TV-DX Doordarshan DD1 India 09.04.1992

Поделиться
HTML-код
  • Опубликовано: 19 дек 2024

Комментарии • 1,2 тыс.

  • @CognizeKarnataka
    @CognizeKarnataka 3 года назад +1677

    ಪ್ರತೀ ಭಾನುವಾರ ಸಂಜೆ 4 ಗಂಟೆಗೆ ಸಿನಿಮಾ ನೋಡಲು ಇಡೀ ವಾರ ಕಾಯುತ್ತಿದ್ದುದು ಇನ್ನೂ ಮರೆತಿಲ್ಲ....ಆಗ ಸಿಗುತ್ತಿದ್ದ ಆನಂದ ಇಂದಿಲ್ಲ.....

    • @manjunathgowdamanjunathgow6665
      @manjunathgowdamanjunathgow6665 3 года назад +96

      ಭಾನುವಾರದ ಚಲನಚಿತ್ರ ಶುಕ್ರವಾರದ ಚಿತ್ರಮಂಜರಿ ಕಾಣೆಯಾದವರು ಧಾರಾವಾಹಿ ಮಲೆಗಳಲ್ಲಿ ಮದುಮಗಳು ಬಿಸಿಲು ಕುದುರೆ ಕಣ ಧಾರಾವಾಹಿಗಳು ಈಗಲೂ ಅಚ್ಚಳಿಯದೆ ನಮ್ಮ ಮನಸ್ಸಿನಲ್ಲಿ ಇದೆ

    • @m-mangalore
      @m-mangalore 3 года назад +10

      Hwdu nenapu

    • @chinnikrishnar5549
      @chinnikrishnar5549 3 года назад +10

      Haudu prathi 5 nimishake advertisement.

    • @santhosht6706
      @santhosht6706 3 года назад +18

      Howdu Aa dinagalu matthe vaapas baruvudilla.

    • @vvr_world
      @vvr_world 3 года назад +5

      Yes👍

  • @harshack1
    @harshack1 3 года назад +321

    90ರ ದಶಕದ ನಾವು ಅದೃಷ್ಟವಂತರಲ್ಲಿ ಅದೃಷ್ಟವಂತರು.

    • @kailasm
      @kailasm Год назад

      ಅರವತ್ತರ ದಶಕದವರೂ ಹಾಗೇ ಹೇಳ್ತಾರೆ 😀
      Basically being younger feels better.

    • @theknjha
      @theknjha Год назад +4

      Agreed brother.. privilegedife❤

  • @athensmajnoo3661
    @athensmajnoo3661 3 года назад +497

    ಎಷ್ಟು ಚೆನ್ನಾಗಿತ್ತು ಆ ಕಾಲ!! ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆವು!!!!

    • @phantom1665
      @phantom1665 Год назад +1

      😂

    • @hajagahvhv
      @hajagahvhv Год назад

      S. Sar so good time

    • @secularindian9311
      @secularindian9311 Год назад +2

      Haudu guru edu era just swarga ittu adare igaa ade mandi dhoka dhadi madatare 😞 iga Adu barilla guru swarga golden era 😞😞

    • @MadhuHV
      @MadhuHV Год назад +8

      ಕೆಲವು ಕಡೆ ,ಉರು ಮಂದಿ ಯಲ್ಲ ಸೇರಿ 😂

    • @5after
      @5after Год назад

      Good days👌old memories

  • @manuningappa1188
    @manuningappa1188 3 года назад +313

    ಇಂತಹ ದಿನಗಳನ್ನು ಅನುಭವಿಸಿದ ನಾವೇ ಪುಣ್ಯವಂತರು..... ಆಗಿನ ಕಾಲ ಸ್ವರ್ಗ ಈಗಿನದ್ದು ನರಕ

  • @latest24599
    @latest24599 3 года назад +761

    ಒಂದು ವೇಳೆ ದೇವರು ಪ್ರತ್ಯಕ್ಷವಾದರೆ ಕಾಲವನ್ನು ಹಿಂದಕ್ಕೆ ತಿರುಗಿಸಲು ಕೇಳಿಕೊಳ್ಳುತ್ತೇನೆ.

