"ಮುಂಗಾರು ಮಳೆ2 ಸಿನಿಮಾದ ದೊಡ್ಡ ತಪ್ಪು ಬಿಚ್ಚಿಟ್ಟ ಶಶಾಂಕ್!'-E07-Director Shashank Interview-Kalamadhyama

Поделиться
HTML-код
  • Опубликовано: 11 фев 2025
  • #darlingkrishna #milananagaraj #directorshashank #kausalyasuprajarama #lovemocktail #kannadainterview #kalamadhyama #param
    ಕನ್ನಡದ ಸದಭಿರುಚಿಯ ಸಿನಿಮಾ "ಕೌಶಲ್ಯ ಸುಪ್ರಜಾ ರಾಮ" ತಂಡದೊಂದಿಗೆ ಮಾತು-ಕತೆ ಈ ಸರಣಿಯಲ್ಲಿ ಕಲಾಮಾಧ್ಯಮ ನಿಮಗಾಗಿ ಹೊತ್ತು ತಂದಿದೆ. ನಟ ಕೃಷ್ಣಾ, ನಟಿ ಮಿಲನ, ಹಾಗೂ ನಿರ್ದೇಶಕರಾದ ಶಶಾಂಕ್ ಅವರು ಸಿನಿಮಾ ಹಿಂದಿನ ವಿವರಗಳೊಂದಿಗೆ ತಮ್ಮ ಬದುಕಿನ ಪಯಣ ಕೂಡ ಹಂಚಿಕೊಂಡಿದ್ದಾರೆ. ಎಂದಿನಂತೆ ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
    An interaction With Kausalya Supraja Rama Movie Team.
    Actor Darling Krishna, Milana Nagaraj, Director Shashank Interviews.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Kannada Film Industry, Kalamadhyama Interviews, Darling Krishna LIFE, Darling Krishna Wife, Darling Krishna Interview, Milana Nagaraj Interview Kalamadhyama, Krishna Milana Interview Kalamadhyama, Director Shashank Interview, Love Mocktail Making, Kausalya Supraja Making, Kalamadhyama, Kannada Interviews, Kalamadhyama RUclips Channel, Kalamadhyama Videos, best Kannada interview, Kannada Interviews,

Комментарии • 332

  • @KalamadhyamaYouTube
    @KalamadhyamaYouTube  Год назад +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @PrasadPrasad-b7z
      @PrasadPrasad-b7z Год назад

      ಬಚ್ಚನ್ ಹಿಟ್ ಹಾ ತಲೆ ನೋವು ಮೂವಿ 😂😂😂😂

  • @varungowda5124
    @varungowda5124 Год назад +120

    ನಿಜ ಹೇಳ್ಬೇಕಂದ್ರೆ ಮುಂಗಾರು ಮಳೆ 2 ತುಂಬಾ ಸುಂದರವಾದ ಸಿನೆಮಾ ಮತ್ತೆ ಹಾಡುಗಳು ಕೂಡ ಚೆನ್ನಾಗಿತ್ತು

    • @MONSTER-bk9fs
      @MONSTER-bk9fs Год назад +8

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

    • @varungowda5124
      @varungowda5124 Год назад +2

      @@MONSTER-bk9fs ಹೌದು ಎಲ್ಲರ ಅನಿಸಿಕೆ ಆದೇ ಇದೆ

  • @shriram.m.kulkarni8532
    @shriram.m.kulkarni8532 Год назад +68

    ನಿರ್ದೇಶಕ ಶಶಾಂಕ್ ತುಂಬಾ ಚೆನ್ನಾಗಿ, ಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ.
    ಒಳ್ಳೆ ತೂಕದ ಮಾತುಗಳು.🙌

  • @dtech2518
    @dtech2518 Год назад +114

    ಮುಂಗಾರು ಮಳೆ -2 ಅನ್ನೋ title ಬಿಟ್ಟು,,, ಬೇರೆ ಏನೇ ಇಟ್ಟಿದ್ರು ಅದು clean Hit ಆಗಿರೋದು...

    • @kalmeshnaik4999
      @kalmeshnaik4999 Год назад +13

      It's really true .

    • @MONSTER-bk9fs
      @MONSTER-bk9fs Год назад +1

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

    • @MONSTER-bk9fs
      @MONSTER-bk9fs Год назад

      ​@@kalmeshnaik4999 ನಾನು ತುಂಬಾ ಸಲ ಅಂದುಕೊಂಡಿದ್ದೇನೆ. ಇದ್ದನೆ.

