ ಬಾಯಿಂದ ಸುಂದರ ಕನ್ನಡ ಭಾಷೆ ಕೇಳೋಕೆ ನನಗಂತೂ ತುಂಬಾ ಖುಷಿಯಾಗುತ್ತೆ

  • @nikhil1133
    @nikhil1133 2 года назад +2

    ಪರಮೇಶ್ವರ್ bhai.... ದಿನದಿನಕ್ಕೆ ನಿಮ್ಮ uploaded videos ಚೆನ್ನಾಗಿ ಮೂಡಿ ಬರುತ್ತಿದೆ.....keep up the good work really we are missing values in life....

  • @dakowshikfamily4699
    @dakowshikfamily4699 2 года назад +1

    ಬಡವ-ಶ್ರೀಮಂತ -ಸುಖ ವ್ಯಾಖ್ಯಾನ , ತುಂಬ ಚೆನ್ನಾಗಿದೆ, ನಮ್ಮ ಕೃಷ್ಣೇಗೌಡ ರಿಗೆ ನಮಸ್ಕಾರ.

  • @kvkalgudi6428
    @kvkalgudi6428 2 года назад +1

    ನಮಸ್ತೆ sir.... exam ಗೆ ಓದೋದನ್ನ ಬಿಟ್ಟು ನಿಮ್ ಮಾತುಗಳನ್ನ ಕೇಳ್ತಾ ಇದೀವಿ ಅಂದ್ರೆ.., ನಿಮ್ ಮಾತುಗಳಿಂದ ಬದುಕಿಗಾಗೋದನ್ನ ಏನೋ ಕಲ್ತೆ ಕಲಿತಿವಿ ಅಂತ sir.... ಅದ್ಭುತ sir ನೀವು....

  • @rinclestarmurthy6237
    @rinclestarmurthy6237 2 года назад +2

    ಅದ್ಬುತ ಕನ್ನಡ ಜ್ಞಾನ ಭಂಡಾರ ... ನಿಮಗಿದೋ 🙏🙏🙏🙏🙏🙏

  • @lakshminarayan6402
    @lakshminarayan6402 2 года назад +4

    Iam sooooooo happy to see pro. Krishnegowda interview actually iam eagerly waiting for him thank uuuuu Param

  • @ravidoddamani734
    @ravidoddamani734 2 года назад +3

    ಪ್ರೋ. ಕೃಷ್ಣೆಗೌಡರ ಜೀವನದ ಇ ಎಲ್ಲಾ ಸಂಚಿಕೆಗಳು ಅತಿ ಮೌಲ್ಯಯುತವಾದ ಮತ್ತು ಜ್ಞಾನ ಭರಿತವಾದ ಅಧ್ಯಾಯ ಗಳಾಗಿ ಮೂಡಿಬರಲಿವೆ

  • @sumanthroyalrider
    @sumanthroyalrider 2 года назад +9

    🥰 just for second my childhood came to my eyes .. Thank-you kalamadhyama

  • @jayashreerangaswamy1381
    @jayashreerangaswamy1381 2 года назад +1

    ನಿಮ್ಮ ವಿದ್ಯಾರ್ಥಿಗಳು ಅದೆಷ್ಟು ಪುಣ್ಯವಂತರು ಸರ್....... ಅವರೇ ಧನ್ಯ

  • @SatishKumar-bq4io
    @SatishKumar-bq4io 2 года назад +2

    ಧನ್ಯವಾಧಗಳು ಪರಮ್.
    ಕ್ರಷ್ಣೇಗೌಡರ ಮಾತುಗಳು ಅಧ್ಭುತ.
    ಈ ಸರಣಿಯನ್ನು ತುಂಬಾ ಸಂಚಿಕೆಗಳ ತನಕ‌ ಮುಂದುವರೆಸಿ. ಕ್ರಷ್ಣೆಗೌಡರಿಗೆ ಅಗಾಧವಾದ ವಾಕ್ ಸಂಪತ್ತಿದೆ ಅದನ್ನ ಉಪಯೋಗಿಸಿಕೊಳ್ಳಿ.

