Please send Badathana da mane yolage hennu hutta baradu song, 2. Dhuddukottare bekagiddu siguthade, 3. Mahadeshwara dayamado song, 4 . Shivappa kayo thande, Please send noticion of all songs, I'm big fan of u.
ಸರ್ ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು ಹಾರ್ಮೊನಿಯಂ ಕಲಿಯಲು ನನ್ನಂತಹ ಅಶಕ್ತರಿಗೆ ತುಂಬಾ ಅನುಕೂಲ ವಾಗುತ್ತದೆ ಆದ್ದರಿಂದ ಇದೇ ರೀತಿಯಲ್ಲಿ ವಿಡಿಯೋ ಗಳನ್ನು ಹಾಕಿ ಸರ್ ಪ್ಲೀಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘ಧನ್ಯವಾದಗಳು ಸರ್.
Sir, Please upload east/comparitive method of hindustani raagas.like you said the difference between shivaranjini & bhoop raaga in this video.So that we can easily remember & play in harmonium.
ಸೊಗಸಾಗಿ ಹಾಡಿದ್ಧೀರಿ
ಧನ್ಯವಾದಗಳು ಗುರುಗಳೆ 🕉️🙏
ಸೂಪರ್ ಆಗಿ ಹೇಳಿಕೊಟ್ಟಿ ರೀ ಸರ್ ಧನ್ಯವಾದಗಳು ನಿಮಗೆ 🎹
ಧನ್ಯವಾದ sir ನನಗೆ ಭಜನೆ ಕಲಿಯಬೇಕು ಅಂತಾ ತುಂಬಾ ಆಶಕ್ತಿ ಇದೆ ಇದೆ ತರಾ ಭಜನೆ ಹಾಡುಗಳನ್ನ uplod ಮಾಡಿ sir.
Ok brother upload madtini
ತುಂಬಾ ಚೆನ್ನಾಗಿ ಕಲಸಿ ಸರ್ ಧನ್ಯವಾದಗಳು
ಸೂಪರ್ ಸರ್ ಇದೇ ರೀತಿ ಭಕ್ತಿ ಗೀತೆ ಮತ್ತು ಭಜನೆ ಪದಗಳುನ್ನು ಸ್ವರದಲ್ಲಿ ಹೇಳಿಕೋಡಿ ಸರ್ ಧನ್ಯವಾದಗಳು ⚘🙏🎵⚘⚘⚘⚘🙏🙏🙏🙏🙏🙏🙏
Thanks sir ennu bajean songs kalsi kodi with notation jotege sir 👃👃👃
ಧನ್ಯವಾದಗಳು ಸರ್
swasthya ki haddi 3
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಸರ್.ಧನ್ಯವಾದಗಳು
Thumba chennaagi heli kottiddheera. Thumba thanks.
Thanks
ಶಿವಕುಮಾರ ಸ್ವಾಮೀಜಿ ಹಾಡಿಗೆ ಹಾರ್ಮೋನಿಯಂ ಪದ
ನಮಸ್ತೆ ಗುರುಗಳೆ ನಾವು ಸಂಗೀತ ಕಲಿಬೇಕು
ಅಧ್ಭುತ ಗುರುಗಳೆ. ತುಂಬ ಚೆನ್ನಾಗಿ ಹೇಳಿದ್ದೀರಿ. .........💐💐
Thanks gurugale
Good 👍 thanks for your soing
Ok sir thumbha channagi Hadi thorisiddira t q
ತುಂಬಾ ಧನ್ಯವಾದಗಳು ಸರ್
very very fine teachings sir
Thank you so much for your explanation brother..... Very helpful to all of us ....
ಸಾರ್ ನಮಸ್ಕಾರ ದಯಾವಿಟ್ಟು ಸಾವಿನ ಹಾಡು ಹೇಗೆ ಮರೆಯಲಿ ಹೇಗೆ ಮರೆಯಲಿ ಎನ್ನುವ ಹಾಡು ನುಡಿಸಿ ಹೇಳಿ ಕೂಡಿ ಸಾರ್ ಪ್ಲೀಸ್
Tumba chennagide sir video
Very good song... Please more song tutorial uploode sir
Please send Badathana da mane yolage hennu hutta baradu song,
2. Dhuddukottare bekagiddu siguthade,
3. Mahadeshwara dayamado song,
4 . Shivappa kayo thande,
Please send noticion of all songs, I'm big fan of u.