  • @shrigowda2218
    @shrigowda2218 2 года назад +178

    ಶುಕ್ರವಾರದ ಚಿತ್ರ ಮಂಜರಿ ಮತ್ತು ಭಾನುವಾರದ 4 ಗಂಟೆಯ‌ ಕನ್ನಡ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಂದಿನ ದಿನಗಳು ನೆನೆದರೆ ಕಣ್ಣಂಚಲ್ಲಿ ನೆನಪಿನ ಕಣ್ಣೀರು

    • @hajagahvhv
      @hajagahvhv Год назад

      Sar Mahabharat Sunday

    • @keshavthelion
      @keshavthelion Год назад +2

      I guess the "Chitra Manjari" use to play on Thursday's if i am not wrong!

    • @mohanmona7797
      @mohanmona7797 Год назад

      Nija bro

  • @Nijalingahugar
    @Nijalingahugar 3 года назад +406

    ಒಂದು ಕ್ಷಣ ಹಿಂದಿನ ಎಲ್ಲ ನೆನಪು ಬಂದು, ಕಣ್ಣಲ್ಲಿ ನೀರು ಬಂತು. ಎಷ್ಟು ಬೇಡಿಕೊಂಡರೂ ಆ ದಿನಗಳು ಮತ್ತೆ ಬರಲಾರವು.😭🙏🏻

  • @vishnukanthmr
    @vishnukanthmr 3 года назад +113

    peaceful days....No Drama,,,No TRP....NO FAKE

    • @hublihaida6557
      @hublihaida6557 Год назад +5

      Boring days what kind of entertainment is this 😂

    • @manjunath.dkambali3091
      @manjunath.dkambali3091 Год назад +7

      So nice, present generation people can't understand the beauty of 1990s dooradarshan... tv9,10,11 btv,Ctv, cc tv... hmm.... only noise pollution

    • @Smith-zc9bj
      @Smith-zc9bj Год назад +12

      ​@@hublihaida6557far better than loud barking with repeated words in news and baseless serial story

    • @duckworth_lewis
      @duckworth_lewis Год назад +3

      ​@@Smith-zc9bjnailed it

    • @AnjaliD-nb7cr
      @AnjaliD-nb7cr Год назад

      @@hublihaida6557 kayodu , program nodi Kushi padodu .

  • @rajathudaykumar9444
    @rajathudaykumar9444 3 года назад +460

    Good old days... I really want to go back to my childhood.. 😭

  • @digitalworld4496
    @digitalworld4496 3 года назад +478

    ಬೇರೆಯವರ ಮನೆಯ ಕಿಟಕಿ ಯಲ್ಲಿ ಇಣುಕಿ ದೊರದರ್ಶನ ನೋಡೋದು ಮಜಾನೇ ಬೇರೆ ಇತ್ತು ಇತ್ತ್ತು....😂😂😂

    • @shivashankarp8957
      @shivashankarp8957 3 года назад +7

      true 👍🏻

    • @NativeTraveller47
      @NativeTraveller47 3 года назад +5

      Very true brother.

    • @mayur...ka2216
      @mayur...ka2216 3 года назад +3

      Yes bro 😂😂😂💐💐💐

    • @manjunath.3580
      @manjunath.3580 3 года назад +2

      Me too ..

    • @digitalworld4496
      @digitalworld4496 3 года назад +2

      @@iamAK655 ಬಂದಿಯ ಬಾ ಮಗನೆ.. ಇಲ್ಲಿ ಯಾವ ಟಾಪಿಕ್ ಮಾತು ಆಗ್ತಾ ಇದೆ ನೀನೂ ಎಲ್ಲಿಂದ ಬಂದಿಯೋ ಬೆರಕೆ...

  • @vithalvakkund4259
    @vithalvakkund4259 3 года назад +12

    music voice .ಇವುಗಳನ್ನು ಕೇಳುತ್ತಿದ್ದರೆ ನಮ್ಮ ಬಾಲ್ಯ ಜೀವನ ಎಷ್ಟು ಸುಂದರವಾಗಿತ್ತು ಸ್ವರ್ಗ ಮಾಯವಾಗಿತ್ತು... ಕೋಟಿ ಕೋಟಿ ಕೊಟ್ಟರೂ ಬಾರದು 90s ವರ್ಷ

  • @shankarhindu4272
    @shankarhindu4272 4 месяца назад +4

    ಆ ಸುಂದರ ದಿನಗಳನ್ನು ಅನುಭವಿಸಿದ ನಾವೇ ಧನ್ಯ ರು. ನನ್ನ ಬಾಲ್ಯದ ನೆನಪುಗಳು 😍

  • @Kannada_First
    @Kannada_First 4 года назад +198

    ಅ ಹಳೆಯ ದಿನಗಳು. ತುಂಬಾ ತುಂಬಾ ಧನ್ಯವಾದ 😍😍

  • @sathya4053
    @sathya4053 3 года назад +152

    WoW 😮 those days, only 90’s kids ll know those emotions.