  • @ಮಹನಾ
    @ಮಹನಾ 2 года назад +3

    👌ಕೃಷ್ಣ ಗೌಡರು ಈ ನಾಡಿನ ಒಬ್ಬ ಅಪ್ಪಟ ಮಣ್ಣಿನ ಮಗ ನಾಡಭಿಮಾನಿ, ಒಬ್ಬ ಮಾದರಿ ವ್ಯಕ್ತಿ. 🌹🙏🙏🙏.

  • @Vinoda1005
    @Vinoda1005 2 года назад +13

    When I started watching Kalamadyama, first thing I wanted to tell the team to conduct an interview with Mr. Krishne gowda. Today it has become true. Thanks Team Kalamadyama

    • @MAHADESHWARA
      @MAHADESHWARA 2 года назад +1

      ಕನ್ನಡದಲ್ಲೇ ಹಾಕಿ 🙏🙏🙏ಆಂಗ್ಲ ಬಿಡಿ 🙏

    • @Vinoda1005
      @Vinoda1005 2 года назад

      @@MAHADESHWARA khanditavagiyu.. Kannada lipi galu mobile li astondu saraagavagi baradu... Kshame irali. Krishne gowdara gnana bandaarakke ondu Namana

  • @modispeech7570
    @modispeech7570 2 года назад +2

    ಅದ್ಭುತವಾದ ನಿರೂಪಣೆ ಕೃಷ್ಣೆಗೌದರಿಂದ. ಇವರಿಂದ ತಿಳಿದುಕೊಳ್ಳುವ ವಿಷಯಗಳು ಬಹಳ. ಇಂತಹ ಅಪರೂಪದ ಪ್ರಾಮಾಣಿಕ ವ್ಯಕ್ತಿಯ ಸಂದರ್ಶನ ಮಾಡುತ್ತಿರುವ ಕಲಾ ಮಾಧ್ಯಮ ಕ್ಕೆ ಧನ್ಯವಾದಗಳು

  • @ningyaakbekadhu
    @ningyaakbekadhu 2 года назад +16

    We need minimum of thousand episodes....we are ordering it.......the knowledge we are gaining from this person and from this channel is immense.....so we are ordering minimum thousand episodes..❤️

  • @NaMo_VF
    @NaMo_VF 2 года назад +1

    ಪುಣ್ಯಾತ್ಮರು..., ಇಷ್ಟೇ ಹೇಳೋಕೆ ಆಗ್ತಿರೋದು..🙏🏻💐🎉💝

  • @JK-vn7je
    @JK-vn7je 2 года назад +9

    ಅಬ್ಬಾ. ಕನ್ನಡ ಸಿರಿವಂತಿಕೆ ಯನ್ನ ಕೇಳ್ತಾ ಇದ್ರೆ ಹಾಲು ಕುಡಿದಷ್ಟು ಸಂತೋಷ ಆಗ್ತಾ ಇದೆ

  • @vidhyashree02
    @vidhyashree02 2 года назад +1

    ಎಂಥಹ ಸೊಗಸಾದ ಭಾಷೆ ನಮ್ಮ ಕನ್ನಡ ಅದರಲ್ಲೂ ಇವರ ಬಾಯಿ ಇಂದ ಅಂತು ಧನ್ಯೋಸ್ಮಿ

  • @nanuunknown611
    @nanuunknown611 2 года назад +4

    ಕೃಷ್ಣೆಗೌಡ್ರು ಕನ್ನಡದ ಸಂಪತ್ತು 💛❤️

  • @madhusudhangowda2017
    @madhusudhangowda2017 2 года назад +2

    Thank you for this fantastic interview of Prof Krisnegowda sir , Great journey and Goosebumps to me. Very connected to me as i am from Mandya and grown up from exactly same environment

  • @rajun7503
    @rajun7503 2 года назад

    ಹಲೋ ಪರಮ್ ಸರ್.... ಇದು ನನ್ನ ಮೊದಲನೆ ಕಮೆಂಟ್.... ನಮ್ಮ ಕಲಾಮಾಧ್ಯಮದಲ್ಲಿ ನಮ್ಮ
    ಪ್ರೊ. ಕೃಷ್ಣೇಗೌಡ ರನ್ನು ನೋಡಿ ತುಂಬಾ ಸಂತೋಷ ವಾಯಿತು......

