#ಪರಮಾತ್ಮ

Поделиться
HTML-код
  • Опубликовано: 6 фев 2025
  • ಶ್ರೀ ಮುಶಮ್ಮ ದೇವಿ ಭಜನಾ ಸಂಘ, ಸಾ.ಮುಗದ ತಾ.ಜಿ.ಧಾರವಾಡ
    ಸಾಹಿತ್ಯ/ಗಾಯನ: ಶ್ರೀ ಸದಾನಂದ ಮಾಸ್ತರ ಭೈರಿದೇವರಕೊಪ್ಪ ಇವರ ಶಿಷ್ಯರಾದ ಕಿರಣ ಪೂಜಾರ ಹಾಗೂ ಸಂಗಡಿಗರು
    ಡಗ್ಗಾ: ಜಗದೀಶ ಹರ್ತಿ
    ಸಹಕಾರ
    ಮಂಜು ಮಾಸ್ತರ ಭೈರಿದೇವರಕೊಪ್ಪ
    ಕ್ಯಾಮರಾ
    ಮೈಲಾರಿ ಗಂಬ್ಯಾಪುರ
    ಎಡಿಟಿಂಗ್
    ಕೃಷ್ಣ ಭೈರಿದೇವರಕೊಪ್ಪ
    ಧ್ವನಿ ಮುದ್ರಣ: ಶ್ರೀ ರೆಕಾರ್ಡಿಂಗ್ ಸ್ಟುಡಿಯೋ ಹೆಬ್ಬಳ್ಳಿ
    ಆಧ್ಯಾತ್ಮ ಜೀವಿ, ಮಹಾಜ್ಞಾನಿ, ಸರಳ ವೆಕ್ತಿತ್ವ,ನೊಂದವರ ಬಂಧು, ತನ್ನ 46 ನೇ ವಯಸ್ಸಿನಲ್ಲಿ ಕೇವಲ 10 ನಿಮಿಷದಲ್ಲಿ ಹೃದಯಘಾತದಿಂದ ಕೊನೆಯೂಸಿರೇಳೆದ ದಿ. ಪರಮೇಶ್ವರ ಬ. ವಾಲಿಕಾರ ಅವರಿಗೆ ಈ ಹಾಡು ಅರ್ಪಣೆ... 🙏🙏ಭಗವಂತ ನಿಮ್ಮ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ🙏🙏
    ಹೊಸ ಹೊಸ ಭಜನಾ ಹಾಡುಗಳಿಗಾಗಿ ಮಸ್ತ್ ಭಜನಾ ಆಡಿಯೋ ವಿಡಿಯೋ ಯೂಟೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ,ಶೇರ್ ಮಾಡಿ,ಸಪೋರ್ಟ್ ಮಾಡಿ .....ಮೋ-9945071531....

Комментарии • 10