  • @ashoknkrishna5934
    @ashoknkrishna5934 Год назад +25

    ನಮ್ಮ ಕಾಲನೇ ಬೆಸ್ಟು 90s yestu chanada ahh dina ಮರಕೋತಿ ಆಟ ಕಣ್ಣಮುಚ್ಚಾಲೆ ಆಟ 😭😭😭 ಪಕ್ಕದ ಮನೆಗೆ ಹೋಗಿ ಟಿವಿ ನೋಡತಾ ಇದ್ದಿದು 😢 ಮತ್ತೆ ಬಾರದ ಕಾಲ ಈ ಮಿಸ್ u ಓಲ್ಡ್ ಡೇಸ್ 😭😭😭😭😭😭😭😭😭😭😭

  • @kavitha_kj9155
    @kavitha_kj9155 3 года назад +22

    ತುಂಬಾ ಧನ್ಯವಾದಗಳು🙏 ಹಳೆಯ ನೆನಪುಗಳು.. ಚಲನಚಿತ್ರ, ಧಾರಾವಾಹಿಗಳು ಸ್ಪಂದನ, ಮನೆತನ, ಜನನಿ, ಮಾಯಾಮೃಗ ಭಾನುವಾರ ಜಂಗಲ್ ಬುಕ್ ಕಾಟೂರ್ನ ಎಲ್ಲಾ ಸವಿ ನೆನಪುಗಳು..😇

  • @Puneeth_Shetty
    @Puneeth_Shetty 3 года назад +475

    This one episode is better than tv9, Suvarna news,btv, public TV's whole career💯💯🤣🤣🤣🤣🤣🤣🤣💯💯💯💯

  • @balarajshetty5824
    @balarajshetty5824 3 года назад +71

    ಸವಿ ಸವಿ ನೆನಪು ಸಾವಿರ ನೆನಪು ,,ಕಣ್ಣಂಚಿನಲ್ಲಿ ..ಆದೀನ್ ,ಆ TV, ಆ ಮಿತ್ರರು , ಆ ಮನೆ ,ಆ ಅಪ್ಪ ಅಮ್ಮನ ಪ್ರೀತಿ ,ಆ ಸಹೋದರ ಸಹೋಧರಿ ಜೊತೆ ಜಗಳ ,,ಎಲ್ಲವೂ ಮನಸಿನಲ್ಲಿ ಎಲ್ಲವೂ ನೆನಪು ಮಾತ್ರ ಇನ್ನು😢😢😔

    • @spremakumarprem8974
      @spremakumarprem8974 3 года назад +2

      ನಿಜಾನೆ ನಾವೆಲ್ಲ ಚಿಕ್ಕವರು. ಅಪ್ಪ ದುಡಿದ ದುಡ್ಡಲ್ಲಿ first ಕಪ್ಪು ಬಿಳಪು ಟಿವಿ (BPL. Agith 310) ಕೊಂಡಿದ್ದು.20/25 ಅಡಿ ಉದ್ದದ ಅಂಟಿನಾ ಪೈಪ್. ಮರೆಯೋದುಂಟೆ.

    • @falcon8583
      @falcon8583 3 года назад

      Yes bro...😭😭😭

    • @shyamtps3806
      @shyamtps3806 Год назад

      Nija sir nangu shakthu nenapu

    • @sunilb151
      @sunilb151 Год назад

      😊😊😊

  • @srividyarao7820
    @srividyarao7820 3 года назад +106

    When news was just news and not circus it is today 😤

  • @arunkumars362
    @arunkumars362 Год назад +6

    ಟೈಮ್ ಟ್ರಾವೆಲ್ ಮಾಡುವ ಹಾಗಿದ್ದರೆ, ಖಂಡಿತವಾಗಿ ನಾನು ೯೦ ರ ದಶಕಕ್ಕೆ ಮತ್ತೆ ಹೋಗುವೆ.. ವ್ಹಾ ಎಂತಹ ದಿನಗಳವು! ❤❤

  • @sachinkale5733
    @sachinkale5733 Год назад +3

    My father buy a Viedocon 21 inch Cooler tv in 1991 my family member and nebeours watch dealy and weakly program on tv..what a golden day was that..miss theas days ( Maharashtra - Nagpur )