  • @nagaratnaprakash7146
    @nagaratnaprakash7146 2 года назад +2

    Super sir, esto olleya vishaya nimma kalamadyama dinda kalithiddeve.🙏🙏

  • @shubhangiyerandekar2277
    @shubhangiyerandekar2277 2 года назад +1

    ಕೃಷ್ಣೇಗೌಡರ ಸಂದರ್ಶನ ನೋಡಿ ನಮ್ಮ ಹಳ್ಳಿಗೆ ತಲುಪಿದ ಅನುಭವವಾಯ್ತು

  • @karthikjain3833
    @karthikjain3833 2 года назад +20

    He is legend...nowadays comedians are not match for him

  • @madhusr.sushisamara7691
    @madhusr.sushisamara7691 2 года назад

    ಇದುವರ್ಗು ಆಗಿರೋ ಏಷ್ಟೋ ವೀಡಿಯೋ ಗಳಲ್ಲಿ ಇದು best of the best Dear Param sir. ಯಾಕಂದ್ರೆ ಜೀವನ ಅಂದ್ರೆ ಏನು ಹೇಗೆ and ಎಸ್ಟು ಅನ್ನುವುದರ ಪರಿ ಹೇಳಿದ್ದಾರೆ. ಬಡವ ಶ್ರೀಮಂತ ಬೇಲಿ ಬಿಡಿಸುವ ಮಾತು ಇಲ್ಲಿದೆ. ಹೇಗೆ ಬದುಕಬೇಕು ಎನ್ನುವ ಭಾವನೆ ಬರಿಸುವ ಬವಣೆ ಇಲ್ಲಿದೆ. ನಿಜ ನಂಗೆ ನಿಮ್ಮೆಲ್ಲ ವೀಡಿಯೋ ಗಳಲ್ಲಿ ಇದು best. ಜೊತೆಗೆ ನನ್ನ ತಾಯ್ನುಡಿ ನನ್ನ ಉಸಿರು ಕನ್ನಡದ ಅವರ ರೋಮಾಂಚನ ನಂಗೆ ಆಗುತ್ತಿರುವ ಅನುಭವ,ಯಾಕಂದ್ರೆ ನಾನು ಕನ್ನಡಿಗ ನನ್ನ ಭಾಷೆ ಕನ್ನಡ

  • @sirigowri8626
    @sirigowri8626 2 года назад +1

    ಕೇಳಿದಷ್ಟು ಕೇಳಬೇಕು ಅನ್ನಿಸುವ ಮಾತಿನ ಶೈಲಿ ಸೂಪರ್ ಧನ್ಯವಾದ ಪರಂ ಸರ್ 🙏🙏

  • @anandasanjeevtube
    @anandasanjeevtube 2 года назад +2

    Thanks!

  • @avinashkiran7523
    @avinashkiran7523 2 года назад +6

    Very much practical words, evolution of Modern Life Style n its Cons I.e running behind money by losing emotions n relations. KG's words are nostalgic, ocean of Kannada words n its really spellbounding. Thanks for both👏👌👍

    • @MAHADESHWARA
      @MAHADESHWARA 2 года назад

      ಕನ್ನಡದಲ್ಲೇ ಹಾಕಿ 🙏🙏🙏 ಯಾಕೆ ಆಂಗ್ಲ

  • @puttaramu
    @puttaramu 2 года назад +1

    ಪ್ರೊ. ಕೃಷ್ಣೇಗೌಡರು ಅದ್ಭುತ ವಾಗ್ಮಿ. ಹಳ್ಳಿಯ ಮನೆಗಳು, ಅಲ್ಲಿನ ಜನರ ಸ್ಥಿತಿ ಹೇಗಿತ್ತು ಎಂಬುದನ್ನು ನೈಜವಾಗಿ ಹೇಳಿದ್ದಾರೆ. ಅವರ ಸಂದರ್ಶನ ಮಾಡಿದ ಪರಂ ಸರ್ ರವರಿಗೆ ಧನ್ಯವಾದಗಳು. 🌹🙏

