ದರಖಾಸ್ತು ಪೋಡಿ ಎಂದರೇನು? Darakhastu Podi / Land Podi Apply / Tatkal Podi / How to Apply Tatkal Podi.

Поделиться
HTML-код
  • Опубликовано: 10 сен 2024
  • #darakastpodi
    #landsurvey
    #tatkalpodi
    #11esketch
    #landpodi
    #sarkaripodi
    #haddubastu
    #poutikhate
    #darakast
    #podi
    #darkaspodi
    #visheshavani
    #visheshavanichannel
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

Комментарии • 65

  • @rajshekharchonchi2801
    @rajshekharchonchi2801 10 месяцев назад

    ತಾವು ಕೊಟ್ಟ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್.

  • @raghavendraa1857
    @raghavendraa1857 2 месяца назад +1

    Video starts after 01:05

  • @vstbasava3275
    @vstbasava3275 Год назад

    Big salute for ur information's sir..namma jaminu fodi agide ebudanna hege tilkobeku ondu video hakri sir..

    • @Visheshavani
      @Visheshavani  Год назад

      ಖಂಡಿವಾಗಿಯೂ ವಿಡಿಯೋ ಮಾಡುತ್ತೇವೆ...Thanks for your support

  • @user-fd3kd3vq3z
    @user-fd3kd3vq3z 2 года назад

    ತುಂಬಾ ಸರಳವಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು.
    ನನ್ನದೊಂದು ಸಮಸ್ಯೆ ಏನೆಂದರೆ....
    ಈ ವಿಚಾರಗಳ ಬಗ್ಗೆ ನಮಗೆ ವಿಷಯಗಳು ತಿಳಿದಿಲ್ಲ ಸರ್.
    ನಮ್ಮ 4 ಎಕರೆ ದರಖಾಸ್ತು ಜಮೀನು. ನಮ್ಮ ಸರ್ವೆ45/5 ಇದೆ. ಮಗಳಿಗೆ 2ಎಕರೆ ಕೋರ್ಟ್ ಡಿಕ್ರಿಯಾಗಿ ಕೊಟ್ಟಿದ್ದೇನೆ. ಈ ಜಮೀನು ಮಗಳಿಗೆ ಖಾತೆ ಮಾಡಿಸಬೇಕಾಗಿ ಕೇಳಿದಾಗ 11E ಸ್ಕೆಚ್ ಮಾಡಿಸಿ ಅಂದರು, ಹಾಗಾಗಿ ನಾಡಕಛೇರಿಯಲ್ಲಿ 2800/- ಫೆಬ್ರವರಿಯಲ್ಲಿ ಹಾಕಿದ್ದೆ. ಈಗ ವಿಚಾರಿಸಿದರೆ ಇದು ದುರಸ್ತ್ ಆಗಬೇಕು ಅಂದರು ಸರ್. ಇಂತಹ ಸಂದರ್ಭದಲ್ಲಿ ನನ್ನ ಹಣ ವಾಪಸ್ಸು ಬರುವುದಿಲ್ಲ ಅಂದ್ರೆ ಇದು ಯಾವ ನ್ಯಾಯ? ಮುಂದೆ ಏನು ಮಾಡಬೇಕು ಸರ್ ತಿಳಿಸಿ. ಸಾವಿರಾರು ಜನಕ್ಕೆ ನಿಮ್ಮಿಂದ ತಿಳಿದು ಬದುಕಲಿ. ಈ ಅವ್ಯವಸ್ತೆ ಕಂದಾಯ ಇಲಾಖೆ ಬಗ್ಗೆ ಜನರು ಎಚ್ಚರದಿಂದಿರಲಿ, ವಂದನೆಗಳು ಸರ್ 🙏