  • @Guha10
    @Guha10 Год назад +7

    I don't understand Kannada, yet I watched the entire video, just to go back in time and relish that 90's feeling with Doordarshan. Thanks for the upload. Nostalgic ❤❤❤

  • @ShivaKumar-vm1sp
    @ShivaKumar-vm1sp 3 года назад +52

    ಇವಗಿನ ಎಲ್ಲಾ ನ್ಯೂಸ್ ಚಾನಲ್ಗಳು ಕ್ಲೋಸ್ ಮಾಡಿಸಬೇಕು ಬರೀ ಡಿಡಿ ನ್ಯೂಸ್ ಮಾತ್ರ ಇರಬೇಕು ಆವಾಗ ದೇಶ ಸುಬೀಕ್ಷವಾಗಿರುತ್ತೆ

  • @zakaullakhan690
    @zakaullakhan690 3 года назад +41

    We are so lucky to live that 90s life.. Those time will be the best ever in any generation..!!

  • @prashanthrao8876
    @prashanthrao8876 3 года назад +64

    Doordarshan was so attached emotionally with our child hood life..it was those days where every program was informative and entertaining and still we like to go back to those days ....90s were best ...era

  • @gg.4734
    @gg.4734 Год назад +5

    ನಿಜವಾಗಿಯೂ ತುಂಬಾ ನೋವಾಗುತ್ತೇ.. ಆ ಚಿಕ್ಕಂದಿನಲ್ಲಿ ಕಳೆದ ದಿನಗಳನ್ನು ನೆನೆಪಿಸಿಕೊಂಡರೆ😢😢😢😢.. ಎಷ್ಟೊಂದು ಖುಷಿ ಇತ್ತು ಅಲ್ವಾ....

  • @NagaratnaKN-z9f
    @NagaratnaKN-z9f Год назад +4

    ಆವಾಗ ಏನು ಇರಲಿಲ್ಲ ಇವಾಗ ಎಲ್ಲ ಇದೆ ಆದರೂ ಏನು ಇಲ್ಲ ತುಂಬಾ ಮನಸ್ಸಿಗೆ ನೋವಾಗುತ್ತೆ 😢 Old is Gold super

  • @gopiskrishna9393
    @gopiskrishna9393 Год назад +3

    Miss you old day...... ಎಲ್ಲರು ಕುಂತು ಕಥೆ ಹೇಳುತಿದ್ದರೆ ನಾವು ಕಥೆ ಕೇಳ್ತಿದಿದ್ದು .... 👌🏻👌🏻👌🏻 ಯಾವ ಮೊಬೈಲ್ಸ್ ಗುರು... ನಾವು ಎಷ್ಟು enjoy ಮಾಡಿದೇವೋ ಅಷ್ಟು ನರಕ ಗುರು ಈಗಿನ ದಿನಗಳು ಬೇಡ ಗುರು ಎಲ್ಲ ಮೊಬೈಲ್ ಟಿವಿಗಳು 😩😩😩😩😩.....

  • @farooqfarooq6216
    @farooqfarooq6216 Год назад +2

    ತುಂಬಾ ಧನ್ಯವಾದಗಳು. ಹಳೆಯ ಕಾಲದ ನೆನಪು

  • @venkatvenkat-sq8yt
    @venkatvenkat-sq8yt 3 года назад +38

    80 and 90 kids know ,how beautiful day's that time...

  • @basukammar38193
    @basukammar38193 Год назад +3

    ಬೇರೆ ಅವರ ಮನೆಗೆ ಹೋಗಿ ಸಿನಿಮಾ ನೋಡೋಡೆ ಒಂದ ಥರಾ ಮಜಾ 🥰🥰🥰

  • @shetty_prapancha
    @shetty_prapancha 5 лет назад +249

    Really awesome days...sad fact is we can never go back to those days

    • @gurvindersinghbal3138
      @gurvindersinghbal3138 4 года назад +3

      Absolutely right

    • @KotiChennayya
      @KotiChennayya 4 года назад +3

      we can , in future time travel will b possible

    • @abhijeetnandisinger7150
      @abhijeetnandisinger7150 4 года назад +6

      You made me cry sir...thats a bitter truth we can't get back again those golden moments...😞

    • @pck85
      @pck85 3 года назад +4

      This video will turn 30 years old on 2022... God i feel like an old man!!

    • @RaghavShetty-Chess
      @RaghavShetty-Chess 3 года назад +1

      I saw temple DP, Which temple is this?