  • @ಕೃಷಿಕಲ್ಪವೃಕ್ಷ

    ಕಲಾಮಾಧ್ಯಮಕ್ಕೆ ಇವರ ಸಂದರ್ಶನ ನಿಜಕ್ಕೂ ಒಂದು ಕಲಶಪ್ರಾಯವಾಗುತ್ತದೆ

  • @dakshayini6695
    @dakshayini6695 2 года назад +6

    Namaskara Param,
    I believe you must be receiving innumerable comments to this series with Prof KG.
    What I liked in his Kannada is when he asked to subscribe your channel, 'Hit the Bell Icon' annuvudanna yeshtu shuddhavaagi gante gurutanna mutti anta helidru, that shows how rich his Kannada is.🙏🙏

  • @vedabharath2569
    @vedabharath2569 2 года назад +2

    ನಮಸ್ತೆ ಕೃಷ್ಣ ಗೌಡರಿಗೆ ಬೀಗದ ಹಾಕುವ ಮಾತು ತುಂಬಾ ಚೆನ್ನಾಗಿತ್ತು ನಕ್ಕು ನಕ್ಕು ಸಾಕಾಗೋಯ್ತು

  • @ambikaj7932
    @ambikaj7932 2 года назад

    ನಡೆದಾಡುವ ಕನ್ನಡ ನಿಘಂಟು ನೀವು ನಿಮ್ಮ ಹರಟೆ ಕಾಯ೯ಕ್ರಮ ನೋಡುತ್ತಾ ಬೆಳೆದದ್ದು ನಾವು
    ಕನ್ನಡದ ಅಕ್ಷಯ ಪಾತ್ರೆ ನೀವು ನಿನಗೊಂದು ಸಲಾಂ🙏🙏🙏🙏 tq ಪರಮ್ ಸರ್ 🙏🙏🙏🙏

  • @dboss8372
    @dboss8372 2 года назад +1

    ಸರ್ ನಮಸ್ತೆ ಸರ್ 🙏🙏🙏💐💐💐💐ಗುರುಗಳಿಗೆ 🙏🙏🙏💐

  • @srmohankumar4802
    @srmohankumar4802 2 года назад +2

    ಧನ್ಯವಾದಗಳು ಕಲಾಮಾದ್ಯಮ

  • @suryanarayanajayakumar2668
    @suryanarayanajayakumar2668 2 года назад +1

    Great programme thank you sir we are blessed to hear from Dr krishne Ghowdaji 🙏🙏🙏🙏🙏

  • @kushikannada610
    @kushikannada610 2 года назад +3

    Really very excited

  • @chandanhn6745
    @chandanhn6745 2 года назад +3

    I thought I was the first person to ask for many such episodes.. I can see most of them comment asking for 100s of episodes.. I feel so happy, stree free, at the same time sad as we no longer get such lives.. Nostalgic Nostalgic and Nostalgic.. ❤️❤️❤️👍👍🙏🏿🙏🏿🙏🏿🙏🏿🙏🏿.. Koti Koti Vandanegalu.. 🙏🏿🙏🏿🙏🏿

  • @kiranshravanabelagola2267
    @kiranshravanabelagola2267 2 года назад

    ತುಂಬಾ ಚೆನ್ನಾಗಿದೆ , ಕಲಾಮಾದ್ಯಮ,ಕೃಷ್ಣೇಗೌಡರು !🙏🙏 ಅಪ್ಪ ಕನ್ನಡಿಗರ ಸ್ವಲ್ಪ ಕನ್ನಡ ದಲ್ಲಿ ಬರೆಯಿರಿ !🙏

  • @RajKumar-rj9mc
    @RajKumar-rj9mc 2 года назад

    Waw beautiful massage God jesus christ bless all of you amen

  • @sudharshanchakrapani7111
    @sudharshanchakrapani7111 2 года назад +3

    Professor Krishnegowdru Sir,
    Its is so nice to finally have episodes in which your talking. Have grown up seeing you in “Harate”. Your talk about cultural nuances and the influence of my mother tongue(Kannada) is so amazing .Sir I have a humble request: please I would like you to somehow talk more explicitly about “Human Values” just like how Mimicry Dayanand Sir does. When people like you who are revered in society speak about human values it influences the behaviour of alot of people and they way they see the world with a very different perspective.