  • @prakashmahadev
    @prakashmahadev Год назад +22

    ಕೃಷನ್ ಲವ್ ಸ್ಟೋರಿ and ಕೃಷ್ಣ ಲೀಲಾ ನಂಗೆ ತುಂಬಾ ಇಷ್ಟವಾದ ಸಿನಿಮಾಗಳು..🔥❤️

  • @abilashpatil3092
    @abilashpatil3092 Год назад +40

    ಮುಂಗಾರು ಮಳೆ 2 movie ಚೆನ್ನಾಗಿದೆ ಸರ್ ನಾನು ವಾರದಲ್ಲಿ ಮೂರು ಸರಿ ಆ ಮೂವಿ ನೋಡ್ತಾನೆ ಇರ್ತೀನಿ ಸೂಪರ್ ಮೂವೀ ಮುಂಗಾರು ಮಳೆ 2❤️❤️

    • @MONSTER-bk9fs
      @MONSTER-bk9fs Год назад +4

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

    • @mahanteshumadi3085
      @mahanteshumadi3085 Год назад

      😂😂

    • @MONSTER-bk9fs
      @MONSTER-bk9fs Год назад

      @@mahanteshumadi3085 ನಿನ್ನ ಅಜ್ಜಿ ಪಿಂಡ

    • @nomithakotary8607
      @nomithakotary8607 Год назад

      Flop movie🍿🍿

  • @hampannakavital2169
    @hampannakavital2169 Год назад +254

    ಇಲ್ಲ sir ಈ movi ಮಾಡಿ ನೀವು ತಪ್ಪು ಮಾಡಿಲ್ಲ ಸ್ವಲ್ಪ ಪಾರ್ಟ್ 2 ಮೇಲೆ ನಿರೀಕ್ಷೆ ಇತ್ತು ಅಷ್ಟೇ movi en ಅಷ್ಟು ಕೆಟ್ಟದಾಗಿ ಇಲ್ಲ ಚೆನ್ನಾಗಿ ಇದೆ ಅದು ಗಣಿ ಅವ್ರು ಜೊತೆಗೆ ಮಾಡಿದ್ದೂ ಇನ್ನು ಚೆನ್ನಾಗಿ ಇದೆ ಮಳೆ ಅಂತ ಟೈಟಲ್ ಇದೆ ಅಂದ್ರೆ ಅಲ್ಲಿ ಗಣಿ sir ಇರಬೇಕು ಆವಾಗಲೇ ಅ ಮೂವಿಗೆ ಒಂದು ರೇಂಜ್ ಇರುತ್ತೆ ❤️

    • @naveenisthename
      @naveenisthename Год назад +19

      En chanagide guru..Nang Ganesh movies ista thumba expectations ittu but ivru
      DDLJ story na copy Maadi brush Maadi bere tara helidare aste...en special illa movie alli

    • @Sushanth_kotian
      @Sushanth_kotian Год назад +4

      Climax 😂😂😂 chital patal maditavre

    • @MONSTER-bk9fs
      @MONSTER-bk9fs Год назад +12

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

    • @chethannchethan1538
      @chethannchethan1538 Год назад +6

      First half chenagittu..But second half routine agoythu..
      Heroine kooda average adke hit aglilla.

    • @MONSTER-bk9fs
      @MONSTER-bk9fs Год назад

      @@chethannchethan1538 ಅಯ್ಯೋ ಅವರು ನೇಹಾ ಶೆಟ್ಟಿ ಕಣೋ ತೆಲುಗು ನಲ್ಲಿ ಟಾಪ್ ಇವಾಗ. ವಿಜಯ್ ದೇವರಕೊಂಡ ಜೊತೆ ಹೊಸ ಫಿಲ್ಮ್ ಬರ್ತಾ ಇದೆ. ನೋಡಿ

  • @AfsalK-gy6mi
    @AfsalK-gy6mi Год назад +12

    ಮುಂಗಾರು ಮಳೆ 2 climax ಒಂದುಬಿಟ್ರೆ ಬೇರೆ ಎಲ್ಲ ಚನ್ನಾಗಿದೆ ❤️

  • @sudhakarrao3208
    @sudhakarrao3208 Год назад +38

    Mungaru male-2 has one of the best music album of the decade.

  • @kumars2971
    @kumars2971 Год назад +8

    Shashank sir is my fav director in Kannada industry.. he is a capable and reality director.. Sir don’t stop making reality movies.. we are with you and pls convey my biggest thanks to Shashank for all his movies and I personally enjoyed lot.. Love you sir, pls make a movie with star and I wish u also become big pan india director.. thanks kalamadayama

  • @MONSTER-bk9fs
    @MONSTER-bk9fs Год назад +9

    ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @badarikrishna3169
    @badarikrishna3169 Год назад +8

    He's right about everything. Shashank is the only one who's been experimenting since start and he has also worked with stars which is unique. The way he said about Mungarumale 2 title and story are different shows his humbleness. His movies all have some message. With KSR he has adopted to modern screenplay and quality. Wishing him all the best and looking forward for some ground breaking movies. 🙌

