ನೀವು ಹೇಳಿಕೊಟ್ಟ ಬಿರಿಯಾನಿ ತುಂಬಾ ಚೆನ್ನಾಗಿ ಬಂದಿದೆ ನಮ್ಮ ಮನೆಯಲ್ಲಿ ಎಲ್ಲರೂ ಇದನ್ನು ಇಷ್ಟಪಟ್ಟು ಮತ್ತೆ ಬೇಕು ಎಂದು ಕೇಳಿ ಇದೇ ರೀತಿ ಬಿರಿಯಾನಿ ಮಾಡಿಸಿಕೊಂಡು ತಿಂದಿದ್ದಾರೆ ಸೂಪರ್ ಆಗಿ ಬಂದಿದೆ ಸರ್ ಧನ್ಯವಾದಗಳು
ನಮಸ್ಕಾರ ಕೃಷ್ಣಪ್ಪ ಅವರೆ, ನಾನು ಸಹ ನಿಮ್ಮ ಹತ್ರ ಅಡುಗೆ ಮಾಡುವುದನ್ನು ಕಲಿಯಬೇಕು ಅಂತ ಇದೀನಿ. ಕಲಿಯಲು ಎಲ್ಲಿಗೆ ಬರಬೇಕು, ಯಾವ ದಿನ, ಯಾವ ಟೈಮಿಗೆ ಬರಬೇಕು ಅಂತ ಮಾಹಿತಿ ಕೊಟ್ಟರೆ ತುಂಬಾ ಸಹಾಯವಾಗುತ್ತೆ. ಧನ್ಯವಾದಗಳು. 🙏🙏
Thank you so much for this recipe sir, first time I tried to make chicken biryani in my home. It came superb sir.. Your recipe is simple and very tasty sir..
ಕೃಷ್ಣಪ್ಪ ಅವರೇ ನಿಮ್ಮ ಅಡುಗೆಯಂತೂ ಸೂಪರ್ ನೀವು ಮಾಡೋ ಎಲ್ಲಾ ನಾನ್ ವೆಜ್ ಊಟ ಅಂತ ನನಗಂತೂ ಫೇವರೆಟ್ ಬಿರಿಯಾನಿ ಮಾಡಿದೆ ಸಕತ್ತಾಗಿದೆ ಧನ್ಯವಾದಗಳು ಬಿರಿಯಾನಿ ಮಾಡುವ ವಿಧಾನ ತೋರಿಸಿದ್ದಕ್ಕೆ❤❤
ತುಂಬಾ ಧನ್ಯವಾದಗಳು ಕೃಷ್ಣಪ್ಪ ಸರ್ ನಿಮ್ಮ ಬಿರಿಯಾನಿ ನೋಡಿದ್ದೇವೆ ನಿಮ್ಮ ಮಾತುಗಳು ತುಂಬಾ ಇಷ್ಟ ಅದ ನನಗೆ ದಯವಿಟ್ಟು ನಿಮ್ಮ ಕಾಂಟಾಕ್ಟ್ ನಂಬರ್ ಕಳಿಸಿ ನನಗೆ. ನಮ್ಮ ಹೆಸರು ಶ್ರೀನಿವಾಸ್ 👏👏👏
Tq very much sir naanu biryani and kabab ella madideeni thumba Chenag bandide mathe motte saru wow sakath taste agi bandithu sir...naan nimma garam masala na 2varshadinda use madtha ideeni eega kabab powder kooda use madtha ideeni.. nange gravey masala try madbeku innu thagond illa I will try it ...nim mathalle gothguthe neev thumba kasta pattu ee level ge bandideera antha devru nimage innu hechagi hayassu harogya kottu nimma kutumbavannu ashirvadisali..