  • @somalingappa-os1ur
    @somalingappa-os1ur 9 месяцев назад

    ಸೂಪರ್ 👍

  • @nanaiahnani6871
    @nanaiahnani6871 8 месяцев назад

    Thanks🙏

  • @somusomu5716
    @somusomu5716 Год назад

    ಸುಪರ

  • @thejaswiviji4130
    @thejaswiviji4130 2 года назад

    Super super super thanks sir thanks

  • @Rmanjesharmanjesha
    @Rmanjesharmanjesha 7 месяцев назад

    alination podi seperate video ideya sir

  • @manimaranraju8161
    @manimaranraju8161 Год назад

    Good

  • @girishppg5815
    @girishppg5815 2 года назад

    Super

  • @ManjunathGarawad-ec7jb
    @ManjunathGarawad-ec7jb 3 месяца назад

    Forest tree cut or not cut rools act tak sir

  • @Supreem-jh
    @Supreem-jh 2 года назад

    Esmat Act bagge tilisi

  • @vijayalaxmigkl9847
    @vijayalaxmigkl9847 2 года назад

    Clear agi heli sir artha Hagila

  • @shree3930
    @shree3930 2 года назад +1

    Thank u sir

  • @girishhr3477
    @girishhr3477 2 года назад

    ಅಲಿನೇಷನ್ ಆಗಿರುವ ಭೂಮಿಯ ಹದ್ದುಬಸ್ತು ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು ದಯವಿಟ್ಟು ತಿಳಿಸಿಕೊಡಿ ಸರ್

  • @rama9690
    @rama9690 Год назад

    My land granted by darkastu. Givan suruy no also. Kept b karab.?

  • @kvmanjula4511
    @kvmanjula4511 2 года назад

    Sir mamma hathira jagadha mula Patra illa namage mula Patra beku andhare enu madabeku please tilise

    • @Visheshavani
      @Visheshavani  2 года назад

      ಹಳೆ ದಾಖಲೆಗಳು ಹೇಗೆ ಪಡೆದು ಕೊಳ್ಳಬಹುದು ಎಂದು ವಿಡಿಯೋ ನೋಡಿ

  • @manasamansa3215
    @manasamansa3215 2 года назад

    Sir darkasthu jameenanna estu ekkare registration madiskododu

  • @vinayakumar7607
    @vinayakumar7607 2 года назад +1

    ತುಳು ಭಾಷೆಯಲ್ಲಿ ಪೋಡಿ ಎಂದರೆ ಬಜ್ಜಿ 😁😁😁

    • @Visheshavani
      @Visheshavani  2 года назад +2

      ಕನ್ನಡ ಮತ್ತು ತುಳು ಎರಡು ಭಾಷೆ ಶ್ರೇಷ್ಠ ವಾದದ್ದು....ಆದ್ರೆ ದಾಖಲೆಗಳ ಪ್ರಕಾರ ಹೇಳಬೇಕಲ್ವೆ ನಾವು....

  • @hubbllihuduga
    @hubbllihuduga Год назад

    6. ಪಟ್ಟಾ
    ಹಳೇ ಶರ್ತು ಎಂದರೇನು

  • @raghuragu4141
    @raghuragu4141 2 года назад

    1 kunte pahani ede yelli place anta gottagtilla....yen madbeku sir

  • @manjunatharavikumarhmanjun5000

    ಪಾಹಣಿ ಹೇಗೆ ಮಾಡುವುದು

  • @user-lv9gv8uu3y
    @user-lv9gv8uu3y 6 месяцев назад

    6:20 6:20 6:20

  • @vidyashreevidya8305
    @vidyashreevidya8305 Год назад

    Darkhastu jaminu dursthi yagide Andre yeenu,artha heeli

    • @Visheshavani
      @Visheshavani  Год назад

      ಜಮೀನು ದುರಸ್ತಿ ವಿಡಿಯೋ ಇದೆ ನೋಡಿ

  • @parameswarat3031
    @parameswarat3031 Год назад

    🙏 sir
    Revenue ನಲ್ಲಿ rtc 1 to 5 ಅಂದ್ರೆ ಏನ್ ಸರ್ ತಿಳಿಸಿ ಕೊಡಿ ಪ್ಲೀಸ್.