  • @ramamanihs184
    @ramamanihs184 2 года назад +7

    ಸರ್ ನೀವು ಹೇಳಿದ ಮಾತು ಎಷ್ಟು ಸತ್ಯ.ಶ್ರೀಮಂತ ಬಡವ ಬೇದವಿಲ್ಲ ಎಲ್ಲರೂಒಂದೇ ಅನ್ನುವ ಹಳ್ಳಿಯ ಜೀವನ ಎಷ್ಟು ಚೆಂದ ನಮಗೆ ನಾವು ಬಡವರು ಅನ್ನುವುದೇ ಗೊತ್ತಿರ್ಲಿಲ್ಲ..ಹೌದಲ್ವ ನಾವು ಬಡವರಾಗಿದ್ವಿ ಅಂತಾ ಅನ್ನಿಸುತ್ತೆ
    ಆದರೆ ಆ ಜೀವನ ಎಷ್ಟು ಸುಂದರ ಎಷ್ಟು ಕೊಟ್ಟರೂ ಆ ಬಾಲ್ಯ ಸಿಗುವುದಿಲ್ಲ.

  • @abhilashn5872
    @abhilashn5872 2 года назад +2

    ಕನ್ನಡ ಅಂದರೆ ರೋಚಕ
    ಎಷ್ಟೋ ದಿನದಿಂದ ಕಾಯುತ್ತಿದ್ದ ಸಂದರ್ಶನ .
    ಬಹಳ ಚೆನ್ನಾಗಿದೆ , ಮುಂದಿನ ಎಪಿಸೋಡ್ ಗೆ ಕಾಯುತ್ತಿರಿವೆ

  • @viswanathgangapla6998
    @viswanathgangapla6998 2 года назад +1

    Very good episode these information's will not get any where lrishnegowdarige namaslara

  • @bhavyagowda5799
    @bhavyagowda5799 2 года назад +13

    Abba kannada Bhasheya rasa da autana . Really very happy to hear this kannada ... Proud to be kannadiga .

  • @fireindehole3241
    @fireindehole3241 2 года назад +6

    Hats off to u Prof.Krishne Gowda sir🙏🏼

  • @spriya533
    @spriya533 2 года назад +19

    Can watch sir speak even for 100 episodes…Fantabulous individual😊

  • @MAHESHKV25ABLE
    @MAHESHKV25ABLE 2 года назад +7

    Make atleast 50 episodes of krishnegowdru⭐👍

  • @flossyveigas888
    @flossyveigas888 2 года назад

    Hosa varsha bharjari outanadondige shuruvagide dhanyavadagalu. 🙏

  • @hariharisht
    @hariharisht 2 года назад +1

    suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuper episode suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuper talk

  • @abhishekjyothi7962
    @abhishekjyothi7962 2 года назад +1

    ಕಲಾಮಾಧ್ಯಮದ ನನ್ನ 🙏💐💐

  • @RS-wr6qh
    @RS-wr6qh 2 года назад

    ಪ್ರೊ.ಕೃಷ್ಣೇಗೌಡರ ಪ್ರತಿಯೊಂದು ಅಕ್ಷರಕ್ಕೆ
    ಲಕ್ಷ ವರಹ ಕೊಟ್ಟರೂ ಕಡಿಮೆಯೇ. ಅಪ್ರತಿಮ ಜ್ಞಾನ ಭಂಡಾರ ಇವರು.
    ಪರಂ ಅವರೇ, ಈ ಅದ್ಭುತ ಜ್ಞಾನಿಯ ಸಂದರ್ಶನ ಮಾಡಿದ ನಿಮಗೆ ಕೋಟಿ ಧನ್ಯವಾದಗಳು. ಹಾಗೆಯೇ ಪ್ರೊ.ಕೃಷ್ಣೇಗೌಡರ ಕನಿಷ್ಠ ನೂರು ಸಂಚಿಕೆಯನ್ನಾದ್ರೂ ಮಾಡಿ.
    ಮತ್ತು ಶ್ರೀ ಹಿರೇಮಗಳೂರು ಕಣ್ಣನ್ ಅವರ ಸಂದರ್ಶನವನ್ನು ಮಾಡಬೇಕೆಂದು ನನ್ನ ವಿನಂತಿ.

  • @hemanthkumarmysore
    @hemanthkumarmysore 2 года назад +4

    ಕರ್ನಾಟಕ ರತ್ನ ಪ್ರಶಸ್ತಿ sir wil get Soon ...