ನೀವು ಹೇಳಿಕೊಟ್ಟ ಬಿರಿಯಾನಿ ತುಂಬಾ ಚೆನ್ನಾಗಿ ಬಂದಿದೆ ನಮ್ಮ ಮನೆಯಲ್ಲಿ ಎಲ್ಲರೂ ಇದನ್ನು ಇಷ್ಟಪಟ್ಟು ಮತ್ತೆ ಬೇಕು ಎಂದು ಕೇಳಿ ಇದೇ ರೀತಿ ಬಿರಿಯಾನಿ ಮಾಡಿಸಿಕೊಂಡು ತಿಂದಿದ್ದಾರೆ ಸೂಪರ್ ಆಗಿ ಬಂದಿದೆ ಸರ್ ಧನ್ಯವಾದಗಳು
ಸರ್ ನಾನೂ ಕೂಡ ಮನೆಯಲಿ ಮಾಡಿದೆ.. ನೀವು ಚಿಕನ್ ಕಟ್ ಮಾಡಿಸುವ ಟಿಪ್ಸ್ ತುಂಬಾ ಇಷ್ಟ ಆಯ್ತು.. ನಾನೂ ಮನೆಯಲ್ಲಿ ಅನೀಸ್ ಚಿಕನ್ ಮಸಾಲ ಉಪಯೋಗಿಸಿ ಮಾಡಿದೆ.. ತುಂಬ ಚೆನ್ನಾಗಿತ್ತು
ಕೃಷ್ಣಪ್ಪ ಅವರೇ ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಹಾಗೂ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಒಂದು ಸಲಾಂ💐
Super sir
THUMBBA KUSHI,AAGIDE,NIMMA,MATHUGALU your video sogood
ruclips.net/video/8KTuaLwRw9M/видео.html
ruclips.net/video/8KTuaLwRw9M/видео.html
Thanku sir.biginers ge thumba chennagi heli kottidira 💐🙏🙏
ಹಿರಿಯರಾದ ಕೃಷ್ಣಪ್ಪ ಅವರೇ..
ನಿಮ್ಮ ಮಾತೇ ಚಂದ ಕಣ್ರೀ..
🙏🙏🙏🙏🙏🙏
Thumba chennagi mahiti helidira tq so much sir .yaroo free advise madalla neevu heliddira dhanyavadagalu.
🙏🌹 ತುಂಬಾ ಭಾವನಾತ್ಮಕವಾದ ಮನಸ್ಸಿನಲ್ಲಿ ಕಲ್ಮಶ ಇಲ್ಲದ ಜೀವಿ 🌹🙏
Biriyani super sir
@@mamathap817 yes mam
Nim tips evaagalu super interesting aagi iruthadhei...
ಸೂಪರ್ ಕೃಷ್ಣಪ್ಪಾ ಸಾರ್ ಅದ್ಭುತ ಇತ್ತು
ಸೂಪರ್ ಸರ್ ತುಂಬಾ ಚೆನ್ನಾಗಿ ಮಾಡಿದಿರಾ ತುಂಬಾ ಚೆನ್ನಾಗಿ ಹೆಳಕೋಡತಿರಾ
ನಿಮ್ಮ ಮಾತುಗಳು ತುಂಬಾ ಅರ್ಥ ಇರುವ ಮಾತುಗಳು ಸರ್ ,
Super krisnappa avare biriyani tumba eysy methed heliddira tq
Recipe starts from 1:12
Nivvu madid biriyani navvu madidvi unkall sakkathg ethu tq unkal😍😍😍😍😍😍👌👌👌👌👌
Ur dedication towards cooking awesome
🔥
@@saddusaddu6699 ❤❤
..