  • @SATISHKUMAR-mf2xo
    @SATISHKUMAR-mf2xo 2 года назад

    Maji soldiers land ge application hakabeku plz thilisi

    • @subbaraodesai1756
      @subbaraodesai1756 2 года назад

      ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಗೆ ಅರ್ಜಿ ಸಲ್ಲಿಸಿ

  • @SATISHKUMAR-mf2xo
    @SATISHKUMAR-mf2xo 2 года назад

    Sir ex soldiers land ge hege

  • @kingmaker-bb9qg
    @kingmaker-bb9qg 2 года назад

    Eno kelabekithu

  • @kingmaker-bb9qg
    @kingmaker-bb9qg 2 года назад

    Please

  • @narasarajuraju1836
    @narasarajuraju1836 2 года назад

    Sir please RR&IL Documents bagge tilsi hege arji Elli kodbeku.hege please.🙏

  • @MANYA6593
    @MANYA6593 Год назад

    ಆರು ಎಕರೆ ನಾಲ್ಕು ಗುಂಟೆ, ದರಕಾಸ್ತು
    ಇದರಲ್ಲಿ 38 ಗುಂಟೆ ಒಬ್ಬರಿಗೆ
    ಎರಡು ಎಕರೆ ಒಬ್ಬರಿಗೆ
    38 ಗುಂಟೆ ಒಬ್ಬರಿಗೆ
    ಒಂದು ಎಕರೆ ಮತ್ತೊಬ್ಬರಿಗೆ
    22 ಗುಂಟೆ ನಮಗೆ
    ಹಂಚಿಕೆಯಾಗಿದೆ
    ಆದರೂ ದರಕಾಸ್ತು ಜಮೀನು ಯಾರಿಗೆ ಅಲಾಟ್ ಆಗಿತ್ತು ಅದು ಮುಂದುವರಿಕೊಂಡು ಬರ್ತಾ ಇದೆ ಈ ಊರಲ್ಲಿ ಇಲ್ಲ ಅವರು ಸತ್ತೋಗಿರೋ ಚಾನ್ಸಸ್ ಇದೆ ಆದರೂ ಅವರಿಗೆ ಅವರ ಹೆಸರು ಪಾಣಿಯಲ್ಲಿ ಬರುತ್ತಿದೆ ಈಗಲೂ ಈಗ ನಾವ್ ಅವರ ಹೆಸರು ತೆಗೆದು ಹಾಕಲು ನಾವು ಏನು ಮಾಡಬೇಕು ದಯವಿಟ್ಟು ತಿಳಿಸಿ ಕೊಡಿ ಸರ್

  • @mukambikakrupa5766
    @mukambikakrupa5766 Год назад

    Ķ

  • @MrRanjithmurthy
    @MrRanjithmurthy Год назад

    We took the land in 2004 which is P number ! From the land grantee to new buyer ( we)
    Currently RTC Ali Namma name ede
    If we apply for PODI it’s possible to remove in p number ?

    • @aksolutionsinfrastructure9102
      @aksolutionsinfrastructure9102 Год назад

      Yes you have to apply at tahshildar office...

    • @traveladda1776
      @traveladda1776 8 дней назад +1

      Yes u can.
      1) reach out to your Village accountant wer you have property.
      2) ask him to prepare documents for 1 to 5 along with case worker of taluk office darkasu department.
      3) get it verified and signed from thasildar
      4) get it signed from ADLR then again it will come to thasildar he will send to AC office for 1:5 approval.
      5) AC will sign and send to DDLR
      6) DDLR will sign and send to tahsildhar .
      7) tahsildhar will order for 6:10 process.
      U can give application for ekavykthi korike merege durasthu .
      8) ADLR will sign and assign surveyor
      9) surveyor will survey ur land and give report and it will go to DDLR again then they will give you new rtc with new survey number and put that into computer records.
      Please note :- nobody will sign without money .
      Please have enough funds to bribe and followup of file is needed.

  • @shashanka3567
    @shashanka3567 2 года назад

    How many days to take this phody process

    • @Visheshavani
      @Visheshavani  2 года назад

      Depends on survivors.

    • @shashanka3567
      @shashanka3567 2 года назад

      Minimum or maximum days ?

    • @arecaplant3573
      @arecaplant3573 2 года назад +1

      @@shashanka3567 1 to 5 years

    • @traveladda1776
      @traveladda1776 8 дней назад

      ​@@shashanka3567 depends on how much money u give for officers .
      Minimum years 2

  • @shivappagowda7146
    @shivappagowda7146 2 года назад

    Super