Kandita madtini swalpa time beku
ಥ್ಯಾಂಕ್ಯೂ ಸರ್ ಬಜನೆ ಸಾಂಗ್ ತೋರಿಸಿ ಕೊಡಿ ಸರ್
Sar...ganaganman....kalesere
Brother..e dehadinda dooranade eke athmave...song Madi...universal truth song..
Thanks a lot for your efforts Sir 🙏🙏🙏🙏
Very nice performance YARIGE YARUNTU THANK YOU VERY MUCH APPRECIATED SIR
Thanks sir
ಸರ್ ನಿಮ್ಮೆಲ್ಲ ಪದಗಳು 👌👌👌
ಸರ್ ದಯವಿಟ್ಟು ಊರ ಮುಂದಿನ ಭಾವಿ ಹಾಡು ನೋಟ್ಸ್ ಹಾಕಿ 🙏🏽🙏🏽🙏🏽
ಸೂಪರ್ ಸರ್
Thanku sar
Thank you sir...will try
ಸೂಪರ್ . ಹಾಡಿದ್ದೀರಾ ಸರ 👌👍
Thank you sir
Sar ಕನಸುಗಾರ movi titel song madi haki sar plz
Full bold ಆಗಿಬಿಟ್ಟೆ, ಒಂದೇ ವೀಡಿಯೋದಲ್ಲಿ ಹೆಚ್ಚು ಹಾರ್ಮೋನಿಯಮ್ ಭಕ್ತಿ ಸಂಗೀತಗಳನ್ನು ಅಪ್ ಲೋಡ್ ಮಾಡಿ.
Shivanu Bhikshakke Banda Nodu bare tangi Janapada Geetege Swara Kalisi Kodi Gurugale
Sir tai sattamele tavarige yandu hogabaradavva e haddannu heli kodi
Sar nanige bajene haduthumba esta swara sametha hadukalisi gurugale danyavadagalu
Ok modalu ondonde kaliyiri amele upload madtini
I like this song sir, innu bhajane songs helikodi Sir
ಸರ್ ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು ಹಾರ್ಮೊನಿಯಂ ಕಲಿಯಲು ನನ್ನಂತಹ ಅಶಕ್ತರಿಗೆ ತುಂಬಾ ಅನುಕೂಲ ವಾಗುತ್ತದೆ ಆದ್ದರಿಂದ ಇದೇ ರೀತಿಯಲ್ಲಿ ವಿಡಿಯೋ ಗಳನ್ನು ಹಾಕಿ ಸರ್ ಪ್ಲೀಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘⚘ಧನ್ಯವಾದಗಳು ಸರ್.
Thanks .upload madtini
ಸರ್ ನಮಸ್ತೆ ಆಡಿಸಿದಳೇಶೋಧ ಜಗದ್ದೋದಾರನ ಈಹಾಡುನ್ನು ಪ್ಲೇಮಾಡಿ ಸರ್
Bareyya bakutara priya harmonium alli nudisi torisi sir
Super sar
Sir ಬಸವಣ್ಣನವರದು ಹೋಗೋನು ಬಾ ನೋಡೋನು ಬಾ ಉಳವಿ ಬಸವಣ್ಣನ ತೇರ ಎಳಿಯೋನು ಬಾ ಈ song ಬಗ್ಗೆ ಮಾಹಿತಿ ನೀಡಿ sir
Super sir wow nice music
Super.g sharpninda heli kodtira please
Super sir tq
Super sir 🎉
Saadhyavaadhare ದಾರಿಯ ತೋರೋ ಗೋಪಾಲ bajaneya notation helikodi. Dhayavittu.
