Nadina Nadi Chandana Full Song| DD Chandana Theme Song | ನಾಡಿನ ನಾಡಿ ಸ್ಪಂದನ ಚಂದನ ಪೂರ್ತಿ ಹಾಡು
HTML-код
- Опубликовано: 19 окт 2024
- Naadina Naadi Spandana Chandana Chandana.. . ನಾಡಿನ ನಾಡಿ.. ಸ್ಪಂದನ ಚಂದನ ಚಂದನ ಚಂದನ..
Naadina Naadi Chandana Song was the official theme song of Karnataka Government TV Channel "DD Chandana".
This song describes about- Art, Music, Technology , Biodiversity of Karnataka state.
-------------------------------------------------------------------------------------------------
Lyrics:
ನಾಡಿನ ನಾಡಿ ಸ್ಪಂದನ ಚಂದನ ಚಂದನ...
ಪಂಪ ರನ್ನ ಕವಿ ಶ್ರೇಷ್ಠರ ನುಡಿಯು ಕನ್ನಡ...
ದಾಸ ಶರಣ ಸಾಹಿತ್ಯದ ನೆಲೆಯು ಕನ್ನಡ...
ಚಾಲುಕ್ಯ ಹೊಯ್ಸಳ ಅರಸರು ಕೆತ್ತಿದ ಕನ್ನಡ...
ವಿಜಯ ನಗರ- ಮೈಸೂರಿನ ಹೆಮ್ಮೆ ಕನ್ನಡ...
ಕಲೆ-ಸಂಸ್ಕೃತಿ ವಿಜ್ಞಾನದ ಸ್ಪುರಣ...
ಮಾಹಿತಿ-ತಂತಜ್ಞಾನದ ಕಿರಣ...
ಜೀವ ನದಿ- ಜೀವ ಸಂಕುಲದ ಚೇತನ...
ಕನ್ನಡಿಗರ ನರ-ನಾಡಿಯೇ ಚಂದನ...
ಚಂದನ... ಚಂದನ... ಚಂದನ...
ಚಂದನ... ಚಂದನ... ಚಂದನ...
ನಾಡಿನ ನಾಡಿ ಸ್ಪಂದನ ಚಂದನ ಚಂದನ...
--------------------------------------------------------------------------------------
Thanks for watching.. Sharing is caring...
I hope you enjoyed this song...
ನಾಡಿನ ನಾಡಿ ಸ್ಪಂದನ ಚಂದನ ಚಂದನ ಚಂದನಾ
ನಾಡಿನ ನಾಡಿ ಸ್ಪಂದನ ಚಂದನ ಚಂದನ ಚಂದನಾ
ಪಂಪ ರನ್ನ ಕವಿ ಶ್ರೇಷ್ಠರ ನುಡಿಯು ಕನ್ನಡ
ದಾಸ ಶರಣ ಸಾಹಿತ್ಯದ ನೆಲೆಯು ಕನ್ನಡ
ಚಾಲುಕ್ಯ ಹೊಯ್ಸಳ ಅರಸರು ಕೆತ್ತಿದ ಕನ್ನಡ
ವಿಜಯನಗರ ಮೈಸೂರಿನ ಹೆಮ್ಮೆ ಕನ್ನಡ
ಕಲೆ ಸಂಸ್ಕೃತಿ ವಿಜ್ಞಾನದ ಸ್ಪುರಣ
ಮಾಹಿತಿ ತಂತ್ರಜ್ಞಾನದ ಕಿರಣ
ಜೀವನದಿ ಜೀವಸಂಕುಲದ ಚೇತನ
ಕನ್ನಡಿಗರ ನರ-ನಾಡಿಯೇ ಚಂದನ
ಚಂದನ ಚಂದನ ಚಂದನಾ
ಚಂದನ ಚಂದನ ಚಂದನಾ
ನಾಡಿನ ನಾಡಿ ಸ್ಪಂದನ ಚಂದನ ಚಂದನ ಚಂದನಾ
Full song Ha edu or innu edya mam
Description ಅಲ್ಲಿ ತಪ್ಪಾಗಿರುವ ಸಾಲುಗಳನ್ನು ದಯವಿಟ್ಟು ತಿದ್ದಿ ಸರಿಪಡಿಸಿ.
@@priyankan2696 song iste irodu ma'am...
@@educatedkannadiga adanna navu sari madoke agalla... Admin avre madbeku 😊
@@hemam2371 ಧನ್ಯವಾದಗಳು ನಿಮ್ಮ ಕಮೆಂಟ್ ಗಾಗಿ... Description ಅಲ್ಲಿದ್ದ ತಪ್ಪುಗಳನ್ನು ಸರಿಪಡಿಸಲಾಗಿದೆ...
