badatanada maneyolaga hennu huttabaradu harmonium notes.ಬಡತನದ ಮನೆಯೊಳಗ ಹೆಣ್ಣು ಹುಟ್ಟಬಾರದು ಸಾಂಗ್ ನೋಟ್ಸ್

Поделиться
HTML-код
  • Опубликовано: 30 янв 2025

Комментарии • 46

  • @sdyavappa6136
    @sdyavappa6136 2 года назад

    Realy helpful good teach I am learning in hormonium

  • @anjananjanappa7006
    @anjananjanappa7006 2 года назад

    ಈ ಹಾಡು ನುಡಿಸುವುದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ಮುಂದಿನ ಹಾಡಿನ ಸ್ವರಗಳನ್ನು ತಿಳಿಸಿ ಕೊಡಿ ಅಂತ ನಮ್ಮ ಹೃದಯ ಪೊರ್ವ ಕವಾಗಿ ಕೇಳಿ ಕೊಳ್ಳುತೇವೆ

  • @chidanandappabandri8702
    @chidanandappabandri8702 3 года назад

    ದಸರಾ ಹಬ್ಬದ ಶುಭಾಶಯಗಳು ಈ ನೋಟೇಶನ್ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

    • @Sunilmakari
      @Sunilmakari  3 года назад

      Nimagu Dushera habbada shubhashayagalu dhanyavadagalu.

  • @dngangadhara4511
    @dngangadhara4511 2 года назад

    Veri noic good intardtion

  • @hooballijanapad5759
    @hooballijanapad5759 3 года назад

    ತುಂಬಾ ತುಂಬಾನೇ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಸರ್ 🙏🙏🙏🙏

  • @vasanthakumarvasu3543
    @vasanthakumarvasu3543 Год назад +1

    Super sir thanks for ur teaching
    Ondu request sir Aanugala beduvenayya song notes madi kalsi sir

  • @ammamatha1244
    @ammamatha1244 Год назад

    ತುಂಬಾ ಚೆನ್ನಾಗಿದೆ ಸರ್ , ತುಂಬಾ ಚೆನ್ನಾಗಿ ಅರ್ಥ ಆಗುವ ರೀತಿಯಲ್ಲಿ ಹೇಳಿ ಕೊಡ್ತಾ ಇದ್ದೀರಾ ಸರ , ಹಾಗೆ ದಯವಿಟ್ಟು ನ್ಯೂ ವರ್ಷನ್ ನಾಡಗೀತೆ (ಜೈ ಭಾರತ ಜನನಿಯ ತನುಜಾತೆ) ಹೇಳಿಕೊಡಿ ಸರ್ ಪ್ಲೀಸ್ ಮತ್ತು ನೋಟೇಶನ್ ಪ್ಲೀಸ್ ಸರ್........ ಧನ್ಯವಾದಗಳು ಸರ್

  • @preetamrj5204
    @preetamrj5204 3 года назад

    Very nice teaching sir . Tumba channagi heli kottiddari sir.,🙏🙏🙏

  • @noorjannadaf3413
    @noorjannadaf3413 3 года назад

    Very nice sir and next bhavageethe amma nanu devarani tell me sir plz plz plz plz 🙏🙏🙏🙏 Tq so much sir 🙏🙏🙏🙏

  • @mahadevaswamyk3812
    @mahadevaswamyk3812 3 года назад +1

    ಈ ಹಾಡನ್ನು ನುಡಿಸುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯಾದಗಳು ಸಾರ್ ,,,🙏🙏🙏🙏🙏🙏
    ಮುಂದಿನ ಚರಣ ಗಳನ್ನು ತಿಳಿಸಿಕೊಡಿ ಗುರುಗಳೇ..🙏

  • @savittagadad2128
    @savittagadad2128 2 года назад

    Super sir your tiching

  • @gangarajurgangaraju.r1422
    @gangarajurgangaraju.r1422 3 года назад

    Super chenagi helikodthira,

  • @rajurajanna4533
    @rajurajanna4533 3 года назад

    🌹🙏🌹🎹🌹🙏🌹 tanku sir

  • @basavarajsdesai
    @basavarajsdesai 3 года назад

    ಚಲನಚಿತ್ರದ ಹಾಡುಗಳ ನೋಟ್ಸ್ ಎಲ್ಲರೂ ಕೊಡ್ತಾರೆ ಆದರೆ ನೀವು ಭಜನಾ ಪದಗಳ ನೋಟ್ಸ್ ಕೊಡುತ್ತಿರುವದು ತುಂಬಾ ಸಂತೋಷ.ನಾನು ಇನ್ನೂ ಹೆಚ್ಚಿನ ಭಜನಾ ಹಾಡುಗಳಿಗಾಗಿ ಕಾಯುತ್ತಿದ್ದೇನೆ.