  • @Raghu8055
    @Raghu8055 Год назад +12

    18:10 ತುಂಬಾ ಚೆನ್ನಾಗಿ ಹೇಳಿದಿರ ❤❤

  • @firststeps6640
    @firststeps6640 Год назад +22

    I heard his name but not seen him...he is a true gearted , open minded director, became a fan of him because of our ever green paramji maharaj😃

  • @loganraj1975
    @loganraj1975 Год назад +14

    ಜರಾಸಂಧ ಒನ್ ಆಫ್ ದಿ ಸ್ಟೋರಿ ಸರ್ ಬೆಸ್ಟ್ ಮೂವಿ 👍👍

  • @sharathsharath6521
    @sharathsharath6521 Год назад +74

    ಜರಾಸಂಧ ಒಳ್ಳೆಯ ಸಿನಿಮಾ ಶಶಾಂಕ್ ಸರ್ ನಿಮ್ಮ ಸಿನಿಮಾದಲ್ಲಿ ತುಂಬಾ ಇಷ್ಟವಾದ ಸಿನಿಮಾ...!🎉🎉🎉

    • @manjuanathgmanjug-ck4iv
      @manjuanathgmanjug-ck4iv Год назад +5

      Nijavaglu movei chennagide jarasanda

    • @rcs7671
      @rcs7671 Год назад

      ಅದು ಹಿಂದಿಯ ರಿಮೇಕ್, "ಒನ್ಸ್ ಅಪಾನ್ ಟೈಮ್ ಇನ್ ಮುಂಬೈ" ಕಟ್ ಕಾಪಿ ಪೇಸ್ಟ್, ಮಾಡಿದ್ದಾರೆ.

    • @Art_of_adi
      @Art_of_adi Год назад +3

      Nange kuda jarasanda tumba esta..... Ketta vishya enandre namma samaja reality na upkollo mentality ne ella... Evattu kuda villian na grand agi picturisation madidre ne chennag ododu..
      Hero negative role madidaga avana nna end nalli saysidre evattigu aa cinema na gelliso and oppikollo mentality janaralli babdilla

    • @vidyavidyashree6385
      @vidyavidyashree6385 Год назад +1

      Songs super

  • @mamsvasisth8122
    @mamsvasisth8122 Год назад +7

    Thank God. There's atleast one director in kfi who doesn't want to glorify rowdism

  • @rohitrohi5457
    @rohitrohi5457 Год назад +11

    Shashank sir your direction super sirr ❤
    We are waiting bacchan 2🎉 please direction 😊

  • @abhijithb3484
    @abhijithb3484 Год назад +60

    ಮುಂಗಾರು ಮಳೆ -ಜರಸಂಧ -ಕೃಷ್ಣಲಿಲ್ಲಾ ಸೂಪರ್ ಮೂವಿ ಸರ್... ✌️✌️✌️

  • @manjunathb.v3837
    @manjunathb.v3837 Год назад +5

    ಜರಾಸಂಧ ultimate songs loved these songs

  • @sanjugaja1
    @sanjugaja1 Год назад +3

    ನಾವು ಮೂವಿ ನೋಡಿದ ಮೇಲೆ ಅದೇ ಹೇಳಿದ್ದು ಸರ್ ಮುಂಗಾರು ಮಳೆ ಗು M2 ಸಂಬಂಧ ನೆ ಇಲ್ಲ ಅಂತ , but ಮೂವಿ ಚನಾಗಿ ಇದೆ ಸರ್ , ಜರಾಸಂಧ ಮೂವಿ ನು ಸೂಪರ್ ಸರ್

  • @si-hl4do
    @si-hl4do Год назад +27

    Mungaru male 2 songs super ❤❤

  • @mahendrasatyanarayana3003
    @mahendrasatyanarayana3003 Год назад +5

    ಮುಂಗಾರು ಮಳೆ - 2, ಬಹುಶಃ ಆರ್ಥಿಕವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ಖಂಡಿತವಾಗಿಯೂ ಉತ್ತಮ ಚಲನಚಿತ್ರವಾಗಿತ್ತು

  • @varunvarun9005
    @varunvarun9005 Год назад +3

    ಕನ್ನಡದಲ್ಲಿ ನನಗೆ ಮತ್ತೆ ಮತ್ತೆ ನೋಡಬೇಕೆನಿಸುವ ಚಿತ್ರಗಳಲ್ಲಿ ಮುಂಗಾರು ಮಳೆ 2 ಕೂಡಾ ಒಂದು ❤️ my fevorate film ❤️

    • @MONSTER-bk9fs
      @MONSTER-bk9fs Год назад +1

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @vijethsalyaan7597
    @vijethsalyaan7597 Год назад +11

    Mungaru male -2 good movie❤️but expectation bere thara itthu ansutthe!
    Title change madbekittuu!