E song keli childhood nenapagi mai jum ansutte😲🙃😘💕💞
The same here
90's kids memorable song😊😍😘😘😘
Kids who born between 90s and 2006.... this song is their memorable song....me born in 2003....
Howdu
S
Yes
Yes
ಈ ಹಾಡು ತುಂಬಾ ಸೊಗಸಾಗಿದೆ, ಹಾಗೆಯೇ ಚಂದನ ದಲ್ಲಿ between 1995 to 2005 ಪ್ರಸಾರ ಮಾಡುತ್ತಿದ್ದ " ನಮ್ಮ ನಿಮ್ಮ ನಡುವೆ ಹೊಸ ಬೆಳಕು, ಎಲ್ಲ ಹೊಚ್ಚ ಹೊಸದು ದಿನ ದಿನಕು" ಹಾಡನ್ನು ತುಂಬಾ ವರುಷಗಳಿಂದ ಹುಡುಕುತ್ತಿರುವೆ. ಯಾರಿಗಾದರು link ಸಿಕ್ಕಲ್ಲಿ ಕಳುಹಿಸಿ. ಧನ್ಯವಾದಗಳು...
Houdu
ಹೆಸರಿಗೆ ತಕ್ಕಂತೆ ಚಂದನದ ಚಂದವಾದ ಹಾಡು
Childhood memories 😍😍
2024 li keltha iroru yardaru idira ❤
Hale nenapu
Only Song which made my childhood brought tears in my eyes now by remembering.... Evergreen song😍😍🥰🤩🤩🤩🤩
ಈ ಹಾಡಲ್ಲಿ ನನ್ನ ಬಾಲ್ಯ ತುಂಬಿದೆ... ಎಂದು ಮರೆಯಲಾಗದ ಹಾಡು.. 90 ಮತ್ತು 2k ಮಕ್ಕಳ fav ಹಾಡು💯💯❤️❤️❤️❤️❤️❤️❤️
'ಚಂದದ ಚಂದನ'
ಎಂದಿಗೂ ಚಂದವೇ ;
ನಮ್ಮ 'ಬಾಲ್ಯಕಥನ'ದ
ಈ ನೆನಪಾ
ಮರೆಯಲೂ ಸಾಧ್ಯವೇ .!!?
ಕನ್ನಡನಾಡಿನ
'ವೈವಿಧ್ಯತೆ-ರಮ್ಯತೆ'ಯನ್ನು
ವರ್ಣಿಸಿರುವ ಅತ್ಯದ್ಭುತ
'ಸಾಹಿತ್ಯ' ..
ಜೈ ಕನ್ನಡ 💛❤
This song gives goosebumps, brings happy tears to me.. kudos to lyricist and musician.. short n Sweet.. jai ಭುವನೇಶ್ವರಿ
Trueee
ಎಲ್ಲೋ ಒಂದು ಚಿಕ್ಕ ಹಳ್ಳಿಯಲ್ಲಿ ಬೆಳೆದ ನನಗೆ, ನಮ್ಮ ಕನ್ನಡ ನಾಡು ಕರ್ನಾಟಕ ಹೇಗಿದೆ ಎಂದು
ಈ ಒಂದೇ ಹಾಡಿನಲ್ಲಿ ಊಹಿಸಿಕೊಂಡು ನೋಡ್ತಿದ್ದೆ ,
ಇವಾಗ್ಲು ಕೂಡ ಆ ಬಲ್ಯ ನೆನಪಾದಾಗ ಈ ಹಾಡು ನೋಡ್ತೀನಿ.😍😍😍😍
ಇ ಹಾಡು ಕೇಳಿದಂತೇ ಬಾಲ್ಯ ನೆನಪು ಮರುಕಳಿಸಿ ಮನಸ್ಸು ಬರವಾಯ್ತು😢❤
Sathya 😊
Un countable like nankade enda e song ge😘😘😘😘💕💞💓
According to my point of view ban all media channels let chandana alone be channel !!! Great channel with well information ! Other media channels spoil our mind chandana refreshes it.
The only 1 video almost everyone watch without skipping 👊💥
ಅಮೃತದ ಸವಿ ನಮ್ಮ ಕನ್ನಡ.
We are the best who born in 1990s
Osm song.. Nan child wood Yallanu nenpaytu guru
This one song enough showcases Karnataka culture ❤️🙏
And also childhood memories,
🙏ಕನ್ನಡ ರಾಜ್ಯೋತ್ಸವ ಶುಭಾಶಯಗಳು 🙏
1Nov 2022
🙏🏾🙏🏾 respect from Kasaragodu Gadinadu
ನನಗೆ ತುಂಬಾ ಇಷ್ಟವಾದ ಹಾಡು. ಧನ್ಯವಾದಗಳು.