  • @VS25686
    @VS25686 Год назад +2

    Atleast nav 90s kids idunna swalpa nadru neniskond kushi padtivi ega, nav 90s kids a last generation Walkman,Tapericarder,VCD black and white TV idunella use madirodu we r soo lucky......

  • @santhoshsanthu-zk6oo
    @santhoshsanthu-zk6oo Год назад +4

    ಮನೆ ಮೇಲೆ ಹತ್ತಿ ಎಂಟನ ಸರಿ ಮಾಡೋದು ಹಾಗೂ ನಮ್ಮೂರ ಕಟ್ಟೆ ಬಳಿ ಹೋಗಿ ಇಡೀ ಊರಿನವರೇ ಟಿವಿ ನೋಡೋದು ಭಾನುವಾರ ಒಂದು ಹಬ್ಬ

  • @shridharasg2635
    @shridharasg2635 4 года назад +23

    Please telecast old serials
    1. Namma nammalli
    2. Sihi kahi
    3. Alegalu
    4. Conductor kariappa
    5. Mechanic mudda
    6. Gampara gumpu
    7. Bisilu kudure
    8. Shodha
    9. Sambandhagalu
    10. Nivruthhi pravruthhi

  • @meharajm5407
    @meharajm5407 3 года назад +26

    Really 90,s were simple and sweet days.

  • @bsprasad7260
    @bsprasad7260 3 года назад +36

    Lost those Peace full days... Really.

  • @entertainmente6103
    @entertainmente6103 17 дней назад +1

    ಇದನ್ನು ನೋಡುವಾಗ ಬಾಲ್ಯದ ನೆನಪು ಹೃದಯಕ್ಕೆ ಏನೋ ಒಂಥರಾ ನೋವಾಗುತ್ತಿದೆ😢 ಪಕ್ಕದ್ಮನೆ ಜಗಲಿಯಲ್ಲಿ ಕೂತುಕೊಂಡ ಟಿವಿ ನೋಡಿದ್ದ ನೆನಪು ಮತ್ತು ಬಡತನ😮 ಮತ್ತು ಬಾಲ್ಯದ ಸ್ನೇಹಿತರು ನಾ ದೇವರಲ್ಲಿ ಪ್ರಾರ್ಥಿಸುತ್ತೇನೆ ಆ ದಿನ ಮತ್ತೊಮ್ಮೆ ಬರಲಿ ಅಂತ😢 always good year 90s😊

  • @Richard_Parker_Offl
    @Richard_Parker_Offl 3 года назад +50

    Best Days of my life as I child I spent in the early 90s and late 90s. Missing the old Bangalore, the Garden City of India.

    • @stanintouch
      @stanintouch 3 года назад +1

      Tell me about it. I feel the same bro.. 😔

  • @dilipmacbookssaparamadu3522
    @dilipmacbookssaparamadu3522 Год назад +1

    So Much Retro Type .. fans from Sri Lanka..!

  • @vipul8022
    @vipul8022 3 года назад +16

    I was born in 2001, by that almost every home in bangalore had T.V, telephone etc... unfortunately i was never lucky enough to experience all this..my elder cousin brothers and sisters who were born around 1987/88 tells me how fun their era was when they were 5, 6 years old..

    • @pramodacharya2571
      @pramodacharya2571 3 года назад

      @Chinmayi R Hallikar, this is nostalgic.

    • @pramodacharya2571
      @pramodacharya2571 3 года назад +2

      Those days where pure gold

    • @uday5226
      @uday5226 2 года назад

      Sorry that you didn't make it earlier. Yes it was so beautiful in those days. Bengaluru was extraordinary during 80s. Those were the golden days. I was born in the year 1976

  • @positivestar001
    @positivestar001 Год назад +1

    90s cold bangalore awesome weather than this days lots of childhood memories it never come back,awesome childhood friends I miss it s emotion

  • @NiJa5
    @NiJa5 Год назад +3

    I didn't live during that time, but can surely say those were really peaceful and happy days.

  • @elektrikSurfer
    @elektrikSurfer 3 года назад +4

    Thank you for the video. Appa amma ellaru nenapagtare. Aa dinagalu mathe baruvudilla. Miss amma.

  • @kiranbaburaghu6739
    @kiranbaburaghu6739 3 года назад +30

    Those were the days...The BGM for Doordarshan is awesome and evergreen 🎉🥳

  • @rodriguesroshan
    @rodriguesroshan 4 года назад +32

    Oh I remember 'Seetapati Citylife' of Ramesh Bhat... I was in std 3rd I think. Golden years. And that vartegalu tune really makes you weep.
    Love you Doordarshan 💐💐

  • @murthyrt7546
    @murthyrt7546 Год назад +22

    This sound never ever fade from my 🧠.