  • @Sandeep-899
    @Sandeep-899 Год назад +23

    Sir mungaru male 2 hesaru ettiladidre aa story movie 100days pakka running agtitu...

  • @shubhat.s1184
    @shubhat.s1184 Год назад +3

    Watched the movie kausalya supraja Rama with mom and family. Really liked the movie. Much appreciated sir. I really like the choice of movies you make. Much expected of you in future.

  • @mithunc108
    @mithunc108 Год назад +1

    ನಿಜವಾಗಿ ಹೇಳಬೇಕೆಂದರೆ ಮುಂಗಾರು ಮಳೆ 2 ತುಂಬಾನೇ ಚೆನ್ನಾಗಿದೆ... ತುಂಬಾ ಸಲ ನೋಡಿದರೂ ಬೋರೆ ಆಗಲ್ಲ...ನೀವು ಮಾಡಿದ್ದು ತಪ್ಪು ಏನಂದರೆ... ಮೂವಿ ಟೈಟಲ್ ಚೇಂಜ್ ಮಾಡಬೇಕಿತ್ತು ಅಷ್ಟೇ

  • @googlys1182
    @googlys1182 Год назад +11

    Love story ಅಂತ ಬಂದ್ರೆ ಶಶಾಂಕ್ sir ನ ಮೀರಿಸೋರು ಇಲ್ಲ ಅಷ್ಟು ಚೆನ್ನಾಗಿ ಕಥೆ ಎಳೆಯುತ್ತಾರೆ ❤

  • @Tejasvi5568
    @Tejasvi5568 Год назад +6

    Movie thumba chenagide but release adaga Cauvery water issues galate thumba jaasthi agittu especially bangalore nayandahalli side soo movie ge release ada 3 to 4 days alli ne effect aythu soo movie public nodoke reach aglilla… still it’s good movie

  • @suhailpasha1734
    @suhailpasha1734 Год назад +5

    Sir really u r a good director in our kannada industry ❤❤❤❤❤

  • @anandbillur7604
    @anandbillur7604 Год назад

    ಒಳ್ಳೆ ನಿರ್ದೇಶಕರು ಶಶಾಂಕ ಅವರು ನನಗೆ ನಿಮ್ಮ ನಿರ್ದೇಶನದ ಬಚ್ಚನ್,
    ಕೃಷ್ಣನ್ ❤ಸ್ಟೋರಿ ತುಂಬಾ ಇಷ್ಟಾ

  • @abhilashm.j9657
    @abhilashm.j9657 Год назад +11

    MM 2 is excellent movie songs was good but MM is master piece 👌🥳😎

    • @MONSTER-bk9fs
      @MONSTER-bk9fs Год назад +2

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @HumbleMan78
    @HumbleMan78 Год назад

    REALLLY liked Krishnan Love Story.. Nice movie

  • @PresentedBySaKu
    @PresentedBySaKu Год назад +5

    You are very unique and very talented sir ❤ You have very good taste in Industry.

  • @ShivarajHugar-lq3by
    @ShivarajHugar-lq3by Год назад

    The best director of ಕನ್ನಡ film industry best of luck Sir

  • @rajrakshith4245
    @rajrakshith4245 Год назад +2

    7:30 & 7:41 Direct Hit To Prashant Neel Sir By Shashank Sir

  • @shreyassridhar1968
    @shreyassridhar1968 Год назад +21

    Shashank sir swalpa Ravichandran thara behaviour ide. Always smiling and talking

    • @abhisheka5773
      @abhisheka5773 Год назад

      Hmm Howdu haage ansitthu nangu kooda

  • @djmaxxofficial07
    @djmaxxofficial07 Год назад +8

    ಜರಾಸಂಧ 2 ಬರ್ಲೆ ಇಲ್ಲ 😢😢❤
    ಬೇಗ ಮಾಡಿ sir

  • @bhagatpattar3426
    @bhagatpattar3426 Год назад +3

    Sir mungaru male 2 it's Very beautiful story

  • @rajuamaresha
    @rajuamaresha Год назад +4

    I saw the movie after your interview , very nice movie 👍👍👍

  • @adarshkumar1982
    @adarshkumar1982 Год назад +36

    Movie ಹೆಸರು ಮುಂಗಾರು ಮೇಲೆ2 ಅಂತ ಇಡದೆ ಇದ್ರೆ ಅದು ಒಳ್ಳೆ movie ne sir.