K
@@lakshminarayan7897 😅
@@rajasheety🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉p please
😊😮
ನೀವು ಮಾಡುವ ಪ್ರತಿಯೊಂದುನೀವು ಮಾಡುವ ಪ್ರತಿಯೊಂದುಅಡುಗೆಯೂ ತುಂಬಾ ಚೆನ್ನಾಗಿರುತ್ತದೆ
ನಿಮ್ಮ ಮಾತುಗಳು ಮತ್ತು ನಿಮ್ಮ ಅಡುಗೆ ರುಚಿ ನಮ್ಮಂತ ಚಿಕ್ಕ ವ್ಯಾಪಾರಸ್ಥರಿಗೆ ಸ್ಫೂರ್ತಿ ಹೃತ್ಪೂರ್ವಕ ಅಭಿನಂದೆಗಳು ಸರ್🙏
ಕಾಮೆಂಟ್ ಬಾಕ್ಸ್ ನಲ್ಲಿ ತುಂಬಾ ಜನ ಗಂಡಸರು/ಯುವಕರು ಕಾಮೆಂಟ್ ಮಾಡಿದರೆ ಅದೇ ಖುಷಿ ಮನೇಲಿ ಆಗ್ಲಿ ಒರಗಡೆ bachelors ಜೀವನ ಸಾಗಿಸೋಕೆ ನಾವು ಏನೇನಾದ್ರು ಕಲಿಯುತಿರುತ್ತೀವಿ ❤
I cooked same has u shown sir it was very tasty 😋 loved it
Super sir nanu madidini tumba chanagide sir tq
Trust me guys, you should definitely try , the output is so delicious ❤
.
Neevoo dayavittu masaley powder yava reethi maduoodu thilisi.
❤@@jeromealmeida878
ನಮಸ್ಕಾರ ಕೃಷ್ಣಪ್ಪ ಅವರೆ, ನಾನು ಸಹ ನಿಮ್ಮ ಹತ್ರ ಅಡುಗೆ ಮಾಡುವುದನ್ನು ಕಲಿಯಬೇಕು ಅಂತ ಇದೀನಿ. ಕಲಿಯಲು ಎಲ್ಲಿಗೆ ಬರಬೇಕು, ಯಾವ ದಿನ, ಯಾವ ಟೈಮಿಗೆ ಬರಬೇಕು ಅಂತ ಮಾಹಿತಿ ಕೊಟ್ಟರೆ ತುಂಬಾ ಸಹಾಯವಾಗುತ್ತೆ. ಧನ್ಯವಾದಗಳು. 🙏🙏
ತುಂಬಾ ಅದ್ಬುತವಾದ ವಿಡಿಯೋ ಸಾರ್ 💐
Supper i like it
Super
Kirishnappa sir niyo nijwaglo karre heltideri sir...... 💯%100 correct
Wow wonderful Fantastic recipe sir 👌😋
ನಾವು ಮೂರು ಹೋಟಲ್ ಮಾಡಿ ಲಾಸ್ ಆಗಿ ಸುಮ್ಮನಾಗಿದೆ ಸರ್ 👌👌👌
Krishnappa 👏🏻👏🏻👌🙏🙏, biryani recipe awesome
It came out soo good
Thanks for sharing
Superr nanu madidde full Kushi aytu maneli tq aunkul
Thank you so much for this recipe sir, first time I tried to make chicken biryani in my home. It came superb sir.. Your recipe is simple and very tasty sir..
Biryani thumba chenge hagide uncle TQ
I made this Biriyani @ my home🤩
Omg this was awesome biriyani 🤤🥳
ಇವನು ಲೋಫರ್
Super agide biriyani madkond tindvi haha superrrr
Your Experience is amazing👍
ಕೃಷ್ಣಪ್ಪ ಅವರೇ ನಿಮ್ಮ ಅಡುಗೆಯಂತೂ ಸೂಪರ್ ನೀವು ಮಾಡೋ ಎಲ್ಲಾ ನಾನ್ ವೆಜ್ ಊಟ ಅಂತ ನನಗಂತೂ ಫೇವರೆಟ್ ಬಿರಿಯಾನಿ ಮಾಡಿದೆ ಸಕತ್ತಾಗಿದೆ ಧನ್ಯವಾದಗಳು ಬಿರಿಯಾನಿ ಮಾಡುವ ವಿಧಾನ ತೋರಿಸಿದ್ದಕ್ಕೆ❤❤
Krishnappa sir you are the best Annadata 🙏🙏 thanks you so much!! You are doing a great service to humanity.