Well sir super
Supper sir Yarinda nimagenu naguvado ivarinda nimagenu sigadiruvudo pasta notation veyandi sir plese
Super Teaching Sir 🙏🙏💐
🌹🌹🙏🙏🙏🙏🙏🌹🌹
Super... Sir please need more good songs
Sar super
🙏🙏🙏🙏🙏
Bajanasong hllikod sar
Super sir
Super swami
Great bro your music class adress
ಸರ್ ಹುಟ್ಟಿದ ಹುಳವೂಮ್ಮೆ ಹಾಡು ಮಾಡಿ ಹಾಕಿ ಧನ್ಯವಾದಗಳು
Gadugin puttarajar song turitail ply madi sir plz
Super ❤️
Alla Shruthi galalli haadi
Lingayya matanado totada lingayya maatanado bhakti geeteyannu notations jotege heli kodi sir
Superb sunil keep it up
Thanks varun sir
ಹೆಕ್ಕಿ ಗೂಡು ಬಿಟ್ಟು ಮೇಲೆ ಗೂಡಿಗೇನು ಬೆಲೆಯಿದೆ ನೋಟೆಶನ ಹೇಳಿಕೋಡಿ
Supar 👌👋👋🤝 sir
Sir Ede padavann D#nalli heve nudisodu pls heli sir
❤❤❤
Supar
Sir all the best sir
ಸರ್. ನಿಮ್. ವಿಡಿಯೋ. 👌👌. ಇನ್ನು ಯಾಕ. ಬರಲಿಲ್ಲವ. ಹುಬ್ಬಳ್ಳಿವ. ನುಡಿಸಿ. ಹಾಕರಿ. ಸರ್. ಪ್ಲೀಜ. ಸರ್. ❤🙏
Sir madeshwara dayabarade song notes kodi sir
Sir, Please upload east/comparitive method of hindustani raagas.like you said the difference between shivaranjini & bhoop raaga in this video.So that we can easily remember & play in harmonium.
Mast brother. I just love you
Thank you
Sia kaliyaka book yanadaru sigutta heli sikkre no Kodi
Super anna❤
Bhagyada laxmi baramma song not sahita heli please
Sir u teach so nice I want lorn from besic please help me sir
Tayi seve mado janmaka notation beku sar
ಚಾಂದರಾಗ ಮತ್ತು ಶಿವರಂಜನಿರಾಗಳಲ್ಲಿ ವ್ಯತ್ಯಾಸವೇನು? ಗುರುಗಳೇ.
Super nice
Pilz from begining how to play
👌👌👌👌
Nice Sunil sir
ಕುಂಭಾರಾಕಿ ಇಕಿ ಕುಂಬಾರಾಕಿ ಹೇಳಿಕೋಡಿ ಸರ್
💐👏👏👏👏👏👏👏
Tumba Chennai heliddiri tumba thanks
🙏🏻🙏🏻🙏🏻🙏🏻🙏🏻🌹🌹🌹
👌ಸರ್ 🪗🪗🙏🙏
ಸರ್ ನಿಮ್ಮ ಹಾರ್ಮೋನಿಯಂ ತರದ ಸೆಟ್ ಬೇಕು ಎಲ್ಲಿ ಸಿಗುತ್ತೆ ಸರ್ ಸೇಮ್ ಟೋನ್ ಬೇಕು ಸರ್ ತಿಳಿಸಿ
Sir idu Sur o bani company harmonium amazon nalli order madi tarisiddu 18500 rupee. This is two set harmonium.tumba chennagide harmonium .
@@Sunilmakari thanks sir
👌🙏🙏🙏🙏
ನಿಮ್ಮ ಸಂಗೀತ ಕ್ಲಾಸ್ ಯಾವೂರಲ್ಲಿ ಇದೆ ಸರ್
Sir are u from bangalore?which village sir
No I am from haveri
Sor ide thara ella songsgu notes kodi sir..
𝚃𝚑𝚊𝚗𝚔 𝚢𝚘𝚞 𝚂𝚒𝚛
Hormonium price sir
ಸರ್ ಸೂಪರ್ ಆಗಿ ಹೇಳಿ ಕೊಡ್ತಿರಾ
ಸಂಗೀತ್ ಕಲಿಯೋಕೆ ಎಷ್ಟು ದಿನ ಬೇಕ ಸರ್
ಇಷ್ಟೇ ದಿನ ಅಂತ ಹೇಳೋಕೆ ಆಗೋಲ್ಲ .ಕೊನೇವರ್ಗು ಕಲಿಯಬಹುದು
taal yavadu
Bhajane taala mattu keharawa eradu barutte
Bhajan taal mattu keharawa eradu barutte
Write notation in black ink. please sir
Ok
Sir nimma contact mobile number send madi nanage, haage thumba easy yagi thilisiddeera, thumba thanks sir. Nanu Dhananjaya NG Tumkur