    • @nagrajh5104
      @nagrajh5104 Год назад +1

      Best comment👌👌👍👌👌

    • @MONSTER-bk9fs
      @MONSTER-bk9fs Год назад +1

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @karthikiv4943
    @karthikiv4943 Год назад +8

    One of the best director

  • @prassadable
    @prassadable Год назад +5

    Mungaru male 2 is good even songs are soothing to hear

  • @ANANDSAGAR-v6z
    @ANANDSAGAR-v6z Год назад +1

    I love all your movies sir... My fav. Kannada Directors Duniya Suri n Shashank❤

  • @bhagyabhagya9563
    @bhagyabhagya9563 Год назад +10

    ಜರಾಸಂಧ ಮೂವಿ ಸೂಪರ್ ಸಾರ್

  • @geethanjaliv5911
    @geethanjaliv5911 Год назад +5

    Please release the movie abroad in ireland many Kannada Indians want to watch we are all waiting to watch in ott since not released in theatre

  • @shivakumarm224
    @shivakumarm224 Год назад

    Do movie with Ganesh sir… please, supb combo

  • @swaroopmahadevaiah3187
    @swaroopmahadevaiah3187 Год назад +1

    ನಿಮ್ಮ ಟೈಟಲ್ ನೋಡಿ shock ಆಯ್ತು ಮುಂಗಾರು ಮಳೆ 2songs..movie ಸೂಪರ್...

  • @yogeshhassan6849
    @yogeshhassan6849 Год назад +2

    Mungaru male 2 is also good movie songs till today can listen

  • @rajusirish4159
    @rajusirish4159 Год назад

    Nimma mathugalu tumba ishta aytu sir... Honesty kanta ide nimma matalli.... Inmele nimma cinema theatre Alli node nodtini....

  • @vidhvath_7463
    @vidhvath_7463 Год назад +3

    Sir songs bagge estu helidru saakagalllaa, entaaa tune sir adbhuta..,❤❤❤

  • @chidanandachari1415
    @chidanandachari1415 Год назад

    ಕನ್ನಡದ ಒಬ್ಬ ಒಳ್ಳೆ ನಿರ್ದೇಶಕರು.
    👍

  • @Theshortsindia18
    @Theshortsindia18 Год назад +15

    ಕನ್ನಡ ನಿರ್ದೇಶಕರ ನ್ನು ಮಾತಾಡ್ಸಿದ್ದು ತುಂಬಾ ಒಳ್ಳೆ ಪ್ರಯತ್ನ ಅಳಿವಿನ ಅಂಚಿನಲ್ಲಿರುವ ಕನ್ನಡ ಸಿನೆಮಾ ಳು... ಕಥೆ ಇಲ್ಲದ ಕೆಟ್ಟ ಸ್ಟೋರಿ ಗಳು ಇನ್ನು ಮಾಡೋಕೆ ಏನು ಉಳಿದಿಲ್ಲ ಅನ್ನುವ ಚಿತ್ರ ಕಥೆಗಳು... 😂 ಅರ್ಧ ಕನ್ನಡ ಸಿನೆಮಾದಲ್ಲಿ ಮುಕ್ಕಾಲು ಭಾಗ ಇಂಗ್ಲಿಷ್ ಪದಗಳು.. ಎಲ್ಲ ಸಾಕು ಬನ್ನೀ ಕನ್ನಡಿಗರೇ ಕರಾವಳಿ ಯ ಗಂಡು ಕಲೆ ಯಕ್ಷಗಾನ ಒಂದು ಪದ ಕೂಡ ಪರಕೀಯ ಭಾಷೆ ಬಳಸದೆ ಯಕ್ಷಗಾನ ನಡಿಯುತ್ತಿದೆ... ರಂಗ ಸ್ಥಳ ದಲ್ಲಿ ನಿರ್ದೇಶಕರಿಲ್ಲದೆ ನಡಿಯುವ ಒಂದೇ ಒಂದು ಗಂಡು ಕಲೆ... ❤ ಸಿನೆಮಾ ದವರನ್ನು ಶ್ರೀಮಂತ ಮಾಡಿದ್ದೂ ಸಾಕು... ಇನ್ನು ನಮ್ಮ ಯಕ್ಷಗಾನ ದವರನ್ನ ಬೆಳೆಸೋಣ ಬನ್ನೀ ❤ ಅಚ್ಚ ಕನ್ನಡ ಒಂದು ಕೆಟ್ಟ ಪದ ಒಂದು ಇಂಗ್ಲಿಷ್ ಪದ ಬಳಸದೆ ರಿಟೇಕ್ ಗಳಿಲ್ಲದೆ ನಡಿಯುವ ಯಕ್ಷಗಾನ ರಾಮಾಯಣ ಮಹಾಭಾರತ ಕಥೆ ಗಳ ಆಧಾರಿತ ವಾಗುತ್ತದೆ