  • @shashankshashank3263
    @shashankshashank3263 Год назад +4

    ಇದನ್ನು ನೋಡುತ್ತಾ ನಮ್ಮ ಬಾಲ್ಯದ ನೆನಪಾಯಿತು. ನಿಜವಾಗಿಯೂ ಅದೊಂದು ಸುವರ್ಣ ಕಾಲ. ಅದನ್ನು ನೆನಪಿಸಿಕೊಂಡು ಕಣ್ಣಲ್ಲಿ ನೀರು ಬಂತು.

  • @mjcindiarailrider
    @mjcindiarailrider Год назад +6

    Wonderful nineties growing up with only one channel to watch... None other than our own DOORDARSHAN. I miss those days real bad😢😢

  • @janashortfilms9277
    @janashortfilms9277 Месяц назад

    எப்படிப்பட்ட காலங்கள் இப்போது நினைத்தால் அவ்வளவு ஆச்சர்யமாக இருக்கிறது... காலங்கள் எவ்வளவு மாற்றங்களை சுலபமாக கொண்டுசெல்கிறது.... இதுவும் கடந்து போகும் என்பதே நிசப்தமான உண்மை....❤❤❤

  • @muddurajkannadiga3132
    @muddurajkannadiga3132 Год назад +4

    ನಾವೆಲ್ಲ 80s ಕಿಡ್ಸ್ ನಾವೇ ಲಕ್ಕಿ..ನಾವು 2 ಜನರೇಷನ್ ನೋಡಿದ್ದೇವೆ..

  • @aakarshana8063
    @aakarshana8063 Год назад +1

    మేము పొదలకూరు లో వున్నప్పుడు కలర్ టివి(BPL- FST ) కొన్నాము .అప్పుడు అంటే నా చిన్నతనములో ( 6 ఏళ్ళు,1987) హార్ట్ & బ్రెయిన్ సర్జరీ నాకు చాలా ఆసక్తి కలిగించాయి ! కొంత కాలం తారువాత ఫ్రాన్స్ లో కాన్సర్ ట్రీట్ మెంట్(Cancer Treatment) తీసుకుంటున్న అసాధారణ తెలుగు బాలుడు నాకు చాలా Thrill కలిగించటం గుర్తుంది! - విజయ్ ,ఒంగోలు

  • @sandeepdas4896
    @sandeepdas4896 3 года назад +45

    Best days with lots of best memories . Out best childhood pal😭

  • @manjukumar631
    @manjukumar631 Год назад +1

    wow , really this video made my day , i remember my childhood days, Saturday shakti man , Monday Alif Lila , sunday chandrakanth , every monday Guddada bootha, sunday 4pm movie , gully cricket , wow can i forgot my golden era , just i missed everything ,

  • @safiulla1979
    @safiulla1979 3 года назад +9

    Its a piece of history. Miss those simple days

  • @Itskunjunnikjyen
    @Itskunjunnikjyen Год назад +1

    Back when news channels were genuine and honest

  • @bhavanagangadhar6794
    @bhavanagangadhar6794 3 года назад +25

    I didn't experience how was tat old but looking at dis vidieos and comments I can realise tat how dey wer equally giving der times to enjoy dis moments but today all r busy in der own social media and trends but none wants to experience der past

  • @rakeshkrishnan1099
    @rakeshkrishnan1099 Год назад +1

    truly nostalgic used to live in hyderabad during 90s and watched dd hindi & telugu news, truly nostalgic. also was eager for hindi movies in dd
    simple and stress free days

  • @user-ep6cm9bt5e
    @user-ep6cm9bt5e 3 года назад +34

    From kolar, malur....😭😭😭🙏 never come again that green day's

  • @DeepakKumarSR.
    @DeepakKumarSR. Год назад +5

    Hope master Ganesh was found and reunited with his family..