  • @lokeshmmanvith
    @lokeshmmanvith 2 года назад +7

    Welcome to kalamadyama channel sir prof krishnagowdre .. really amazing to see his interview especially abt his complete knowledge of kannada the way of speaking style really fantastic 🙏

    • @MAHADESHWARA
      @MAHADESHWARA 2 года назад +1

      ಯಾಕೆ ಆಂಗ್ಲ.. ಕನ್ನಡದಲ್ಲೇ ಹಾಕಿ

    • @lokeshmmanvith
      @lokeshmmanvith 2 года назад +1

      @@MAHADESHWARA bcoz even non kanadigas need to understand our words so guru ..

  • @kashiMrp
    @kashiMrp 2 года назад

    Super sir ...eshto padagalu upayogadhali illa ...plz plz documents those words .....plz it's our request ....ur so true it is not passed on to our generation

  • @prashanthlakkanna6145
    @prashanthlakkanna6145 2 года назад +1

    So excited ...eshtu arogyavanta vicharagalu sir nimdu...nijavaglu kannada da bagge nimma abhimana apaara🙏

  • @kusumranganath5164
    @kusumranganath5164 2 года назад +1

    ಅದ್ಬುತವಾದ ಮಾತುಗಳು!! 🙏🙏

  • @mutturajpatil3909
    @mutturajpatil3909 2 года назад +2

    Very nice episode

  • @learnin2106
    @learnin2106 2 года назад +1

    ಹೊಸ ವರ್ಷದ ದಿನ my experiments with truth ಪುಸ್ತಕ‌ ಕೈಗೆತ್ತಿಕೊಂಡೆ. ಈಗ ಮತ್ತೊಂದು ಅದ್ಭುತ ಗ್ರಂಥದ ಅಧ್ಯಯನ ಶುರುವಾಯಿತು. ನೂರಾರು ಪುಟಗಳನ್ನು ಓದಿಸಿ ಸರ್

  • @rameshsharma8087
    @rameshsharma8087 2 года назад +1

    Superb talk Sir, very inspiring, informative, passionate and enthusiastic. 🙏🏽🙏🏽🙏🏽🙏🏽🙏🏽

  • @Vk-bn4wb
    @Vk-bn4wb 2 года назад +2

    ಕೃಷ್ಣೆ ಗೌಡ್ರು ಸರ್ ಅವರ ಮಾತನ್ನು ಕೇಳಿದಾಗಲ್ಲೆಲ್ಲ ನನಗೆ ನಮ್ಮ ನೆಚ್ಚಿನ ಅಗರ ಸರ್ಕಾರಿ ಹೈ ಸ್ಕೂಲ್ ಮೇಷ್ಟ್ರು
    T ನರಸಿಂಹಮೂರ್ತಿ TNM ಸರ್ ಜ್ಞಾಪಕಕ್ಕೆ ಬರುತ್ತಾರೆ..... ನಮ್ಮ ಪ್ರೀತಿಯ ಗುರುಗಳು...

  • @Rampaforever
    @Rampaforever 2 года назад +5

    After Phani Ramachandra & Bhagwan..this will be next interview I will be following..

  • @reachthestars6752
    @reachthestars6752 2 года назад +4

    Yappa param yelyelli hogtirappa....yest jaga Jana bheti madtira.... great appa nivu 🙏👍

  • @ShivalingegowdaSOV
    @ShivalingegowdaSOV 2 года назад +2

    ಕೃಷ್ಣೇಗೌಡರ ಮಾತು ಕೇಳೋಕೆ ಒಂದು ಚೆಂದ.ಅವರ ಮಾತು ಕೇಳ್ತಿದ್ರೆ ನನ್ನ ಬಾಲ್ಯದ ನೆನಪುಗಳೆಲ್ಲಾ ಕಣ್ಮುಂದೆ ಬರುತ್ತದೆ. ಯಾಕೆಂದರೆ ನಾನು ಮಂಡ್ಯಾನೆ.

  • @neelakantakr5866
    @neelakantakr5866 2 года назад +12

    These lessons were not taught in schools neither from our parents.But still when we look back into our lives..we miss those lives.Fundamentality of life.

    • @MAHADESHWARA
      @MAHADESHWARA 2 года назад

      ಕನ್ನಡದಲ್ಲೇ ಹಾಕ್ರಿ 🙏🙏🙏