  • @vijipower8753
    @vijipower8753 Год назад +2

    ಮುಂಗಾರುಮಳೆ 2 ಒಳ್ಳೆ ಸೀರಿಯಲ್ ತರ ಬೋರ್ ಒಡೀತದೆ. ಮುಂಗಾರುಮಳೆ ಎಂಥ ಸಿನಿಮಾ...ಪಾರ್ಟ್ 2 ಮಾಡ್ಬಕಾದ್ರೆ 1. ಗಿಂತ changirbeku ಅವಾಗ್ಲೇ ಜನ ಇಷ್ಟ ಪಡೋದು ಪಾರ್ಟ್ 1 ಎಲ್ಲಿ ನಿಮ್ ಮೂವಿ ಎಲ್ಲಿ. ಗಣೇಶ್ ಸರ್ ಗೇ ಅವಮಾನ ಪಾರ್ಟ್ 2 ಮೂವಿ.

  • @Varun-kb8nb
    @Varun-kb8nb Год назад +3

    Krishnaleela, krishnan love story, Bacchhan are the best movies of ur career.. Ajay Rao jothe matthe movie madi krishnaleela, krishnan love story thara...

  • @krishnamurthybm7073
    @krishnamurthybm7073 Год назад

    Olleya director nivu nim moviegalu super...

  • @RAKESH15487
    @RAKESH15487 Год назад +20

    ಮುಂಗಾರು ಮಳೆ 2 ಬದಲು ಹಿಂಗಾರು ಮಳೆ ಅಂತ ಹೆಸರು ಇಡಬೇಕಿತ್ತು..

  • @siddu362aski3
    @siddu362aski3 Год назад +5

    ಒಳ್ಳೆ ಮಾತುಗಳು ಸರ್😊❤

  • @ravikharvi3349
    @ravikharvi3349 Год назад +4

    Krishnan love story radhika acting maatra super sir Krishna Leela kuda ashte Ajay acting supero super

  • @NarendraKumar-ze2ri
    @NarendraKumar-ze2ri Год назад +3

    MM 2 also good.. Pls don't regret.. Its very beautiful movie it is..

  • @knf2488
    @knf2488 Год назад +8

    ಮೂವಿ ಚೆನ್ನಾಗಿದೆ but ಟೈಟಲ್ ಬೇರೆ ಇಡ್ಬೇಕಿತ್ತು

  • @shivamoggahaida8653
    @shivamoggahaida8653 Год назад

    ಮುಂಗಾರು ಮಳೆ‌ ೨ ಒಂದು ಕಲರ್‌ಪುಲ್‌ ಸಿನಿಮಾ‌ ,,ಆ ಹಾಡುಗಳು ಮತ್ತೆ Locations ,wow Super ಆದರೆ ನೀವು Climax li ಎಡವಿದ್ದೀರಾ‌,,,Gani & all Characters good ,,,Climax li ನೀವು ಎಡವಿದ್ದೀರಾ

  • @akhiladevangamath1277
    @akhiladevangamath1277 Год назад

    Mungaru male 2 is one of my fav movies

  • @Al_Sa_Ku
    @Al_Sa_Ku Год назад +1

    Very true sir. You are very unique and very talented ❤

  • @nithinediga4919
    @nithinediga4919 Год назад +2

    A good story bgm , song, visuals. mugarumale 2 asome movie ❤

  • @pankajk6676
    @pankajk6676 Год назад +7

    Good director in KFI
    Making sensible movies
    Keep it up sir
    Have seen most of ir movies in theatre except Bacchan and Jarasandha