Nice sir chanage ide❤❤❤
Tried it at home, came out very well
Super sarr thumba channagida
Super Guru I like you I am understand your culture training very beautiful good happy
Thumba Kushi aytu Nim aduge maduva vidhana thank you so much naanu nale maneli biryani madthini
Love you so much sir
Good inspretion sir thank u
Super 👌
Hi
Inspiration alla information 😂😂
ನಮಸ್ತೆ ಸರ್ ನಾವು ಹೊಸ ಹೋಟೆಲ್ ಮಾಡಿದ್ದೇವೆ ಬಿರಿಯಾನಿ ಮಾಡುವ ಆಶಾ ನಮಗಿದೆ ಇದಕ್ಕಾಗಿ ನಿಮ್ಮ ಹೊಸ ವಿಡಿಯೋ ಕಳಿಸಿಕೊಡಿ
ಸೂಪರ್ ಟೇಸ್ಟಿಯಾಗಿ ಇತ್ತು
Great video sir not only for biryani but also for ur wonderful and meaningful speech abt rice and hotel..
Nanu madide sir nivu helida reethi Super agi bandithu Tqsm sir
I am from maharastra love it mind blowing
🙏🙏🙏🙏🙏👌👌👌👌👌
Your experience is beautiful and amazing sir 👌🙏👏🖐️
Super sir, God bless you sir 🙏
Thumba channagi banthu sir
ತುಂಬಾ ಧನ್ಯವಾದಗಳು ಕೃಷ್ಣಪ್ಪ ಸರ್ ನಿಮ್ಮ ಬಿರಿಯಾನಿ ನೋಡಿದ್ದೇವೆ ನಿಮ್ಮ ಮಾತುಗಳು ತುಂಬಾ ಇಷ್ಟ ಅದ ನನಗೆ ದಯವಿಟ್ಟು ನಿಮ್ಮ ಕಾಂಟಾಕ್ಟ್ ನಂಬರ್ ಕಳಿಸಿ ನನಗೆ. ನಮ್ಮ ಹೆಸರು ಶ್ರೀನಿವಾಸ್ 👏👏👏
Amazing, very humble & passionate cook, hats off !👍
Nimma manasu thumba dodadhu 🙏❤️
Awesome recipe😍😍😍
Yes
Sir, can v use your gfc pwd for vegetable biryani
🤤 super...sir...thumba chennagi..mahithi thilsidira...dhanyavadagalu.
Looks so delicious…yammy recipe ❤️❤️🙏🙏
Try madtivi nav kuda tnx for 1kg biriyani
Biryani super tasty 😋 sir 😘😘
ಸೂಪರ್ ಬಿರಿಯಾನಿ ಕೃಷ್ಣಪ್ಪ ಅವರೇ ಥ್ಯಾಂಕ್ ಯು❤❤❤
👌👌👌🙏🙏🙏
Chennagi biriyani bandide, thank you sir.
Super uncle for ugadhi festival I vl do , thks for showing in less quantity 🙏🙏 keep showing recipes like this
Sir masala siguta GF C agdiyali
👌 sir ತುಂಬಾ ಚನ್ನಾಗಿ ಇದೆ
Swalpa math kadime madi sir
Matadilla andre kelsa aggala PA raju
Thumbha thanks sir nanu England ali idini Nima chicken pulao recipe try madde nene thumba ishta aythu useful video 👍🏻
ಮಾತು ಕಡ್ಮೆ ಮಾಡಿ 🙏
ನಮಸ್ತೆ ಕೃಷ್ಣ ಪರಿ ಸೂಪರ್ ಬಿರಿಯಾನಿ ಕೃಷ್ಣ ಪರಿ ಸೂಪರ್ ಆಗಿ ಮಾಡಿದಿರಾ ಥ್ಯಾಂಕ್ಸ್
Mathu swalpa kammi madi🤣🤣
ಒಳ್ಳೇ ಕ್ವಾಲಿಟಿ ಸರ್ ತುಂಬಾ ಚೆನ್ನಾಗಿ ಇದೆ ನಿಮ್ಮ ಮಾತು ಇಸ್ಟ ಆಯ್ತು 🤍🥰
Nijja Nima mathu artapurnnavagidhe sir🥰🙏🙏🙏🙏🙏🙏🙏
Super agi banthu thanks sir
Appaaji.. ನಿಮ್ಮ. ಎಲ್ಲಾ ಅಡುಗೆ recipes. Super. Naanu. ನಿಮ್ಮ ಅಡುಗೆ follow. Maadtini
🙏🙏🙏🙏🙏 super 👌👌 very nice good information thanks forever wander full ❤❤
Wonderful taste. Today I made it. Everyone loved it ❤
Fine bereyani sr 👌👌🙏🙏
Super sar maneli yelaru thindu Kushi aythu ege mundvarisi sar
Super biryani👌👌👌😋😋
Sir sir sir
Excellent work
Fantastic message
Cooking is awsome!it will be more helpful for us😊😊
Super sir naan mutton biriyaani maadidde.super taste .Danya vaadagalu.devaru nimmannu chennagittirali.