  • @ravindra1059
    @ravindra1059 3 года назад +9

    Ho my god.😀
    I am remembering my grandma sweet home.🏡
    Every time we was waiting for Sunday 4pm to watch movies.🎬🎥 That time was wonderful time.
    OLD is always GOLD
    😍❤

  • @abidhussain6185
    @abidhussain6185 3 года назад +2

    Bus bus mujhe roona agaya my childhood

  • @TheShanu154
    @TheShanu154 3 года назад +11

    JUST CANT FORGET THOSE BEAUTIFUL STRESS FREE DAYS

  • @veerun1703
    @veerun1703 Год назад +2

    I am 90s kid i mizz those day's 😢

  • @HindiBull6261
    @HindiBull6261 3 года назад +7

    The way of anchoring is awesome.. Love u guys..

  • @S.Chandramouli9119
    @S.Chandramouli9119 5 лет назад +55

    Excellent presentation of news in 90's first about national news and then about state news. It would be better if present news of doordarsh follow the same music title and same pattern for news.

  • @tamrajkilvish9215
    @tamrajkilvish9215 3 года назад +9

    Kya jamana tha yaar wo ....I miss those days 😭😭😭

  • @sharathprasad7364
    @sharathprasad7364 3 года назад +10

    really miss those times😭 love u Dooradarshan🙏 i want to go back that time❤️

  • @novagrimreaper6318
    @novagrimreaper6318 3 года назад +6

    I was 5 year boy when this video came miss my childhood days.

  • @manjunathabh8192
    @manjunathabh8192 Год назад +2

    ೩೦ ವರ್ಷಗಳ ಹಿನ್ನೋಟ, ಧನ್ಯವಾದಗಳು.

  • @rajshekarsandy2807
    @rajshekarsandy2807 3 года назад +6

    Still I remember my childhood days it was so better then now , please god us to be a children's so we can play n enjoy every moment 😭😭

  • @digitalworld4496
    @digitalworld4496 Год назад +1

    Wow what a memories ❤️❤️❤️ love DOORDARSHAN ಯಾವುದೇ ರಾಜಕೀಯ ಪ್ರಸಾರ ಇರಲಿಲ್ಲ.... ಯಾವುದೇ ಧರ್ಮದ ಬಗ್ಗೆ ಪ್ರಸಾರ ಇರಲಿಲ್ಲ.... ❤️❤️❤️

  • @bharaths6093
    @bharaths6093 3 года назад +10

    ಎಷ್ಟು ನೆಮ್ಮದಿ ಅಂದರೆ ಅದು ಹೇಳೋದಕ್ಕೆ ಆಗದು..

  • @shareefmk3553
    @shareefmk3553 3 года назад +6

    I need those days back🙏🙏🙏

  • @feelthewheel28
    @feelthewheel28 Год назад +3

    I am 2001 born but I am happy to see this history of television before my birth ❤

  • @aprilblossoms4
    @aprilblossoms4 Год назад +2

    I can’t say anything more than that this seriously got me nostalgic. Nothing beats those simpler days of waiting to watch movies and chitrahaar/chitramanjari and then running off to eat pani puri during movie breaks on Sunday. Aa dinada bengalurina vaatavarana ne bereyagittu. Thank you for posting. Vandanegalu!

    • @annuk4337
      @annuk4337 Год назад

      Yeah and we used to wait for cartoons duck tales chip and dale Alice in wonderland.. And those were precious for us because we could watch it only once in a week..
      Now countless cartoon channel kids don't even watch they are addicted to mobile..

  • @maruthigr
    @maruthigr Год назад +3

    Many thanks to this channel for recollecting grand childhood memories 🙏 Superb👌👌

  • @akasharasu2083
    @akasharasu2083 Год назад

    My mom nd dad left this world few yrs back ago. I think thy had just enjoyed thy lovely life nd happy life before in 80s nd 90 s era

  • @vijayasondur645
    @vijayasondur645 3 года назад +22

    Mind cooling and amazing doordarshan starting music

  • @shankarrao7284
    @shankarrao7284 Год назад +2

    Can't forget dose days ...super ..my childhood memories...

  • @nayanaj3154
    @nayanaj3154 Год назад +4

    ನಾವು t.v. ತರುವುದಕ್ಕೂ ಮುಂಚೆ ಬೇರೊಬ್ಬರ ಮನೆಗೆ ಹೋಗ್ತಿವಿ, ಆದ್ರೆ ಅವ್ರು T.V. off ಮಾಡ್ಬಿದ್ರಿದ್ರು 😢😢😢.

  • @aswath081
    @aswath081 Год назад

    Look at how positive news they broadcast, so nice no noise and no keep repeating the multiple negative news

  • @Pradeepshenoyb
    @Pradeepshenoyb 3 года назад +5

    Those days are beautiful😍

  • @meltedjava5456
    @meltedjava5456 Месяц назад

    Very good old days.... Time to remember.. now a days news channels to learns from this...Straight to point.