  • @dharanijain7364
    @dharanijain7364 Год назад +2

    Actually ಮುಂಗಾರು ಮಳೆ 2 good movie 👌👍🏼

  • @narasimhaprasadgn
    @narasimhaprasadgn Год назад +1

    ಮುಂಗಾರು ಮಳೆ 2 ಸ್ವಲ್ಪ ಬೋಲ್ಡ್ ನೆಸ್ ಜಾಸ್ತಿ ಆಯ್ತು ಸರ್, ಸಿನಿಮಾ ನಾಯಕಿ ಚೆನ್ನಾಗಿ ಮಾಡಿದ್ದಾರೆ ಆದರೆ ಈ ಚಿತ್ರಕ್ಕೆ ಅಷ್ಟು ಕನೆಕ್ಟ್ ಆದರು ಅಂತ ಅನಿಸಲಿಲ್ಲ... ಗಣೇಶ್ ಮತ್ತು ಅವರ ಕೆಮಿಸ್ಟ್ರಿ ಅಷ್ಟು ವರ್ಕೌಟ್ ಆಗಲಿಲ್ಲ ಅನ್ಸುತ್ತೆ.... ಕನ್ನಡದಲ್ಲಿ ನಾನು ಕಂಡಂತೆ ನಾಯಕಿ ಬಹಳ ಬೇಗ ನಾಯಕನನ್ನು ಒಪ್ಪಿಕೊಳ್ಳುವ ಸಿನಿಮಾ ಯಶಸ್ಸು ಕಂಡಿಲ್ಲ. ತುಂಬಾ ರಿಚ್ ಆಗಿ, ಹಾಡುಗಳು ಅದ್ಭುತವಾಗಿದ್ದರೂ ನಾಯಕ ನಾಯಕಿಯ ಮಧ್ಯೆ ಅಷ್ಟು ಭಾವನೆಗಳ ತೀವ್ರತೆ ಕಂಡು ಬರಲಿಲ್ಲ ಸರ್... ನಿಮ್ಮ ಮನದಾಳದ ಮಾತುಗಳು ಕೇಳಿ ಬಹಳ ಖುಷಿ ಆಯ್ತು, ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ತಮ್ಮಿಂದ ಬರಲಿ ...ದಯವಿಟ್ಟು ಯಾವುದೇ ಸಂದಿಗ್ಧಕ್ಕೂ ಒಳಗಾಗದೆ ಸಿನಿಮಾ ಮಾಡಿ ❤🙏💕🌺🌺

  • @sanjeevsan6223
    @sanjeevsan6223 Год назад +2

    Mungaru male 2 is really good I actually liked in back in 2016 watching in teater only movie title went wrong with the movie 🎥

  • @shashuvorkady4202
    @shashuvorkady4202 Год назад

    ನನಗೆ ಶಶಾಂಕ್ ಸಿನಿಮಾ ಅಷ್ಟಾಗಿ ಇಷ್ಟ ಆಗಲ್ಲ.. ಅವರು ಒಳ್ಳೊಳ್ಳೆ ಕಂಟೆಂಟ್ ಇರೋ ಕಥೆಗಳನ್ನು ಮಾಡ್ಲಿ.. ಅವರಿಗೆ ಒಳ್ಳೆಯದಾಗಲಿ

  • @GoldenBoy-uy3tz
    @GoldenBoy-uy3tz Год назад +2

    Mungarumale 2 is one of the good movie
    But title bere ittidre pakka biggest blockbuster agirthitthu

  • @shivaraj9702
    @shivaraj9702 Год назад +1

    Sir MM2 Movie chennagilla antha neeve helbitre hege its a very good musical hit movie for us i seen many time gani superb heroine looking cute ravichandran superb, superb direction very love story movie

  • @chandanchandu9918
    @chandanchandu9918 Год назад

    14:13 👌🏻, 14:46 true for me...., 19:40😊

  • @prabhussp5296
    @prabhussp5296 Год назад +1

    Movie story super songs super, dadnan malkige arta agalla aste, golden star ganesh boss

  • @likhithbs9660
    @likhithbs9660 Год назад +3

    As he said mungaru male 2 is good story with beutiful songs and locations,glamour but the movie name change madbekittu... But still firsd day crowd was good but kaveri galate ah timeli.
    Illa hit agiridhu

  • @Tagarubeeru07
    @Tagarubeeru07 Год назад +2

    ಡೈರೆಕ್ಟರ್ ಸೂರಿ ಬಗ್ಗೆ ವಿಡಿಯೋ ಮಾಡಿ❤🙏

  • @vishwav2895
    @vishwav2895 Год назад +1

    Mungaru male 2 best movie ❤

  • @meghananarayana7680
    @meghananarayana7680 Год назад +1

    I liked the movie s it was little like DDLJ

  • @jrgowda7237
    @jrgowda7237 Год назад +3

    ಕೃಷ್ಣ ಲೀಲಾ ಸೂಪರ್ ಸರ್

  • @pavanbm4154
    @pavanbm4154 Год назад +1

    Mungaru male 2 songs super sir

  • @bhushanbm6618
    @bhushanbm6618 Год назад +1

    Mm2 releasing time lli , kaveri horata start aagi Ella kade bandh start aaythu .... So movie andkonda haage mm1 expect itkondu bere hogidru ...so swalpa missing anisthu but title bere ittu , katthe helidre ok aagthittheno, but songs very beautiful

  • @vinaykumar8062
    @vinaykumar8062 Год назад +6

    KSR is pure Kannada movie.. awesome movie...