Thnx finally got... Childhood memories
ಈ ಹಾಡು ತುಂಬಾ ಸುಂದರವಾಗಿದೆ ನಾವು ಚಿಕ್ಕವರಿದ್ದಾಗ ಕೇಳುತ್ತಿದ್ದ ಹಾಡು
Ee song Kelidre mai jumma annutte 🔥🔥🔥benki ide ee song alli
Golden Days 😍💫 ಮತ್ತೆ ಆ ದಿನಗಳನ್ನ ಅನುಭವಿಸಬೇಕು ಅನ್ನಿಸಿದೆ❤️🩹💥
ಬಾಲ್ಯದ ನೆನಪುಗಳು ❤❤❤
Yes DD 9 Chandana is like travelling in vaayu vajra bus or Iravata bus in high way long drive.... , all other channels like travelling in private bus or tempo traveller...... actually I came here to hear from 1:02 , that kid voice is very very sweet
I lv this song😘😘
supperrrrrr ☺☺namm kannadaa nee chandaaaa rii
narayan sg shikaranahlli
mandya dist nagamangla tq
nan frnds idre hai madi
1990s kids never miss the gossboms ❤️❤️❤️
Super Chandana channel
90 ರ ದಶಕದ ಮಕ್ಕಳ ಜನಪ್ರಿಯ ಹಾಡು..
This song was awesome
I went for my ukg days
Preethi Shetty damm true
I went my anganvadi 😁😁😁😍
same here i love this song
Houdu evag nanu daily that ant heli karyakram tappade nodtirtini, daily e song barutteno ant wait madtini ,,,❤but barall ,plz plya madi chandan vahini
ಎಂದೆಂದೂ ಮರೆಯದ ಹಾಡು..
Thanks for sharing this relishing memory ❤️❤️❤️❤️❤️
Yen song guru 😍 nan childhood hage nan kann mundhe pass aythu❤
Really amazing 🤩🥳 Jai Karnataka
Plz ee song na ulsro yaradru
This song covered entire Karnataka defination only in two minutes
Literally cried 😭😫
Meaningful
Namma kannada namma chandana namma hemme
Yen song guru..🔥🔥🔥 nan chik vayassu jnapakke bantu..
Sirigannada nadinalli varapooje nadedide... Ee song idre upload maadi
ಸೂಪರ್ ಸಾಂಗ್❤🎉
Never unforgettable memories 😍😍😍
ಹಳೆಯ ನೆನಪು ತುಂಬಾ ಚೆನ್ನಾಗಿದೆ
Old song in ಕರ್ನಾಟಕ famous song in kannada
Jai Karnataka
good memories 😢
Amazing lyrics
ಸೂಪರ್
Super song ennu serial song tumba chennagide avannu share maadi please
😘😘😘 chandana chandana chandana🎶🎶🎶
Anthem of 90's kids ❤
ಹಳೆ ನೆನಪು ಕಾಡುತ್ತಿದೆ
super song in karnataka
Childhood memories forever 🤗🤗
Only 90s Fellings song
thanks for the song
Millennials_Memory😍 #Goosebumps✌️
Waaaw nam cheluv kannada nadu
Super original Kannada song
E song keli childhood nenapage baruthe
Unforgettable days ❣️😍
I'm feeling bad for todays children who are unable to witness these wonderful channel in media now a days😢
Traveling back in time ⏲ 😌 🙌
❤❤❤😊🥰
💛❤️ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು💛❤️
My child wood memories
Those days were awesome
Every green song ❤️❤️
Soo happy to see this🥰
ಜೈ ಕನ್ನಡ
My favorite song
Super song 🎶
Childhood 😭😭
Great song
Super 😘😘
Super
Memorable song for ever
my fav childhood
song
Love you kannada
Jai thayi Bhuvaneshwari Devi
Bhagavathgita song upload madi please🙏 Pavagada prakash rao avru nadasikodthaidru..
👌👌👌 sir
Most popular song 90s
ಜೈ ಚಂದನ ವಾಹಿನಿ 🙏🙏🙏
I want that days😥😥
Jai Kannada ❤️💛
❤✨
Old is gold 😍😍
Best
❤️ ❤️
🥰🥰🥰🥰
❤😊
❤️❤️🙏🏻🙏🏻
Love chandana
Long time of song 😍😘
Childhood memories ❤️