  • @androidandroid4461
    @androidandroid4461 3 года назад +8

    My childhood memory just came back..😍😍😍😍😍

  • @nishanthakash
    @nishanthakash 3 года назад +2

    My god. How beautiful were those days. Eega nenesikondaru Mai jhum annutte

  • @sridhargr7767
    @sridhargr7767 3 года назад +3

    It's excellent awesome I never expected that I will see this type of video again in my life it's superb❤️

  • @srinivasanbalasubramani3367
    @srinivasanbalasubramani3367 3 года назад +2

    Missing old golden days in Bengaluru, love from Chennai

  • @sparrowjack380
    @sparrowjack380 5 лет назад +23

    I really back my childhood it was incredible

  • @ns123k9
    @ns123k9 7 месяцев назад

    What i wont give to go back to those days!! Videos like these make me cry..no matter what i do or how badly i want it, 90s would never come back again 😭

  • @thiruvetti
    @thiruvetti 4 года назад +34

    0:20 - Has anyone sat before TV watching the signal screen for many minutes? I have done that. I sit and make a humming sound to match the signal sound :P

    • @ಸರ್ವೇಶ್-ಫ4ಠ
      @ಸರ್ವೇಶ್-ಫ4ಠ 3 года назад +1

      😀😂😂😂😂😀❤️❤️

    • @jagadish_007
      @jagadish_007 3 года назад +3

      Same here🥰🥰

    • @vikramsrinivasan8176
      @vikramsrinivasan8176 3 года назад +1

      Me too 😀

    • @thiruvetti
      @thiruvetti 3 года назад

      @@vikramsrinivasan8176 Unga profile pic la irukkuravar yaar nu solla mudiyuma?

    • @vikramsrinivasan8176
      @vikramsrinivasan8176 3 года назад

      @@thiruvetti Mukkur Sri Lakshmi NarasimhAchAriyAr Swamy🙏🙏🙏🙏🙇🏻‍♂️🙇🏻‍♂️🙇🏻‍♂️🙇🏻‍♂️

  • @sriksrik8184
    @sriksrik8184 2 года назад

    1980s born are so.lucky because they are 1990s kids and have enjoyed the beautiful 1990s decade.... this TV news says 1992...oh God its so old.. so great peace days atleast until 1995s

  • @radhakrishnakrishna7171
    @radhakrishnakrishna7171 3 года назад +6

    During that time of DD-1 viewer's were real enjoying and happy to watch compare to Nowdays private channel, Whatever may be Always Old is gold, Golden memories always be forever 🙏🌼❤️Can't replace that time fruitfull enjoyement

  • @poornimanaidu9243
    @poornimanaidu9243 3 года назад +2

    Is that possible to go back to 1990s life i need that childhood days when i was in lkg in my home black and white TV. 🙄 Love you those days missing so much.

  • @gajanannaik5346
    @gajanannaik5346 3 года назад +14

    Old memories in Honavar (Uttar kannada)❤️

  • @hiddenstories6177
    @hiddenstories6177 3 года назад +1

    Never forget those Days...I Love ths Channel....

  • @uthsavtrust3497
    @uthsavtrust3497 3 года назад +8

    HE-MAN ಎಂಬ ಕಾರ್ಟೂನ್ ಚಿತ್ರಕ್ಕೆ 1 ವಾರಕೊಮ್ಮೆ ಕಾದು ನೋಡಬೇಕಿತ್ತು
    ಅದುಕ್ಕೆ ಗೊಂಬೆ picture ಅಂತಿದ್ವಿ ಪ್ರತಿ ಭಾನುವಾರ ನೋಡ್ತಿದ್ವಿ

  • @SenthilKumar-dq5tm
    @SenthilKumar-dq5tm Год назад +1

    Better to go back to the same day rather than now..... missing pleasant and peaceful life nowadays

  • @smitaj7601
    @smitaj7601 3 года назад +12

    ವೀಡಿಯೊ ನೋಡೋದರ ಜೊತೆಗೆ ಕಾಮೆಂಟ್ ನೋಡೋದು ಇಷ್ಟ ಆಯಿತು

  • @MahalingaRaya
    @MahalingaRaya Год назад +1

    RUclips Recommended me in 2023 July 29th @ 8:06Am Saturday First' Time Watching 1992 Doordarshan DD CHANDANA KANNADA ❤🤩👏