  • @basavaraja2701
    @basavaraja2701 Год назад +31

    ನಮ್ ಕಡೆ ಒಂದು ಗಾದೆಯಿದೆ.. ಕೆಲಸ ಆದ್ಮೇಲೆ ಹೊಲ್ಸ್.. ರಂಡಿ.. ಅಂತ... ಅದರ ಪ್ರತಿರೂಪವೇ.. ಮುಂಗಾರುಮಳೆ 2😂😂😂😂😂 ನಿಜ್ವಾಗ್ಲೂ ಶಶಾಂಕ್ ಸರ್ ಈ ಸಿನಿಮಾ ಮಾಡ್ಬಾರ್ದಿತ್ತು

  • @nooreshapujari8475
    @nooreshapujari8475 Год назад +10

    ಮುಂಗಾರು ಮಳೆ 2 soooooper ಮೂವೀಸ್ ❤❤❤❤

    • @MONSTER-bk9fs
      @MONSTER-bk9fs Год назад +1

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @yallappayallanoor1145
    @yallappayallanoor1145 Год назад +2

    Sir mungarumale 2 is good movie but it just length ending expect all is good sir

  • @jaggu1835
    @jaggu1835 Год назад +1

    Jarasandha is one of my favourite movie sir

  • @nagarajshetty6020
    @nagarajshetty6020 Год назад +38

    ಸರ್, ಮುಂಗಾರುಮಳೆ 2 ಚೆನ್ನಾಗಿದೆ. ಕೆಟ್ಟ ಮೂವಿ ಅಲ್ಲ. ರೆಗ್ರಟ್ ಬೇಡ ಸರ್.

    • @MONSTER-bk9fs
      @MONSTER-bk9fs Год назад +3

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

  • @IB568
    @IB568 Год назад +6

    Mungaru Male 2 is my all time favorite movie ❤

  • @KiranaKiru-kd8vl
    @KiranaKiru-kd8vl Год назад +3

    ನಿನ್ ಮಾಡಿರೋ ಮೂವೀಲಿ,,, ಮುಂಗಾರು ಮಳೆ 2 ne ಸೂಪರ್ ಮೂವೀ 👍👍👍. ಅದು ನಿಂಗೆ ಅರ್ಥ ಆಗಿಲ್ವಲ್ಲ,,, ಮಂಗ್ಯಾ ನನ್ ಮಗನೆ,,,,

  • @jaishankarg5386
    @jaishankarg5386 Год назад +2

    waiting for Buchchan 2🔥🔥

  • @jnanaganga8818
    @jnanaganga8818 Год назад +12

    Muangar male 2 super moovi ♥️♥️♥️♥️♥️

    • @Mangalore_boy
      @Mangalore_boy Год назад

      3rd class movie adhu

    • @MONSTER-bk9fs
      @MONSTER-bk9fs Год назад

      ಮುಂಗಾರುಮಳೆ -೨ ಸಿನಿಮಾ ತುಂಬಾ ಸಲ ನೋಡಿದ್ದೇನೆ ಚೇನಾಗಿದ್ದೆ ಕಥೆ, ಎಲ್ಲರ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಹೆಸರು ಮುಂಗಾರು ಮಳೆ 2 ಬೇಡ ಇತ್ತು.

    • @MONSTER-bk9fs
      @MONSTER-bk9fs Год назад

      ​@@Mangalore_boy ನೀನು ಒಬ್ಬನೇ ಹೇಳಿದ್ದು ಬೇರೆ ಕಮೆಂಟ್ ನೋಡು

  • @nandishajagannanavar553
    @nandishajagannanavar553 7 месяцев назад

    Mungaru male 2 movie one of the best movie. In the kannada industry.... Nev release madi ero time sari ell. Kavari horata edaga and old note ban adaga release madi. Movie na average madidri. E movie songs and location.... Yav Bollywood gu kadmi ell ..... Story and performance is outstanding........ But title new name agidre. It will be one more milestone in kannada industry

  • @nareshab-xu5ou
    @nareshab-xu5ou Год назад +2

    Yes, you are correct.
    Tittle change madbekithu sir 😊

  • @deshabhaktudu1884
    @deshabhaktudu1884 Год назад

    nimma cinemagalale chennagi ide sir.

  • @kush4169
    @kush4169 Год назад

    Mungaru male movie thumba hesru madiro movie but ade sequel andre obviously thumba expectations irute better neevu bere name idbekitu ondukkondu sambandhane illa but M2 audio Matra crazy hit 😍

  • @manjuanathgmanjug-ck4iv
    @manjuanathgmanjug-ck4iv Год назад +1

    Kowsalya supraja raama what he movei sir Hats off

  • @sadanandsjoshi5570
    @sadanandsjoshi5570 Год назад

    Good conversation Shashank ji

  • @siddusiddu226
    @siddusiddu226 Год назад +1

    ಸರ್ ಸಿನಿಮಾ ಚನಾಗಿ ಇತ್ತು ಆದರೆ ಟೈಟಲ್ ನ ನೀವು ಬೇರೆ ಇಟ್ಟಿದ್ದರೆ ಪಕ್ಕ ಸಿನಿಮಾ ಗೆಲ್ಲೋದು..

  • @sagarbb6247
    @sagarbb6247 Год назад +7

    Bachan and mogina manasu super