  • @basavarajabasavaraja5183
    @basavarajabasavaraja5183 10 месяцев назад

    👌👌👌👌🙏🙏🙏😍😍❤️❤️❤️

  • @lingannathogaragunte4955
    @lingannathogaragunte4955 3 года назад

    ನಮಸ್ಕಾರ ಸರ್ ವಂದನೆಗಳು ಈ ಹಾಡನ್ನು ಸ್ವರಗಳೊಂದಿಗೆ ನುಡಿಸಿ ಕೀಬೋರ್ಡ್ ನಲ್ಲಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಕ್ಯಾಸಿಯೋ ಕೀಬೋರ್ಡ್ ನಲ್ಲಿ ರುವ ಎಲ್ಲಾ ಬಟನ್ ಗಳ ಬಗ್ಗೆ ಮತ್ತು ಟೂನ್ ಪಿಕ್ಸ್ ಮಾಡುವ ವಿಧಾನ ತಿಳಿಸಿ ಕೊಡಿ ಸರ್

  • @appaji6803
    @appaji6803 3 года назад

    Sir your teaching is so super.....

  • @chidanandappabandri8702
    @chidanandappabandri8702 3 года назад

    ಗುಡ್ ಮಾರ್ನಿಂಗ್ ಸರ್ ಬಡತನದ ಮನೆಯೊಳಗೆ ಹಾಡು ಕಂಪ್ಲೀಟ್ ಮಾಡಿ ಸರ್ ಪ್ಲೀಸ್ ರಿಕ್ವೆಸ್ಟ್ ತುಂಬಾ ಚೆನ್ನ ಬಂದಿದೆ ಸರ್

  • @technicalanandpattar3509
    @technicalanandpattar3509 3 года назад +1

    guruve nanu ondu sonye e song hell

  • @chinmaygouda6639
    @chinmaygouda6639 3 года назад

    Super

  • @shobhahm3936
    @shobhahm3936 3 года назад

    Thank you so much for the song sir 🙏

  • @appaji6803
    @appaji6803 3 года назад +3

    ಧನ್ಯವಾದಗಳು ಸರ್, ಸರ್... ನಾನೇಕೆ ಬಡವನು ನಾನೇಕೆ ಪರದೇಸಿ ಗೀತೆಯ ನೋಟಷನ್ ತಿಳಿಸಿ ಕೊಡಿ pls

  • @mahesamahesa3558
    @mahesamahesa3558 3 года назад

    ಸೂಪರ್ ಸರ್

  • @dngangadhara4511
    @dngangadhara4511 2 года назад +1

    Raaga heliddira thumba Danya va
    dagalu

  • @ಆದರ್ಶವಿದ್ಯಾಲಯಮೆಲ್ಲಹಳ್ಳಿ

    ಶಿವಕುಮಾರ ಸ್ವಾಮೀಜಿ ಹಾಡಿಗೆ ಹಾರ್ಮೋನಿಯಂ ಪದ

  • @basavarajabasavaraja5183
    @basavarajabasavaraja5183 10 месяцев назад

    ಸರ್ ಯಾವ ಊರು ಸರ್ ನಿಮ್ಮ್ದು

  • @guruputrayyamathapatikawlg9099
    @guruputrayyamathapatikawlg9099 3 года назад

    Supper

  • @basavarajsdesai
    @basavarajsdesai 3 года назад

    ಯಾವುದೆಂದರೆ ಏನು ಹೇಳಲಿ ನಿನಗೆ ಬರುತಾದ ಎನಗೆ ಎನ್ನುವ ಭಜನಾ ಪದದ ನೋಟ್ಸ್ ಕೊಡಿ ಸಹೋದರ

  • @vajradehajallapurvajradeha495
    @vajradehajallapurvajradeha495 3 года назад

    👌👍

  • @preetamrj5204
    @preetamrj5204 3 года назад

    Super sir thank You

  • @ganeshpoojary4586
    @ganeshpoojary4586 2 года назад

    ನಿಂತ ನೀರ ಕಳಂಕ bedi adannu play madi sar

  • @sudhan4416
    @sudhan4416 3 года назад

    Thank you so much sir

  • @dileephongond485
    @dileephongond485 3 года назад

    Super sir

  • @shankarappamm7388
    @shankarappamm7388 3 года назад

    Yethake bogase thunba hadina notes send Madi pls sir

  • @roopanjaliorchestrahbhalli2479

    Sir 🙏🙏 savirada seranoo nots haki sir

  • @prakarappak749
    @prakarappak749 3 года назад

    Kotigobba sharana ukkadagattriya karinsaveshana charitya gunagana

  • @dileephongond485
    @dileephongond485 3 года назад

    Vachanagalu heli sir

  • @siddalingeswarachari
    @siddalingeswarachari Год назад

    Minar scale ,natabahiravi raag

  • @shankarappamm7388
    @shankarappamm7388 3 года назад

    Super sir

  • @basavarajkaloji9787
    @basavarajkaloji9787 3 года назад

    Super sir

  • @sharanukumarpullepalli8895
    @sharanukumarpullepalli8895 2 года назад

    Super sir