Super sir nivu devaru nimna chanagi edlli sir,
Tq very much sir naanu biryani and kabab ella madideeni thumba Chenag bandide mathe motte saru wow sakath taste agi bandithu sir...naan nimma garam masala na 2varshadinda use madtha ideeni eega kabab powder kooda use madtha ideeni.. nange gravey masala try madbeku innu thagond illa I will try it ...nim mathalle gothguthe neev thumba kasta pattu ee level ge bandideera antha devru nimage innu hechagi hayassu harogya kottu nimma kutumbavannu ashirvadisali..
Sir ತುಂಬಾ ಖುಷಿ ಆಯಿತು ನಿಮ್ ಮಾತುಗಳ ನ ಕೇಳಿ ಅನಪೂರ್ನೆಸ್ವರಿ ಒಳೆದ ಮಾಡಲಿ
Super sir today I will making biriyani Same to you
Krishnappoure biriyani manele madidvi naavu kooda 👌
Sir Biryani taste super agide thank you sir,
Goudre namaskar,Nanu hosadagi hotel madidini.nivukalisuv pratiyondu aduge tumba chennagi heli koduttira.danyavadagalu.inti nimma Ajaykumar.
Amazing sir nivu mado cook
ಸೂಪರ್ ಕೃಷ್ಣ ಣ್ಣ ಸರ್ 🙏🙏🙏ಮನೇಲಿ ಒಂದ್ ಸಾರಿ ಮಾಡ್ಕೋತೀವಿ
Super sir hole mathu 👌
🎉❤❤fantastic recipe 🙏
Sir super agi ittu i tried it
Butiful🎉🎉
Sir I am tryed this rasep thank you sir
ThanK you for your recipe sir, first time l tried to make chicken biryani in my home. It came superb sir. my family like your recipe sir . Thanks sir
Namaskar gurugale, naanu evattu e biriyani try maadide, tumba chennagi bandittu, nan makkalu, yajamaanru tumba ishtapattru thanku soooomuch🤔🙏👍
Hi uncle neevu madiruva hagene maneyalli nanu madidde. Tumba tumba chanagi bandide. Super test uncle. Thank you so much... 👌
Utaginta nimma maatu mutinataddu .1001% satiya elidri. Nive eluvaga hotel madalike manashu bharutade. Nimm biryaniya style no 1 nanage tumba eshta waithu. Nimage koty koty naman
Superr Anna namdu hotel busynessge nimma matugalu tumba inspiration agutte🙏
ತುಂಬಾ ಚೆನ್ನಾಗಿದೆ
organic and genuine presentstion.
Sir hotel madorige needida mahiti tumba mahatvapoorna
ನಿಮ್ಮ ಮಾತುಗಳು ಅದ್ಭುತ ಕೃಷ್ಣಪ್ಪನವರೆ 😍😊👌 ನಾನು ನೀವು ಹೇಳಿಕೊಟ್ಟಂತ ಬಿರಿಯಾನಿ ಮಾಡುತ್ತೆನೆ.😋😋😋